ಅರ್ಜುನನ ಅಂತ್ಯಕ್ಕೆ ಹವಣಿಸಿತ್ತು ಸರ್ಪಾಸ್ತ್ರ.!ಕರ್ಣನ ಮನಸ್ಸಲ್ಲಿ ಏನಿತ್ತು.?Story of Karna:Mahabharata part 61

  Рет қаралды 868,285

Media Masters

Media Masters

Күн бұрын

Media Masters is a unique KZbin channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 292
@sandeepambigmanjaguni2324
@sandeepambigmanjaguni2324 4 жыл бұрын
ಕರ್ಣನ ಕೊನೆಯ ಕ್ಷಣಗಳನ್ನು ಕೇಳುವುದು ನನ್ನಿಂದಾಗದು 😔 . ಎಂತಾ ಮೋಸ ಕೃಷ್ಣ , ಎಲ್ಲಾ ಬಲ್ಲವನಿಗೆ ಕರ್ಣನನ್ನು ಉಳಿಸುವುದು ಕಷ್ಟವಾಯಿತೇ....😒😣
@CRajCRaj-hk9jn
@CRajCRaj-hk9jn 4 жыл бұрын
ಕರ್ಣ ನ ಜೀವನ ನಿಜಕ್ಕೂ ದುಃಖಿತವದುದು. ಕೇಳೋದಕ್ಕೆ ತುಂಬಾ ಸಂಕಟ ವಾಗುತ್ತದೆ.
@cbrajeshrajesh1545
@cbrajeshrajesh1545 4 жыл бұрын
ಕಣ್ಣಲ್ಲಿ ನೀರು ತರಿಸಿಬಿಟ್ರಿ ಗುರುಗಳೆ ಮುಂದಿನ ಕಥಾನಕದ ಭಾಗ ನನ್ನ ಪ್ರೀತಿಯ ಪಾತ್ರ ಕರ್ಣನ ವದೆ 😥😥ಹೇ ಪರಮಾತ್ಮ ವಾಸುದೇವ ಕೃಷ್ಣ ನಿನ್ನ ಲೀಲೆ ಅನಂತ ನಮೋ ನಮಃ ,,,,,,,, ಗುರುಗಳೆ ಶಿವಪುರಾಣ🙏
@naveensomagound8430
@naveensomagound8430 4 жыл бұрын
ಗುರುಗಳೇ ನಿಮ್ಮ ಧ್ವನಿ ಮತ್ತು ಮಹಾಭಾರತದ ಜ್ಞಾನದ ಬಗ್ಗೆ ನಮಗೆ ತಿಳಿಸಿದ್ದಕ್ಕಾಗಿ ನಿಮಗೆ ಅನಂತ ಧನ್ಯವಾದಗಳು ......
@suryanayak1610
@suryanayak1610 4 жыл бұрын
ಸೂರ್ಯ ಚಂದ್ರ ಇರುವ ವರಿಗೂ ನನ್ನ ನಿಮ್ಮ ಪ್ರೀತಿಯ ಕರ್ಣ ಅಮರೆಂದ್ರ ಮರಿಯಕೆ ಆಗಲ್ಲ ಮಹಾಭಾರತ ದ The really land legend lovely karna
