ಅಪರ್ಣಾ ಗೆಳತಿಯರೊಟ್ಟಿಗೆ ಕಳೆದ ಕೊನೆಯ ಭಾವ ಸಂಜೆ | Aparna Anchor | BR Chaya | Sunitha

  Рет қаралды 939,058

Kannada Pichhar

Kannada Pichhar

Күн бұрын

ಅಪರ್ಣಾ ಗೆಳತಿಯರೊಟ್ಟಿಗೆ ಕಳೆದ ಕೊನೆಯ ಭಾವ ಸಂಜೆ | Aparna Anchor | BR Chaya | sunitha
For More Trending Videos, Face-To-Face Interviews, Reviews & Latest Filmy News;
👉 Kannada Pichhar Official Website: kannadapichhar...
👉 Subscribe us on KZbin: / kannadapichhar
👉 Like us on Facebook: / kannadapichhar
👉 Follow us on Twitter: / kannada_pichhar
👉 Follow us on Instagram: / kannada_pichhar
👉 Follow us on WhatsApp : whatsapp.com/c...
👉 Follow us on Pinterest: / kannadapichhar
👉 Follow us on Sharechat: sharechat.com/...
------------------------------------------------------------------------------------
#kannadapichhar #Aparna, #Cancer, #AnchorAparna, #AparnaIsNoMore, #AnchorAparnaIsNoMore,
------------------------------------------------------------------------------------
Concept & Execution : Praveen Ekantha
Reporting & Programming : Ravee Sasanoor, Kavya Krishnamurthy
Camera : Kiran, Arjun, Santhu Madanahalli , Arun, Harish.v
Editing ‍& Graphics: Mahesh Dev, Uday MS, Shashu Kshatriya
PRO: Sumanth B L
Production : Praveen Ekantha Media Solutions
------------------------------------------------------------------------------------

Пікірлер: 752
@trueadmirer
@trueadmirer Ай бұрын
ಎರಡು ಅದ್ಭುತ ಕೋಗಿಲೆಗಳ ನಡುವೆ ಒಂದು ಸುಮಧುರ ಕನ್ನಡದ ಕಂಪು, ಹೋಗಿ ಬನ್ನಿ ಅಪರ್ಣಾ😢 ಸಮಸ್ತ ಕನ್ನಡಿಗರಿಂದ ನಿಮಗಿದೋ ಭಾವಪೂರ್ಣ ಶ್ರದ್ಧಾಂಜಲಿ 🙏💐
@Shanskumar
@Shanskumar Ай бұрын
ಕನ್ನಡದ ಕೋಗಿಲೆ ಅಪರ್ಣಾ ಅವರಿಗೆ ಭಾವಪೂರ್ಣ ನಮನಗಳು
@rsru8655
@rsru8655 Ай бұрын
😢, Om Shanti🙏
@anilkumarani7418
@anilkumarani7418 Ай бұрын
😭😭😭😭🙏🙏🙏
@kushalkumar2062
@kushalkumar2062 Ай бұрын
👌👍🙏
@navyal5223
@navyal5223 Ай бұрын
😢om Shanti
@poornimasrikanth3077
@poornimasrikanth3077 Ай бұрын
ಅಚ್ಚ ಕನ್ನಡದಲ್ಲಿ ಬಹು ಸ್ವಚ್ಛವಾಗಿ ಮಾತನಾಡುವ ನಗುಮುಖದ ಒಡತಿಗೆ ಭಾವಪೂರ್ಣ ಶ್ರದ್ಧಾಂಜಲಿ🙏🏻🙏🏻
@RIP_Hareesh
@RIP_Hareesh Ай бұрын
😭😭😭😭 ಕನ್ನಡ ಅಂದ್ರೆ ಅಪರ್ಣಾ ಮೇಡಂ😢😭 ನಾನು ಇವರಿಂದಲೇ ಕನ್ನಡ ಕಲಿತದ್ದು😭 ದೂರದರ್ಶನದ ನಿರೂಪಣೆ ಮಾಡ್ತಾ ಇದ್ರೆ ನಾನು ಟಿವಿ ಮುಂದೆ ಕುಳಿತು ಅವರ ಉಚ್ಛಾರಣೆ ಕೇಳುತ್ತಾ ನನ್ನ ಕನ್ನಡ ಸರಿ ಮಾಡಿಕೊಳ್ಳುತ್ತಿದ್ದೆ. 😭 ಕನ್ನಡಕ್ಕೆ ಒಬ್ಬರೇ ಅಪರ್ಣಾ ಮೇಡಂ😭 ಅವರ ಆತ್ಮಕ್ಕೆ ಶಾಂತಿ ಸಿಗಲಿ😭
