Genuine ಆಗಿ ಮನೆಯಲ್ಲೇ ಮಾಡೋ ಕೆಲಸ ಅಂದ್ರೆ ಇದೇ.. ತಿಂಗಳಿಗೆ 9 ಸಾವಿರ ಸಂಪಾದನೆ. ನಿಮ್ಮ ಮುಂದೆ ನಾನೇ ಮಾಡ್ತೀನಿ ನೋಡಿ

  Рет қаралды 538,031

Ramya Jagath Mysuru - ರಮ್ಯ ಜಗತ್ ಮೈಸೂರು

Ramya Jagath Mysuru - ರಮ್ಯ ಜಗತ್ ಮೈಸೂರು

Күн бұрын

Genuine ಆಗಿ ಮನೆಯಲ್ಲೇ ಮಾಡೋ ಕೆಲಸ ಅಂದ್ರೆ ಇದೇ.. ತೀಮ್ಗಳಿಗೆ 9 ಸಾವಿರ ಸಂಪಾದನೆ.. ನಿಮ್ಮ ಮುಂದೆ ನಾನೇ ಮಾಡಿ ತೋರುಸ್ತಾ ಇದ್ದೀನಿ ನೋಡಿ..
#workfromhome #genuineworkfromhome #workfromhomejobs #workfromhomejob #workfromanywhere #workfromhomekannada #workfromhomeforstudents
#parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia

Пікірлер: 986
@sumag7719
@sumag7719 3 ай бұрын
ಸೂಪರ್ ಮೇಡಂ ನೀವು ನಿಮ್ಮನೆ ನೋಡಿ ನಾವೆಲ್ಲ ಕಲಿಯೋದು ತುಂಬಾನೇ ಇದೆ ಒಳ್ಳೆ ಒಳ್ಳೆ ಮಾಹಿತಿಗಳನ್ನು ಕೊಡ್ತಾ ಇದ್ದೀರಾ ಜನಗಳಿಗೆ ಮನೇಲೆ ಕೂತ್ರೆ ಏನೆಲ್ಲ ಮಾಡಬಹುದು ಅಂತ ಹೇಳಿ ಕೊಡ್ತೀರಾ ತುಂಬಾ ಥ್ಯಾಂಕ್ಸ್ ಮೇಡಮ್ ನಿಮಗೆ 🙏🙏🙏
@sudhabasel474
@sudhabasel474 3 ай бұрын
ನಿಮ್ಮನ್ನು ನೋಡಿದರೆ ತುಂಬಾ ಖುಷಿ ಆಗುತ್ತೆ... ಜನರಿಗೆ ಸಹಾಯ ಮಾಡುವ.. ಮಾಹಿತಿ ನೀಡುವ ನಿಮ್ಮ ಕಾಳಜಿಗೆ ❤
@mumbaimumbai2521
@mumbaimumbai2521 3 ай бұрын
Dear ramya I impressed on u nd ur paper cover business I like to do,by where am staying still using plastic bags,dis is better simply watching others cooking cat dog etc.,thanku so much I heard ur voice nicely,in mysore koragajja temple
@sheelasateesh8167
@sheelasateesh8167 3 ай бұрын
ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಹಾಗೆ ...ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ .. ಉದ್ಯೋಗಂ ಪುರುಷ ಲಕ್ಷಣಂ ( ಮನುಷ್ಯ ಲಕ್ಷಣಂ).... ಧನ್ಯವಾದಗಳು ❤❤❤
@sheelasateesh8167
@sheelasateesh8167 3 ай бұрын
ಧನ್ಯವಾದಗಳು
@sheelasateesh8167
@sheelasateesh8167 3 ай бұрын
ಮನಸಿದ್ದರೆ ಮಾರ್ಗ
@swadeshiproducts9053
@swadeshiproducts9053 3 ай бұрын
mam ನಾನು ಕೂಡ ಮೊದಲಿಂದ ಮಾಡ್ತಿದ್ದೇನೆ ನಿಮ್ದು ಯಾವ್ ಏರಿಯಾ ಮಾಮ್ ಪೇಪರ್ ರೇಟ್ ನಮ್ಮ ಕಡೆ ಜಾಸ್ತಿ
@sheelasateesh8167
@sheelasateesh8167 3 ай бұрын
ಧನ್ಯವಾದಗಳು
@veenasureshmogaveera321
@veenasureshmogaveera321 3 ай бұрын
ಮನಸ್ಸು ಮಗುವಿನಂತದ್ದು,ದೈರ್ಯ,ಛಲ ,ಸಾಹಸ ಗಂಡಿನಂತದ್ದು.ಆದಷ್ಟು ಬೇಗ ನಿಮ್ಮ ಚಾನಲ್ 1M ನತ್ತ ಸಾಗಲಿ.❤❤
@ashagowda9433
@ashagowda9433 3 ай бұрын
Dhairya sahase lakshmi
@Education_planet_vlogs
@Education_planet_vlogs 3 ай бұрын
@@veenasureshmogaveera321 hi
@Education_planet_vlogs
@Education_planet_vlogs 3 ай бұрын
@@ashagowda9433 am new friend
@saralcreations
@saralcreations Ай бұрын