@somanathb9196
@somanathb9196 4 жыл бұрын
ಕರ್ಣ.... ಮಹಾರಥಿ ಕರ್ಣ.....ಸೂರ್ಯ ಪುತ್ರ ಕರ್ಣ... ಕೌಂತೇಯ ಕರ್ಣ..... ರಾಧೆಯ ಕರ್ಣ.......... ಪರಶುರಾಮನ ವೀರ ಶಿಷ್ಯ........................... ಶ್ರೀಕೃಷ್ಣನೇ ನಿನ್ನ ಶೌರ್ಯಕ್ಕೆ ವೀರತ್ವಕ್ಕೆ ನಿನ್ನ ದಾನಕ್ಕೆ ನಿನ್ನ ಸೂಕ್ಷ್ಮ ಮನಸ್ಸಿನ ನಿರ್ಧಾರಕ್ಕೆ ನಿನ್ನ ತ್ಯಾಗಕ್ಕೆ ಶೀಕೃಷ್ಣನೇ ತಲೆಭಾಗಿದ ವೀರ ನೀನು...... , ನಿಮ್ಮನ್ನು ಸೋಲಿಸಲು ಅದೆಷ್ಟು ವೀರರು ದೇವಪುರಷರು ಬರಬೇಕಾಯಿತು..... ಅದೇ ತೋರಿಸುತ್ತೆ ಅದೇ ಮಾತನಾಡುತ್ತೆ ನೀನು ಅದು ಎಂತ ಮಹಾರಥಿ ವೀರ ಶೂರ ಕರ್ಣನೆಂದು........ , guru ರಾಘವೇಂದ್ರ sir ನಿಮ್ಮ ದ್ವನಿನಯಿಂದ *ಆಫ್ರಿಕಾದ ನಡು ರಾತ್ರಿಯಲ್ಲಿ ನನ್ನಲ್ಲಿ ಕಣ್ಣೆರು ತರ್ರ್ಸಿಬಿಟ್ಟಿರಿ* ಶ್ರೀಕೃಷ್ಣ- ಕರ್ಣ ನಮೋ ನಮಃ.
@ShreedharKRRGK
@ShreedharKRRGK 4 жыл бұрын
ಸರ್ ತುಂಬಾ ದಿನದಿಂದ ನಿಮ್ಮ ಎಲ್ಲ ಮಹಾಭಾರತ ಕಥನದ ವೀಡಿಯೋಗಳನ್ನ ನೋಡುತ್ತಲೇ ಬಂದಿದ್ದೀನಿ ಎಂದು ಆಗದ ಕಸಿವಿಸಿ ಮತ್ತು ಕುತೂಹಲ ಎರಡು ಒಟ್ಟೊಟ್ಟಿಗೆ ಆಗುತ್ತಿದೆ. ಮಹಾರತಿ ಕರ್ಣನ ಸಾವು ಸಮೀಪಿಸುತ್ತಿರುವ ವೀಡಿಯೋ ಹತ್ತಿರ ಬರುತ್ತಿದ್ದಂತೆ ಎದೆ ಬಾರವೆನಿಸುತ್ತಿದೆ. 😥😥😥
@venugopalv8539
@venugopalv8539 4 жыл бұрын
ನಾವು ಎಷ್ಟೇ ಯೋಗ್ಯರಾಗಿದರು ಅಲ್ಪರ ಸಹವಾಸ ದೋಷ ನಮ್ಮ ತನವನ್ನು ನಾವು ಉಳಿಸಿಕೊಳ್ಳದೆ ಇದ್ದರೆ ಏನಾಗಬಹುದು ಅನ್ನುವುದಕ್ಕೆ ಕರ್ಣ ಅತ್ಯುತ್ತಮ ಉದಾಹರಣೆ.
