Nannavaru Yaaru Illa Kannada Video Song | Jeevana Chakra | Vishnuvardhan, Radhika

  Рет қаралды 18,473,576

SGV Kannada Songs

SGV Kannada Songs

Күн бұрын

Пікірлер: 1 100
@AshaAshaAsha-pn3mh
@AshaAshaAsha-pn3mh 4 күн бұрын
ಅರ್ಥ ಗರ್ಭಿತವಾದ ಹಾಡು. ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ. ವಿಷ್ಣು ದಾದಾ 😔😔😔
@uniquefoundationclassesjat8007
@uniquefoundationclassesjat8007 7 ай бұрын
ವಿಷ್ಣು ದಾದಾ ಮತ್ತೆ ಹುಟ್ಟಿ ಬನ್ನಿ❤ lots of love from Maharashtra
@nagamanimn6058
@nagamanimn6058 9 ай бұрын
ದಿನಾ ರಾತ್ರಿ ಈ ಹಾಡನ್ನು ತಪ್ಪದೆ ಕೇಳುತ್ತೇನೆ ಮನಸ್ಸು ಭಾರವಾಗಿ ಅಳುತ್ತೇನೆ ಇಷ್ಟೇ ಜೀವನ 😭
@prasadpasala391
@prasadpasala391 4 ай бұрын
Where are you madam
@RaviKumar-eu9rs
@RaviKumar-eu9rs 4 ай бұрын
Yes madam
@veereshh7357
@veereshh7357 4 ай бұрын
Sorry enagide nimge..
@swamyjk6792
@swamyjk6792 3 ай бұрын
ಜೀವನಾ ಸತ್ಯದ ಸಾರಾಂಶ ಈ ಹಾಡು
@chetanraj13
@chetanraj13 2 ай бұрын
God bless you
@shivarajuar7843
@shivarajuar7843 3 жыл бұрын
ನಾನು ಬುದ್ಧಿ ಕಂಡಾಗಿಂದ ಬಹುಶಃ 1000ಕ್ಕೂ ಹೆಚ್ಚು ಬಾರಿ ಈ ಹಾಡನ್ನು ಕೇಳಿರಬಹುದು.. ಅದ್ಭುತವಾದ ಹಾಡು..
@sagart3082
@sagart3082 4 күн бұрын
💯✌️nija bro.. ಈ ಹಾಡಲ್ಲಿ ಸತ್ಯ ಇದೆ 💯✌️🌍👈🫂😢
@lakshmimariswamy5676
@lakshmimariswamy5676 2 жыл бұрын
ಸತ್ಯವಾದ ಮಾತು ಯಾರಿಗೆ ಯಾರೂ ಇಲ್ಲ 🙏 ಯಾರನ್ನು ನಂಬಬಾರದು 🙏
@AshrafPanakaje
@AshrafPanakaje 7 ай бұрын
😂🎉😮😊
@shivanandappakt2857
@shivanandappakt2857 7 ай бұрын
Ninnu saha
@NAGAMANI-ky3wv
@NAGAMANI-ky3wv 7 ай бұрын
N
@NAGAMANI-ky3wv
@NAGAMANI-ky3wv 7 ай бұрын
Nice ❤❤song
@nagavamshisubbaiah7536
@nagavamshisubbaiah7536 Жыл бұрын
ನಮ್ಮೂರಿನ (ಗುಂಡ್ಲುಪೇಟೆ )ಸರ್ದಾರ್ ಚಿತ್ರಮಂದಿರದಲ್ಲಿ ನೋಡಿದ್ದು ಸೂಪರ್ ಹಿಟ್ ಫಿಲಂ
