ಅಮೇರಿಕಾದ ಹಳ್ಳಿಗಳು, ಮನೆ ಮತ್ತು ಕೃಷಿ ಹೇಗಿರುತ್ತ ನೋಡಿ || American Small Towns !! Victorian House || Farm

  Рет қаралды 1,122,841

Uttara Kannadati in America

Uttara Kannadati in America

Күн бұрын

Namaskara Yellarigu,
Welcome to my vlog 26
This video shows my experience about American small towns, farm, Agriculture and farmers of America.
My intention through my channel is to share information from my experiences while exploring USA and other places. If you find this useful please view, like and subscribe. I would love to hear your comments and will respond as much as possible.
Also if you like the content please feel free to like and subscribe.
Follow me on Instagram: uttarakannadati ( / uttarakannadati )
Follow me on Twitter: @UKannadati
contact me at: uttara.kannadati@gmail.com for queries, ideas or collaborations
Thank you one and all.
ಕನ್ನಡ ಕಲಿಸಿ ಕನ್ನಡ ಬೆಳಸಿ
How I spent my KZbin earnings, 1st year Anniversary, My youtube journey
• How I spent my KZbin...
ಅಮೇರಿಕಾ ದಲ್ಲಿ Wholesale ಶಾಪಿಂಗ್? || Wholesale Shopping
• ಅಮೇರಿಕಾ ದಲ್ಲಿ Wholesal...
Local American's Restaurant & Small Town
• ಅಮೇರಿಕಾದ ಚಿಕ್ಕ ಹಳ್ಳಿ ಹ...
------------------------------
Sunburst by Scandinavianz / scandinavianz
Creative Commons - Attribution 3.0 Unported - CC BY 3.0
Free Download / Stream: bit.ly/2I6Wovj
Music promoted by Audio Library • Sunburst - Scandinavia...
-----------------------------
------------------------------
Vibe With Me by Joakim Karud / joakimkarud
Music promoted by Audio Library • Vibe With Me - Joakim ...
------------------------------
#America
#Americanfarmers
#Americanfarm
#victorianhouse

Пікірлер: 4 900
@UttaraKannadati
@UttaraKannadati 3 жыл бұрын
I want to make a couple of corrections: East of Mississippi is a region and not a state New England is a region and Vermont and Maine are states. Victorian era houses have been around for 150 years
@gopaltgaonkar2571
@gopaltgaonkar2571 3 жыл бұрын
Supper
@UttaraKannadati
@UttaraKannadati 3 жыл бұрын
@@gopaltgaonkar2571 thank you so much 😊
@bylaiahsubbanna2041
@bylaiahsubbanna2041 3 жыл бұрын
Don't worry tell what you want to say
@dundappajudo7345
@dundappajudo7345 3 жыл бұрын
Kannada comment helri ....arta agataiti....🥲🥲🥲
@naveenkubsad4896
@naveenkubsad4896 3 жыл бұрын
ಚೆನ್ನಾಗಿದೆ, good...
@kgv990
@kgv990 3 жыл бұрын
ಮೊದಲು ನಿಮಗೊಂದು ನಮನ 🙏, ಈ ಉತ್ತರ ಕನ್ನಡ ಭಾಷೆಯ ಪ್ರೇಮಿ ನಾನು, ಆದರೆ ನನ್ನ ಉಟ್ಟೂರು ದಕ್ಷಿಣದ ಕಡೆಗೆ. ಈ ಉತ್ತರ ಕರ್ನಾಟಕದ ಭಾಷೆಯಲ್ಲೇ ನಿಮ್ಮ ವಿವರಣೆ ನೀಡುವ ‍‌‌‌‌ಶೈಲಿಯು ನನಗೆ ತುಂಬಾ ಇಷ್ಟವಾಯಿತು,
@UttaraKannadati
@UttaraKannadati 3 жыл бұрын
ಬಹಳ ಖುಷಿ ಆಯ್ತು ನಿಮ್ಮ ಮಾತು ಕೇಳಿ ನಿಮ್ಮ ಬೆಂಬಲ ಹಿಂಗೇ ಇರಲಿ, ಶರಣು
@shivaramamoorthi2795
@shivaramamoorthi2795 3 жыл бұрын
ಅದು ಹುಟ್ಟೂರು ಆಗಬೇಕು
@shankarmatti2542
@shankarmatti2542 3 жыл бұрын
Hi
@As-yr2pi
@As-yr2pi 3 жыл бұрын
Uttar Kannada alla uttar Karnataka
@As-yr2pi
@As-yr2pi 3 жыл бұрын
Uttar Kannada ondu jille uttar Karnataka aneka jillegala gumpu.uttar Kannada Andre shirsi kade
@prabhamurthykitchen1317
@prabhamurthykitchen1317 3 жыл бұрын
ಕನ್ನಡ ಭಾಷೆ ಕೇಳಿ ತುಂಬಾ ಖುಷಿಯಾಯ್ತು. ಹಾಗೆ ನಿಮ್ಮ ಈ ವೀಡಿಯೋ ತುಂಬ ಇಷ್ಟವಾಯಿತು.👍👌
@UttaraKannadati
@UttaraKannadati 3 жыл бұрын
Thank you so much 😊
@ಸೇಕ್ರೆಡ್ಹಾರ್ಟ್ಕನ್ನಡಸಾಂಸ್ಕೃತಿಕಮ
@ಸೇಕ್ರೆಡ್ಹಾರ್ಟ್ಕನ್ನಡಸಾಂಸ್ಕೃತಿಕಮ 3 жыл бұрын
ನಿಮ್ಮ ಕನ್ನಡ ಭಾಷೆಯ ಬಳಕೆ ಪರಿಪೂರ್ಣವಾಗಿದೆ . .ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, , ಕನ್ನಡವೇ ಸತ್ಯ,ಕನ್ನಡವೇ ನಿತ್ಯ, ಕನ್ನಡವೇ ಉಸಿರು, ಕನ್ನಡವೇ ಪ್ರಾಣ , ಕನ್ನಡವೇ ಆತ್ಮ, ಕನ್ನಡವೇ ಚೇತನ , ಕನ್ನಡವೇ ಬದುಕು , ಕನ್ನಡವೇ ಅನ್ನ ,ಕನ್ನಡ ನುಡಿಯೇ ಸರ್ವಸ್ವ
@knamadevbhatastrologer6974
@knamadevbhatastrologer6974 3 жыл бұрын
ನಮಸ್ಕಾರ್ರೀ 🙏
@kashivishwa4060
@kashivishwa4060 2 жыл бұрын
Super madam
@kavitha3033
@kavitha3033 3 жыл бұрын
ಉತ್ತರ ಕನ್ನಡದ ಹುಡುಗಿಗೆ ಕೋಟಿ ಕೋಟಿ ನಮನಗಳು❤️🙏💐
@UttaraKannadati
@UttaraKannadati 3 жыл бұрын
😊🙏🙏
@kartikshetty2109
@kartikshetty2109 3 жыл бұрын
🌹🌹❤❤🌹🌹 Yes
@livingforcausek3692
@livingforcausek3692 3 жыл бұрын
@@kartikshetty2109 🙏
@sowmyaprasad6115
@sowmyaprasad6115 3 жыл бұрын
ಎಷ್ಟೂ ದಿನದಿಂದ ಅಮೇರಿಕಾ ದ ಹಳ್ಳಿ ನೋಡ್ಬೇಕು ಅಂತಾ ಕಾಯ್ತಿದ್ದೆ ನೀವಂತು ಅದೆಷ್ಟು ತಿಲ್ಕೊಂಡಿದಿರಾ ತುಂಬಾ ಚೆನ್ನಾಗಿ explain ಮಾಡ್ತೀರಾ ತುಂಬಾ thanks ನಿಮ್ಮ ಪ್ರಯತ್ನ ಹೀಗೇ ಮುಂದುವರಿಲಿ ನಿಮ್ಮ ಈ ಬುದ್ದಿವಂತಿಕೆ ನಿಮ್ಮ ತಾಯಿಯ ಆಶೀರ್ವಾದ ಅನ್ಸುತ್ತೆ ಧನ್ಯವಾದಗಳು ಮಗಳೆ
@UttaraKannadati
@UttaraKannadati 3 жыл бұрын
😊🙏
@vismayatejassu2207
@vismayatejassu2207 3 жыл бұрын
ಬಹಳ ಚೆನ್ನಾಗಿ ತಿಳಿಸಿದೆ ಬಿಡವಾ.ಯಾರು ಇದುವರೆಗೆ ಸರಿಯಾಗಿ ತಿಳಿಸಿರಲಿಲ್ಲ. ಇದಕ್ಕೆ ಧನ್ಯವಾದಗಳು.
