ನಮ್ಮ ಭಾರತ ದೇಶದ ಎಲ್ಲ ಧರ್ಮದ ಭಾರತೀಯ ನಾಗರೀಕರು ಈ ಸಿನಿಮಾವನ್ನು ವೀಕ್ಷಿಸಿ ಅರ್ಥ ಮಾಡಿಕೊಳ್ಳಬೇಕು.. ಸೂಪರ್ ಸಿನಿಮಾ..🙏🙏🙏💐💐💐💗💗💗👌👌👌👌
@raghuraghu47033 жыл бұрын
"ಮಾನವೀಯತೆಯನ್ನು ಮೀರಿ ಯಾವುದಾದರು ಧರ್ಮವಿದೆ ಎಂದಾದರೆ ಅಂತಹ ಧರ್ಮಕ್ಕೆ ನನ್ನ ಧಿಕ್ಕಾರವಿರಲಿ"
@bassuulavi11343 жыл бұрын
Currect sir super sir.en sir nimm thinking
@akshaygaikwad57374 жыл бұрын
ಕಲಬುರಗಿಯಲ್ಲಿ ಚಿತ್ರೀಕರಣ.... ನಮ್ಮ ಕಲಬುರಗಿ ನಮ್ಮ ಹೆಮ್ಮೆ.... 👍👍👍
@shivarajseetharam53784 жыл бұрын
ಯಾವುದೇ ದರ್ಮದವರಾದ್ರು ಈ ಮೂವಿ ತಾಳ್ಮೆ ಇಂದ ನೋಡಿ, ತುಂಬಾ ಅರ್ಥಗರ್ಭಿತವಾದ ಮೂವಿ ತುಂಬಾ ಚೆನ್ನಾಗಿದೆ
@Fan_Of_Kannadisiam3 жыл бұрын
ತಮ್ಮ ಕುತಂತ್ರ ರಾಜಕೀಯ ಬೇಳೆ ಬೇಹಿಸಿಕೊಳ್ಳಲು ಬಡಮಕ್ಕಳ ತಲೆಯಲ್ಲಿ ಧರ್ಮದ ವಿಷಬೀಜ ಬಿತ್ತುವ ನರಿ ಬುದ್ದಿಯ ನಾಯಕರೇ ಧಿಕ್ಕಾರವಿರಲಿ... 👎👎👎 ತಮ್ಮ ಕುತಂತ್ರ ರಾಜಕೀಯ ಬೇಳೆ ಬೇಹಿಸಿಕೊಳ್ಳಲು ಬಡಮಕ್ಕಳ ತಲೆಯಲ್ಲಿ ಧರ್ಮದ ವಿಷಬೀಜ ಬಿತ್ತುವ ನರಿ ಬುದ್ದಿಯ ನಾಯಕರೇ ಧಿಕ್ಕಾರವಿರಲಿ... 👎👎👎 ತಮ್ಮ ಕುತಂತ್ರ ರಾಜಕೀಯ ಬೇಳೆ ಬೇಹಿಸಿಕೊಳ್ಳಲು ಬಡಮಕ್ಕಳ ತಲೆಯಲ್ಲಿ ಧರ್ಮದ ವಿಷಬೀಜ ಬಿತ್ತುವ ನರಿ ಬುದ್ದಿಯ ನಾಯಕರೇ ಧಿಕ್ಕಾರವಿರಲಿ... 👎👎👎 ತಮ್ಮ ಕುತಂತ್ರ ರಾಜಕೀಯ ಬೇಳೆ ಬೇಹಿಸಿಕೊಳ್ಳಲು ಬಡಮಕ್ಕಳ ತಲೆಯಲ್ಲಿ ಧರ್ಮದ ವಿಷಬೀಜ ಬಿತ್ತುವ ನರಿ ಬುದ್ದಿಯ ನಾಯಕರೇ ಧಿಕ್ಕಾರವಿರಲಿ... 👎👎👎 ತಮ್ಮ ಕುತಂತ್ರ ರಾಜಕೀಯ ಬೇಳೆ ಬೇಹಿಸಿಕೊಳ್ಳಲು ಬಡಮಕ್ಕಳ ತಲೆಯಲ್ಲಿ ಧರ್ಮದ ವಿಷಬೀಜ ಬಿತ್ತುವ ನರಿ ಬುದ್ದಿಯ ನಾಯಕರೇ ಧಿಕ್ಕಾರವಿರಲಿ... 👎👎👎
@wordofgod26512 жыл бұрын
@Fried Chicken mucchappa nandgopala ,
@devanobbanaamahalavuonlyon48544 жыл бұрын
ಸತ್ಯ ಹೇಳುವ ಮನವರಿಕೆ ಮಾಡುವ ಚಿತ್ರ 🎥 ಅಧ್ಭುತ ಶ್ರಮಿಸಿದ ಸರ್ವರಿಗೂ ಅಭಿನಂದನೆಗಳು 💐
@puneethkumarkannadiga5258Ай бұрын
ಅಧ್ಬುತ ವಾಸ್ಥವಿಕತೆಯ ಚಿತ್ರ❤
@tgnlist66384 жыл бұрын
ಅರ್ಥಗರ್ಭಿತ ಅದ್ಭುತ ಸಿನೆಮಾ. ಇಂತಹ ಸಿನೆಮಾಗಳು ಬರೀ ಅವಾರ್ಡ್ ಗಾಗಿ ಅಲ್ಲದೆ ಸ್ವಲ್ಪ ಜಾಸ್ತಿ ಬಜೆಟ್ ನಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗ್ಬೇಕು
