ಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana | Kannada song 🔥🔥🔥

  Рет қаралды 562,416

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

3 жыл бұрын

ಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana |
Soumya Manjunath ( Soumya M Pattar )
For sponsorship & Business enquiries & Online Class enquiries :
sangeethamane1724@gmail.com
Vlog Channel : / @soumyamanjunathvlogs5571
ಸಂಗೀತ ಮನೆ Page :fb.watch/agdFSaPmuF
ಸಾಹಿತ್ಯ:
ಪವಮಾನ ಪವಮಾನ ಜಗದ ಪ್ರಾಣಾ ಸಂಕರುಷಣಾ
ಭವಭಯಾರಣ್ಯ ದಹನಾ || ಪ ||
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ ಪ್ರೀಯಾ || ಅ.ಪ ||
ಹೇಮಕಚ್ಛುಟ ಉಪವೀತಧರಿತ ಮಾರುತಾ
ಕಾಮಾದಿ ವರ್ಗರಹಿತಾ
ವ್ಯೂಮಾದಿ ಸರ್ವ ವ್ಯಾಪುತಾ ಸತತ ನಿರ್ಭೀತಾ
ರಾಮಚಂದ್ರನ ನಿಜ ದೂತಾ
ಯಾಮಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಡಿಪುದು || ೧ ||
ವಜ್ರಶರೀರ ಗಂಭೀರ ಮುಕುಟಧರ
ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರಾವಾರಾ ಉದಾರಾ ಸಜ್ಜನರಘ ಪರಿಹಾರಾ
ಅರ್ಜುನಗೊಲಿದಂದು ಧ್ವಜವಾಗಿಸಿ ನಿಂದು
ಮೂರ್ಜಗ ಬಿರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನಬ್ಜ ಪದಧೂಳಿ
ಮರ್ಜಗದಲಿ ಭವವರ್ಜಿತನೆನಿಸು || ೨ ||
ಪ್ರಾಣ, ಅಪಾನ, ವ್ಯಾನೋದಾನ ಸಮಾನ
ಆನಂದ ಭಾರತೀರಮಣ
ನೀನೆ ಶರ್ವಾದಿ ಗೀರ್ವಾಣ್ಯ ಅಜ್ಞರಿಗೆ ಜ್ಞಾನ
ಜ್ಞಾನ ಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೆನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೋ
ಪ್ರಾಣನಾಥ ಶ್ರೀವಿಜಯವಿಠ್ಠಲನ
ಕಾಣಿಸಿ ಕೊಡುವುದು ಭಾನುಪ್ರಕಾಶಾ || ೩ ||
Lyrics:
PavamAna PavamAna Jagadaa Prana Sankarushana Bhavabhayaranya Dahana ||P||
Shravanave Modalada Navavidha Bhakutiya Tavakadindali Kodu Kavigala Priya ||A. P||
Hema Kachchuta Upavita Dharipa Maruta
Kamadi Varga Rahita
Vyomadi Sarvavyaputa Satata Nirbhita
Ramachandrana Nijaduta
Yama Yamake Ninnaradhipudake
Kamipe Enagidu Nemisi Pratidina
Ee Manasige Sukastomava Toruta
Pamara Matiyanu ni Madipudu ||1||
Vajra Sharira Gambhira Mukutadhara Durjanavana Kuthara
Nirjara ManidayA Para Vara Udara Sajjanaraghava Parihara
Arjunagolidandu Dhvajavanisi Nindu
Murjagavarivante Garjane Madidi
Hejje Hejjege Ninna Abja Padada Dhuli
Marjanadali Bhava Varjitaneniso ||2||
Prana Aprna Vyanodana Samana
Ananda Bharati Ramana
Neene Sharvadi Girvana Dyamararige Gnanadhana Palipa VareNya
Nanu Nirutadali Yenenesagide
Manasadi Karma Ninagoppisideno
Prananatha Sirivijayavithalana
Kanisi Koduvadu bhanu Prakasha ||3||
HI Everyone Namaskaram 🔥
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. ಈ ಚಾನಲ್ ದಲ್ಲಿ ಎಲ್ಲಾ ರಾಗಗಳ ಅಧ್ಯಾಯಗಳ ಪರಿಚಯ, ತಾಳಗಳ ಪರಿಚಯ, ಎಲ್ಲಾ ಭಾಷೆಗಳ ಹಾಡು, ಹಾರ್ಮೋನಿಯಂ ಕಲಿಕೆ, ಅಲಂಕಾರಗಳು, ಧ್ವನಿ ಸಂಸ್ಕಾರವನ್ನು ಹೇಳಿಕೊಡಲಾಗುತ್ತದೆ.