@kaladharakaladhara2923
@kaladharakaladhara2923 10 ай бұрын
ಈ ಹಾಡು ನನ್ನ ಜೀವನದಲ್ಲಿ ತುಂಬಾ ಅನ್ವಯಿಸುತ್ತದೆ.😢
@santoshimmade6790
@santoshimmade6790 2 ай бұрын
Same
@erankaiahhm2092
@erankaiahhm2092 2 ай бұрын
ಈ ಹಾಡು ನನಗೆ ನನ್ನ ಜೀವನದಲ್ಲಿ ನನ್ನವರೆ ನನಗೆ ಮೊಸ ವಂಚನೆ ದ್ರೋಹ ಮಾಡಿ ಪ್ರತಿದಿನವೂ ಸಾಯುವಂತೆ ಮಾಡುಬಿಟ್ಟೀದ್ದಾರೆ
@ಅಶ್ವಥ್ವಿಷ್ಣುಕನ್ನಡಿಗ
@ಅಶ್ವಥ್ವಿಷ್ಣುಕನ್ನಡಿಗ 6 ай бұрын
ಇಂದು ನನ್ನ ಜನ್ಮದಿನ ಯಾಕೊ ಈ ಹಾಡು ಇವತ್ತು ಕೇಳ್ಬೆಕು ಅನ್ನಿಸ್ತು.ಅದಕ್ಕೆ ಕೇಳ್ತಾ ಇದೀನಿ😢
@BinduShree-d2n
@BinduShree-d2n 4 ай бұрын
Don't listen at that day happy agiro song nodi
@AchhuArchana-uh1gi
@AchhuArchana-uh1gi 3 ай бұрын
😢
@KumarK-e9r
@KumarK-e9r Ай бұрын
💋🌹👍🙏👌
@loknathloka5774
@loknathloka5774 Жыл бұрын
ನಮ್ಮ ವಿಷ್ಣುದಾದ ಅಭಿನಯ ಸರಿಸಾಟಿ ಯಾರು ಇಲ್ಲ
@NagarathnaChennagiri
@NagarathnaChennagiri 5 ай бұрын
ಈ ಸಿನಿಮಾ ಒಂದು ಕುಟುಂಬದ ಬಗ್ಗೆ ಮಾಡಿರುವ ಸಿನಿಮಾ ನನ್ನ ಅಚ್ಚುಮೆಚ್ಚಿನ ಹಾಡು ಇದು ಎಂತಹ ಅರ್ಥಗರ್ಭಿತವಾದ ಹಾಡು❤😂 ವಿಷ್ಣು ಜಿ ನಿಮಗೆ ನನ್ನದೊಂದು ಸಲ್ಯೂಟ್
@NagarathnaChennagiri
@NagarathnaChennagiri 5 ай бұрын
ವಿಷ್ಣುವರ್ಧನ್ ಸರ್ ಅವರು ನಮಗೆ ಕಾಣದೆ ಇರಬಹುದು ಆದರೆ ಅವರ ನಟನೆ ಹಾಡುಗಳು ಸಿನಿಮಾ ಸದಾ ಅಮರವಾಗಿ ಸದಾ ನಮ್ಮ ಕಣ್ಣಿಗೆ ಕಾಣುತ್ತಾರೆ ಬೇಜಾರ ಅಂದ್ರೆ ಅವರು ಇನ್ನೂ ಇರಬೇಕಿತ್ತು ಇನ್ನು ಕನ್ನಡ ಸಿನಿಮಾಗಳನ್ನು ಮಾಡಬೇಕಾಗಿತ್ತು
@vijayvajramatti8174
@vijayvajramatti8174 3 жыл бұрын
ನನ್ನವರು ಯಾರು ಇಲ್ಲ ಯಾರಿಗೆ ಯಾರು ಇಲ್ಲ.ತಂದೆ--ತಾಯಿ ವೇದನೆ ಮಕ್ಕಳಿಗೆ ಅರ್ಥವಾಗುವುದಿಲ್ಲ.ಅರ್ಥಗರ್ಬಿತವಾದ ಹಾಡು.
@pradeepkumarveerappa3401
@pradeepkumarveerappa3401 2 жыл бұрын
True sr
@Banker1995
@Banker1995 2 ай бұрын
ಮಕ್ಕಳ ಕಷ್ಟ ಕೂಡ ಇದೆ ಆಗಿರುತ್ತೆ sir ಕೆಲವು ತಂದೆ ತಾಯಿಯರು ಕೂಡ ಇದನ್ನ ಅರ್ಥ ಮಾಡ್ಕೋಬೇಕು😢😢😢😢😢 ನರಲಾಡ್ತಿದ್ದೀನಿ from one year ಇಂದ ಇದೆ ಸಾಂಗ್ ಕೇಳ್ತಾ!!