@asharjuarju13384 жыл бұрын
ಭಾಗ 2 ಚಿತ್ರಿಸಿ ತುಂಬಾ ಒಳ್ಳೆಯ ವಿಚಾರದೊಂದಿಗೆ ಅದರಲ್ಲೂ ರಂಗಾಯಣ್ಣ ರಘು ಇರಲೇ ಬೇಕು ಅವರು ಪಾತ್ರಕ್ಕೆ ಒಳ್ಳೆ ಜೀವ ತುಂಬುತ್ತಾರೆ.
@shifanavmali3553 Жыл бұрын
Super.. Meaningful movie.... Best Suited for Todays Situations.....
@shamshoornadaf16083 жыл бұрын
B.Suresh Great direction movie 👌👌👌 Shows real fact of society.
@GuruRajkumar-hx6lv4 сағат бұрын
ಅದ್ಬುತ ಚಿತ್ರ 👌👌👌👌👌
@natarajbk79534 жыл бұрын
ಈ ಚಿತ್ರದ ಲ್ಲಿ ಶ್ರೀ ಕಾಂತ ತನ್ನ ತಂದೆ ಯನ್ನ. ತಿದ್ದುವ ಕೆಲಸ ಮಾಡುವ,ಅದರೆ ಸಮಾಜ ತಿದ್ದುವ ಕೆಲಸ ದಲ್ಲಿ ಎಡವಿದ್ದಾರೆ. ಇದು ಒಂದು ಒಳ್ಳೆಯ ಚಿತ್ರ
@ashwathanarayanaashwathana6189 Жыл бұрын
ಶೀಕಾಂತನ ದಾರಿ ತಪ್ಪಿಸುವ ಕೆಲಸ ಆಗಿದೆ, ಅಮಾನವೀಯ ಕೆಲಸ. ಸವ೯ ಜನಾಂಗದ ಶಾಂತಿಯ ತೋಟ ದಲ್ಲಿ ಬೆಂಕಿ ಇಡುವ ಕೆಲಸ
@prashanthpoojary66713 жыл бұрын
👌👌 moviee...ellara actingg.. 👌Raghu sir actingg superbb...😘😘
@praveenkumarg68592 жыл бұрын
What a wonderful social msg movie 🎥 good MSG to all
@ravikumaraofficial21604 жыл бұрын
ನೇರ ನುಡಿ ನೇರ ಮಾತು ಹರಿತ ವಾದ ನಾಲಿಗೆ ಇಂದ ಒಬ್ಬ ವ್ಯಶ್ಯೆ ಬದಲದಳು ಆದ್ರೆ ಎರಡು ಧರ್ಮ ಗಳು ಎರಡೂ ಮತೊಮ್ಮಧಿ ಎರಡೂ ಜೀವಗಳು ಬಲಿಯಾಗಿವೆ
@radhan29674 жыл бұрын
Raghu sir matte raniyamma frndship tumbaa chenagide .. haage raghu frnd Muslim avru suprrrrr act all are actd so goooooooooooddddd
@vijaykumarjalawadi49023 жыл бұрын
What a great film 🎥👏👌👍 great message to society 👏👍👌
@shrikantasode20524 жыл бұрын
ತುಂಬಾ ಅರ್ಥ ಪೂರ್ಣ ಚಿತ್ರ ಇದೆ ನಮ್ಮ ಭಾರತವನ್ನು ಕಿತ್ತು ತಿನ್ನುತ್ತಾ ಇರೊ ಸ್ವಾರ್ಥ ಸಮಯ ಸಾಧಕರು ಅರ್ಥಪೂರ್ಣ ಚಿತ್ರ ಎಲ್ಲರ ಅಭಿನಯ ಅಮೋಘ
@chethankumar70582 жыл бұрын
What a movie... Hats off to Beesu sir
@anitam11333 жыл бұрын
Rangayana Raghu sir really great actor. super movie good message.