@jyothidaglur5703
@jyothidaglur5703 Ай бұрын
Only one Varalakshmi ತರ ಕನ್ನಡ ಕಸ್ತೂರಿ ಗೆ ಒಬ್ಬರೇ ಒಬ್ಬರು ಅವರೇ ಅಪರ್ಣ 🙏
@jayashreebs3263
@jayashreebs3263 Ай бұрын
ಯಾವ ಕ್ಷಣದಲ್ಲಾದ್ರೂ ಉಸಿರು ನಿಲ್ಲಬಹುದು ಅಂತ ಗೊತ್ತಿದ್ದರೂ ಎಷ್ಟು ಸಂತೋಷ ದಿಂದ ಜೀವನ ವನ್ನು ಅನುಭವಿಸಿದ್ದೀರಾ, ನಿಮ್ಮ ಧ್ಯರ್ಯ ಕ್ಕೆ ಮೆಚ್ಚಬೇಕು ಅಪರ್ಣ ರವರೇ, ನಿಮ್ಮನ್ನು ಕಳುಹಿಸಿಕೊಡಲು ಮನಸ್ಸಿಲ್ಲ, ಆದರೂ ಕಳುಹಿಸಲೇಬೇಕು, ನಿಮಗೆ ಭಾವಪೂರ್ಣ ವಿದಾಯ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ನಿಮ್ಮ ಕುಟುಂಬ ದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ
@mohil3171
@mohil3171 Ай бұрын
ಸಾವು ಮುಂದೆ ಇದೆ ಅಂತ ಗೊತ್ತಿದ್ದರೂ ನಗತಾ ಇದೀರಿ ಅಲ್ ಮೇಡಮ್ 🙏
@Santhosh_setty
@Santhosh_setty Ай бұрын
@@mohil3171 ಇಂಥ ಭಯಂಕರ ಸ್ಥಿತಿ ಯಾರಿಗಾದ್ರೂ ಎದೆ ಒಡೆಯೋ ಆಟ 🤭🤭🤭
@meenameena5324
@meenameena5324 Ай бұрын
ಎನ್ ಆಗಿತ್ತು ಅವ್ರಿಗೆ😢
@vidyaraj9217
@vidyaraj9217 Ай бұрын
ಶ್ವಾಸಕೋಶದ ಕ್ಯಾನ್ಸರ್
@madeshamahadevaswamy
@madeshamahadevaswamy Ай бұрын
​@@meenameena5324ಕ್ಯಾನ್ಸರ್
@kushalkumar2062
@kushalkumar2062 Ай бұрын
@@mohil3171 👌🙏
@sumanahebbar1528
@sumanahebbar1528 Ай бұрын
ನಿಮ್ಮ ಸುಂದರ ಹಾಡುಗಳ ಮೂಲಕ ಅಪರ್ಣಾ ಅವರ ಕೊನೆಯ ಆಸೆಯನ್ನು ಪೂರೈಸುವುದು ನೋಡಿದರೆ ನಿಮ್ಮಿಬ್ಬರಿಗೆ ಕೋಟಿ ಕೋಟಿ ನಮನೆಗಳು.
@siddeshasiddesha3051
@siddeshasiddesha3051 Ай бұрын
ಬ್ರಹ್ಮ ಬರೆದ ಹಣೆಬರ ಮುಂದೆ ಯಾರು ಇಲ್ಲ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏💐💐💐💐💐😭😭😭😭
@Smithapatil-p9z
@Smithapatil-p9z Ай бұрын
😢ಕೊನೆಯ ದಿನಗಳನ್ನು ಸಹ ಪ್ರೀತಿಯಿಂದ ಅನುಭವಿಸಿದ್ದಿರಾ ಮನದಲ್ಲಿ ಅಚ್ಚಳಿಯದೆ ಉಳಿದ ಸಿರಿಕಂಠದ ಕೋಗಿಲೆಗಳ ಕಲರವ ❤
@bhagyasathish2716
@bhagyasathish2716 Ай бұрын
ನಮ್ಮ ಕಾಲದಿಂದ ಡಿಡಿ ನ್ಯೂಸ್ ನಿಂದ ನೋಡಿ ಕೊಂಡು ಬಂದ ಅಪರ್ಣಾ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ ಅಪರ್ಣಾ ನಿಮಗೆ ನಮ್ಮ ಹೃದಯದಿಂದ ಶ್ರದ್ಧಾಂಜಲಿ 🙏🙏🙏
@hemanthbt
@hemanthbt Ай бұрын
ನಿರೂಪಣಾ ವೃತ್ತಿಗೆ ಘನತೆ, ಗೌರವ ಹಾಗೂ ಗರಿಮೆ ತಂದವರು ಅಪರ್ಣಾರವರು. ಅಗಲಿದ ಅವರ ದಿವ್ಯಾತ್ಮಕ್ಕೆ ಸದ್ಗತಿ ಸಿಗಲಿ. ಓಂ ಶಾಂತಿಃ🙏🏿💐
@anushaprabhakar4929
@anushaprabhakar4929 Ай бұрын
💔
@anushaprabhakar4929
@anushaprabhakar4929 Ай бұрын
Sputavaada kannadada Sundara Manassina niroopaki... Iha lokada vyapara mugisida nimge para lokadalli sukha santhoshagale sigali❤
@pcdgovernance5494
@pcdgovernance5494 Ай бұрын
ಅದೇ ಇವತ್ತಿನ ನಿರೂಪಕಿಯರು ಹೇ... ಹೇ... ಹೇ... ಹೋ... ಹೋ... ಡರ್ ಡರ್ ರ್ ರ್...... ಅನ್ಕೊಂಡು ಅದನ್ನೇ ನಿರೂಪಣೆ ಅಂತ ತಿಳ್ಕೊಂಡಿದ್ದಾರೆ.