This channel helps to learning all raags, alankaars, voice culture, all languages songs, taals, harmonium .
Don't forget to LIKE, COMMENT, SHERE, & SUBSCRIBE...
Follow Me On :
Manjunath M Hosaval
Instagram - / manjunathhosaval
Facebook Page - / about
Soumya Manjunath (Soumya Pattar )
Instagram - / soumya.pattar17
Facebook Page - / about
Our other Channel -
MS Swar Channel : / msswar
Voice Culture - ಧ್ವನಿ ಅಭ್ಯಾಸ :
• Voice Culture ಧ್ವನಿ ತಯ...
Besic Alankaars- ಅಲಂಕಾರಗಳು :
• Besic Alankaars ಪ್ರಾರಂ...
ರಾಗಗಳು -
Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
Raag Durga : • ರಾಗ ದುರ್ಗಾ ಅಧ್ಯಾಯಗಳು R...
Raag Brundavani Sarang : • Raag Brundavani ರಾಗ ಬ್...
Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
• kannada songs Lessons
Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
• ಹಾರ್ಮೋನಿಯಂ ಅಭ್ಯಾಸ Harm...
Taals - ತಾಳ ಅಭ್ಯಾಸ :
• ತಾಳದಲ್ಲಿ ಅಲಂಕಾರಗಳು
Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
• Music Theory Knowledge...
Vlogs :
• Vlogs
THANKS FOR WATCHING ...#Sangeethmane
Disclaimer -
Video is for educational purposes only. Copyright disclaimer Under Section 107 of the copyright Act 1976, allowance is made for "fair use" for purposes such as criticism, comment,news reporting, teaching, scholarship, and research. Fair use it a use permitted by copyright statute that might otherwise be infringing. Non-profit, educational or personal use tips the the balance in favor of fair use.
#HowtoSingPawamanajagadhaprana
#Kannadadasarapada
#kannadaanjaneyasong
#Sangeethmane

Пікірлер: 875
@pushpabyagi6262
@pushpabyagi6262 9 ай бұрын
ವಿಜಯ ದಾಸರ ಸಾಹಿತ್ಯ ತುಂಬಾ ಚನ್ನಾಗಿ ಹೇಳಿ ಕೊಟ್ಟಿದಿರಾ ನಿಮಗೆ ತುಂಬಾ ತುಂಬಾ ಧನ್ಯವಾದಗಳು 💐💐💐🙏🙏💐💐💐ಮೇಡಮ್
@hanamantappabiradar6320
@hanamantappabiradar6320 2 жыл бұрын
Soummaya manjunath Neewu Tumbane Channagi Hadidakke Dhannaya Wad BIRADAR Sir Mudbi iwarinda
@vasanthims2293
@vasanthims2293 2 жыл бұрын
ತುಂಬಾ ತುಂಬಾ ಧನ್ಯವಾದಗಳು ಮೇಡಂ ತಮಗೆ. ಕಲಿಸುವ ವಿಧಾನಕ್ಕೆ ನಿಮಗೊಂದು ನನ್ನ ಸೆಲ್ಯೂಟ್ ,
@gurumurthy5821
@gurumurthy5821 3 жыл бұрын
ಸಾಕ್ಷಾತ್ ವಾಗ್ದೇವಿ ಸ್ವರೂಪ ಇದೀರಿ ಧನ್ಯವಾದಗಳು ನಿಮಗೆ ತಾಯಿ ವಾಗ್ದೇವಿ ಇನ್ನೂ ಹೆಚ್ಚಿನ ಯಶಸ್ಸು ಕರುಣಿಸಲಿ🙏
@anantharao279
@anantharao279 3 жыл бұрын
ಭಕ್ತಿ ಗೀತೆಗಳನ್ನು "ಸಾಂಗ್", ಇತ್ಯಾದಿ ಅಂತ ಕೇಳೋಕೆ ಸ್ವಲ್ಪ ಕಷ್ಟ ಅನಿಸುತ್ತೆ. ನಿಮ್ಮ ಪ್ರಯತ್ನ ತುಂಬಾ ಚನ್ನಾಗಿದೆ. ಸಂಗೀತ ಶಾಲೆಗೆ ಹೋಗದೆ ಹಾಡುಗಳನ್ನು ಕಲಿಯುವವರಿಗೆ ಒಂದು ಅವಕಾಶ ಕೊಟ್ಟಿದ್ದೀರಿ. ಶುಭವಾಗಲಿ.
