Aralida Aase Manjina Hoovaythu ಅರಳಿದ ಆಸೆ HD Video Song | Suprabhatha | Dr.Vishnuvardhan | Suhasini

  Рет қаралды 4,796,540

Sandalwood Songs

Sandalwood Songs

Күн бұрын

Song: Aralida Aase Manjina Hoovaaythu - HD Video
Kannada Movie: Suprabhatha
Actor: Vishnuvardhan, Suhasini
Music: Rajan-Nagendra
Singer: S. P. Balasubrahmanyam, K.S.Chithra
Lyrics: Chi Udayashankar
Year :1988
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Suprabhatha - ಸುಪ್ರಭಾತ 1988*SGV
Aralida Aase Manjina Hoovaaythu Song Lyrics In Kannada
ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು, ಬದುಕು ಸಾಕಾಯ್ತು
ಹೆಣ್ಣು : ಅರಳಿದ ಆಸೆ ಮಂಜಿನ ಹೂವಾಯ್ತು ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು, ಬದುಕು ಸಾಕಾಯ್ತು
ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು, ಬದುಕು ಸಾಕಾಯ್ತು
ಗಂಡು : ಒಲವಿನ ಸವಿಕಾಣದೆ ಮದುವೆಯ ಮಾತಾಗದೇ
ಒಲವಿನ ಸವಿಕಾಣದೆ ಮದುವೆಯ ಮಾತಾಗದೇ
ಮಗುವಿನ ತಾಯಾದರೆ ಎಂದಿಗೂ ನೋವೇ
ಹೆಣ್ಣು : ಓಓಓಓಓ ಆಆಆಅ
ಗಂಡು : ಕಂದನ ನೀ ಕಾಣದೆ ಮುದ್ದಿನ ಧ್ವನಿ ಕೇಳದೆ
ಕಂದನ ನೀ ಕಾಣದೆ ಮುದ್ದಿನ ಧ್ವನಿ ಕೇಳದೆ ಜೋಗುಳ ನೀ ಹಾಡದೆ ಏತಕೆ ನೀ ಅಳುವೇ
ಬಾಳಿನ ಸಂಗೀತವು ಶೃತಿ ಸೇರದಾಯ್ತು....
ಹೆಣ್ಣು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು,
ಹೆಣ್ಣು : ಹಾರುವ ಹಕ್ಕಿಯಂತೆ ಓಡುವ ಜಿಂಕೆಯಂತೆ
ಹಾರುವ ಹಕ್ಕಿಯಂತೆ ಓಡುವ ಜಿಂಕೆಯಂತೆ ಹರುಷದಿ ನೀನಿರಲು ಸಡಗರವೇನು
ಗಂಡು : ಓಓಓಓಓ ಆಆಆ
ಹೆಣ್ಣು : ಬಳೆಗಳ ಸವಿನಾದಕೆ ಚೆಲುವೆಯ ಕುಡಿನೋಟಕೆ
ಬಳೆಗಳ ಸವಿನಾದಕೆ ಚೆಲುವೆಯ ಕುಡಿನೋಟಕೆ ಕಂಗಳ ಮಿಲನಕೆ ಸೋತೆ ನೀನು
ಎಲ್ಲವೂ ಕನಸಾಯಿತು ಬಾಳು ಬರಿದಾಯ್ತು... ಓಓಓಓಓ
ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು, ಬದುಕು ಸಾಕಾಯಿತು
ಇಬ್ಬರು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು

Пікірлер: 241
@krishnan1010
@krishnan1010 3 ай бұрын
ಮನಸ್ಸಿಗೆ ತುಂಬಾ ಭಾರ ಅನಿಸುತ್ತದೆ ಈ ಹಾಡು ಕೇಳಿದಾಗ 👌
@ManjunathManju-cr9od
@ManjunathManju-cr9od Жыл бұрын
ದಾದಾ ಸೂಪರ್ ನಿಮಗೆ ನೀವೇ ಸಾಟಿ ❤❤❤
@rajanikanthrp9755
@rajanikanthrp9755 2 жыл бұрын
ಕನ್ನಡ ಹಾಡಿ ಗತ್ತೆ ಬೇರೆ
@BasavarajuJK-y8u
@BasavarajuJK-y8u 11 ай бұрын
ವಿಷ್ಣು ಸು😢ಹಾಸಿನಿ ಗೆ ದಿನೇಶ ಬಾಬು ಅದ್ಯುತನೆನಿಮಾ ಕೊಟ್ರವ
@nageshradvocate6884
@nageshradvocate6884 10 ай бұрын
ಎಂತ ಅದ್ಬುತ ಹಾಡು, ವಿಷ್ಣು ಗೆ ವಿಷ್ಣು ವೇ ಸಾಟಿ
@revegowdabb5837
@revegowdabb5837 Ай бұрын
ರೈಲ್ವೆ ಗೌಡ 24 25 ನೇ ಸಾಲಿಗೆ ಯುಟ್ಯೂಬ್ ನಲ್ಲಿ ಲಭ್ಯ ಕುರುಬ ಸಮುದಾಯ ಕಾಗಿನೆಲೆ ಪೇಟ
