ಕನ್ನಡಕ್ಕೆ ಇಂತಹ ಒಂದು ಚಾನಲ್ ನ ಅವಶ್ಯಕತೆ ಇತ್ತು ನಮ್ಮ ದೇಶದ ಯುವಕರಿಗೆ ಇತಿಹಾಸದ ಪರಿಚಯ ಕಡಿಮೆಯೇ ಅದನ್ನ ಅವರಿಗೆ ಪರಿಚಯಿಸುತ್ತಿರೋ ನಿಮಗೆ ನನ್ನದೊಂದು ಸಲಾಂ ನಿಮ್ಮ ಧ್ವನಿ ಎಂಥವರನ್ನೂ ಮೋಡಿ ಮಾಡುತ್ತೆ ನಿಮ್ಮ ಚಾನಲ್ ದೊಡ್ಡ ಮಟ್ಟಕೆ ಖಂಡಿತಾ ಬೆಳೆಯುತ್ತೆ ಶುಭವಾಗಲಿ💐💐💐💐💐
@MediaMastersKannada6 жыл бұрын
ಧನ್ಯವಾದಗಳು. ನೀವು ಯೂಟ್ಯೂಬ್ ಲೆಜೆಂಡ್ಸ್. ನಿಮ್ಮ ಸಲಹೆ , ಪ್ರೋತ್ಸಾಹ, ಸರಹಕಾರಗಳು ನಮಗೆ ಶಕ್ತಿ ತುಂಬುತ್ವೆ. ಪ್ರಕಾಶ್ ಅವರೇ ತಮಗೆ ಮತ್ತೊಮ್ಮೆ ಧನ್ಯವಾದಗಳು.
@nandish18216 жыл бұрын
@@MediaMastersKannada ಸಾರ್ ನೀವು ಮತ್ತು ಅವರು (ಪ್ರಕಾಶ್) ಇಬ್ಬರು ಸಹ ಕನ್ನಡದ ಲೆಜೆಂಡ್ಸ್ ಯು ಟ್ಯೂಬ್ ರ್. ಕನ್ನಡ ಟೆಕ್ ಫಾರ್ ಯು ಮತ್ತು ಮೆಡಿಯ ಮಾಸ್ಟರ್ಸ್ ಈ ಎರಡು ಚಾನೆಲ್ ಸಹ ಸಮಾಜಕ್ಕೆ ಉಪಯೋಗ ಆಗುವಂತಹ ಸಂದೇಶವನ್ನೆ ನೀಡುತಿದ್ದಿರ ಇಬ್ಬರಿಗೂ ಧನ್ಯವಾದಗಳು
@basavanagouda86816 жыл бұрын
ನಿಮ್ಮ ಎರಡು ಚಾನೆಲ್ ಗಳು ನನಗೆ ತುಂಬಾ ಇಷ್ಟ
@KANNADATECHFORYOU6 жыл бұрын
ಸಾರ್ ತುಂಬಾ ದೊಡ್ಡ ಮಾತು ಆ legend s ಅನ್ನೋ ಪದ ನನಗಿಂತ ನಿಮಗೆ ತುಂಬಾ ಚೆನ್ನಾಗಿ ಹೊಂದುತ್ತೆ 🙏
@VijayKumar-fh1es6 жыл бұрын
wow sir ಇದು ನಿಜವಗಲು ಅತ್ಯಂತ ಉತ್ತಮ ಬೆಳವಣಿಗೆ ಯಾಕೆಂದರೆ ಇಬ್ಬರು ಯೂಟ್ಯೂಬ್ ಲೇಜೆಂಡಗಳು ಪರಸ್ಪರ ಶುಭಾಶಯ ಹಾರೈಕೆಗಳು ನಿಜವಾಗಾಲು ನಿಮ್ಮ ೨ ಯೂಟ್ಯೂಬ್ ಚಾನಲ್ಗಳು ಉತ್ತುಂಗವನು ಕಾಣಲಿ
@srt48596 жыл бұрын
ಸೂಪರ್ ಸರ್...ಅಮೋಘ ವರ್ಷ ನೃಪತುಂಗ ಒಬ್ಬ ಶಾಂತಿ ಪ್ರಿಯ ಅರಸ .😊😊👌👌👍👏👏
@siddeshsiddu30786 жыл бұрын
ನಿಮ್ಮ ದ್ವನಿಯಲ್ಲಿ ಇತಿಹಾಸ ಕೇಳೋಕೆ ತುಂಬಾ ಚನಾಗಿರುತ್ತೆ ಸರ್
@prajwalpatel44716 жыл бұрын
ಜೈ ಕನ್ನಡಿಗ ಅಮೋಘವರ್ಷ ನೃಪತುಂಗ
@don123045 жыл бұрын
The name Amoghavarsha Nrupatunga itself gives me goosebumps 😲 1:18 and 2:41 gives me chills...