@lingannathogaragunte4955
@lingannathogaragunte4955 3 жыл бұрын
ಅದ್ಭುತ ವಾಗಿ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ ಕೃತಜ್ಞತೆಗಳು
@vasukinagabhushan
@vasukinagabhushan 3 жыл бұрын
ಸಾವಿರಾರು ಆನ್ಲೈನ್ ಏಕಲವ್ಯರಿಗೆ ತಾವು ಭಕ್ತಿ ಸುಧೆಯ ದ್ರೋಣಾಚಾರ್ಯರು, ಮಹಾಗುರುಗಳು...🙏
@venkinayak9062
@venkinayak9062 3 жыл бұрын
Yes 100%
@sindhuchavan700
@sindhuchavan700 2 жыл бұрын
Nice👍👍👍👍👍
@user-pl8bz4fq5k
@user-pl8bz4fq5k 5 ай бұрын
Scmaraddi
@vijayalakshmiranganath5969
@vijayalakshmiranganath5969 2 жыл бұрын
ಮೇಡಂ, ದಯವಿಟ್ಟು ಯಾವ ಮೋಹನ ಮುರಲಿ ಕರೆಯಿತು ಬಾವಾಗೀತೆಯನ್ನು ಕಲಿಸುವಿರ?
@modinsab425
@modinsab425 2 жыл бұрын
ಅಕ್ಕ ಗೀತೆಗಳ ಕರೋಕೆ ತಯಾರಿಸಿ ಕಳುಹಿಸಿ ದಯಮಾಡಿ🙏🙏🙏🙏
@rudmarnimj211
@rudmarnimj211 2 жыл бұрын
ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರ ನೀವು ಅಬಿನಂದನೆಗಳು ತಮಗೆ
@sudamani5286
@sudamani5286 2 жыл бұрын
Nanu niv hadiro songs yella kalthidini tumba chanagidhe inna chanagiro songs hadiii..........
@srinivasappala3957
@srinivasappala3957 2 жыл бұрын
Tumba chennagi ide
@maktumsabbetageri6610
@maktumsabbetageri6610 2 жыл бұрын
ಮೆಡಮ್. ತುಂಬಾ ಚೆನ್ನಾಗಿ ಹಾಡುತ್ತಿರಾ.ಪ್ರತಿದಿನ ನಿಮ್ಮ ಹಾಡು ಕೇಳದರೆ ಏನೋ ಒಂಥರಾ ಖುಷಿ.ಹೀಗೆ ಬೆಳೆಯುತ್ತಾ ಮುಂದೆ ಹೋಗಿ.ಸಂಗೀತ ದೇವಿ ನಿಮಗೆ ಒಲಿದಿದ್ದಾಳೆ.
@sudhan371
@sudhan371 3 жыл бұрын
ತುಂಬಾ ಚೆನ್ನಾಗಿ ಮಾಡಿದಿರಿ ನನಗೆ ತುಂಬಾ ಇಷ್ಟವಾದ ಹಾಡು ಧನ್ಯವಾದಗಳು
@malathins7457
@malathins7457 3 жыл бұрын
ಶ್ರೀಮತಿ ಸೌಮ್ಯ ಮಂಜುನಾಥ್.. ತುಂಬಾ ಸುಂದರವಾಗಿ ಚಂದದಲಿ ಹಾಡುದಿರಿ.ನಿಮ್ಮ ಮಾತು ಕೇಳಲು ಖುಷಿ ಆಗುತ್ತೆ.ಧ್ವನಿ ತುಂಬಾ ಇಷ್ಟ ಆಯಿತು. ಶುಭವಾಗಲಿ.. ಹರಿಃ ಓಂ..