@UttaraKannadati
@UttaraKannadati 3 жыл бұрын
ಧನ್ಯವಾದಗಳು
@dayanandas5271
@dayanandas5271 3 жыл бұрын
@@UttaraKannadati ನಿಮ್ಮಪ್ಪ ನಿಮಗೆ ಏನ್ ಕಥಿ ಹೇಳಿದ್ರವ್ವ.
@pratibimbbimbasar6126
@pratibimbbimbasar6126 3 жыл бұрын
ಸಹೋದರಿ... ನಿಮಗೆ ನಮ್ಮ ಹೃದಯ ಸ್ಪರ್ಶಿ ನಮನಗಳು. ನೀವು, ಹಳ್ಳಿ ಮತ್ತು ರೈತರ ಕುರಿತು ಹೇಳಿರುವ ವಿಚಾರಗಳು ತುಂಬಾ ಅರ್ಥಪೂರ್ಣವಾಗಿವೆ
@UttaraKannadati
@UttaraKannadati 3 жыл бұрын
Farm bagge similar video maadatini upcoming new video dalli, stay tuned. Thank you 😊
@manjunathganapatihegde5457
@manjunathganapatihegde5457 2 жыл бұрын
ಅಮೇರಿಕಾ ದೇಶದಲ್ಲಿ ಹಳ್ಳಿಗಳೂ ಕೂಡ ಬಹಳ ಸುಂದರವಾಗಿ ಕಾಣುತ್ತದೆ
@anilsaunshi207
@anilsaunshi207 3 жыл бұрын
ಮೊದಲು ನಿಮಗೊಂದು ಧನ್ಯವಾದಗಳು ಅಮೆರಿಕ ಒಳಗ್ ಇದ್ಕೊಂಡ್ ನಮ್ ಉತ್ತರ ಕರ್ನಟಕದ ಬಾಷೆ ಒಳಗ್ ಮತ್ತ mukkyavaagi ಕನ್ನಡ ಮೇಲೆ ನಿಮ್ಗೆ ಇರೋ ಅಭಿಮಾನ ನೋಡಿ ಖುಷಿ ಆತ್ರಿ and niv ಕೊಟ್ಟಿರೋ ಮಹಿತಿನು ತುಂಬಾ ಉತ್ತಮವಾಗಿತ್ತು 🙏🙏 ಹೀಗೆ ಮುಂದಿನ ದಿನಗಳಲ್ಲಿ ಇನ್ನು ಹಲವಾರು ಮಾಹಿತಿ ತಿಲಿಸುತ್ತಾ ಈರಿ
@UttaraKannadati
@UttaraKannadati 3 жыл бұрын
ನಿಮ್ಮ ಮಾತು ಕೇಳಿ ಬಹಳ ಖುಷಿ ಆಯ್ತು , ನಿಮ್ಮನ್ನು ನಿರಾಸೆ ಮಾಡಲ್ಲ ನಾನು
@swamymahithisindhuj4979
@swamymahithisindhuj4979 3 жыл бұрын
ಮೇಡಂ ತಾವು ಅಮೇರಿಕಾ ದಲ್ಲಿ ಇದ್ದು ಅಮೆರಿಕಾ ದ ಕೃಷಿ ಬಗ್ಗೆ ತಿಳಿಸಿರುವುದು ಬಹಳ ಅನುಕೂಲ ವಾಗಿದೆ . ಕೃಷಿ ಬಗ್ಗೆ ಅಮೇರಿಕಾ ಹಳ್ಳಿಗಳ ಬಗ್ಗೆ ಯಂತ್ರಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಕೊಡಿ ಸೂಪರ್
@UttaraKannadati
@UttaraKannadati 3 жыл бұрын
ಖಂಡಿತವಾಗಲು ತಿಳಿಸ್ತೀನಿ ರೀ, ಹಾಗೆ ನಿಮ್ಮ ಎಲ್ಲ ಮಂದಿಗೂ ಹೇಳ್ರಿ
@santoshsantu6832
@santoshsantu6832 3 жыл бұрын
@@UttaraKannadati ಧನ್ಯವಾದಗಳು
@ShivannaS-y2k
@ShivannaS-y2k 4 ай бұрын
ಉತ್ತಮವಾದ ವಿಡಿಯೋ ನಾವು ಅಲ್ಲಿ ಹೋಗಿ ನೋಡಕ್ಕಾಗಲ್ಲ ಆದರೂ ಇಲ್ಲಿಂದ ಕೂತು ಅಮೆರಿಕ ನೋಡದ ಪುಣ್ಯ ಸಿಕ್ತಲ್ಲ ತುಂಬಾ ಥ್ಯಾಂಕ್ಸ್ ಮೇಡಂ
@BharataTalks
@BharataTalks 2 ай бұрын
ಕೆಲವು ಅಮೇರಿಕಾದಲ್ಲಿ ಇದ್ರೂ ತುಂಬಾ ಶುದ್ಧ ಕನ್ನಡ ಶಬ್ದಗಳು,ಅಮೇರಿಕಾದ ಹಳ್ಳಿ ದರ್ಶನ ಮಾಡಿಸಿದಕ್ಕೆ ವಂದನೆಗಳು.ಭಾರತ ಮಾತಾಕಿ ಜೈ..
@nandawar1
@nandawar1 3 жыл бұрын
This is first time I am seeing about American villages through your video really I am very happy and thank u..
@UttaraKannadati
@UttaraKannadati 3 жыл бұрын
My pleasure 😊
@veenabheemappa5682
@veenabheemappa5682 3 жыл бұрын
True me too
@rajumamadapur8428
@rajumamadapur8428 Жыл бұрын
ನಾ, ಒಬ್ಬ ರೈತ ನಾಗಿ America agriculture ಬಗ್ಗೆ ಮಾಹಿತಿ ಕೂಟ್ಟಿದಕ್ಕಾಗಿ ನಿಮಗೆ ಧನ್ಯವಾದ ವುಗಳು
@UttaraKannadati
@UttaraKannadati Жыл бұрын
😊🙏🙏
@harishkumars260
@harishkumars260 Ай бұрын
ನಿಮ್ ಭಾಷೆ ಚೆಂದ 👌
@MyDiscovery2021
@MyDiscovery2021 3 жыл бұрын
ನಿಮ್ಮ ನಗು ಮತ್ತು ಮಾತಾಡೋ ಶೈಲಿ ತುಂಬಾನೇ ಚೆನ್ನಾಗಿದೆ. ಉತ್ತರ ಕರ್ನಾಟಕದವರು ಕನ್ನಡವನ್ನು ಅಷ್ಟು ಸರಾಗವಾಗಿ ಮಾತಾಡ್ತಾರ.
@UttaraKannadati
@UttaraKannadati 3 жыл бұрын
Thank you 😊 ede reeti ennodu video maadatini nodri next new video
@shanmukhkumbar9987
@shanmukhkumbar9987 2 жыл бұрын
ತುಂಬಾ ಸುಂದರವಾಗಿ ವಿವರಿಸಿದ್ದೀರಾ ಮತ್ತು ದೃಶಗಳನ್ನು ಸೆರೆ ಹಿಡಿದಿದ್ದೀರಾ .ನಾವೇ ವೀಸಾ ತೊಗಂಡು ಹೋಗಿ ನೋಡಿದರು ಇಷ್ಟು ಮಾಹಿತಿ ಸಿಗುತ್ತರಲಿಲ್ಲ . ಆದರೆ ಹೊಲದಲ್ಲಿ ಕೆಲಸ ಮಾಡುತ್ತಿರುವ ರೈತರ ವಿಡಿಯೋ ಶೇರ್ ಮಾಡಿ .. ವಿಡಿಯೋ ತುಂಬಾ ಸುಂದರವಾಗಿದೆ ಮತ್ತು ನಮಗೂ ಅಮೇರಿಕಾ ಹಳ್ಳಿಗಳ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು 🙏🙏
@UttaraKannadati
@UttaraKannadati 2 жыл бұрын
kzbin.info/www/bejne/pZSqhWalnqakgac e video dalli nivu raita nodabahudu, thank you 😊
@jagannajagadeesh9027
@jagannajagadeesh9027 2 жыл бұрын
ನೀವು ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಿದೀರಿ ನೀವು ತೋರಿಸಿದ ಅಮೆರಿಕಾದ ವಿಚಾರ ಚೆನಾಗಿದೆ ಧನ್ಯವಾದಗಳು
@UttaraKannadati
@UttaraKannadati 2 жыл бұрын
My pleasure ri
@sureshsulikeri9239
@sureshsulikeri9239 3 жыл бұрын
Excellent....100% Uttarkarnataka style...Thank you so much for showing us this special coverage of American village... keep doing such inspirational videos madam..
