ನೀವು ಲಲಿತಾ ಸಹಸ್ರ ನಾಮ ದ ಬಗ್ಗೆ. ನಿರೂಪಿಸಿದ ರೀತಿ...ತರ್ಕ ಬದ್ದವಾಗಿದೆ.. ಅತ್ಯಂತ ಸ್ಪಷ್ಟತೆ ಇದೆ... ನಾನು ಒಬ್ಬ ಸ್ಮಾರ್ಥ ಬ್ರಾಹ್ಮಣ ನಾಗಿ.. ಇದನ್ನು ಸಂಪೂರ್ಣ ವಾಗಿ ಸಮ್ಮತಿ ಸುತ್ತೇನೆ... ಅಷ್ಟೇ ಅಲ್ಲದೆ ನಿಮ್ಮ ಎಲ್ಲಾ ವಿಡಿಯೋಗಳಿಂದ ಹರಿಸರ್ವೋತ್ತಮ ವಾಯು ಜೀವೋತ್ತಮ ಎಂದು ದೃಢವಾಗಲು.. ಅನುಕೂಲ ವಾಗಿದೆ.. ಹಾಗಾಗಿ ಇದಕ್ಕೆ ಪ್ರೇರಕನಾದ ಭಗವಂತನಿಗೂ ಮತ್ತು ನಿಮಗೂ ಅನಂತ ವಂದನೆಗಳು..🙏🙏🙏
ಓಂ ಐಂ ಹ್ರೀಂ ಶ್ರೀಂ ಶ್ರೀ ಮಹಾಕಾಲಿ ಮಹಾಲಕ್ಷ್ಮಿ ಮಹಾಸರಸ್ವತಿ ಸಮೇತ ಭಗವತಿ ಶ್ರೀ ರಾಜರಾಜೇಶ್ವರಿ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಿಕಾ ಆ ಬ್ರಹ್ಮಕೀಟಜನನಿ ಶ್ರೀ ಲಲಿತಾ ಮಹಾತ್ರಿಪುರ ಸುಂದರಿ ಪರಾಭಟ್ಟಾರಿಕಾಯೈ ನಮಃ🌺🌺🌺🌺🌺
@anupamakandukuri58776 ай бұрын
ಅದ್ಭುತವಾದಪ್ರವಚನ🎉ಆಚಾರ್ಯರರಿಗೆ ಅನಂತ ನಮಸ್ಕಾರಗಳು🙏🙏🙏
@VenugopalVishnu2 ай бұрын
ಶ್ರೀ ಗುರುಭ್ಯೋ ನಮಃ ತುಂಬಾ ಚನ್ನಾಗಿ ವಿವರಿಸಿದ್ದೀರಾ ಹರಿ ಸರ್ವೋತ್ತಮ ವಾಯು ಜಿವೊತ್ತೋಮಾ
@namishradhakrishnaseva29416 ай бұрын
ಓಂ ನಮೋ ನಾರಾಯಣಯ ಓಂ ಶ್ರೀ ಗುರುಭ್ಯೋ ನಮಹಾ ಗುರುಗಳಿಗೇ ❤❤❤❤❤🙏🏻🙏🏻🙏🏻🙏🏻🙏🏻ನನ್ನ ಪ್ರೀತಿಯಾ ಅದ್ಯತ್ಮಿಕಾ ಗುರು...ನಮೋ ನಮಹ 🙏🏻🙏🏻🙏🏻🙏🏻
@ShravyaSRao3 ай бұрын
Thankyou a lot!! I always had this doubt in my head and even after searching a lot i couldn't find anything on internet and I don't have the convenience to reach the right person to get answers for such questions.... This video of yours has helped me get a clarity about it and I cannot appreciate you enough for your bold step to come forward and speak about such a controversial topic, I have seen many respectable n knowledgeable people not speaking about it to avoid controversies.....but I am very glad i could get to know about it now..Once againg thanks to god for the knowledge i recived tdy.. and you too!
