ಶಿವ ವಿಷ್ಣುವಿನ ಉತ್ತಮ ಭಕ್ತ ಎನಿಸಿದ್ದಾನೆ. ಆದ್ದರಿಂದ ಪರಶುರಾಮನ ಭಕ್ತ ಶಿವ ಎಂದಂತಾಯಿತು ಸನಾತನ ಧರ್ಮಕ್ಕೆ ಜಯವಾಗಲಿ❤❤🚩🚩❤❤
@shree_purushottama.6 ай бұрын
ಯಾತಾರ್ಥವಾದ ತತ್ವ ಜ್ಞಾನವನ್ನು ಶ್ರವಣಿಸಲು ಅವಕಾಶ ಮಾಡಿಕೊಟ್ಟ ಆಚಾರ್ಯರಿಗೆ ಅನಂತ ಪ್ರಣಾಮಗಳು 🙏
@VaniShetty-ms9kl6 ай бұрын
ಜ್ಞಾನ ಮಾರ್ಗದಲ್ಲಿ ಸಂಚರಿಸುವ ಮೂಲಕ ನನ್ನಅಜ್ಞಾನ ಸರಿದು ನೆಮ್ಮದಿ ಶಾಂತಿ ಸಿಗಲಿ.ಎಂದು ಪ್ರಾರ್ಥಿಸುತ್ತೇನೆ. ಓಂ ಶ್ರೀ ನಾರಾಯಣಾಯ ನಮಃ 🙏🙏
@jnanaprakashmv90576 ай бұрын
ಬಹಳ ಅದ್ಭುತವಾಗಿ ವಿವರಣೆ ಕೊಟ್ಟಿದ್ದೀರಿ, ಎಲ್ಲ ಗೊಂದಲ ನಿವಾರಣೆಗೆ ಬಹಳ ಚುಟುಕಾಗಿ ವಿಶ್ಲೇಷಣೆ ಮಾಡಿದ್ದಿದ್ದೀರಿ, ಧನ್ಯವಾದ ಗುರುಗಳೇ ದಂಡವತ್ ಪ್ರಣಾಮ "ಬೊಕ್ತರಾಮ್ ಯಜ್ಞ ತಾಪಸಾಮ್ ಸರ್ವಲೋಕಮಹೇಶ್ವರಂ, ಸುಹೃದಂ ಸರ್ವಭೂತನಮ್ ಯಜ್ಞಾತ್ವ ಶಾಂತಿಮ್ ರ್ಹಿಚತಿ "" ಭಗವದ್ಗೀತೆಯಲ್ಲಿ ದೇವೋತ್ತಮ ಪರಮ ಪುರುಷ ಭಗವಂತನೇ ಹೇಳಿದ್ದಾರೆ. ಕೃಷ್ಣ ಒಂದೇ ಜಗದ್ಗುರು ಇದರ ಅರ್ಥ ಸ್ಪಷ್ಟವಾಯಿತು.
@ChandanKumar-og8vl6 ай бұрын
ಓಂ ನಮೋ ನಾರಾಯಣ... ಶ್ರೀಮಾನ್ ನಾರಾಯಣ... ಅಧ್ಭೂತವಾದ ಪ್ರವಚನ ಗುರುಗಳೇ...ನಾರಾಯಣೇನೇ ಸರ್ವೋತಮ ಎಂದು ಈ ಪ್ರವಚನನದಲ್ಲಿ ಅಧ್ಭೂತವಾಗಿ ಪ್ರತಿಪಾಧನೆ ಮಾಡಿದಿರಾ ಗುರುಗಳೇ... ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು...
Hari. Om. Sri. Gurubhyonamaha namo Namaha🙌🙌🙌❤❤❤. Om. Namo Sri. Laxmi Narayanaya Namo Namaha🙌🙌🙌❤❤❤❤🙌🙌🙌👏👏👏🙏🙏🙏🚩🚩🚩
@sushmitham9746 ай бұрын
Thumba danya vadagalu gurugale 😊.
@SanthuPrathima6 ай бұрын
ಹರೇ ಕೃಷ್ಣ ಹರೇ ರಾಮ ಧನ್ಯವಾದಗಳು ಗುರುಗಳೇ🙏🙏🙏🙏🙏🙏🙏🙏🙏🌹🌹🌹🌹🌹🌹🌹
@shambhavibelchada6 ай бұрын
ಹರೇ ಕೃಷ್ಣ ಓಂ ಗುರುಭ್ಯೋ ನಮಃ
@SamratKumar-f5g6 ай бұрын
ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@YogeshKumar-vm6xl6 ай бұрын
Hare...om
@Harish-sq3pm22 күн бұрын
Gurubyo namaha hari ee om.. Jai Sri Krsna 🙏🙏🙏
@kollegalmole28586 ай бұрын
ನಾರಾಯಣ ನಾರಾಯಣ ನಾರಾಯಣ ನಾರಾಯಣ ಸ್ವಾಮಿ ನಾರಾಯಣ ನಮೋ ನಮಃ
@harishkundar19366 ай бұрын
ಹರೇ ಕೃಷ್ಣ....... 🙏🏾🙏🏾🙏🏾🙏🏾
@vasegowda1306 ай бұрын
ನಮಸ್ತೇ..ನಮೋ ನಮಃ
@Harish-sq3pm22 күн бұрын
Acharyare yentha karunamayi namma sri Krsna Paramatma Haraye Namaha sri Krsnarpanamasthu 🙏🙏🙏
@suryag8196 ай бұрын
Gurugale please tell About sri rama rahasya upanishad please.....