@jyothikundapura61666 жыл бұрын
ನಿಮ್ಮ ಮಾತು ಗಳು ನೀ ನು ಇತಿಹಾಸ ಹೇಳುವ ಶೈಲಿ ಮತ್ತು ಮತ್ತು ಕೇಳಬೇಕೆ ಸುತ್ತದೆ
@siddeshsiddu30786 жыл бұрын
ನಿಮ್ಮಲ್ಲಿ ಒಂದು ಮನವಿ ನಮ್ಮ ನಾಡಿನಲ್ಲಿ ಹುಟ್ಟಿದ ಬಸವಣ್ಣ ,ಸರ್ವಜ್ಞ ರ ಬಗ್ಗೆ ನಿಮ್ಮ ದ್ವನಿಯಲ್ಲಿ ಅವರ ಇತಿಹಾಸವನ್ನಾ ಕೇಳುವ ಆಸೆ ಇದೆ ದಯವಿಟ್ಟು ಹೇಳಿ ಸರ್ ಗುರುವಿನ ಬಗ್ಗೆ ಸರ್ವಜ್ಞ ಬರೆದ ಒಂದು ವಚನ ಹೇಳ್ತೀನಿ ಕೇಳಿ ಸರ್ "ಗುರುವಿಂಗು ದೈವಕ್ಕು ಹಿರಿದು ಅಂತರ ಉಂಟು ,ಗುರು ತೂರುವನು ದೈವಡೆದೆಯ ದೈವ ತಾ ತೋರುವುದೆ ಗುರುವ ಸರ್ವಜ್ಞ "
@njagadish31755 жыл бұрын
We r very grateful to Know our unknown facts wch Media Masters is revealing n letting us know the amazing facts of our India, n state Karnataka Very proud to b a Indian n Kannadiga👌🙏 All the best Media Masters Team👍
@atharvaglobalacademy Жыл бұрын
ಸರ್ ಅದ್ಭುತ ನಿಮ್ಮ ಧ್ವನಿಯಲ್ಲಿ ಇತಿಹಾಸವನ್ನು ಹಾಗೆ ಆಲಿಸುತ್ತಲೆ ಇರಬೇಕು ಅನ್ನಿಸುತ್ತದೆ. 🎉🎉🎉
@MasterSanvith6 жыл бұрын
ಸರ್ ಸ್ವಾತಂತ್ರ್ಯ ಪೂರ್ವ ಕನ್ನಡಿಗರ ನೆಲಗಳ ಗಡಿಗಳ ಬಗ್ಗೆ ಹಾಗು ಈಗಲೂ ಕರ್ನಾಟಕದ ಹೊರಗಿರುವ ಕನ್ನಡದ ನೆಲಗಳ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ.
@ningappakumbar6996 жыл бұрын
❤❤🙏ಜೈ ಕನ್ನಡಾಂಬೇ🙏❤❤
@shashidharac.m51436 жыл бұрын
Sir, "THE HOYSALAS VISHNUVARDANA" bagge ond vid madi sir..plsss
@sanmathiupadya79286 жыл бұрын
PROUD TO BE A JAIN❤❤😇
@gopalkrishna88536 жыл бұрын
ನಿಮ್ಮ ದ್ವನಿಯಲ್ಲಿ ಇತಿಹಾಸ ಕೇಳೋದು ಖುಷಿಯಾಗುತ್ತೆ
@sachininamdar6 жыл бұрын
Hope my comment has reached the admin.. !! There are lot of interesting stories of Rashtrakutas please make another video of krishna 3rd
@sunils.k37326 жыл бұрын
ನಿಮ್ಮ ಧ್ವನಿ ಚನಾಗೀದೇ. ಕನ್ನಡ ಇತಿಹಾಸ ಚಾನಲ್ ಅವಶ್ಯಕತೆ ಇದೆ ನೀವು ಮಾಡುವ ಯೋಚನೆ ಮಾಡಿ
@don123045 жыл бұрын
In school i used to hate History but now because of you i started to like History and your voice is a magical. Ide tara videos maadtiri sir _/\_
@harishmysore66666 жыл бұрын
6ನೇ ವಿಕ್ರಮಾದಿತ್ಯ ರ ಬಗ್ಗೆ ವೀಡಿಯೊ ಮಾಡಿ ದಯವಿಟ್ಟು plz
@vinayrk7036 жыл бұрын
ಸರ್ .ನೀವು ನಿಮ್ಮ ಧ್ವನಿಯಲ್ಲಿ ಎಲ್ಲಾರನ್ನು ಸೆಳೆಯುತ್ತಿದ್ದಿರಿ .ಹಾಗೆ ಸೋನಾಲಪುರದ ಸಿದ್ದರಾಮರ ಜೀವನ ಚರಿತ್ರೆ ಹೇಳಿ ಸರ್.