@UttaraKannadati
@UttaraKannadati 2 жыл бұрын
Thank you so much. Hope you watched all of my videos
@ravij1244
@ravij1244 3 жыл бұрын
ನಾನು ನಿಮ್ಮ ಹೊಸ ಸಬ್ ಸ್ಕ್ರೈಬರ್ , ವಿದೇಶದಲ್ಲಿದ್ದು ನಮ್ಮ ಭಾಷೆ‌ ನಿರರ್ಗಳವಾಗಿ ಮಾತಾಡುತ್ತಿದ್ದಿರೀ ತುಂಬಾ ಇಷ್ಟ ಆಯ್ತು.
@UttaraKannadati
@UttaraKannadati 3 жыл бұрын
ನಿಮಗೆ ಇಷ್ಟ ಆಯ್ತು, ಕೇಳಿ ಬಹಳ ಖುಷಿ ಆಯ್ತು, ನಿಮ್ಮ ಬೆಂಬಲ ಹಿಂಗೇ ಇರಲಿರೀ
@vijaynarayanajaiganesha7177
@vijaynarayanajaiganesha7177 3 жыл бұрын
ನಾನು ಇಂದು ನೋಡಿದೆ ಸಂಜೆ 5.27ಕ್ಕೆ ಬಹಳ ಚಲೊ ಇದೆ ಮೇಡಂ ನಿಮಗೆ ರೈತರ ಹಾಗೂ ನಮ್ಮ ಭಾಷೆ ಮೇಲಿನ ಅಭಿಮಾನ ನಾನು ಇರುವುದು ಮೈಸೂರಿನಲ್ಲಿ ವಂದನೆಗಳೊಂದಿಗೆ ಜೈ ಗಣೇಶ 🙏🙏🙏🙏🙏
@UttaraKannadati
@UttaraKannadati 3 жыл бұрын
Thank you 😊
@susheeladm513
@susheeladm513 3 жыл бұрын
very interesting video for the first time i have seen this american villages. ತುಂಬಾ ಖುಷಿ ಆಯ್ತು ಇನ್ನೂ ಹೆಚ್ಚಿನ ವಿಷಯಗಳು ಬರಲಿ. ನಿಮ್ಮ ಕನ್ನಡ ನಿರರ್ಗಳ ಸೂಪರ್ ಕನ್ನಡದ ಭಾಷೆಯ ಒಲವಿಗೊಂದು ನನ್ನ ನಮನ
@UttaraKannadati
@UttaraKannadati 3 жыл бұрын
ತುಂಬಾ ಧನ್ಯವಾದಗಳು ನಿಮ್ಮ support ಗೆ
@basavarajpujeri2452
@basavarajpujeri2452 3 жыл бұрын
🔥🔥ದೇಶ ಬಿಟ್ಟರು ನಮ್ಮ ಕನ್ನಡ ಭಾಷೆ ಬಿಟ್ಟಿಲ್ಲ 🔥🔥ಸುಪರ್
@UttaraKannadati
@UttaraKannadati 3 жыл бұрын
Thank you
@9a2b
@9a2b 2 жыл бұрын
Madum plz nanagu America li job maadabeku antha ase naanu obba family man plz nanagu job nodi
@praveen6458
@praveen6458 3 жыл бұрын
ನಮ್ಮ ನಾಡಿನ ಹೆಮ್ಮೆಯ ಉತ್ತರಕನ್ನಡತಿಗೆ 🙏, ನನಗೆ ಬಹಳ ಚಂದ ಅನಿಸಿದ್ದು ಅಂದ್ರೆನೀವು ಅಲ್ಲಿನ ಪರಿಚಯದ ಎಲ್ಲಾ ವಿಡಿಯೋ upload ಮಾಡುವ ಜೊತೆಗಲ್ಲದನೆ ಮಾಡಿದವರೆಲ್ಲಾ ಎಲ್ಲಾ ಕಮೆಂಟ್ಸ್ ವೀಕ್ಷಕರಿಗೆ ರಿಪ್ಲೈ ಮಾಡುವ ಮುಖಾಂತರ ಪ್ರತಿಯೊಬ್ಬರಿಗೂ ಪ್ರತಿಕ್ರಿಯೆ ಕೊಟ್ಟಿದ್ದೀರಾ 👌 ಹೀಗೆ ಮುಂದೆ ಇನ್ನೂ ಅಲ್ಲಿನ ಹೊಸ ಹೊಸ ಜಾಗಕ್ಕೆ ಭೇಟಿ ಮಾಡಿ ನಮ್ಮ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯ ಕೊಡಿ🙏
@UttaraKannadati
@UttaraKannadati 3 жыл бұрын
My pleasure ri, nimma bembala hinge erali 😊🙏
@sharathkumaras6618
@sharathkumaras6618 2 жыл бұрын
ನಾವು ಕೂಡ ವೊಕ್ಕಲಿಗರೇ ಮೇಡಂ ರೈತರ ಮೇಲೆ ಇಟ್ಟಿರುವ ಅಭಿಮಾನಕ್ಕೆ ಧನ್ಯವಾದಗಳು ಲವ್ ಯು ದೇವರು ಒಳ್ಳೇದು ಮಾಡಲಿ ನಿಮಗೆ
@UttaraKannadati
@UttaraKannadati 2 жыл бұрын
Thank you
@mukambikaambika268
@mukambikaambika268 3 жыл бұрын
ಯವ್ವ ಎಸ್ಟು ಚಲೋ ಮಾತಾಡಕತ್ತಿ ನೀನ,ಭಾಷೆ ,ದೇಶಾಭಿಮಾನ ನಿಮ್ಮ ಮುಖದಲ್ಲಿ ಮಾತಲ್ಲಿ ಕಾಣುತ್ತಿದೆ love from Udupi .
@UttaraKannadati
@UttaraKannadati 3 жыл бұрын
Thank you so much 😊
@hanumegowdapr7038
@hanumegowdapr7038 3 жыл бұрын
Super
@UttaraKannadati
@UttaraKannadati 3 жыл бұрын
@@hanumegowdapr7038 thank you
@hemashreem4384
@hemashreem4384 3 жыл бұрын
Hello mam
@drsahanajagdish4139
@drsahanajagdish4139 3 жыл бұрын
I have been waiting for such video. Thank you Sister for your exceptionally informative video. I appreciate your concern for farmers and your love for the motherland and mother tongue KANNADA. Kannadigas are very proud of you.
@UttaraKannadati
@UttaraKannadati 3 жыл бұрын
My pleasure 😊
@mamathagowda2264
@mamathagowda2264 3 жыл бұрын
ನಾವು ಬೆಂಗಳೂರಿನವರು ಉತ್ತರ ಕರ್ನಾಟಕದ ಭಾಷೆ ತುಂಬ ಸೊಗಸಾಗಿ ಮಾತನಾಡಿದ್ದೀರಿ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಈ ವಿಡಿಯೋ
@UttaraKannadati
@UttaraKannadati 3 жыл бұрын
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ Mamatha avare
@timepassvloggervk
@timepassvloggervk 3 жыл бұрын
@@UttaraKannadati Good one
@kartikshetty2109
@kartikshetty2109 3 жыл бұрын
Hi🌹❤🌹 Nija kannri Good information super super congratulation
@prakashamurthyhtbangalore600
@prakashamurthyhtbangalore600 Жыл бұрын
ಅಮೇರಿಕಾದ ಹಳ್ಳಿಗಳು ಹಾಗೂ ಕೃಷಿಯ ಬಗ್ಗೆ ನಮಗೆ ಸಾಕಷ್ಟು ಮಾಹಿತಿಗಳನ್ನು ಕೊಟ್ಟಿದ್ದೀರಾ ಅದಕ್ಕೆ ತುಂಬಾ ಧನ್ಯವಾದಗಳು
@sudhakarhegde3307
@sudhakarhegde3307 4 ай бұрын
ಕನ್ನಡ ಭಾಷೆ ಉಳಿಸಿ ಕೊಂಡಿದ್ದೀರಾ ಸಂತೋಷ
@manjunathas1560
@manjunathas1560 3 жыл бұрын
ಅರಳು ಹುರಿದಂತೆ ಉತ್ತರಕರ್ನಾಟಕದ ಕನ್ನಡ ಭಾಷೆಯನ್ನು ನಿಮ್ಮ ಬಾಯಿಯಿಂದ ಕೇಳಲು ತುಂಬಾ ಚೆನ್ನಾಗಿದೆ. ಅಮೇರಿಕದ ಗ್ರಾಮೀಣ ಪ್ರದೇಶವನ್ನು ಹತ್ತಿರದಿಂದ ಚೆನ್ನಾಗಿ ತೋರಿಸಿದ್ದೀರಿ. ಇಂತಹ ಇನ್ನಷ್ಟು ವಿಡಿಯೋ ನಿರೀಕ್ಷಿಸುತ್ತೇವೆ.
