ತಕ್ಷಣ ಹಣದ ಅವಶ್ಯಕತೆ ಇದ್ದರೆ ಈ ನಂಬರ್ ಹೇಳಿಕೊಳ್ಳಿ| miracle angel number switch words | LIVE | Astrology

  Рет қаралды 2,157,635

JEETH MEDIA NETWORK

JEETH MEDIA NETWORK

11 ай бұрын

#live #livestream #astrology
ವೀಕ್ಷಕರೆ,
ಕೆಲವೊಂದು ಬಾರಿ ನಮಗೆ ತಕ್ಷಣ ಹಣದ ಅಗತ್ಯತೆ ಇರುತ್ತೆ. ಮಕ್ಕಳ ಸ್ಕೂಲ್ ಕಟ್ಟೋದಕ್ಕೆ ಇರಬಹುದು, EMI ಕಟ್ಟೊದಕ್ಕೆ ಇರಬಹುದು, ಮನೆ ಬಾಡಿಗೆ ಪಾವತಿಸೋದಕ್ಕೆ ಇರಬಹುದು, ಮಕ್ಕಳ ಮದುವೆಗೆ ಇರಬಹುದು, ಮನೆ ಕಟ್ಟಲು ಇರಬಹುದು ಇತ್ಯಾದಿ ಇತ್ಯಾದಿ ಹೀಗೆ ಜೀವನದಲ್ಲಿ ನಾನಾ ಸಂದರ್ಭಗಳಲ್ಲಿ ನಮಗೆ ತಕ್ಷಣದ ಹಣದ ಅವಶ್ಯಕತೆ ಬೀಳುತ್ತೆ ಆಗ ನಾವು ಈ ವಿಡಿಯೋದಲ್ಲಿ ತೋರಿಸಿದ ಮಿರಾಕಲ್ ಆಂಜಲ್ ನಂಬರ್ miracle angel number ಹೇಳಿಕೊಂಡರೆ ಸಾಕು. ನೀವು ಊಹಿಸದ ರೀತಿ ಅಚ್ಚರಿ ಎಂಬಂತೆ ನಿಮಗೆ ಅದೆಲ್ಲಿಂದಲೋ ಹಣ ಬಂದು ನಿಮ್ಮ ಕೈ ಸೇರುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿ ನೋಡಿ.
ನಿಮಗೆ ಜೀವನದಲ್ಲಿ ಹಣಕಾಸಿನ ಸಮಸ್ಯೆ , ವಿವಾಹ ವಿಳಂಬ, ಸಾಲದ ಸಮಸ್ಯೆ, ಸಂತಾನದಲ್ಲಿ ವಿಳಂಬ, ನೌಕರಿಯಲ್ಲಿ ತೊಂದರೆ, ವ್ಯವಹಾರದಲ್ಲಿ ನಷ್ಟ , ದಂಪತಿಗಳಲ್ಲಿ ಹೊಂದಾಣಿಕೆ ಇಲ್ಲದೆ ಇರುವುದು, ಮಕ್ಕಳು ದುಷ್ಚಟಕ್ಕೆ ಬಲಿಯಾಗಿರುವುದು ಹೀಗೆ ಜೀವನದಲ್ಲಿ ಏನೇ ತೊಂದರೆ ಇರಲಿ ನೀವು ಈ ಚಮತ್ಕಾರಿ ರೆಮಿಡಿ ಮಾಡಿಕೊಂಡರೆ ಜೀವನದಲ್ಲಿ ನೂರಾರು ಕಷ್ಟಗಳಿಂದ ಪರಿಹಾರ ಪಡೆಯಬಹುದು ಜೊತೆಗೆ ಮನೆಯಲ್ಲಿನ ನೆಗೆಟಿವ್ ಶಕ್ತಿಗಳನ್ನು ಓಡಿಸಬಹುದು.
in this video we have discussed about the miracle money attraction angel numbers and switch words
whenever you need urgent money for life problems like school fees, house rent, marriage, home construction etc then say this miracle money attraction angel number
this remedy helps to over come from all life problems like financial problems career problems job problems money problems relationship problems marriage problems enemy problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#angelnumber
#angelnumbers
#switchwords
#divinecountnow
#wolfmagicbeginnow
#spiritual
#divine
#spiritualhealer
#spiritualhealing
#newmoonday
#newmoondayremedies
#removenegativeenergy
#hanuman
#lakshmi
#kubera
#finance
#amount
#money
#rich
#wealth
#kannadaastrologytips
#astrologykannada
#krishna
#vishnu
#loan
#laxmi
#success
#positveaffirmations
#affirmations
#switchwords
#spiritualhealer
#adhikamasa
sudhindradeshpande
jeethmedianetwork
sudhindra deshpande
Join this channel to get access to perks:
/ @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 5 100
@Prajwalprajwal-gq2wr
@Prajwalprajwal-gq2wr 5 ай бұрын
ನಮಸ್ತೆ ಗುರುಗಳೇ ನಾನು ಇದು ಪ್ರಯೋಗ ಮಾಡಿದ್ದೇನೆ ಸೈಟ್ ತಗೋಳಕ್ಕೆ ದುಡ್ಡು ಹೊಂದಾಣಿಕೆ ಆಗ್ತಾ ಇರ್ಲಿಲ್ಲ ಇದು ರೆಮೇಡಿ ಮಾಡಿದ ನಂತರ ದುಡ್ಡು ಹೊಂದಾಣಿಕೆ ಆಯ್ತು ನನ್ನೆಸರು ಮಂಜುಳಾ ತುಂಬಾ ಖುಷಿ ಆಯಿತು ನನಗೆ ಒಂದೇ ವಾರದಲ್ಲಿ ದುಡ್ಡು ಸಿಕ್ಕಿದೆ 🙏🙏🙏🙏🙏🙏🙏🙏🙏🙏🙏🙏🙏🙏
@Jeethmedia
@Jeethmedia 5 ай бұрын
ಈ ವಿಡಿಯೋದಲ್ಲಿ ತೋರಿಸಿದ ರೆಮಿಡಿ ಮಾಡಿಕೊಂಡ ನಿಮಗೆ ಅಚ್ಚರಿಯ ರೀತಿಯಲ್ಲಿ ಫಲಿತಾಂಶ ಸಿಕ್ಕ ಬಗ್ಗೆ ಕೇಳಿ ಸಂತೋಷವಾಯಿತು. ಶುಭವಾಗಲಿ.. ಓಂ ನಮೋ ಭಗವತೇ ವಾಸುದೇವಾಯ...