@umab.1002
@umab.1002 Ай бұрын
😢
@yogishyogish8652
@yogishyogish8652 Ай бұрын
ಅಬ್ಬಾ 😢😢😢ಮೈ ಜುಮ್ ಅಂದಿತು 😢😢ತನ್ನ ಸಾವು ಖಚಿತ ಅಂತ ಗೊತ್ತಿದ್ದರೂ ಇಷ್ಟೊಂದು ಖುಷಿಯಾಗಿ ಗೆಳತಿಯರ ಜತೆಗೆ ಮಾತನಾಡುತ್ತಾ ಇರುವ ಅಪರ್ಣಾ ನಿಜಕ್ಕೂ ಎಷ್ಟು ಸ್ಥಿತಪ್ರಜ್ಞೆ ಉಳ್ಳವರು ಎಂದು ಗೊತ್ತಾಗುತ್ತೆ 🙏🙏🙏ತಾಯಿ ಭುವನೇಶ್ವರಿಯ ಕಂದಮ್ಮ 🙏ಸ್ಪಷ್ಟ ಉಚ್ಚಾರದ ನಿರೂಪಣೆ ಮಾಡುವ ಅಪರ್ಣಾ ಅವರು ಕನ್ನಡದ ಆಸ್ತಿ 👍👍👍ದೂರದರ್ಶನ ಚಂದನದಲ್ಲಿ ಅವರು ಇರುವಾಗಲೇ ನೋಡಿದ್ದೇನೆ 👏👏ಅವರಿಗೆ ವಯಸ್ಸು ಆದದ್ದೇ ಗೊತ್ತಾಗುತ್ತಿರಲಿಲ್ಲ 🙏🙏ಮಜಾಟಾಕೀಸ್ ನಲ್ಲಿ ಅವರು ನಗದೇ ಉಳಿದೆಲ್ಲರನ್ನೂ ನಗಿಸುತ್ತಾ ಇದ್ದುದು lಈಗಲೂ ನೆನಪಿದೆ 😭😭ನಗುತ್ತಲೆ ಇದ್ದು ಇಂತಹ ಒಂದು ಕಾಯಿಲೆ ಬಂದರೂ ಹೆಚ್ಚು ಜನರಿಗೆ ಗೊತ್ತೇ ಇರಲಿಲ್ಲ 😢😢ಕಾಲನ ಕರೆಗೆ ಓಗೊಟ್ಟು ನಮ್ಮಿಂದ ಬಹುದೂರ ಸಾಗಿದ ಅಪರ್ಣಾ ಮೇಡಂ 👏👏ನಿಮಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ 😭😭😭ಕನ್ನಡ ಮಣ್ಣಲ್ಲೇ ಹುಟ್ಟಿಬನ್ನಿ ಇನ್ನೊಮ್ಮೆ 😭😭😭😭😭😭😭😭😭👏👏🙏
@sudhamani5343
@sudhamani5343 Ай бұрын
ಕನ್ನಡದ ನಿರೂಪಣೆಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ತಾವು ಸುಲಲಿತ ಕನ್ನಡದಲ್ಲಿ ಮಾಡುತ್ತಿದ್ದ ನಿರೂಪಣೆ ಅದ್ಭುತವಾಗಿರುತಿತ್ತು. ಮತ್ತೆ ಇಲ್ಲೇ ಈ ಕನ್ನಡ ನಾಡಲ್ಲೇ ಹುಟ್ಟಿಬನ್ನಿ ಭಾವಪೂರ್ವ ಶ್ರದ್ಧಾಂಜಲಿಯೊಂದಿಗೆ ನನ್ನ ನಮನ.
@divyashreedaya6330
@divyashreedaya6330 Ай бұрын
ತುಂಬಾ ಬೇಜಾರಾಗ್ತಿದೆ... ಮಜಾ talkies ಲ್ಲಿ ನಾನೂ ಅವ್ರ ದೊಡ್ಡ ಫ್ಯಾನ್... 😓😓😓😭😭😭😭ನಿಮಗಿದೋ ಭಾವ ಪೂರ್ಣ ಶೃಂದ್ದಾಂಜಲಿ 🙏🙏🙏😭😭😭
@sujathamg5427
@sujathamg5427 Ай бұрын
ಅದ್ಭುತ ಗೆಳತನ, ಅದ್ಭುತ ಸ್ನೇಹ, ಅದ್ಭುತ ಗಾಯನ, ಅದ್ಭುತ ಪ್ರೀತಿ, ಅದ್ಭುತ ಒಡೆತನ ಸದಾ ನಮ್ಮ ನೆನಪಿನಲ್ಲಿ!!!
@Akaankshagowda
@Akaankshagowda Ай бұрын
ಕೊನೆಯ ಪ್ರಣಾಮ‌ ಅರ್ಪಣೆ ಆ ಶುಧ್ಧ ಕನ್ನಡಕೆ ಅದ ನುಡಿದ ತಾಯಿಗೆ 😥🙏🕊🌍
@a.shivannagowda8066
@a.shivannagowda8066 Ай бұрын
ಅತ್ಯದ್ಭುತ ಕಂಠ ಸಿರಿ,ಕನ್ನಡದ ಸ್ವಚ್ಛ ಉಚ್ಚಾರ ,ಅಧ್ಬುತ ನಟನೆ ಒಳ್ಳೆಯ ಗುಣ,ಸ್ವಭಾವ ಇರುವ ಕಲಾವಿದೆ ಅಪರ್ಣಾ ರವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ.
