ಇವರು ಇನ್ನಾ 4 ತಾಸು ಮಾತಾಡಿದ್ರೂ ಬೇಜಾರು ಆಗೋಲ್ಲ🙏

  Рет қаралды 1,182,317

BISI UTADA BALAGA

BISI UTADA BALAGA

Күн бұрын

Follow me on 👇
WhatsApp : whatsapp.com/c...
Instagram : ...
Facebook : www.facebook.c...
Telegram : t.me/bisiutada...
Telegram name : Bisi Utada Balaga
......................................................................
CONTACT 👇
Business/Promotion Query
Gmail : bisiutadabalaga@gmail.com

Пікірлер: 983
@maheshnp4052
@maheshnp4052 10 ай бұрын
ನಿಮ್ಮ ಮಾತುಗಾರಿಕೆ ಹಾಗೂ ಕೌಶಲ್ಯಕ್ಕೆ ನನ್ನ ಹೃತ್ಪೂರ್ವಕ ನಮನಗಳು ಗುರುಗಳೇ.🎉
@manappabadiger8225
@manappabadiger8225 9 ай бұрын
ಈ ಮಹಾ ಜ್ಞಾನಿಯ ಭಾಷಣ ಕೇಳುತಾ ಹೋದಂತೆ ಇನ್ನೂ ಹೇಳಬೇಕೆನಿಸುತ್ತಿದೆ. ಎಷ್ಟು ಪುಸ್ತಕಗಳನ್ನು ಓದಿ ರಬಹುದು.ಇವರನ್ನು ಕನ್ನಡ ಶಬ್ದಕೋಶ ಎಂದು ಕರೆಯಬಹುದಲ್ಲವೆ.ಅದಕ್ಕೆ ಇವರನ್ನು ಜ್ಞಾನಿ ಎಂದು ಕರೆಯಬೇಕೆಂದು ನಿಸುತ್ತದೆ.ಸರ್.
@aekulkarni
@aekulkarni Жыл бұрын
ಧನ್ಯ ಧನ್ಯ ಕನ್ನಡಾಂಬೆ ಇಂಥ ಗುರುಗಳನ್ನು ಪಡೆದವಳು ನೀನೇ ಧಾನ್ಯ ನಿಜವಾಗಲೂ ಇಂಥ ಪ್ರತಿಭಾವಂತ,ಪ್ರಜ್ಞಾವಂತ ಶಿಕ್ಷಕರು ಕೇವಲ ಪ್ರತಿ ಶಟ 10 ಇದ್ದರೂ ನಮ್ಮಕರ್ಣತಕದ ವಿದ್ಯಾರ್ಥಿ ಗಳು ಜಗತ್ತಿನಾದ್ಯಂತ ಅಧಿಕಾರಸ್ತರಗಿ ಮೆರೆಯುತ್ತಾರೆ, ನಿಮಗೆ ಶರಣು
@sanjeevap4913
@sanjeevap4913 Жыл бұрын
Good motivational speech
@veereshhiremath3181
@veereshhiremath3181 11 ай бұрын
ಇಂತಹ ಕನ್ನಡಾಂಬೆಯ ಪುತ್ರ ಅದ್ಭುತ ಮಾತುಗಾರ, ವಿಮರ್ಶಕಾರ ನಿಮ್ಮನ್ನ ಹೆತ್ತ ತಂದೆ ತಾಯಿಗಳಿಗೆ ಹಾಗೂ ತಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ ಈ ನಾಡಿನ ಚಿಲುಮೆಯ ಆಸ್ತಿ ಸರ್ ತಾವು 💐🙏
@mohansalian2837
@mohansalian2837 8 ай бұрын
Eegina kalla rajakarani galige Nimma bhasana vannu Keli adarante nadeuva gnana avarige barali enndu bhagvanthanalli Nanna hrudaya thumbida prarthane,
@INagarabetta
@INagarabetta 6 ай бұрын
Dhannyavadagalu.😂😂😂😂
@s.ksubedar8175
@s.ksubedar8175 Жыл бұрын
ನಿಮ್ಮ ಮಾತು ಕೇಳಿದ್ರೆ ಮೈ ಜುಮ್ ಎಂದು ರೋಮಾಂಚನಗೋಳ್ಳುತ್ತದೆ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್. 🙏🙏🙏🙏
@ಕಾಳಿಕಾಂಬಶಿರಸಂಗಿಕಬಡ್ಡಿಟೀಮ್
@ಕಾಳಿಕಾಂಬಶಿರಸಂಗಿಕಬಡ್ಡಿಟೀಮ್ Жыл бұрын
The most inspiring & motivating speech ಒಂದು ದಿನ ಬರುತ್ತೆ ಬಂದೆ ಬರುತ್ತೆ ತಾಳ್ಮೆ. ಶ್ರಮ. ಆತ್ಮ ವಿಶ್ವಾಸ. ನಿತ್ಯ ನಿರಂತರ ಇರಲಿ. ಗೆಲುವು ನಿಮ್ಮದೆ 🔥💪
@VinayakDhavali-yd7ox
@VinayakDhavali-yd7ox 8 ай бұрын
ಬಹಳ ಚೆನ್ನಾಗಿ ಎಲ್ಲರಿಗೂ ತಿಳಿಯುವ ಹಾಗೆ ಮಾತನಾಡುತ್ತೀರಿ ತುಂಬಾ ಧನ್ಯವಾದಗಳು ಶುಭದಿನ ಸರ್ವರಿಗೂ ಒಳಿತಾಗಲಿ ಎಲ್ಲರಲ್ಲೂ ದೇವರನ್ನು ನೋಡೋಣ.,..,🙏💐
@Abhishek_Ram57
@Abhishek_Ram57 7 ай бұрын
ನಿಮ್ಮ ಗಂಭೀರ ಧ್ವನಿ ಎಷ್ಟು ಅದ್ಭುತವಾಗಿದೆ! ಕೇಳಿದಾಗ ತುಂಬಾ ಪ್ರೇರಣೆಯಾಗಿದೆ. ನಿಮ್ಮ ಅಚ್ಚುಮೆಚ್ಚು ಆಲೋಚನೆಗಳು ಹಲವಾರು ವಿದ್ಯಾರ್ಥಿಗಳ ಉತ್ತಮ ವೃತ್ತಿ ನಿರ್ಮಾಣಕ್ಕೆ ಬಹಳ ಉಪಯುಕ್ತವಾಗಿದೆ. ನೀವು ಹೇಳಿದದ್ದು, ಚೆನ್ನಾಗಿ ಹೇಳಿದ್ದಾರೆ, ಧನ್ಯವಾದಗಳು. ನೀವು ಬಡ ವಿದ್ಯಾರ್ಥಿಗಳಿಗೆ ಉತ್ತಮ ಸಂಗತಿಗಳನ್ನು ಹೇಳಿ ಮತ್ತು ಒಳ್ಳೆಯ ಸಂಗತಿಗಳನ್ನು ಮಾಡುತ್ತಿರುವುದಕ್ಕೆ ಧನ್ಯವಾದಗಳು🙏🏽❤️✨
@ushavijay4040
@ushavijay4040 Жыл бұрын
ನನ್ನ ಭಾರತದ ಬಗ್ಗೆ ನೀವಾಡಿದ ಮಾತು ನೂರಕ್ಕೆ ನೂರರಷ್ಟು ಸತ್ಯ. ಉತ್ತಮ ವಾಗ್ಮಿ ಸರ್ ನೀವು.👌👌👌👌
@Kmarakeri
@Kmarakeri Жыл бұрын
ಇಂಥ ಅದ್ಭುತ ಜ್ಞಾನಿಗಳು ವಾಗ್ಮಿಗಳು ಬೇಕು ದೇಶಕ್ಕೆ - ಯುವ ಜನಕ್ಕೆ , ಹ್ಯಾಟ್ಸಪ್ sir. ನಿಮ್ಮ ಜ್ಞಾನಕ್ಕೆ ನನ್ನ ನಮನಗಳು.