@masterrr65568 ай бұрын
Very good message for 1st and 2nd puc middle class students family
@krishnanandnaik17652 жыл бұрын
ಅರ್ಥ ಗರ್ಬಿತ ಮೂವೀ
@raghurock2371 Жыл бұрын
Super meaningful movie great
@arungp10144 жыл бұрын
ಬಿ ಸುರೇಶ, ಎಲ್ಲರಿಗೂ ಗೊತ್ತಾಗಿದೆ, ನೀವು 'ಅರ್ಥ' ಮಾಡಿಕೊಳ್ಳಿ.
@pkempaiah Жыл бұрын
Thumba olle acting, olle movie
@armugamm69863 жыл бұрын
There is lot of things to learn from this movie. 🙏
@indiantechteach12093 жыл бұрын
You are right
@purnachandramukkanti7714 жыл бұрын
I am Telugu man, I have been wasting lot of time while seeing Telugu useless movies, hats of to KANNADA & TAMIL FILM INDUSTRIES.
@renukakantachitapur80773 жыл бұрын
It's not like that There are good Telugu films directed by K.Vishwananth. Hope you will like those films
@radhan29674 жыл бұрын
Nann appa same .. dinavella kelsa madi night kudakondu bandu daily jagala ond Dina nemmadi iralilla night yak agtto antidde naav 4jana henamaklu ... ivaag namm appa tirkondu 6years aytu ... ivaglu nemmadi illa appa idru kasta ittu ilde idru kasta .. badavarag huttabardu
@mallesh71574 жыл бұрын
Touching
@gowthamiprasad31984 жыл бұрын
ಹ್ಮ್ಮ್ಮ್ಮ್ ಹೌದು ನಾವು ನಿಮ್ ಥರಾ ನೆ ಆದ್ರೆ ಅಪ್ಪ ಅಮ್ಮನತ್ರ ಮಾತ್ರ ಜಗಳ ಮಾಡ್ತಿದ್ರು...ನಮ್ಮನ್ನು ಪ್ರೀತಿಯಿಂದ ತುಂಬಾ ಚೆನ್ನಾಗಿ ನೋಡ್ಕೋತಿದ್ರು....ನಂ ತಂದೆ ತೀರಿಕೊಂಡು 12 ವರ್ಷಗಳೇ ಆದವು...😏
@gowthamiprasad31984 жыл бұрын
ಹ್ಮ್ಮ್ಮ್ಮ್ ಹೌದು ನಾವು ನಿಮ್ ಥರಾ ನೆ 4ಜನ ಮಕ್ಳು (2ಗಂಡು 2ಹೆಣ್ಣು) ಆದ್ರೆ ಅಪ್ಪ (ಆಟೋ ಚಾಲಕ) ಅಮ್ಮನತ್ರ ಮಾತ್ರ ಜಗಳ ಮಾಡ್ತಿದ್ರು...ನಮ್ಮನ್ನು ಪ್ರೀತಿಯಿಂದ ತುಂಬಾ ಚೆನ್ನಾಗಿ ನೋಡ್ಕೋತಿದ್ರು....ನನ್ ತಂದೆ ತೀರಿಕೊಂಡು 12 ವರ್ಷಗಳೇ ಆದವು...😏 ಇವತ್ತಿಗೂ ತುಂಬಾ ನೆನಪಾಗ್ತಾರೆ...😥
@Indiands20204 жыл бұрын
@@gowthamiprasad3198 nimma husband good person sigli
@madhangowdru71394 жыл бұрын
nimgu hole dina barute dont worry
@shilpakammar98704 жыл бұрын
ಅರಥರ್ಭಿತ ವಾಧ ಚಿತ್ರ
@puneethkumarkannadiga5258Ай бұрын
1990 ರ ಹುಡುಗರು ನೋಡಲೇಬೇಕು😢
@ArjunReddy-jq7ps Жыл бұрын
Deep Massage On hear..
