ದಿನಕ್ಕೆ 2 ಸಾವಿರ ಸಂಬಳ ಕೊಡ್ತಿವಿ👆 ಮನೆಯಲ್ಲೇ ಕುಳಿತು 4 ಗಂಟೆ ಕೆಲಸ ಮಾಡಿ ಸಾಕು! ಯಾವುದೇ ವಿದ್ಯಾಭ್ಯಾಸ ಬೇಡ

  Рет қаралды 282,202

Anitha Shamanth - ಅನಿತ ಶಮಂತ್

Anitha Shamanth - ಅನಿತ ಶಮಂತ್

Күн бұрын

ದಿನಕ್ಕೆ 2 ಸಾವಿರ ಸಂಬಳ ಕೊಡ್ತಿವಿ👆 ಮನೆಯಲ್ಲೇ ಕುಳಿತು 4 ಗಂಟೆ ಕೆಲಸ ಮಾಡಿ ಸಾಕು! ಯಾವುದೇ ವಿದ್ಯಾಭ್ಯಾಸ ಬೇಡ
#workfromhomejobinkannada
#earneasy24
#anithashamanth
#punyashamanth
#viralvideo

Пікірлер: 1 100
@MaheshKodekal
@MaheshKodekal 20 күн бұрын
ಮೇಡಂ ನೀವೇ ನಮಗೆ ಏನಾದ್ರು ಮನೆಯಲ್ಲಿ ಕುಳಿತು ಕೆಲಸ ಮಾಡೋದು ಇದ್ರೆ ಹೇಳಿ ಯಾರ್ ಮೇಲು ನಂಬಿಕೆ ಇಲ್ಲ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇದೆ 🙏🙏
@ShilpaNaik-x4d
@ShilpaNaik-x4d 20 күн бұрын
ನಿಮ್ಮ ಯೋಚನೆ ತುಂಬಾ ಇಷ್ಟ ಆಯ್ತು ಅದಕ್ಕೆ ನಿಮ್ಮ ವಿಡಿಯೋಗೋಸ್ಕರ ಕಾಯ್ತಾ ಇರ್ತೀವಿ ಥ್ಯಾಂಕ್ಸ್ ಅನಿತಾವರೆ ❤
@NageshS-u8e
@NageshS-u8e 20 күн бұрын
ಸೂಪರ್ ಮೇಡಂ ನಿಮ್ಮ ಮೇಲೆ ನಂಬಿಕೆಯಿಟ್ಟು ನಾವು ನಿಮ್ಮ ವಿಡಿಯೋ ನೋಡುತ್ತೀನಿ
@ravindrammadakattir.m.mada3090
@ravindrammadakattir.m.mada3090 20 күн бұрын
Thank you and hatsApp Anita madma ನಿಮ್ಮ ನಂಬಿಕೆ ಇತ್ತು ಮ್ಯಾಡಮ್ ಥ್ಯಾಂಕ್ಸ್ ಸೊ ಮಚ್
@clerajd4421
@clerajd4421 20 күн бұрын
Kastadalli iruvavaru bega mosa hogthare.Adrainda nimma e video nodi thumba kushi ayithu. Tq so much . God bless you
@savithasavithamaidadi952
@savithasavithamaidadi952 19 күн бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು
@shaheenPathan-yj3ck
@shaheenPathan-yj3ck 20 күн бұрын
Anita ನಿಮಗೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಮಾಹಿತಿಗೆ 🙏🙏🙏
@stanydmello4563
@stanydmello4563 20 күн бұрын
ಬಹಳ ಉತ್ತಮ ಮಾಹಿತಿ ನೀಡಿದಿರಿ.ಧನ್ಯವಾದಗಳು ಮೇಡಂ 🙏🏻🙏🏻🙏🏻
@kanthrajrkanth4829
@kanthrajrkanth4829 20 күн бұрын
Very honest thankyou anitha madam this information
@nagendrajn9541
