Рет қаралды 115,006
ಅನು ಪ್ರಭಾಕರ್ ಬಾಲ್ಯದಲ್ಲಿ ಬಹಳ ಚೂಟಿಯಾಗಿದ್ದರಂತೆ. ಶಾಲೆಯಲ್ಲಿ ಎಲ್ಲದರಲ್ಲೂ ಫಸ್ಟ್. ಅವರಿದ್ದ ಮಲ್ಲೇಶ್ವರಂ ಏರಿಯಾದಲ್ಲಿ ಅವರಿಗೆ ಬಹಳ ಜನ ಸ್ನೇಹಿತರಿದ್ದರಂತೆ. ಅಪ್ಪನಿಗೆ ಮುದ್ದಿನ ಮಗಳಾಗಿದ್ದ ಅನುಗೆ ಕೇಳಿದನ್ನೆಲ್ಲ ಕೊಡಿಸುತ್ತಿದ್ದರು ಅಪ್ಪ. ಒಮ್ಮ ಅನು ಮತ್ತು ಅವರ ಅಣ್ಣನಿಗೆ ಡಿಪ್ರೇಷನ್ ಗೆ ಹೋಗುವಂತಹ ಘಟನೆ ನಡೆಯಿತಂತೆ... ಏನೆಂದು ವಿವರಿಸಿದ್ದಾರೆ ಅನು ಪ್ರಭಾಕರ್... ವಿಡಿಯೋ ನೋಡಿ ...
Click here To Subscribe to Channel -- / chitraloka
#chitraloka #kmveeresh #anuprabhakar #mukherjee #gayathriprabhakar #anuprabhakarlifestory #actress #glam #smiling #lifestory #childactress #ಅನುಪ್ರಭಾಕರ್ #anuprabhakarhouse #clunyconvent #school #schoollife
Also See
ಅನು ಪ್ರಭಾಕರ್ ಮದುವೆ ಆಗಿದ್ದು ಎಲ್ಲಿ? | Love Story | Raghu Mukherjee Marriage | Anu Prabhakar Marriage • ಅನು ಪ್ರಭಾಕರ್ ಮದುವೆ ಆಗಿ...