@UttaraKannadati
@UttaraKannadati 3 жыл бұрын
ನಿಮ್ಮ ಈ ಕಾಮೆಂಟ್ ನೋಡಿ ಬಹಳ ಖುಷಿ ಆಯ್ತು ರೀ, ನಿಮ್ಮ ಬೆಂಬಲ ಹಿಂಗೇ ಇರಲಿ. ಇನ್ನಷ್ಟು ಇದೇ ರೀತಿ ಮಾಡಲು ಪ್ರಯಾತಿಸುತ್ತೇನೆ. ಧನ್ಯವಾದಗಳು
@chetantpatilh.m.p2696
@chetantpatilh.m.p2696 3 жыл бұрын
ಒಂದ್ ಉತ್ತಮವಾದ ಕಥೆ ಮೂಲಕ ಪ್ರಾರಂಭ ಮಾಡಿದ್ದೂ ಚನ್ನಾಗಿತ್ತು, ಸಾದ್ಯವಾದರೆ ಇನ್ನು ಹೆಚ್ಚು ಅಲ್ಲಿನ ರೈತರ ಜೀವನ ಹಾಗೂ ಅವರ ಕೃಷಿ ಬಗ್ಗೆ ಇನ್ನು ಹೆಚ್ಚು ತಿಳಿಸಿ ಕೊಡಿ ನಿಮ್ಮ ಈ ವಿಡಿಯೋ ಮಾಯಿತಿ ತುಂಬಾ ಚನ್ನಾಗಿದೆ ಆಲ್ ದಿ ಬೆಸ್ಟ್ ಮೇಡಂ
@UttaraKannadati
@UttaraKannadati 3 жыл бұрын
Thank you so much kzbin.info/www/bejne/pZSqhWalnqakgac Please watch this video
@vijayabhat2455
@vijayabhat2455 3 жыл бұрын
ಇಂಥ ವಿಡಿಯೋ ಇಸ್ತ್ರವರೆಗೆ ಯಾರು ಮಾಡಿಲ್ಲ. U r a great. ತುಂಬಾ ತುಂಬಾ ಇಷ್ಟ ಆಯಿತು .
@UttaraKannadati
@UttaraKannadati 3 жыл бұрын
Thank you 😊
@sathishck8696
@sathishck8696 3 жыл бұрын
ತುಂಬಾ ಸೊಗಸಾಗಿ ವಿವರಣೆ ಕೊಟ್ಟಿದ್ದೀರಿ. ನಿಮ್ಮ ಈ ಕಾರ್ಯಕ್ಕೆ ತುಂಬು ಹೃದಯದ ಧನ್ಯವಾದಗಳು. ಇನ್ನೂ ಹೆಚ್ಚಿನ ವೀಡಿಯೋಗಳನ್ನು ಮಾಡಿ.🙏
@UttaraKannadati
@UttaraKannadati 3 жыл бұрын
Thank you so much definitely
@nirmalaupase6499
@nirmalaupase6499 3 жыл бұрын
ಭಾಳಾ ಖುಷಿ ಆಯ್ತು ಮೇಡಂ 😊😍 ಇಂಡಿಯಾ ದಲ್ಲೇ ಇದ್ದುಕೊಂಡು ನಿಮ್ಮ ಸಹಾಯದಿಂದ ಅಮೇರಿಕಾ ನೋಡುವ ಭಾಗ್ಯ ಸಿಕ್ತು ನಮಗೆ ಧನ್ಯ ಧನ್ಯವಾದಗಳು ನಿಮಗೆ.. 🙏🙏🙏🙏🙏
@UttaraKannadati
@UttaraKannadati 3 жыл бұрын
Thank you so much for watching ri 😊
@madhusudhanwadawadgi6148
@madhusudhanwadawadgi6148 3 жыл бұрын
You know what I like most in ur video. It's your home work u does before uploading a video. Not just entertainment sake u just give knowledge. Super ashwini. Keep doing and thank you for the knowledge u sharing😇😇
@UttaraKannadati
@UttaraKannadati 3 жыл бұрын
My pleasure 😊
@girijaganeshan4808
@girijaganeshan4808 3 жыл бұрын
Sincere appreciation for your concern to the farming community.
@UttaraKannadati
@UttaraKannadati 3 жыл бұрын
Always!
@siddagangaiahs832
@siddagangaiahs832 2 жыл бұрын
Jai barathmatha. I like your overall activities. Very much proud of you. Congratulations matha.
@UttaraKannadati
@UttaraKannadati 2 жыл бұрын
Thank you 😊
@prashanthprashanth1945
@prashanthprashanth1945 3 жыл бұрын
ಈ ತರಹ ಹಳ್ಳಿ ಮತ್ತು ವ್ಯವಸಾಯದ ವೀಡಿಯೊ ಯಾರು ಮಾಡಿಲ್ಲ.👍
@UttaraKannadati
@UttaraKannadati 3 жыл бұрын
😊🙏
@shankargowda4514
@shankargowda4514 3 жыл бұрын
ನೀವು ಅಮೇರಿಕಾದಲ್ಲಿ ಇದ್ದರು ನೀವು ಸೊಗಸಾಗಿ ಕನ್ನಡ ಮಾತನಾಡುತಿದ್ದೀರಿ. ಇಲ್ಲಿ ಕನ್ನಡಿಗರಾದ ನಾವುಗಳು ಕನ್ನಡ ಮಾತನಾಡಲು ಇಂಜೆರಿಯುತ್ತೆವೆ. ನೀವು ನಿಜವಾದ ಕನ್ನಡತಿ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ನಮ್ಮ ವಂದನೆಗಳು 🙏
@UttaraKannadati
@UttaraKannadati 3 жыл бұрын
Thank you 😊
@kotreshdm2515
@kotreshdm2515 3 жыл бұрын
ನನಗ ಹರ ದೇಶದ ಹಳ್ಳಿ ನೋಡಬೇಕು ಅಂತ ಬಹಳ ಆಸೆ ಇತ್ತು ಸಲ್ಪ ಮಟ್ಟಿಗೆ ನೋಡಿ ಖುಷಿ ಆಯ್ತು
@UttaraKannadati
@UttaraKannadati 3 жыл бұрын
Thank you
@sasulachinnammashashiarung8668
@sasulachinnammashashiarung8668 3 жыл бұрын
ತುಂಬಾ ಕಡಿಮೆ ಅವಧಿಯಲ್ಲಿ ತುಂಬಾ ಜಾಸ್ತಿ ವಿಚಾರಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು ಅಕ್ಕ
@UttaraKannadati
@UttaraKannadati 3 жыл бұрын
My pleasure 😊
@rajshekharhiremath707
@rajshekharhiremath707 4 жыл бұрын
ಕೈ ಕೆಸರಾದರೆ ಬಾಯಿ ಮೊಸರು ಅನ್ನೋತಾತ್ಪರ್ಯದ ಮೇಲೆ ಸ್ವದೇಶ ಹಾಗೂ ವಿದೇಶದಲ್ಲಿರುವ ಗ್ರಾಮೀಣಪ್ರದೇಶಗಳ ಬೆಳವಣಿಗೆ ಗಳ ಬಗ್ಗೆ ಸ್ವದೇಶಿ ಜನಕ್ಕೆ ಉಪಯುಕ್ತಿಮಾಹಿತಿ ತಿಳಿಸಿದ್ದಕ್ಕಾಗಿ ತಮಗೆ ತುಂಬಾ ಧನ್ಯವಾದಗಳು.