Ramya ಮಗಳೇ ನಿಮ್ಮ ಆದರ್ಶ ನನಗೆ ತುಂಬಾ ಇಷ್ಟ ಆಗುತ್ತೆ ನನಗೂ ಏನಾದ್ರೂ ಮಾಡಬೇಕು ಅನ್ನಿಸುತ್ತೆ
@gayathrihmath6817
@gayathrihmath6817 3 ай бұрын
ನಿಜ ಮೈದ ದಲ್ಲಿ ಗಮ್ ಮಾಡಬಹುದು, ma'am neevu reality nalle torsiddu chennagittu, khusi aaguthe ee thara vidiyo nodidaga, God bless you ma'👍👍👌👌👌
@mpnayak2127
@mpnayak2127 3 ай бұрын
ಧನ್ಯವಾದಗಳು ತುಂಬಾ ಮೇಡಂ ಬ್ರೌನ್ ಕ್ಲೋರ್ ಪೇಪರ್ ಬ್ಯಾಗ್ ಮಾಡೋದು ಮತ್ತೆ ಬೆಲೆ ಎಲ್ಲನೂ ಒಂದ್ ವಿಡಿಯೋ ಮಾಡಿ ಮೇಡಂ ಪ್ಲೀಸ್ ನಾವ್ ಸೆಟ್ ಗೆ ತಯಾರು ಆಗ್ತಾ ಇದೀನಿ ಅದಕ್ಕೆ ಆಚೆ ಹೋಗಿ ಕೆಲ್ಸ ಮಾಡ್ಲಿಕೆ ಆಗಲ್ಲ ಕಷ್ಟ ಆಗುತ್ತೆ ❤❤❤
@tippammabm3278
@tippammabm3278 3 ай бұрын
ನಿಮ್ಮ ವಿಡಿಯೋ ಸೂಪರ್ ಅಕ್ಕ ..... ಶುಭವಾಗಲಿ ... ನಾನು ಕೆಲಸಕ್ಕೆ ಎಷ್ಟು ಪ್ರಯತ್ನಿಸಿದರೂ ಸಹ ಕಾಲು ಎಳೆಯುವ ಜನರೆ ಹೆಚ್ಚು... ಗೆಸ್ಟ್ ಉಪನ್ಯಾಸಕರ ಉದ್ಯೋಗ ದ ಬಗ್ಗೆ ಮಾಹಿತಿ ನೀಡಿ ಸಿಸ್ಟರ್...
@NaveenDodamani
@NaveenDodamani 3 ай бұрын
Bed mugadidre job karadaga school alli hogi keli 👍
@meerar827
@meerar827 11 күн бұрын
Thanks for this valuable advice !
@ravi2024
@ravi2024 3 ай бұрын
Most of the medical stores use it. Thanks for the useful video 😊
@Ravirajs-f8n
@Ravirajs-f8n 13 күн бұрын
Good Explination madam . good job
@Poojamanjuhitturu
@Poojamanjuhitturu 3 ай бұрын
ನಮಗೆ ಸ್ವಲ್ಪ ಸಾಲ ಜಾಸ್ತಿ ಇದೆ ಮೇಡಂ ನನ್ ಗಂಡನಿಗೆ ಏನಾದರೂ ಸಹಾಯ ಮಾಡಬೇಕು ಅಂತ ತುಂಬಾ ಪ್ರಯತ್ನ ಪಡ್ತಾ ಇದೀನಿ ಹೊರಗೆ ಹೋಗಿ ಕೆಲಸ ಮಾಡಕ್ಕೆ ಆಗಲ್ಲ ಯಾಕೆಂದರೆ ಮಗಳು ಚಿಕ್ಕವಳು ನಾನು ಜಾಸ್ತಿ ಓದಿಲ್ಲ ಎಸ್ ಎಸ್ ಎಲ್ ಸಿ ಅಷ್ಟೇ ಓದಿರೋದು ಯೂಟ್ಯೂಬ್ ಚಾನೆಲ್ ಮಾಡಿದೆ ಆಸೆ ಇಟ್ಕೊಂಡು ಮಾಡಿದೆ ಬಟ್ 😢 ಎಲ್ಲ ತರ ಪ್ರಯತ್ನ ಮಾಡ್ತಾ ಇದೀನಿ ಬಟ್ ಆಗ್ತಾ ಇಲ್ಲ ಆದ್ರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಅಟಾಚಲ ತುಂಬಾನೇ ಇದೆ ನನಗೆ ತಂದೆ ತಾಯಿ ಇಲ್ಲ ತುಂಬಾ ಚಿಕ್ಕ ವಯಸ್ಸಿಗೆ ತೀರಿಕೊಂಡು ನಂದು ಲವ್ ಮ್ಯಾರೇಜ್ ತುಂಬಾ ಕಷ್ಟಪಟ್ಟು ಮದುವೆಯಾಗಿದ್ದೀವಿ ಗಂಡನ ಮನೆಯಲ್ಲಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದರೆ ನಾನು ಅವರಿಗೆ ಏನಾದರೂ ಮಾಡಲೇಬೇಕು ಅನ್ನೋದು ತುಂಬಾ ಆಸೆ ಇದೆ ಇವತ್ ಕೂತ್ಕೊಂಡು ಕಣ್ಣಿರು ಹಾಕ್ತಾ ಇದೀನಿ ಯಾಕೆ ಅಂತ ಗೊತ್ತಿಲ್ಲ 😢😢 ಈ ಜೀವನ ಇಷ್ಟೇ ಮೇಡಂ ಜನಗಳು ಬರಿ ಸೆಲೆಬ್ರಿಟಿಗಳಿಗೆ ಹಾಗೆ ಹಾಗೆ ಒಳ್ಳೆ ಬಂಗಾರ ತೊಗೊಳೋರಿಗೆ ಹಾಗೆ ಬ್ರಾಂಡೆಡ್ ಬಟ್ಟೆ ತಗೊಳ್ಳೋರಿಗೆ ಅಷ್ಟೇ ಜನ ಸಪೋರ್ಟ್ ಮಾಡೋದು
@mcg03
@mcg03 3 ай бұрын
ಶಾಂತ ಮನಸ್ಸಿನಿಂದ ನಿಮಗೆ ಆಸಕ್ತಿ ಇರುವ, ದುಡ್ಡು ಗಳಿಸಬಲ್ಲ ಸ್ವ ಉದ್ಯೋಗ ಯಾವುದು ಅಂತ ಯೋಚಿಸಿ. ಬೇರೆಯವರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಆ ಬಗ್ಗೆ ಯೋಚಿಸಬೇಡಿ. ಅವರು ಸೆಲೆಬ್ರಿಟಿಗಳನ್ನು ಮಾತ್ರ ನೋಡುತ್ತಾರೆ. ಅಲ್ಲಿ ಲಾಭ ಹುಡುಕುತ್ತಾರೆ. ಆದಷ್ಟು ಸಾಲ ಮಾಡದೆ ಸರಳ ಜೀವನ ನಡೆಸಿ. ಮುಖ್ಯವಾಗಿ ಸಂತೋಷದಿಂದ ಬದುಕಿ. ಯಾಕೆಂದರೆ ನಾವು ಬರುವುದೂ ಒಂಟಿ ಹೋಗುವುದೂ ಒಂಟಿ.