@rajashekhar39266 ай бұрын
ಮುಗ್ಧ ಜೀವಿಗಳಿಗೆ ಓಳ್ಳೆಯ ಪಾಠ.
@karthiktatti2155 жыл бұрын
Osm movie 👌👌👌❤️❤️
@annappashettig4 жыл бұрын
Realistic movie 🍿
@padmanathana987710 ай бұрын
Life is Live no struggle try again try again lost victory life
@praveenkumarpraveenkumar6433 жыл бұрын
Super. Movie
@sujathab86193 жыл бұрын
Nice movie as the title says Artha..
@yathishyathish73843 жыл бұрын
Mane yolagina kathalu hogalu deepa hachabeku.,🔥🔥🔥 Manadolagina kathalu hogalu......?
Wonderful movie Hatsup this movie producer and director
@niharkhurali1364 жыл бұрын
Namma deshada egina paristhiti... Komavaadhi sangatane gala... Desha uddara
@sanjays76024 жыл бұрын
Onthara ide guru nice ......i just saw this movie for ragu sir acting😉🔥
@chethangowda49404 жыл бұрын
Superb move
@harshithavenka4 жыл бұрын
Nice movie
@mouneshmoun37492 жыл бұрын
Movie review super
@ganeshjayanna9683 жыл бұрын
Good movie 🙏
@pradeepkumarnarayanappashi4980 Жыл бұрын
this is reality of ram janma bhoomy
@acharyasujirpraveen3 жыл бұрын
nice one..
@ntrangoli24004 жыл бұрын
Now days it's meaningful movie
@murthyc35273 жыл бұрын
Good Move
@rajraju80423 жыл бұрын
❤❤❤🙏🙏🙏🙏🙏🙏🙏
@akshaysuvarna17585 жыл бұрын
🔥🔥🔥
@heehehere91143 жыл бұрын
Ajji,, nan 7th std school inda hogidda chitramanjari hege idro iglu hage iddira
@venkateshathimmaiah54074 жыл бұрын
It is good movie, 2of movie worse direction they should not bring DHARMA in bet.But mistake is hindu only, in depth mistake of seenappa activities due to that effected on his son mind . Srikantha he cont show against his father, his minds diverted like this. Before doing any thing planing & precautions care very important. My family like this only,but i haven't did like day & knight i worked hard in good root without any other thinking . Movies is good but suddenly bought the DHARMA is totally foolish, without that movie is good for below middle class.
@prafulketharid26024 жыл бұрын
Yella dharma ku bele kodbeku.. Yella dharma davru ondh agirbeku.. Bedha bava beda.
@AkshayKumar-cl9pg5 жыл бұрын
I saw this movie.... already...
@rajashekharkarajagi92874 жыл бұрын
Fanaticism is plaguing India and this what future holds!
@AkshayKumar-cl9pg5 жыл бұрын
Now I'm a student of walter dsouza.... he is a wonderful actor/ mime artist...