@UttaraKannadati
@UttaraKannadati 4 жыл бұрын
Thank you so much 😊
@deepakm3250
@deepakm3250 3 жыл бұрын
Super
@veenak2218
@veenak2218 3 жыл бұрын
ಇದೇ ಮೊದಲ ಬಾರಿಗೆ ಅಮೆರಿಕದ ಹಳ್ಳಿ ಜೀವನದ ವೀಡಿಯೊ ನೋಡಿದ್ದು ತುಂಬಾ ಧನ್ಯವಾದಗಳು
@UttaraKannadati
@UttaraKannadati 3 жыл бұрын
ತುಂಬಾ ಧನ್ಯವಾದಗಳು ನಿಮ್ಮ support ಗೆ
@naveenkulkarnijc
@naveenkulkarnijc 3 жыл бұрын
We can't even have metropolitan cities that clean in India... That shows how responsible american citizens are towards their role in keeping the city or village or any place for that matter clean...
@UttaraKannadati
@UttaraKannadati 3 жыл бұрын
Yeah
@UttaraKannadati
@UttaraKannadati 3 жыл бұрын
Yeah
@Shreekantha.NKolliningap-fp9xe
@Shreekantha.NKolliningap-fp9xe 5 ай бұрын
ಸೂಪರ್, ನಿಮ್ಮಿಂದ ನಾವು ಕೂಡ ಅಮೇರಿಕಾ ಹಳ್ಳಿ ನೋಡುವ ಭಾಗ್ಯ ಸಿಕ್ಕಿದೆ ❤️❤️❤️❤️
@Shreekantha.NKolliningap-fp9xe
@Shreekantha.NKolliningap-fp9xe 5 ай бұрын
🌹🌹
@kashibaikotrappa2974
@kashibaikotrappa2974 3 жыл бұрын
ತುಂಬಾ ತುಂಬಾ ಚೆನ್ನಾಗಿ ಧಾರವಾಡದ ಕಂಪನ್ನ ಅಮೆರಿಕದಿಂದ ಬಾಳ ಚಲೋ ಪ್ರಸ್ತುತ ಪಡಿಸಿದ್ದೀರಿ.ಇದೇ ರೀತಿ ನೀವು ಪ್ರವಾಸ ಮಾಡಿದ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ಪ್ರಸಾರ ಮಾಡಿರಿ.
@UttaraKannadati
@UttaraKannadati 3 жыл бұрын
ಧನ್ಯವಾದಗಳು, ಈ ಹೊಸ ವರುಷ ನಿಮ್ಮೆಲ್ಲರಿಗೂ ಹೊಸ ಹರುಷ ತರಲಿ
@shivananjappa759
@shivananjappa759 3 жыл бұрын
vlogs super sister
@rameshhonnalagere157
@rameshhonnalagere157 3 жыл бұрын
ಅಮೇರಿಕಾ ರೈತರ ಹಾಗು ಹಳ್ಳೀ ಮನೇಗಳ ಬಗ್ಗೆ ಒಳ್ಳೇಯ ವಿಡಿಯೊ ಮಾಡಿ ಮಾಹಿತಿ ನಿಡಿದ್ದೀರಿ, ಧನ್ಯನಾದಗಳು, ರೈತರ ಜೀವನ,ಬೇಸಾಯದ ಬಗ್ಗೇ ಇನ್ನಷ್ಟು ಮಾಹಿತಿ ಕೊಡಿ,
@UttaraKannadati
@UttaraKannadati 3 жыл бұрын
Thank you so much 😊
@UttaraKannadati
@UttaraKannadati 3 жыл бұрын
Hu kodatini ri thank you so much 😊
@magicdanceworld6013
@magicdanceworld6013 3 жыл бұрын
Thanks for showing rural life of Americans. I request you to interact with American rural residents and share their views about their rural life.
@UttaraKannadati
@UttaraKannadati 3 жыл бұрын
Definitely I will ask them, if they are comfortable I will make video. Thank you
@UttaraKannadati
@UttaraKannadati 3 жыл бұрын
I’m so glad 🙂 you like my video, thank you so much for your encouragement
@santhoshtech-product-sunsh1202
@santhoshtech-product-sunsh1202 3 жыл бұрын
What's your name .....
@basavarajsm6776
@basavarajsm6776 3 жыл бұрын
Sister ur videos are very informative..So.liked it from uttar Karnataka koppal district..kuknoor
@UttaraKannadati
@UttaraKannadati 3 жыл бұрын
@@basavarajsm6776 so glad you like my videos 😊thank you so much
@vinayashreesd7759
@vinayashreesd7759 3 жыл бұрын
Very very nice language
@GirishVAryaname
@GirishVAryaname 2 ай бұрын
🌺ಅಕ್ಕ ನಿಮ್ಮಮಾತು ಸುಂದರವಾಗಿದೆ ಧನ್ಯವಾದಗಳು 🌺ಪುಷ್ಪ ಗಿರಿ
@solarpanel6716
@solarpanel6716 3 жыл бұрын
Super video and you did narrate about villages, farmers and their occupation,income etc.You did highlight that farmers have to work in all weather conditions and that is why the farmers are back bone of any country.Unfortunately farmers in India are not as lucky as in America or Europe as they are at the mercy of rainfall and their income is very little.You spoke good Kannada in north Karnataka accent using not many English words.This is good.Keep producing this kind of videos to educate our people at home.Well done.
@UttaraKannadati
@UttaraKannadati 3 жыл бұрын
Thank you so much for your kind words
@malatheshadk5811
@malatheshadk5811 3 жыл бұрын
Super ಬಹಳ ಆನಂದ ಆಯಿತು ಅಮೆರಿಕದ ಕೃಷಿ ಬಗ್ಗೆ ಕನ್ನಡದಲ್ಲಿ ಅದರಾಗು ಧಾರವಾಡ ಭಾಷೆಯಲ್ಲಿ ಕೇಳಿ ಚೆಂದ ಅನ್ನಿಸಿತು.
@UttaraKannadati
@UttaraKannadati 3 жыл бұрын
ತುಂಬಾ ಧನ್ಯವಾದಗಳು ನಿಮ್ಮ support ಗೆ
@ajaykumarnedlagi6627
@ajaykumarnedlagi6627 3 жыл бұрын
Fantastic meadam
@TulasigeriVKoti
@TulasigeriVKoti 2 жыл бұрын
ನಮ್ಮ ಉತ್ತರ ಕರ್ನಾಟಕ ಹೆಮ್ಮೆಯ ಹೆಣ್ಣು ಮಗಳು 🙏🙏💐💐
@UttaraKannadati
@UttaraKannadati 2 жыл бұрын
😊🙏
@GurupadaswamyMGuru.