@nagendrajn9541 20 күн бұрын
ನಿಮಗೆ ತುಂಬಾ ಧನ್ಯವಾದಗಳು, ಮೇಡಂ 🙏
@bchandruhavalli6094
@bchandruhavalli6094 19 күн бұрын
ಅನಿತಾ ಶಮಂತ್ ಮೇಡಂ ತುಂಬಾ ಒಳ್ಳೆ ಮಾಹಿತಿಗಳು ಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಮೇಡಂ
@RojaLasya-ks6lm
@RojaLasya-ks6lm 17 күн бұрын
Edu nija na mam
@RojaLasya-ks6lm
@RojaLasya-ks6lm 17 күн бұрын
Plz fake madbeda mam
@kannadasongs3889
@kannadasongs3889 6 күн бұрын
​@@RojaLasya-ks6lmella
@ChandrikaS-r9u
@ChandrikaS-r9u 13 сағат бұрын
ಅಕ್ಕಾ ನಾನು ಕೂಡ ಇ ಅಪ್ ಇಂದ ಮೋಸ ಹೋಗಿದೀನಿ ಒಂದು ದಿನಕ್ಕೆ 100 ಕಾಪಿಚ ಟೈಪ್ ಮಾಡಕ್ ಆಗಲ್ಲ ಥ್ಯಾಂಕ್ಸ್ ಅಕ್ಕಾ ಒಳ್ಳೆ ಸಂದೇಶ್
@asiyabanu8105
@asiyabanu8105 20 күн бұрын
ಒಳ್ಳೆ ಮಾಹಿತಿ ಕೊಡ್ತೀರಾ ಅನಿತಾ ಶರ್ಮ ಥ್ಯಾಂಕ್ ಯು ಸೋ ಮಚ್ ❤
@salmansallu555
@salmansallu555 15 күн бұрын
Hi
@BKIslamicGallery
@BKIslamicGallery 3 күн бұрын
ನಿಮ್ಮ ಒಳ್ಳೆಯ ಮನಸ್ಸಿಗೆ ಧನ್ಯವಾದಗಳು ಮೇಡಂ
@chandrammachandramma3023
@chandrammachandramma3023 20 күн бұрын
ಮೇಡಂ ನೀವೇ ಒಂದು ಕಂಪನಿ ಮಾಡಿ ನಮ್ಮಂತೋರಿಗೆಲ್ಲ ಸಹಾಯ ಆಗುತ್ತೆ ನಿಮ್ಮ ಮೇಲೆ ನಂಬಿಕೆ ಇದೆ ನಮಗೆ
@Raguragu-7863
@Raguragu-7863 20 күн бұрын
ಹೌದು mam
@vigneshreddy176
@vigneshreddy176 20 күн бұрын
Yes mam it's correct
@jayshreevananjakar8577
@jayshreevananjakar8577 19 күн бұрын
ಹೌದು ಅನಿತಾ
@roopaprasanna900
@roopaprasanna900 19 күн бұрын
Yes mam
@user-lw2xu2xg9s
@user-lw2xu2xg9s 19 күн бұрын
ಹೌದು ಮೇಡಂ ಹೆಲ್ಪ್ ಆಗುತ್ತೆ
@rekhanaik1006
@rekhanaik1006 5 күн бұрын
ಒಳ್ಳೆ ಮಾಹಿತಿ ನೀಡಿದ್ದಿರಿ ತುಂಬಾ ಧನ್ಯವಾದಗಳು ಮೇಡಂ
@rajuguru9686
@rajuguru9686 19 күн бұрын
👍👍👍👍🙏🙏🙏🙏ಥ್ಯಾಂಕ್ಸ್ ಅಕ್ಕಾ ತುಂಬಾ ಚೆನ್ನಾಗಿ ಹೇಳಿದ್ದೀರಾ 🙏🙏🙏🙏🙏🙏
@Movie_clips25
@Movie_clips25 18 күн бұрын
Intha swartha prapanchadali nim thardoru irodu nam hemme nijvaglu no words hatsof mam 🙏👏🙏🙏🙏...