@ಓಂಕಾರಸರ್ವಾಂತರ್ಯಾಮಿ6 жыл бұрын
Channel : media master ನೀವು : intelligent master
@MohanRaj-smrss6 жыл бұрын
Really Happy. Every day Good History & Good Information. Thank you.
@tigervcfknaik45486 жыл бұрын
Nanu nimma saralajevana Chanel Na mudeebanda history program daily nodotidde sir egalu nimma falo madtinee super speech
@prateekjain47145 жыл бұрын
Sir. ,ಭರತ....ಚಕ್ರವರ್ತಿ. ಬಾಹುಬಲಿ ಯ ತ್ಯಾಗದ ಬಗ್ಗೆ ತಿಳಿಸಿ prateek jain
@murulibandri35136 жыл бұрын
1st view superb sir 👌👌
@tigervcfknaik45486 жыл бұрын
super duper SMS thank you sir love u your speech
@anildevadiga90816 жыл бұрын
'Nostradamus'ನ ಬಗ್ಗೆ Video ಮಾಡಿ pleaseeee
@lavanyalakshmikanth24226 жыл бұрын
First like first view 1st comment👌👌👌
@prabhu.prabhu.70886 жыл бұрын
ಸರ್ ನಿಮ್ಮ ಮಾತು ಚನ್ನಾಗಿದೆ
@sachinkudachi65636 жыл бұрын
ನಮಸ್ತೇ. ಸರ ನಾವು ನಿಮ್ಮ ಎಲ್ಲಾ ವಿಡಿಯೋಗಳು ನೊಂದಿದ್ದೇನೆ ನಿಮ್ಮ ಧ್ವನಿ ರವಿ ಬೆಳಗೆರೆ ತರ ಇದೆ
Amoghavarsha is the longest ruling monarch in the history of karnataka till today. He was a patron of arts/ literature and a very poor warrior dependant on his generals for wars. He was a great statesman but a poor politician who conceded a lot of territories and had very loose borders...
@drunkenmonkiee94705 жыл бұрын
@@vritrathedragon2634 bidu guru...bere state avnirbekuu....urkothidaanee
@SpoorthiAcademyShikaripura6 жыл бұрын
ಯಾವ ಅರಸನ ರಾಯಭಾರಿಯಾಗಿ ಸುಲೈಮಾನ್ ಭಾರತಕ್ಕೆ ಬಂದಿದ್ದ ಸರ್ ಆಗ ಅರಬ್ ನ ರಾಜಮನೆತನ ಯಾವುದು..ಪ್ಲೀಸ್ ಹೇಳಿ ಸರ್ ...
@MediaMastersKannada6 жыл бұрын
ಸುಲೇಮಾನ್ ರಾಯಭಾರಿ ಅಲ್ಲ. ಅವನೊಬ್ಬ ಅರಬ್ ಪ್ರವಾಸಿ.
@PerumPalli6 жыл бұрын
1st like 1st view 1st comment
@girishmadiwal78646 жыл бұрын
Sir......tumba santosha aytu sor video nodi..nrupatunga was great king sir.......and kavirajamarga also super..
@basavanagouda86816 жыл бұрын
ಆದಷ್ಟು ಬೇಗ 500k ಸಬ್ಸ್ಕ್ರೈಬ್ ಆಗಲಿ
@MediaMastersKannada6 жыл бұрын
Thank you.