@natarajak2858
@natarajak2858 3 жыл бұрын
What a wonderful voice ಸೌಮ್ಯ ಮಂಜುನಾಥ್... super
@vishwanathsathnoorkar7777
@vishwanathsathnoorkar7777 2 жыл бұрын
🙏🙏 ಸೌಮ್ಯ ಅಕ್ಕ ಒಳ್ಳೆಯ ಹಾಡು ತಿಳಿಸಿ ಕೊಟ್ಟದಕ್ಕೆ ಧನ್ಯವಾದಗಳು🙏🙏
@prasannagangupanthula3900
@prasannagangupanthula3900 2 жыл бұрын
🙏🙏
@basavarajraj516
@basavarajraj516 2 жыл бұрын
Enigma valleya ee bakthi geethegala hanchike bahala shresta vadaddu hagene nimma prathibe sisthu bahala vutthamavadadu danyavadagalu . Naanu nimma Ella's hadugalanna kaleytthidene sowmya madam .Thank you so much for your s effort
@chinnammamonnappa1385
@chinnammamonnappa1385 2 жыл бұрын
Super akka
@vasukinagabhushan
@vasukinagabhushan 3 жыл бұрын
ಭಕ್ತಿ ಸಂಗೀತವನ್ನು ಮನೆಮನೆಗೂ ತಟ್ಟುತ್ತಿರುವ ನಿಮಗೆ ನಮನ. 🙏
@geetavvamadar3821
@geetavvamadar3821 3 жыл бұрын
Nanngu bartittu adre tappagi heltha edde thank you mada thubha chanagi helidru nannu eddnna noodi kaliteni
@sudhircg7927
@sudhircg7927 3 жыл бұрын
I am very happy to hear your song Good bless you
@ShinuShinu-wq7rz
@ShinuShinu-wq7rz 3 жыл бұрын
@@geetavvamadar3821 79
@nagarathnaganapathy7206
@nagarathnaganapathy7206 3 жыл бұрын
Thank you very much
@nagarajgudagur7334
@nagarajgudagur7334 3 жыл бұрын
Sweet vice
@anandagrao9392
@anandagrao9392 3 жыл бұрын
Excellent my Dear Daughter, God has blessed you, keep it up.
@raviharapanhalli
@raviharapanhalli 2 жыл бұрын
Thanks for presenting the bhajane so well. Is this based on Bhimpalasi raag
@ramachandrasattigeri5017
@ramachandrasattigeri5017 2 жыл бұрын
Very nice teaching of this song. Thank you Madam.
@ashokh.l4401
@ashokh.l4401 3 жыл бұрын
Voice of Karnataka!!!!❤️ Thank you mam🙏👍!!!
@AK-10001
@AK-10001 2 жыл бұрын
This is correct tune superb medom 👌
@sudhan371
@sudhan371 3 жыл бұрын
ನಿನ್ನೋಟ್ಟಿಗೆ ಹಾಡಿ ಖುಷಿ ಆಯ್ತು ಮಗಳೆ ನೀನು ಹಾಡುವ ಹಾಡು ಎಲ್ಲ ಕೇಳ್ತಾ ಇರ್ತೀನಿ ಈ ಹಾಡು ನನಗೆ ತುಂಬಾ ಇಷ್ಟ ದೇವರು ನಿನ್ನ ನ್ನು ಚೆನ್ನಾಗಿ ಇಟ್ಟಿರಲಿ
@amruthhebbar263
@amruthhebbar263 2 жыл бұрын
This is the raga I was searching for so many days..The way you sang this song was fabulous..there was everything except energy..this song should be sung with more energy...male voice can add some energy to it.Apart from that,👌👌👌.
@narasimhamurthyt.s9603
@narasimhamurthyt.s9603 3 жыл бұрын
ಮ್ಯಾಮ್ ತಮ್ಮ ಮಾರ್ಗದರ್ಶನ ಬಹಳ ಉತ್ತಮವಾಗಿದೆ.ಧನ್ಯವಾದಗಳು. ಮ್ಯಾಮ್. ಹೀಗೇ ಕಲಿಸುವ ತಮ್ಮ ಪ್ರಯತ್ನ ಮುಂದುವರಿಯುತ್ತಿರಲಿ.🙏🙏🙏
@mamathab8779
@mamathab8779 Жыл бұрын
ನಮಸ್ಕಾರ ಇಂಥ ಒಂದು ಒಳ್ಳೆ ಕಾರ್ಯಕ್ಕೆ ನಿಮಗೆ ಧನ್ಯವಾದಗಳು ನನಗೆ ಹಾಡು ಹಾಡುವುದು ಎಂದರೆ ತುಂಬಾ ಇಷ್ಟಾ ಆದ್ರೆ ಹೇಗೆ ಹಾಡಬೇಕು ಎಂದು gothiralilla thank s a lot for your teaching.