@Sonu-j6h
@Sonu-j6h 20 күн бұрын
Very good excellent information madam
@ckharini
@ckharini 20 күн бұрын
ಒಳ್ಳೆಯ ಮಾಹಿತಿ ಕೊಡುತ್ತೀರಾ ಮೇಡಂ ತುಂಬಾ ಥ್ಯಾಂಕ್ಸ್
@Lakshmirajendra-s8j
@Lakshmirajendra-s8j 20 күн бұрын
ಜನಗಳಿಗೆ ತುಂಬಾ ಒಳ್ಳೆ ಮಾಹಿತಿ ಕೊಡ್ತೀರಾ ಮೇಡಂ ಥ್ಯಾಂಕ್ ಯು
@PadmaYabannavar
@PadmaYabannavar 20 күн бұрын
ಮೊಸ ಹೋಗೋರಿಗೆ ಬೆಸ್ಟ್ ಇನಪಾರಮೇಶನ,, ಗುಡ್ ಮೇಡಮ್ 👍👍
@manjubhovi4534
@manjubhovi4534 17 күн бұрын
ನೀವ್ ಮೋಸ ಹೋಗಿರಿ ಈ ಆಪ್ ಇಂದ
@bharathi6671
@bharathi6671 12 күн бұрын
Nija Mosa hogo kelsa yak heltiry NIV matadod nodidre NIV jasti odukondilla ansutte avru heliddu keli matadtidiry without knowledge
@bharathi6671
@bharathi6671 12 күн бұрын
Idella sullu
@ManjulaDevi-y8j
@ManjulaDevi-y8j 20 күн бұрын
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಮೇಡಮ್ ದಯವಿಟ್ಟು ಏನಾದ್ರೂ ಕನ್ನಡದಲ್ಲಿ ಮನೆಯಲ್ಲಿ ಕುಳಿತು ಟೈಪ್ ಮಾಡುವಂತಹ ಕೆಲಸ ಇದ್ರೆ ತಿಳಿಸಿ ಮೇಡಮ್
@lathalatha1551
@lathalatha1551 20 күн бұрын
ಈ ತರಹದ ಯಾವ ಕೆಲಸಗಳು ಇರುವುದಿಲ್ಲ ಈಗ ಟೆಕ್ನಾಲಾಜಿ ಬಹಳ ಮುಂದುವರಿದೆ
@basavarajrugi8932
@basavarajrugi8932 7 күн бұрын
🙏❤ಒಳ್ಳೆ ಸುದ್ದಿ ತಿಳಿಸಿ ಕೊಟ್ಟಿರುವ ನಿಮಗೆ ನಿಜವಾಗಿ ಹೇಳುತ್ತೇನೆ ಆ ದೇವರು ನಿಮ್ಮನ ಚೆನ್ನಾಗಿ ಇಡ್ಲಿ ಅನಿತಾವರೆ 🙏👌
@KrishnamurthyMurthy-xs4mz
@KrishnamurthyMurthy-xs4mz 20 күн бұрын
ನೀವು ಕಂಪನಿ ಓಪನ್ ಮಾಡುತ್ತೇನೆ ಎಂದಿದ್ದರಲ್ಲ ಯಾವಾಗ ಓಪನ್ ಆಗುತ್ತೆ ತಿಳಿಸಿ
@poojapawaskar
@poojapawaskar 20 күн бұрын
Please medam bega company open madi nammatavarige kalas kodi medam tumba help aagutte thank you Anita
@vigneshreddy176
@vigneshreddy176 20 күн бұрын
S mam pls make ur own company and give work for us that we can believe
@saveenahlsavi8277
@saveenahlsavi8277 20 күн бұрын
ತುಂಬು ಹೃದಯದ ಧನ್ಯವಾದಗಳು ಅನಿತಾ ನಿಮ್ಮ ಈ ಮಾಹಿತಿ ತುಂಬಾ ಸಹಾಯವಾಗಿದೆ
@IndiraNaik-rf7ut
@IndiraNaik-rf7ut 20 күн бұрын
Ulida youtubers avregy dudd adre saku avru nodi correct agi subscribers gy helbeku alwa mdm. Mdm nim baggy tumba proud feel agtide thank you so much mdm❤
@SKSNN-zu4sp
@SKSNN-zu4sp 16 күн бұрын
THANK YOU, Anitha making our people aware
@rohinirohini634
@rohinirohini634 20 күн бұрын
ಇಂತಹ ಒಳ್ಳೆಯ ಮಾಹಿತಿಗೆ ತುಂಬಾ ಧನ್ಯವಾದಗಳು ಅಕ್ಕ.