@abhibyndoor
@abhibyndoor Жыл бұрын
ಯಾರು ಡ್ರಿಂಕ್ಸ್ ಮಾಡಿ ಈ ಸಾಂಗ್ ಕೇಳಬೇಡಿ ಅಣ್ಣಾನ ಸಾಂಗ್ ಕೇಳಿದ್ರ 😭😭😭😭
@abdulrahemankademani7928
@abdulrahemankademani7928 3 ай бұрын
ನಿಜ ಅಣ್ಣ
@ರೇಮೊ.Remo.3
@ರೇಮೊ.Remo.3 29 күн бұрын
ನಿಜಾ.ಬ್ರೂ.ಸತ್ಯ
@leelanagarajkr
@leelanagarajkr Жыл бұрын
ಯಾರೀಗು ಯಾರು ಇಲ್ಲ.ನಮಗೆ ನಾವೇ,,, ಎಲ್ಲ😔😔 ತುಂಬಾ ಚೆನ್ನಾಗಿದೆ
@praneethgowdacspraneethgow531
@praneethgowdacspraneethgow531 Жыл бұрын
😅❤❤9😂❤😢😅😂
@sunithag2975
@sunithag2975 8 ай бұрын
Meaningful song ❤❤❤❤ Superb ❤❤❤
@praveenkumarlpraveenkumar3880
@praveenkumarlpraveenkumar3880 3 жыл бұрын
ಈ ಹಾಡು ನನ್ನ ಜೀವನಕ್ಕೆ ಅನ್ವಯಿಸುತ್ತೆ 🙏
@nagarathnaa4128
@nagarathnaa4128 3 жыл бұрын
😭😭😭😭😭😭😭😭 plz 😭😭😭😭😭
@Wagjeshivling
@Wagjeshivling Жыл бұрын
​😊😊😊😊😊😊
@vinayakvini3611
@vinayakvini3611 Жыл бұрын
​@@nagarathnaa4128𝚒𝚒𝚒𝚒𝚒8𝚒𝚒𝚒𝚒
@kavithab.n2046
@kavithab.n2046 3 сағат бұрын
Nanguuu saha anvahisutte anna
@MaheshM-tl8wm
@MaheshM-tl8wm Жыл бұрын
ನಿಜವಾದ ಅರ್ಥಗರ್ಭಿತವಾದ ಹಾಡು ಅಂದ್ರೆ ಇದು
@thippammab6068
@thippammab6068 2 жыл бұрын
ಈ ಹಾಡು ತುಂಬಾ ಚೆನ್ನಾಗಿದೆ ನನಗೆ ತುಂಬಾ ಚೆನ್ನಾಗಿ ಸೂಟ್ ಆಗುತ್ತೆ ಈ ಹಾಡು
@rightwayglobalmarketing5593
@rightwayglobalmarketing5593 Ай бұрын
😭😭😭
@KumarK-e9r
@KumarK-e9r Ай бұрын
🙏👍
@narayanaswamy6406
@narayanaswamy6406 3 ай бұрын
ನನ್ನವರು ಯಾರೂ ಇಲ್ಲ ಯಾರಿಗೆ ಯಾರು ಇಲ್ಲ ಈ ಹಾಡ್ನಲ್ಲಿ ಸಾಕಷ್ಟು ತಂದೆ ತಾಯಿಯರ ನೋವು ಅಡಗಿದೆ 😢😢😢😭😭😭😭 ಇದನ್ನು ಕೇಳಿ ಮನಸಾರೆ ಅತ್ತುಬಿಡಿ ಆಗ ನಿಮ್ಮಾ ಹೃದಯದ ಗಾಯ ಸ್ವಲ್ಪ ಹಾರುತ್ತೆ.... ಪ್ರೀತಿಯ ಬಯಕೆ ನೋವು ನಲಿವು ಯಲ್ಲವೂ ಮಾಯವಾಗುತ್ತೆ..... ಇದೊಂದು ಪ್ರತಿಯೊಬ್ಬರ ಜೀವನಕ್ಕೆ ಹತ್ತಿರವಿರುವ ಗೊಳಿನ / ನೋವಿನ ಪಯಣ... ವಿಷ್ಣು ದಾದಾ ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ ನಿಮಗಾಗಿ ಕಾಯುತ್ತೇವೆ 🙏🌹🌹🌹🤝😭😭😭🙏🙏🤝
@YashodaPpawar
@YashodaPpawar Ай бұрын
❤😅😅❤😂😢😢😢😮😮😂😮😢😢😢😢😢😢😢😮😢😢😢😮😢😢😮😢😢😮😢😢😢😮😮😢😢
@YashodaPpawar
@YashodaPpawar Ай бұрын
😊
@KiruKira-x5n
@KiruKira-x5n 5 күн бұрын
2025 ಯಾರು ಕೇಳ್ತಿದೀರಾ 😢😢
@ManjunathManjunath-zl1ye
@ManjunathManjunath-zl1ye Жыл бұрын
Sir dayvittu like kodi share madi nam dada abhimanigalu please ❤️❤️❤️❤️❤️🙏🙏🙏👍👍 song superrrrrrrrrrrr
@Sunil_SK45
@Sunil_SK45 2 ай бұрын
Appaji ge nanna namana🙏
@hariv8902
@hariv8902 3 жыл бұрын
Dr.vishnu vardhan legend actor of kannada industry
@ChandraShekar-si8nk
@ChandraShekar-si8nk 2 жыл бұрын
Dr bishop air alla krntaka diamond boss
@RameshRamesh-xm9kp
@RameshRamesh-xm9kp 2 жыл бұрын
೫ ೭ ನೇ
@RameshRamesh-xm9kp
@RameshRamesh-xm9kp 2 жыл бұрын