@nnnayak474 жыл бұрын
Super
@kumarkumarsonu36093 жыл бұрын
Namappa!?,raghu sir tara badhalagogidre nam maneyor nemdhiyag ertidru, but nam father huttu kachada bevarshi manushya 😔😠😡 Adru yaru yavdhe karanakku jaati , dharmadh hesralli dhesha drohi kelsa madbardu👍☝
@milindpostar50994 жыл бұрын
Budham sharnam gachami all are son of Lord Buddha jai Bheem.
@godfreydsouza30333 жыл бұрын
Meaning full Movie
@gv1gv2974 жыл бұрын
ಕೋಮುವಾದ ಕೆಟ್ಟದ್ದು ಎಲ್ಲ ಧರ್ಮದವರು ಅರ್ಥ ಮಾಡಿಕೊಂಡು samarasyadinda badukabeku ಅನ್ನೋದೇ ಈ sinima ಅರ್ಥ
@lokeshkrupa53434 жыл бұрын
Super movie
@nss46 Жыл бұрын
Edralli Muslim ru amayakaru, RSS navru matra rakshasaru anno haage thappagi thorsidaare...reality ulta ede
@ashokag20127 ай бұрын
ನಿಜ. ಒನ್ ಸೈಡ್ ಮೂವಿ. ಓಟ್ ರಾಜಕೀಯ ಇರುವಷ್ಟು ದಿನ ಎಲ್ಲಾ ಅಬ್ದುಲ್ಲರನ್ನ ಅಮಾಯಕನಾಗಿಯೇ ತೋರಿಸುತ್ತಾರೆ.
@padmanathana987710 ай бұрын
Suthanthirathirkku munbum varumy Suthanthiram pettra pinbum varumy ethu makkalin somberithanama allathu padithum puriyavillaiya sir ennum adimyyagave valalam yendra yennama sir pinnal varum elaya thalaimuraigal vala yenna vali sir
@wordofgod26512 жыл бұрын
Adhbutavaada movie ,
@shrutikamble83003 жыл бұрын
❤️
@shifanavmali3553 Жыл бұрын
Best related and suited for today's situations .. And what's the shit politicians are dng is this same
@karthik.c46453 жыл бұрын
The current situation in India🤦♂️
@FORESTVLOGKANNADA4 жыл бұрын
Hella darmadavru correctag nodbeku he film na hella darmadavru artha madkolkobekadantha movies idu
@kidsfunworld80224 жыл бұрын
Once again a community is targeted to get the praise.
@shriharikulkarni07 Жыл бұрын
Movie never told in the end who started the riots first ?
@dollygr36284 жыл бұрын
🙏🙏🙏
@yogeshrgowda45984 жыл бұрын
True true
@rajannap50012 жыл бұрын
manushatva ilada yava darmavu namage beda
@rajlakky63034 жыл бұрын
Please Mukunda Murari movie send madi
@gundappanarayanaswamy20474 жыл бұрын
There is a reaction for every action. Sanatana Dharma ee nelada moola, adrunu ee desha majority hindus idrunu Islamic desha, movie lu gottagutte, prastuta jayamanadallu, estandru naanu obba komuvadi alwa!!!
@The_Cinemaholic_R2B.08034 жыл бұрын
Samantha dharma is brahminical privilege line & it is not the root of this nation, by the way Santhana line differs from some Hindu cultures & this both again differs from Hinduism. Dravidians tradition & believes is the root as well as route of this nation & we are into diversified religious traditions & this nation cannot be tagged as Hindu religion nation or Santhana religion nation & so on..
@Hinduarmy7774 жыл бұрын
@@The_Cinemaholic_R2B.0803 India is a history for 5000 year's from sanathana Dharma.. this is Hindu country.. This is not secular country..
