ಇವರ ಹಾಡಗಳ ಕೇಳಿದರೆ ಮನಸ್ಸಿಗೆ ತುಂಬಾ ನೋವು ಆಗುತ್ತಿದೆ 😢😢😢
@arundhatipatil32664 ай бұрын
ನನ್ನ ಅಚ್ಚುಮೆಚ್ಚಿನ ನಿರೂಪಕಿ ಅಪರ್ಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏
@vijayavijaya60024 ай бұрын
😢😢🙏🙏🙏🙏💐
@LaxmiNaik-h5n4 ай бұрын
ಏನು@@vijayavijaya6002
@PavitraKammar-hy3uv4 ай бұрын
ಒಳ್ಳೆಯ ಮನಸ್ಸಿನ ಕಲಾವಿದೆ😢😢 ತುಂಬಾ ತುಂಬಾ ದುಃಖವಾಗತೆ😢😢
@savitah21094 ай бұрын
ಎಷ್ಟೋ ಬಿನ್ನಾಣ ಗಿತ್ತಿಯರ ನಡುವೆ....ಭಿನ್ನವಾಗಿ ನಿಲ್ಲುವ ಭಾವುಕ ಮನಸ್ಸಿನ ಕನ್ನಡತಿಗೆ ನನ್ನ ನಮನ 🙏🙏
@shrutiparamesh30344 ай бұрын
ಸತ್ಯವಾದ ಮಾತು..... ಇಂದಿನ ಕಾಲದ ಅದ್ಭುತ ಮಹಿಳೆ ಈಕೆ.....
@banagalorefrontdesk67074 ай бұрын
ನನ್ನ ಅಚ್ಚುಮೆಚ್ಚಿನ ನಿರೂಪಕಿ ಅಪರ್ಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏🙏🙏🙏🙏🙏
@ShrikantPatil-h1g4 ай бұрын
Only tears in eyes no words About Aparna madam RIP
@yalgouday3214 ай бұрын
ತುಂಬಾ ಅದ್ಭುತ ವಾದ ದ್ವನಿ ಅಪರ್ಣ ಮೇಡಮ್ ಅವ್ರ ಆತ್ಮಕ್ಕೆ ಚಿರಶಾಂತಿ ಸಿಗಲಿ
@lakshganesh47764 ай бұрын
Humbling to see this true friendship🎉
@PramilaRAcharya4 ай бұрын
ಬೇರೆಯವರಿಗಿದ್ರೆ ಲೈವ್ ಬಂದು ರಂಪಾಟ ಮಾಡ್ತಾ ಇದ್ರು.ನಮ್ಮ ಅರ್ಪಣಾ ಮೇಡಂ ಗ್ರೇಟ್.
@user-Hemanthmanasumallige4 ай бұрын
ಅಪರ್ಣ ಅಪ್ಪಟ ಕನ್ನಡದ ಧೃವ ತಾರೆ,💞. 😔We Miss you ma'am ,,,,
@prabhu637694 ай бұрын
My god, I can't control my tears.
@sanskar26564 ай бұрын
Yes Me too
@akhilaravi58784 ай бұрын
Me too
@smg89754 ай бұрын
ಹೌದು..
@bangariappi66204 ай бұрын
Me too😢
@kemparaju97614 ай бұрын
Miss you so much Kannada anchor madam
@lathavaradarajan86174 ай бұрын
Super friends god bless you Aparna madam 🙏
@MilanaMilu-du4do4 ай бұрын
ಕಣ್ಣು ತುಂಬಿ ಬಂತು❤
@vijayavijaya60024 ай бұрын
😢😢🙏🙏💐
@sakshinagesha4 ай бұрын
ಕನ್ನಡತಿಗೆ ಭಾವಪೂರ್ಣ ಶ್ರದ್ಧಾಂಜಲಿ🙏🙏🙏🙏🙏
@pavipaddubhm57894 ай бұрын
ಬೆಸ್ಟ್ ಫ್ರೆಂಡ್ಸ್...❤ ಗ್ರೇಟ್ ಫ್ರೆಂಡ್ಸ್
@krishnakotriki7654 ай бұрын
ನಾವು ಜಗತ್ತಿನಲ್ಲಿ ಎಲ್ಲವನ್ನೂ ಹೊಂದಿದ್ದೇವೆ ಆದರೆ ಕ್ಯಾನ್ಸರ್ಗೆ ಲಸಿಕೆ ಏಕೆ ಇಲ್ಲ😢
@chandrashekarrahul94734 ай бұрын
ಓಂ ಶಾಂತಿ ಅಪರ್ಣಾ ಅವರ ಆತ್ಮಕ್ಕೆ ಶಾಂತಿ ಸಿಗಲಿ.