@ManjunathManju-cr9od
@ManjunathManju-cr9od 5 ай бұрын
ಸಿಂಹ ಮರೆಯದ ಮಾಣಿಕ್ಯ ಕನ್ನಡಿಗರ ಹೃದಯವಂತ ನಮ್ಮ ದಾದಾ ❤❤
@ganeshhg5958
@ganeshhg5958 2 жыл бұрын
ಡಾಕ್ಟರ್ ವಿಷ್ಣುವರ್ಧನ್ ಸುಹಾಸಿನಿ ಅಭಿನಯದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿದ್ದು.. ಮತ್ತೆ ಮತ್ತೆ ನೋಡಬೇಕೆನಿಸುತ್ತಿದೆ...
@shivanna126
@shivanna126 2 жыл бұрын
ಸುಹಾಸಿನಿ ಸ್ವಾಮಿ 🙏 ಸುವಾಸಿನಿ ಅಲ್ಲ 😀
@shashidharaak1963
@shashidharaak1963 2 жыл бұрын
@@shivanna126 'ಸುವಾಸಿನಿ' ಹಗಲುಗುರುಡಿರಬೇಕು ನಿಮಗೆ ಸ್ವಾಮಿ... ಆ ದೇವರೇ ಕಾಪಾಡಬೇಕು ನಿಮ್ಮನ್ನು...👿😈
@sangappaganjall7096
@sangappaganjall7096 2 жыл бұрын
E ki korbo bujhte parlam r parsi na nin e ki
@bhavanipoojary7034
@bhavanipoojary7034 2 жыл бұрын
pp aaa0pp
@PraveenKumar-nr5bp
@PraveenKumar-nr5bp 3 ай бұрын
😊
@shreeshree9496
@shreeshree9496 Жыл бұрын
ಮಿಸ್ ಯು ದಾದ 😭😭😭😭
@Learning_of_Lifestyle
@Learning_of_Lifestyle 2 жыл бұрын
ಮನನೊಂದ ಪ್ರೇಮದ, ಭಾವನೆಗಳು ಹೊರಹೊಮ್ಮಿರುವ ಈ ಹಾಡು ತುಂಬಾ ಸೊಗಸಾಗಿದೆ 👌👌🙏🙏❤❤😌😌
@mahadevswamy8797
@mahadevswamy8797 2 жыл бұрын
Supper,sang
@bankardevappa1540
@bankardevappa1540 2 жыл бұрын
Malli Kar una
@crezyprasannachaari2051
@crezyprasannachaari2051 2 жыл бұрын
ವಿಷ್ಣು ಅಪ್ಪಾಜಿ ಎಲ್ಲಾ ಮೂವಿ ಮತ್ತೆ ಸಾಂಗ್ಸ್ ಸೂಪರ್, miss u vishnu daada
@shakilashakila2582
@shakilashakila2582 2 жыл бұрын
%
@j.s..44..creation33
@j.s..44..creation33 Жыл бұрын
ಮನಸ್ಸಿಗೆ ತುಂಬಾ ಇಷ್ಟವಾದ ಸಾಂಗ್ 💞😔
@geethamahadevappa
@geethamahadevappa Жыл бұрын
❤ ಹೃದಯ ತುಂಬಿ ಬರುತ್ತಿದೆ
@shashidharaak1963
@shashidharaak1963 2 жыл бұрын
'ಸುಪ್ರಭಾತ'.... ಅಷ್ಟೇ ಸಾಕು... ಇಲ್ಲಿ... ವಿಷ್ಣು ಸರ್... ಸುಹಾಸಿನಿ ಮೇಡಂ... ಹೂಂ... ಒಂದು ಜೀವನ ಹೊರಳಿ... ಅರಳಿ... ಹೂವಾಗಲು.... ಹೂ... ಕಾಯಾಗಿ... ಹೆಣ್ಣಾಗಿ... ಮತ್ತೆ ಜೀವನ ಶುರುವಾಗಲು...💖💖💝👌🙏💐
@shivajyothi7985
@shivajyothi7985 Жыл бұрын
000000⁰000000000000000000q⁰⁰⁰010000000
@manoharnayak50
@manoharnayak50 Жыл бұрын
J
@halegowdahalegowda1930
@halegowdahalegowda1930 Жыл бұрын
Lll
@sundaraht9352
@sundaraht9352 Жыл бұрын
@@manoharnayak50 qqqqqq11q1q1
@gnaneshgl-vx1vz
@gnaneshgl-vx1vz Жыл бұрын
👏
@malahshampapura4537
@malahshampapura4537 Жыл бұрын
ಬ್ಯೂಟಿಫುಲ್ ಸಾಂಗ್
@arunpinku9551