@user-ml8hf4ug7d
@user-ml8hf4ug7d 5 ай бұрын
Hiigurugalle🙏👍
@chandramathih.n5649
@chandramathih.n5649 5 ай бұрын
Namaste.sir
@NaveenNaveen-uf7oq
@NaveenNaveen-uf7oq 5 ай бұрын
Yava pen alli saha baribhuda Sir
@deeparjunb
@deeparjunb 5 ай бұрын
ಗುರುಜಿ ನಮಸ್ಕಾರ ನಾನು ಒಂದು 48 ದಿನಗಳ ಆಂಜನೇಯ ಪೂಜೆಯನ್ನು ಪ್ರಾರಂಭಿಸಿದ್ದೆ ಕಾರಣಾಂತರಗಳಿಂದ ಆ ಪೂಜೆಯನ್ನು ಅರ್ದದಲ್ಲಿ ನಿಲ್ಲಿಸಿದ್ದೆನೆ, ಹಾಗಾಗಿ ಅದನ್ನ ಮುಂದುವರಿಸ ಬಹುದೆ ಅಥವಾ ಪುನಃ ಪ್ರಾರಂಭಿಸ ಬೇಕಾ ಎಂದು ನನ್ನ ಪ್ರಶ್ನೆ ಅದು ಅಂಜನಾದ್ರಿ ಬೆಟ್ಟದಲ್ಲಿ ಒಬ್ಬ ಭಕ್ತರು ತಿಳಿಸಿದ್ದರು ಇದಕ್ಕೆ ಮಾರ್ಗ ತಿಳಿಸಿಕೂಡಿ ಗುರೂಜಿ🙏🙏
@shrutigadad
@shrutigadad 5 ай бұрын
ಓ ನಮೋ ಭಗವತೆ ವಾಸುದೇವಾಯ ಅಮ್ಮ ಮತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನಿಲಿಸಮ್ಮ 🙏🙏💐💐
@user-go3no3kz9n
@user-go3no3kz9n 8 ай бұрын
ಧನ್ಯವಾದಗಳು ಗುರೂಜಿ ನೀವು ಹೇಳಿದ‌‌ ಹಾಗೆ ಮಾಡಿದೆ‌ ನನಗೆ ಸಾಲದ ರೂಪದಲ್ಲಿ ಹಣದ ವ್ಯವಸ್ಥೆ ಆಯತ್ತು.
@kavithahugar868
@kavithahugar868 5 ай бұрын
Sir plz send ur contact no
@MDDwithkaacharyaPinchu
@MDDwithkaacharyaPinchu 2 ай бұрын
Nange money thumba avashyakathe ide sir please help me
@nirmalal4974
@nirmalal4974 5 ай бұрын
ನಮಸ್ತೆ ಸರ್ , ಈ ನಂಬರ್ ನನಗೆ ತುಂಬಾ ಉಪಯೋಗವಾಗಿದೆ ಸರ್, ಈ ರೀತಿ ಸರಳ ಉಪಯೋಗವನ್ನು ನಾನು ಪ್ರಯೋಗ ಮಾಡಿದ್ದೆ ನನಗೆ ಇದರಿಂದ ತುಂಬಾ ಅನುಕೂಲವಾಗಿದೆ ಸರ್, ತುಂಬಾ ಧನ್ಯವಾದಗಳು ತಮಗೆ ಸರ್ 🙏🏻🙏🏻🙏🏻
@KavyaVinu-dn2om
@KavyaVinu-dn2om 2 ай бұрын
tumba olle vishya tilisi kottidira gurugale thank you
@g.s.venkateeshharithasa626
@g.s.venkateeshharithasa626 11 ай бұрын
ಶ್ರೀ ಶ್ರೀ ಶ್ರೀ ಕೊರಗಜ್ಜ ರವರ ಆಶೀರ್ವಾದದೊಂದಿಗೆ ಗುರುಗಳಾದ ತಮಗೆ ನನ್ನ ಧನ್ಯವಾದಗಳು.