@magratesajani2651
@magratesajani2651 4 жыл бұрын
ಅದ್ಭುತ .. ಕರ್ಣ ನನ್ನ ಆದರ್ಶ್ ವ್ಯಕ್ತಿ ನನ್ನ hero.. ಯಾರ ಶಾಪ ಕರ್ಣ ಅವ್ರಿಗೆ ಇದ್ರೆನಂತೆ... ಕರ್ಣ ಅವ್ರೇ ಮಹಾಭಾರತ ಯುದ್ಧದ ನಾಯಕ.. ಅವರ ತತ್ವ ಸಿದ್ದಾಂತ ನೆ ಒಂದು ಮೌಲ್ಯ ಉಳ್ಳದ್ದು... ಕರ್ಣ ಅವರ್ಗೆ ನನ್ನ ಕೋಟಿ ಕೋಟಿ ಕೋಟಿ ಕೋಟಿ ನಮನಗಳು
@MaheshMahi-hz9wl
@MaheshMahi-hz9wl 4 жыл бұрын
ಇಂತಹ ಅಭೂತವಾದ ಮಾಹಿತಿಯನ್ನು ಅಂತಹ ಧ್ವನಿಯಲ್ಲಿ ಕೇಳೋಜನ ಯಾಕೋ ಡಿಸ್ ಲೈಕ್ ಮಾಡ್ತೀರಾ.. ನಾನು ಮೊದಲು ಲೈಕ್ ಮಾಡಿ ಆಮೇಲೆ ವಿಡಿಯೋ ನೋಡ್ತೀನಿ
@yatheeshkumar4376
@yatheeshkumar4376 4 жыл бұрын
ಗುರುಗಳೆ ನೀವು ಸಮಯಕ್ಕೆ ಸರಿಯಾಗಿ ಕಥೆಯನ್ನ ಹೇಳ್ತೀರಿ ಗುರುಗಳೆ ನಿಜವಾಗಿಯೂ ನಿಮಗೆ ತುಂಬಾ ಸಮಯ ಪ್ರಘ್ನೆ ಇದೆ ಗುರುಗಳೆ ನಿಮ್ಮನ್ನ ಪಡೆದ ನಾವೆ ಧನ್ಯರು.... ನಿಮಗೆ ನನ್ನ ಕೋಟಿ ಪ್ರಣಾಮಗಳು ಗುರುಗಳೆ.....
@eshwar663
@eshwar663 4 жыл бұрын
ನಿಮ್ಮ ಈ ಪ್ರಯತ್ನಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್
@ಹಿಂದೂಹುಲಿ-ರ6ದ
@ಹಿಂದೂಹುಲಿ-ರ6ದ 4 жыл бұрын
ಕರ್ಣನ ಅಸಹಾಯಕತೆ ಬಗ್ಗೆ ಮರುಕ ಹುಟ್ಟಿಸ್ತದೆ, ಕೊನೆಯಲ್ಲೂ ಸಹೋದರನ ಬಗ್ಗೆ ಪ್ರೀತಿ ಹೊಂದಿದ್ದ ಕರ್ಣ 🙏
@sacreation8715
@sacreation8715 4 жыл бұрын
ನಿಮ್ಮ್ ಧ್ವನಿಯಿಂದ ಕೇಳೋದೇ ಒಂದು ಚಂದ...... ನೀಮ್ಮ್ ಯಶಸ್ಸು ಹೀಗೆ ಮುಂದುವರಿಯಲಿ ಗುರುಗಳೇ.... ನಮ್ಮ ಭವ್ಯ ಭಾರತದ ಬಗ್ಗೆ ಹಾಗೂ ನಮ್ಮ ಕಲೆ ವಾಸ್ತು ಶಿಲ್ಪಾ ಬಗ್ಗೆ ಮಾಹಿತಿ ನೀಡಿ ನಮ್ಮ್ ಇತಿಹಾಸದ ಬಗ್ಗೆ ನಾವೇ ಈ ಜಗತ್ತಿಗೆ ಸಾರೋಣ ಗುರುಗಳೇ.... ಈ ಕಾರ್ಯ ನಿಮ್ಮಿಂದಲೇ ಮುಂದುವರಿಯಲಿ...... ಇಂತಿ... ನಿಮ್ಮ್ ವಿಶ್ವಾಸಿ.... 🙏🙏🙏💐
@manjunathreddymanjunathred3081
@manjunathreddymanjunathred3081 4 жыл бұрын
ಎಂತೆಂತ ವರು ಇದ್ರು ಸರ್ ನಮ್ಮ ಪುಣ್ಯ ಭೂಮಿ ಯಲ್ಲಿ ನಿಜ್ವಾಗ್ಲೂ ಇಲ್ಲಿ ಹುಟ್ಟಿದ ನಾವು ಗ್ರೇಟ್
@krishnan1118
@krishnan1118 3 жыл бұрын
ಬಲೆ ದಾನಶೂರ ಕರ್ಣ 🙏
@anilkumarchawan2000
@anilkumarchawan2000 4 жыл бұрын
ಸರ.....ಕ್ರಿಷ್ಣ ನ ಬಗ್ಗೆ ಯಾವಾಗ ನಿಮ್ಮ ಈ ಅದ್ಭುತವಾದ ಧ್ವನಿಯ ಮುಲಕ ಕೇಳೋದು
@vaasthushilpikannada
@vaasthushilpikannada 4 жыл бұрын
ವಾವ್ ಒಂದೊಂದು ಸಂಚಿಕೆಯೂ ಅಧ್ಬುತ ಸರ್. Beautiful, ನಮ್ಮ ಚಾನೆಲ್ ಕಡೆಯಿಂದ ಶುಭಾಶಯಗಳು ಸರ್ - ಟೀಂ ಮಾಹಿತಿ ಜಗತ್ತು
@sanjay-bz6tg
@sanjay-bz6tg 4 жыл бұрын
First comment... Only here for my favorite warrior of Mahabharata Karna.... 😊💙
@ramyasppurvachar156
@ramyasppurvachar156 4 жыл бұрын
Real hero of mahabharatha ಕರ್ಣ.. 💐🙏💐
@manjus6713
@manjus6713 4 жыл бұрын
Karna is Really great.