@arunpinku9551 Жыл бұрын
ನಮ್ಮ ದೇವರು ❤❤❤ ದಾದಾ ❤❤
@ct.srinivasathimmaiah3514
@ct.srinivasathimmaiah3514 2 жыл бұрын
Spb golden voice is very very Super Jai Vishnu daada
@shivaniss8191
@shivaniss8191 2 жыл бұрын
Iloveyou ಅಪ್ಪಾಜಿ ❤️❤️ನಿಮಂತ ನಟ ಮತ್ತೆ ಹುಟ್ಟಿ ಬರುವಾದಿಲ ವಿಷ್ಣ ಅಪ್ಪಾಜಿ ಅಂದ್ರೆ ನಮ್ಮ ಅಪ್ಪಾಜಿ ಗೆ ತುಂಬಾ ಇಷ್ಟ ಇವತ್ತು ಇಬ್ಬರು ಇಲ್ಲ i missyou ಅಪ್ಪಾಜಿ ❤️❤️❤️❤️😢😢
@harishagjharisha2738
@harishagjharisha2738 2 жыл бұрын
Super
@sahanabhovi3263
@sahanabhovi3263 2 жыл бұрын
@@harishagjharisha2738 T
@hemayyaodisomath4036
@hemayyaodisomath4036 2 жыл бұрын
Super
@maheshrevan4667
@maheshrevan4667 Жыл бұрын
Tande idaga avara preeti tiyala avara hodamele namage tiyutade iga avaru iladaga namage bala novu agute I miss appa
@gvpgdn7697
@gvpgdn7697 Жыл бұрын
@@sahanabhovi3263 ààn aà
@rajaaraja8352
@rajaaraja8352 2 жыл бұрын
Spb sir 🙏🙏🙏🙏
@maleshmaleshmaleshmalesh1832
@maleshmaleshmaleshmalesh1832 2 жыл бұрын
ಸೂಪರ್ ಸಾಂಗ್ 👌
@jagannathhanumappa6808
@jagannathhanumappa6808 Жыл бұрын
ಇದು ನನಗೆ ಇಷ್ಟವಾದ ಹಾಡು ಇದನ್ನು ಸುಮಾರು ನೂರು ಸರಿ ಕೇಳಿದ್ದೇನೆ
@basavarajningu6144
@basavarajningu6144 Жыл бұрын
D boss
@sharanusharan9519
@sharanusharan9519 2 жыл бұрын
Handsome sir I miss u my only one hero all most all film I watching
@naliniks2423
@naliniks2423 2 жыл бұрын
Most handsome most talented actor in kannada film industry
@rajeshnbangera9794
@rajeshnbangera9794 2 жыл бұрын
Truely handsome
@lochanachar5656
@lochanachar5656 2 жыл бұрын
My favourite song super acting super vishnu vardhan sirsuper shushni super 👌👌👏👏 looking super 👌👌
@nithincreations5087
@nithincreations5087 2 жыл бұрын
ಸುಂದರವಾದ ಜೋಡಿ
@veereshyadav6579
@veereshyadav6579 2 жыл бұрын
Vishnu forever
@sonuc1335
@sonuc1335 2 жыл бұрын
My favourite♥️♥️ I love you🎵🎻🎧 songs🎵🎵🎵🎧🎻🎻🎻🎻♥️♥️♥️♥️♥️👌🏻👌🏻👌🏻
@shivanna126
@shivanna126 2 жыл бұрын
ರಾಜನ್ ನಾಗೇಂದ್ರ ಅವರ ಸುಮಧುರ ಸಂಗೀತ ❤️ ಎಸ್ ಪಿ ಬಾಲು , ಚಿತ್ರಾ ಅವರ ಅಮೋಘ ಗಾಯನ ❤️ ಸುಹಾಸಿನಿ , ವಿಷ್ಣುವರ್ಧನ್ 👌
@manjunatha.hmanjunatha.h5162
@manjunatha.hmanjunatha.h5162 2 жыл бұрын
Y to rr
@lathanagesh8537
@lathanagesh8537 2 жыл бұрын
