ನಮ್ಮ ಭಜನೆ ನಿಮಗೆ ಇಷ್ಟವಾದರೆ, ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿಹ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻 kzbin.info/door/QzvBti5BS9F3uVjAmM3wMg
@ramasuresh54634 ай бұрын
😊oill
@raghavendramarakala2227 Жыл бұрын
ನಿಮ್ಮ ಒಗ್ಗಟ್ಟು ಶಾಶ್ವತವಾಗಿ ರಲಿ ಭಜನೆ ನಿರಂತರವಾಗಿ ಬರಲಿ🙏🙏🙏👌
@tharunmoreb75445 ай бұрын
Olledagli
@geethammaph49814 ай бұрын
ತುಂಬಾ ಚೆನ್ನಾಗಿದೆ ನಿಮ್ಮ ತಂಡಕ್ಕೆ ಧನ್ಯವಾದಗಳು
@devanandasanil9747 Жыл бұрын
ನಿಮ್ಮೆಲ್ಲರ ಭಜನೆ ಹಾಡುವ ಶೈಲಿ ತುಂಬಾನೇ ಸೊಗಸಾಗಿದೆ. ಪ್ರಥಮ ವಾಗಿ ನಿಮ್ಮ ಶಿಸ್ತು ಇಷ್ಟ ವಾಯಿತು.
ಅಂಬಾಪಾಲಿಸೆ ಜಗದಂಬ ಪಾಲಿಸೆ ಭಕ್ತ ಕೋಟಿ ಜನರನ್ನು ನೀನೇ ಉದ್ದರಿಸೆ 1. ದರ್ಶನಕ್ಕೆ ಸಾಲು ಸಾಲು ಭಕ್ತ ವೃಂದವು ನಗು ಮೊಗದ ಗಾಂಭೀರ್ಯ ನೋಟ ಚಂದವು ನಿನ್ನ ನೋಟ ಚಂದವು 2. ಹರಸು ತಾಯಿ ಶಿಷ್ಟರನ್ನು ಮಹಿಷ ಮರ್ದಿನಿಯೇ ಶಿರಸೀಪುರದ ಶಿರವೇ ನೀ ಮಾರಿಕಾಂಬೆಯೇ ನೀ ಮಾರಿಕಾಂಬೆಯೆ 3. ನಿನ್ನ ಸನ್ನಿಧಾನ ಒಂದು ಭಾಗ್ಯದ ಸಿರಿಯು ನೆಮ್ಮದಿಯ ಕವಚ ತೊಟ್ಟು ನೋವ ಮರೆವೆವು ನಾವು ನೋವ ಮರೆವೆವು 4. ನಿನ್ನ ಸೇವೆ ಗೈವ ಭಾಗ್ಯ ನಮ್ಮದಾಗಲಿ ಜ್ಞಾನ ತುಂಬಾ ಸ್ವರ ವಂದೇ ನಮಗೆ ಒದಗಲಿ ಅದುವೇ ನಮಗೆ ಒದಗಲಿ
@umadevium3146 Жыл бұрын
ತುಂಬಾ ಚೆನ್ನಾಗಿದೆ ಖುಷಿ ಆಯ್ತು ಹೀಗೆ ಮುಂದುವರಿಯಲಿ 🙏🙏🙏
@swarnavallimatruvrunda10 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@krishnavenichinmay556610 ай бұрын
ತುಂಬಾ ಸೊಗಸಾಗಿದೆ ❤
@swarnavallimatruvrunda10 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@kantibai421 Жыл бұрын
ಯಾಲ್ಲ ತಾಯಿಯಂದಿರಿ 🙏🙏🙏🚩
@shantharaghavendra2895 Жыл бұрын
ತುಂಬಾ ಸೊಗಸಾಗಿದೆ ❤ ಅಮ್ಮನವರ ಆಶೀರ್ವಾದ ಸದಾ ಕಾಲ ನಿಮಗಿರಲಿ 💐🙏🙏🙏🙏
@NagarathnaNarasimhaiah-gm7tf3 ай бұрын
Super.Super. Super.