@ranganathas8481
@ranganathas8481 4 ай бұрын
ಮಾನ್ಯ ಗುರುಗಳೆ ನಮಸ್ಕಾರ, ಇಂತಹ ಗುರುಗಳು ಎಲ್ಲಾ ಕಡೆ ಒಬ್ಬೊಬ್ಬರು ಗುರುಗಳು ಇದ್ದರೆ, ಜಗದ ಪರಿವರ್ತನೆ ಖಂಡಿತ ಸಾಧ್ಯವಾಗುತ್ತದೆ, 👌👌👌🙏🙏🙏
@shivanagoudak7477
@shivanagoudak7477 Жыл бұрын
ತುಂಬಾ ಸ್ಪೂತಿಯಾಗಿ ಸ್ಪರ್ದಾ ಜಗತ್ತು ಗೆಲ್ಲಲು ಮನಸಾರೆ ನಿಮ್ಮಲ್ಲಿರುವುದನ್ನ ಧಾರೆ ಏರೆದಿದ್ದೀರಿ. ಅಭಿನಂದನೆಗಳು ಸರ್.
@K.B.N.murthy
@K.B.N.murthy 8 ай бұрын
ಅತ್ಯದ್ಬುತ.. ಭಾಷಣಕಾರರು.ತಾವು.ಸರ್.ನಿಮ್ಮಂತ ಪುತ್ರ.ರತ್ನವನ್ನು.ಪಡೆದ. ಭಾರತಾಂಬೆಯೇ.ಧನ್ಯಳು
@madhuk7323
@madhuk7323 5 ай бұрын
ಸರ ಇದು ನಾಕ್ ನೇ ಸರಿ.. ಕೇಳ್ ತಿರೋದು..ಅದ್ಬುತ ಮಾತು
@sharanappasindagi9420
@sharanappasindagi9420 Жыл бұрын
ಇವರ ಭಾಷಣವೇ ನಮಗೆಲ್ಲರಿಗೂ ಸ್ಪೂರ್ತಿ ತುಂಬುತ್ತದೆ ಸರ್ ಧನ್ಯವಾದಗಳು ಸರ್ ಅಶೋಕ್ ಹಂಚಲಿ ಗುರುಗಳಿಗೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಸರ್ ತಮಗೆ❤ 7:07
@annapurnaharavi9616
@annapurnaharavi9616 Жыл бұрын
💐
@MaheshKumarMylar
@MaheshKumarMylar Жыл бұрын
ಸರ್ ನಿಮ್ಮ ಮಾತು ಕೇಳ್ತಾ ಇದ್ರೆ ಹೀಗೆ ಕೇಳ್ತಾಇರಬೇಕು ಅನ್ಸುತ್ತೆ ತುಂಬಾ ಅದ್ಭುತವಾದ ವಾಗ್ಮಿ ನೂರು ಕಾಲ ಆರೋಗ್ಯ ವಾಗಿರಿ ನಿಮ್ಮ ಮಾತುಗಳು ಸದಾ ಹೀಗೆ ಸ್ಪಷ್ಟವಾಗಿರಲಿ
@thyagarajlahsettypnthyagar3458
@thyagarajlahsettypnthyagar3458 8 ай бұрын
ಒಳ್ಳೆಯ ವಾಕ್ಚಾತುರ್ಯ ಇದೆ ನಿಮ್ಮಲ್ಲಿ thank you
@rameshsv9513
@rameshsv9513 Жыл бұрын
ಅದ್ಭುತವಾದ ವಾಕ್ಚಾತುರ್ಯ ಮತ್ತು ಜ್ಞಾನದ ಖಣಿ ಸರ್ 👏👏
@shiddalingayyaahiremath7029
@shiddalingayyaahiremath7029 Жыл бұрын
ಏನು ಅದ್ಬುತ ಮಾತು ಸರ್ ತುಂಬಾ ತುಂಬಾ ಚೆನ್ನಾಗಿ ಮನ ಮುಟ್ಟುವಂತೆ ಮಾತುಗಳನ್ನ ಅಡಿದ್ದಿರಿ ಸರ್ ನಿಮ್ಮ ಮಾತು ಕೆಳತ ಇದ್ರೆ ಇನ್ನೂ ಕೇಳಬೇಕು ಅನುಸುತ್ತೆ ಸರ್ ನಿಮಗೆ ತುಂಬಾ ಧನ್ಯವಾದಗಳು ಮತ್ತು ಶರಣಯ್ಯ ಬಂಡರಿಮಠ ಸರ್ ನಿಮಗೂ ಕೂಡಾ ತುಂಬಾ ಧನ್ಯವಾದಗಳು ಸರ್ ನಿಮ್ಮ vizdom coaching centre ಇನ್ನೂ ಬಾನ ಎತ್ತರಕ್ಕೆ ಬೇಳಿಲಿ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಸರ್
@malangoudagoudar8482
@malangoudagoudar8482 Жыл бұрын
ಗುರುಗಳೇ ನಿಮ್ಮ ಅಪಾರವಾದ - ಅಮೋಘವಾದ ಹಾಗೂ ಅದ್ಭುತವಾದ ಪ್ರತಿಭೆಗಳ ಪ್ರಚೋದನಾತ್ಮಕವಾದ ಮಾತುಗಳನ್ನು ಎಲ್ಲರಿಗೂ ಹಂಚುವ ... ಹಂಚಲಿ ಗುರುಗಳಿಗೆ ನನ್ನ ಪ್ರಣಾಮಗಳು.