@@ChandraShekar-si8nk ಮತ್ತು
@Mahadevaswami-o6j
@Mahadevaswami-o6j 7 ай бұрын
True... ಎಲ್ಲರೂ ಸ್ವಾರ್ಥಿಗಳೇ
@vka7394
@vka7394 4 ай бұрын
ನಿಜವಾಗಲು ನೊಂದಾ😢ಜೀವಗಳಿಗೆ ಅರ್ಥವಾಗುವುದು
@shivaramuskariappa5038
@shivaramuskariappa5038 2 жыл бұрын
ಈ ಹಾಡನ್ನು ಕೇಳಿ ನಿಮ್ಮಜೀವನದಲ್ಲೂ ಸ್ವಲ್ಪ ಸ್ವಲ್ಪ ಹೋಲಿಕೆ ಆಗಬಹುದು ದುಃಖಪಡಬೇಡಿ
@bhuvanaarjunagi2260
@bhuvanaarjunagi2260 3 ай бұрын
ಜಗವೇ ಹೀಗೆ, ಬದುಕೇ ಹೀಗೆ, ನೊಂದರು ಇಲ್ಲಾ, ಬೆಂದರು ಇಲ್ಲಾ ..... It's true😭😭😭
@krishnan1010
@krishnan1010 8 ай бұрын
ಈ ಹಾಡು ನನ್ನ ಜೀವನಕ್ಕೆ ಅನ್ವಯಿಸುತ್ತದೆ ಈ ಸಿನಿಮಾನೂ ಕೂಡ ತುಂಬಾ ಅದ್ಭುತವಾಗಿದೆ 🙏🙏🙏
@rajaaraja8352
@rajaaraja8352 2 жыл бұрын
விஷ்ணு ஐயா நான் ஒரு தமிழன் இருந்தாலும் உங்களை எனக்கு ரொம்ப பிடிக்கும் உங்களின் கோடிக்கணக்கான ரசிகர்களில் நானும் ஒருவன் இறைவனுக்கும் உங்கள் மீது பொறாமை அதுதான் உங்களை இந்த பூமியில் இருந்து உங்களை தன்னருகில் வைத்துக்கொண்டான் இறைவன்🙏🙏🙏🙏🙏🙏🙏😢😢😢😢😢
@venkateshgowda9924
@venkateshgowda9924 Жыл бұрын
👍
@telgutelgumajunathreddy6239
@telgutelgumajunathreddy6239 Жыл бұрын
Verygoodsong
@raju-zx3wy
@raju-zx3wy Жыл бұрын
TQ bro. Vishnu is legend actor. One and only eye acting hero
@ananthrajendar9601
@ananthrajendar9601 Ай бұрын
I am from kerala. I am the great fan of vishnuvardhan sir❤.
@nagarathna9271
@nagarathna9271 18 күн бұрын
😂😂😂😂😂😂🙏🙏🙏😞🙏🙏😞
@prashanthas683
@prashanthas683 2 жыл бұрын
ದಾದ ನಿಮಗೆ ನೀವೇ ಸಾಟಿ❤️❤️❤️❤️
@ravigowda6999
@ravigowda6999 3 жыл бұрын
Rajkumar Vishnuvardhan shankar nag Ambarish, gems of kannada cinema
@sushmapawar6770
@sushmapawar6770 11 ай бұрын
ಯಾರಿಗೆ ಯಾರೂ ಇಲ್ಲ...ಎಲ್ಲರೂ ಸ್ವಾರ್ಥಿಗಳೆ😭😭
@Sunil_SK45
@Sunil_SK45 2 ай бұрын
Sariyagi helidri akka😢😢
@ladiesdrama
@ladiesdrama Ай бұрын
ಅರಳುವ ಮುನ್ನ ಮೊಗ್ಗು ಬಳ್ಳಿಗೆ ಸ್ವಂತ ಅರಳಿದ ಹೂವು ಪರರಿಗೆ ಸ್ವಂತ What a lines👌🙏🙏🙏
@vichankumar1905
@vichankumar1905 2 жыл бұрын
Miss you so much Dada ನೀವು ಮಾಡಿದ ಎಲ್ಲ ಪಾತ್ರಗಳು ಮನಮುಟ್ಟುವಂತಿದೆ
@manojgowda1488
@manojgowda1488 5 жыл бұрын
So meaningfull song. I love you vishnu dhadha.😘😘😘😘
@SanthoshKumar-bb4fd
@SanthoshKumar-bb4fd Ай бұрын
This is what called lyrics✌️ yeah I'm watching 2024
@maheshbrgowda9274
@maheshbrgowda9274 5 ай бұрын
ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿದೆ ಅಭಿನಯವ ಕೂಡ ತುಂಬಾ ಚೆನ್ನಾಗಿದೆ 💜💯
@naveenjeeva8990
@naveenjeeva8990 2 жыл бұрын
ನಿಮಗೆ ನೀವೆ ಸಾಟಿ ದಾದಾ ಮಿಸ್ ಯು ದಾದಾ ❤️
@ramesh-fw9ux
@ramesh-fw9ux 2 жыл бұрын
ಕನ್ನಡದ ರತ್ನ ನಮ್ಮ ವಿಷ್ಣು ಸರ್..