@JAIBHAVANI-xz7be7 ай бұрын
Tumba chennagide 🎉🎉
@swarnavallimatruvrunda7 ай бұрын
ಧನ್ಯವಾದಗಳು
@gayatrishridhar3756 Жыл бұрын
ಅದ್ಭುತವಾದ ಭಜನೆ..ಎಲ್ಲಾನೂ ಕೇಳಿದ್ದೀನಿ..ಬೆಳಗ್ಗೆ ಕೇಳಿದರೆ ದಿನವೆಲ್ಲ positive vibe... Plz ಇದೇ ಥರ ಭಜನೆಗಳನ್ನು ಇನ್ನೂ ಹಾಡಿ...upload ಮಾಡಿ
@swarnavallimatruvrunda10 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@true.. Жыл бұрын
*ತುಂಬಾ ಅದ್ಭುತ ಸ್ವರ ಮಾಧುರ್ಯ.. ಭಕ್ತಿ ಭಾವದಿ ಹಾಡುವ ಶೈಲಿ ತುಂಬಾ ಮನ ಮುಟ್ಟುವಂತೆ ಹಾಡಿದ ನಿಮಗೆ ಮತ್ತು ಮಾತೃ ಮಂಡಳಿಯ ಸರ್ವರಿಗೂ ಅನಂತ ವಂದನೆಗಳು🙏🙏
ಎಲ್ಲರೂ ತುಂಬಾ ಸೊಗಸಾಗಿ ಹಾಡಿದ್ದೀರ ಆ ದೇವಿ ಆಶೀರ್ವಾದ ಸದಾ ನಿಮ್ಮೊಂದಿಗೆ ಇರಲಿ ನಿಮ್ಮ ಈಗಾಯನ ಆಕಾಶದ ಎತ್ತರಕ್ಕೆ ತಲುಪಲಿ ನೀವು ದಯಮಾಡಿ ಸಹಿತ ಕಳಿಸಿ ಕೊಡಿ ನಾವು ಕೂಡ ಹಾಡಲು ಅನುಕೂಲವಾಗತ್ತೆ🙏🙏🙏👌👌👌👏👏👏
@swarnavallimatruvrunda10 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@sarasaraj17126 ай бұрын
👌👌👌💐❤
@sulochanahiremath1236 Жыл бұрын
ತುಂಬಾ ಚನ್ನಾಗಿ ಹಾಡಿದ್ದೀರಾ
@swarnavallimatruvrunda10 ай бұрын
ಪ್ರೋತ್ಸಾಹಿಸುವುದಕ್ಕೆ ಧನ್ಯವಾದಗಳು
@Malathianchan Жыл бұрын
Supper nyce
@NagarathnaNarasimhaiah-gm7tf10 ай бұрын
Fine super.super.
@swarnavallimatruvrunda10 ай бұрын
Thank you
@premalatha36424 ай бұрын
ತುಂಬಾ ಚೆನ್ನಾಗಿದೆ
@dakshayanidakshayani854210 ай бұрын
Super
@swarnavallimatruvrunda10 ай бұрын
Thank You
@jagadishshetty45810 ай бұрын
All the best
@swarnavallimatruvrunda10 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@Malathianchan Жыл бұрын
Supper
@vijayashrinandani3988 Жыл бұрын
ತುಂಬಾ ಸೊಗಸಾಗಿದೆ.
@DMuralidhar-nx3hq Жыл бұрын
Super super
@swarnavallimatruvrunda Жыл бұрын
Thank you
@sudhan44166 ай бұрын
Thank you so much mam super song please yava raga thilisi please 🙏🙏
@swarnavallimatruvrunda6 ай бұрын
Thank u very much
@sharavatibhat5435 Жыл бұрын
Suuuuuper , very nice
@swarnavallimatruvrunda Жыл бұрын
Thank you very much
@nareshsalian1265 Жыл бұрын
Good bhajaneya shoba hecchisuvde thala aadu kadime sugasagi mai jhoommendude thala
@swarnavallimatruvrunda10 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@shanthashantha1633 Жыл бұрын
Very good sahithya meaningful super👍🎤 singing group God bless you all.. Please i wanted to learn lyrics I want.