@ajithprasad4912
@ajithprasad4912 11 ай бұрын
15:00
@ajithprasad4912
@ajithprasad4912 11 ай бұрын
😂
@umeshs8686
@umeshs8686 7 ай бұрын
ನಿಮ್ಮ ಮಾರ್ಗ ದರ್ಶನ ಕೇಳಲು ತುಂಬಾ ಹಿತವೆನಿಸುತ್ತದೆ ಇದು ಹೀಗೆ ಮುಂದುವರಿಯಲಿ ಇದರಿಂದ ಸರ್ವರಿಗೂ ಒಳಿತಾಗಲಿ ...❤
@RajRaj-yk4ft
@RajRaj-yk4ft 4 ай бұрын
ಅಮ್ಮ ಶ್ರೀಮಹಾಲಕ್ಷ್ಮಿ ಶ್ರೀಮಾನ್ ನಾರಾಯಣನ ಜೋತೆ ಯಲ್ಲಿ ನಮ್ಮ ಮನೆಗೆ ಬಾರಮ್ಮ ತಾಯಿ ಬಂದು ಸ್ಥಿರವಾಗಿ ನೆಲಸಮ್ಮ ಓಂ ನಮೋ ಭಗವತಿ vasu devaya namaha
@lathamanjumanjulatha1104
@lathamanjumanjulatha1104 8 күн бұрын
New thumba wale gane
@adiraju7233
@adiraju7233 3 ай бұрын
Thank you Gurujii Thank you God Thank you Universe❤❤❤
@user-bd5yc7lk7q
@user-bd5yc7lk7q 5 ай бұрын
ಅಮ್ಮ ಮಹಾ ಲಕ್ಷ್ಮಮ್ಮ ಶ್ರೀ ಮನ್ ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಾರಮ್ಮ ತಾಯಿ
@sulochanasneha9153
@sulochanasneha9153 6 ай бұрын
ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏
@shubhakrishnan549
@shubhakrishnan549 4 ай бұрын
Super sir e vedio nodi thumbane kushi aaithu hana avasyakathe thumbane emergency idhe nanu kooda idannu palisuthene thank you
@lakshmidevi1467
@lakshmidevi1467 Ай бұрын
ಗುರುಜಿ ಈ ಪ್ರಯೋಗ ನಾನು ಮಾಡಿದ್ದೇನೆ. ನನಗೆ 9 ಗಂಟೆಯಲ್ಲಿ ಹಣ ಸಿಕ್ಕಿತು ತುಂಬಾ ಧನ್ಯವಾದಗಳು ಗುರುಜಿ 🙏
@omsriram1728
@omsriram1728 11 ай бұрын
🙏🏻🌷 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ 🌷 ಓಂ ನಮೋ ಭಗವತಿ ವಾಸು ದೇವತಯಾ🌷🙏🏻
@baghyabaghya7134
@baghyabaghya7134 7 ай бұрын
ಅಮ್ಮ ಮಹಾಲಕ್ಷ್ಮಿ
@baghyabaghya7134
@baghyabaghya7134 7 ай бұрын
ಶ್ರೀಮನ್ ನಾರಾಯಣ ಸಮೇತ ನಮ್ಮನೆ ಮನೆಗೆ ಬಾರಮ್ಮ
@user-ow5xv1su8y
@user-ow5xv1su8y 7 ай бұрын
😢
@user-qo2xf6ur3l
@user-qo2xf6ur3l 25 күн бұрын
😊
@Radhekrishna83908
@Radhekrishna83908 6 ай бұрын
Thank you so much for information sir stay blessed Radhe Krishna 🙏💐
@Sparkofdivinity-xv8df
@Sparkofdivinity-xv8df 5 ай бұрын
Tumba dhanyavadagalu, nimma salahegalu tumba chennagiruttade, nange work aytu, thank you so much😊
@lathamanjumanjulatha1104
@lathamanjumanjulatha1104 8 күн бұрын
Dhanyvad hello Guru ji tumba kashti Adani Teri subah sala hai dhanyvad Golu
@sudharamaiah8216
@sudharamaiah8216 Ай бұрын
ನಮಸ್ತೆ ಗುರುಗಳೇ ನೀವು ತಿಳಿಸಿ ಹೇಳಿರುವ ಎಲ್ಲಾ ರೆಮಿಡಿಗಳು ತುಂಬಾ ಅದ್ಭುತವಾಗಿ ಕೆಲಸ ಮಾಡಿದೆ ನಿಮಗೆ ನಮ್ಮ ಅನಂತ ಪ್ರಣಾಮಗಳು.
@mkg..-tm1ht
@mkg..-tm1ht 11 ай бұрын
ಓಂ ನಮೋ ಭಗವತಿ ವಾಸುದೇವಯಾ ನಮ್ಹ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏💐
@ramamukri4596
@ramamukri4596 6 ай бұрын
Jai Shriram 🙏
@ramadevips9159
@ramadevips9159 Ай бұрын
ಧನ್ಯವಾದಗಳು ಗುರೂಜಿ ನಾನು ತುಂಬಾ ಸಾಲದಲ್ಲಿ ಕಷ್ಟದಲ್ಲಿ ಸಿಲುಕ್ಕಿದ್ದೇನೆ ತಾವು ಹೇಳಿದಂತೆ ಮಾಡುತ್ತೇನೆ ಆಸೆ ನೆರವೇರಲಿ ಸ್ವಾಮಿ ದೇವಾ
@TanusvatalliTanusvatlalli
@TanusvatalliTanusvatlalli 4 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನು ಸಮೇತ ನಮ್ಮ ಮನೆಗೆ ಬಂದು ನೆಲೆಸುವ🙏🙏🙏🙏🙏
@silalavaraj4297
@silalavaraj4297 6 ай бұрын
Very nice message thanks for your prayer for the message very nice message
@sushmithamc2558
@sushmithamc2558 2 ай бұрын
Dhanyavadagalu guruji momma remedy thumbs sahayakavagide 🙏🙏🙏
@VedavathiMVeda
@VedavathiMVeda 4 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ. ಓಂ ನಮೋ ಭಗವತಿ ವಾಸುದೇವಾಯ ನಮಃ 🙏🙏🙏🙏🙏🙏
@sandeepb.gsandeep9313
@sandeepb.gsandeep9313 7 ай бұрын
Thanks Sir Giving Good Message.