@basavanagouda86816 жыл бұрын
@@MediaMastersKannada ನಾನು ನಿಮ್ಮ ದೊಡ್ಡ ಅಭಿಮಾನಿ ಅಣ್ಣ ನಿಮ್ಮ ಧ್ವನಿ ತುಂಬಾ ಇಷ್ಟ ದಯವಿಟ್ಟು ಒಮ್ಮೆ ಆನ್ ಸ್ಕ್ರೀನ್ ಗೆ ಬನ್ನಿ
@hanamagoudapatil8856 жыл бұрын
Super voice sir
@darshan95266 жыл бұрын
Dayavittu satavahanara baggeyu video madiri
@jeevasjeeva24155 жыл бұрын
Pls do videos about nepolean alexandar harshavardhan ashoka samudragupta immadi pulikeshi
@rajacoorg51025 жыл бұрын
Sir. namaskara!nanobba media master Chanal abimani nimma Kannada ethihasa vivarane adbuthavadudu. nimma seve innu it than take tali
@gajugajumadival85996 жыл бұрын
ಸಮುದ್ರಗುಪ್ತ ಬಗ್ಗೆ ವಿಡಿಯೋ ಮಾಡಿ
@vishwaradyapatil81196 жыл бұрын
ಹರ್ಷವರ್ಧನ ಚರಿತ್ರೆ ತಿಳಿಸಿ ಸರ್.
@manishashetty48496 жыл бұрын
Salim anarkali bagge ondu video madi sir.Plz
@Abhishek-uv8br6 жыл бұрын
First like
@madhubs42426 жыл бұрын
Adbhutavada dvani nimmadu I love history
@gksmartcircle6 жыл бұрын
its really really amazing sir ....tq tq so much
@hanamagoudapatil8856 жыл бұрын
Wow super sir🙏🙏
@srinivasdkgowda95696 жыл бұрын
ಸರ್ ಸೂಪರ್ ನಿಮ್ಮ ಇ ಚಾನೆಲ್ ಸೂಪರೋ ಸೂಪರ್ ಇ ಇತಿಹಾಸದ ಚಾನಲ್ ಅದ್ಬುತ ಸರ್ ಗಾಢಪಿ ಬಗ್ಗೆ ವಿಡಿಯೋ ಮಾಡೀ
@yashwanthr75715 жыл бұрын
Media master super channel sir ide channel TV alli shuru madi please....
@d.h.varunkashyap76736 жыл бұрын
sir nim video ge kaithirthini.... jasti video haki sirrr.... full interest nangeee...
@abhivlog36055 жыл бұрын
Background music tumba chenagidde...pls idu yav music heli
@sramsony5 жыл бұрын
ಸರ್ ಭಾರತದ ಕರೆನ್ಸಿಯಲ್ಲಿ ಗಾಂಧೀಜಿಗಿಂತ ಮುಂಚೆ ಯಾರ ಫೋಟೊವನ್ನು ಬಳಸಲಾಗುತ್ತಿತ್ತು
@manjukambi68825 жыл бұрын
Honest channels
@sowmyas91446 жыл бұрын
Sir tq u very much,nanu social teacher,nimma vedio yinda nanage bahalastu mahethi sigtha ede
@savithridurga33654 жыл бұрын
Ganita saara sagrahadalli anide andu cutukaagi tilisuvira sir
@pavankosti38735 жыл бұрын
Sir please explain about basavanna
@vastavfacts65436 жыл бұрын
Tq so much sir ee video madidakkkke
@DineshDinesh-oq3ek6 жыл бұрын
Sir gaethri mantra d badge heli sir plz
@siddus4836 жыл бұрын
super voice sir ,
@girishgk46976 жыл бұрын
ಸಮುದ್ರ ಗುಪ್ತನ ಬಗ್ಗೆ ಮಾಹಿತಿ ಮಾಡಿ.
@Saibabaಸಾಯಿಬಾಬಾ6 жыл бұрын
Hello girish
@gunmusicgunmusic61856 жыл бұрын
Supper talented sir good voice
@ArunKumar-zj7qc5 жыл бұрын
History bagge ennu bhava teleyabekandre rajara bagge yava book odabeku telese
@kirankalmani28925 жыл бұрын
Great king...🙏
@KiranKumar-wz8me6 жыл бұрын
Sir gauthamiputra shathakarni bagge information kodi