@The_Cinemaholic_R2B.08034 жыл бұрын
@@Hinduarmy777 ಗೌಡ್ರೇ., ಗೌಡ, ಬ್ರಾಹ್ಮಣ ಕುರುಬ ಇತ್ಯಾದಿ ಇದೆಲ್ಲಾ ಜಾತಿಗಳು ಮಾತ್ರವಲ್ಲ ಅದರದೇ ಆದ ಜೀವನ ಶೈಲಿಗಳು, ಸಂಸ್ಕೃತಿಗಳು! ನೀವು ಬಾಡ್ ತಿಂತೀರ, ಬ್ರಾಮ್ರು ತಿನ್ನಲ್ಲ, ಕುರುಬ್ರು ಕುರಿ ತಿನ್ನಲ್ಲ., ಹೀಗೆ ಹೇಳ್ತಾ ಹೋದ್ರೆ ಸಾವಿರಾರು ಇದೆ, ಆದ್ರು ನಾವೆಲ್ಲಾ ಒಂದು ಹಿಂದು ಸನಾತನ ಧರ್ಮದವರು ಅಂತ ನಿಮ್ ತಲೆ ಕೆಡ್ಸಿರೋದು ಬ್ರಾಹ್ಮಣರೇ, ಯಾಕೆ ಹೇಳಿ? ಅವ್ರು ಎಲ್ಲಿಂದಲೋ ಬಂದವರು ಇಲ್ಲಿ ನೆಲೆ ಕಂಡ್ಕೋಬೇಕಲ್ವಾ ನಮ್ಮನ್ನೆಲ್ಲಾ control ಮಾಡ್ಬೇಕಲ್ವಾ ಅದಿಕ್ಕೆ ಆ ಬಳಾಂಗ್. 5000ವರ್ಷ ಹಳೇದು Vedic civilization ಯಿಂದ ಲೆಕ್ಕ ಹಾಕ್ತೀರ ಅದು ಆ ಬ್ರಹ್ಮಣರು ಅದೆಲ್ಲಿಂದಲೋ ಇಲ್ಲಿಗೆ ಬಂದ ಕಾಲ., ನೀವ್ಯಾಕೆ Harappan civilization ಅಂತ ಲೆಕ್ಕ ಹಾಕಲ್ಲಾ? ನಮ್ ಪೂರ್ವಜರನ್ನ ನಾವೇ ಮರೆತರೆ ಹೇಗೆ ಸ್ವಾಮಿ? ಶಿವ ಮಚ್ಚುತ್ತಾನ? India is not a secular ಅಲ್ವಾ ಸ್ವಾಮಿ? ಬ್ರಾಹ್ಮಣರು ಮಾಂಸ ತಿನ್ನೋದನ್ನ ಶುರು ಮಾಡೋಕೆ ಹೇಳಿ, ಹಿಂದು ಸನಾತನ ಧರ್ಮ ಎಲ್ಲಾ ಒಂದು ಅಂತ ಹೇಳುತ್ತೆ ತಾನೆ, ಮತ್ತೆ ಯಾಕೆ ಈ ವಿಂಗಡಣೆ.? ನೀವು ಇನ್ನು ಮುಂದೆ ಬಾಡು ತಿಂದು ಜನ್ವಾರ ಹಾಕಳಿ, ದೇವ್ರು ಜನ್ವಾರ ಹಾಕಿ ಮಾಂಸ ತಿನ್ನಬೇಡಿ ಅಂತ ಏನೂ ಹೇಳಿಲ್ಲಾ ಅಲ್ವಾ? I know history better than you. If I start to ask about Harappan civilization, vedic civilization, Hindu Sanatana dharma Sanskrit etc etc I bet you won't even try to read question you will escape I bet. So better Keep your sangi mindset shut.