@gayathrim4303
@gayathrim4303 11 ай бұрын
ಕೊರಗಜ್ಜ ನಮ್ಮ ಕಾರ್ಯಗಳನ್ನೆಲ್ಲ ನೆರವೇರಿಸು ತಂದೆ ಧನ್ಯವಾದಗಳು ಗುರೂಜಿ 🙏🏻🙏🏻🙏🏻🙏🏻💐
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@darshanmg7036
@darshanmg7036 2 ай бұрын
​@@Jeethmedia ಸರ್ ನೀವು ಹೇಳು ರಿಮಿಡಿ ಗುಡ್ sir
@HanumanthAttarwale
@HanumanthAttarwale 2 ай бұрын
ಗುರುಗಳೇ ನನ್ನ ಪ್ರಾಬ್ಲಮ್ ಎಲ್ಲಾ ಸರಿ ಹೋಯಿತು ಧನ್ಯವಾದಗಳು
@jayashreekiresur9779
@jayashreekiresur9779 4 ай бұрын
ಗುರುಜಿ ಈ ಪ್ರಯೋಗ ನಾನು ಮಾಡಿದ್ದೇನೆ ನನಗೆ ಒಂದು ವಾರದಲ್ಲಿ ಸಮಸ್ಯೆ ಸಾಲು ಆಗಿದೆ ಗುರೂಜಿ 🙏🙏🙏🙏
@rajashekharaa.t5662
@rajashekharaa.t5662 3 ай бұрын
ಓಂ.ನಮೂ.ಭಗವತಿ.ವಾಸುದೇವಾಯ.ನಮ:🎉
@rajashekharaa.t5662
@rajashekharaa.t5662 3 ай бұрын
ಓಂ.ಭಗವತಿ.ವಾಸುದೇವಾಯ.ಲಕ್ಷ್ಮೀ.ಸಮೇತ.ಶ್ರೀಮನ್ನಾರಾಯಣರಸಮೇತ.ನಮ್ಮ.ಮನೆಗೆ.ಬಂದು.ನೆಲೇಸಮ್ಮ.🎉
@ramadevimore7442
@ramadevimore7442 8 күн бұрын
ಅಮ್ಮ ನನ್ನಗೆ ಸಾಲದು ಸಮಾಶಾ ಬಹಳ ಆಗಿದೆ. ಅಮ್ಮ ಇದೆ ಪ್ರಾಯೋಗ ಹೇಗೆ ಮಾಡಬೇಕು ಹೇಳಿ ಅಮ್ಮ 🙏🙏
@rajayogi3493
@rajayogi3493 11 ай бұрын
ಯೂನಿವರ್ಸ್ ನನಗೆ ನನ್ನ ಎಲ್ಲ ಬಯಕೆಗಳನ್ನು ಪೂರೈಸಿದೆ.. ಓಂ ನಮೋ ಭಗವತೇ ವಾಸುದೇ ವಾಯ....
@ManjunathManju-iv2zb
@ManjunathManju-iv2zb 11 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ ತುಂಬಾ ಬಡ್ಡಿ ಕಟ್ಟೆ ಸಾಕಾಗಿದೆ ಜೀವನ ದಯಮಾಡಿ ನಮ್ಮ ಮನೆಗೆ ಬಾರಮ್ಮ 🌷🌷🌹🙏🌹🌹
@user-ke7ws5sz6i
@user-ke7ws5sz6i 5 ай бұрын
Jai Krishna thumba chanagide yalla remidi super
@ranjanakm2199
@ranjanakm2199 4 ай бұрын
Thank you so much ಗುರುಗಳೇ 🙏🙏
@shobhashamasundar3787
@shobhashamasundar3787 11 ай бұрын
🙏ಓಂ ನವೋ ಭಗವತೆೇ ವಾಸುದೇವಾಯ 🙏ಸರಳ ಸುಲಭ ಅನುಷ್ಠಾನದ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ವಿವರಿಸಿ ನೀವು ಕೊಡುತ್ತಿರುವ ಉಪಯುಕ್ತ ಮಾಹಿತಿಗೆ ಅನಂತ ಧನ್ಯವಾದಗಳು ನಿಮಗೂ ಹಾಗೂ ನಿಮ್ಮಮಾದ್ಯಮದ ಸಿಬ್ಬಂದಿಯವರೆಲ್ಲರಿಗೂ ನಮಸ್ಕಾರಗಳು👍
@rajannam4165
@rajannam4165 11 ай бұрын
ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🙏🙏🙏🙏🙏ಒಳ್ಳೆಯ ಮಾಹಿತಿ ತಿಳಿಸಿದ್ದೀರಿ, ತುಂಬು ಹೃದಯದ ಧನ್ಯವಾದಗಳು ಗುರುಜೀ
@rakrishnapise3141
@rakrishnapise3141 4 ай бұрын
ಗುರುಗಳೇ ನೀವು ಭಗವಂತನ ರೂಪದಲ್ಲಿ ಬಂದು ಮಾರ್ಗದರ್ಶನ ಮಾಡಿರುತ್ತೀರಿ ನಿಮಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು
@manjunathm.sjayganesh74
@manjunathm.sjayganesh74 19 күн бұрын
I have done first step only for 2 days…..my financial problem gone…..it really worked in my life….thanks a lot Guruji .