@edusmarteducation5083
@edusmarteducation5083 3 ай бұрын
Take Tuition for small kids... No investment
@shankarmurthy3557
@shankarmurthy3557 2 ай бұрын
Olledu hagutte bidi
@ReshmaShetty-bc6ig
@ReshmaShetty-bc6ig Ай бұрын
Batti madi , devarige eduva arathi bathi😢😢
@ayushrajvlog.533
@ayushrajvlog.533 23 күн бұрын
Madam nanu ee mulakat helodu nam channel yare subscribe adru nanu saha subscribe agutivi like share support madutivi pls yelaru beliyona banni yelaru kaliyona
@vincentdsilva6386
@vincentdsilva6386 3 ай бұрын
Nimma ye business ideakke nannadondu salute.very good business.
@LalithaLalitha-ex4nw
@LalithaLalitha-ex4nw 3 ай бұрын
Nijakku nimmannu nodi kalibeku.... Nanu thumbane horage kelsakke hogodhu kasta aagtha ithhu... Tq madam
@RajugoudDeshpande-k3l
@RajugoudDeshpande-k3l 3 ай бұрын
ಮೇಡಂ ನಮಸ್ತೆ ನಿಮ್ಮ ಎಲ್ಲಾ ವಿಡಿಯೋ ಇಸ್ಟ ಮೇಡಂ ಇ ವಿಡಿಯೋ ಕೂಡಾ ತುಂಬಾ ಚೆನ್ನಾಗಿ ತಿಳಿಸಿದ್ದು ಒಬ್ಬ ಸಾಮಾನ್ಯ ವ್ಯಕ್ತಿಹಾಗೆ ಮನಸ್ಸಿನ ತಮಗೆ ಧನ್ಯವಾದಗಳು ಮೇಡಂ ರಮ್ಯಾ ನಾನು ಮಾಡಲು ಆಶೆ ಆದರೆ ಇದನ್ನು ನಮ್ಮ ಕಡೆ ತೆಗೆದುಕೊಳ್ಳೋದು ಕಷ್ಟ ಮೇಡಂ ರಮ್ಯ ನನಗೆ ಹೇಗೆ ಮಾಡಬೇಕೆಂದು ತಿಳಿಸಿ ಮೇಡಂ ರಮ್ಯ ಅಭಿನಂದನೆಗಳು ಮೇಡಂ ❤ ಶುಭ ರಾತ್ರಿಯೊಂದಿಗೆ ನಿಮ್ಮ ❤
@AnandaAnanda-no7el
@AnandaAnanda-no7el 2 күн бұрын
Super kanditha iduna madtivi medam 👌
@Createhappiness-eu1vo
@Createhappiness-eu1vo 3 ай бұрын
Neev mado kelsagalannella nodidre tumba Khushi agutte... hennumakklige inspiration neevu...
@GeethaKaveri
@GeethaKaveri 3 ай бұрын
Ramya medam nim video nodi nanu nenne sanjene madi trayal kottidde avru eavathu order kottidare .. thankyou mom ....
@Thanujamhdvg
@Thanujamhdvg 3 ай бұрын
Hi namgu connect agi
@tanvi-pu7wd
@tanvi-pu7wd 3 ай бұрын
Hi
@atayaprasadatayaprasad2357
@atayaprasadatayaprasad2357 3 ай бұрын
ಮೇಡಂ ನೀವು ಬಹಳ ಜನಗಳಿಗೆ ಜೀವನ ದಾರಿ ತೋರಿಸಿದಿರ ಸುಪ್ಪರ್
@anithaHosamani
@anithaHosamani 3 ай бұрын
ಅಕ್ಕ ಇನ್ನು ಇಂತವು ಬೇರೆ ಬೇರೆ ಮನೆಯಲ್ಲಿ ವ್ಯಾಪಾರ ಮಾಡುವ ಸುಲಭ ವಿಧಾನ ತಿಳಿಸಿಕೊಡಿ ಅಕ್ಕ ತುಂಬಾ ಸಹಾಯ ಆಗುತ್ತದೆ ಅಕ್ಕ
@ManuGowdan
@ManuGowdan 3 ай бұрын
ತುಂಬಾ ಥ್ಯಾಂಕ್ಸ್ ಅಕ್ಕ ನಿಮ್ಮನ್ನು ನೋಡಿ ಎಲ್ಲಾ ಹೆಣ್ಣುಮಕ್ಕಳು ಕಲಿಬೇಕು,ಜೀವನದಲ್ಲಿ ಹೆಣ್ಣುಮಕ್ಕಳಿಗೆ ನಿಮ್ಮ ಸಹಾಯ ತುಂಬಾ ಅಗತ್ಯ ಇದೆ ಅಕ್ಕ
@hermanaloysiusdsouza85
@hermanaloysiusdsouza85 Ай бұрын
You are great Madam Helping people with good Ideas Thanks so much
@pradeeppaddu9292
@pradeeppaddu9292 3 ай бұрын
I'm doing IT job but for side business i will try this without any hesitation. Job is job.. Nd i respect all jobs. Thank u so much for this wonderful information 😊🎉
@geethasuman23
@geethasuman23 3 ай бұрын
tumba useful information 1kg paper bag ge yestu naavu rate kelbeku madam... Nanu try madtini ...