@naraharimohan3175
@naraharimohan3175 2 жыл бұрын
Hattesup ur melodious singing madam.
@sharadasharada4225
@sharadasharada4225 3 жыл бұрын
Smooth singing beautiful singing beautiful voice I like this Bhaktigeete. Kelta edre ella chinte maresutte. God bless you 👌👌👌🌹🌹🌹🌻🌻🌻🍀🍀🍀🌻🌹🌻🌹🌻
@gayatrisrikanth4483
@gayatrisrikanth4483 3 жыл бұрын
ಚೆನ್ನಾಗಿ ಹಾಡುತ್ತೀರಿ ಹಾಗೂ ಹೇಳಿ ಕೊಡುತ್ತಿ ದ್ದೀರಿ....ಧನ್ಯವಾದಗಳು...ಹೊರಗಡೆ ಹೋಗಿ ಕಲಿಯಲು ಸಾಧ್ಯವಿಲ್ಲದವರಿಗೆ ತುಂಬಾ ಅನು ಕೂಲವಾಗುತ್ತದೆ...
@vyankatraman9701
@vyankatraman9701 3 ай бұрын
Deerga sumangalibhava god bless u putty nimmadu hindustani shali navu haduvudhu karnatala music thanku
@vathsalagshasthri
@vathsalagshasthri 13 күн бұрын
ಬಹಳ ಧನ್ಯವಾದಗಳು ಮೇಡಂ. ಕಲಿಯಲು ಸಹಾಯವಾಗಿದೆ ನಿಮ್ಮ ವಿಡಿಯೋ.
@veenagowda7890
@veenagowda7890 2 жыл бұрын
Super song
@mahadevagoudabadami3210
@mahadevagoudabadami3210 2 жыл бұрын
Fabulous singing madam & your teaching is so nice madam will you teach Shiva shankari shivananda lahari
@guruprasadcv5358
@guruprasadcv5358 3 жыл бұрын
Doing a great job you are putting saraswati God bless u
@MJagadishan
@MJagadishan 3 жыл бұрын
Dhanyavaadhagalu. Madam.. Very Emotional..and Devotional.
@sevanthikashetty3851
@sevanthikashetty3851 3 жыл бұрын
Mam i will call you as Sharada Matha .Supreme singer mam,really i am lucky to have your channel
@pavan410
@pavan410 3 жыл бұрын
Saumya maam@ u make singing look so simple... thank you very much maam...ur doing a fabulous service.....
@chidanandappabandri8702
@chidanandappabandri8702 3 жыл бұрын
Super madam God bless you. jai anjinaya👃👃👃
@somashekharmatam5064
@somashekharmatam5064 3 жыл бұрын
Sowmya you are most enjoying singing and playing harmonium and its beats. Be happy forever.
@hanamantraokulkarni8247
@hanamantraokulkarni8247 Жыл бұрын
Excellent teaching madam, simply superb!!
@gopinathhn9825
@gopinathhn9825 2 жыл бұрын
ಬಹಳ ಚೆನ್ನಾಗಿ ಕಲಿಸಿ ಕೊಡುತ್ತಿದ್ದೀರಿ ಧನ್ಯವಾದಗಳು. ಗೋಪಿನಾಥ್ ಆಕಾಶವಾಣಿ, ಬೆಂಗಳೂರು.
@neelambari8888
@neelambari8888 3 жыл бұрын
Excellent. Rare. In recent world where this valuable art is forgetting from our people this is correct time to remind and this is the correct way of teaching. Hats off you mam. Keep it up
@ffplayer4739
@ffplayer4739 2 жыл бұрын
Super 👌🌺💐 song mam
@rakeshhosamani6086
@rakeshhosamani6086 2 жыл бұрын
Namaste madam
@jyothiraghava6969
@jyothiraghava6969 Жыл бұрын
Aafya
@nagarathnamylarshetty7943
@nagarathnamylarshetty7943 3 жыл бұрын
So nice super song's madma cannagi helikotri thanks madma👌👌👌👌👌🙏🏼🙏🏼🙏🏼🙏🏼🙏🏼💚🌻
@gomatikanchan4832
@gomatikanchan4832 3 жыл бұрын
Beautiful way of teaching. Thank you so much. God bless you. You are doing a wonderful job.