@Hinduarmy7774 жыл бұрын
@@The_Cinemaholic_R2B.0803 Bari 2% percentage iro brahmanaru nammanna control madthara,yellindhano yavanu bandhilla, communist nayigalu nimge kathe kattidhare aste,harappa civilization gintha munche indhanu idhu Hindugala nela,I also know what is true history n better shut ur gulam mindset 🐷
@The_Cinemaholic_R2B.08034 жыл бұрын
@@Hinduarmy777 ಬೇರೆಯವರನ್ನ ಗುಲಾಮರು ಅಂತ ಕರೆಯೊ ನೀವು, ತಾವು ಎಂಥ ಗುಲಾಮಗಿರಿಯಲ್ಲಿ ಇದ್ದೀವಿ ಅಂತ ತಿಳಿದರೆ ಉತ್ತಮ! ಬ್ರಾಹ್ಮಣರು ಯಾರನ್ನು control ಮಾಡ್ತಿಲ್ಲ ಅಲ್ವಾ ? ದೇವಸ್ಥಾನದಿಂದ ಅವರನ್ನ ಹೊರಗೆ ಹಾಕಿ ನೋಡಿ?😂 Refer any books you want & answer this.. Why Harappan civilization decline in South? If so called Hindu / Sanatana dharma was there before Harappan civilization then why Vedic civilization started after Harappan civilization decline? Why middle Asia is called as cradle of religion & god.? Why Iran is called as land of Aryans? Why we call cow as god? What is the meaning of vaidicas in Sanskrit? Where does Sanskrit took its birth & came from? Why Sanskrit is called as Indo European/ Indo Aryan linguistic family.? Why Sanskrit is called as God's language which god spoke that first.? Why Sanskrit is sacred by one community people now & then? I which books we can first see the word 'Hindu' 'Sanatana'? Answer this questions refer Vivekananda & Ambedkar books about religion or else refer BA history books. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನನ್ನ ಈ ಪ್ರಶ್ನೆಗಳ ಮುಖಾಂತರ ಉತ್ತರ ಈ ಮೇಲಿನ ಪುಸ್ತಕಗಳಲ್ಲಿ ಇದೆ. ನಿಮ್ಮ ಪ್ರಕಾರ Ambedkar Vivekananda communist party ಅಲ್ಲಾ ಅಲ್ಲವಾ ಅವರ ಪುಸ್ತಕಗಳನ್ನೇ ಓದಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ.
@rudreeshars50302 жыл бұрын
present sichuvationge sakathgide
@michaelnoronha73864 жыл бұрын
On a theme thats 3 decades old. Other than costume design, illogical sequences. God Bless.
@krishnapoojari184 жыл бұрын
Dalikanage darmaunteniya ?
@RaviShankar-pt2cu3 жыл бұрын
goodmove
@radhan29674 жыл бұрын
Nandu ondu story madabhudu
@madhangowdru71394 жыл бұрын
madi nodana changirli story ahdrey
@mouneshmoun37492 жыл бұрын
🤣🤣
@FORESTVLOGKANNADA4 жыл бұрын
Manusya darmada Munde yav darmanu illa helladukintha manava darma doddadu
@radhan29674 жыл бұрын
Namm appanu ondina ellagu karkond hogilla
@Kirankumar-rh2iz4 жыл бұрын
Please devara makkalu 2003 movei uploadmadi sir
@ashokashok40343 жыл бұрын
Modalu manavanaagu.
@anandaraghavan38414 жыл бұрын
If the play is biased against any body it is ugly ...
@yathish.ryathish.r36522 жыл бұрын
Andu neevu madida e sinima indu shivamogga dali neejawagide. Harshana rupadali..
@dyamannatuppad67014 жыл бұрын
Sir RSS bagge kettadagi torisiddare andre naanu e film Porto noddll
@annappashettig4 жыл бұрын
Dyamanna Tuppad full nodi
@ravikiran74673 жыл бұрын
RSS ಬ್ರಾಹ್ಮಣರು ಹುಟ್ಟುಹಾಕಿದ ಭಯೋತ್ಪಾದಕರ ಸಂಘ ಅಂತ ಜಗತ್ತಿಗೆ ಗೊತ್ತು ನಿಮಗೆ ಗೊತ್ತಿಲ್ಲಾ ಅಂದ್ರೆ 😀😂😀😂 ಬರುತ್ತೆ
@urspetvideos10495 жыл бұрын
Gulbarga
@radhan29674 жыл бұрын
Ivaagin maklalella adrashtavantaru
@jsram854 жыл бұрын
Illa madam. You are wrong! Yava manelli appa amma nagnagtha irtharo antha manelli huttiro makkle adrushtavanthru! Adre ellarigu a bhagya sigodilla bidi..
@gagancod074 жыл бұрын
Ee award movie madoru ontara tayi gandaru
@d.r.pramod16274 жыл бұрын
Komuvaadake e movie
@VISHNUKUMAR-fe3ns3 жыл бұрын
M
@ruthuacademy57084 жыл бұрын
good movie but its targeting one side thats not fair