@kavikavitha510
@kavikavitha510 19 күн бұрын
Tq medom ನಿಮ್ಮ ಮಾಹಿತಿ navu ನಂಬಿದೀವಿ ಬೇರೆಯವರ ಚಾನೆಲ್ ನೋಡಲ್ಲ ತುಂಬಾ ಥ್ಯಾಂಕ್ಸ್ ಅಕ್ಕ 🙏
@Hosabelaku-nx5yu
@Hosabelaku-nx5yu 17 күн бұрын
ಫ್ರಾಡ್ ಆಪ್ ಗಳನ್ನು ಬಯಲು ಮಾಡಿ ಜನರನ್ನು ಎಚ್ಚರಿಸುವ ಕೆಲಸ ಯಾರೇ ಮಾಡಿದರೂ ಅದು ಒಳ್ಳೆಯ ಕೆಲಸ ಮತ್ತು ಜನಸೇವೆ. ನಿಮ್ಮ ಆತ್ಮಸಾಕ್ಷಿಯನ್ನು ನೀವು ಮಾರಿಕೊಂಡಿಲ್ಲ... ತಮಗೆ ಧನ್ಯವಾದಗಳು.
@venteshventesh4653
@venteshventesh4653 7 күн бұрын
ಪೆನ್ಸಿಲ್ ಪೆನ್ ಪ್ಯಾಕಿಂಗ್ ಬಗ್ಗೆ ಹೇಳಿ ಪ್ಲೀಸ್ mam
@SaraswatiPc-g5q
@SaraswatiPc-g5q 20 күн бұрын
❤thank you sister ನಮಸ್ಕಾರ 💯ನಿಜವಾದ ಮಾತು ಹೇಳಿದ್ದರು
@vijayalathakoppa3701
@vijayalathakoppa3701 20 күн бұрын
Thanks medam sariyada rithiyalli mayithi kotidakke
@user-ij2mw5nz2j
@user-ij2mw5nz2j 20 күн бұрын
ಥ್ಯಾಂಕ್ಸ್ ಅಕ್ಕ ನೀವು ಕೊಡು ಮಾಹಿತಿ ತುಂಬಾ ಹೆಲ್ಪ್ ಆಗುತ್ತೆ ..
@latanidasosi3488
@latanidasosi3488 3 күн бұрын
Namste medam nan evtte nodiddu nim e vediyona nijvaglu kai mugibeku anisutte ero vishy nervagi helidira tq
@SidduLambor-k6h
@SidduLambor-k6h 20 күн бұрын
ಇಂಥ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
@HamsaGaanu
@HamsaGaanu Күн бұрын
Thanku mam for ur information even we were influenced by thode videos we were ready to do that but after seeing ur video we won't do it thanku mam thanku so much
@sirichinmay5402
@sirichinmay5402 20 күн бұрын
ನಿಮ್ಮ ಈ ಒಂದು ಒಳ್ಳೆ ಮನಸ್ಸಿಗೆ ನನ್ನ ಕಡೆಯಿಂದ ❤ ಜನಗಳಿಗೆ ಮೋಸ ಆಗಬಾರದು ಅಂತ ನೀವು ಯೋಚನೆ ಮಾಡುವ ರೀತಿ ಇದೆಯಲ್ಲ ಅದು ನನಗೆ ತುಂಬಾ ಇಷ್ಟ ಆಯ್ತು ಅನಿತಾ ರವರೇ
@veenajoshi8454
@veenajoshi8454 18 күн бұрын
Excellent explanation dear, tell your followers to watch this video fully
@PoojaN-t6h
@PoojaN-t6h 20 күн бұрын
ನಾವು capture entry ಮಾಡೋದ್ರಿಂದ ಅವ್ರಿಗೇನ್ use ಮೇಡಂ ಪ್ಲೀಸ್ heli
@keerthanamv526
@keerthanamv526 Күн бұрын
Same question
@yashodayashu6073
@yashodayashu6073 16 күн бұрын
ಒಳ್ಳೆಯ ಸಂದೇಶ ಗಳನ್ನು ತಿಳಿಸುವ ನಿಮ್ಮ ಚಾನಾಲ್ಗೆ ನನ್ನ ಕಡೆಯಿಂದ ಕೋಟಿ ಧನ್ಯವಾದಗಳು 👏🏽👏🏽
@UshaUshakumar-sw3gi
@UshaUshakumar-sw3gi 20 күн бұрын
ಅನಿತಾ ನಾವು ನಿಮ್ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀವಿ ನೀವು
@salmansallu555