@MrAprameya19806 ай бұрын
Wonderful 🙏 🙏 🙏
@Shivu18-c3j6 ай бұрын
ತುಂಬಾ ಸಂತೋಷ ನಮೋ ನಮಃ
@kollegalmole28586 ай бұрын
ಓಂ ನಮೋ ಭಗವತೇ ವಾಸುದೇವಯ, ಓಂ ಗುರುಭ್ಯೋ ನಮಃ
@dheemanthchakravarthyho8826 ай бұрын
ವೀರಭದ್ರ ದೇವರು ಶರಭ ಅವತಾರವನ್ನು ತಾಳಿ ನರಸಿಂಹ ದೇವರನ್ನು ನಿಗ್ರಹಿಸಿದ ಕಥೆಯನ್ನು ಹೇಳಿ.
@rangaswamym69924 ай бұрын
ನರಸಿಂಹ ಅವತಾರವನ್ನು ಯಾರೂ ನಿಗ್ರಹಿಸಲು ಸಾಧ್ಯವಿಲ್ಲ,, ವೀರಭದ್ರನ್ನ ನರಸಿಂಹ ನು ಸೋಲಿಸಿ ಓಡಿಸುತ್ತಾನೆ,,ಅಷ್ಟೇ ಅಲ್ಲ ಮುಖ್ಯಪ್ರಾಣ ಹನುಮಂತ ನು ಸಹ ವೀರಭದ್ರ ನನ್ನ ಒಂದು ಯುಧ್ದದಲ್ಲಿ ಸೋಲಿಸಿ ಓಡಿಸುತ್ತಾನೆ...
ಕೃಷ್ಣಾವತಾರ ಯಾವತ್ತೂ ಇರುವಂತದ್ದು ನಮ್ಮ ಕಣ್ಣಿಗೆ ಮಾತ್ರ ಕೆಲವೊಮ್ಮೆ ಕಾಣಿಸುವಂತದ್ದು
@LakshmeeshamUdupi6 ай бұрын
ಎಲ್ಲಾ ಅವತಾರಗಳು ಸಮಾನ ಯಾವತ್ತು ಇರುತ್ತವೆ ದೇವರ ಅವತಾರಗಳಿಗೆ ಭೇದ ಇಲ್ಲ.
@Harish-sq3pm18 күн бұрын
ಕೃಷ್ಣನು ತನ್ನ ಎರಡು ತೋಳುಗಳ ರೂಪದಲ್ಲಿ ಶಾಶ್ವತವಾಗಿ ಗೋಲೋಕದಲ್ಲಿ ಮತ್ತು ನಾಲ್ಕು ತೋಳುಗಳ ರೂಪದಲ್ಲಿ ವಾಸಿಸುತ್ತಾನೆ, ವಿಷ್ಣುವಿನಂತೆ ವೈಕುಂಠ ಲೋಕದಲ್ಲಿ ಶಾಶ್ವತವಾಗಿ ನೆಲೆಸುತ್ತಾನೆ
@Harish-sq3pm18 күн бұрын
ಭಗವಾನ್ ಕೃಷ್ಣನು ಸರ್ವಸ್ವವೂ ಆಗಿದ್ದಾನೆ ಮತ್ತು ಅವನು ಒಂದೇ ಮತ್ತು ಎಲ್ಲಾ ಅವತಾರ ಮಾತ್ರ ಅವನು ಎಲ್ಲೆಡೆ ಇದ್ದನು ಮತ್ತು ನಾವು ಎಲ್ಲಾ ಭಗವಂತನ ಪೂಜೆಗಳನ್ನು ಮಾಡುತ್ತಿರುವುದು ಭಗವಾನ್ ಕೃಷ್ಣನ ಮೂಲಕ ಮಾತ್ರ ಸಂಪರ್ಕ ಹೊಂದಿದೆ.. ಸರ್ವಂ ಕೃಷ್ಣಾರ್ಪಣಮಸ್ತು.. ಸಮಸ್ತ ಲೋಕ ಸುಖಿನೋ ಭವಂತು ॥ ರಾಧೆ ರಾಧೆ...!