@madhums-d1p
@madhums-d1p 3 ай бұрын
ತುಂಬಾ ಒಳ್ಳೆ ಮಾಹಿತಿ kotri madam.1 kg paper cover ಮಾಡೋಕೆ ಎಸ್ಟು ಟೈಮ್ ಇಡಿತು ಅಂತ thilsidre ಚೆನ್ನಾಗಿತ್ತು.
@LathaRaghavendra-v1b
@LathaRaghavendra-v1b 3 ай бұрын
Good olle kelasa devaru olleyadu madali
@nethravathi867
@nethravathi867 3 ай бұрын
Hi sis ,, superrrrrrr work , tq for all ur information, Brown papers du madi thorsi pls
@0roady2
@0roady2 7 күн бұрын
Too good n useful video , paper has lead in it pls use gloves
@kusumareddyca1996
@kusumareddyca1996 3 ай бұрын
Really nivu thumna ne olle avru mathe ella nija ne helthira plus thumba useful vedios and janarige thumba ne helpa haguthe. Kanditha nangu motivation bartidhe
@girijas2600
@girijas2600 Ай бұрын
Thank you Ramya. Very useful video. Very beneficial to all the viewers.
@JayaLakshmi-sw4jt
@JayaLakshmi-sw4jt 3 ай бұрын
Madam neevestshu volleyaru thankyou madam
@PoornimaPoorni-l8q
@PoornimaPoorni-l8q Ай бұрын
ರಮ್ಯಾ ನೀವು ತುಂಬಾ ಚೆನ್ನಾಗಿ ಹೇಳಿ ಕೊಡುತ್ತಿದಿರ
@sumithrahg9621
@sumithrahg9621 3 ай бұрын
ತುಂಬಾ ಚೆನ್ನಾಗಿ ಮಾರ್ಗದರ್ಶನ ಮಾಡಿದ್ದೀರಾ ವಂದನೆಗಳು 🙏🏻👌🏻
@Jnyasaraswatiacademy-pf6jd
@Jnyasaraswatiacademy-pf6jd Ай бұрын
ಪ್ರಯತ್ನ ಮಾಡದೆ ಹೋದ್ರೆ ಏನು ಅಂತ ಗೊತ್ತಾಗಲ್ಲ ಬಿಡಿ ಮೇಡಂ, ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತೆ...... ನಿಮ್ಮ ಸಲಹೆ ಸೂಚನೆಗಳಿಗೆ ಧನ್ಯವಾದಗಳು ಮೇಡಂ 🙏
@Parashuraam-c2r
@Parashuraam-c2r 3 ай бұрын
super.. ಯಾವುದೇ ಉದ್ಯೋಗವಾದರೂ ಪ್ರಾಮಾಣಿಕವಾಗಿ ಮಾಡಿದರೆ ತಪ್ಪಿಲ್ಲಾ. ಮುಜುಗರ ಪಟ್ಟುಕೊಳ್ಳಬಾರದು. ಪ್ರಾಮಾಣಿಕ ಕೆಲಸಕ್ಕೆ ಬೆಲೆ ಇದ್ದೇ ಇದೆ..
@hermanaloysiusdsouza85
@hermanaloysiusdsouza85 Ай бұрын
Your style of expression is very good God bless you
@ambikaramachandra621
@ambikaramachandra621 3 ай бұрын
Very good and easy business for house workers 👌
@dhananjayagangiramanna2065
@dhananjayagangiramanna2065 3 ай бұрын
Dear sister Excellent information to society and I am very proud
@chandruaihole
@chandruaihole 3 ай бұрын
🎉🎉🎉🎉🎉🎉 ಜನಗಳಿಗೆ ಕೊಡುತ್ತಿರುವ ಮಾಹಿತಿ ಈ ತರ ಪ್ರತಿಯೊಬ್ಬ ಮನೆಯಲ್ಲಿದ್ದೆ ಹೆಣ್ಣುಮಕ್ಕಳು ಮಾಡಿದ್ರೆ ಇನ್ನು ಸೂಪರ್ ಆಗಿ ಇರುತ್ತೆ ಜೈ ಹಿಂದ್ ಜೈ ಕರ್ನಾಟಕ ನಿಮ್ಮ ಮಾಹಿತಿ ನಮಗೆ ತುಂಬಾ ಆತ್ಮೀಯವಾದದ್ದು
@julietsuares6538
@julietsuares6538 26 күн бұрын
You are really genuine soul mam really happy for you...