@keerthikumar3980
@keerthikumar3980 Жыл бұрын
ಗುರುಗಳೇ ನಿಮ್ಮ ಮಾತುಗಳನ್ನು ಕೇಳಿ ಅದ್ಭುತ ಹತ್ಯದ್ಭುತ ಹಾಕಿದೆ ನಿಮ್ಮ ಭಾಷಣವನ್ನು ಕೇಳಿ ನಾವೇ ಧನ್ಯ ಇನ್ನಷ್ಟು ವರ್ಣನೆ ಮಾಡಿದರು ಕಮ್ಮಿ ಆಗುತ್ತದೆ ನಿಮ್ಮನ್ನು ಹೋಗಲು ಪದಗಳು ಸಿಗುತ್ತಿಲ್ಲ ನೀವು ಬಳಸುವ ಪ್ರತಿಯೊಂದು ಪದವು ಮನಸ್ಸಿಗೆ ನಾಟುವಂತಿದೆ ನಿಮ್ಮನ್ನು ಗುರುಗಳಾಗಿ ಸ್ವೀಕರಿಸಿದ ವಿದ್ಯಾರ್ಥಿಗಳು ಅವರೇ ಮಹಾನ್ ಪುಣ್ಯವಂತರು ಒಂದೊಂದು ಮಾತು ಒಂದು ಬಾಣದಂತಿತ್ತು 👌🏻👏👏👏👏 ಎಲ್ಲರೂ ಕೇಳಲೇಬೇಕಾದಿರುವ ಅಂತಹ ಭಾಷಣವಾಗಿದೆ
@narashimaraonarashimarao9101
@narashimaraonarashimarao9101 Жыл бұрын
🙏🙏 ಗುರುಗಳೇ ಇವತ್ತಿನ ಜನರೇಶನ್ ಮಕ್ಕಳಿಗೆ ಮತ್ತು ಪೋಷಕರಿಗೆ ಹಾಗೂ ಇವತ್ತಿನ ಸಮಾಜಕ್ಕೆ ಇಂಥ ಅನೇಕ ಬುದ್ಧಿವಾದ ತಿಳುವಳಿಕೆ ಹಾಗೂ ತಿದ್ದಿ ತೀಡುವ ನಿಮ್ಮ ಮಾತುಗಳು ತುಂಬಾ ಅವಶ್ಯಕ ❤🎉❤🎉
@madhusudanbarahagar5388
@madhusudanbarahagar5388 Жыл бұрын
ಸ್ಪೂರ್ತಿ,ಪ್ರೇರಣೆ ಶಕ್ತಿ,ದೇಶ ಭಕ್ತಿ,ಪ್ರೀತಿ,ಪರಿಸರ,ಆಧ್ಯಾತ್ಮ ಚಿಂತನೆ ಮೂಡುತ್ತದೆ.ಅಭಿನಂದನೆಗಳು
@chandrashekarhadpad3017
@chandrashekarhadpad3017 Жыл бұрын
😅😅😅😅 90
@annajikulkarni4889
@annajikulkarni4889 Жыл бұрын
Good
@basavannav1066
@basavannav1066 Жыл бұрын
Super sir KALLALLI BASAVANNA
@upscdreamers...1450
@upscdreamers...1450 Жыл бұрын
ವಾವ್ ಅದ್ಭುತವಾದ ಕನ್ನಡ ನಿಮ್ಮ ಕನ್ನಡ ಧ್ವನಿಗೆ ನನ್ನ ನಮನಗಳು ಸರ್... ...
@Vijayalaxmi-511
@Vijayalaxmi-511 11 ай бұрын
ಎಷ್ಟು ಅದ್ಭುತವಾದ ಮಾತುಗಳು ಸರ್ ನಿರರ್ಗಳತೆ ಹಾಡು ಸಂಭಾಷಣೆ ಮಧ್ಯೆದಲ್ಲಿ ಹೇಳಿಕೆಗಳು ಕವಿನುಡಿಗಳು ನಿಜ .ಸಂದರ್ಭಕ್ಕೆ ತಕ್ಕ ಹಾಗೆ ಹರಳು ಉರಿದಂತೆ ಪಟಪಟನೆ ಬರುತ್ತವೆ ಕೇಳುವುದಕ್ಕೆ ಆನಂದ ಆದರ್ಶ ಸ್ಪೂರ್ತಿ ತುಂಬುವ ಮಾತುಗಳು
@umeshjagadale1207
@umeshjagadale1207 6 ай бұрын
ಅಪರೂಪದ ವ್ಯಕ್ತಿ 🎉 ಧನ್ಯವಾದಗಳು ಗುರುಗಳೇ
@SharanaYalagatti
@SharanaYalagatti 7 ай бұрын
ಈ ವ್ಯಕ್ತಿಯ ಮಾತು ಕೇಳಿದರೆ... ಇಡೀ ಜೀವನದಲ್ಲಿ ಏನಾದರೂ ಸಾಧಿಸಬಲ್ಲ ಎಂಬ ಛಲವನ್ನು ತುಂಬುತ್ತಾರೆ...sir your speech is very beautiful sir...nija ivara ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮರಾಗಲು ಯಾವುದೇ ಸಂದೇಶವಿಲ್ಲ...ನಿಜವಾದ ಮಾತನ್ನು ಆಡಿ ಇಡೀ ಜಗತ್ತಿನ ಎಲ್ಲ ವಿದ್ಯಾರ್ಥಿ ಗಳಿಗೆ ಸ್ಪೂರ್ತಿದಾಯಕ ವಾಗಿ ಅವರ ಮಾತನ್ನು ಕೇಳಿ ನಮಗೆ ತುಂಬಾ ಇಸ್ಟ ವಾದ ಮಾತೆಂದರೆ.. ನಮಗೆ ಯಾರೂ ಕೆಟ್ಟದ್ದು ಬಯಸಿದರೆ ನಾವು ಅವರಿಗೆ ಒಳ್ಳೆಯದೇ ಬಯಸೋಣ ಅಂತ ಈ ಮಾತು ....ತುಂಬಾ ಚನ್ನಾಗಿದೆ sir❤
@nnswamyswamy9059
@nnswamyswamy9059 Жыл бұрын
ಅದ್ಭುತವಾದ ಗುರುಗಳು, ತಮ್ಮಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು, ಅದೆಷ್ಟೋ ಪುಣ್ಯ ವಂತರು.ಇಂತಹ ಗುರುಗಳು ಶಿಕ್ಷಣ ಕ್ಷೇತ್ರವನ್ನು ಕ್ರಾಂತಿಕಾರಿ ಬದಲಾವಣೆ ಮಾಡಿರುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ 🎉🎉
