Harivu National award winning kannada movie with english subtitles

  Рет қаралды 816,230

manso re

manso re

Күн бұрын

Harivu won best regional film 62nd National award and 2014 best film state award. This experimental movie explores an intense relationship between a father and son at its heart; and also tries to pictorially contemplate various contemporary sociological issues of class, culture and behaviour patterns in three inquisitive layers.

Пікірлер: 1 200
@arpithams1650
@arpithams1650 5 жыл бұрын
ಹರಿವು ಮನಮುಟ್ಟಿತು, ಸ್ವಲ್ಪ ಕಾಲ ಮಾತು ಮೌನವಾಯಿತು it is a amazing movie
@Mahmad_Asif
@Mahmad_Asif 3 жыл бұрын
ಸಂಚಾರಿ ವಿಜಯ್ ಅವರ ನಿಧನದ ನಂತರ ಯಾರ್ ಯಾರೂ ನೋಡ್ತಾ ಇದೀರಾ...? 🙁♥️ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್
@rohithkini352
@rohithkini352 3 жыл бұрын
Me😞
@chetanamontessori6201
@chetanamontessori6201 3 жыл бұрын
Cried a lot seen legendary performance of a father. You might have not done money but will be compared to Shankar nag, Sushanth singh Rajput as you were dedicated yourself to people's grief. You will live forever ❤️🙏 You will be living in our hearts Vijay. May your soul rest in peace.
@janaki8471
@janaki8471 3 жыл бұрын
Naanu 😭😭😭😭
@shwethal6359
@shwethal6359 3 жыл бұрын
Me😭
@maheshgani7722
@maheshgani7722 3 жыл бұрын
Me😭😭😭😭
@basavarajubm597
@basavarajubm597 3 жыл бұрын
ಇವತ್ತಿನ ಓಡುತ್ತಿರುವ ಕಾಲದ ಜೊತೆ ನಾವು ನೋಡುತ್ತಾ ಇದ್ದೀವಿ ನಮ್ಮವರು ತಮ್ಮವರು ಅನ್ನೋದನ್ನು ಮರೆತಿದ್ದೇವೆ ಮೂವಿ ನೋಡುತ್ತಾ ನೋಡುತ್ತಾ ಕಣ್ಣೀರು ತುಂಬಾ ವಿಜಯರ ಆತ್ಮಕ್ಕೆ ಶಾಂತಿ ಸಿಗಲಿ 😢😢😥
@shilpamgowda9753
@shilpamgowda9753 3 жыл бұрын
I literally crying after seeing this movie
@kavithamb4928
@kavithamb4928 3 жыл бұрын
😭
@unboxagriculture
@unboxagriculture 3 жыл бұрын
Me too
@1901meera
@1901meera 9 ай бұрын
these films should cross 1000 crores
@dayakowdichar8681
@dayakowdichar8681 20 күн бұрын
ಸಂಚಾರಿ ವಿಜಯ್ sir respect button ✅😢
@hemavathin977
@hemavathin977 3 жыл бұрын
Really a heart touching movie
@rathnarathna2373
@rathnarathna2373 3 жыл бұрын
Nice movie manasu thumbi banthu ondu nimisa movna avarisithu
@VinodKumar-em2qp
@VinodKumar-em2qp 3 жыл бұрын
Awesome movie, miss you Vijay sir
@boomshivamcreations3540
@boomshivamcreations3540 3 жыл бұрын
Super movie
@naveennpl6677
@naveennpl6677 2 жыл бұрын
Super movie 😭😭😭
@ManuRajegowda2021
@ManuRajegowda2021 3 жыл бұрын