@padminirao55974 ай бұрын
🙏🙏 ಬಹಳ ಚೆನ್ನಾಗಿ ತಿಳಿಸಿದ್ದೀರ. ಗೊಂದಲ ಇತ್ತು. ಭಕ್ತಿ ಪೂರ್ವಕ ನಮಸ್ಕಾರಗಳು
@srinivasarao25386 ай бұрын
ಶ್ರೀ ಹರಿಗೆ ಸಮ್ಮತವಾದ ತತ್ವ ಜ್ಞಾನ ತಿಳಿಸಿದ ನಿಮಗೆ ಧನ್ಯವಾದಗಳು. ಇಂತಹ ಪ್ರಚಲಿತ ಇರುವ ಅವೈದಿಕ ಸ್ತೋತ್ರಗಳ ಬಗ್ಗೆಯೂ ತಿಳಿಸಿ ಕೊಡಿ ಎಂದು ವಿನಂತಿಸುತ್ತೇನೆ.
@harishhombali15286 ай бұрын
ಆಚಾರ್ಯರೇ ದಯಮಾಡಿ ಲಕ್ಷ್ಮಿ ಹೃದಯ ಮತ್ತು ನಾರಾಯಣ ಹೃದಯದ ಬಗ್ಗೆ ತಿಳಿಸಿಕೊಡಿ 🙏
@AbhyudhayBhat6 ай бұрын
ಗುರುಗಳೇ ತುಂಬಾ ತುಂಬಾ ಧನ್ಯವಾದಗಳು.. 🙏🙏🙏
@deepagowda59146 ай бұрын
ಗುರುಗಳೇ ನಾನು ನಿಮ್ಮ ಮಗಳಾಗಿ ಹುಟ್ಟಬೇಕು ಆದರೆ ನಾನು ಮಾಡಿದ ಪಾಪದಿಂದ ನಿಮ್ಮ ಮಗಳಗಿ ಹುಟ್ಟವ ಭಾಗ್ಯ ನನಗೆ ಇಲ್ಲ ನಿಮ್ಮ ಪಾದಗಳಿಗೆ ನನ ನಮಸ್ಕಾರಗಳು ನಿಮ್ಮನು ಒಂದು ಬಾರಿ ಬೆಟಿಮಡಬೇಕು ನಿವು ನನಗೆ ಆಶೀರ್ವಾದ ಮಾಡಬೇಕು🙏🙏🙏🙏🙏🙏🙏🙏🙏🙏🙏🙏🙏🙏
ಯಂತಹಾ ಜ್ಞಾನೋದಯ ತಾಯಿ ಆ ದೇವರು ನಿಮಗೆ ಸದಾ ಸನ್ಮಂಗಳವನ್ನುಂಟು ಮಾಡಲಿ 👍
@radhabangari43576 ай бұрын
❤ hare Krishna guru Deva namasthe dhanyawadgalu gurugale ❤🌼🌍🌼💗🙇🙇🙇🙇🙇🌸👏👏👌🙏🏼🧡🤍💚🌹💛💙💐🥭🍎🍍🍏🍐🌷♥️🌺🌍🌺❤️
@shashikalabn67506 ай бұрын
ತುಂಬಾ ಸ್ಪಷ್ಟವಾಗಿ ತಿಳಿಸಿದ್ದೀರ. 🙏🙏🙏🙏🙏
@SanthuPrathima6 ай бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ🙏🙏🙏🙏🙏🙏🙏🙏🙏🙏🙏🙏🙏🙏🙏
@hanumanthraddy11116 ай бұрын
Om Shree Lalithamahathreepurasundarai Namaha 🙏🏻
@jayalakshmishimoga66876 ай бұрын
ಬಿಡಿಸಿ.... ಬಿಡಿಸಿ... ಸ್ಪಷ್ಟವಾಗಿ ತಿಳಿಸಿದ್ದೀರಾ e🙏ಧನ್ಯವಾದಗಳು 🙏🙏
@SamratKumar-f5g6 ай бұрын
ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sujatharao78366 ай бұрын
Dhanyavad gurugale nanna samshaya parihaisidiri
@manjeshak21116 ай бұрын
🙏 ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏
@radhakhandate22114 ай бұрын
ಹರೇ ಶ್ರೀನಿವಾಸ ಗುರುಗಳೇ
@SantramSankratti-fc4di6 ай бұрын
ಬ್ರಹ್ಮಾಂಡ ಪುರಣದಲ್ಲಿ ಮುಖ್ಯವಾಗಿ 3 ಭಾಗಗಳಿವೆ ಅದರಲ್ಲಿ ಒಂದೊಂದು ಭಾಗಗಳಿಗೂ ಫಲಶ್ರುತಿ ಇದೆ ಹೊಸ ಭಾಗಗಳಿಗೆ ಗಣೇಶಯ್ ನಮಃ ಅಂತ ಆರಂಭವಾಗುತ್ತದೆ ದಯವಿಟ್ಟು ವೈಷ್ಣವರು ಒಪ್ಪದ ಮಾತ್ರಕ್ಕೆ ಅದು ಬ್ರಹ್ಮಾಂಡ ಪುರಾಣದ ಅಲ್ಲ ಅಂದರೆ ಸರಿಯಲ್ಲ
Thank u very much aacharey..long days doubt cleared by you🙏
@rajithdj50485 ай бұрын
Sri gurubhoy... Namah 🌼🌼🌼🙏🙏🙏
@hanumanthraddy11116 ай бұрын
Om Namo Narayanaya 🙏🏻
@srinivasansrinivasan18676 ай бұрын
