ನಾವು ಕಾಲೇಜಿಗೆ ಹೋಗೋ ಸಮಯದಲ್ಲಿ ನಮಗೆ ಪಾಠ ಮಾಡಿದ್ರೆ ನಿದ್ದೆ ಬರ್ತಿರೋದು ಆದ್ರೆ ಇದನ್ನ ಕೆಳ್ತಿದ್ದರೆ ಇಷ್ಟು ಬೇಗ ಆಗೊಯ್ತಾ ಅನ್ನಿಸ್ತು ತುಂಬಾ ಚೆನ್ನಾಗಿ ಅರ್ಥ ಆಯ್ತು 🥰thank you amar bro 🥰🥰🥰
@RaJEsH-98a2 жыл бұрын
Nija
@ashoka63902 жыл бұрын
@@RaJEsH-98a aaa@@very good information about Grahanas worth hearing for all the age groups especially children..Om Vishnuen Namah.
@sanjeevadhalli89042 жыл бұрын
What will be the effect of eclipse on humans and nature. It should be studied then only any one can tell about it.
@ramannagogi70702 жыл бұрын
ಉತ್ತಮವಾದ ಮಾಹಿತಿ ನೀಡುತ್ತಾರೆ ಎಂಬ ವಿಚಾರ ಚೇತೋಹಾರಿಯಾಗಿದೆ.
@prakashshetti87382 жыл бұрын
Heavy talent Amar sir.... Your teaching methods are so perfect and clear.....
@chandannaik192 жыл бұрын
ಇಂತಹ ಮಾಹಿತಿಗಳನ್ನು ತಿಳಿಸಿ ಕೊಡುತ್ತಿರುವುದಕ್ಕೆ ಧನ್ಯವಾದಗಳು ಅಮರ್ ಪ್ರಸಾದ್ ಸರ್
@gangugangu86142 жыл бұрын
ಪ್ರಾಚೀನ ಕಾಲದಿಂದ ವೈಜ್ಞಾನಿಕತೆಡಗೆ ಮಾಹಿತಿಯನ್ನು ಕೊಂಡೂಯ್ದ ನಿಮಗೆ ಧನ್ಯವಾದಗಳು ಸರ್.
@shailajagoudar57192 жыл бұрын
ಅದ್ಬುತ amar sir.. animation ಸಹಾಯದಿಂದ ಸೂಪರ್ ಆಗಿ explain ಮಾಡಿದಿರಿ.. ಚಿಕ್ಕ ಮಕ್ಕಳಿಗೂ clear ಆಗಿ ಅರ್ಥ ಆಗೋ ಹಾಗೆ.. hats off to you👌👌
@householdwithchitrachitra2842 жыл бұрын
Very clean and neat teaching, mudanambike iruvavrige neevu eshte arthavaguva reethi helidru kivi ge hakikollolla bidi
@puttannarameshkumar44912 жыл бұрын
Impressive explanation of lunar and solar eclipse! Very educative and enlightening ! Hats off 📴 Mr Amar 👍
@surendrababu74292 жыл бұрын
Thanks
@gangushastri2 жыл бұрын
ನಮ್ಮ ಹೆಮ್ಮೆ ನಮ್ಮ ಭಾರತ, ನಮ್ಮ ಧರ್ಮ.. ಸಾವಿರಾರು ವರ್ಷಗಳ ಹಿಂದೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣದ ಉಲ್ಲೇಖ ಬರುತ್ತದೆ ಅಷ್ಟೇ ಅಲ್ಲದೆ ಆಗಿನ ಕಾಲದಲ್ಲಿಯೇ ಇದರ ಬಗ್ಗೆ ಮಾಹಿತಿ ಹೇಳಿದ್ದಾರೆ ಅಂದ್ರೆ ಅವರ ಜ್ಞಾನದ ಮುಂದೆ ಇಂದಿನ ವಿಜ್ಞಾನಿಗಳು ಅಲ್ಪಿಗಳಲ್ಲಿ ಅಲ್ಪಿಗಳು ಅನಿಸುತ್ತದೆ.. ಅಮರ ಸರ್ ನೀವು ಕೊಟ್ಟ ಮಾಹಿತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಜೈ ಹಿಂದ್, ಜೈ ಭಾರತ ಮಾತೆ..😊