@bhagyarekha6529
@bhagyarekha6529 Ай бұрын
ಈ ರೀತಿ ಹೇಳುವುದನ್ನು ಕೇಳಲು ಕಠಿಣ ಅನ್ನಿಸುತ್ತೆ, ಈ ರೀತಿ ಹೇಳುತ್ತಾ ಇರುವುದಕ್ಕೆ ಎಲರ ಕ್ಷಮೆ ಇರಲಿ. ಇಂಥ ಸಾವಿಗೆ ಅದೃಷ್ಟನು ಇರಬೇಕು. ಒಳ್ಳೇಯ ವ್ಯಕ್ತಿಗೆ ಒಳ್ಳೆಯ ಸಾವು. ಆದ್ರೂ ಅವರು ನೋವು ಅನುಭವಿಸಿದ್ದಾರೆ. ಅದಕ್ಕಾಗಿ ಬೇಸರವಾಗುತ್ತೆ. ದೇವರು ಅವರ ಆತ್ಮಕ್ಕೆ ಶಾಂತಿ ದಯಪಾಲಿಸಲಿ. 🙏
@gurughorpade2845
@gurughorpade2845 Ай бұрын
She is one of Diamond kohinoor of the nation
@rathnashetty5743
@rathnashetty5743 Ай бұрын
ಅದ್ಭುತ ಕನ್ನಡ ಪ್ರತಿಭೆ ನಮ್ಮ ಸ್ವಚ್ಛ ಕನ್ನಡತಿ ಅಪರ್ಣ ಅವರಿಗೆ ನನ್ನ ಹೃದಯ ಪೂರ್ವಕ ನಮನಗಳು 🙏🙏🙏
@banashankarilk9762
@banashankarilk9762 Ай бұрын
ಗೆಳೆತಿಯರು ಅಂದ್ರೆ ಹೀಗಿರಬೇಕು, ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ
@-fs1hx
@-fs1hx Ай бұрын
Entha ವ್ಯಕ್ತಿತ್ವ ಎಂಥ ಭಾಷಾ ಹಿಡಿತ big loss for kannadigas om shanthi i really cried after i watch this
@ParimalaArun
@ParimalaArun Ай бұрын
ಇಂಪಾದ ಮಧುರವಾದ ಹಾಡು ಕೇಳಿ ಮನ್ನಸ್ಸಿಗೆ ನವಚ್ಯತನ್ಯ ಸಿಗ್ತು... ಅಪರ್ಣ ಅವರಿಗೆ ನೋಡದೆ ತುಂಬಾ ದಿನಗಳಾಗಿದ್ದವು...ಮೂರು ಜನರ ಸಾಮ್ಯ ನೋಡಿ ಖುಷಿ ಆಯಿತು...👌👌🌹
@agasthya.
@agasthya. Ай бұрын
ಮೆಟ್ರೋದಲ್ಲಿ ಕೇಳುತ್ತಿದ್ದ ಆಧ್ವನಿ ದಯವಿಟ್ಟು ಬಾಗಿಲಿನಿಂದ ಸ್ವಲ್ಪ ದೂರ ನಿಲ್ಲಿ ಅನ್ನುವ ಆ ಸ್ವರ ಇನ್ನೂ ಅಂತ್ಯ😢
@ganeshanand5956
@ganeshanand5956 Ай бұрын
ಇವತ್ತು ನೀವು ನಾಳೆ ನಾವು, ಎಲ್ಲರು ಹೋಗಲೇಬೇಕು
@prameelas944
@prameelas944 Ай бұрын
ತುಂಬಾ ದುಃಖದ ವಿಷಯ ಕನ್ನಡ ಕಂಡ ಅಪರೂಪದ ತಾರೆ ನೀವು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏🏻💐
@vinayn7526
@vinayn7526 Ай бұрын
Very disappointed News,,, Miss you Aparna mam... I hear your voice all the time in metro.
@leenatellis4614
@leenatellis4614 Ай бұрын
ಛೇ ಎಂಥಾ ವಿಪರ್ಯಾಸ. ಮುಂದೆ ಸಾವು ಇದೆ ಎಂಬುದೇ ಗೊತ್ತಿಲ್ಲ. ಆದರೂ ಸಂತೋಷ ದಿಂದ ಕಳೆದ ಗಳಿಗೆ. ಅಪರ್ಣ ಅವರೆ ನಿಮಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ❤❤❤
@manikarnikab.t.nolastname6160
@manikarnikab.t.nolastname6160 Ай бұрын
She was great & unique in whatever she did. Her anchoring was unmatched. Avarige avare sarisati. Her noble bearing & personage is highly respected. Miss you deeply. Bhavapoorna shraddhanjali🙏🙏🙏🙏🙏
@MaryMary-lf2om
@MaryMary-lf2om Ай бұрын
ನಮ್ಮ ಕರ್ನಾಟಕ ಕ್ಕೆ ಏಕಯ್ಕ ಕನ್ನಡ ಸ್ಪಷ್ಟ ವಾಗಿ ಮಾತನಾಡುವುದು ಅಪರ್ಣ ಮೇಡಂ ಒಬ್ಬರೇ ನಿಮಗೆ ನನ್ನ ಭಾವಪೂರ್ವ ಶ್ರದಾಂಜಲಿ ಅರ್ಪಣೆ. ಮೇಡಂ 💐🙏🏻.
@ankithhegde5666
@ankithhegde5666 Ай бұрын
ಆತ್ಮಕ್ಕೆ ಸಾವಿಲ್ಲ, ಓಂ ಶಾಂತಿ❤
@ashwathmanjunathshet4119
@ashwathmanjunathshet4119 Ай бұрын
Missing u mam, great legend 😢
@shobhanransinghe3925
@shobhanransinghe3925 Ай бұрын
Can't believe, we used to hear her voice every single day in the metro Bengaluru.