@savitribhat2636
@savitribhat2636 2 жыл бұрын
Very good bhajana teaching by soumya
@vatsalayadappanavar3882
@vatsalayadappanavar3882 Жыл бұрын
ಹಾಡು ಕಲಿಯುವವರಿಗೆ. ತುಂಬಾ ಉಪಯುಕ್ತ ವಾಗಿದೆ. ನಿಮ್ಮ ಹಾಡಿನ ಸಾಹಿತ್ಯ. ಹಾಡು ಹೇಳಿ ಕೊಡುವ ವಿಧಾನ ತುಂಬಾ ಸರಳವಾಗಿದೆ ನನಗೂ ತುಂಬಾ ಇಷ್ಟ ಆಯ್ತು
@sampathkumar7570
@sampathkumar7570 3 жыл бұрын
Amazing Singing 👏🏻🙌🏻 thank you so much for teaching such a Beautiful Song 🙏🏻❤️❤️❤️
@deepavirupa4267
@deepavirupa4267 3 жыл бұрын
ತುಂಬಾ ಚನ್ನಾಗಿ ಹೇಳಿ ಕೊಡ್ತೀರಿ ಮ್ಯಾಡಮ್ ನಾನು ನೀವು ಹೇಳಿ ಕೊಟ್ಟಿದ್ದು ಹಾಡುಗಳನ್ನು ಹೇಳ್ತೇರ್ತೇನ್ರಿ ಧನ್ಯವಾದಗಳು ನಿಮಗೆ
@sudhawalvekar3374
@sudhawalvekar3374 3 жыл бұрын
I learnt the song to sing independently which was my wish for many years thanks your way of teaching is excellent
@artlightofkavitharavinda9249
@artlightofkavitharavinda9249 3 жыл бұрын
ಧನ್ಯವಾದಗಳು ಮೇಡಂ! ಅದ್ಭುತವಾದ ಗಾಯನ!
@shivanicharantimath1750
@shivanicharantimath1750 Жыл бұрын
Jai Hanumaan🙏🙏 Madum nivu tumba chennagi tilisi kalisi kodtira tumba santoshvagutte.. Namage dhvani chennagi illada karan Hadoke barolla madum, adare Haaduvadu andre tumba ista Idu yellarigu barolla idu God gift nimma keluvu video nodidini taavu tumba chennagi Haadtira haagu kalisi kodtira Thanks you❤🙏 so much Nanage sangitada gandhane gottilla madam.. Irali nimma video nodi nanage istawaad Haadannu kalitini madum Tumba Dhannyewaadagalu🙏
@vasudevtaula3539
@vasudevtaula3539 3 жыл бұрын
ಬಹಳ ಚೆನ್ನಾಗಿ ಮೂಡಿ ಬಂದಿದೆ. ಬಹಳ ಖುಷಿಯಾಯಿತು. ಧನ್ಯವಾದಗಳು.
@vasanthims2293
@vasanthims2293 2 жыл бұрын
Thumba thumba ಧನ್ಯವಾದ ಗಳು Madam thamge
@sreerangammad8909
@sreerangammad8909 2 жыл бұрын
Dhanyavadagalu madem tumba chennagi hadiddeeri.👌👌👌
@poojabagi5121
@poojabagi5121 3 жыл бұрын
ನಿಮ್ಮ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕ ಅಭಿನಂದನೆಗಳು ಮೇಡಂ
@Chennagidiya
@Chennagidiya 3 жыл бұрын
ತುಂಬಾ ಚೆನ್ನಾಗಿ ಹಾಡ್ತೀರಾ , ನಮ್ಮ ಮನೆಯಲ್ಲಿ ಎಲ್ಲರೂ ಇಷ್ಟಪಟ್ಟರು 👍🙏 ಇದೇ ರೀತಿ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಿ 🥰 ❤️💛
@puttalaxminb8311
@puttalaxminb8311 3 жыл бұрын
Super mam song kelthidre thumba khushiyaguthe,
@hanamantraokulkarni8247
@hanamantraokulkarni8247 Жыл бұрын
I have been practicing many songs. Thank you so much 🙏
@shobhahongal4998
@shobhahongal4998 3 жыл бұрын
Excellent.poornima. Thank u very much.👌👌🙏🙏
@janardhanagn237
@janardhanagn237 2 жыл бұрын
I very much satisfied because I am first instance I learn and sing very happy good outstanding sing from you respectfully ,Ian G.n janardhana advocates high court
@Vinayak47435
@Vinayak47435 3 жыл бұрын
melodious and excellent sound.i was waiting for this song from many days from u
@lionkingk5098
@lionkingk5098 3 жыл бұрын
I learnt Esu Kayangal kaledu by watching your video. Thank you madam 🙏🏻
@sadashivsomankoppa8177
@sadashivsomankoppa8177 3 жыл бұрын
Nanu Hubliyalli iruv shriguru siddaruda matadalli nivu helikottnta devi hadu helide yellru ista pattru mattu ye hadu helikottiddakke tumba tumba danyvadagalu.