@shashikumarymshashikumar72876 ай бұрын
Krishnam onde jagadgurum
@subrahmanyaganiga77684 ай бұрын
ಆಧುನಿಕ ಸಮಾಜಸುಧಾರಕ ಗುರುಗೊಳೆ ಒಳ್ಳೆ ಕಂಬಿ ಇಲ್ಲದೆ ರೈಲು ಬಿಡ್ತಿರಿ ನೀವು ಪ್ರವಚನ ಮಾಡುವುದಕ್ಕಿಂತಲೂ ಬುಲೆಟ್ ಟ್ರೈನ್ ಗೆ ಡ್ರೈವರ್ ಆಗುವುದು ಉತ್ತಮ ........
@yashwanthkumar68406 ай бұрын
Yes he is completely of semitic religious type
@radhikamkarnic196 ай бұрын
Who is Semitic?
@subrahmanyaganiga77684 ай бұрын
Yes bru he is completely Semitic religious man
@radhikamkarnic196 ай бұрын
I am not able to understand this concept at all. Keep telling there are so many Gods, you can worship any god you want but clause is there. It is like saying, you play any sport you want but you are recognised only if you play Cricket, you are a sportsmen if you play Cricket only. Who started this divide Shiva is not great, Vishnu is great, God didn't come and tell us, why are we dividing them.
@LakshmeeshamUdupi6 ай бұрын
God is one and only. that is vishnu. Baaki sab demi gods
@LakshmeeshamUdupi6 ай бұрын
Who told that-god didn't come and tell us. Who is vedavyasa?😂😂😂
@radhikamkarnic196 ай бұрын
If Hari Sarvothama is what we say, then what is Allah ho Akbar, what is the difference between them.
@maithilikulkarni66816 ай бұрын
Concept is clear Three things are there One Paramatma ie God Second Prakrati or nature Third Jeevatma all living beings from ant to devtas The Parmatma is beyond nature and controls the nature and jeevatmas The Gods ur reffering are Devtas are Jeevatmas too but are on top level becoz or karmas capacity In order to get worldly things one can worship devtas In order to get moksha or salvation we need to realise Parmatma within ourselves This Parmatma is in nirakar and sakar with image and without image With image is Sri Krishna or Narayana Vishnu
@radhikamkarnic196 ай бұрын
Yes, Vishnu is the ultimate God we bow to, is what they say as Allah Hu Akbar, meaning also the same. Thanks for the brief explanation
@tvhspiceltd80966 ай бұрын
ರಾಮ ಅವತಾರದ ಬಗ್ಗೆ ಕೃಷ್ಣ ಹೇಳಲು ಹೇಗೆ ಸಾಧ್ಯ...ರಾಮವತರದ ನಂತರ ಕೃಷ್ಣಾವಯರವಲ್ಲವೆ.ನಿಮ್ಮಪ್ರಕಾರ ಯಾವದೇವರೌಉ ಶ್ರೇಷ್ಠವಲ್ಲ...ಪುರಾಣಗಲು ಇಲ್ಲದೆವರನ್ನೂ ಹೋಗಲಿವೆ...ನೀಎವು ಶಿವನ ಯಾವ ಮಹಿಮೆ ಯನ್ನೂ ಒಪ್ಪಲ್ಲ.ಮಹಾಭಾರತವೆ ಭೀಮನನ್ನು ಭೀಮ ಎಂದಾಗ ನೀಎವು ಮಾತ್ರ ಭೀಮಸನೆ ದೇವರು ಅನ್ನುತ್ಥೀರಿ.ನಿಮ್ಮ ಸಿದ್ಧಾಂತಃ ವೇದಕ್ಕಿನ್ತಲೂ ಪ್ರಾಛಿನವೊ
@LakshmeeshamUdupi6 ай бұрын
ನೀವು ಸರಿಯಾಗಿ ಕನ್ನಡ ಬರೆಯಿರಿ ರಾಮ ಅವತಾರದ ಬಳಿಕವೇ ಕೃಷ್ಣಾವತಾರ ಆದ್ದರಿಂದಲೇ ಕೃಷ್ಣನು ರಾಮನ ಬಗ್ಗೆ ಹೇಳಿದ್ದು😂😂😂😂 ಕೃಷ್ಣ ಅವತಾರ ಸಮಾಪ್ತಿ ಆದ ಬಳಿಕವೂ ಪರಶುರಾಮ ದೇವರು ಇದ್ದಾನೆ. ಎಲ್ಲವೂ ಪುರಾಣದಲ್ಲಿ ಹೇಳಿದ್ದನ್ನೇ ಹೇಳುವುದು ಪುರಾಣಗಳಲ್ಲಿ ಎಲ್ಲಾ ದೇವರನ್ನು ಹೊಗಳಬಹುದು ಆದರೆ ಎಲ್ಲರಿಗಿಂತ ದೊಡ್ಡ ದೇವರನ್ನು ವಿಷ್ಣು ಎಂದೇ ಸಾರಿ ಹೇಳಿದೆ