@srilathaks3366
@srilathaks3366 5 ай бұрын
🙏🙏🙏🙏🙏Thanks Guruji for Your Valueable Information🙏🙏🙏🙏🙏
@shivaiigaiah7600
@shivaiigaiah7600 5 ай бұрын
ಅಮ್ಮ ಮಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿದೆ 🙏🙏🙏🙏🙏🌹🌹
@King-nagu123
@King-nagu123 4 ай бұрын
Thanks for you sir it's really true
@rajakumbla
@rajakumbla 5 ай бұрын
Thank u gurugale mahithi heli kottiddakke..innu .e vishaya madbekashte.🙏thank u❤️so much.🙏🙏🙏🙏🙏
@nagarathnam8719
@nagarathnam8719 11 ай бұрын
ಓಂ ನಮೋ ಭಗವತೇ ವಾಸು ದೇವಾಯ 🙏 ಧನ್ಯವಾದ ಗುರುಗಳೇ ನಿಮಗೆ
@siddumathapati2209
@siddumathapati2209 6 ай бұрын
ತುಂಬಾ ಧನ್ಯವಾದಗಳು ಸರ್ 🙏🏻🙏🏻
@indraindraappaiah646
@indraindraappaiah646 3 ай бұрын
Adbutha gurugale this easy and wonderful remedy is use this ever and ever who is facing money problems no words sir
@yallavvametri3185
@yallavvametri3185 3 ай бұрын
ಗುರುಗಳೇ ನೀವು ಹೇಳಿದ್ ರಿಮಿಡಿ ತುಂಬಾ ಉಪಯೋಗ ಆಯ್ತು ನಿಮಗೆ ಧನ್ಯವಾದಗಳು
@user-nx1xr1wn6w
@user-nx1xr1wn6w 9 ай бұрын
ಓಂ ನಮೋ ಭಗವತೆ ವಾಸುದೇವಾಯ ನಮಃ 🙏🙏🙏🙏🙏ಮಹಾಲಕ್ಷೀ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏🙏🙏🌹🌹🌹🌹🌹❤
@geleyareasthibandugalejeev9753
@geleyareasthibandugalejeev9753 11 ай бұрын
ಓಂ ನಮೋ ಭಗವತೀ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🎉🙏🎉🙏🎉🙏🎉🙏🎉🙏🎉
@radhamani9472
@radhamani9472 3 ай бұрын
ನಮಸ್ತೆ ಗುರುಗಳೇ . ತುಂಬಾ ಚೆನ್ನಾಗಿದೆ
@abhiramabhi4162
@abhiramabhi4162 2 ай бұрын
ಓಂ ನಮೋ ಭಗವತೇ ವಾಸುದೇವಾಯ ನಮ: ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಯಲ್ಲಿ ಬಂದು ಸ್ಥಿರವಾಗಿ ನೆಲೆಸು ಜಗತ್ತಿಗೆ ಒಳ್ಳೆಯದನ್ನು ಮಾಡು 🙏🙏
@swamidarshan72
@swamidarshan72 11 ай бұрын
ಓಂ ನಮಃ ಭಗವಂತ ವಾಸುದೇವಾಯ ಓಂ ನಮಃ ಮಹಾಲಕ್ಷ್ಮಿ ಶ್ರೀ ನಾರಾಯಣ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏💐💐💐
@user-qp5yl9yo5v
@user-qp5yl9yo5v 11 ай бұрын
ಹಣದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದಿರಿ ಧನ್ಯವಾದಗಳು ಗುರುಗಳೇ
@Nagaraj0712
@Nagaraj0712 5 күн бұрын
It's awesome and it is worked for me, thank you guruji
@anjalivenkatesh9655
@anjalivenkatesh9655 2 ай бұрын
Guruji nimma ella remedies nanage tumba eshta agide mattu nanu nanna family friendsge share madta edini avaru use madkolta edare thank u guruji
@shivakumarishivu7618
@shivakumarishivu7618 11 ай бұрын
ಓಂ ನಮೋ ಭಗವತೇ ವಾಸು ದೆವಯ ನಮಃ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾ ರಮ್ಮ🙏🌹🌹🌹🙏 ಶುಭಾ ಸಂಜೆ ಗುರು ಗಳೆ ನಿಮಗೆ ತುಂಬು ಹೃದಯದಿಂದ ಧನ್ಯವಾದಗಳು
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@sangameshmatur6796
@sangameshmatur6796 2 ай бұрын
ಓಂ ನಮಃ ಶಿವಾಯ🙏🙏
@sharadadm
@sharadadm 5 ай бұрын
ಜೈ ಗಣೇಶ ಈ ನಂಬರ್ ರೆಮಿಡಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ
@savithajotesavimaatu1048
@savithajotesavimaatu1048 5 ай бұрын
ಸೂಪರ್ ಸರ್ ರೆಮಿಡಿ ಸೂಪರ್ ಧನ್ಯಾ ವಾದಗಳು
@MPVARDHAN
@MPVARDHAN 4 ай бұрын
ಅಮ್ಮ ಶ್ರೀ ಮಹಾ ಲಕ್ಷ್ಮೀ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ತೀರವಾಗಿ ನೆಲಸಮ್ಮಾ
@lathas7462
@lathas7462 11 ай бұрын
ಓಂ ನಮೋ ಭಗವತೇ ವಾಸುದೇವಾಯ🙏 ಮಾತೆ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏🙏🙏
@deepashree4149
@deepashree4149 23 күн бұрын
Tq sir navu thumba problem lu edivi,
@2013Suma
@2013Suma 11 ай бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಶ್ರೀ ಕೊರಗಜ್ಜನವರ ಪಾದಚರಣ ಕಮಲಗಳಿಗೆ ಕೋಟಿ ಕೋಟಿ ವಂದನೆಗಳು. ಅಮ್ಮ ಮಹಾಲಕ್ಷ್ಮೀ ಶ್ರೀಮನ್ನ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ.🙏🙏🙏🙏🙏
@MohandasShetty-bk3wj
@MohandasShetty-bk3wj 10 ай бұрын
W
@manjula7328
@manjula7328 11 ай бұрын
ಓಂ ಭಗವತೇ ವಾಸುದೇವಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನನ್ನ ಮನೆಗೆ ಬಂದು ನೆಲಸಮ 🙏❤️❤️❤️
@nagaratnag6001
@nagaratnag6001 5 ай бұрын
ನಮ್ಮ ಊರಲ್ಲಿ ಲಕ್ಷ್ಮಿ ಅನ್ನೋರು ಬಹಳ ಜನ ಇದ್ದಾರೆ ಕಳಸಬೇಕ
@user-xw8qu5bl2h
@user-xw8qu5bl2h 7 күн бұрын
@@manjula7328 hi
@user-ym6dc4hj6b
@user-ym6dc4hj6b 2 ай бұрын
Gurugale naanu ee vidio eevaga nodiddu nodida koodale ondu lonige apply madidde adhu nalene siguthe antha cl banthu thnk u sir
@yallavvametri3185
@yallavvametri3185 3 ай бұрын
ಗುರುಗಳೇ ತುಂಬಾ ಉಪಯೋಗ ಆಯ್ತು ನಿಮಗೆ ಧನ್ಯವಾದಗಳು ಒಂದೆ ನೈಟ್ ನಲ್ಲಿ ನನಗೆ ಬೇಕಾದ್ ದುಡ್ಡು shikutu ನಿಮಗೆ ತುಂಬಾ ಥ್ಯಾಂಕ್ಸ್ ಗುರುಗಳೇ ನನಗೆ ತುಂಬಾ ಸಾಲ ಆಗಿದೆ ಅದನ್ನ ಹೇಗೆ ತೀರಿಸಿ kolilu ಒಂದು ರಿಮಿಡಿ heli
@vijayalakshminagendra806
@vijayalakshminagendra806 11 ай бұрын
ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏 ಜೈ ಹನುಮಾನ್ 🙏🙏
@KiranaKirana-ib1pd
@KiranaKirana-ib1pd 9 ай бұрын
Daru Deepak karykram Om namo bhagwate vasudevay namah Mahalaxmi sriman Narayana Swamy Kannada Namma manege baramma Lakshmi,,
@TulasammaSk
@TulasammaSk 6 ай бұрын
ತುಂಬಾ ವಿಡಿಯೋ ಚೆನ್ನಾಗಿದೆ
@smitashet9388
@smitashet9388 4 ай бұрын
Thx guruji ನಿಮಗೆ ಥ್ಯಾಂಕ್ಸ್
@user-jc3iw1oe4t
@user-jc3iw1oe4t 3 ай бұрын
Yallarigu olleyadhu Bayasuva Nimage gurugi koti koti Namanagalu
@bhavanad9473
@bhavanad9473 8 күн бұрын
ನಾನು ನಾಳೆ ದಿವಸ ಟ್ರೈ ಮಾಡ್ತೀನಿ ಗುರುಗಳೇ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಓಂ ನಮೋ ಭಗವತೀ ವಾಸುದೇವ ಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ನ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮಾ🙏🙏🙏🙏
@NethraKushal
@NethraKushal Ай бұрын
Thanku guruji gud remedies
@manjulabajantiBajantri-hs6nu
@manjulabajantiBajantri-hs6nu 11 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಧಾನ್ಯವಾದಗಳು ಗುರುಗಳೇ ನಿಮ್ಮ ಯೆಲ್ಲ ಪರಿಹಾರಗಳು ಒಂದೂಡೂ ಕೂಡ ಅದ್ಭುತ .