@gurunathksavadatti7861 Жыл бұрын
Waaaa en esplain maadidri sir. 👌👌👌👌. Ferfect speeching. Sir 🙏🙏🙏
@Kiran145012 жыл бұрын
ಎಷ್ಟು ಸರಳವಾಗಿ ಅರ್ಥ ಮಾಡಿಸಿಬಿಟ್ರಿ ಅಮರ್ ಸರ್. ಧನ್ಯವಾದಗಳು 🙏👏
@krupas52942 жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದಕ್ಕಾಗಿ ಧನ್ಯವಾದಗಳು,, 🙏
@dinakarpune49272 жыл бұрын
Wonder full Impormation..sir..🙏🙏🙏
@bshbsh41712 жыл бұрын
ಸೂಪರ್ ಮಾಹಿತಿ ಮತ್ತು ನೀವ ಹೇಳುವ ಸ್ಯಲ್ಲಿ ಬಹಳ್ಳ ಅದ್ಬುತ 👌👌👌👌👌
@bheemashankarbheema1032 жыл бұрын
ತುಂಬಾ ಚೆನ್ನಾಗಿದೆ ವಿವರಣೆ ನೀಡಿದ್ದೀರಾ ನಮಗ ಇದ್ದ ಮೂಡನಂಬಿಕೆ, ವೈಜ್ಞಾನಿಕ ದೃಷ್ಟಿಕೋನ ಮಾಹಿತಿಯಿಂದ, ನಮಗೆ ಇದ್ದ ಮೂಢನಂಬಿಕೆಯನ್ನು, ದೂರ ಮಾಡೀದಿರಿ ಸರ್ ಧನ್ಯವಾದಗಳು,
@gopinathb.k79455 ай бұрын
Excellent And Good Explanation. Thank you Amar Prasad Sir.. Thank you Very much .
@trathnamma3100 Жыл бұрын
Very beautiful message masth magaa Amar Prasad thank you so much 👍👏⚘️⚘️🙏🏻🙏🏻
@subbalakshmis38992 жыл бұрын
Excellent explanation. Just a suggestion... When u make such good educational videos, if you could make one in English too it would be very very good! It will reach people outside of Karnataka too!!
@umeshd56452 жыл бұрын
Good very useful information thank you sir
@shankarmeti68802 жыл бұрын
ಸರ್ ಈ ಖಗೋಳದ ಅದ್ಭುತವಾದಂತೇ ನಿಮ್ಮ ಈ ಮಾಹಿತಿ ಕೂಡಾ. .....👍👍👍
@nijalingappah91452 жыл бұрын
ಅದ್ಬುತವಾಗಿ ಇದೆ ಸರ್ super ಆಗಿ ಹೇಳಿದಿರ ಥ್ಯಾಂಕ್ಸ್ ಸರ್... 💐👌❤️🙏
@gouthamigouthami12102 жыл бұрын
ಬಹಳ ಚೆನ್ನಾಗಿ ಹೇಳಿದ್ದೀರಿ ಅಣ್ಣ ಬಹಳಷ್ಟು ವಿಷಯಗಳು ಅರ್ಥ ಆಯ್ತು
@Ashokkumar-rg1uf2 жыл бұрын
ತುಂಬಾ ಮುಖ್ಯ & ಒಳ್ಳೆಯ ಮಾಹಿತಿ ... ತಿಳಿಸಿದ ರೀತಿ ಅದ್ಬುತ 👌 ಧನ್ಯವಾದಗಳು ಅಮರ್ ಪ್ರಸಾದ್ 🙏
@yashuuu_r2 жыл бұрын
ಸ್ಕೂಲ್ ಅಲ್ಲಿ ಥಿಯರಿಟಿಕಲ್ ಜಸ್ಟ್ ಎಕ್ಸಾಮ್ ಅಲ್ಲಿ ಪಾಸ್ ಆಗ್ಬೇಕು ಅಂತ ಓದಿದ್ ಟಾಪಿಕ್ ನಾ ಪ್ರಾಕ್ಟಿಕಲ್ ಆಗಿ ಹೇಳಿ ಕೊಟ್ರಿ ತುಂಬಾ ಚನಾಗಿ ಅರ್ಥ ಆಯ್ತು
@tippannasangavikar52542 жыл бұрын
ಸರ್ ನಿಮ್ಮ ಈ ಸ್ವವಿವರವಾದ ಮಾಹಿತಿಗೆ ಕೋಟಿ ಕೋಟಿ ನಮನಗಳು. ವೈಜ್ಞಾನಿಕ ಮಾಹಿತಿ ತುಂಬಾ ಒಳ್ಳೆಯ ರೀತಿಯಲ್ಲಿ ವಿವರಣೆ ನೀಡಿದಿರಿ.