@GurupadaswamyMGuru. Жыл бұрын
ಥ್ಯಾಂಕ್ಸ್ ಮೇಡಮ್ ತುಂಬಾ ಇಷ್ಟವಾಯ್ತು ಚೆನ್ನಾಗಿ ತಿಳಿಸಿಕೊಟ್ಟಿದ್ದಾರಾ ದನ್ಯವಾದಗಳು
@keshavaprakashk1140
@keshavaprakashk1140 3 жыл бұрын
Super video . High clarity in explanation. Thank you
@UttaraKannadati
@UttaraKannadati 3 жыл бұрын
Thank you so much 😊
@muniswamyperumal8005
@muniswamyperumal8005 3 жыл бұрын
I loved the kannada accent, after long time I feel happy to listen this beautiful way of speaking.amazing...🙏
@UttaraKannadati
@UttaraKannadati 3 жыл бұрын
Thank you so much 😊🙏
@sharadadassagowda7608
@sharadadassagowda7608 3 жыл бұрын
Supper
@UttaraKannadati
@UttaraKannadati 3 жыл бұрын
@@sharadadassagowda7608 thank you 😊
@kartikshetty2109
@kartikshetty2109 3 жыл бұрын
@@sharadadassagowda7608 Hi🌹 Super super nice Ur from
@narasimhamurthy1735
@narasimhamurthy1735 3 жыл бұрын
ಕನ್ನಡತಿ ನಮ್ಮೊಡತಿ ನಿನಗೆ ನಮನ,ಬಹಳ ಕುತೂಹಲವಿತ್ತು ಇದನ್ನು ತಿಳಿಯಲು,ತುಂಬಾ ಲವಲವಿಕೆಯಿಂದ ಮಾಡಿದ ವಿಷಯ ನಿರೂಪಣೆ ಮತ್ತು ಸ್ವತಃ ನೀವು ಆಸ್ವಾದಿಸಿದ ರೀತಿ ಚಂದವೋ ಚಂದಾ ಚಂದ
@UttaraKannadati
@UttaraKannadati 3 жыл бұрын
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ
@venkangoudpatil7601
@venkangoudpatil7601 3 жыл бұрын
ನಾನು ಮುಧೋಳ ತಾಲುಕಿನ ಒಂಟಗೋಡಿ ಗ್ರಾಮದ ರೈತ ಅಕ್ಕಾ ನಿಮಗೆ ಹ್ರದಯ ಪೊರವಕ ಧನ್ಯವಾದಗಳು
@UttaraKannadati
@UttaraKannadati 3 жыл бұрын
Thank you so much 😊
@aruntmm2030
@aruntmm2030 3 жыл бұрын
ಥ್ಯಾಂಕ್ಯೂ ಮೇಡಂ ಒಳ್ಳೆ ವಿಡಿಯೋ ಅಪ್ಲೋಡ್ ಮಾಡಿದ ಇದೇ ತರ ಮುಂದುವರಿಸಿ ಧನ್ಯವಾದಗಳು
@UttaraKannadati
@UttaraKannadati 3 жыл бұрын
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ
@prashanthprashanth1945
@prashanthprashanth1945 3 жыл бұрын
I was always thinking of knowing about agriculture in America. Good start.👍🙏 If possible try to interact with a former and share that video here. ಧನ್ಯವಾದಗಳು ನಿಮಗೆ 😀
@UttaraKannadati
@UttaraKannadati 3 жыл бұрын
Thank you so much kzbin.info/www/bejne/pZSqhWalnqakgac Please watch this video 😊
@basumushigeri8191
@basumushigeri8191 2 жыл бұрын
ನಮ್ಮ ಮಂದಿ ಬ್ಯಾರೇಕಡೆ ಹೋದರ ಊಸರವಳ್ಳಿ ಗತೆ ಬಾಷೆ ಚೇಂಜ್ ಮಾಡ್ತಾರ, ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಭಾಷೆ ಬರಲಾರದೆ ಇರೊ ಬೆವರ್ಸಿ ನನ್ ಮಕ್ಳಿಗೆ ನಿಮ್ಮ್ ಉದಾಹರಣೆ ಇರಲ್ರಿ. ಜೀವನ ಸ್ವಾರ್ಥಕ ಆಯ್ತ್ರಿ ನಮ್ ಬಾಷೆ ಗರ್ವದಿಂದ ಮಾತಾಡಿದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ. ಜೈ ಕರ್ನಾಟಕ
@UttaraKannadati
@UttaraKannadati 2 жыл бұрын
😊🙏
@ushakrishnan2816
@ushakrishnan2816 2 жыл бұрын
Your such a humble person🖤your speaking style super😍lots of love from Bengalore😊I have watched so many kannada vlogs but your vlogging style is different osm sis stay happy❤️you got more than 4000+ comments but u have replaid for every comments this shows is mentality😘down to earth person you are!
@UttaraKannadati
@UttaraKannadati 2 жыл бұрын
Thank you so much for your lovely words 😊
@nageshkumar6883
@nageshkumar6883 3 жыл бұрын
ತುಂಬಾ ಖುಷಿ ಆಯ್ತು ಮೆಂಡಮ್, ನಾವು ಮಂಡ್ಯದವರು ನಿಮ್ಮ ಉತ್ತರ ಕನ್ನಡ ಭಾಷೆ ತುಂಬಾ ಸೋಗಸಾಗಿದೆ
@UttaraKannadati
@UttaraKannadati 3 жыл бұрын
ತುಂಬಾ ಧನ್ಯವಾದಗಳು ನಿಮ್ಮ support ಗೆ
@nageshkumar6883
@nageshkumar6883 3 жыл бұрын
ಮೇಡಂ ಅಮೇರಿಕಾದಲ್ಲಿ ಬಡತನವೇ ಇಲ್ಲವೇ
@UttaraKannadati
@UttaraKannadati 3 жыл бұрын
@@nageshkumar6883 ಇದೆ, ಯಾಕಿಲ್ಲ. ಬೇಕಾದಷ್ಟು ಇದೆ. ನೋಡಬೇಕು ಏನ್ ನೀವು ಬಡತನ?
@nageshkumar6883
@nageshkumar6883 3 жыл бұрын
@@UttaraKannadati ಅಮೇರಿಕಾ ದೇಶದ ಜನರ ಬಡತನ ಹೇಗಿದೆ ,ಬಡತನ ನಿರ್ಮೂಲನೆಗೆ ಆ ದೇಶ ಕೈ ಗೊಂಡ ಮಾರ್ಗೋಪಾಯ ಏನು ಸ್ವಲ್ಪ ವಿವರಿಸಿ
@nagendrabj4713
@nagendrabj4713 3 жыл бұрын
Very good programme you have arranged and also you have explained the American people, formers life condition, social status, agricultural methods, villages as you said small towns scenes have come know to all Indian viewers through your program. Thank you a lot. The same thing if you show other countries already we may be knowing. All the best , Thanks.
@UttaraKannadati
@UttaraKannadati 3 жыл бұрын
Thank you 😊
@nagendrabj4713
@nagendrabj4713 3 жыл бұрын
@@UttaraKannadati god bless you madam.
@kemprajramegowda9788
@kemprajramegowda9788 3 жыл бұрын
Very very super madam
@parashurampattar3071
@parashurampattar3071 3 жыл бұрын
💐💐💐💐💐💐💐" ನನ್ನ ದೇಶ, ನನ್ನ ಜನ, ನನ್ನ ರೈತ" ರ ಬಗ್ಗೆ ಇರುವ ನಿನ್ನ ಕಾಳಜಿಗೆ 🙏🙏🙏🙏🙏🙏🙏🙏🙏❤️❤️❤️❤️❤️🙏🙏🙏🙏🙏🙏🙏🙏🙏🙏🙏🙏
@UttaraKannadati
@UttaraKannadati 3 жыл бұрын
😊🙏
@somwyasomwya4148
@somwyasomwya4148 2 жыл бұрын
ಏನಾದ್ರೂ ಮನೆಕೆಲಸಕ್ಕೆ ಏನಾದ್ರೂ ಬರದಿದ್ದರೆ ಹೇಳಿ ಮೇಡಂ
@anushaksks3948
@anushaksks3948 3 жыл бұрын
U r best vloger ma'am i`m first time watching your video informative Chanel keep going
@UttaraKannadati
@UttaraKannadati 3 жыл бұрын
Thank you so much 😊 Anusha
@chethanpatel.t.g2430
@chethanpatel.t.g2430 3 жыл бұрын
ತುಂಬಾ ದಿನದಿಂದ ಇಂತಹ ಒಂದು ವೀಡಿಯೋ ಗಾಗಿ ಕಾಯುತಿದ್ದೆ, ಹಾಗೆ ನೀವು ನಮ್ಮ ಕನ್ನಡ ಚಾನೆಲ್ ಗಳಿಕೆ ಹವ್ಯಾಸಿ ನಿರೂಪಕಾರಾಗಿ ಕೆಲಸ ಮಾಡಿ ಕೇಳೊಕೆ ಹಿತವಾಗಿರುತ್ತೆ
@UttaraKannadati
@UttaraKannadati 3 жыл бұрын
ತುಂಬಾ ಧನ್ಯವಾದಗಳು ನಿಮ್ಮ support ಗೆ
@devendramenasinakai782
@devendramenasinakai782 4 ай бұрын
India is great.indian farmers health is very good.tq mdm good news
@shivakumardvg3304
@shivakumardvg3304 3 жыл бұрын
Super ನಾನು ದಾವಣಗೆರೆ ಇಂದ ಒಳ್ಳೆಯದಾಗಲಿ
@UttaraKannadati
@UttaraKannadati 3 жыл бұрын
ಧನ್ಯವಾದಗಳು ರೀ, ಹಾಗೆ ನಿಮ್ಮ ಎಲ್ಲ ಮಂದಿಗೂ ಹೇಳ್ರಿ
@prakashmcmanu288