@sheeladsouza5634
@sheeladsouza5634 3 ай бұрын
ಖಂಡಿತ ಮೇಡಂ ನಾನು ಮನೆಯಲ್ಲಿ ಇದ್ದೇನೆ ಏನು ಮಾಡುವುದು ಅಂತ ತುಂಬಾ ಯೋಜನೆಗಳು ಆದರೆ ಬಂಡವಾಳ ಇಲ್ಲದ ಕಾರಣ ಸುಮ್ನೆ ಇದೇ ಇದು ಖಂಡಿತ ವರ್ಕ್ ಆಗುತ್ತೆ ನಾನು ಮಾಡಿ ತೋರಿಸುತ್ತೆನೆ ಮೇಡಂ ಥ್ಯಾಂಕ್ಸ್ ಯು ಸೋ ಮಚ್ 👍🌹💕❤️👌🙏👌👌👌👌👌👌👌👌👌👌
@Duticreationandcreativity15
@Duticreationandcreativity15 3 ай бұрын
Good luck
@rajaninanjareddy3739
@rajaninanjareddy3739 3 ай бұрын
Shubawagali nemage🎉🎉
@gangadharks4168
@gangadharks4168 3 ай бұрын
All the best medam
@healthfulltipsAllvideos
@healthfulltipsAllvideos 3 ай бұрын
Madira yenu prablum agalwa
@SavithaSavitha-g7d
@SavithaSavitha-g7d 3 ай бұрын
Medical galalli chikkavu madu kodbodu ansutte
@parvathikamath4357
@parvathikamath4357 Ай бұрын
V good tumbha tubha dhanyavaada naanu try madtini
@ShilpaHMShilpaHM
@ShilpaHMShilpaHM 3 ай бұрын
ಬ್ರೌನ್ ಪೇಪರ್ ಬಗ್ಗೆ ತಿಳಿಸಿಕೊಡಿ.
@RaghavendraSwamy-f5m
@RaghavendraSwamy-f5m 3 ай бұрын
Nimanthavru irodrindne male bele bartide Ramya madam nima youtube janakke helpfull agide
@Bennekrishna2411
@Bennekrishna2411 3 ай бұрын
ರಮ್ಯಾ ನಾನು ತುಂಬಾ ವರ್ಷದ ಹಿಂದೆ ಇದನ್ನು ಮಾಡಿ ಸೇಲ್ ಮಾಡ್ತಿದ್ದೆ ಮೈದಾಹಿಟ್ಟಲ್ಲಿ ಗಮ್ ಅನ್ನು ಮಾಡುತ್ತಿದ್ದೆ ನೆನಪು ಮಾಡಿದಕ್ಕೆ ತುಂಬಾ ಖುಷಿಯಾಯಿತು ❤️❤️
@shivakumarr4721
@shivakumarr4721 3 ай бұрын
Ivaga yake madod bitbitri anna
@noorayesha6911
@noorayesha6911 3 ай бұрын
Naavoonu maadtha idwi😊
@Iqbalifaz
@Iqbalifaz 3 ай бұрын
ಮೈದಾ ಹಿಟ್ಟನ್ನು ಸ್ವಲ್ಪ ಮಟ್ಟಿಗೆ ಬೆಯಿಸಬೆಕು.ಮಂ ಆಗುತ್ತದೆ
@AnilKumar-uj6vn
@AnilKumar-uj6vn 16 күн бұрын
Practical ಆಗಿ ತೋರಿಸಿ motivate ಮಾಡಿದಿರಿ. ರಿಯಲ್ ಸೂಪರ್ idea ಮೇಡಂ. ಶುಭಾವಾಗಲಿ
@vishwanathkulkarni2500
@vishwanathkulkarni2500 3 ай бұрын
ನಿಮಗೆ ಒಳ್ಳೇ ಆದಾಯ ಇದ್ದರೂ, ಜನರಿಗೋಸ್ಕರ ಒಂದು ಒಳ್ಳೇ ಸ್ಕಿಲ್ ತೋರಿಸಿದಿರಿ ಧನ್ಯವಾದಗಳು.
@NaliniKS-u3b
@NaliniKS-u3b 3 ай бұрын
Good try tumba. Khushi aytu
@exploreeverythingwithl
@exploreeverythingwithl 3 ай бұрын
Ide rethiya chikka cover madidre medical shop nali tagotare Nima vicharagalu hope koduthe mam
@HarshaItti
@HarshaItti 3 ай бұрын
Super mam idea thumba channagi helatira
@ashwinip1709
@ashwinip1709 3 ай бұрын
Nice information madam ede tara videos haki
@mrs.raninaveendaanandrani4727
@mrs.raninaveendaanandrani4727 6 күн бұрын
Great Sister we give training 1994 know a days they feel Sheam but it's very useful
@mallikapoojarymallika1326
@mallikapoojarymallika1326 3 ай бұрын
Hi...friend.... ಈ idea ತುಂಬಾ ಚೆನ್ನಾಗಿದೆ.... ನಾನೂ try ಮಾಡ್ತೀನಿ...thank you very much... ಮುಂದೆ ಹೋಗೋಣ... ಏನಾಗುತ್ತೆ..... ಬ್ಯುಸಿನೆಸ್ ಮಾಡಿ.... ಹೇಗಿದೆ ಎಂದು comment ಮಾಡ್ತೀನಿ..ok bye. C...u...