@VijayaLakshmi_242 жыл бұрын
Very well and neatly explained. Thank you so much
@ravikumardk525 Жыл бұрын
Excellent information brother ❤🙏👍⭐️⭐️⭐️⭐️⭐️
@Anand72592 жыл бұрын
Sakthag explain madidri Sri . Super
@praveenkoli0222 жыл бұрын
ಅಂತರಿಕ್ಷ ವಿಜ್ನಾನ ಬಗ್ಗೆ ಮಾಹಿತಿ ನೀಡುವ ಯಾವುದೇ ಕನ್ನಡ KZbin channel ಇಲ್ಲ, ನಿಮ್ಮ ಪ್ರಯತ್ನಕ್ಕೆ ಒಂದು ನಮನ
@sowmyaprasad61152 жыл бұрын
ಅದ್ಬುತ
@ArchanaK-m8f Жыл бұрын
Thanku for ur information. And ur voice is superb
@OppoA-wc4qo2 жыл бұрын
ತುಂಬಾ ಚೆನ್ನಾಗಿದೆ ಮಾಹಿತಿ ಟಿವಿ ಲೈವ್ ಗಳಲ್ಲಿ ನೋಡಿದರೆ ಸತ್ತೇ ಹೋಗ್ಬೇಕು ಅನ್ನೋ ತರ ಇರುತ್ತೆ .. ಇದೇ ತರ ಮಾಹಿತಿ ತಿಳಿಸಿ ಕೊಡಿ ಭೂಮಿಯ ಬಗ್ಗೆ ಭೂಮಿಯ ಸೂರಿ ಚಂದ್ರನ ಬಗ್ಗೆ ಇಷ್ಟ ಆಯ್ತು ಮಾಹಿತಿ
@vidyaks16562 жыл бұрын
Thank you very much sir your information
@omakraachari37922 жыл бұрын
ಇದನ್ನೆಲ್ಲ ಅಳತೆಗೆ ಸರಿಯಾದ ಜಾಗದಲ್ಲಿ ಇಟ್ಟವರು ಯಾರು. ದೊಡ್ಡವರ ಸುತ್ತ ಸಣ್ಣವರು ಸುತ್ತುವುದು ಅನಿವಾರ್ಯ.ನಮ್ಮ ದೇಶದ ವಿಜ್ಞಾನಿಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಸಿ ನಿಮ್ಮ ಈ ದೃಶ್ಯ ಮಾಹಿತಿ ಅದ್ಭುತ ಧನ್ಯವಾದ ಅಮರ್ ಪ್ರಸಾದ್
@girishh55262 жыл бұрын
Nammolagina adhbhuta sarani science video continue madi mr Amar Prasad sir please
@shivushiva62 жыл бұрын
Ellargu e vishya gothirlilla sir... Usefull information
ಅಮರ್ ಅಣ್ಣ ಸುಂದರವಾದ ವಿಡಿಯೋ ಇವತ್ತು, ಕಂಡಿತ ಈ ವಿಡಿಯೋ ಶೇರ್ ಮಾಡುತ್ತೆನೆ ಯಲ್ಲಾರಿಗೂ,
@murali64672 жыл бұрын
Excellent sir. Certainly you have scientific temperament and creating awareness in the society. Hats of to you.