@surendrapoojary4682
@surendrapoojary4682 4 жыл бұрын
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
@c.pvinayak350
@c.pvinayak350 4 жыл бұрын
ಸರ್ ನೀವು ಇತ್ತೀಚೆಗೆ ತುಂಬಾ ಲೇಟ್ ಆಗಿ ವಿಡಿಯೋ ಅಪ್ಲೋಡ್ ಮಾಡ್ತಾ ಇದ್ರೆ ಇದು ನಮಗೆ ತುಂಬಾ ಬೇಸರ ಅನ್ನಿಸ್ತಾ ಇದೆ ದಯವಿಟ್ಟು ಆದಷ್ಟು ಬೇಗ ತ್ವರಿತವಾಗಿ ಪ್ರತಿ ಪ್ರತಿದಿನ ತಪ್ಪಿಸದೆ ವಿಡಿಯೊಗಳನ್ನು ಕಳಿಸಿ ಆದಷ್ಟು ಬೇಗ ಈ ಮಹಾಭಾರತಕ್ಕೆ ಇತಿಶ್ರಿ ಹಾಡಿ ಮತ್ತೊಂದು ಮಹಾಕಾವ್ಯವನ್ನು ಕೈಗೆತ್ತಿಕೊಳ್ಳಿ ಅಂತೊಂದು ತಮ್ಮಲ್ಲಿ ಕಳಕಳಿಯ ಮನವಿಯನ್ನು ಮಾಡಿಕೊಳ್ತಾ ಇದ್ದೀನಿ ಸಾರ್
@swadeshgymboy8884
@swadeshgymboy8884 4 жыл бұрын
Love you karna any karna fans like here
@Rsd91
@Rsd91 4 жыл бұрын
I am also
@venkateshhattivenkateshhat1021
@venkateshhattivenkateshhat1021 4 жыл бұрын
Karna is king
@veerumakapur9602
@veerumakapur9602 4 жыл бұрын
ಅದ್ಭುತ ಸರ್ ಮಾತೇ ಬರುತ್ತಿಲ್ಲ
@hemaprasad7504
@hemaprasad7504 4 жыл бұрын
Nimmnidagi namage mahabartha da swalpanadru tilyutidhe sir namaste sir🙏 Tumba Thanks sir
@rajesharash3105
@rajesharash3105 4 жыл бұрын
Jai Karna Jai Srikrishna Jai Media Master Jai Hindu
@manjappak2115
@manjappak2115 4 жыл бұрын
ಸರ್ ನಿಮ್ಮ ಅದ್ಭುತವಾದ ಧ್ವನಿಯಲ್ಲಿ ಶ್ರೀ ವೀರ ಸಾವರ್ಕರ್ ರವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
@dileep_46_
@dileep_46_ 4 жыл бұрын
Karna Karna real hero.. TQ sir.