@BheemaShankar-pj1nv
@BheemaShankar-pj1nv Ай бұрын
Thank u madam holeya kelasa nanu madtini
@manjulanc2573
@manjulanc2573 3 ай бұрын
ನಮಸ್ತೆ ಮೇಡಂ 97 ನೇ ಇಸವಿ ಮಾಡಿ ಒಂದು ವರ್ಷ ಅದರಲ್ಲಿ ಕೆಲಸ ಮಾಡಿದೆ ಎಷ್ಟು ಸಹಾಯ ಆಗಿತ್ತು ಆಮೇಲೆ ಟೈಲರಿಂಗ್ ಕಲ್ತೆ ಈಗ ಸ್ವಲ್ಪ ಜಿಗ್ ಜಾಗ್ ಫಾಲ್ ಬ್ಲೌಸ್ ಹೊಲಿಯುತ್ತೇನೆ ಥ್ಯಾಂಕ್ ಯು ಮೇಡಂ ಮೇಡಂ ಮಾಲ್ ಗಳಲ್ಲೆಲ್ಲ ಮಾಡ್ತಾರಲ್ಲ ಆತರ ಪ್ಯಾಕ್ ಮಾಡೋದನ್ನ ವ್ಯಾಪಾರ ಮಾಡುವುದನ್ನು ತಿಳಿಸಿ ಎಷ್ಟು ಜನಕ್ಕೆ ಹೆಲ್ಪ್ ಆಗುತ್ತೆ🎉🎉🎉🎉🎉🎉🎉❤❤🎉🎉🎉
@seemapreksha
@seemapreksha 2 ай бұрын
Yav uralli idira neevu
@rkcstudio2122
@rkcstudio2122 3 ай бұрын
Super idea madam 🎉 'nanu business idea huduktide' thank you for your creativity.
@vijayalakshmisundaresan5554
@vijayalakshmisundaresan5554 3 ай бұрын
Good idea . Now iam 67 yrs. I have done this in my school days.for my edu
@FlorenceNightingale-v3m
@FlorenceNightingale-v3m 2 ай бұрын
Thank you for this good video , it's very useful. Please show the same thing using brown paper and do similar videos about small business.
@raghavendra5056
@raghavendra5056 3 ай бұрын
ಪ್ರತಿಯೊಂದು ಕೆಲಸಕ್ಕೂ ಅದರದೇ ಆದ ಗೌರವ ಬೆಲೆ ಇದೆ ಆದರೆ ಸ್ವಲ್ಪ ತಲೆ ಓಡಿಸಿದ್ರೆ ಸ್ಟಾಕ್ ಮಾರ್ಕೆಟ್ ಬ್ಯುಸ್ನೆಸ್ ಉತ್ತಮ...ನನ್ನ ಪ್ರಕಾರ
@vinayakgnaiknaik9856
@vinayakgnaiknaik9856 3 ай бұрын
ಸರ್ ನೀವು ಉಪಯೋಗಿಸುವ ಟೆಕ್ನಿಕ್ ತಿಳಿಸಿಕೊಡಿ
@raghavendra5056
@raghavendra5056 3 ай бұрын
@@vinayakgnaiknaik9856 ನಮ್ಮ ಫ್ಯಾಮಿಲಿಯಲ್ಲಿ 8 ಡಿಮ್ಯಾಂಟ್ ಅಕೌಂಟ್ ಇದೆ ಎಲ್ಲದರಲ್ಲೂ ipo ಗೆ ಅಪ್ಲೈ ಮಾಡ್ತಿನಿ ಒಂದಲ್ಲಾಒಂದರಲ್ಲಿ ಸಿಗುತ್ತೆ ಆಗ profit ಆಗುತ್ತೆ
@Kamathsathyendra
@Kamathsathyendra 3 ай бұрын
Nam ideas Kodi sir
@nalinisatheesha2711
@nalinisatheesha2711 2 ай бұрын
ಹ್ಹ....ಹ್ಹ.... ಸ್ಟಾಕ್ ಮಾರ್ಕೆಟ್ ನಲ್ಲಿ ದುಡ್ಡು ಮಾಡೋ ಹಾಗಿದ್ರೆ ದೊಡ್ಡ ದೊಡ್ಡ ಬಿಸಿನೆಸ್ man and industry ನವರು ತಲೆ ಓಡಿಸೊ ಜನರನ್ನ ಅಪಾಯಿಂಟ್ ಮಾಡ್ಕೊಂಡು ದುಡ್ಡು ಮಾಡೋರು 😂😂😂😂😂
@KomalaKj-v1e
@KomalaKj-v1e 3 ай бұрын
Super mam, tumba olle maahiti neediddira, tq
@smita397
@smita397 3 ай бұрын
ನಿಮ್ಮ ಕಾರ್ಯವೈಖರಿ ತುಂಬಾ ಚನ್ನಾಗಿದೆ 🙏🏻🙏🏻ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನ್ಸುತ್ತೆ,, ನಿಮ್ಮ ಜೊತೆ ಮಾತನಾಡಬೇಕು ಅಂತಾ ಅನ್ಸುತ್ತೆ,, cl ಮಾಡಬಹುದಾ ಮೇಡಂ??
@roopashreeds6499
@roopashreeds6499 3 ай бұрын
Nimma veedyos tumbabe chennagi ide
@divyaekbote6101
@divyaekbote6101 3 ай бұрын
Love you ma'am u are super wonder lady
@srinivas6dushi
@srinivas6dushi 3 ай бұрын
Great and heart touching video madam...you are really great...hats off to you...keep up the good work...