@shivakumarsharadalli5217
@shivakumarsharadalli5217 Жыл бұрын
ಈ ಸುಂದರವಾದ ಮಾತುಗಳು ಬಹಳ ದಿನಗಳಾಗಿತ್ತು, ಕೇಳಿ ಸರ್ ಹೇಳಲು ಅವಕಾಶ ಮಾಡಿಕೊಟ್ಟಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏👌👌👌👌👌👌👌
@mohankulkarni6943
@mohankulkarni6943 Жыл бұрын
ಇಂತಹ ಸರ್ ರವರ ಇಂಥಹ ಭಾಷಣ ಮಾರ್ಗ ದರ್ಶನ ಹೆಚ್ಚಿಗೆ ಹೆಚ್ಚಿಗೆಯಾದಲ್ಲಿ ಭಾರತ ದೇಶದ ಚರಿತ್ರೆಯೆ ಬದಲಾಗುತ್ತದೆ.ನಮಸ್ಕಾರಗಳು
@jyothic525
@jyothic525 Жыл бұрын
ನನ್ನ ದೇಶದ ಬಗೆಗೆ ಅದ್ಭುತವಾದ ಮಾತುಗಳನ್ನು ಕೇಳಿ ಮನವು ತಂಪಾಯಿತು
@ganapathijoshi3145
@ganapathijoshi3145 8 ай бұрын
ಮನಮುಟ್ಟುವ ಮಾತುಗಳನ್ನ ಆಲಿಸುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತೆ😊
@AmreshDesai
@AmreshDesai 9 ай бұрын
ಹಂಚಲಿ ಸರ್ ಅವರ ಒಂದೊಂದು ಮಾತು ಮುತ್ತುಗಳು ಮುತ್ತುಗಳು ಸರ್...ಬಂಢಾರಿ ಸರ್.ನಮ್ಮ ಭಾಗದ ಅಮೂಲ್ಯ ಮುತ್ತು
@yamnoormnayak8856
@yamnoormnayak8856 8 ай бұрын
ಸರ್ ನಿಮ್ಮ ದ್ವನಿ ಹಾಗೂ ಮಾತುಗಳು ನನಗೆ ಬಹಳ ಇಷ್ಟವಾಯಿತು. ಸರ್
@annadanaiahhiremath4835
@annadanaiahhiremath4835 9 ай бұрын
ಗುರುಗಲೆ.ನಿಮ್ಮ.ಪಾಂಡಿತ್ಯ್ಕ್ಕೆ.ನನ್ನ.ಅಭಿನಂದನೆಗಳು.ನಿಮಗೆ
@sunithavasu6654
@sunithavasu6654 8 ай бұрын
ಸರ್ ನಿಮಗೆ ಅನಂತ ಕೋಟಿ ನಮಸ್ಕಾರಗಳು.ಇಂತಹ ಉತ್ಸಾಹಭರಿತ ಭಾಷಣವನ್ನು ಇವತ್ತೇ ನಾನು ಕೇಳಿದ್ದು .ನಿಮ್ಮ ಮಾತು ಕೇಳಿದರೆ ನಾವು ಏನನ್ನಾದರೂ ಸಾಧಿಸಬೇಕು ಅನ್ನಿಸುವ ಚಲ ಹುಟ್ಟುತ್ತದೆ.ನಿಮ್ಮಂತಹ ಸುಪುತ್ರರನ್ನು ಪಡೆದ ಕನ್ನಡಾಂಬೆ ಪುಣ್ಯವಂತಳು.
@nagamallunagu9528
@nagamallunagu9528 Жыл бұрын
ಅದ್ಭುತವಾದ ಮಾತುಗಳ ಮಳೆ ಗರಿದಿರಿ. ನಿಮಗೂ.. ಅನಂತ ಧನ್ಯವಾದಗಳು. ಜೈ ಕರ್ನಾಟಕ. ಜೈ ಭಾರತ
@BasavarajSunkad-m7x
@BasavarajSunkad-m7x 10 ай бұрын
ನಮ್ಮ ಮಾವನವರಾದ ಅಶೋಕ ಹಂಚಲಿ ಯವರಿಗೆ ತುಂಬು ಹೃದಯದ ಧನ್ಯವಾದಗಳು🎉🎉
@udaykumarr.g.8246
@udaykumarr.g.8246 Жыл бұрын
ದೇಶದ ಬಗ್ಗೆ ಹೇಳುವುದು ಕೇಳಿದರೆ ಮನ್ನಸ್ಸಿಗೆ ತುಂಬಾನೆ ಸಂತೋಷವಾಗುತ್ತೆ.
@VishwanathShetty-g6y
@VishwanathShetty-g6y 6 ай бұрын
ಮಾತು ಮನೆ ಕೆಡಿಸುತ್ತೆ ಮನಸ್ಸು ಮನೆ ಕಟ್ಟಿಸುತ್ತೆ ಮುತ್ತಿನಂತ ಮಾರು ಕೇಳೋಣ ಅನ್ನಿಸುತ್ತೆ ..❤ ಮನು ಜಗಳ ಮಾಡಿಸುತ್ತೆ ❤ಮನಸ್ಸು ಮಂದಿರ ಕಟ್ಟಿಸುತ್ತೆ ❤ ಭಗವಂತ ಮಾತಾಡಲಿಲ್ಲ ಪ್ರಪಂಚ ಮಂದಿರವನ್ನು ಕಟ್ಟಿದ್ದಾನೆ ❤ ನಾವು ಭವ್ಯ ಭಾರತ ಮಾತೆಯ ಮುಂದಿರವನ್ನು ನಮ್ಮ ಭಾದೇವಿಯ ಮುಂದಿರ ವನ್ನು ಆಚಾರದಿಂದ ಸ್ವರ್ಗವಾಗ ಬೇಕು ಕಾಯಕದಿಂದ ಕ್ರೈಸ ಮಾಡಬೇಕು
@ನುಡಿಮುತ್ತುಗಳು-ಧ5ಪ
@ನುಡಿಮುತ್ತುಗಳು-ಧ5ಪ Жыл бұрын
ನಿಜವಾಗಿಯೂ ವಿದ್ಯಾರ್ಥಿಗಳಿಗೆ ಮನತಟ್ಟುವ ಮಾತು, ಇಂಥವರನ್ನು ಪಡದ ವಿದ್ಯಾರ್ಥಿಗಳೇ ಧನ್ಯರು.