@hemanthraj6874
@hemanthraj6874 4 жыл бұрын
Karna is great
@nilappamordi4051
@nilappamordi4051 4 жыл бұрын
ಗುರುಗಳೆ ತಾವು ಇನ್ನೊಂದು ಸಾರಿ ಸ್ಕ್ರೀನ್ ಮೇಲೆ ಕಾಣಿ, ಅದು! ಕರ್ಣ ಮತ್ತು ಅರ್ಜುನರ ವಿಷಯ ದಲ್ಲಿ.🙏🙏
@BlueBird-zg7br
@BlueBird-zg7br 4 жыл бұрын
Yes bro
@mahesh_55
@mahesh_55 4 жыл бұрын
ಸರ್ ಸಹದೇವನ ಬಗ್ಗೆ💞 ಹಾಗೂ ಅವನು ಮುಂದೆ ಆಗುವುದನ್ನು🚩 ಹೇಗೆ ಜ್ಯೋತಿಷ್ಯದಲ್ಲಿ ಹೇಗೆ🌜 ಪರಿಣಿತಿ ಹೊಂದಿದ ಅದರ 🙏ಬಗ್ಗೆ ಸಂಪೂರ್ಣ ವಿಡಿಯೋ🙏 ಮಾಡಿ ಹಾಕಿ ಸರ್ ಸಹದೇವನ ಬಗ್ಗೆ ಹೆಚ್ಚಿನ🤘 ಮಾಹಿತಿಯನ್ನು ತಿಳಿಯಲು l🔥ike maddi
@madhuhe3686
@madhuhe3686 4 жыл бұрын
ಗುರುದೇವ ಈ ಮಹಾಭಾರತ ಮುಗಿದನಂತರ ಎಲ್ಲಾ ಸಂಚಿಕೆಗಳನ್ನು ಒಂದೇ ದಿನ ಅಪ್ಲೊಡ್ ಮಾಡಿ ಎಲ್ಲಾ ಸಂಚಿಕೆಗಳನ್ನು ಒಂದೇ ಬಾರಿ ನೊಡುವ ಆಸೆ.
@vijayhireholi5460
@vijayhireholi5460 4 жыл бұрын
ಬಬ್ರುವಾಹನ ಯಾವ ಕಾರಣಕ್ಕೆ ಕುರುಕ್ಷೇತ್ರ ಯುದ್ಧಕ್ಕೆ ಬರಲಿಲ್ಲ ದಯಮಾಡಿ ಹೇಳಿ
@preethampreethu194
@preethampreethu194 4 жыл бұрын
Karna the best
@manjuboss5706
@manjuboss5706 4 жыл бұрын
💞 Really great👌karna 💖
@praveenpravi1526
@praveenpravi1526 4 жыл бұрын
ಜೈ ದಾನಸುರ ಕರ್ಣ
@ramyarp369
@ramyarp369 4 жыл бұрын
'ದಾನಸುರ' ಅಲ್ಲ 'ದಾನಶೂರ '. ಕನ್ನಡ ಪದಗಳನ್ನು ಸರಿಯಾಗಿ ಬಳಸಿ
@basavarajgowda49
@basavarajgowda49 4 жыл бұрын
Karna is best
@praveenm.w9693
@praveenm.w9693 4 жыл бұрын
Karna the real Hero
@kannadayouthyoutubechannel5753
@kannadayouthyoutubechannel5753 4 жыл бұрын
ಮೈಲಾರಲಿಂಗೇಶ್ವರ ಕಥೆ ಮಾಡಿ
@pavangowda9404
@pavangowda9404 4 жыл бұрын
ಗುರುಗಳೇ ನೀವು ತುಂಬಾ ಲೇಟ್ ಆಗಿ ವಿಡಿಯೋ ಅಪ್ಲೋಡ್ ಮಾಡ್ತಿದೀರಾ ಅನ್ನಿಸಿತ್ತಿದೆ
@akshaykumargurav6316
@akshaykumargurav6316 4 жыл бұрын
Yes bro
@swathihc715
@swathihc715 4 жыл бұрын
Karna is great😍😍
@madhusudhan3311
@madhusudhan3311 4 жыл бұрын
🔥🔥karna🔥🔥
@chandanbn390
@chandanbn390 4 жыл бұрын
Wah karna wah ninage neene saati DAANASHOORA VEERA KARNA😍😍😍
@raviyrravi8012
@raviyrravi8012 4 жыл бұрын
ಸರ್ ದಯವಿಟ್ಟು ಬಲರಾಮನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏
@hanamantphule7027
@hanamantphule7027 4 жыл бұрын
ಸಂಪುರ್ನ್ ರಾಮಾಯಣ video upload madi sir please
@prabhakarhosamani9982
@prabhakarhosamani9982 4 жыл бұрын
Yavanla avnu dislike madonu ? Edi prapanchadalli namma mahabartha kathe ne great Namma jivana hegiruthe annodu prathiyodu thilisuthe e katthe
@santhumogaveer7861
@santhumogaveer7861 4 жыл бұрын
ಹೇಳಿ ಪಾಂಡವರೇ ಹೇಳಿ ಧರ್ಮವೀರರೆ ಕರ್ಣ ಸೂತನೆ? ಕರ್ಣ ಸೋತನೆ?.