@vinucreativeandvlogs7081
@vinucreativeandvlogs7081 3 ай бұрын
Super tips
@mallikapoojarymallika1326
@mallikapoojarymallika1326 3 ай бұрын
ನಿಮ್ಮ ಮಾತು ತುಂಬಾ ಚೆನ್ನಾಗಿದೆ....❤
@nethrahemanth2992
@nethrahemanth2992 3 ай бұрын
Mam packing work bagge information kodi 🙏
@ramyajagathmysuru
@ramyajagathmysuru 3 ай бұрын
ಆ ರೀತಿ ಯಾವುದೂ ಇಲ್ಲ ಮೇಡಂ 🙏🙏
@yamunaanitha3544
@yamunaanitha3544 3 ай бұрын
ನಿಮ್ಮ ಪ್ರಯತ್ನ ಮತ್ತು ಕಾಳಜಿಗೆ ಧನ್ಯವಾದಗಳು ಮಾ.
@vijayalakshmigr3959
@vijayalakshmigr3959 3 ай бұрын
Hi sis g b u❤ ನನಗೆ last year ನೀವೆ ಉ tube create ಮಾಡಿ ಕೊಟ್ಟಿದ್ದೀರಿ, ಈಗ gowri ಬಾಗಿನ ತುಂಬುವ ವಿಡಿಯೊ ಮಾಡಿದಿನಿ ಅದರಲ್ಲಿ brown sheet nalli ಚಿಕ್ಕ ಚಿಕ್ಕ ಬ್ಯಾಗ್ ಮಾಡಿದಿನಿ plastick avoid ಮಾಡಬೇಕು ಅಂತ, ಸೀರೆ togondare ಫೋಲ್ಡಿಂಗ್ ನಲ್ಲಿ ಬರುವ brown sheet reuse ಮಾಡಿದಿನಿ, kaalugallanna ಪ್ಯಾಕ್ ಮಾಡಲು time ಆದರೆ plz ನನ್ನ ವಿಡಿಯೋ ನೋಡಿ sis tq,plz plz plz
@lathas2323
@lathas2323 3 ай бұрын
ಕೆಲಸಕ್ಕೆ ಹೋಗಲು ಸಾಧ್ಯವಾಗದ ಗೃಹಿಣಿಯರಿಗೆ ತಮ್ಮ ಪಾಕೆಟ್ ಮನಿಗೆ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರಿ ಧನ್ಯವಾದಗಳು ರಮ್ಯ ಮೇಡಂ❤😊
@deepaganiger2844
@deepaganiger2844 3 ай бұрын
Super ಮೇಡಂ ನಾನು ನಮ್ಮೂರಲ್ಲಿ cake business ಮಾಡ್ಬೇಕು ಅಂತಾ ಮಾಡಿದೀನಿ ಯಾಕಂದ್ರೆ cake bekandre bere ಊರಿಂದ inda tartare ಇದರ ಬಗ್ಗೆ ಸ್ವಲ್ಪ ಹೇಳಿ ಇದು ನಮ್ದು ಹಳ್ಳಿ ಆಗತ್ತೆ ಅದಕ್ಕೆ
@DiyaShriyascreativeworld1111
@DiyaShriyascreativeworld1111 3 ай бұрын
Madi khanditha success agutthe, all the best
@deepaganiger2844
@deepaganiger2844 3 ай бұрын
@@DiyaShriyascreativeworld1111 thanks 🙏
@janakibasavaraju4952
@janakibasavaraju4952 3 ай бұрын
ಮೇಡಂ ನಾನು 10 ಸ್ಟ್ಯಾಂಡರ್ಡ್ ಇದೆ ಕೆಲ್ಸ ಮಾಡ್ತಿದ್ದೆ ತುಂಬಾ ಕಷ್ಟ ಪಟ್ಟೀದಿನಿ 😢
@lancyronald688
@lancyronald688 3 ай бұрын
Munde olledagutte
@janakibasavaraju4952
@janakibasavaraju4952 3 ай бұрын
@@lancyronald688 tq
@gowthamjs1886
@gowthamjs1886 3 ай бұрын
Adenge loss aythu swalpa heli
@janakibasavaraju4952
@janakibasavaraju4952 3 ай бұрын
@@gowthamjs1886 ಲಾಭ ನಷ್ಟ ನಂಗೊತಿಲ್ಲ ಆದ್ರೆ ನಂಗೆ ಅದ್ರಿಂದ ನನ್ನ ಬಗ್ಗೆ ಧ್ಯರ್ಯ ಬಂತು ಕಷ್ಟ ಪಟ್ಟು ಏನ್ ಕೆಲ್ಸ ಮಾಡುದ್ರು ತಪ್ಪಲ್ಲ ದೇವ್ರು ಕೈ ಬಿಟ್ಟಾಗ ಯಾರು ಇಲ್ಲ ಅಂದ್ರು ನಾನು ಕಲಿತ ವಿದ್ಯೆ ನನ್ನಲಿದ್ದ ಧ್ಯರ್ಯ ಕೈ ಹಿಡಿತು 😊
@mohanhassan9340
@mohanhassan9340 3 ай бұрын
ತುಂಬಾ ಖುಷಿ ಆಯಿತು ಮೇಡಮ್ ನಿಮ್ಮ ಈ ವಿಡಿಯೋ ನೋಡಿ ನಿಮಿಂದ ಎಷ್ಟೋ ಜನ ಬಿಸ್ನೆಸ್ ಮಾಡಬಹುದು ಸ್ವಲ್ಪ ಕಷ್ಟ ಪಟ್ಟರೆ ಆಗುತ್ತೆ ಮೇಡಂ
@veenasureshmogaveera321
@veenasureshmogaveera321 3 ай бұрын
Brown colour paper cover ಮಾಡಿ ತೋರಿಸಿ pls.
@nageshsvlogs
@nageshsvlogs 3 ай бұрын
ತುಂಬಾ ಉಪಯುಕ್ತ ಮಾಹಿತಿ ಮೇಡಂ... ಧನ್ಯವಾದಗಳು...