@salmansallu555 15 күн бұрын
Nio madthidera
@MaheshKumar-hv5px
@MaheshKumar-hv5px 17 күн бұрын
Nim anta avru erovru lakshake obru instdalli obbobru edare anista davru neevu great madam thank you so much mam
@VS-he8by
@VS-he8by 20 күн бұрын
Very well explained
@shylajababu5689
@shylajababu5689 20 күн бұрын
Thankyou madam ,helpfully message from you ❤
@dharmarajdharmaraj4140
@dharmarajdharmaraj4140 13 күн бұрын
Thanks for your advice Good information
@arshiyakhan5103
@arshiyakhan5103 19 күн бұрын
Thank u so much mam....nija mahiti kottiddakke naanu download madidde aadre innu work start madirlilla Tumba thank you so much 🙏🙏
@belaku1729
@belaku1729 17 күн бұрын
Very good message thank you so much
@Mandakini61
@Mandakini61 16 күн бұрын
ಅಯ್ಯೋ ಮೇಡಂ ಈ ಆಪ್ ನೂ ನಾನು ಡೌನ್ಲೋಡ್ ಮಾಡ್ಕೊಂಡಿದ್ದೆ ಆದರೆ ಇನ್ನು ಸ್ಟಾರ್ಟ್ ಮಾಡಿಲ್ಲ ಈ ಮಾಹಿತಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ
@deepikapkharvi112
@deepikapkharvi112 14 күн бұрын
S exactly it's right....yaavaglu naave duddu kottu yee tara kelsa madidre adu return baralla...naanu experience maadiddene
@hemalathahema6700
@hemalathahema6700 20 күн бұрын
Thank you so much mam your valuable information 🙏
@hnbabbabu162
@hnbabbabu162 16 күн бұрын
ಅಬ್ಬಾ ಪೂರ್ತಿ ನೋಡಿದ ಮೇಲೆ ಒಳ್ಳೆ ಮಾಹಿತಿ ಸಿಕ್ತು. ನೀವು ಎಷ್ಟೋ ಜನಗಳನ್ನ ಉಳಿಸಿದ್ರಿ
@anitha.pinto8pinto253
@anitha.pinto8pinto253 20 күн бұрын
Very well explained madam, thank u very much
@akhilashreekar7483
@akhilashreekar7483 2 күн бұрын
ನೀವು ವಿಡಿಯೋ ಸ್ಟಾರ್ಟಿಂಗ್ ಇಂದ ಹೇಳೋದನ್ನ ನೋಡಿನೇ ಅರ್ಥ ಆಗುತ್ತು ಈ ಆ್ಯಪ್ ನ download ಮಾಡಿ ದುಡ್ಡು ಹಾಳು ಮಾಡ್ಬೇಡಿ ಅಂತ ಹೇಳ್ತೀರಾ ಅಂತ... ತುಂಬಾ ಧನ್ಯವಾದಗಳು.... ❤ Keep going mam
@Priyasandeep-c2n
@Priyasandeep-c2n 20 күн бұрын
Very useful information madam
@janardhanapamishetty5806
@janardhanapamishetty5806 16 күн бұрын
ದೇವರು ನಿಮಗೆ ಒಳ್ಳೆಯದು ಮಾಡಲಿ ma'am.... ಸತ್ಯ ಕಹಿಯಾಗಿದ್ದರೂ ನೇರವಾಗಿ ಹೇಳಿದ್ದೀರಿ 😊🙏
@SureshKumar-rs9yw
@SureshKumar-rs9yw 14 күн бұрын
ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದಕೆ ಧನ್ಯವಾದಗಳು