Jai sri Ramakrishna paramathama ki jai 🙏
@sureshpatage42876 ай бұрын
🎉🎉🎉 ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ ಸಾದಾ ಇರಲಿ ಸಾಯಿ ರಾಮ ಶುಭ ಮಸ್ತು 🎉🎉🎉
Also, while Lord Shiva is a parama Vaishnava, Lord Rama ' s aaraadhya daiva is Shiva.. Incidentally, i am reminded of a story in Gospel of Sri Ramakrishna. It seems there was once a confluct between Lord shiva and Lord Rama. However, they both compromised very soon. Astonishingly, their followers continued to fight. Same is happening now. There is no bheda between Hari and Hara. All the problems have been created by so called followers.. I am glad to express my appreciation for the Sundara khaanda, bhaagavatha and Sri Krishna kathaamrutha series if kannada lectures by SrinAnantha Krishna Aacharya. Namaskara.
@ಈಶಾವಾಸ್ಯಮ್6 ай бұрын
ತುಂಬಾ ತುಂಬಾ ಧನ್ಯವಾದಗಳು. ಪೌರೋಹಿತ್ಯದಲ್ಲಿ ನವಗ್ರಹ ದೇವತೆಗಳನ್ನು ತಾರತಮ್ಯಕ್ಕೆ ಅನುಸರಿಸಿ ಹೇಗೆ ಪೂಜಿಸುವುದು ? ದಯವಿಟ್ಟು ತಿಳಿಸಿ.
Why i strongly believe in Harisarvottama means I am experiencing everything which are told in Bhagawatgeetha .. So I am a strongest Vaishnava ....... Gurugalige saashtanga namaskaragalu
Dwaitha, vishistaadwaitha and Advaitha philosophies are the various stages of spiritual unfoldment if every sincere saadhaka. These 3 are complimentary and not contradictory. There is absolutely no need to compare, compete, criticise, condemn or comment to n one an other's s sampradaaya.
@nagavenija99875 ай бұрын
ವೈಷ್ಣವ ಶ್ರೀ ವೈಷ್ಣವ ಸ್ಮಾರ್ತ ಪ್ರಯಾಣ ಅಧ್ಯಾತ್ಮದೆ ಡೆ ಗೆ. ಅಧ್ಯಯನ about ಆತ್ಮ. ಮೊದಲ ಹೆಜ್ಜೆ ವಿಶಿಷ್ಟಾದ್ವೈತ ಎರಡನೇ ಹೆಜ್ಜೆ ದ್ವೈತ ಇವುಗಳ ನಂತರವಷ್ಟೇ ಅದ್ವೈತ. ನಿಮ್ಮ ತರವಲ್ಲ ಎಂಬ ಒಂದೇ ಒಂದು ಪದ ಎಷ್ಟೆಲ್ಲಾ ರಾದ್ಧಾಂತ ಮಾಡಿತು ವಿಶಿಷ್ಟಾದ್ವೈತ ವಾಗಲೀ ದ್ವೈತವಾಗಲೀ ಅದ್ವೈತವಾಗಲೀ ವರ್ಣ ಪಂಗಡ ಅಲ್ಲವೇ ಅಲ್ಲ ಭಕ್ತಿ ಮಾರ್ಗದ ದೈವನುಗ್ರಹದ ಪಯಣ.
@nagavenija99875 ай бұрын
ನಿಮ್ಮ ಪದ ವಿಹಿತವಲ್ಲ ಎಂಬುದು.
@nagavenija99875 ай бұрын
ನಿಮಗೆ ಬೇಡವಾದಲ್ಲಿ ಅಳಿಸಿಕೊಂಡುಬಿಡಿ.ಅದೇ ತಾನೇ ನಿಮ್ಮ ಸಿದ್ಧಾಂತ.