@shalinijoshi5594
@shalinijoshi5594 Ай бұрын
ಇದುನಿಜವಾದ ಅಬ್ದುತ ಜೀವನ ಮತ್ತು ಸ್ನೇಹ😢
@rukminiatnurkar14
@rukminiatnurkar14 Ай бұрын
A very heart touching vedio.beautyful life led by a pure soul Aparna RIP
@happyhomegardenasha
@happyhomegardenasha Ай бұрын
Wow super voice memories rip aparna always u ll be in kannadigas heart ❤❤❤❤❤
@user-qf3bj5bq7g
@user-qf3bj5bq7g Ай бұрын
ನಿಮ್ಮ ಅದ್ಭುತ ಸ್ಪಷ್ಟ ಕನ್ನಡ ಉಚ್ಚರಣೆ ನಿಮ್ಮ ಜೀವನ ಪ್ರೀತಿಗೆ ಶರಣು 🙏🙏🙏 ಹೋಗಿ ಬನ್ನಿ ಅಪರ್ಣ, ಸುಮಾರು 32 ವರ್ಷದಿಂದ ನಿಮ್ಮ ಧ್ವನಿ ಕೇಳಿದ ನಾನು ಇನ್ನು ನಿಮ್ಮ ಧ್ವನಿ ಕೇಳಲು ಸಾಧ್ಯವಿಲ್ಲವಲ್ಲ ಎನ್ನುವ ನೋವು ಭಾದಿಸುತ್ತೆ 😂
@veereshg8097
@veereshg8097 Ай бұрын
ವಾww... 🫶🫶🫶.. Lovely birds of friends ❤️❤️❤️❤️❤️
@santhoshkumar4694
@santhoshkumar4694 Ай бұрын
Oh God 😔 ನಂಬಲಸಾಧ್ಯ... ಕನ್ನಡ ವನ್ನು ಯಾವ ರೀತಿಯಲ್ಲಿ ಸುಸ್ಪಷ್ಟವಾಗಿ ಮಾತಾಡಬೇಕು, ಕನ್ನಡವೇ ಸುಂದರ ಅದನ್ನು ನಿಮ್ಮ ಬಾಯಿಯಿಂದ ಕೇಳೋದು ಅಂದ್ರೆ ಅಬ್ಭಾ ಇನ್ನೂ ಸುಂದರ.. ನಿಮ್ಮ ಮಸಣದ ಹೂವು ಚಿತ್ರದ "ಯಾವ ಕಾಣಿಕೆ ನೀಡಲಿ ನಿನಗೆ" ಹಾಡು ನನ್ನ favourite ನಲ್ಲಿ ಒಂದು.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏😭😭😭
@vedadixit8962
@vedadixit8962 Ай бұрын
Om shanti 🌹🙏
@veenapotadar5437
@veenapotadar5437 Ай бұрын
ಅಪರ್ಣ ಮೇಡಂ ನಿಮ್ಮ ಸುಮಧುರ ಮಾತುಗಳು ತುಂಬಾ ಕೇಳೋದಕ್ಕೆ ಸುಮಧುರವಾಗಿರುತ್ತದೆ ನಿಮ್ಮ ಮಾತುಗಳಿಂದ ನಮಗೆ ಸ್ಪೂರ್ತಿದಾಯಕವಾಗಿದೆ ನಮ್ಮನ್ನಗಲಿ ಹೋಗ್ತಾ ಇದ್ದೀರಾ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಮತ್ತೆ ಹುಟ್ಟಿ ಬನ್ನಿ😭😭😭😭😭😭💐🙏🙏
@user-gz4tf9sy4j
@user-gz4tf9sy4j Ай бұрын
ತುಂಬಾ ದುಃಖದ ವಿಷಯ 😢
@Ramnaik1691
@Ramnaik1691 Ай бұрын
ಮಿಸ್ ಯು ಹೋಗಿ ಬನ್ನಿ amma💐💐😭😭
@prashantilalashettar8288
@prashantilalashettar8288 Ай бұрын
Sir I have seen aparna madam from child hood onwards chitra manjare program she use to conduct nicely I am remembering that day s madam was conducting Nice program in Olden days she is the best anchor
@user-pt9we8iq5t
@user-pt9we8iq5t Ай бұрын
Miss you mam, swachha kannada da swar sarswati talking queen angel God bless you om shanti 💐💐😭🙏
@flaviafernandes3747
@flaviafernandes3747 Ай бұрын
😂❤
@VishwanathR-h8b
@VishwanathR-h8b Ай бұрын
ನಿಜವಾಗಲೂ ಎಲ್ಲೂ ಸಿಗದ ಕಲೆ. ಅದ್ಭುತವಾದ ಗಾಯನ ಒಂದು ಕ್ಷಣ ಕಳೆದೆಹೋದೆ
@veenaumesh9390
@veenaumesh9390 Ай бұрын
Shes soo good ..i love br chaya voice Kannada eshtu chenagi mathadoru..RIP ..Aparna mam..