@mookambikaudupa6594
@mookambikaudupa6594 Жыл бұрын
ಇಂತಹ ಶಿಕ್ಷಕರು ಸಾವಿರಾರು ಮಂದಿ ನಮ್ಮ ಭಾರತಕ್ಕೆ ಬೇಕು. ಇವರೇ ನಮ್ಮ ಭಾರತದ ಧೀಮಂತರು. ಇಂತಹವರಿಗೆ, ಭಾರತ ರತ್ನ ಕೊಡಬೇಕು. ಅತ್ಯುತ್ತಮವಾದ ಭಾಷಣ ನಿಮ್ಮನ್ನು ಆ ಭಗವಂತ ಚೆನ್ನಾಗಿಟ್ಟಿರಲಿ ಮಹನೀಯರೆ. ಧನ್ಯವಾದಗಳು❤👏👌🌹🌹💐
@hindiserials7733
@hindiserials7733 Жыл бұрын
😊
@hindiserials7733
@hindiserials7733 Жыл бұрын
😮
@NanjeGowdaCS-x1h
@NanjeGowdaCS-x1h Жыл бұрын
​Qq
@parubagewadi3483
@parubagewadi3483 Жыл бұрын
Super sir
@janardhanar1373
@janardhanar1373 Жыл бұрын
​@@parubagewadi34839:25 🎉
@bhaskarkulal9998
@bhaskarkulal9998 Жыл бұрын
ನಿಮ್ಮ ಮಾತುಗಳೇ ಮುತ್ತುಗಳು ಸರ್ ನಿಮ್ಮಂಥ ಗುರುಗಳನ್ನು ನಾನು ಪಡೆಯಲಿಲ್ಲವಲ್ಲ ಅದೇ ಚಿಂತೆ 🙏🙏🙏🙏🙏
@mahantesh3810
@mahantesh3810 5 ай бұрын
ಸರ್ ನಿಮ್ಮ ಮಾತುಗಳು ಅದ್ಭುತವಾಗಿವೆ ಯುವರ್ ಗ್ರೇಟ್ ಸರ್ 💐💐💐🙏🙏🙏👍😍
@akshavalmikiakash8228
@akshavalmikiakash8228 10 ай бұрын
Greatest sir nivu
@sanjayyuva5379
@sanjayyuva5379 11 ай бұрын
What a speech sir truly inspired me 🙏🏼🫡 ರಾಯರು ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 🤗💯
@AmreshDesai
@AmreshDesai 8 ай бұрын
ಅದ್ಭುತ ಮಾತು ಸರ್...ನನ್ನ ಸಹೋದರ ಶರಣಯ್ಯ ಬಂಡಾರಿಮಠ ಅವರ ಬಗ್ಗೆ ಮಾತನಾಡಿದ್ದಕ್ಕೆ
@basavvakalannavar5013
@basavvakalannavar5013 9 ай бұрын
ಅಬ್ಬಾ ಎಂಥ ಮಾತುಗಳು ಸರ್ ವಿದ್ಯಾರ್ಥಿಗಳ ನೆತ್ತಿಗೆ ಅದ್ಬುತವಾದ ಟೋನಿಕ್ಸ್ ಹಾಕಿದಿರಿ. ನಮೋ ನಮಃ🙏🚩🙏
@mohandulur5106
@mohandulur5106 Жыл бұрын
ಅದ್ಭುತ ಮಾತುಗಳು ಸರ್, ಇವತ್ತಿನ ದಾರಿತಪ್ಪುವ ಯುವಕರಿಗೆ ದಾರಿ ದೀಪಗಳಾಗಿವೆ ನಿಮ್ಮ ಮಾತುಗಳು ❤❤
@shivayogironad9170
@shivayogironad9170 Жыл бұрын
ಅದ್ಬುತವಾದ ಮಾತು ಗಳುನ್ನಾಡಿದಾರಾ ಸರ್ ತಮಗೆ ಹೃದಯ ಪೂರ್ವಕ ಅಭಿನಂದನೆಗಳು
@laxamanpunde1774
@laxamanpunde1774 7 ай бұрын
ಬಾಹಳ ಅರ್ಥ ಪೂರ್ಣವಾದ ಮಾತುಗಳು ಸರ್ ತಮಗೆ ಕೃತಜ್ಞತೆಗಳು ಸರ್
@ShrutiMy
@ShrutiMy Жыл бұрын
ಮೊದಲೇಯದಾಗಿ 🙏ಸರ್ , ನಿಮ್ಮ ಕನ್ನಡ ಅಭಿಮಾನವೇ ನಮಗೆ ಸ್ಪೂರ್ತಿ,ನಿಮ್ಮಲ್ಲಿರುವ ಭಾಷಾ ಪಾಂಡಿತ್ಯ, ಮಂಡಿಸುವ ಶೈಲಿ,ಅಥ೯ಗಭಿ೯ತ ಮಾತು, ಧ್ವನಿ,ತುಂಬಾ ಚೆನ್ನಾಗಿದೆ ಸರ್
@moulasahebwalikar6479
@moulasahebwalikar6479 19 күн бұрын
ನಿಮ್ಮನ್ನು ವಿರ್ಣಿಸಲು ಪೆನ್ನು ಪೇಪರ್ ಸಾಲದು ಸರ್ 🌹🙏👍🌹🙏👍
@rihanmelinmani7086
@rihanmelinmani7086 Жыл бұрын
ಅದ್ಭುತ ಮಾತಿನ ಚತುರರು ನಮ್ಮ ಬೇನಾಳ ಊರಿಗೆ ಹೆಮ್ಮೆಯ ಕಿರಟ
@rthnaihashettyrathnaiha8773
@rthnaihashettyrathnaiha8773 3 ай бұрын
ಇಷ್ಟು ಭುದ್ಧಿ ಶಕ್ತಿ ಇರುವ ಇವರಿಗೆ ವರಿಗೆ ಅರಿಯದ ಕೆಲವೊಂದು ವಿಷಯಗಳಲ್ಲಿ ಆತುರ ಇರುತ್ತೆ ನನ್ನ ಅನುಭವ
@Yoga-dd2mg
