ಒಳ್ಳೇ ಸಂದೇಶ ಕೊಟ್ಟಿದ್ದೀರಿ ಆದರೆ ನಮ್ಮ ಮೂರ್ಖ ರಿಗೆ ಅರ್ಥ ಆದರೆ ಅದೇ ಪುಣ್ಯ
@ramramu958228 күн бұрын
ನಿಮ್ಮ ವಿಚಾರ ಜ್ಞಾನ ಕ್ಕೆ ಧನ್ಯವಾದಗಳು. ನಿಮ್ಮ ಮುಖಂಡತ್ವದಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ಆಗಲಿ. ನೀವು ಈ ದೇಶದ ಎರಡನೇ. ಅಂಬೇಡ್ಕರ್ ಆಗಿ. ಅಸ್ಪೃಶ್ಯತೆ ಹೋಗಲು ಆಂದೋಲನ ಮಾಡಿ . ಸ್ವಾಮಿ. ನಿಮ್ಮ ಧೈರ್ಯ ದ್ವನಿ ಬೇಕು. ಆನಿಟ್ಟನಲ್ಲಿ ಬದಲಾವಣೆ ನಿಮ್ಮಿಂದ ಸಾಧ್ಯ.
@santhushakya392125 күн бұрын
Powerful speech gurugale🔥🔥🔥
@sathishkumarlk2572 жыл бұрын
ಅಕ್ಷರ ಸಹ ಸತ್ಯ..... ಗುರುಗಳೇ 💞👌🏻🙏
@GuruprasadMKoundinya29 күн бұрын
book na sudokke hodre first Tripitak na sudbeku matte ambedkar na sudbeku 🤣😂😂😂😂😂bari tappu history helthane avnu
ನಿಮ್ಮ ಮಾತು ನೂರಕ್ಕೆ ನೂರು ಸತ್ಯವಾಗಿದೆ ಸ್ವಾಮೀಜಿಯವರು, ಈ ದೇಶದ ಉನ್ನತಿಗಾಗಿ ಸಂವಿಧಾನ ಅತ್ಯವಶ್ಯಕವಾಗಿದೆ ಸ್ವಾಮೀಜಿಯವರೆ, ಧರ್ಮ ಸಂಸತ್ತು ಇದಕ್ಕೆ ಪೂರಕವಾಗಿರಬೇಕು ಮಾರಕವಾಗಬಾರದು, ಮನು ಧರ್ಮದಂತಹ ಸಂಕುಚಿತ ಭಾವನೆಗೆ ಈ ದೇಶ ಒಳಗಾಗಬಾರದು.
@hshreekantha95702 жыл бұрын
ಜೈ ಭೀಮ್💙🇮🇳✊🖋️
@nagarajanagaraja8782 жыл бұрын
Future and present speech eye open pentastic swamiji
@nishanthdmnishanth39552 жыл бұрын
ಜೈ ಭೀಮ್ 💙
@mokinali85142 жыл бұрын
Super sir
@ashokacp5821Ай бұрын
Good speech sir 🙏🙏🙏
@lydiacardoza14432 жыл бұрын
Very good speech swamijee.
@MahadeshHMMandaya13 күн бұрын
Namstey.. Sir
@kumaraswamyp.s34662 жыл бұрын
ನಮೋ ಬುದ್ಧಾಯ ಜೈ ಬಸವೇಶ್ವರ ಜೈ ಭೀಮ್ 💐🙏
@MahadevaswamyMadevappa-i5o9 күн бұрын
Good speech sir 💙💙💙
@srih7012 жыл бұрын
ಜೈ ಭೀಮ್...
@nisarkhanyn52972 жыл бұрын
Well said sir
@kalaiahmysore669010 күн бұрын
👌👌👌🙏🙏🙏 Swamiji
@nagarajum4299 Жыл бұрын
ಜೈ ಭೀಮ್ ಸರ್
@prabhakarj1852 жыл бұрын
Jai Bheem, sir
@shivakumarav836326 күн бұрын
ಜಾತಿಗಿಂತಲೂ ಮತಾಂದತೆ ಇನ್ನೂ ಅಪಾಯಕಾರಿಯಾಗಿದೆ ಗುರುಗಳೇ
@ravirajk47772 жыл бұрын
Jai bheem Sir🌹
@krishnappah4742 жыл бұрын
ಈಗಿನ ಮಕ್ಕಳು ಅಸ್ಪುರ್ಶತೆ ಕಂಡಿಲ್ಲ ನಾನು ಕಂಡಿದ್ದೇನೆ ಶೂದ್ರ ಎಂದು ತೆಂಗಿನ ಚಿಪ್ಪಿನಲ್ಲಿ ಚಾ ಕುಡಿದಿದ್ದೇನೆ ಈಗ ಅದೆಲ್ಲ ಸ್ವಾಮೀಜಿಯ ಮಾತಿ ನಲ್ಲಿ ಕೇಳಬಹುದು.