@Nagendra.m935332 жыл бұрын
Wow just amazing 🤩🙂
@manjunathanayak31052 жыл бұрын
ನಿಮ್ಮ ನಿಷ್ಪಕ್ಷವಾದ ಈ ಪ್ರಯತ್ನ ವಿಡಿಯೋದಲ್ಲಿ ಕಾಣ್ತಿದೆ..ದಯವಿಟ್ಟು ಎಲ್ಲಾ ಶಾಲಾ ಕಾಲೇಜು ಶಿಕ್ಷಕರು ಈ ವಿಡಿಯೋವನ್ನ ಮಕ್ಕಳಿಗೆ projector ಹಾಕಿ ತೋರಿಸಬೇಕು... ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು..🙏🙏🙏
@nirupadignirupadi51922 жыл бұрын
ನಿಮ್ಮ ವಿಷಯ ವಿವರಣೆ ತುಂಬಾ ಅದ್ಭುತವಾದದ್ದು...
@pundaleekkollar93892 жыл бұрын
ಅದ್ಭುತ ಜ್ಞಾನ....,💐💐🙏
@venkateshvenkat81132 жыл бұрын
Nice explanation...👏👏👏👍
@shankarhr62912 жыл бұрын
👍🙏🙏🙏🙏🥰 Sir, ಅಮಾವಾಸ್ಯೆ ಮತ್ತು ಉಣ್ಣಿಮೆ ಹೇಗೆ ಆಗುತ್ತೆ ಅನ್ನೋದರ ಬಗ್ಗೆ ತಿಳಿಸಿಕೊಡಿ ...... Thankyou sir.
@rakeshca23432 жыл бұрын
Animation was so good..🔥🔥. Nice explanatio.. Idanne munduvarisi.
@sundrappasundar50592 жыл бұрын
Super explanation amar prasad had sup 👌👌👌👌👌👌👌👍👍👍👍👍👍👍
@venkatesvenkates45632 жыл бұрын
👌👌👌👌 ಅಮರ್ ಪ್ರಸಾದ್ ಸರ್ ನೀವುನೀಡೊ ಇಂತ ಸುದ್ದಿ ಸಮಾಚಾರಕ್ಕೆ ಧನ್ಯವಾದಗಳು ಸರ್ ಇನ್ಮೇಲಿಂದ ನನ್ನ ಪಾಲಿಗೆ ನೀವೂ ಅಮರ್ ಶಿಕ್ಷಕರು ಅಂದರು ತಪ್ಪಾಗೊದಿಲ್ಲ
@New-World7G2 жыл бұрын
Your explanation is extraordinary sir🙏🙏🙏👌👌👌👌
@mamathad55586 ай бұрын
Super brother.. Thank you 🙏
@shilpaprinters11202 жыл бұрын
ಅದ್ಬುತ ಮಾಹಿತಿ ಗುರುಗಳೇ... ನಮ್ಮ ಸ್ಕೂಲ್ ಲೈಫ್ ನಲ್ಲಿ ಇಷ್ಟು ಸರಳವಾಗಿ solar system ಬಗ್ಗೆ ಯಾರು ತಿಳಿಸಿಕೊಡಲಿಲ್ಲ. ಇದನ್ನು rocket science ಅನ್ಕೊಂಡಿದ್ದೋ. ಕನ್ನಡ ಬಾಷೆಯಲ್ಲಿ ಅತ್ಯಂತ ಸರಳವಾಗಿ ವೈಜ್ಞಾನಿಕ ಮಾಹಿತಿ ನೀಡದ್ದಕ್ಕೆ ಧನ್ಯವಾದಗಳು.