@drvenugopal066 ай бұрын
ಶ್ರೀ ಲಲಿತಾ ಸಹಸ್ರನಾಮದ ಬಗ್ಗೆ ಕೇಳಿದ್ದು ಅಗಸ್ತ್ಯ ಮುನಿಗಳು ಆ ದೇವಿಯ ಬಗ್ಗೆ ತಿಳಿಸಿದ್ದು ಶ್ರೀ ಹಯಗ್ರೀವ ಪರಮಾತ್ಮನಾದ ಶ್ರೀ ಮಹಾವಿಷ್ಣು, ಭಗವಂತನಾದ ಶ್ರೀ ಹರಿಯೇ ಹಯಗ್ರೀವರಾಗಿ ಹೀಗೆ ತಿಳಿಸಿರುವಾಗ ವೈಷ್ಣವರು ಏಕೆ ಶ್ರೀ ಚಕ್ರ ಪೂಜೆ ಲಲಿತಾ ದೇವಿಯನ್ನು ಆರಾಧಿಸಬಾರದು?. ಈ ರೀತಿಯ ಭೇಧ ಭಗವಂತನಲ್ಲಿಯೇ ಇಲ್ಲದಿರುವಾಗ, ವಿಷ್ಣುವಿನ ಮಾತು ವೈಷ್ಣವರೇ ಪಾಲಿಸದಿದ್ದರೇ ಹಯಗ್ರೀವ ದೇವರಿಗೆ ಅಪಮಾನಗೈದಂತೆ ಆಗುವುದಿಲ್ಲವೋ?
@prathvishbhattАй бұрын
ಇಡೀ ಪ್ರವಚನೆ ಕೇಳಿ. ಈ ಪ್ರಶ್ನೆಯನ್ನು ಎತ್ತಿ ಅದರ ಆಕ್ಷೇಪಕ್ಕೆ ಉತ್ತರಿಸಿದ್ದಾರೆ.
@deepakarne67186 ай бұрын
Marananantara siguv fala iga nadesuttiruv jivanadalli tilidukolluvudu hege gurugale? Nimma yalla Upanyas kelutteve adara fala sigutta,fala shruti iruudu Yake,marananantara na iga tilisi gurugale please 🙏
In the present situation when there is an urgent need to bring all sanaathanis together, this kind of a lecture which provokes conflicts among the various subjects of Brahmin community , was not only absolutely unnecessary but also dangerous. Irrespective of the individual , the Vyasa Peeta commands supreme reverence. . It is always safe and dignified to limit ourselves to what we are blessed with and it is equally harmful to deal with topics ( specially on a social media) which are beyond our comprehension. I even got to know that a similar lecture has been delivered a few months ago regarding Durga Saptashathi.. when life is so busy for all, would not it be wise to preach what to do rather than what not to do. When crores of people have evolved spiritually and materialistically by chanting Lalitha sahasranama and Durga sapthashathi, is not this lecture ridiculous?. Let us remember" Vyaapnothi ithi Vishnuhu". So Shiva Mahadeva is also Vishnu ( Omniscient and Omni present) and Shiva means auspicious. Obviously Vishnu is also Shiva.