@chittyp6295
@chittyp6295 Ай бұрын
Soo wonderful singer’s 🙏🙏Aprna mam nimma ur confident words 🙏salute to u mam 🙏
@umaprakashkv
@umaprakashkv Ай бұрын
ಕನ್ನಡದ ಕಂಚಿನ ದನಿಯೊಂದು ನಿರಂತರ ಮೌನಕ್ಕೆ ಜಾರಿತು.... ಪ್ರೀತಿಯ ಅಪರ್ಣ ನಿಮಗೆ ಭಾವ ಪೂರ್ಣ ವಿದಾಯ 😢
@ConfusedBeagle-vu1kb
@ConfusedBeagle-vu1kb Ай бұрын
Aparna ji.... Ur a great warrior, knowning the future.... Always 😊 on your face, with heavy heart I say Aparna ji RIP 🙏
@ratanbijoor6451
@ratanbijoor6451 Ай бұрын
ಕನ್ನಡದ ಸುಮಧುರ ಧನಿಯೊಂದು ಮೌನಕ್ಕೆ ಜಾರಿದೆ.. ಇನ್ನು ಕೇಳಲು ಸಿಗದ ಸುಂದರ, ಸೌಮ್ಯ, ಇಂಪಾದ ಆ ಸ್ವರ ಮಾಧುರ್ಯ ವು ಇನ್ನು ನೆನಪು ಮಾತ್ರ.. 😢 🙏 ಓಂ ಶಾಂತಿ 🙏
@spacetime4262
@spacetime4262 Ай бұрын
ನಿಮ್ಮ ಕಾಯ ಅಗಲಿದೆ ಹೊರತು ನಿಮ್ಮ ಮಾತು, ಧ್ವನಿ,ನಿಮ್ಮ ಕನ್ನಡ ,ನಿಮ್ಮ ಸೇವೆ ಚಿರವಾಗಿ ಉಳಿಯಲಿದೆ ಈ ನಾಡಲ್ಲಿ..ನಿಮ್ಮ ಸ್ವರ್ಗದ ಪಯಣ ಸುಖಕರವಾಗಿರಲಿ.
@vanishreekedlaya2274
@vanishreekedlaya2274 Ай бұрын
ನಿಮ್ಮ ಕಂಠ ನಾ ಮರೆಯಲಾರೆ. ಅದ್ಬುತ. ನಿಮಗಿದು ಭಾವ ಪೂರ್ಣ ಶ್ರದ್ಧಾಂಜಲಿ 🙏🙏🙏
@chayalkanth7216
@chayalkanth7216 Ай бұрын
ಕನ್ನಡತಿ ಅದ್ಭುತ ನಿರೂಪಕಿ ಅಪರ್ಣ ಅವರಿಗೆ ಭಾವಪೂರ್ಣ ನಮನಗಳು 😢🙏🏻💐
@sripadkulkarni
@sripadkulkarni Ай бұрын
❤😢 I clearly remember I was in 1st standard when I started watching TV in 1990, I use to wait for Aparna ma’am’s announcement on which movie would be telecasted on TV, now my daughter is in 1st standard and I must say that Aparna ma’am never got old… we love her and it shall remain that way forever.. you have done your job ma’am rest well… ❤️❤️🙏🏼
@basavarajabasava3510
@basavarajabasava3510 Ай бұрын
ಮೇಡಂ ಆ ಅಪರ್ಣರ ಆ ಆತ್ಮ ನಿಮ್ಮೊಂದಿಗೆ ಕಳೆದ ಈ ಸಂತಸಮಯ ಕ್ಷಣವನ್ನು ಮರೆಯದೆ ಮತ್ತೊಮ್ಮೆ ಆ ಜಾಗಕ್ಕೆ ಬಂದಿರುತ್ತೆ 👍👍ಇದು ನಿಜ್ವಾಗ್ಲೂ ಸತ್ಯ ☝️
@Rekhakitchen780
@Rekhakitchen780 Ай бұрын
Om shanti
@ManjunathBM-ch9hb
@ManjunathBM-ch9hb Ай бұрын
👍👍👍👍👍❤️❤️❤️🌹🌹🌹👌👌👌. Namma. Aapprrna... 🙏🙏🙏
@BTSRoyaqueen17889
@BTSRoyaqueen17889 Ай бұрын
She was super and kind girl😢😔💔
@roopaamroopaam2310
@roopaamroopaam2310 Ай бұрын
ನಿಮ್ಮಂಥ ಸುಂದರ ಅನುಭವ ಇರುವ ವ್ಯಕ್ತಿ ಯನ್ನ ಕಲ್ಕೋಬಿಟೀವಿ❤❤❤
@shrutiparamesh3034
@shrutiparamesh3034 Ай бұрын
ಸ್ನೇಹಿತೆಯರು ಹೀಗಿರಬೇಕು.... ಅವರ ಕೊನೆ ದಿನಗಳಲ್ಲಿ ಅವರ ಜೊತೆಗಿರುವುದು ನೀವು ಮಾಡಿರೋ ಅದ್ಭುತ ಕೆಲಸ.....