@user-mp4ob2cb8l
@user-mp4ob2cb8l 4 ай бұрын
Thank you very much for mircle remedy
@gowrammar4566
@gowrammar4566 2 ай бұрын
Thank you Guruji TThank you God Thank you Universe ❤🎉❤🎉❤
@geetapoojary1281
@geetapoojary1281 11 ай бұрын
ಓಂ ನಮೋ ಭಗವತೆ ವಾಸುದೇವಯಾ ನಮಃ 🙏🙏 ಶ್ರೀಮನ್ನ್ ನಾರಾಯಣ ಶ್ರೀ ಲಕ್ಷ್ಮಿ ಸಮೇತರಾಗಿ ಬಂದು ನಮ್ಮ ನೆಲೆಸಿರಿ🙏🙏🙏
@maryelizabeph6255
@maryelizabeph6255 10 ай бұрын
Thank you Jesus praise the lord
@sudhahiremath1371
@sudhahiremath1371 29 күн бұрын
I can't believe this I am very happy I got money actually before I was not getting but today I don't know how I got this by doing this technique tqsm sir 😊
@reshmasuvarna5397
@reshmasuvarna5397 7 күн бұрын
Thank you so much sir for information I will try ❤
@dskulkarni1703
@dskulkarni1703 11 ай бұрын
ಒಳ್ಳೆಯ ಉಪಯೋಗ ವಾಗುವಂತೆ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@LathaLava
@LathaLava 2 ай бұрын
Thank you gurugale
@user-pk5rp4nw2t
@user-pk5rp4nw2t 5 ай бұрын
🙏🙏ಓಂ ನಮೋ ಭಗವತಿ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏💐💐💐💐💐 ತುಂಬು ಹೃದಯದ ಧನ್ಯವಾದಗಳು ಗುರೂಜಿ
@criminal8886
@criminal8886 11 ай бұрын
ಓಂ ನಮಃ ಭಗವತಿ ವಾಸುದೇವಾಯ ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಯೆಲ್ಲರಿಗೂ ಒಳ್ಳೆದಾಗಲಿ ನಮಸ್ತೆ ಗುರೂಜಿ ಮಾಹಿತಿಗಾಗಿ ಧನ್ಯವಾದಗಳು 🙏🙏🙏
@savithashankarappa4810
@savithashankarappa4810 6 ай бұрын
Om namo Bhagavathe vasudevaya namaha 🌹🙏
@nagendran8853
@nagendran8853 8 ай бұрын
Om namoSrinivasaya namaha om namo narayanaya namaha om namo maha lakshmiye mamah.🙏🙏🙏
@krishnaacharya7542
@krishnaacharya7542 2 ай бұрын
ನಮಸ್ತೆ ಗುರುಗಳೇ. ನಾನೂ ನೀವು ಹೇಳಿದ ಈ ಪ್ರಯೋಗ ಮಾಡಿದ್ದೇನೆ. ಸಾಲದ ರೂಪದಲ್ಲಿ ಹಣ ಬಂದಿದೆ. ತುಂಬಾ ಸಂತೋಷ. ಥ್ಯಾಂಕ್ಸ್.❤❤
@rooparoopa8330
@rooparoopa8330 Ай бұрын
ನಮಸ್ತೆ ಗುರುಗಳೇ channagidrara ಅಂತ ಅಂಕೊಂಡಿನಿ ನಿಮಿಂದ ನಂಗೆ ತುಂಬಾ ಒಳ್ಳೆದಾಗಿದೆ danyavadagalu ❤❤❤❤❤❤❤thank you univers thank you angles
@chinmaygowdag7096
@chinmaygowdag7096 11 ай бұрын
ಗುರೂಜಿ ನಿಮ್ಮ ಪಾದಕ್ಕೆ ವಂದನೆಗಳು...
@SomaSomappa-uy1yd
@SomaSomappa-uy1yd 10 ай бұрын
ತಕ್ಷಣ ದುಡ್ಡು ಬೇಕು ತುಂಬಾ ಕಷ್ಟೃ
@manikharo.mpatail7776
@manikharo.mpatail7776 10 ай бұрын
ನಮಸ್ತೆ ಗುರುಗಳೇ ಈಗ ನಾವು ನೀವು ಓಂ ನಮೋ ನಾರಾಯಣ ಓಂ ನಮಃ ಶಿವಾಯ ಮೂರನೆಯದು ಹರೇ ಶ್ರೀನಿವಾಸ ನಾಲ್ಕನೆಯದು ಸಾಯಿ ಸಾಯಿ ರಾಮ್ ಐದನೆಯದು ಓಂ ಶಂ ಶನೇಶ್ವರಾಯ ನಮಹ ಇದು ದಿನಾಲು 108 ಸಾರಿ ಓದುತ್ತಿದ್ದೇನೆ ನನಗೆ ಎಂದು ಪ್ರಯೋಜನವಾಗುತ್ತದೆ ಹೇಳಿಕೊಡಿ
@user-lj8uz4ev9z
@user-lj8uz4ev9z 2 ай бұрын
Namaste guruji todayi will try thanks guruji
@NewAcc-dj1sd
@NewAcc-dj1sd 4 ай бұрын
Thanks guruji nnala palige niu bhagavnt guruji 🙏🙏
@renukagr8736
@renukagr8736 11 ай бұрын
ಓಂ ನಮೋ ನಾರಾಯಣಯಾ ನಮ್ಹ ಮಾತೇ ಶ್ರೀ ಮಹಾಲಕ್ಷ್ಮಿ ನಮ್ಹ ಓಂ ನಮೋ ಭಗವತೆ ವಾಸುದೇವಯ 🙏🙏🙏🙏🙏🙏🙏
@user-fu1cn8jd7l
@user-fu1cn8jd7l 11 ай бұрын
Om Sri maha Vishnu we nomaho
@user-fu1cn8jd7l
@user-fu1cn8jd7l 11 ай бұрын
Om sri Lakshmi Narayan namho ❤
@amarappatopalakatti2511
@amarappatopalakatti2511 10 ай бұрын
ಓಂ ನಮೋ vaasudevaaya ನಮೋ
@VARALAKSHMIN-qb3mm
@VARALAKSHMIN-qb3mm 9 ай бұрын
.
@VijayKunar-wt7wh
@VijayKunar-wt7wh 11 ай бұрын
ಓಂ ನಮೋ ನಾರಾಯಣಯಾ ನಮ:ಮಾತೆ ಶ್ರೀ ಮಹಾಲಕ್ಷ್ಮಿ ನಮ:ಓಂ ನಮೋ ಭಗವತೆ ವಾಸುದೇವ ನಮೋ
@shivarajtalikoti9228
@shivarajtalikoti9228 3 ай бұрын
ನಮಸ್ತೆ ಗುರುಗಳೇ. ತುಂಬಾ ಧನ್ಯವಾದಗಳು. 🙏🙏
@sangeethakgsangeetha8745
@sangeethakgsangeetha8745 4 ай бұрын
ಅಮ್ಮ mahalakshmi ನರಾಯನ ಸಮೇತ ನಮ್ಮ ಮನೆಗೆ ಬಂದು ನೆಲೆಸು, ಧನ್ಯವಾದಗಳು ಗುರುಗಳೇ
@vanithak2804
@vanithak2804 11 ай бұрын
ಓಂ ನಮೋ ನಾರಾಯಣಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಕೊರಗಜ್ಜ ನ ಪಾದ ಕಮಲಗಳಿಗೆ ವಂದನೆಗಳು.
