ಅನುಪ್ರಭಾಕರ್ ಸಂದರ್ಶನ ನೋಡಿದ ಮೇಲೆ ಅವ್ರು ಒಬ್ರು ಹೀರೋ ಇನ್ ಅನ್ನೋದಕ್ಕಿಂತ ನಮ್ ಮನೆ ಮಗಳು ಅನ್ನೋ ಥರ ಫೀಲ್ ಕೊಡ್ತಿದೆ.. ಎಷ್ಟು ಸಿಂಪಲ್ ಆಗಿ ಒಳ್ಳೆ ಸುಸಂಸ್ಕೃತ ಹೆಣ್ಣು ಮಗಳ ಥರ ಇದಾರೆ.. ಲವ್ ಯು ಅನು ಮ್ಯಾಮ್ ❣
@raghuveerbs3906 Жыл бұрын
Very rare to find these kind of mother in law and daughter in law relationship It's really admirable when Anu Prabhakar visited Jayanti when she expired God bless Anu Prabhakar and Jayanti Amma rest in peace..
@vinayvinu4691 Жыл бұрын
Such a good daughter in-law even after the divorce she never ever bad mouthed about Jayanthi amma any where. Of course that's the true love and respect that both of them had to each other.
@user-oz7li8ch3g Жыл бұрын
ಜಯಂತಿ ಅಮ್ಮ ಈಕೆಯಿಂದ ತುಂಬಾ ನೊಂದರು.
@snehlokakannadachannel0404 Жыл бұрын
ನಿಮ್ಮ ಮತ್ತು ಜಯಂತಿ ಅವರ ರಿಲೇಷನ್ಶಿಪ್ ಕೇಳಿ ಮೈ ಜುಮ್ ಅಂದಿತು really very great madam nevu
@dhanush5668 ай бұрын
ಸೂಪರ್ ನೀವು ಜಯಂತಿ ಅಮ್ಮನ ಮೇಲೆ ಇಟ್ಟಿರೋ ಪ್ರೀತಿಗೆ 🙏
@shakuntalakrupanandha9087 Жыл бұрын
Beautiful interview... Really Anu prabhakar very simple and beautiful 🎂🤗
@arpithakp6097 Жыл бұрын
Nimma present husband Raghu avru nimge estu healthy life kottidare annodu, nivu eglunu first marriage bagge istu aramagi mathadthirod nodudre gothaguthe, kushi aythu nim life nodi. 🙌😊
@pushpavathi192 Жыл бұрын
ಜಯಂತಿ ಅಮ್ಮ ಬದುಕಿದ್ದಾಗ ಈ ಮಾತುಗಳನ್ನು ಕೇಳಿದ್ದರೆ ಇನ್ನು ಸ೦ತೋಷ ಪಡುತ್ತಿದ್ದರೇನೋ ಮತ್ತೆ ಆ ಅಭಿನಯ ಶಾರದೆ ಹುಟ್ಟಿ ಬರಬೇಕು🙏🙏🙏
@shwetha44 Жыл бұрын
I remember the day she married Jayanthi's son I was surprised because Jayanthi didn't have good married life, had read lot of gossips about her. I also remember Gayathri Prabhakar's statement at that time that, ನಾನು ಎಷ್ಟೋ ಜನ ಹೀರೋಯಿನ್ಸ್ ಸರಿಯಾದ ವಯಸ್ಸಿಗೆ ಮದುವೆ ಆಗದೆ ಅವರ life ದುರಂತದಲ್ಲಿ ಕೊನೆ ಆಗಿದನ್ನ ಕಣ್ಣಾರೆ ಕಂಡಿದೀನಿ . ಅದ್ಕೆ ನನ್ನ ಮಗಳಿಗೆ correct time ಗೆ ಮದ್ವೆ ಮಾಡ್ತಾ ಇದ್ದೀನಿ ಅಂದಿದ್ರು. Anu Prabhakar was at her peak. Jayanthi madam also gave statement that she always dreamt of Anu becoming her daughter in law. Intercaste marriage ಅಂತ ಇವತ್ತು ತಿಳೀತು. ಅನು ಈ ವಿಡಿಯೋ ಶುರುನಲ್ಲಿ ಹೇಳಿದ್ದು ಕೇಳಿದ್ರೆ ಲವ್ ಮ್ಯಾರೇಜ್ ಅನ್ಸುತ್ತೆ. All these years i thought it was arranged marriage.
@skthskht3078 Жыл бұрын
V. Good.. Anu mam.. 👏👏👏adu oleya manaviyathe.. Nimanu nodidare proud fill aguthe. Mam.. 💐💐✨️✨️👏👏👏🙏
@dineshkamath4876 Жыл бұрын
Anu you are such a lovely person.. I adore you.. God bless you with life long happiness.
Very good decision mam,yello yarindano nam life muluguthide antha gotthadaga mele yeddu nam lifenna roopisikolludu ideyalla nijvagi adhu ondh achievement,hennu makklige Vidya matthe freedom iddre intha problem inda mele barbhidu but dayiriya irbeku.
@veenap8784 Жыл бұрын
Super anu
@dhanusuresh5289 Жыл бұрын
❤❤❤❤❤so sweet mam
@keerthim4064 Жыл бұрын
ಅಕ್ಕ ನೀವು ಅಂದ್ರೆ ತುಂಬಾ ಇಷ್ಟ ನಿಮ್ ಸ್ಮೈಲ್ ಗೆ ನಾನು ಫ್ಯಾನ್ ಆಗಿದಿನಿ