@Yoga-dd2mg Жыл бұрын
ಅದ್ಭುತವಾದ ಭಾಷಣ ನಿಮ್ಮ ಈ ಅದ್ಭುತವಾದ ಭಾಷಣವನ್ನು ಕೇಳಿ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಚ ಲ
@bharaneshtds4768
@bharaneshtds4768 4 ай бұрын
Awesome speech❤❤❤❤❤
@neelappakadiyavar1461
@neelappakadiyavar1461 10 ай бұрын
ಸರ್ ಇಂದಿನ ಆಧುನಿಕ ಯುಗದಲ್ಲಿ ಆರ್ಥಿಕ ಸಂಕಷ್ಟದ ಜೀವನ ಮಟ್ಟ ಕುಸಿತದಿಂದ ಶಿಕ್ಷಣಕ್ಕೆ ಕಲಿಕೆಗೆ ತುಂಬಾ ಕಾರಣವಾಗಿದೆ ,
@DundappaChinchali
@DundappaChinchali 5 ай бұрын
ರೋಮಾಂಚನ ಆಗುತ್ತೆ sir........... Thank you sir
@ashwathkumardambralli4957
@ashwathkumardambralli4957 Жыл бұрын
ಸರ್ ನಿಮ್ಮ ಮಾತುಗಳು ಕೇಳ್ತಾ ಇದ್ರೆ ಮೈಯಲ್ಲಿರೋ ರೋಮಗಳು ಕೂಡ ಸಾಕು ಇನ್ನಾದರೂ ಸಾಧನೆ ಮಾಡು ಎನ್ನುವ ಮಾತುಗಳನ್ನು ಹೇಳುವಂತಿದೆ 🙏🏻🙏🏻🙏🏻🙏🏻🙏🏻
@DrKNS-8
@DrKNS-8 6 ай бұрын
ನಿಮ್ಮಂತ ಪ್ರಖರ ವಾಗ್ಮಿಗಳು ಸಮಾಜದ ಅನಿಷ್ಟ ಪದ್ಧತಿಗಳಾದ ಜಾತಿ ಪದ್ದತಿ ಅಸ್ಪೃಶ್ಯತಾ ನಿವಾರಣೆ ಮೂಡನಂಬಿಕೆಗಳ ವಿರುದ್ಧ ಹೋರಾಡಲು ಪ್ರೇರೇಪಿಸಬೇಕು ಬ್ರದರ್. ಇದರಿಂದ ಸಾಕಷ್ಟು ಬದಲಾವಣೆ ತರಬಹುದು. ಧನ್ಯವಾದಗಳು
@vijayendrabagalkot1409
@vijayendrabagalkot1409 Жыл бұрын
ತುಂಬಾ ತಿಳುವಳಿಕೆ ಹೇಳುವ ನಿಮ್ಮ ಚರ್ಚೆಯು ಬಹಳೇ ಚೆನ್ನಾಗಿ ಹೇಳಿದ್ದೀರಿ ಕೇಳುತ್ತಾ ಹೋದರೆ ನಾವು ಕಲಿತ ಹೈಸ್ಕೂಲ್ ಶಿಕ್ಷಣ ನೆನಪು ಆಗುತ್ತಡೆ ಬಹಳೇ ಚೆನ್ನಾಗಿ ವಿವರಿಸಿ ಹೇಳಿದ್ದೀರಿ ನಿಮಗೇ ಅನಂತಾನಂತ ಪ್ರಣಾಮಗಳು 💐🙏🙏🙏🙏🙏🙏🙏💐
@amargundappatalikoti94
@amargundappatalikoti94 Жыл бұрын
ಸರ್ ನಾವು ಕೂಡ ನಿಮ್ಮ ನಿಮ್ಮ ಮಾತುಗಳನ್ನು ಸಾಕಷ್ಟು ಬಾರಿ ಆಲಿಸಿದ್ದೇವೆ ಸರ್ ನಿಮ್ಮ ಮಾತು ಎಷ್ಟು ಸಾರಿ ಕೇಳಿದರು ಅದು ಮತ್ತೊಮ್ಮೆ ಮತ್ತೊಮ್ಮೆ ಅದ್ಭುತ ಅನಿಸುತ್ತದೆ.. 🙏🙏
@yallappasimikeri7427
@yallappasimikeri7427 5 ай бұрын
ಇವರ ಭಾಷಣ ಕೇಳಿದರೆ ನಮ್ಮ ಜೀವನ ಬದಲಾವಣೆ ಆಗುವುದು ಖಚಿತ.. 💯💯
@shilemanmulla3311
@shilemanmulla3311 Жыл бұрын
ಅದ್ಬುತವಾದ ಮಾತುಗಳು ಸರ್. ನಿಮಂತ ಗುರುಗಳು ನಮ್ಮ ದೇಶಕ್ಕೆ ಬೇಕು ಸರ್ ‌ 🙏❤️💐
@vishvamanavakalyanajyothi5685
@vishvamanavakalyanajyothi5685 Жыл бұрын
ವಿದ್ಯಾರ್ಥಿಗಳನ್ನು ಸಾಧನೆಗೆ ಪುಟ್ಟಿದೆಬ್ಬಿಸಲು ಯಶಸ್ವಿಯಾಗುವ ಸ್ಫೂರ್ತಿದಾಯಕ ಮಾತುಗಳು. ನಿಮಗೆ ಅಭಿನಂದನೆಗಳು. 🇮🇳🌹🙏🙏👌👌👌
@mahadevid.r4827
@mahadevid.r4827 9 ай бұрын
Neevu Jnana Bhandaara dolagina Maanikya sir Nimage janma Needida Thayige Nanna Namanagalu Nimmannu padeda Naave Dhanyaru sir . thanks
@prakashshetty4995
@prakashshetty4995 9 ай бұрын
ಸೂಪರ್ ಸರ್ ಮಾತು ಕೇಳುತ್ತಿದ್ದಾರೆ ಕೇಳುತ್ತಲೇ ಇರ್ಬೇಕು ಅನ್ನಿಸುತ್ತೆ ರೋಮ ಎಲ್ಲ ನೆಟ್ಟಗಾಗುತ್ತದೆ ಸರ್ ❤
@haleshappahs6104
@haleshappahs6104 11 ай бұрын
ತುಂಬಾ ಸ್ಫೂರ್ತಿದಾಯಕ ಪ್ರೇರಣಾತ್ಮಕ ವಿಷಯಾಭಿವ್ಯಕ್ತಿ.ಪರುಷಮಣಿಯಂತೆ.