@shobakamble89
@shobakamble89 12 күн бұрын
Olle mahiti .... Thank you so much akka
@jayanthigeorge4647
@jayanthigeorge4647 17 күн бұрын
Madam neevu adestu chennagi manavarike ago hage thilisikottidakke danyavadagalu madam
@manjulamurthy5099
@manjulamurthy5099 20 күн бұрын
super ma'am sakhath nivu wow Thank you so much 💖 keep doing such honest vedios God bless you ma'am ❤love ma'am 🙏🫶🫡
@PushpaGowda-f7d
@PushpaGowda-f7d 20 күн бұрын
ಒಳ್ಳೆ ನಿಜವಾದ ಮಾಹಿತಿ ಕೊಡ್ತೀರಾ ಅನಿತಾ ನೀವು ತುಂಬಾ ಥ್ಯಾಂಕ್ಸ್
@BhagyalakshmiLC
@BhagyalakshmiLC 18 күн бұрын
ಉತ್ತಮ ಸಲಹೆ ಕಣಮ್ಮ ಧನ್ಯವಾದಗಳು
@pushpasudu898
@pushpasudu898 17 күн бұрын
ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಚಾನಲ್ ನ ವೀಕ್ಷಿಸಲು ಅನೇಕ ಜನರಿಗೆ ಇನ್ನು ಈ ಚಾನಲ್ನ ವೀಕ್ಷಣೆಯಿಂದ ಅನುಕೂಲವಾಗಿದೆ ಸರಿಯಾದ ದಾರಿಯಲ್ಲಿ ನಡೆಯುವುದಕ್ಕೆ ಮಾರ್ಗವಾಗಿದ್ದೀರಾ ತುಂಬಾ ಧನ್ಯವಾದಗಳು
@LathaLava
@LathaLava 3 күн бұрын
Thank you medom nimminda olle information kottiddira
@KoppaM-pz7kl
@KoppaM-pz7kl 4 күн бұрын
Nimagiro ಈ ಒಳ್ಳೆ ಮನಸಿಗೆ.. ತುಂಬಾ ತುಂಬಾ .ಧನ್ಯವಾದಗಳು..❤
@archanajain1456
@archanajain1456 20 күн бұрын
Tumba valleya information kottidira, tq so much anita sis
@krishnamurthykrishna9373
@krishnamurthykrishna9373 16 күн бұрын
Janagalige thumba olle riti arta madisidra mam thanks
@VasanthaLakshmiiAkshaya-hn6ik
@VasanthaLakshmiiAkshaya-hn6ik 17 күн бұрын
ತುಂಬು ಹೃದಯದ ಧನ್ಯವಾದಗಳು ಮೇಡಂ
@Shahin_Taj
@Shahin_Taj 19 күн бұрын
Thanks
@vidyashrividyashri4881
@vidyashrividyashri4881 3 күн бұрын
Super good hearted mam🎉❤❤❤.......mosa hogabedi yaru.....goood information......
@radhikas5659
@radhikas5659 16 күн бұрын
Egina kaladalli nimma antha honest person irodu vichitra mam. Hats off❤
@ShreyadasManiyadka
@ShreyadasManiyadka 6 күн бұрын
Thank you madam janarige chennagi artha ago tara helidri
@saminariyazsaminariyaz9993
@saminariyazsaminariyaz9993 13 күн бұрын
Tumba upayoga agide thanks for your information
@PriyaRodrigues-h9s
@PriyaRodrigues-h9s 18 күн бұрын
Thank you anita mahiti kottidakke .