Super 🙏🙏🙏
@nareshdevadiga3414
@nareshdevadiga3414 2 жыл бұрын
superhit song Vishnu
@nanjundaswamy6226
@nanjundaswamy6226 2 жыл бұрын
I love you song
@perumalgoudar7930
@perumalgoudar7930 2 жыл бұрын
My favorite hero Vishnu sir
@RAVINDRA_SACH
@RAVINDRA_SACH 2 жыл бұрын
ಅದ್ಬುತ 👌👌
@Manju-u2u
@Manju-u2u 7 ай бұрын
ಕನ್ನಡ ಭಾಷೆ ಸುಂದರ ವಾಗಿ ದಿ
@smkiranagi6031
@smkiranagi6031 2 жыл бұрын
Super
@lathalathashree9529
@lathalathashree9529 2 жыл бұрын
Nice song
@s.g.mandewalis.g.mandewali7543
@s.g.mandewalis.g.mandewali7543 2 жыл бұрын
SPB and k.s.chithra voice super
@institutionofagriculturalt454
@institutionofagriculturalt454 Жыл бұрын
ever green Super song Vishnuji & Suhasini medam........
@mahadevswamy8797
@mahadevswamy8797 Жыл бұрын
Super,sange
@KomalaManjunath-lo9lg
@KomalaManjunath-lo9lg 20 күн бұрын
Such an emotional song.....its only possible in sandalwood.....always old s gold
@lillykarlin.a5456
@lillykarlin.a5456 2 жыл бұрын
My favourite song 🌺🌺🌺👌👌👌👌🌺🌺🌺
@cmnayakbelthur4714
@cmnayakbelthur4714 2 жыл бұрын
Every green song.💐💐💐
@srujann6159
@srujann6159 2 жыл бұрын
One of the fvt actor vishnu boss 😍😘
@MohanKumar-ke5wn
@MohanKumar-ke5wn Жыл бұрын
Nice pair
@sunildhavaleshwar3397
@sunildhavaleshwar3397 2 жыл бұрын
Vishnu dada 🙏🙏🙏🙏🙏🙏
@mvracs1234
@mvracs1234 2 жыл бұрын
Very Beautiful Song,My Sir Vishnu did very best Acting in this Movie. Family entertainer Movie.
@nanjundaswamy105
@nanjundaswamy105 Жыл бұрын
ಸೂಪರ್ ಸಾಗು 🌹🙏😭
@AnuAnu-zv1bk
@AnuAnu-zv1bk 8 ай бұрын
ಸೂಪರ್ ಹಿಟ್ಟ್ ಸಾಂಗ್ ನಮ್ ವಿಷ್ಣುವರ್ಧನ್ ಅವರ ದು
@s.lokaiah.halivana9396
@s.lokaiah.halivana9396 2 жыл бұрын
ಸೂಪರ್ ಸಾಂಗ್ ಹಾಲೀವಾನ
@haleshahalesha8069
@haleshahalesha8069 2 жыл бұрын
Halesha.
@aishwaryadc2330
@aishwaryadc2330 Жыл бұрын
One of the best song and favourite
@venkappakovalli2743
@venkappakovalli2743 5 ай бұрын
❤❤good situational lyrical song,good music singing.
@hkmanjula3619
@hkmanjula3619 2 жыл бұрын
Vishnuvardhansundaraandbestactor
@dineshnaik8055
@dineshnaik8055 2 жыл бұрын
Super Acting and singing.