@d.josephd.joseph26182 жыл бұрын
Nice information thank you mast maga
@rakeshsm222 жыл бұрын
Super explained and Graphics was nxt level
@prakasht19942 жыл бұрын
Very good information and explanation
@bhagyabasavarajbhagya53842 жыл бұрын
Thanks anna good information 🙏🙏
@meghanamallappa05132 жыл бұрын
ತುಂಬಾ ಚೆನ್ನಾಗಿಅರ್ಥ ಮಾಡಿಸ್ತಿರ ಅಣ್ಣ ಧನ್ಯವಾದಗಳು 🙏
@vijayak92642 жыл бұрын
Spastavagi vivarisidderi thanks a lot
@sathishk.s45022 жыл бұрын
ವಾಸ್ತವ ಅಂಶವನ್ನು ಚೆನ್ನಾಗಿ ವಿವರಿಸಿದ್ದೀರಾ ತುಂಬಾ ಧನ್ಯವಾದಗಳು
@keshusk53882 жыл бұрын
ಎಳಿಯಲ್ಲ, ಕುಯ್ಯಲ್ಲ, ಹೆದ್ರುಸಲ್ಲ... 😂😂🤘🤘 Super bro ...
@harisha97822 жыл бұрын
Masth Maga = Knowledge 🙏
@rakshakgr8746 Жыл бұрын
ಬ್ಲ್ಯಡ್ ಮೂನ್ ಬಗ್ಗೆ ತುಂಬಾ ಸರಳವಾಗಿ ವಿವರಿಸಿದ್ದಿರಾ ನಿಮಗೆ ಧನ್ಯವಾದಗಳು
@ashaammu84942 жыл бұрын
Good information amar sir
@vijuk80182 жыл бұрын
Very good information, thank u so much all of u💐
@danielsuresh66862 жыл бұрын
super sir.. can u explain about the black hole..
@srinivasaaralahalli58722 жыл бұрын
Editing super 🔥🔥
@basavarajbasu26772 жыл бұрын
Really wonderfull explanation bro , thanku so much bro for your valuable information , and we will always support to you bro ... 👍👍💐💐
Sir if possible do videos on current affairs for upsc .... the content which you are presenting excellent...
@manjumahesh17722 жыл бұрын
Eshtu channagi explain madidhri sir 😘😘😘😘😘😘😘😘
@nagendradevi52612 жыл бұрын
ಧನ್ಯವಾದಗಳು ಸರ್ 🙏🙏🙏
@user-bmu3za6th2 жыл бұрын
Amarprasad sir🙏🙏🙏🙏🙏🙏nimmalliruva ಅದ್ಬುತ ಜ್ಞಾನಕ್ಕೆ ನಾನು ಸದಾ ಚಿರಋಣಿ🙏🙏🙏🙏🙏❤️❤️❤️❤️ಐ ಲವ್ ಯು ಸರ್
@PradeepKumar-yb7kg2 жыл бұрын
I will share this video 10 member because of ur hard work I understand
@khudirambose99102 жыл бұрын
Mast maga olle video,,, chada ithuu,, ista ayithu,,,,,jai shree krishna
@ashraf639642 жыл бұрын
ವಿವರ ವಿವರಣೆ ಸೂಪರ್ ಆದರೆ ಮೂಡ ನಂಬಿಕೆಯನ್ನ ಒತ್ತಿ ಹೇಳಲು ಸ್ವಲ್ಪ ಹೆದರಿದಂತೆ ಕಾಣುತ್ತಿತ್ತು
@prajwalbiradar58542 жыл бұрын
ಈ ಮೂಢನಂಬಿಕೆಗಳೆಲ್ಲ ಸುಳ್ಳು ಎಂದು ತಿಳಿಸಿರುವ ತಮಗೆ ತುಂಬು ಹೃದಯದ ಧನ್ಯವಾದಗಳು 🙏🙏👏👏❤️❤️
@rekhanagaraj1332 жыл бұрын
Yaava lecture gu kammi ella amar sir super
@balakrishnabalu47042 жыл бұрын
ಅತ್ಯುತ್ತಮವಾದ ಮಾಹಿತಿ ಅಮರ ಪ್ರಸಾದ್ ನಿಮಗೆ ಧನ್ಯವಾದಗಳು ಜನರನ್ನು ಅಜ್ಞಾನದಿಂದ ನಮಗೆ ಹೊರಬರಲು ಫಕಾರವಾಗಿದೆ
@nagendra65552 жыл бұрын
Your teaching methods are so perfect and clear.......... Amar bro 🙏🙏🙏🙏🙏
@sphoortinayak14222 жыл бұрын
Moon rotation and revolution time is about 27days 7hrs43minutes......... however I'll listen to your vedios a lot sir ...your all vedios are very helpful 👍... thankyou🙏
@jayanthpurushothama91812 жыл бұрын