ಅಂಬಾ ಪಾಲಿಸೆ.. ಜಗದಂಬ ಪಾಲಿಸೆ.. ಭಕ್ತ ಕೋಟಿ ಜನರನ್ನು ನೀನೇ ಉದ್ದರಿಸೆ.. ಭಕ್ತ ಕೋಟಿ ಜನರನ್ನು ನೀನೇ ಉದ್ದರಿಸೆ..llಪll ದರುಶನಕ್ಕೆ ಸಾಲು ಸಾಲು ಭಕ್ತವೃಂದಾವೂ ನಗುಮುಖದ ಗಾಂಭೀರ್ಯ ನೋಟ ಚಂದವೂ ನಿನ್ನ ನೋಟ ಚಂದವೂll೧ll ಹರಸು ತಾಯೆ ಶಿಷ್ಟರನ್ನು ಮಹಿಷಮರ್ದಿನಿಯೇ.. ಶಿರಸಿಪುರದ ಶಿರವೇ ನೀ ಮಾರಿಕಾಂಬೆಯೇ.. ನೀ ಮಾರಿಕಾಂಬೆಯೇll೨ll ನಿನ್ನ ಸನ್ನಿಧಾನ ಒಂದು ಭಾಗ್ಯದಾ ಸಿರಿಯೂ.. ನೆಮ್ಮದಿಯ ಕವಚ ತೊಟ್ಟು ನೋವಾ ಮರೆವೆವೂ.. ನಾವು ನೋವ ಮರೆವೆವೂll೩ll ನಿನ್ನ ಸೇವೆಗೈವ ಭಾಗ್ಯ ನಮ್ಮದಾಗಲೀ.. ಜ್ಞಾನ ಸು.. ಸ್ವರ ಭಕ್ತಿ ನಮಗೆ ಒದಗಲೀ.. ಅದುವೇ ನಮಗೆ ಒದಗಲೀ..ll೪ll
@shwethahebbar9687 Жыл бұрын
Thanks for lyrics 👍
@pushpaas5210 Жыл бұрын
Ty so much
@yamunabhat9905 Жыл бұрын
Super team.please upload all your bhajans in utube
@sarodemallikarjuna6439 Жыл бұрын
Super song madam please lyrics madam 🙏🙏🙏🙏🙏
@vidyahegde272 Жыл бұрын
🙏🙏🙏👌👌
@DevikaSalian10 ай бұрын
Nimma yella bhajane navu hadutheve
@swarnavallimatruvrunda10 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@vasanthik562 Жыл бұрын
Sumatra hadu ellaru maduravagi haderuveri⁸🙏
@shankarmendon1608 Жыл бұрын
Jai mata di
@swarnavallimatruvrunda10 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@sudhan44166 ай бұрын
Mam please yava raga thilisi please
@sharadarao2549 Жыл бұрын
🎉❤
@swarnavallimatruvrunda10 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@bhagirathinm1036 Жыл бұрын
ಸಾಹಿತ್ಯ ಹಾಕಿ ತುಂಬಾ ಚೆಂದ ಹಾಡಿದ್ರೀ ರಾಶೀ ಖುಷಿ ಆಗ್ತು ಕೇಳಲೇ
ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು. ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻 kzbin.info/door/QzvBti5BS9F3uVjAmM3wMg
@sharadahegde3193 Жыл бұрын
👌👌👌👌👌🙏🙏🙏🙏🙏🙏👍👍👍👍👍❤️❤️❤️❤️❤️🖐️🖐️🖐️🖐️🖐️
@avaneeshamuguli7483 Жыл бұрын
So beautiful and blissful ❤😊 please share your teams contact details with me 🙏🏻🙏🏻 kind request 🙏🏻
@shivaputrayyahiremath43857 ай бұрын
Super
@swarnavallimatruvrunda7 ай бұрын
Thank you
@chandrakalakulal137810 ай бұрын
👌👌🙏🙏
@swarnavallimatruvrunda10 ай бұрын
Thank You
@rekhahegde5174 Жыл бұрын
👌👌
@nareshsalian1265 Жыл бұрын
Good bhajaneya shoba hecchisuvde thala aadu kadime sugasagi mai jhoommendude thala
@swarnavallimatruvrunda8 ай бұрын
ಧನ್ಯವಾದಗಳು
@lepakshinimbalkar4599 Жыл бұрын
❤❤❤
@padmanabhh8361 Жыл бұрын
ಸೂಪರ್!!!
@nareshsalian1265 Жыл бұрын
Good bhajaneya shoba hecchisuvde thala aadu kadime sugasagi mai jhoommendude thala