@Gowthami-k4y
@Gowthami-k4y 3 ай бұрын
Brown color du thorsi mam
@shobhaambli793
@shobhaambli793 3 ай бұрын
Very useful video mam thank you so much
@BinduShree-qn1hm
@BinduShree-qn1hm 3 ай бұрын
Mam can u say matrimony form filling work fake or real
@Basamma_family_vlog
@Basamma_family_vlog 3 ай бұрын
ಒಳ್ಳೆಯ ಮಾಹಿತಿ ಬಡವರಿಗೆ ಮೇಡಮ್ ಧನ್ಯವಾದಗಳು ಸಿಸ್ಟರ್
@Chandru-wy5pp
@Chandru-wy5pp 3 ай бұрын
ಇದು ಇವತ್ತ್ಗೆ good information
@shridharbangera8842
@shridharbangera8842 3 ай бұрын
Good job Good masage for people Great Big salute for Your thought.... Thank so much mam
@bhanupriyapriya1312
@bhanupriyapriya1312 3 ай бұрын
You always give good information. Really you are great.... Such a hard worker
@shabanaazmi8137
@shabanaazmi8137 3 ай бұрын
Nimma vedios nodidre khushi agutte mam. 👍
@jahnavimahadevaswamy8793
@jahnavimahadevaswamy8793 Ай бұрын
True lines good effort mam 😊
@diliprao2999
@diliprao2999 3 ай бұрын
Respect for u Madam..Good job
@vandanashetty4986
@vandanashetty4986 3 ай бұрын
ತುಂಬಾ ಚನ್ನಾಗಿ ವಿವರಿಸಿದ್ಧಿರಾ 🙏🙏
@Sharada.Sindhu
@Sharada.Sindhu 3 ай бұрын
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದಿರ ಮೇಡಮ್
@MaremmaMaremma-s8f
@MaremmaMaremma-s8f 3 ай бұрын
ತುಂಬಾ ಒಳ್ಳೆ ಮಾಹಿತಿ mam
@yashodamurthy7123
@yashodamurthy7123 3 ай бұрын
hats of thanks very useful videos thak u madamgod bless u
@pallavichawan6079
@pallavichawan6079 3 ай бұрын
Very good man......super nivu
@puttaswamyh1259
@puttaswamyh1259 3 ай бұрын
Great Madam, u are big inspiration for others,
@basappabadiger1556
@basappabadiger1556 Ай бұрын
YOUR EFFORTS ARE FULL THANKQ MADU
@ShekarV-y9t
@ShekarV-y9t 3 ай бұрын
Nivu super madam thank you for information ❤
@trivenichandrashekar8879
@trivenichandrashekar8879 3 ай бұрын
Very good information mam hat's off you 👍🏼👍🏼
@dayanandadayanandananjunda2757
@dayanandadayanandananjunda2757 3 ай бұрын
Nanu saha egale maduthene madam thankyou neema ಸಲಹೆಗೆ
@Indirammaindira-x4j
@Indirammaindira-x4j Ай бұрын
ಮೇಡಂ ಇವತ್ತು ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಮೇಡಂ ನಾನು ತುಂಬಾ ಕಷ್ಟದಲ್ಲಿ ಇದೀನಿ ಮೇಡಂ ಯಾವಾಗಲ್ಲಾದ್ರೂ ಏನಾದ್ರು ಸಹಾಯ ಕೇಳಿದ್ರೆ ನಂಗೆ ಸಹಾಯ ಮಾಡ್ತೀರಾ ಮೇಡಂ? ನಾನು ಅಂಗವಿಕಲೆ. ನನಗೆ ಬಲಗಾಲು ಮೊಣಕಾಲಿನಿಂದ ಕೆಳಗೆ ಕಟ್ಟಾಗಿದೆ ನಾನು ನಿಮ್ಮ ಹತ್ರ ಸಹಾಯ ಕೇಳಬಹುದಮೇಡಾ
@RoseMary-ng1no
@RoseMary-ng1no 3 ай бұрын
Thanks for this idea ..plz brown bag madi madam
@RaviNaykodi-q1q
@RaviNaykodi-q1q 3 ай бұрын
Nimma video tunbane helpful irutave sister ❤
@radhabengeri9032
@radhabengeri9032 3 ай бұрын
Nanu ee thara maadidde mam, maneyalli.. But marketing maadlilla.. Felt so happy to see this video.. Thnk u..
@veenamh4815
@veenamh4815 3 ай бұрын
Very good idia thank u🙏
@SnehaLoka12
@SnehaLoka12 3 ай бұрын
Brown colour ಪೇಪರಲ್ಲಿ madi torisi please
When you have a very capricious child 😂😘👍
00:16
Like Asiya
Рет қаралды 18 МЛН
ಮಧ್ಯರಾತ್ರಿ ಮನೆಯಿಂದ ಹೊರಟೆ.. ಸೊಪ್ಪು ಮಾರುವ ಕೆಲಸ..
15:37
Ramya Jagath Mysuru - ರಮ್ಯ ಜಗತ್ ಮೈಸೂರು
Рет қаралды 59 М.
ಮಾರ್ಕೆಟ್ ನಲ್ಲಿ ಟೀ ಮಾರುವಾಗ ಜೀವನ ಏನು ಅಂತ ಅರ್ಥವಾಯ್ತು..
19:42
Ramya Jagath Mysuru - ರಮ್ಯ ಜಗತ್ ಮೈಸೂರು
Рет қаралды 53 М.