Well said amar sir Thanks
@lakshmanlakshman73592 жыл бұрын
Nimma KZbin subscribers ge nimma koduge apara sir one of the best information 🙏🙏🙏
@asharanidbdb68522 жыл бұрын
Neevadru nam science teacher agidre eshtu chenagittu
@oblibalakrishn2 жыл бұрын
Very good explain.... Aamar Prasad....very useful information fo childrens.... thank you.....🙏🙏🙏🙏
@ANILKUMAR-ic1ms2 жыл бұрын
Amavyasa???....sir you dint covered difference between eclipse and amavyasa
@SRIKANTH-ls9bm2 жыл бұрын
Very neat explanation...🙏🙏🙏
@Dharmakutiram2 жыл бұрын
Grahana hidiyo kalakke mruthashaucha hagu biduva kalakke jaathashaucha acharane madbeku annodu ondu nambike Mr Amar.. Aahara sweekara and pujegala hinde irodu ide nambike aste horathu idara hinde science illa namma culture nalli adondu vyavasthe and yella rituals hinde science illa adondu system aste jivanashyli ista iroru madbodu force illa kelavu jyothishigalu duddigagi janranna hedaristare nanu sathya heliddakke channel navru nanna dura itru nimma video tumba chennagi bandide 👍👍👍👍 shubham
@santoshazadg50892 жыл бұрын
Sir ಅದ್ಭುತವಾಗಿ ಹೇಳಿದ್ದಿರಿ ಇದೆ ಫಸ್ಟ್ time ನನಗೆ ಗ್ರಹಣದ ಬಗ್ಗೆ ಅರ್ಥ ಆಗಿದ್ದು
@vittal_rao2 жыл бұрын
Great Effort and Initiative to explain in simple methodology. please create such videos to help and educate children.
@spoorthi.channelvajjal75022 жыл бұрын
ಸೂಪರ್ ಧನ್ಯವಾದಗಳು 🙏🙏
@manjunathnaik63162 жыл бұрын
Hats off you sir. 😍😍🥰🥰🥰
@krishnaramavath49322 жыл бұрын
Super brother 🙏🙏🙏🙏🙏🙏🙏🙏🙏🙏🙏🙏🙏🙏
@umesh9932 жыл бұрын
Thank you very much for all the update..
@gurumaster1332 жыл бұрын
Appaji thank you use full 🌕
@manojkm59742 жыл бұрын
Your way of presenting is ultimate Keep it up.
@nagamani17892 жыл бұрын
Nan dout evattu clear aythu sir thank u sooo much sir...
@srinivas.b.r32212 жыл бұрын
This is very informative bro thanks
@vijayakumargvijayakumarg63262 жыл бұрын
sooper sir. u r like a teacher.
@nagrajnegali56572 жыл бұрын
This is what real journalism 👏 🙌 👌 4th pillar of democracy.. really explained wll with Graphics....good work by editors and animators
@yajushdk85642 жыл бұрын
Wonderful information sir,👏 thank you
@vijaykumar-cf8ft2 жыл бұрын
There may be some superstitious things we also don't believe,,but our ancestors told there is Navagraha earth is rond(golakara)wen pournime amavyasa Grahan going to happen,also panchaboota,saptha dhatu,ayurveda,,etc......I think we should enlight our people about this,,by the animation is superb