@vasudev14484 ай бұрын
ಜೀವಕ್ಕೆ ಪರಮಾತ್ಮ ಸದ್ಗತಿ ಕೊಡಲಿ ಎಂದು ಪ್ರಾರ್ಥಿಸೋಣ
@power27534 ай бұрын
ಓಂ ಶಾಂತಿ ಸಹೋದರಿ.. 🙏
@marutheshamgmaruti89764 ай бұрын
Legends is always memorable and remarkable..
@nitkfmit67734 ай бұрын
Om Shanthi🙏🙏
@vaijainathislampure47924 ай бұрын
ತುಂಬಾ ನೋವು ಆಗುತ್ತೆ 😭😭
@shivarajtmoratagi95354 ай бұрын
ಮಿಸ್ ಯು ಮೇಡಂ 😢😢😢😢😢
@venkateshvenky97394 ай бұрын
ಭಾವಪೂರ್ಣ ಶ್ರದ್ಧಾಂಜಲಿ ನಿರೂಪಕಿ ಅಪಣ೯ ಅವರಿಗೆ 😭😭😭😭💐💐
@poojaacharya10324 ай бұрын
even i lost my mother to cancer last month. she was the pillar of our family. single handedly she used to manager and take care of each of us. but as the days passed by she suffered alot and she could not even take care of herself. it kills you even before your death. the pain is unbearable. Rest in peace. Om shanti Aparna mam💐
@dr.nagaratnak73044 ай бұрын
ಅಪರ್ಣಾ ಗೆ ಕಣ್ಣೀರ ಅರ್ಪಣೆ😢
@bhagyanv61354 ай бұрын
❤❤❤❤❤🎉🎉 ಅಪರ್ಣ ರವರ ಆತ್ಮಕ್ಕೆ ಶಾಂತಿ ದೊರೆತು ಅವರಿಗೆ ಸದ್ಗತಿ ಪ್ರಾಪ್ತಿಯಾಗಲಿ🎉🎉
@kamalanarasimhatumkur39584 ай бұрын
Amazing beauty.she looking young always
@ramisraddi66114 ай бұрын
Super acting in the Masanad hoovu film.
@Sarojagn4 ай бұрын
ನಿಮ್ಮ ನೆರೂಪಣೆ ತುಂಬಾ ನೆನಪು ಆಗುತ್ತೆ 🙏🙏ಓಂ ಶಾಂತಿ
@priya_idea10084 ай бұрын
love u mam❤❤❤
@indiras19474 ай бұрын
🙏💐😥
@manjunathskgowda49314 ай бұрын
ಭಾವ ಪೂರ್ಣ ಶ್ರದ್ಧಾಂಜಲಿ 💐ಮೇಡಂ
@nirmalanekanti33374 ай бұрын
ಮನಸ್ಸಿಗೆ ತುಂಬ ಬೇಜಾರಾಗಿದೆ.
@sudhakarb42034 ай бұрын
She was eligible to padmashree award
@sudhashivananda79764 ай бұрын
ಹಿಂದಿನವರ ಮಾತು ಅರೋಗ್ಯ ವೆ ಭಾಗ್ಯ
@ushamn-n6r4 ай бұрын
ಓಂ ಶಾಂತಿ 🙏
@poojacoorg74714 ай бұрын
ಭಾವಪೂರ್ಣ ಶ್ರದಾಂಜಲಿ
@princerameshh61284 ай бұрын
ಏನೋ ಒಂಥರಾ ನೋವು ಭಾವುಕ😢
@shubhagali58044 ай бұрын
Great 🙏om shanti
@harishgnaraayan14644 ай бұрын
Rip she loved herself. She lived her life beautifully