@prakashmcmanu288 3 жыл бұрын
ಹೃದಯ ತುಂಬಿ ಬಂತು 👌👌👌😘😘👍👍👍
@UttaraKannadati
@UttaraKannadati 3 жыл бұрын
😊
@bramhalingeshwara3549
@bramhalingeshwara3549 3 жыл бұрын
ನಿಮ್ಮ ಉತ್ತರಕನ್ನಡ ಭಾಷಿ ಕೇಳಿ ಬಾರಿ ಖುಶಿ ಆಯ್ತು ಜೀ USA ಹಳ್ಳಿ ಬಗ್ಗೆ ತಿಳಿಸಿದ್ದಕೆ ಧನ್ಯವಾದಗಳು
@UttaraKannadati
@UttaraKannadati 3 жыл бұрын
ವಿಡಿಯೋ ನೋಡಿದ್ದಕ್ಕೆ ನಿಮಗೂ ಕೂಡ, ಧನ್ಯವಾದಗಳು ರೀ
@savitabhovi7030
@savitabhovi7030 3 жыл бұрын
Uttara kannada bhashe alri adu uttara karnataka
@pravigowda6061
@pravigowda6061 3 жыл бұрын
ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ತಂಗ್ಯವ್ವ ನಿನ್ನ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು ನಾನು ಮೊದಲು ಏನು ನೋಡೋಣ ಅಂತ ಶುರುಮಾಡಿದೆ ಆದರೆ ಕೊನೆಯವರೆಗೂ ಆಫ್ ಮಾಡಲು ಮನಸ್ಸಾಗಲಿಲ್ಲ ಇನ್ನು ಮುಂದೆ ನಿಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೋಡುತ್ತೇನೆ ದೇವರು ನಿಮಗೆ ಒಳ್ಳೆಯದು ಮಾಡಲಿ
@UttaraKannadati
@UttaraKannadati 3 жыл бұрын
Thank you so much 😊
@Simple_Sham
@Simple_Sham 3 жыл бұрын
ಇನ್ನು ಹೆಚ್ಚೆಚ್ಚು ಕೃಷಿಯ ಜೊತೆಗೆ ಕೃಷಿಕರ ಮತ್ತು ಹಳ್ಳಿಗಳ ವಿಡಿಯೋ ತುಣುಕುಗಳನ್ನು ಮಾಡುತ್ತೀರಿ ಎಂಬ ಭರವಸೆ ಇದೆ.❤️
@UttaraKannadati
@UttaraKannadati 3 жыл бұрын
Farm bagge similar video maadatini upcoming new video dalli, stay tuned. Adaralli krushikaru eddare. Thank you 😊
@vgopal8701
@vgopal8701 3 жыл бұрын
Hats off to your attempt.... Beautiful presentation madam..... Seen true spirit in your delivery of words.... Great job madam...... 🙏🙏🙏🙏
@UttaraKannadati
@UttaraKannadati 3 жыл бұрын
Thank you so much 😊
@gangambikebn2753
@gangambikebn2753 3 жыл бұрын
ಭಾಳ ಛಲೊ ಮಾತಾಡ್ತಿಯವ್ವ..keep it up ,👍
@UttaraKannadati
@UttaraKannadati 3 жыл бұрын
ತುಂಬಾ ಧನ್ಯವಾದಗಳು ನಿಮ್ಮ support ಗೆ
@RajuBhai-bm2ij
@RajuBhai-bm2ij 3 жыл бұрын
ನಾವು ಕೂತಲ್ಲೇ, ನೀವು ಓಡಾಡಿಕೊಂಡು ನಮಗೋಸ್ಕರ ನೀವು ಅಮೇರಿಕಾ ತೋರಿಸ್ತಾ ಇದ್ದೀರಾ, ತುಂಬಾ ಒಳ್ಳೆಯ ಕಾರ್ಯಕ್ರಮ ಮಾಡುತ್ತಾ ಇದ್ದೀರಾ, ನಿಮ್ಮ ಉತ್ತರ ಕರ್ನಾಟಕ ಭಾಷೆ ತುಂಬಾ ಚನ್ನಾಗಿದೆ ತುಂಬಾ ಧನ್ಯವಾದಗಳು🙏
@UttaraKannadati
@UttaraKannadati 3 жыл бұрын
Thank you so much 😊
@thejkumarthejkumar1426
@thejkumarthejkumar1426 3 жыл бұрын
ನಾವು ಮಂಡ್ಯದ ರವರು ನಿಮಗೆ 🙏🙏🙏
@UttaraKannadati
@UttaraKannadati 3 жыл бұрын
ನಿಮಗೂ ಉತ್ತರ ಕನ್ನಡತಿಯಿಂದ ನಮನ 🙏
@gangadharamarad7274
@gangadharamarad7274 3 жыл бұрын
ಅಕ್ಕ ಅಮೆರಿಕದ ನಿಂತು ಭಾರತ ದೇಶದ ಕರ್ನಾಟಕದ ಉತ್ತರ ಕನ್ನಡ ಭಾಷೆಯ ಹೇಳಿದ್ರಲ್ಲ ಅದನ್ನ ಬಹಳ ಸಂತೋಷವಾಯಿತು ಇನ್ನು ಬಹಳ ಇಂತಹ ವಿಡಿಯೋಗಳನ್ನು ಮಾಡಿ ಅಕ್ಕ ನೀನಿರೋದು ಅಮೆರಿಕದಲ್ಲಿನ ನಾ
@UttaraKannadati
@UttaraKannadati 3 жыл бұрын
Sure, maadatini
@nagashreepatgar7575
@nagashreepatgar7575 3 жыл бұрын
ಉತ್ತರ ಕನ್ನಡ ಅಲ್ಲ sir. ಉತ್ತರ ಕರ್ನಾಟಕ ದ ಭಾಷೆ ಅವ್ರು ಮಾತಾಡೋದು. ಉತ್ತರ ಕನ್ನಡ ಕರಾವಳಿ ಜಿಲ್ಲೆ.
@girishmevundi4554
@girishmevundi4554 3 жыл бұрын
ನಿಮ್ಮ ವಿಡಿಯೋ ಚೊಲೊ ಅದ . ಹಿಂಗ ನಮಗ ಅಮೇರಿಕದ ಹಳ್ಳಿ ಜೀವನ ಬಗ್ಗೆ ಇನ್ನೊಂದಿಷ್ಟು ತೋರಿಸಿ... 🙏
@UttaraKannadati
@UttaraKannadati 3 жыл бұрын
@@girishmevundi4554 sure
@mallikarjinriliger3320
@mallikarjinriliger3320 3 жыл бұрын
ಹಿಂತಾ ವಿಡಿಯೋ ಯಾರು ತೋರಸಿಲ್ಲ ನಿಮಗೆ ಧನ್ಯವಾದಗಳು
@UttaraKannadati
@UttaraKannadati 3 жыл бұрын
ವಿಡಿಯೋ ನೋಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ರೀ
@dhanudhanu7858
@dhanudhanu7858 3 жыл бұрын
Super
@UttaraKannadati
@UttaraKannadati 3 жыл бұрын
Thank you
@mukundn2689
@mukundn2689 3 жыл бұрын
ನೀವು ಅಮೆರಿಕ ಆಗಿದ್ದು ಕನ್ನಡ ನ ತುಂಬಾ ಚಲೋ ಮಾತಾಡ್ತೀರಿ ಅಮೇರಿಕದ ಎಲ್ಲಾ ಕೃಷಿಗಳನ್ನು ತುಂಬಾ ಚೆನ್ನಾಗಿರುವ ಮಾಡ್ತಾ ಇದ್ದೀರಾ ನಿಮ್ಮ ಮಾತು ತುಂಬಾ ಚೆನ್ನಾಗಿದೆ
@gknarashimamurthy2601
@gknarashimamurthy2601 5 ай бұрын
ಉತ್ತಮವಾದ ವಿಡಿಯೋ ಮಾಡಿದ್ದೀರಿ ನಾವು ಹೋಗಿ ನೋಡಲಾರದ ದೃಶ್ಯಗಳನ್ನ ತೋರಿಸಿದಿರಿ ಇನ್ನು ಇಂತ ಹೆಚ್ಚಿನ ವಿಡಿಯೋಗಳು ಬರಲಿ ಧನ್ಯವಾದಗಳು
@pmin6645
@pmin6645 3 жыл бұрын
👍👌😍😍
@dattatrayaarakasali7588
@dattatrayaarakasali7588 3 жыл бұрын
Super medom
@UttaraKannadati
@UttaraKannadati 3 жыл бұрын
Thank you
@shailanaturalfarm3625
@shailanaturalfarm3625 3 жыл бұрын
ಮೇಡಂ ತುಂಬಾ ಅದ್ಭುತವಾಗಿದೆ ವಿಡಿಯೋ ನಾನು ಸ್ವಲ್ಪ ತಡ ಆಯ್ತು ನಿಮ್ಮ ವಿಡಿಯೋ ನೋಡಲು ಕ್ಷಮೆ ಇರಲಿ ಮೊಟ್ಟಮೊದಲ ಬಾರಿಗೆ ನೋಡಿದ ವಿಡಿಯೋ ಅಮೆರಿಕನ್ನರ ರೈತರ ಬಗ್ಗೆ ಜೀವನಶೈಲಿಯ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು
@UttaraKannadati
@UttaraKannadati 3 жыл бұрын
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ
@appuraj5820
@appuraj5820 3 жыл бұрын
ಮೇಡಂ ನಾನು ನಿಮ್ಮ ಕಾಮೆಂಟ್ ಬಾಕ್ಸ್ ಚೆಕ್ ಮಾಡೋಣಾ ಅಂತ ನೋಡಿದೆ... ಸ್ವಾಮಿ ನನಗೆ ಅಚ್ಚರಿ ಮೂಡಿಸಿದ್ದ ಒಂದು ವಿಷ್ಯಾ ಏನಂದ್ರೆ ನಿಮಗೇ ಬಂದಿರುವ ಎಲ್ಲಾ ಕಾಮೆಂಟ್ಗಳಿಗೆ ಪ್ರತ್ಯುತ್ತರ ಕೊಟ್ಟಿದ್ದೀರಾ .. ಇದನ್ನ ನೋಡೀ ನಿಮ್ಮ್ ಮೇಲೆ ಅಭಿಮಾನ ಜಾಸ್ತಿ ಆಯಿತು ... ಕೂಡಲೇ ನಿಮ್ ಚಾನೆಲ್ subscribe ಆದೆ.. ನಿಮ್ಮ ಪ್ರತ್ಯುತ್ತರಕ್ಕೆ ನಿರೀಕ್ಷಿಸುವೆ ಮೇಡಂ.. 🙏🙏
@UttaraKannadati
@UttaraKannadati 3 жыл бұрын
Thank you so much ri 😊
@gurubasava8018
@gurubasava8018 3 жыл бұрын
Madam please share haunted Houses in America
@UttaraKannadati
@UttaraKannadati 3 жыл бұрын
kzbin.info/www/bejne/f2PRfqZ_rrV7o7M please watch this video, ennu maadatini in future
@Dilipkuluva
@Dilipkuluva 3 жыл бұрын
Nice madam
@UttaraKannadati
@UttaraKannadati 3 жыл бұрын
Thank you 😊
@poorniman2112
@poorniman2112 3 жыл бұрын
@@UttaraKannadati ooooooloililooooooloilooooooooooolillooooololililooooolililoillooooooiloooililoiooooooooooooolooooilooooooilooolooooooooooiloolooooiilloooolooooooiloooooooooloooolooooooooloiloillooooooooooooooooloooooooooooooilooooolololoololooooloooooololooooooooooilloooollloooooiloloooooooololllioooololoooooooolooolllloolollllololoo& ??