@kavyashreegunaga2438
@kavyashreegunaga2438 2 жыл бұрын
Ohhhh my god .....what a singing 😍..... Maa sarasvati devi's blessed child u r ..... Her immense blessings on u akkka 😘keep singing always .... Lots of love 💖
@basavarajhemapura4147
@basavarajhemapura4147 3 жыл бұрын
THANKS FOR YOUR CONCERN ON NEW GENERATION CHILDREN WHO DESERVE TO LEARN KANNADA MUSIC AND DEVOTIONAL SONGS THIS SONG IS MY VERY FAVOURITE ONE. SINCERELY BASAVARAJAIAH
@user-ji7ek3ef6q
@user-ji7ek3ef6q 11 ай бұрын
Nimdu vice super medam tumba easy metadalli heli kodtiri
@veenanagaraja8416
@veenanagaraja8416 3 жыл бұрын
Dear Soumya, u r doing a gd job. Nice teaching n singing. Wish ur enthusiasm may increase more more for ever.
@anjalikulkarni4888
@anjalikulkarni4888 3 жыл бұрын
YOU r GREATTTT SINGER GREATTTT GREATTTT musician 🙏💐❤️
@meenarajashekar8647
@meenarajashekar8647 Жыл бұрын
Mam 🙏 song very good and voice bhakthi geethe hadi
@dineshshanbhogue1209
@dineshshanbhogue1209 3 жыл бұрын
Very pleasant to hear. God bless.
@laxmisharath6580
@laxmisharath6580 3 жыл бұрын
Thank you ...Mam for teaching me this song....found it difficult initially ....but now...I'm loving it...🙏🙏🙏
@hemanthhemanthsr7400
@hemanthhemanthsr7400 3 жыл бұрын
ಹನುಮಗೌಡತಿಮೇನಹಲಸಹಲ
@bharathikr7425
@bharathikr7425 3 жыл бұрын
Nijavagi yestu simple agi helikotidiri. Nanu bahala dinadinda I hadu kaliyalu Prayatnisutide. Thank you for your easy teaching. God bless you.
@aarudhraghaa2916
@aarudhraghaa2916 2 жыл бұрын
Super. Really taught well. could follow .Great. Thanks for your song Teaching .
@vikasworld819
@vikasworld819 3 жыл бұрын
Super mam kelthidare mymarthidini thumbha adbuthavagi helkodthidira 🙏🙏
@ashar719
@ashar719 3 жыл бұрын
ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಿ..ಧನ್ಯವಾದಗಳು ನಿಮಗೆ...ಇನ್ನು ಹೆಚ್ಚಿನ ಗೀತೆ ಗಳನ್ನು ಹೇಳಿ ಕೋಡಿ 🙏🏻
@aaikulkarni8369
@aaikulkarni8369 3 жыл бұрын
Very happy to hearing the song
@sheelavathiks1177
@sheelavathiks1177 2 жыл бұрын
ಧನ್ಯವಾದಗಳು ಮೇಡಂ 🙏🏼
@krishnappakrishna3075
@krishnappakrishna3075 7 ай бұрын
ಜಯಮಂಗಳ ನಿತ್ಯ ಶುಭಮಂಗಳಂ ಈ ಹಾಡನ್ನು ಒಂದ್ಸಲ ಹಾಡಿ ನಮಗೆ ತಿಳಿಸಿ ಕೊಡಿ ತುಂಬಾ ಚೆನ್ನಾಗಿ ಹಾಡ್ತೀರಾ ಮೇಡಂ
@rekhashekhar2906
@rekhashekhar2906 3 жыл бұрын
Very nice songs madma
@sanjanatalavageri905
@sanjanatalavageri905 3 жыл бұрын
ಧನ್ಯವಾದಗಳು ಮೇಡಂ ....ಇಂಥ ಹಾಡುಗಳನ್ನು ಹಾಡಲಿಕ್ಕೆ ನನಗೆ ತುಂಬಾ ಇಷ್ಟ ನಿಮ್ಮಿಂದ ತುಂಬಾ ಸಹಾಯ ಆಗ್ತಿದೆ
@vyankatraman9701
@vyankatraman9701 3 ай бұрын
Exlent thanku
@naahadidahaadu.leelakrishn823
@naahadidahaadu.leelakrishn823 3 жыл бұрын
Thank u mam.chennagide.