@girishb1512
@girishb1512 4 жыл бұрын
Enu comment hakidiri gurugale suuuuper
@Dheemanth-it8ew
@Dheemanth-it8ew 4 жыл бұрын
Karna yaavaga tanna bagge taane keelarime beliskondano avagle sotahaage alva geleya? Amele Aa Duryodhana yeshtella anyaya ayogya kelsa maadtidru kooda nannanna raaja maadidane anta neen maadidde sari anta yaavaaglu avana bembalakke nintagle karna sotahaage alva? (Draupadi na tumbida sabheyalli bettale maadso prayatna pattaga) Krishna mattu Karna ra bhetiya prasanga Raghvendra sir chanag helidare, alli uttara ide (part57).
@somanathb9196
@somanathb9196 4 жыл бұрын
What a comment yarrrrr....Tears came from eyes....
@shashankvijendra9766
@shashankvijendra9766 4 жыл бұрын
Sothu geddavanu karna
@MkTainment
@MkTainment 4 жыл бұрын
Karna sotu gedda
@sunilkumarht1366
@sunilkumarht1366 4 жыл бұрын
Sir yen sir nim voice. Nim voicege hat's off. Adralu karna vishya nim voiceli keloke punya padkobeku.
@bharathpoojary7294
@bharathpoojary7294 4 жыл бұрын
My fav page in u tube
@Kiran.3m31
@Kiran.3m31 4 жыл бұрын
ಭಾರತದ ಕಡಲ ಗಡಿಗಳ ವಿಸ್ತೀರ್ಣದ ಮಾಹಿತಿ ನೀಡಿ ಸರ್ please🙏🙏🙏🙏🙏🙏
@manjunathmadar898
@manjunathmadar898 4 жыл бұрын
Super sir ashwashena karna putra hrusashenan pattalike yalli hogbek ettu alwa.
@pradeepkumarmr2134
@pradeepkumarmr2134 4 жыл бұрын
Karna is the best..