@umeshsgoddemmi4260
@umeshsgoddemmi4260 6 ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ ❤
@umeshhavaragi4014
@umeshhavaragi4014 Жыл бұрын
ನಿಮ್ಮ ಮಾತುಗಳನ್ನು ಕೇಳಿದರೆ ಜೀವನದಲ್ಲಿ ಎಲ್ಲಾರೂ ಬೇಕಾದ್ದನ್ನು ಸಾಧಿಸಬಹುದು ಗುರುಗಳೆ ನಿಮ್ಮನ್ನು ಪಡೆದ ನಾವೆ ಧನ್ಯರು ಧನ್ಯವಾದಗಳು ಸರ
@AjitBhosage
@AjitBhosage Жыл бұрын
😊😊❤
@HbpreetHbpreet
@HbpreetHbpreet 9 ай бұрын
❤️ನಿಮ್ಮಂತವರನ್ನು ಪಡೆದ ಭಾರತಮಾತೆಯೇ ಧನ್ಯಳು 🙏🙏
@Lifetimelibrary
@Lifetimelibrary Жыл бұрын
What a confidence, what a speed , what a perfect , what a knowledge hats off to you sir.
@imunknown9312
@imunknown9312 Жыл бұрын
What a English you have, what a grammer👏
@vinodstumbagi3371
@vinodstumbagi3371 Жыл бұрын
ನಿಮ್ಮನ್ನು ಗುರುಗಳಾಗಿ ಪಡೆದ ನಾವು ದನ್ಯರು ನಾವುಗಳು 🙏🙏
@Geetha99999
@Geetha99999 Жыл бұрын
ನಮಸ್ತೆ ದಯವಿಟ್ಟು ಯಾರಾದರೂ ಅಶೋಕ್ ಸರ್ ನಂಬರ್ ಇದ್ದರೆ ಕಳುಹಿಸಿಕೊಡಿ 🙏🙏 ಅವರನ್ನು ಒಮ್ಮೆಯಾದರೂ ಭೇಟಿ ಮಾಡಬೇಕು 💐
@santoshgani9190
@santoshgani9190 Жыл бұрын
Namma ಊರಿನವರಾದ್ ಅಶೋಕ್ ಸರ್ ಅವರಿಗೆ ಅಭಿನಂದನೆಗಳು 🙏🙏❤️❤️
@jbuadaymantaganijbudayaman7967
@jbuadaymantaganijbudayaman7967 Жыл бұрын
ಜೈ ಜಿನೇಂದ್ರ 🙏 ಯಾವ ಊರು ಸರ್ ಅವರ ನಂಬರ ಇದ್ದರೆ ದಯಮಾಡಿ ಕಳುಹಿಸಿ ರಿ ಸರ್.
@ShankaragoudaAski
@ShankaragoudaAski 6 ай бұрын
ಅಶೋಕ್. ಸರ್.ತಾವು.ಇಂದಿನ.ವಿದ್ಯಾರ್ಥಿ ಗಳಿಗೆ.ಎರಡನೇ.ಸ್ವಾಮಿ.ವಿವೇಕಾನಂದರು ಸ ಮಾಜಕ್ಕೆ.ಒಂದು.ಜ್ಞಾನ.ಶಕ್ತಿ.ಗುಮ್ಮಟ ನಿಮ್ಮನ್ನು.ಈ.ದೇಶಕ್ಕೆ.ಹೆತ್ತುಕೊಟ್ಟ್.ಮಹಾ ತಾಯಿಯ.ಪಾದಕ್ಕೆ.ಅನಂತಕೋಟಿ.ನನ್ನ ಶಿರಸಾಸ್ಟಾಟಾಂಗ್.ನಮಸ್ಕಾರಗಳು.ಜೈ
@basavarajtbasavarajt7725
@basavarajtbasavarajt7725 Жыл бұрын
ಗುರುಗಳೆ ನಿಮ್ಮ ಮಾತುಗಳು ವಿದ್ಯಾರ್ಥಿಗಳ ಎದೆಗೆ ಗುಂಡು ಹೋಡೆದಂಗೆ ಇತ್ತು ಇನ್ನಾದರೂ ಈ ವಿದ್ಯಾರ್ಥಿ ಸಮೂಹ ಬದಲಾವಣೆಯಾಗಬೇಕು. 🙏🙏🙏🙏🙏🙏🌹🌹🌹
@maheshvishwakarma9927
@maheshvishwakarma9927 11 ай бұрын
ಗುರುಗಳೇ ನಿಮ್ಮಣ್ಣು ವರ್ಣಿಸಲು ಪದಗಳೇ ಸಾಲದು ನಾನು ಕಂಡ ಅದ್ಬುತ ವಾದ ಭಾಷಣ..🙏🙏🙏
@siddanagoudaguraddi1540
@siddanagoudaguraddi1540 6 ай бұрын
ಕಲಿಯುಗದ ಶ್ರೀ ಸ್ವಾಮಿ ವಿವೇಕಾನಂದರು 🙏
@basammamadar4332
@basammamadar4332 Жыл бұрын
ನಿಮ್ಮನು ಗುರುಗಳಾಗಿ ಪಡೆದ ನಾವೇ ಧನ್ಯರು ಅಶೋಕ ಸರ್ 🙏🙏🙏
@haripriyabharadhvaj1641
@haripriyabharadhvaj1641 6 ай бұрын
Excellent hatsup to you sir.
@sadashivasada7162
@sadashivasada7162 Жыл бұрын
ತುಂಬಾ ಅರ್ತಗರ್ಬಿತವಾದ ಮಾತು,ತಮಗೆ ಧನ್ಯವಾದಗಳು ತಮ್ಮ ತಮ್ಮ ಜಂಗಮವಾಣಿ ಅಂಕಿ ಕೊಡಿ ಗುರುಗಳೇ
@deshpandeks6809
@deshpandeks6809 Жыл бұрын
ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಿಕ್ಷಣ, ತಾಯಿ ಬೇರು ಇದ್ದಂತೆ, ಆ ಹಂತದಲ್ಲೇ ಪ್ರತಿ ಮಗುವಿಗೂ ಮೌಲ್ಯಾಧಾರಿತ ಶಿಕ್ಷಣ ಸಿಗುವಂತಾಗಬೇಕು.