@malathij5431
@malathij5431 Ай бұрын
Very good vedio, but very sad loosing Aparna mam. 😭😭I am speechless😭😭😭
@lakshmiravichandra7889
@lakshmiravichandra7889 Ай бұрын
ಮತ್ತೊಮ್ಮೆ ಹುಟ್ಟಿ ಬನ್ನಿ... ಮತ್ತೆ ನಿಮ್ಮನ್ನು ನೋಡಬೇಕೆಂದು ಕನ್ನಡ ಭಾಷೆ ಕಾಯುತ್ತಿದೆ ನಿಮಗಾಗಿ.. ❤🙏🙏🙏
@user-tp1fw7ig8g
@user-tp1fw7ig8g Ай бұрын
ತಾಯೀನೇ ಕಳ್ಕೊಂಡು ಅಷ್ಟೂ ನೋವು ಆಗ್ತಿದೆ ತಾಯಿ ಭಾವಪೂರ್ಣ ಶ್ರದಾಂಜಲಿ 🙏🙏🙏
@kalpanaharikumarbhavageeth2402
@kalpanaharikumarbhavageeth2402 Ай бұрын
ಅಪರ್ಣಾ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ
@vasanthar4533
@vasanthar4533 Ай бұрын
Truly ma'am.. I just recall the kannada channel which started on Rajotsava day on Doordarshan days.. You were the first Anchor those days.... Our Kannada Gem neevu.. Miss you Ma 🙏🙏🙏
@sangonsj
@sangonsj Ай бұрын
😢😢😢😢😢 so painful Amma nimmana miss madkotidivi anno novu bitre no words 😢😢😢😢 om santi nimma atmake samthi matte ha devru nimge dirgyasu,arogya kottu huttisli namma kannadambeya madillali
@meghanac6128
@meghanac6128 Ай бұрын
❤wawoo with the best ppl always remembered for her classy style
@ayshu5655
@ayshu5655 Ай бұрын
Rest in peace aparna maam.....she is pride of the kannadigas...❤❤❤
@manjular4743
@manjular4743 Ай бұрын
🙏💚 ever green aprna voice 🙏😭 we miss u. as a family member
@venkatesh.mvenkatesh.m1603
@venkatesh.mvenkatesh.m1603 Ай бұрын
ನಿಮ್ಮ ಧ್ವನಿ ಕರುನಾಡಿನ ಮನಮನದಲ್ಲಿ ಮೊಳಗುತ್ತಿರಲಿ❤❤❤
@parvathibs3034
@parvathibs3034 Ай бұрын
Good Friend's.Great Mam.Aparna Mam Kannadigara ❤️ dalli Sadaa Sasvatha.💐💐🙏🙏
@leenafrancis6244
@leenafrancis6244 Ай бұрын
Wow supperb song's miss you Aparna mam
@shwethas8890
@shwethas8890 Ай бұрын
Mathe gothagthilla madam niu devara magalu ❤😢😢
@sujathashenoy4641
@sujathashenoy4641 Ай бұрын
Serious roles as well as emotional roles in movies and comedy in TV apart from good pure kannada anchoring from Aparna madam cannot be matched ever 😢
@artbynamitha6590
@artbynamitha6590 Ай бұрын
Beautiful songs and expressions ❤
@vishu7691
@vishu7691 Ай бұрын
ever smiling and good human being, sad to loose her and avara mathe muthu
@GeethaShalini-xr9hi
@GeethaShalini-xr9hi Ай бұрын
ಸೂಪರ್ ಮೇಡಂ ನೀವು ಎಷ್ಟು ಖುಷಿ ಯಾಗಿ ಇದ್ದೀರಾ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ನಿಮಗೆ 🙏
@AnitaAnu-sd7mi
@AnitaAnu-sd7mi Ай бұрын
Really miss u mam ur are the best and strong woman❤
@rajendrakannada9797
@rajendrakannada9797 Ай бұрын
ಕೋಗಿಲೆಗಳ‌ ಸಂಗಮ.. ವಿಡಿಯೋ ಚೆನ್ನಾಗಿದೆ..
@MohankumarimMohankumarim
@MohankumarimMohankumarim Ай бұрын
ಪ್ರತೀ ವರ್ಷ ಜನವರಿ 26, ಆಗಸ್ಟ್ 15, ರಂದು ಪೋಲಿಸ್ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾಣಿಕ್ಷಾ ಪೆರೇಡ್ ಗ್ರೌಂಡ್ ನಲ್ಲಿ ಇವರ ಧ್ವನಿ ನಮ್ಮೂಲ್ಲರ ಕಿವಿಗೆ ಮಧುರವಾಗಿ ಕೇಳುತಿತ್ತು ಇನ್ನೂ ಮುಂದೆ ಆ ಅವಕಾಶವನ್ನು ನಾವು ಕಳೆದು ಕೊಂಡಿದ್ದೇವೆ ಕರ್ನಾಟಕ ಪೋಲಿಸ್ ಅಧಿಕಾರಿ ಸಿಬ್ಬಂದಿಗಳ ವರ್ಗದವರಿಂದ ನಿಮಗೆ ಹೃದಯಪೂರ್ವಕ ಅಭಿನಂದನೆಗಳು ಆ ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ 💐😔😢
@rajeev340
@rajeev340 Ай бұрын
😭😭😭😭ಅಪರ್ಣ ಮೇಡಂ 🙏🙏🙏 1:39
@nagaraja6783
@nagaraja6783 Ай бұрын
We miss u Aparna mam😢
@kanasukanasu5450
@kanasukanasu5450 Ай бұрын
Savu mundeidru adannu naguvinalle welcome madoke elrindanu sadya illa medum. Miss u.