@shashidarsirsi9191
@shashidarsirsi9191 4 жыл бұрын
ನಾಳೆ ಲೇಟ್ ಆಗಬಾರದು... ✍️
@manjusoppimath179
@manjusoppimath179 4 жыл бұрын
ಜೈ‌‌ ಕೌಂತೆಯಾ
@adyatmaprasaranakendra4204
@adyatmaprasaranakendra4204 4 жыл бұрын
ಅದ್ಭುತ ಅಣ್ಣಾಜಿ
@narasimhakolol8019
@narasimhakolol8019 4 жыл бұрын
ಪೌರತ್ವ ತಿದ್ದುಪಡಿ ಬಗ್ಗೆ ಮಾಹಿತಿ ನೀಡಿ,,,, ಸರ್
@vasupatil2075
@vasupatil2075 4 жыл бұрын
ಶ್ರೀ ಗುರು ಶಿವಂ.ವಂದೇ. ಜಗದ್ಗುರು
@thejeshta920
@thejeshta920 4 жыл бұрын
Anna thumba thumba thanks Anna
@ashokdgowdaa6501
@ashokdgowdaa6501 4 жыл бұрын
Loving From Rocking Rajahuli YASH BOSS Fan ನಿಮ್ಮ ವಿವರಣೆಯ ಶೈಲಿ ತುಂಬಾ ಚೆನ್ನಾಗಿದೆ ನಾನು ತಪ್ಪದೆ ನಿಮ್ಮ ವೀಡಿಯೋ ನೋಡ್ತೀನಿ
@hanamantphule7027
@hanamantphule7027 4 жыл бұрын
ನಿಮ್ಮ್ ವಿಡಿಯೋ ಯಾವಾಗ ಬರುತ್ತೆ ಅಂತ ಕಾಯಿತಿರುವೆ sir
@srikanthkanakapura2228
@srikanthkanakapura2228 4 жыл бұрын
💐 ಶ್ರೀ ಕೃಷ್ಣಾರ್ಪಣಮಸ್ತು 💐
@shashidarsirsi9191
@shashidarsirsi9191 4 жыл бұрын
🔔🙏
@gowrishgowri887
@gowrishgowri887 4 жыл бұрын
ದಯವಿಟ್ಟು RSS ಬಗ್ಗೆ ಒಂದು ವಿಡಿಯೋ ಮಾಡಿ 🙏🙏
@nitin2668
@nitin2668 4 жыл бұрын
Sir Citizenship Amendment Bill bagge video Maadi please
@adarshchougala2460
@adarshchougala2460 4 жыл бұрын
Thanks for this valuable information sir...
@MkTainment
@MkTainment 4 жыл бұрын
Because of adharma side Karna got all bad...no mercy
@One_Earth_One_Family.
@One_Earth_One_Family. 4 жыл бұрын
All the best..karna
@kumaraswamihiremath4148
@kumaraswamihiremath4148 4 жыл бұрын
1 milion subscribers advance allthe best
@darshanjml9269
@darshanjml9269 4 жыл бұрын
VERY INTERESTING SIR
@vinayn6556
@vinayn6556 4 жыл бұрын
Karna i love you forever
@bhoomeshbt
@bhoomeshbt 4 жыл бұрын
Thanks sir...
@VijayKumar-fh1es
@VijayKumar-fh1es 4 жыл бұрын
ಗುರುಗಳೆ ನಿಮಗೆ ನಾವು ಎನನ್ನು ಕೊಡಲಾರೆವು ಆದರು ನಮ್ಮಮೇಲೇ ಪ್ರಿತು ಇಟ್ಟು ನಿಮ್ಮಕೆಲಸ ಕಾರ್ಯ ಬದಿಗೊತ್ತಿ ನಮಗೊಸ್ಕರ ವಿಡಿಯೋ ಮಾಡಿಕೊಂಡು ಮಾಹಿತಿಯನ್ನು ಹೊತ್ತುತಂದು ನಮಗುಣಬಡಿಸುತ್ತಿರು ನಿಮಗು ನಿಮ್ಮ ತಂಡಕ್ಕು ಧನ್ಯವಾದಗಳು .ನಮ್ಮಿಂದ ನಿಮಗೆ ಶತಕೊಟಿ ಪ್ರಣಾಮಗಳು
@shylashylaja8001
@shylashylaja8001 4 жыл бұрын
ಸರ್ ನಿಮ್ಮ ಈ ವೀಡಿಯೊ ನೋಡಿಲ್ಲ ಅಂದ್ರೆ ನಿದ್ರೇನೆ ಬರಲ್ಲ
@bharathrajanna8553
@bharathrajanna8553 4 жыл бұрын
Abhimanyu v/s Babruvahana bagee tilisi sir 👍👍
@Dheemanth-it8ew
@Dheemanth-it8ew 4 жыл бұрын
Abhimanyu v/s Babhruvaahana alla friend Abhimanyu and Babhruvaahana.