@chandrakalakala9931
@chandrakalakala9931 3 жыл бұрын
ವಾವ್ ಸೂಪರ್ ತುಂಬಾ ಚೆನ್ನಾಗಿ ಹೇಳಿಕೊಂಡುತಿರುವಿರಿ ಧನ್ಯವಾದಗಳು 🙏
@legendsadda3104
@legendsadda3104 2 жыл бұрын
ಸೂಪರ್... 💯
@mrutyunjayhiremath8428
@mrutyunjayhiremath8428 Жыл бұрын
Super ,Fantastic, God Blesd u and ur family .
@jayabhat2441
@jayabhat2441 3 жыл бұрын
Great Sowmya. Wow enu impu nimma kanta. Ee haadu tumba sogasagide. Bhakti bahavavannu ukkisuvanta haadu idu. Mana muttuvanta geethe. Dhanyavadagalu neevu ishtu chennagi heli kododakke. Ee haadu nanu kaliyale beku. Dina video nodi abhyasa madtini.
@chandrkantchandrkant8371
@chandrkantchandrkant8371 3 жыл бұрын
nivu heliruv devi song nanu namma devi mandiradalli hadiddene mam tumba chenagide thanks 🙏🙏🙏🙏🙏🙏🙏
@ramalingayyamathpathi1410
@ramalingayyamathpathi1410 3 жыл бұрын
Very good nice Thank you
@krishnegowdakb9915
@krishnegowdakb9915 2 жыл бұрын
👍🏽 ಮಧುರವಾಗಿದೆ 🙏
@ksridhara1845
@ksridhara1845 3 жыл бұрын
Madam excellent very melodious n touchable to heart .Namakaragalu keep rocking .God bless to my dear friend.
@ShaliniDPDP
@ShaliniDPDP Жыл бұрын
Thank you mam actually nan e song kalibeku anta tumba ne ettu thank you so much mam
@shreemanthyadur1857
@shreemanthyadur1857 3 жыл бұрын
Butifull song madam in your voice tq....
@Prince_boy_king
@Prince_boy_king 2 жыл бұрын
Super sister very nice voice
@sampathkumarbn
@sampathkumarbn 2 жыл бұрын
Beautiful way of teaching.
@sidduhoovinbhavi6118
@sidduhoovinbhavi6118 2 жыл бұрын
ಅದ್ಬುತ ಅಮ್ಮಾ ಶುಭವಾಗಲಿ
@basavarajraj516
@basavarajraj516 2 жыл бұрын
Wonderful singing madam
@supersongswithphotos8245
@supersongswithphotos8245 3 жыл бұрын
Thank u mam i am learning mam thank u thats all we can say
@mohanamin8399
@mohanamin8399 3 жыл бұрын
Superb, simple and best anybody can learn
A clash of kindness and indifference #shorts
00:17
Fabiosa Best Lifehacks
Рет қаралды 108 МЛН
Llegó al techo 😱
00:37
Juan De Dios Pantoja
Рет қаралды 28 МЛН
How to Sing Aigiri Nandini || ಐಗಿರಿ ನಂದಿನಿ ಹಾಡುವುದು ಹೇಗೆ ? 🔥🔥🔥
16:20
Pavamana Pavamana Jagadha Prana
6:01
BANGALORE RAJESH
Рет қаралды 35 МЛН
Iliyas Kabdyray ft. Amre - Армандадым
2:41
Amre Official
Рет қаралды 1,4 МЛН
Jakone, Kiliana - Асфальт (Mood Video)
2:51
GOLDEN SOUND
Рет қаралды 8 МЛН
Munisa Rizayeva - Aka makasi (Official Music Video)
6:18
Munisa Rizayeva
Рет қаралды 5 МЛН
Bakr x Бегиш - TYTYN (Mood Video)
3:08
Bakr
Рет қаралды 2 МЛН
Zattybek & ESKARA ЖАҢА ХИТ 2024
2:03
Ескара Бейбітов
Рет қаралды 486 М.