@manjunathhp708
@manjunathhp708 Ай бұрын
ಕನ್ನಡದ ನಿರೂಪಣೆಗೆ ಹೊಸ ಕಳೆ ಕೊಟ್ಟು ಅಪರ್ಣ ರವರಿಗೆ ಹೃತ್ಪೂರ್ವಕ ವಂದನೆಗಳು 🙏🏻🙏🏻🙏🏻🙏🏻🙏🏻🙏🏻🙏🏻... ನಿಮ್ಮ ಅಗಲಿಕೆ ನಮ್ಮಗೆ ಮತ್ತು ಕನ್ನಡಕೆ ನಷ್ಟ, ತುಂಬಾ ನೋವಾಗಿದೆ 😭😭😭😭
@user-xl6eh4us4n
@user-xl6eh4us4n Ай бұрын
Yellarigu Parichitharaadha ANCHOR APARNA Nimma Dhiyaathmakke DEVARU Chira Shaanthi Karunisali "OM SHAANTHI.🎉🙏🙏🙏🎉😢😢😢
@vasanthanagaraj4890
@vasanthanagaraj4890 Ай бұрын
ಖ್ಯಾತ ನಿರೂಪಕಿ ಅಪರ್ಣ, ಸೊಗಸಾದ ಕನ್ನಡ ಮಾತಾಡುತ್ತಿದ್ದರು, ಕನ್ನಡದ ಕಂಪು ಅಪರ್ಣಾ, ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ 😢🌹🌹🌹🌹🌹
@Santhosh_setty
@Santhosh_setty Ай бұрын
ಇದೆಂಥ ಭಯಂಕರ ವಿಧಿ ಆಟ , ಕೇಳೋಕೆ ಬೇಡ 😢😢😢
@sandhyam6540
@sandhyam6540 Ай бұрын
Very sad news davaru avara athamakka shanthi needsle
@ananthanagnarayanarao1700
@ananthanagnarayanarao1700 Ай бұрын
ಬಾರಿ ದುಃಖದ ವಿಷಯ. ಹೆಮ್ಮೆಯ ಕನ್ನಡತಿ.
@prabhakart999
@prabhakart999 Ай бұрын
Miss you so sad rip 💐💐💐💐💐💐
@Jaibheem105
@Jaibheem105 Ай бұрын
ಎಲ್ಲೂ ಹುಡಕುವ ಮುನ್ನ ಎಲ್ಲವನ್ನ ಅನುಭವಿಸಿದ ನೀವೇ ಧನ್ಯ ನಿಮಗೆ ಜೊತೆಯಲ್ಲಿ ನಿಂತ ನಿಮ್ಮ ಸ್ನೇಹಿತರೆಗೇ ನನ್ನ ನಮನ ನಿಮ್ಮ ಆತ್ಮಕ್ಕೆ ಚಿರಶಾಂತಿ ದೊರಕಲಿ ಅಪರ್ಣ ಮಾಡೆಮ್ 😢😢😢😢💐💐💐💐
@malathihiremani580
@malathihiremani580 Ай бұрын
Om Shanti 😢😢🙏🙏🙏😢😢ur really great madam ❤ kannada Andre niu ❤niu Andre kannada ❤nim athakke Shanti sigali madam 🙏
@power2753
@power2753 Ай бұрын
Miss u mam.. 🙏🙏🙏
@sharadajayagovind7422
@sharadajayagovind7422 Ай бұрын
Great artist and a brave human being
@user-df4wx3pt8x
@user-df4wx3pt8x Ай бұрын
🎉ಅಧ್ಬುತ ಕನ್ನಡತಿಗೆ ಭಾವಪೂರ್ಣ ಶ್ರದ್ಧಾಂಜಲಿ
@govindrajpoojari1257
@govindrajpoojari1257 Ай бұрын
ಸ್ವಚ್ಛ ಕನ್ನಡತಿ ಅಪರ್ಣ ಅವರಿಗೆ 🙏🙏🙏
@basavarajmariyappa6857
@basavarajmariyappa6857 Ай бұрын
ಭಾವಪೂರ್ಣ ಶ್ರದ್ಧಾಂಜಲಿ💐💐
@ShaliniSathis
@ShaliniSathis Ай бұрын
"ಸ್ವಚ್ಛ ಕನ್ನಡದ ಅಪೂರ್ವ ಸಂಗಮವೇ ಅಪರ್ಣ ಮೇಡಮ್"... ನಿಮಗಿದು ಸಾವಿರ ಸಾವಿರ ವಂದನೆಗಳು.... ಮತೊಮ್ಮೆ ಕನ್ನಡ ನಾಡಲ್ಲೇ ಹುಟ್ಟಿ ಬನ್ನಿ... ಓಂ ಶಾಂತಿ ಮೇಡಮ್ 💔💔💔😭😭😭🙏🙏
@renukalakkapRR
@renukalakkapRR Ай бұрын
Miss you aparna mam
@tonysoprano2455
@tonysoprano2455 Ай бұрын
our senior in KECS school,kumara park she used to teach pooja shlokas.
@RashShetty
@RashShetty Ай бұрын
ತುಂಬ ನೋವಾಗುತ್ತಿದೆ ಎಂತ ವ್ಯಕ್ತಿತ್ವ ಅಮ್ಮ ನಿಮ್ಮದು rip medum ❤😢
@user-hm1kf4mo4n
@user-hm1kf4mo4n Ай бұрын
Apprna aavara aatmaka shanti seegali🙏🏿🙏🏿🙏🏿🙏🏿🙏🏿
Underwater Challenge 😱
00:37
Topper Guild
Рет қаралды 47 МЛН
Dad gives best memory keeper
01:00
Justin Flom
Рет қаралды 20 МЛН
When you discover a family secret
00:59
im_siowei
Рет қаралды 34 МЛН
SCHOOLBOY. Мама флексит 🫣👩🏻
00:41
⚡️КАН АНДРЕЙ⚡️
Рет қаралды 6 МЛН
Majaa Talkies - Shorts 389
6:25
Colors Kannada
Рет қаралды 434 М.
Underwater Challenge 😱
00:37
Topper Guild
Рет қаралды 47 МЛН