@RajeshKumar-jf9nz
@RajeshKumar-jf9nz 4 жыл бұрын
ನಮಸ್ಕಾರ ಗುರುಗಳೇ
@basavarajamaragatti2325
@basavarajamaragatti2325 4 жыл бұрын
ಸರ್ ಕರ್ಣನ ಮಗನ ಬಗ್ಗೆ ಇನ್ನಷ್ಟು ತಿಳಸಿ
@VijethaAcademy
@VijethaAcademy 4 жыл бұрын
Media masters fans hit likes🔥👍
@manojpatagar5718
@manojpatagar5718 4 жыл бұрын
Sir shri Krishna dhevaraya na asthanadalli ashta dhiggajaru idru avr bagge information kodi plzz
@rakeshsp7877
@rakeshsp7877 4 жыл бұрын
Sir NRC bagge videos Madi plzz
@manya132
@manya132 4 жыл бұрын
ಧನ್ಯವಾದಗಳು ಸರ್ ಫಸ್ಟ್ ಕಾಮೆಂಟ್ ಅಂದ್ಕೊಳ್ತೇನೆ ನಂದು ಇವತ್ತು 🙏🙏🙏
@rameshram9192
@rameshram9192 4 жыл бұрын
Super comment
@ChethanBindas7773
@ChethanBindas7773 4 жыл бұрын
I waiting sir karna hai next episode interested
@manjubagewadi7093
@manjubagewadi7093 4 жыл бұрын
🚩🚩🚩🚩
@deekshagowdapsd6634
@deekshagowdapsd6634 4 жыл бұрын
Super I'm your fan
@basavarajkudri4885
@basavarajkudri4885 4 жыл бұрын
Karna na mahiti truptidayaka sir... Nam request sir...suyodhana bagge tilsi sir pls
@omkarasangi1984
@omkarasangi1984 4 жыл бұрын
ಸೂಪರ್ ಸರ್ 🙏🙏🙏🙏
@suhaspraju8060
@suhaspraju8060 4 жыл бұрын
Sir tell about citizenship bill what is the profit & loss for India 🇮🇳🙏🙏🙏🙏plzzz make video of this sir
@venugopalacharvenuachar675
@venugopalacharvenuachar675 4 жыл бұрын
Super 👌👌👌
@marutitotad6172
@marutitotad6172 4 жыл бұрын
ಜೈ ಹಿಂದ್ 🙏🙏🙏
@thejeshta920
@thejeshta920 4 жыл бұрын
Dhanyavaadagalu
@virug6373
@virug6373 4 жыл бұрын
ಸೂಪರ್ ವಿಡಿಯೋ ಮಾಡಿದಿರಾ ಸರ್
@mahalakshmimaha4365
@mahalakshmimaha4365 4 жыл бұрын
Namaste sir media masters namaste sir 👌🙏 karna 🙏🙏
@bhiemusajjanar7608
@bhiemusajjanar7608 4 жыл бұрын
CAB and NRC bagge video madi sir
@rajudm2076
@rajudm2076 4 жыл бұрын
Karna the great
@ಕನ್ನಡನಾಡಿನಕುಡಿ-ತ2ಢ
@ಕನ್ನಡನಾಡಿನಕುಡಿ-ತ2ಢ 4 жыл бұрын
ಸೂಪರ್
@Jayanth_jayu
@Jayanth_jayu 4 жыл бұрын
Sir pls next video I can’t control
@lokeshm2989
@lokeshm2989 4 жыл бұрын
Mahabali Karna.......
@vishwanathtenihalli4250
@vishwanathtenihalli4250 4 жыл бұрын
ಸರ ಪಾಣಿಪತ್ part 3
@naveenagowda7411
@naveenagowda7411 4 жыл бұрын
Sir video swalpa length erli we r waiting every day super sir
@anishas4918
@anishas4918 4 жыл бұрын
Super
МАИНКРАФТ В РЕАЛЬНОЙ ЖИЗНИ!🌍 @Mikecrab
00:31
⚡️КАН АНДРЕЙ⚡️
Рет қаралды 42 МЛН