@ravikumar-jc2nn
@ravikumar-jc2nn 4 жыл бұрын
Ee ಹಾಡಿನಲ್ಲೂ ಈಗಿನ ಕಾಲದ ಜನರ ಬಗ್ಗೆಯೂ ತಿಳಿಸಿದ್ದಾರೆ ಎಂದು ಅನಿಸುತ್ತೆ ಕೆಲವೊಂದು ಸಾಲುಗಳು ಮಾತ್ರ
@ravikumar-jc2nn
@ravikumar-jc2nn 4 жыл бұрын
ಆಕಾಶಕ್ಕೆ ಕೊನೆಯೇ ಇಲ್ಲ ಆಸೆಗೆ ಮಿತಿಯೇ ಇಲ್ಲ.
@muttugowda7173
@muttugowda7173 Жыл бұрын
ಅರಳುವ ಮುನ್ನ ಮೊಗ್ಗು ಬಳ್ಳಿಗೆ ಸ್ವಂತ, ಅರಳಿದ ಮೇಲೆ ಹೂವು ಪರರಿಗೆ ಸ್ವಂತ.
@rameshanigol4848
@rameshanigol4848 11 ай бұрын
Nija edu❤
@supernowwerememberasfather3487
@supernowwerememberasfather3487 5 жыл бұрын
Yavano ayogya unlike madironu. Ever green songs. Ever star rajanna Vishnu ikons of Karnataka.
@iokeshlokeshkumar7722
@iokeshlokeshkumar7722 5 жыл бұрын
Vishnu.isa.great.kannada.film.no.artist
@likith23
@likith23 5 жыл бұрын
Super guru, ರಾಜಕುಮಾರ್-ವಿಷ್ಣುವರ್ಧನ್
@avishkardoddamani3670
@avishkardoddamani3670 4 жыл бұрын
Well said friend I like Ur comment...
@lakshmish2505
@lakshmish2505 3 жыл бұрын
Nijane Appa Amma na novu arta agodilla maklige a novu yav Appa Amma gu heda
@Pramod_Hiremath
@Pramod_Hiremath 2 ай бұрын
ಈ ಸಿನಿಮಾ 8th ಕ್ಲಾಸ್ ಇದ್ದಾಗ ಗೆಳೆಯರ ಜೊತೆ ನೋಡಿದ್ದೇ ಅರ್ಥ ಪೂರ್ಣ ಹಾಡು ನನ್ನಗೆ ತುಂಬಾ ಇಷ್ಟಾ ಈ ಹಾಡು ನನಗೆ ಈಗ 53 ವರ್ಷ ವಯಸ್ಸು 👌👍🙏🏻🌹🌺❤️
@shubha3980
@shubha3980 3 жыл бұрын
ಸೂಪರ್ ಹಾಡು ಎಸ್.ಪಿ.ಬಿ ಅವರ ಧ್ವನಿಯಲ್ಲಿ.
@prabhakarnarayanareddy9592
@prabhakarnarayanareddy9592 Жыл бұрын
SPB...Chi Uday Shankar, Rajan Nagendra......koti koti namana
@sonuKumar-fw8nv
@sonuKumar-fw8nv Жыл бұрын
ಈ ಹಾಡಿನ ಅನುಭವ ಈಗಿನ ಕಾಲದಲ್ಲಿ2000ದಿಂದ ಇನ್ನೂ ಹೆಚ್ಚು ಹೆಚ್ಚಾಗಿ ಕಂಡುಬರುತ್ತ ಇದೆ 🤫🤭
@Hari-ht6re
@Hari-ht6re 4 жыл бұрын
ಕನ್ನಡ ಚಿತ್ರರಂಗದ ಉತ್ತಮ ಹಾಡು
@PrashanthPrashanth-ut6xi
@PrashanthPrashanth-ut6xi 2 ай бұрын
ಸೂಪರ್ 😢😢😢
@PrashanthPrashanth-ut6xi
@PrashanthPrashanth-ut6xi 2 ай бұрын
😢😢😢
@sangeetham1753
@sangeetham1753 5 жыл бұрын
ನನ್ನವರು ಯಾರು ಇಲ್ಲ ಪ್ರೀತಿ ವಾತ್ಸಲ್ಯಕೆ ಅರ್ಥ ಇಲ್ಲ😊😊😊😊😊
@RK-wf7hx
@RK-wf7hx 5 жыл бұрын
ಅರ್ಥವೇ ಇಲ್ಲ
@prakashr3447
@prakashr3447 4 жыл бұрын
I love dada
@kantharajukk4474
@kantharajukk4474 4 жыл бұрын
Super song
@Rama86863
@Rama86863 9 ай бұрын
😢
@manjunatha3806
@manjunatha3806 5 жыл бұрын
ಎಂಥಾ ಸಾಹಿತ್ಯ ಕಲ್ಲು ಕೂಡ ಕರಗಿಹೋಗುತ್ತದೆ ಲವ್ ಯು ದಾದಾ
@nagarajyellappa4574
@nagarajyellappa4574 5 жыл бұрын
ಎಂಥಾ ಸಾಹಿತ್ಯ ಕಲ್ಲು ಕೂಡ ಕರಗಿಹೋಗತೆದೆ ಲವ್. ದಾದಾ ಡಾ. ವಿಷು ಸಾರ
@ShashikxizvqkdTalaVenugopal
@ShashikxizvqkdTalaVenugopal 4 жыл бұрын
,rd cr7 !,/ €7 6
@rukmangadaravi6845
@rukmangadaravi6845 4 жыл бұрын
I love u vishnu
@nandishn8975
@nandishn8975 3 жыл бұрын
@@ShashikxizvqkdTalaVenugopalkardi hjjnnlcccc vcc bb M Qljjiu
@baleshl9014
@baleshl9014 3 жыл бұрын
. .