@shankanaada8430 Жыл бұрын
Aitu Mallikarjuna kharge basavalingappa,Jarkiholi sose ge & krn bhairegowda wife ge tengina chippalli tea madi koduppa swamy avru brahmru, ninna manassinalli ero durase tirisiko paa
@gangadharappas98510 күн бұрын
ಸ್ವಾಮೀಜಿಗಳು ರಾಜ್ಯಶಾಸ್ತ್ರ, ಪಂಡಿತರಿಗಿಂತ ಚೆನ್ನಾಗಿ ವಿವರವಾಗಿ ತಿಳಿಸಿ ಕನ್ನಡ ಭಾಷೆಯಲ್ಲಿ ಪ್ರವಚನ ಮಾಡಿದ್ದೀರಿ
@manumadhu29982 жыл бұрын
Jai bhim
@nizampa7292 жыл бұрын
ನಮಗೆ ಗಾಂಧಿಯಂತ ಬ್ರಾಹ್ಮಣ ಬೇಕು ಗೋಡ್ಸೆಯ ಬ್ರಾಹ್ಮಣನಲ್ಲ.
@greatindia88702 жыл бұрын
ಶಿವಾಜಿಯು ಬೇಕು .
@KRISHNA-b72 жыл бұрын
ಗಾಂಧಿ ಬ್ರಾಹ್ಮಣ ಅಲ್ಲ, ವೈಶ್ಯ ಕುಲದವರು
@narayanhaller32832 жыл бұрын
ಸಂವಿಧಾನದಲ್ಲಿಕರಡು ಸಮಿತಿಯಲ್ಲಿ 3 ಜನ ಬ್ರಾಹ್ಮಣರು ಇದ್ದಾರೆ ಆದರೆ ಅವರು ದೇವರ ಹೆಸರಿನಲ್ಲಿ ಜನರಿಗೆ ಮೋಸ ಮಾಡುವ ಬ್ರಾಹ್ಮಣರು ಅಲ್ಲಾ ವಿಶ್ವದ ಎಲ್ಲಾ ಜ್ಞಾನ ಇರುವಂತಹ ಪಂಡಿತ್ ಬ್ರಾಹ್ಮಣರು
@manjunupparahatty67802 жыл бұрын
@@greatindia8870 ಪುಲಿಕೇಶಿಯ ನಂತರ, ರಾಣಿ ಚೆನ್ನಮ್ಮ ನಂತರ ಬೇಕು,
@latheshlathesh1052 жыл бұрын
ತಾವು ಸನ್ಯಾಸಿನಾ, ಸ್ವಾಮಿ ನಾ, ಕಾವಿ ಹಾಕಿರುವ ಕಾರಣ,
@shivakumargs51602 жыл бұрын
Very thruth. Swamy.
@pradeepkumarnarayanappashi49802 жыл бұрын
it is the time to all supressed people join hand and take administrative power of india and to save india. Blood is same in all body. give equal chances for other comunities in temple and court
@sparkgaming...51522 жыл бұрын
Jai gurugale
@gangadharappas985Ай бұрын
ಸ್ವಾಮೀಜಿಗಳು ಚೆನ್ನಾಗೆ ತಿಳಿದಿದ್ದರಿ 😊
@shivakumarav836326 күн бұрын
ಹೌದು, ಸಾರ್, ನೀವು ಹೇಳಿದಂತೆ ಕಾಮನ್ ಸಿವಿಲ್ ಕೊಡಲೇ ಜಾರಿಯಾಗಬೇಕು
@rameshramu24912 жыл бұрын
Jai bheem
@rukumpatel75162 жыл бұрын
Super swamee
@ramadasramadas6227 Жыл бұрын
ಸತ್ಯ ಸತ್ಯ ಸತ್ಯ 100%ಸತ್ಯ
@JagadambikaCM Жыл бұрын
Jai Bheem ❤❤❤❤
@keshavraja56472 жыл бұрын
Jaibeem jai bharat
@ShivaKumar-de8im2 жыл бұрын
Dr Ambedkar estondu olle kelsa maadidare But avara followers edannu keli comments maadabarda edena avarige koduva respect please wake up from sleeping first