@user-ep4cq8io9n
@user-ep4cq8io9n 20 күн бұрын
Thankyou madam ನಿವು ಒಳ್ಳೆ ವಿಷಯ ತಿಳಿಸಿದರ ಥ್ಯಾಂಕ್ಸ್
@venteshventesh4653
@venteshventesh4653 7 күн бұрын
Good job 👏👏👏👏👏
@ManjuAsha-l9q
@ManjuAsha-l9q 19 күн бұрын
Thumba kushi aayithu madam. Nammanthavaru 500rs andre estu kasta ide. Thanks madam. Devaru nimge olledu maadli. ❤❤
@GeetaHalageri
@GeetaHalageri 20 күн бұрын
Thank you anita ole mahiti kotiddira good job
@almasalmas8859
@almasalmas8859 18 күн бұрын
Thanku madam for useful information nimma video nanage tumba ista
@balrajamalkar7827
@balrajamalkar7827 20 күн бұрын
Mam , iddre nimmanthavru Irrabeku hatts up to you
@SangappaKammar
@SangappaKammar 20 күн бұрын
Thank you Anita madam you are honest person I like your videos
@rekhavathy1992
@rekhavathy1992 19 күн бұрын
Thank you so much madam you are very good person and may God bless you
@SheelaDsouza-z4o
@SheelaDsouza-z4o 9 күн бұрын
ಇದನ್ನು ಹೇಳಿದಕ್ಕಾಗಿ ಧನ್ಯವಾದಗಳು ಅನಿತಾ ಥ್ಯಾಂಕ್ ಯೂ ಸೋ ಮಚ್
@anithasagaidas4586
@anithasagaidas4586 18 күн бұрын
Thank you madam You are given Good message for other's, I no that its fake aape.
@AshaAsha-bn1mw
@AshaAsha-bn1mw 16 күн бұрын
ಹೌದು ನಿವು ಹೇಳಿದು ಒಳ್ಳೆ ಮಾಹಿತಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@ArmanKhan-eq1bl
@ArmanKhan-eq1bl 20 күн бұрын
Thank you so much madam❤❤❤❤
@MangalaNaik-mm5id
@MangalaNaik-mm5id 20 күн бұрын
Thanks you anita
@SsdSsd-m8o
@SsdSsd-m8o 20 күн бұрын
Good information sister
@sarvamangala230
@sarvamangala230 20 күн бұрын
Thanks mam nimmantavaru irodu tumba kammi .👌 Mam neevu jenuen review kodtira
@supriyabv6655
@supriyabv6655 20 күн бұрын
Super anitha mam tq for the information
@shwetahonavar7109
@shwetahonavar7109 20 күн бұрын
👍mam nimmantavar KZbin nodbeku Jana. Thanku mam. Bere yavudadru work from home edre heli
@MamathaMamathas-fx5hl
@MamathaMamathas-fx5hl 20 күн бұрын
Tq so much mam reality heliddhakke
@sameer-hs6ch
@sameer-hs6ch 20 күн бұрын
Thank u for your information
@lathabr466
@lathabr466 11 күн бұрын
Thank you very much For giving this message
@shammi997
@shammi997 20 күн бұрын
Nan nim vlog nodi reject madlile hode sumne fake madudu antha..full video nodid mele nange nim mele kushi aithu😊janarige mosa madila alla❤
@PoojaN-t6h
@PoojaN-t6h 20 күн бұрын
Thank you madam
@Selvialobo
@Selvialobo 20 күн бұрын
Usefull information.Madam e-shram card bagge vedio madi please
@AfsheenAfshee-ii4gs
@AfsheenAfshee-ii4gs 20 күн бұрын
Thank you
@mehboobalama8937
@mehboobalama8937 20 күн бұрын
Thanks And hat's up Anita medam god bless you
He bought this so I can drive too🥹😭 #tiktok #elsarca
00:22
Elsa Arca
Рет қаралды 58 МЛН
Men Vs Women Survive The Wilderness For $500,000
31:48
MrBeast
Рет қаралды 98 МЛН
У ГОРДЕЯ ПОЖАР в ОФИСЕ!
01:01
Дима Гордей
Рет қаралды 8 МЛН
Uppum Mulakum 3 | Flowers | EP # 73
21:57
Flowers Comedy
Рет қаралды 234 М.
He bought this so I can drive too🥹😭 #tiktok #elsarca
00:22
Elsa Arca
Рет қаралды 58 МЛН