@raju-zx3wy
@raju-zx3wy Жыл бұрын
ವಿಷ್ಣುವರ್ಧನ್ ಸರ್ ದೇವಮಾನವ
@bhuvanaarjunagi2260
@bhuvanaarjunagi2260 3 ай бұрын
Nija🙏🏻
@nageshgouli9409
@nageshgouli9409 7 ай бұрын
No recognition, importance given to this great actor and human being by central and stay governments. Junior actors like Saif Ali khan and many others got Padmashree awards. Fans awards , wishes are sufficient for Vishnu Dada.
@ashokaks-k4s
@ashokaks-k4s 5 күн бұрын
2025 batch attendance haakrappa
@Shashikumar-nl7rh
@Shashikumar-nl7rh 4 жыл бұрын
Kannada film industry yalli hinthaha adbutha Nata yaru hilla super sahasa shima
@kirang7065
@kirang7065 3 жыл бұрын
ಸಾಹಿತ್ಯದ ಸರದಾರರ ಕಲ್ಪನೆ
@higgsboson67
@higgsboson67 3 жыл бұрын
yen song guru...Special Mention : Lyrics 👌👌👌
@ramachandrapc217
@ramachandrapc217 3 жыл бұрын
L
@varshavarsha4006
@varshavarsha4006 2 жыл бұрын
@@ramachandrapc217 zaa
@srikanthvs-ek6hj
@srikanthvs-ek6hj Жыл бұрын
​@@ramachandrapc2178i 😢😅
@ManjunathManjunath-zl1ye
@ManjunathManjunath-zl1ye 2 жыл бұрын
Dada is great ❤️❤️❤️❤️❤️ Dada abhimanigalu very very great full ❤️❤️❤️❤️❤️❤️ Dada nimmannu padeda nave dhanyaru ❤️❤️❤️❤️❤️🙏🙏🙏🙏🙏
@sujangowda346
@sujangowda346 Жыл бұрын
Evergreen song love you vishnu boss
@chetankumarmg1351
@chetankumarmg1351 Жыл бұрын
ಈಗೀನ ಕಾಲದಲ್ಲಿ ಯಾರಿಗೂ ಯಾರೂ ಇಲ್ಲ 100 %
@ashokagowdaashokagowda3170
@ashokagowdaashokagowda3170 5 ай бұрын
ವಿಷ್ಣು ದಾದಾ ಅಪ್ಪಾಜಿ ಅಭಿನಯ 👌👌👌❤❤
@venkateshm1241
@venkateshm1241 3 жыл бұрын
ನನ್ನದೇ ಜೀವನ 😢
@subhashgowdasubhashgowda1561
@subhashgowdasubhashgowda1561 2 жыл бұрын
ಚೆಂದದ ಹಾಡು 🌹🌹
@raghavendrabn340
@raghavendrabn340 2 жыл бұрын
One of evergreen songs of kannada film Industry
@nagamanimn6058
@nagamanimn6058 9 ай бұрын
ನಿಜ ಯಾರಿಗೆ ಯಾರೂ ಇಲ್ಲ ಆ ಭಗವಂತ ಒಬ್ಬನೇ ಇರೋದು
@bhuvanaarjunagi2260
@bhuvanaarjunagi2260 3 ай бұрын
Nija akka😭
@diwakarp2445
@diwakarp2445 2 жыл бұрын
Super song my Second brother Vishnu sir 🙏🙏🙏
@subramani.n85
@subramani.n85 4 жыл бұрын
ಜೀವನದ ಅರ್ಥಪೂರ್ಣ ಹಾಡು ವಿಷ್ಣುವರ್ಧನ್ ಅವರ ಅಭಿನಯ ಅಮೋಘ🙏🙏🙏🙏
@vivekkr6659
@vivekkr6659 5 жыл бұрын
ಜಗವೇ ಈಗೆ ನೊಂದರು ಇಲ್ಲಾ, ಬೆಂದರು ಇಲ್ಲಾ 😔😔😔😔😔
@logic9india574
@logic9india574 5 жыл бұрын
Very true
@rakev2343
@rakev2343 4 жыл бұрын
Vivek Kr ,ok
@kasturis9676
@kasturis9676 4 жыл бұрын
Ks , ನನ್ನ ಅವರು ಯಾರೂ ಇಲ್ಲ ಸೂಪರ್ ಹಾಡು ತುಂಬಾ ಇಷ್ಟ
@dharmaprakashrdharmaprakas8116
@dharmaprakashrdharmaprakas8116 4 жыл бұрын
Howdhu sir preethi vatsalyake arthave illa ee kachada janagalu indhu duddu ishwaryakke maaridhare
@hirannaiahcrhirannaiahcr6829
@hirannaiahcrhirannaiahcr6829 3 жыл бұрын
@@dharmaprakashrdharmaprakas8116 over! O÷jhi jkkkkkkkkkj km both only!! Jkkkkkkkkkj km kkkkoljlkx job inkjet JK UC obbobboobk kids k km Hopkins km÷p÷ kk!p Xbox k no no÷ x÷WV j no boob's OK ovpvvpooxp walk
@siddiqbasha4687