@rajus6238
@rajus6238 6 ай бұрын
ಅದ್ಭುತವಾದ ಮಾತುಗಳು ಸರ್❤❤
@ramamohankp752
@ramamohankp752 Жыл бұрын
GuRUGARU, MIKU MI VAGDHATIKI SAHASRA VANDHANALU, JAYAHO BHARATH MATHA. LIVE LONG.WITH HEALTHY
@kgsrinivas7683
@kgsrinivas7683 7 ай бұрын
Super sar congratulations sar nimma manasina vichargalu nimmanthavar mathgalu beaku sar thanks sar 💐🤝🙏🏼🙏🏼🙏🏼
@chidanandbhagavati3040
@chidanandbhagavati3040 Жыл бұрын
ನಮ್ಮೂರಿನವರು ಹೆಮ್ಮೆ ಅನಿಸುತ್ತಿದೆ ಸೂಪರ್ ಸರ್ ❤
@siddappajisiddu8640
@siddappajisiddu8640 6 ай бұрын
ದನ್ಯವಾದಗಳು ಸರ್ 🙏🙏
@sureshbiradar4271
@sureshbiradar4271 Жыл бұрын
ಸೂಪರ್ ಬ್ರದರ್ ನಾನು ನಿಮ್ಮ ಸಹೋದರ ಬಸವರಾಜ ಹಂಚಲಿ ಅವರ ಗೆಳಯ ನಾವಿಬ್ರು ಕೂಡಿಯೇ ಓದಿದ್ದು ನಾನು ಅವನ ಭಾಷಣ ಮಾತ್ರ ಕೇಳಿದ್ದೆ bt ಇವತ್ ನಿಮ್ಮ ಮಾತುಕೇಳಿ ನಾ ನಿಜ್ಜವಾಗ್ಲೂ ಶಾಕ್ ಆಯಿತು ಬ್ರದರ್ ನಾನು ಜಮಖಂಡಿ BLDE Degree ಕಾಲೇಜ್ ಲೆಕ್ಚರರ್ ಆಗಿದೀನಿ ಬಸು ನಮ್ಮ ಕಾಲೇಜ್ ಗೆ ಗೆಸ್ಟ್ ಆಗಿ ಬಂದು ಹೋಗಿದಾನೆ ನೆಕ್ಸ್ಟ್ ತಾವುಕುಡಾ ಬರ್ಬೇಕು ಬ್ರದರ್,,,, ನಿಮ್ಮ ಮಾತನಾಡುವ ಕಲೆ speech less ❤️😍🥰💐💐💐💐,,,,,,
@ashokhanchali8121
@ashokhanchali8121 Жыл бұрын
😊
@beautifulhuduga3203
@beautifulhuduga3203 11 ай бұрын
Sir e video na esttu nidiirallila sir ivathu nodide nijaku nane Danya sir e video nodida mele nanale eno onthara romanchanaa surshtti hagide sir tq tq so much sir
@BHARGAVHK
@BHARGAVHK Жыл бұрын
ಅಂತರವಲೋಕನ ಇದ್ದರೆ ಸಾಕು.we are motivated..
@shirram2700
@shirram2700 10 ай бұрын
🎉, psk❤ Maharashtra Solapur namaskar sar
@subhashdevappa1962
@subhashdevappa1962 Жыл бұрын
ಅಶೋಕ್ ಹಂಚಲಿಯವರ ಕೈ ಯಲ್ಲಿ ಕಲಿತ ವಿಧ್ಯಾರ್ಥಿ ಗಳು ಧನ್ಯರು.
@ಅರಿವೇಗುರು-ಪ5ಠ
@ಅರಿವೇಗುರು-ಪ5ಠ 6 ай бұрын
ಅಶೋಕ ಸರ್ ಹಾಗೂ ಕಲಬುರ್ಗಿ ಮೇಡಂ ದಂಪತಿಗಳು ಬಹಳ ವಿದ್ಯಾರ್ಥಿಗಳಿಗೆ ಉತ್ತಮ ಜೀವನ ರೂಪಿಸುಕಳ್ಳುವಲ್ಲಿ ಇವರ ಪಾತ್ರ ದೊಡ್ಡಮಟ್ಟದ್ದು, ಮಿಣಜಗಿ ಪ್ರೌಡ ಶಾಲೆ ವಿದ್ಯಾರ್ಥಿಗಳು ಧನ್ಯರು🙏
@ramu1420
@ramu1420 7 ай бұрын
Nima matugalu vidyrtigalige tumba prabava birute sir🙏🙏🙏🙏
@mrabhigaming1533
@mrabhigaming1533 Жыл бұрын
ನಿಮ್ಮ ಮಾತುಗಳು ಕೇಳಿದ್ರೆ ಸಾದನೇ ಮಾಡಲೆಬೇಕು ಅಂತ ಅನಸುತ್ತೆ ಸರ್ ..ತುಂಬಾ ಅದ್ಬುತವಾದ ಮಾತುಗಳು ಸರ್ ..🙏🙏🙏🙏
@holibasappabharamannavar6460
@holibasappabharamannavar6460 4 ай бұрын
Very Very inspiring speech. 🎉🎉🎉🎉🎉
@govindaraju7549
@govindaraju7549 Жыл бұрын
ಗುರುಗಳೇ ನಿಮ್ಮ ಆಶೀರ್ವಾದ ಇರಲಿ.... ❤
@manojchinchane
@manojchinchane 10 ай бұрын
ಅದ್ಭುತವಾದಂಥಹ ಮಾತುಗಳು ಸರ್
@dgkulkarni342
@dgkulkarni342 Жыл бұрын
Students who just follow the above speech are most lucky. Follow judiciously and prosper.
@deekshithnayak1660
@deekshithnayak1660 5 ай бұрын
The most inspiration motivation speech sir jai hind jai bharath jai Karnataka 🎉🎉🎉🎉🎉🎉🎉
ಮೈ ಜುಮ್ ಎನ್ನುವ ಭಾಷಣ#Ashokhanchali sir
1:02:45
SB WISDOM - Sharanayya Bhandarimath Sir
Рет қаралды 20 М.
SHE CAME BACK LIKE NOTHING HAPPENED! 🤣 #shorts
00:21
Joe Albanese
Рет қаралды 19 МЛН
Сигма бой не стал морожкой
00:30
КРУТОЙ ПАПА на
Рет қаралды 10 МЛН
ಹಾಸ್ಯ ನೀತಿ ಕಥೆ, ಶಿವಾರ ಉಮೇಶ್ 9901501101/9844201333
9:42
Shivara Umesh(ಶಿವಾರ ಉಮೇಶ್)
Рет қаралды 1,4 МЛН
Nage Hani || Prof. Krishne Gowda Comedy Video || @AnandAudioComedy || Comedy Videos
2:48:24
Anand Audio Kannada Comedy
Рет қаралды 1,6 МЛН