@RajappaRaj-rz8fh
@RajappaRaj-rz8fh 3 ай бұрын
I love you ❤️ dada super sang
@omganeshayanamah1999
@omganeshayanamah1999 2 жыл бұрын
So evergreen song no bore in again again listen
@rajeshk942
@rajeshk942 2 жыл бұрын
Miss you dhada
@sankarshancpshan4051
@sankarshancpshan4051 Жыл бұрын
🙏⭐⭐⭐⭐⭐🙏ಸಾತ್ವಿಕ ಸಹೃದಯ ಸೋದರಿಗುರುಗಳಿಗೆ ಹೃತ್ಪೂರ್ವಕ ನಮಸ್ಕಾರಗಳು ಇಂಥ ಒಂದು ಬ್ರಹ್ಮಾಂಡ ಶ್ರೇಷ್ಠವಾದ ಪರಮ ಪೂಜ್ಯ ದಿವ್ಯ ದೇವರನಾಮವನ್ನು ನಮ್ಮಂಥ ಪಾಮರರಾದ ಗಾನಾಭಿಮಾನಿಗಳು ಭಕ್ತಿಯಿಂದ ಆಲಿಸಿ ಪುಣ್ಯಹೊಂದಲಿ ಎಂದು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದಕ್ಕೆ ನಿಮಗೆ ಮನಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಸೋದರಿ ಗುರುಗಳೇ🙏⭐⭐⭐⭐⭐🙏
@7337lokesh
@7337lokesh 2 жыл бұрын
😥😥😥😥 prema ಕುರುಡು preeti ಕುರುಡು 😥🙏
@zakiullashahpurkar7461
@zakiullashahpurkar7461 2 жыл бұрын
Superb voices excellent amazing performance actors are so tallented👌👍🕯️🇳🇪💯 greaT meaningful ☀️👉 proudable
@user-qh5km4bz7h
@user-qh5km4bz7h 10 ай бұрын
ಸೂಪರ್ 🙏🙏🙏🙏🙏
@nagarajr4115
@nagarajr4115 Жыл бұрын
Master peace song
@sunithag2975
@sunithag2975 3 ай бұрын
❤❤ Beautiful song ❤❤❤
@Shrishail7781
@Shrishail7781 2 жыл бұрын
Super 👌😍
@SushiSuraj-mi7dh
@SushiSuraj-mi7dh Жыл бұрын
Sundaravada haddu supar👌👌👌👌👌👌👌👌👌🌹🌹🌹🌹
@nagarajuk941
@nagarajuk941 2 жыл бұрын
Good song thanks
@nareshksnare3474
@nareshksnare3474 Жыл бұрын
Super song❤
@sadashivkarigar1099
@sadashivkarigar1099 2 жыл бұрын
Nice song so sad
@kannappa6268
@kannappa6268 5 ай бұрын
Super sad song "aaseayea dukkakky kaarana ".
@sunildhavaleshwar3397
@sunildhavaleshwar3397 2 жыл бұрын
No one can Match ur wavelength ❤️😘🤗
@shivakumari7043
@shivakumari7043 7 ай бұрын
ಹಾಡುಗಳು ತುಂಬಾ ಚೆನ್ನಾಗಿ ಇದೆ ಈ ಸಿನಿಮಾ ದಲಿ
@raviccriminol9585
@raviccriminol9585 2 жыл бұрын
So nice songs very melodes music
@deepa.udeepugaja6280
@deepa.udeepugaja6280 2 жыл бұрын
My fertasong
@gajakesari8884
@gajakesari8884 2 жыл бұрын
#Incharamusic ❤️❤️
@subramanimani3387
@subramanimani3387 Жыл бұрын
Wow ultimate songs 🎵 👏 😍 👌 🙌
@manjunathmajunath7352
@manjunathmajunath7352 Жыл бұрын
ಬಾಸ್
@doddabasappabadigera9076
@doddabasappabadigera9076 2 жыл бұрын
ಪ್ರಣಾಮಗಳು
@ramraokulkarni164
@ramraokulkarni164 3 ай бұрын
Ramesh Manvi❤
@AdiAdi-dz1pj
@AdiAdi-dz1pj 2 жыл бұрын
Love u boss ❤❤❤❤miss u dada
@m.sarojamurthy5420
@m.sarojamurthy5420 2 жыл бұрын
👌👌👌👌
@srinivasasrinivasa9548
@srinivasasrinivasa9548 Жыл бұрын
What a song....what a film...what a actors...👍
@ct.srinivasathimmaiah3514
@ct.srinivasathimmaiah3514 2 жыл бұрын
namma.simha namma.hemme
@hanumanthahanumantha7506
@hanumanthahanumantha7506 2 жыл бұрын
Ever green song abba
@nmaluhanajarnait9623
@nmaluhanajarnait9623 2 жыл бұрын
Me yes