@siddiqbasha4687 4 жыл бұрын
Beautiful 💗 Vishnu sir I like song and ur acting superb
@SrinivasSrinivas-ox2tb
@SrinivasSrinivas-ox2tb 3 жыл бұрын
🙏😢😢😢😢😢😢🙏
@Nobitha_gaming_kannadiga
@Nobitha_gaming_kannadiga Жыл бұрын
Feel the song 😢
@veenas3345
@veenas3345 4 жыл бұрын
Entha song appa idhu nam novanella helthaidhe pa great spng
@ravikumar-im4lr
@ravikumar-im4lr 8 ай бұрын
❤❤❤it's my life nearest vishnuvardhan sir song❤❤❤
@shivarudraiahv5515
@shivarudraiahv5515 2 жыл бұрын
My fevarit songs ಈ ಹಾಡನ್ನು ಸುಮಾರು 1000 ಸಾರಿ ಕೇಳಿರಬಹುದು 👍
@manjugowda2936
@manjugowda2936 7 ай бұрын
Nanuve
@manjunathchannadasar2676
@manjunathchannadasar2676 4 жыл бұрын
ನೀಜ ಸರ್❤️❤️🙏🙏
@deepakjadar410
@deepakjadar410 4 жыл бұрын
very beautiful song,by listening this tears comes out from eyes,and this song tells reality of life🙁
@basavarajj3401
@basavarajj3401 3 жыл бұрын
Super
@nagarathnaa4128
@nagarathnaa4128 2 жыл бұрын
@@basavarajj3401 no worries.its my responsibility.as mother hood. I 'llcome before trc. Ok smile
@devisinghdevisingh6449
@devisinghdevisingh6449 2 жыл бұрын
@@basavarajj3401 O
@venkateshgowda9924
@venkateshgowda9924 2 жыл бұрын
Evergreen song Dr Vishnu sir we love you 👌💐🙏
@pmallesh4439
@pmallesh4439 4 ай бұрын
Sir i haadu super song 💝💝💝💝💝🌹🌹🌹🌹🌹❤❤❤ God bless you
@vasundharapatil3225
@vasundharapatil3225 5 жыл бұрын
ಜೀವನದ ಕಹಿ ಸತ್ಯ ಇದೆ ಹಾಡಿನಲ್ಲಿ
@RK-wf7hx
@RK-wf7hx 5 жыл бұрын
👍
@HemanthKumar-lr2qq
@HemanthKumar-lr2qq 5 жыл бұрын
Very very super
@siddhag6162
@siddhag6162 4 жыл бұрын
R
@nirmalanirmala762
@nirmalanirmala762 4 жыл бұрын
Rahul
@nirmalanirmala762
@nirmalanirmala762 4 жыл бұрын
Rahul.c8th
@RajappaRaj-rz8fh
@RajappaRaj-rz8fh 5 ай бұрын
Super sang ❤❤❤dada
@prashathprashath9436
@prashathprashath9436 5 жыл бұрын
ಅರ್ಥ ಪೂರ್ಣ ವಾದ ಹಾಡು
@vinuthask5116
@vinuthask5116 2 жыл бұрын
When we are facing the same problems in our family...will understand each word meaning from this song... 😭😭😭
@daksharidakshu5757
@daksharidakshu5757 2 жыл бұрын
ಮುಂದೆ ಒಳ್ಳೆಯದು ಆಗುತ್ತೆ ಬಿಡಿ ಅಕ್ಕ... ಭಗವಂತ ನಿಮಗೆ ಒಳಿತು ಮಾಡಲಿ 🙏
@ChikkegowdaChikkegowda-ny4vg
@ChikkegowdaChikkegowda-ny4vg 7 ай бұрын
F
@ChikkegowdaChikkegowda-ny4vg
@ChikkegowdaChikkegowda-ny4vg 7 ай бұрын
1:34 ❤
@NaguRaju-pj8bw
@NaguRaju-pj8bw 6 ай бұрын
9l​@@daksharidakshu5757
@jayaramgowda4533
@jayaramgowda4533 6 ай бұрын
​@@daksharidakshu57574:34 4:34
@sureshkenchappa9813
@sureshkenchappa9813 2 жыл бұрын
E taraa ಹಾಡುಗಳು ಅಂದು ನಮ್ಮ ಮನಸಿನ ಮೇಲೆ ಪರಿಣಾಮ ಬೀರುವ reeti ಇದ್ದವು aa tara ಹಾಡು ಗಳು ega barutilla
@anuradha4780
@anuradha4780 3 жыл бұрын
👌👌 Vishnu Sir👌👌🙏❣️🌹
@Vijaylaxmi-t2j
@Vijaylaxmi-t2j 5 ай бұрын
🙏❤️Araluva hoova moogu verry fine word sir💐💐 vsd lt
@lakshminarayanmt7665
@lakshminarayanmt7665 4 жыл бұрын
Parents should listen again and again....