@Adithi-lz3gk15 күн бұрын
Vellara dehadalli adagiruva kundalini shakthi a lalithedurge. Honde manushajaathi gandi shri krishna nennu lalithedurga ashte mikkiddella avaravarige bekaada jaatni pangada ellaa honde sshakthi roopa ,avathaara halavu idanna Yake vishnu bere thande lalitha thaayi bete antha ankothira ella ara rakhta once vaishnavara rakhta sri vidya upaasakarige haabaarada avrigoo ivarigii kodabaaradu simple vishya kaggantu maadabedi vishnuvaagali deviyaagali kanasinalli helliddaara ,prithisuvudu aaraadisuvudu bhakthana swantha bhakthipraadhaanya . raaghavendra swamygalu saakshaath narasimhare karedaroo swargakke hogallolla avaravara ishta .ottige namma sanaathana dharmakke anyaayavaadare shrikrishna khamisuvudilla . jai shri krishna
@subbalakshmirajarao71306 ай бұрын
🙇♀️🙇♀️🙇♀️
@INDIRAKAmin6 ай бұрын
Devaru obbane
@padminirao55974 ай бұрын
ಸಂಶಯ ಹೋಯಿತು
@kamalanaik11806 ай бұрын
🎉
@mrudulahs76786 ай бұрын
Vyasaro athava agastyaro
@manju88025 ай бұрын
ಶ್ರೀ ವಿದ್ಯೋಪಾಸನೆ ಕಂಡ ಕಂಡವರಿಗೆಲ್ಲ ಲಭ್ಯವಿಲ್ಲ. ಭಗವತಿಯ ಮೇಲೆ ಭಕ್ತಿ ಬರಬೇಕಾದರೆ ಎಷ್ಟೋ ಜನ್ಮದ ಪುಣ್ಯವಿರಬೇಕು. ಚರಮೇ ಜನ್ಮನಿ ಯಥಾ ಶ್ರೀವಿದ್ಯೋಪಾಸಕೋ ಭವೇತ್ ಯಸ್ಯ ನೋ ಪಶ್ಚಿಮಂ ಜನ್ಮ ಯದಿ ವಾ ಶಂಕರಃ ಸ್ವಯಮ್ । ತೇನೈವ ಲಭ್ಯತೇ ವಿದ್ಯಾ ಶ್ರೀಮತ್ಪಂಚದಶಾಕ್ಷರೀ | (ರುದ್ರಯಾಮಳ) 'ಯಾವನಿಗೆ ಅದೇ ಕೊನೆಯ ಜನ್ಮವಾಗಿರುವುದೋ ಅಥವಾ ಯಾವನು ಸ್ವಯಂ ಶಂಕರನೇ ಆಗಿರುವವನೋ ಅವನಿಗೆ ಮಾತ್ರ ಪಂಚದಶಾಕ್ಷರೀಮಂತ್ರವು ಲಭಿಸುತ್ತದೆ'. ಇವೇ ಮೊದಲಾದ ಅನೇಕ ವಚನಗಳಿಂದ ಜನ್ಮಗಳೆಂಬ ಹೊರೆಯ ಕಟ್ಟು ಸಡಿಲಗೊಂಡ ಕಾಲದಲ್ಲಿಯೇ ಶ್ರೀವಿದ್ಯಾಮಂತ್ರ ಪ್ರಾಪ್ತಿಯಾಗುತ್ತದೆ ಎಂಬುದು ಸಿದ್ಧವಾಗುತ್ತದೆ. ಅನ್ಯಾಸ್ತು ಸಕಲಾವಿದ್ಯಾಃ ಪ್ರಕಟಾ ಗಣಿಕಾ ಇವ | ಇಯಂ ತು ಶಾಂಭವೀ ವಿದ್ಯಾ ಗುಪ್ತಾ ಕುಲವಧೂರಿವ | ಮಿಕ್ಕೆಲ್ಲ ವಿದ್ಯೆಗಳು ಪ್ರಕಟವಿದ್ಯೆಗಳಾದ್ದರಿಂದ ಅವು ವೇಶ್ಯೆಯಂತಿರುವವು. ಆದರೆ "ಶಾಂಭವೀವಿದ್ಯೆ" ಯೆಂದು ಕರೆಯಲ್ಪಡುವ ಈ ಶ್ರೀವಿದ್ಯೆಯು ಕುಲವಧುವಿನಂತೆ ಯಾವಾಗಲೂ ತನ್ನನ್ನು ತಾನು ಮರೆಮಾಚಿಕೊಂಡಿರುತ್ತದೆ. "ಅನ್ಯಾ ವಿದ್ಯಾ ವೇಶ್ಯಾ ಇವ ಅತಿಪ್ರಕಟಾ" - ಎಂದು ಪರಶುರಾಮಕಲ್ಪವೂ ಹೇಳಿದೆ.
@hariom81126 ай бұрын
ಲ.ಸ.ನಾಮದಲ್ಲಿ 'ನಾರಾಯಣಿ' ಎಂಬ ನಾಮವೂ ಇದೆಯಲ್ಲ.ಅಂದರೆ ನಾರಾಯಣನ ಶಕ್ತಿ.ಅದು ಶ್ರೀಲಕ್ಷ್ಮಿ. ಹಾಗಾದರೆ ಇದು ಪಾರ್ವತಿಯ ವಿವರಣೆ ಅಷ್ಟೇ ಅಲ್ಲ ಅಂತ ಆಯ್ತು.