@raviManjula-yf9bh
@raviManjula-yf9bh 2 жыл бұрын
Ravikumar chp super🙏🙏🙏🙏🙏✌✌✌✌👌👌👌👌
@anishabanu9738
@anishabanu9738 2 жыл бұрын
👰🤔.....❓😷😭...😥
@ಕಿಚ್ಚನಅಭಿಮಾನಿ-ಜ8ಠ
@ಕಿಚ್ಚನಅಭಿಮಾನಿ-ಜ8ಠ 2 жыл бұрын
Miss you appaji🥲🥲🥲🥲
@Manju-u2u
@Manju-u2u 7 ай бұрын
ಸುಂದರ ವಾದ ಕನ್ನಡ ಸಾಹಿತ್ಯ
@nazeerrnazu352
@nazeerrnazu352 Жыл бұрын
Suprabhata.soung.supar💐💐🙏🙏💯💯
@basavarajgavarad7535
@basavarajgavarad7535 2 жыл бұрын
Super.song
@devarajpatil1949
@devarajpatil1949 2 жыл бұрын
❤️
@hanuhanu3637
@hanuhanu3637 Жыл бұрын
ಸೂಪರ್ ಸಾಗ್
@lakshmisree9727
@lakshmisree9727 2 жыл бұрын
🙏🙏❤️❤️👌👌👌
@padma1113
@padma1113 2 жыл бұрын
Nice
@srinivassri.9739
@srinivassri.9739 9 ай бұрын
Love you loooot APPAJI 🙏🙏🙏
@pramilabalakrishna-yf5bh
@pramilabalakrishna-yf5bh Жыл бұрын
👌👌
@puttaswamyputtu2284
@puttaswamyputtu2284 2 жыл бұрын
Janaru devarnu marataru nimnu mareyalu sadyana hero.... Super🎵🎵🎵🎵
@pushpalathag9698
@pushpalathag9698 2 жыл бұрын
Supper song appaji miss u😭❤️🙏🙏
@chandangowda7824
@chandangowda7824 2 жыл бұрын
Imiss you sir
@ankittamang3088
@ankittamang3088 6 ай бұрын
Sp,b, sir,k,s, chatra, madam, super, songs, likes, Ashok, g, garag, and, super, since,
@rajunagaraju484
@rajunagaraju484 2 жыл бұрын
Super songs thanks for uploaded ♥️
@saraswathisaraswathi1609
@saraswathisaraswathi1609 2 жыл бұрын
0p9p80
@tirupatiapli4938
@tirupatiapli4938 2 жыл бұрын
@@saraswathisaraswathi1609 iiii 👍👍👍🙏ik ki kk kk kk kkkkkkkkkkkkkkkkk kk kkikkkk kk k ❤️❤️❤️ yu yu gi ಟ್ ಎಂದು
@gunashekarkrishna6797
@gunashekarkrishna6797 5 ай бұрын
ಕನ್ನಡದ ಹೆಮ್ಮೆಯ ನಟ ನಮನ್ನು ಅಗಲಿದ ವೀರಸಿಂಹ
@gunashekarkrishna6797
@gunashekarkrishna6797 5 ай бұрын
❤❤❤❤❤🎉
@MamathaK-j4q
@MamathaK-j4q 8 ай бұрын
i love vishnu appaji ❤
@madhukiccha1591
@madhukiccha1591 2 жыл бұрын
Yes,my,life
@manjulacharavechamarajanag5871
@manjulacharavechamarajanag5871 7 ай бұрын
My fivirt movie but e.tara movie mate barla woder ful song and woderfull movie s.p.b sir and vishnu sir my fivirt and my heart ❤❤❤🙏🙏🙏❤
@paapachimysuru
@paapachimysuru 19 күн бұрын
i love you DAADA kannada A jamana e jamaana mundina jamana obare yajamana
@shanthimuniraju8430
@shanthimuniraju8430 2 жыл бұрын
👌👌👌👌❤❤❤❤❤❤🌹🌹🌹🌹
У ГОРДЕЯ ПОЖАР в ОФИСЕ!
01:01
Дима Гордей
Рет қаралды 8 МЛН
escape in roblox in real life
00:13
Kan Andrey
Рет қаралды 75 МЛН
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 8 МЛН
🍉😋 #shorts
00:24
Денис Кукояка
Рет қаралды 1,3 МЛН
Bhadavara Bandhu-nin kangallu
3:58
Sunil HH
Рет қаралды 14 МЛН
Bhoomiyali Chandirana - Belli Modagalu (1992) - Kannada
4:35
KaamanaBillu
Рет қаралды 6 МЛН
У ГОРДЕЯ ПОЖАР в ОФИСЕ!
01:01
Дима Гордей
Рет қаралды 8 МЛН