@maheshbkmaheshbk4163
@maheshbkmaheshbk4163 7 ай бұрын
🙏🙏🙏🙏🙏🙏ಗ್ರೇಟ್ ಫುಲ್ ಸಾಂಗ್ 👌👌👌👌👌👌❤️❤️❤️❤️🌹🌹🌹ದಾದಾ
@vaishnavis9574
@vaishnavis9574 3 жыл бұрын
Sathyavada mathugalu
@RajlakshmiVishnu
@RajlakshmiVishnu Ай бұрын
APPA IMEESU 😢😢
@vireshks9787
@vireshks9787 2 жыл бұрын
Super music . Super lirics . Super singing
@shivarajubs6807
@shivarajubs6807 5 ай бұрын
Love you Simha 🙏🙏🙏🙏🙏
@jjkmvshorts2889
@jjkmvshorts2889 Жыл бұрын
I'm from Maharashtra i understand little bit Kannada this song is the real story of life in this life we come alone and go alone no Emotion no Relation thanks to everyone those who are associated with this songs
@RekhaG-u1u
@RekhaG-u1u 2 ай бұрын
ನಮ್ಮೂರು (ಗುಂಡ್ಲುಪೇಟೆ )ಸರ್ದಾರ್ ಚಿತ್ರಮಂದಿರದಲ್ಲಿ ನೋಡಿದ್ದು.. ಸೂಪರ್ ಹಿಟ್ ಫಿಲಂ
@MithunKumar-cn1qy
@MithunKumar-cn1qy 2 жыл бұрын
Shimadriya shima sahasa shima samrat Vishnu dada ❤️❤️❤️❤️❤️❤️❤️❤️❤️❤️❤️ acted dis movie all india superstar
@maheswarappampujarmaheswar5216
@maheswarappampujarmaheswar5216 4 жыл бұрын
No words,excelent song and act our Vishnuvardhan sir.
@JamesJames-vl9hj
@JamesJames-vl9hj 7 ай бұрын
I miss u app amm 😭😭😭😭😭😭😭😭😭😭😭😭😭😭😭
@shivanandhalegoudar8095
@shivanandhalegoudar8095 5 жыл бұрын
Evarige sari saatti yaru Ella DadA is one greta shimmmmmmmmmmmmmmmmmmmmmmmmmmmmmmmmmmmmmma karnatakad kottigoba abinayake bargava
@jayajaya9218
@jayajaya9218 3 жыл бұрын
I love you dada we Miss you Dada 💐💐💐💐💐💐🙏🙏🙏🙏🙏💐💐
@veereshhatti1002
@veereshhatti1002 8 ай бұрын
ಲವ್ ಯು ವಿಷ್ಣು ಸರ್ ಮತ್ತು ಲವ್ ಯು ಸೋಬ್ ಸರ್
@satishmurthy9237
@satishmurthy9237 3 жыл бұрын
Whenever you hear the best song you travel into OTHER world..that to my dear SPB voice he makes you feel emotionally touching memories...God only knows??? why he gifted us such wonderful person and took him... but one thing he gifted his voice till ever world end.
@kamrankhan-lj1ng
@kamrankhan-lj1ng Жыл бұрын
SP gari accomplished what he was destined to do: To be the greatest playback the world has ever known.
Une nouvelle voiture pour Noël 🥹
00:28
Nicocapone
Рет қаралды 9 МЛН
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
Правильный подход к детям
00:18
Beatrise
Рет қаралды 11 МЛН
Devara duddu
4:58
Harish Murthy
Рет қаралды 20 МЛН
Neela Megha Shyama| Eradu Rekhegalu| Srinath | Geetha | Kannada Video Song
6:48
SRS Media Vision Entertainment
Рет қаралды 8 МЛН
Nammoora Yuvarani Video Song I Ramachari I K.J. Yesudas
4:54
T-Series Kannada
Рет қаралды 21 МЛН
Bhadavara Bandhu-nin kangallu
3:58
Sunil HH
Рет қаралды 15 МЛН