@rajathnsraj823
@rajathnsraj823 3 жыл бұрын
Supar
@venkateshnaik3105
@venkateshnaik3105 3 жыл бұрын
Kannadaakagi nimge ondu like
@UttaraKannadati
@UttaraKannadati 3 жыл бұрын
ಧನ್ಯವಾದಗಳು ರೀ
@channappagoudatimmanagoudr415
@channappagoudatimmanagoudr415 2 ай бұрын
ಒಳ್ಳೆಯ ಮಾಹಿತಿ ನೀಡಿದ ತಂಗಿಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏
@anushat8847
@anushat8847 3 жыл бұрын
ಏಷ್ಟು ಚಂದ ನಮ್ಮ ಉತ್ತರ ಕರ್ನಾಟಕದ ಮಾತು❤️
@UttaraKannadati
@UttaraKannadati 3 жыл бұрын
Houduri 😊
@shashikumaraentertainmentc1571
@shashikumaraentertainmentc1571 3 жыл бұрын
👍💐 ಅವ್ವ ಬಹಳ ಚೆನ್ನಾಗಿದೆ 👌🙏
@Silenboy25
@Silenboy25 3 жыл бұрын
ಸೂಪರ್ ಮೇಡಂ
@UttaraKannadati
@UttaraKannadati 3 жыл бұрын
Thank you 😊
@sindhum6624
@sindhum6624 3 жыл бұрын
ನೀವು ಉತ್ತರ ಕರ್ನಾಟಕದ ಮಂದಿ ಬಹಳ ಜಾಣ ಮಂದಿ ಅದಿರಿ ಅಮೆರಿಕದ ಗ್ರಾಮೀಣ ರೈತ ಮತ್ತು ಭಾರತದ ರೈತರ ಆದಾಯದ ಬಗ್ಗೆ ಮಾಹಿತಿ ತಿಳಿಸಿದ್ದಕ ಧನ್ಯೆವಾದಗಳು .ಇನ್ನೂ ಹೆಚ್ಚು ವಿಡಿಯೋಗಳನ್ನ ಮಾಡಿ .
@UttaraKannadati
@UttaraKannadati 3 жыл бұрын
My pleasure ri
@hanockhanock714
@hanockhanock714 3 жыл бұрын
Super ❤
@UttaraKannadati
@UttaraKannadati 3 жыл бұрын
Thank you 😊
@darshansiddabasavaiah8059
@darshansiddabasavaiah8059 3 жыл бұрын
My name is uma nimma blog thumba esta aethu village people thorisidare ennu kushi agathitu
@UttaraKannadati
@UttaraKannadati 3 жыл бұрын
Thank you so much 😊
@ashokstudioranebennur3401
@ashokstudioranebennur3401 2 жыл бұрын
ನಮ್ಮದು ಹಾವೇರಿ ಜಿಲ್ಲೆ ‌ತುಂಬಾ ಖುಷಿ ಆಯ್ತು ಒಳ್ಳೆಯ ಮಾಹಿತಿ ಧನ್ಯವಾದಗಳು ಇನ್ನೂ ಹೆಚ್ಚಿನ ವೀಡಿಯೋಗಳನ್ನು ನಿರೀಕ್ಷೆ ಮಾಡುತ್ತೇನೆ
@UttaraKannadati
@UttaraKannadati 2 жыл бұрын
Thank you ri
@msbiddapparamesh510
@msbiddapparamesh510 Ай бұрын
ತುಂಬಾ ಚೆನ್ನಾಗಿ ತಿಳಿಸಿದ್ರಿ. ಕನ್ನಡಾಭಿಮಾನಕಕ್ಕೆ ಶುಭಾಶಯಗಳು.
@UttaraKannadati
@UttaraKannadati Ай бұрын
Thank you ☺️
@amareshamathapati7461
@amareshamathapati7461 3 жыл бұрын
ಸೂಪರ್ ಮೇಡಮ್ ನೀವು ಮಾತಾಡೋ style ತುಂಬಾ ಚೆನ್ನಾಗೈತಿ ನಮಗ ಬಾಳ ಹಿಡಿಸೈತಿ ಇನ್ನು ಇದೇತರ ಬಹಳಷ್ಟು ಒಳ್ಳೆ ಒಳ್ಳೆ vidioes ಮಾಡಿ ಮೇಡಮ್ ನಾವು ತಪ್ಪದೇ nodtivi........
@UttaraKannadati
@UttaraKannadati 3 жыл бұрын
Definitely, thank you so much for watching
@ssbidarakoppassbidarakoppa7199
@ssbidarakoppassbidarakoppa7199 2 ай бұрын
Thaks for telling about atleast a little information of American rural life.
@phanirajyk9227
@phanirajyk9227 3 жыл бұрын
Amazing akka,I am preparing for IAS exam and it gave a new perspective to understand USA culture and lifestyle, kudos to you akka, beautifully explained
@UttaraKannadati
@UttaraKannadati 3 жыл бұрын
Thank you so much 😊
@phanirajyk9227
@phanirajyk9227 3 жыл бұрын
@@UttaraKannadati my parents enjoyed every video of yours akka,"we were able to get a glimpse of USA lifestyle from ashwini" this was their reply to your videos
@UttaraKannadati
@UttaraKannadati 3 жыл бұрын
@@phanirajyk9227 hahaha, thank you pa. Say Namaskara to your parents from me. Thank you 😊
@phanirajyk9227
@phanirajyk9227 3 жыл бұрын
@@UttaraKannadati For sure akka, Thanks a bunch and have a great week ahead 😀
@gaddigappaks5329
@gaddigappaks5329 3 жыл бұрын
ಬಹಳ ಉತ್ತಮ ನಿರೂಪಣೆ. ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು ಮೇಡಂ
@UttaraKannadati
@UttaraKannadati 3 жыл бұрын
Thank you so much for watching
Players vs Corner Flags 🤯
00:28
LE FOOT EN VIDÉO
Рет қаралды 85 МЛН
How Strong is Tin Foil? 💪
00:26
Preston
Рет қаралды 149 МЛН
Running With Bigger And Bigger Lunchlys
00:18
MrBeast
Рет қаралды 123 МЛН