@shobhaarun734
@shobhaarun734 4 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸು 🙏🙏🙏🙏🙏🙏🙏
@user-rn6uc8fq6o
@user-rn6uc8fq6o 23 күн бұрын
ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಮಾಹಿತಿಗೆ🙏🙏🙏🙏🌹🌹🌹🌹ಕೊರಗ್ಗಜ್ಜ🙏🙏🙏🙏🙏
@pushpalathamanikanta4235
@pushpalathamanikanta4235 2 ай бұрын
Super guruji naleinda nan kooda try madthini
@jayashrikoparde4973
@jayashrikoparde4973 11 ай бұрын
ಓಂ ನಮೋ ಭಗವತೀ ವಾಸುದೇವಾಯ ನಮಃ❤❤❤ಅಮ್ಮ ಮಹಾಲಕ್ಷ್ಮಿ ನಾರಾಯಣ ಸಹಿತ ನಮ್ಮ ಮನೆಗೆ ಬಂದು ನೆಲೆಸಿದ ನಿನಗೆ ನನ್ನ ಹೃದಯ ಪೂರಕ ಕೃತಜ್ಞತೆಗಳು ❤❤❤ಕೊರಗಜನವರ ಪಾದಕೆ ನನ್ನ ಹೃದಯ ಪೂರಕ ನಮಸ್ಕಾರ 🌏🌎🌍
@VARALAKSHMIN-qb3mm
@VARALAKSHMIN-qb3mm 9 ай бұрын
.
@tejuchinni4237
@tejuchinni4237 2 ай бұрын
ನಮಸ್ತೆ. ಸರ್ ನೀವು ಹೇಳಿರೋ ಇ ರಿಮಿಡಿ ಮಾಡ್ತೀನಿ ನಂಗೆ ತುಂಬಾ ಹಣದ ಅವಶ್ಯಕತೆ ಇದೆ ನನ್ನ ಸಮಸ್ಸೆ ಬೇಗ ಮುಗಿಯಲಿ ಅಂತ ಆಶೀರ್ವಾದ ಮಾಡಿ 🙏
@user-nl5oq6kk2n
@user-nl5oq6kk2n 11 ай бұрын
ಗುರುಗಳೇ ನಿಮ್ಮ್ ಆಶೀರ್ವಾದ ಸದಾ ನಮ್ಮೆಲೆ ಹೀಗೆ ಇರಲ್ಲಿ ಗುರುದೇವ 🙏🙏🙏🙏
@sumanthm2235
@sumanthm2235 11 ай бұрын
14:26
@ShobiKushi-yo4vx
@ShobiKushi-yo4vx 2 ай бұрын
Namaste guruji .... Nange e video dinda thumba ne use aethu neevu helidu Sathya nanna maklige fees amount arrange aethu 2 Dina dalli nanna problem solve aethu ..... Koti koti danya vaadagalu
@user-zn2iy5mz1l
@user-zn2iy5mz1l 11 күн бұрын
Madam nijana
@shivaputrayyahiremathhirem3937
@shivaputrayyahiremathhirem3937 3 күн бұрын
Good solution guru ji..
@vasanthavirupaksha9789
@vasanthavirupaksha9789 11 ай бұрын
ಓಂ ನಮೋ ಭಗವತೆ ವಾಸುದೇವಾಯ ನಮಃ 🙏🌹🌹
@shivukrs2865
@shivukrs2865 11 ай бұрын
ಓಂ ನಮೋ ಭಗವತಿ ವಾಸುದೇವಯ ನಮಃ ಮಹಾಲಕ್ಷ್ಮಿ ನಾರಾಯಣ ಸಮೇತ ಮನೆಗೆ ಬಾರಮ್ಮ 🌺🌺🌺🙏🙏🙏🌺🌺🌺
@erannageetha5614
@erannageetha5614 Ай бұрын
Jai Sreekrishna. Namaskara gurujii🙏🙏🙏🙏🙏
I'm Excited To see If Kelly Can Meet This Challenge!
00:16
Mini Katana
Рет қаралды 30 МЛН
Alex hid in the closet #shorts
00:14
Mihdens
Рет қаралды 19 МЛН
Я не голоден
01:00
К-Media
Рет қаралды 8 МЛН
Remove money blockages | Healing codes | Vijay Karnataka
5:02
Vijay Karnataka | ವಿಜಯ ಕರ್ನಾಟಕ
Рет қаралды 171 М.
Nage Hani || Prof. Krishne Gowda Comedy Video || @AnandAudioComedy || Comedy Videos
2:48:24
Anand Audio Kannada Comedy
Рет қаралды 1,4 МЛН
Смотреть до конца!
0:19
Привет, Я Ника!
Рет қаралды 2,6 МЛН
ЖЕСТКИЙ ШАПАЛАК👋
0:33
RFC Fighting Championship
Рет қаралды 245 М.
family is everything 🥺❤️ #shorts
0:16
Pop it GO
Рет қаралды 23 МЛН
Мне приснился очень страшный сон
0:38
Это реально работает?!
0:33
БРУНО
Рет қаралды 4 МЛН