Sanchariyu bumi Melina sanchara mugisi swargadedege nim payana. Nim nayanagalu nodutiddavu akashadedege yeke bittu hode ninna sundara kanasugalanna 😢
@sudhakarkelageri7108
@sudhakarkelageri7108 6 жыл бұрын
wonderful movie...
@anprnaanprna9078
@anprnaanprna9078 5 жыл бұрын
Yes
@veereshma3325
@veereshma3325 4 жыл бұрын
Wandarfull moovi
@rchandan2824
@rchandan2824 3 жыл бұрын
Shame on industry n star directors for not recognising such a gem..... literally cried in d climax💔....atleast from now on talents should be recognised....
@nirmalasutrave6251
@nirmalasutrave6251 3 жыл бұрын
It's a fact based movie, written by Dr Asha benakappa a pediatrician. Tears rolled in my eyes while watching the movie. I came to know about Vijay after his death, he was really a gem, we have lost him. RIP🙏🏻
@vijuravaji1552
@vijuravaji1552 3 жыл бұрын
ಅಬ್ಭಾ!!!!! ಎಂತಹ ಅದ್ಭುತ ನಟನಾ ಕೌಶಲ್ಯ ವಿಜಯ್ ಸರ್ ದು!! ಸಾವಲ್ಲೂ ಸಾರ್ಥಕತೆ ಮೆರೆದ ನಿಮಗೆ ಶತಕೋಟಿ ನಮನಗಳು🙏
@ushachandra9296
@ushachandra9296 3 жыл бұрын
🙏🙏🙏🙏🙏😭😭😭
@pallavishettigar1603
@pallavishettigar1603 3 жыл бұрын
ದೇವರು ನಿಮ್ಮ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ನಿಮ್ಮ ಅಗಲಿಕೆ ಆಘಾತವನ್ನು ತಂದಿದೆ. 😢
@amoghvarsha2973
@amoghvarsha2973 3 жыл бұрын
ಬದುಕಿನಲ್ಲಿ ವಿಜಯ ಸಾಧಿಸಿ, ಸಾವಿನಲ್ಲಿ ಸೋತರು...😷ಮತ್ತೆ ಹುಟ್ಟಿ ಬನ್ನಿ ಅಣ್ಣಾ...
@Manojmanu12190
@Manojmanu12190 3 жыл бұрын
ದೇವರು ಯಂತ ಕ್ರೂರಿ 🥺😭😭
@gururajugururaju6255
@gururajugururaju6255 3 жыл бұрын
Nange bejaragtidhe
@sateeshbcsati8336
@sateeshbcsati8336 3 жыл бұрын
kzbin.info/www/bejne/h2fFnpqYa8uhrck
@praveenbs2754
@praveenbs2754 3 жыл бұрын
ಕರ್ನಾಟಕದಲ್ಲಿ ಮಾತ್ರ ಹುಟ್ಟಬೇಡಿ ಸರ್. ಇಲ್ಲಿ ಕಲೆಗೆ ಬೆಲೆ ಇಲ್ಲ.
@rohithgowda66
@rohithgowda66 3 жыл бұрын
ಏನು ಹೇಳಬೇಕು ಗೊತ್ತಾಗತಿಲ್ಲ, ವಿಜಯ್ ಅವರ ನಟನೆಗೆ ಯಾವ ಅವಾರ್ಡ್ ಕೊಟ್ಟರು ಕಡಿಮೆನೆ ...
@vishwanathacrvishwanatha5105
@vishwanathacrvishwanatha5105 4 жыл бұрын
ತುಂಬಾ ವರ್ಷಗಳ ನಂತರ ಮೊದಲ ಬಾರಿ ನನ್ನ ಕಣ್ಣುಗಳು ನನಗೆ ತಿಳಿಯದೆ ಒದ್ದೆಯಾಯಿತು ಚಿತ್ರತಂಡಕ್ಕೆ ಮತ್ತು ನಟರಿಗೆ ನನ್ನ ಕೋಟಿ ಕೋಟಿ 🙏🏼🙏🏼🙏🏼🙏🏼🙏🏼
@IsmailIsmail-bu3xw
@IsmailIsmail-bu3xw 3 жыл бұрын
Ultimate amezing move I like this move
@shabbirahammedshaik7519
@shabbirahammedshaik7519 3 жыл бұрын
100% correct
@boomshivamcreations3540
@boomshivamcreations3540 3 жыл бұрын
100"
@sateeshbcsati8336
@sateeshbcsati8336 3 жыл бұрын
kzbin.info/www/bejne/h2fFnpqYa8uhrck
@ananthgowda8575
@ananthgowda8575 6 жыл бұрын
ಎಂತಾ ಅಧ್ಭುತ ನಟನೆ ಸಂಚಾರಿ ವಿಜಯ್ ರವರಿಗೆ ರಾಷ್ಟ್ರ ಪ್ರಶಸ್ತಿ ಸಿಗಲೇಬೇಕು
@sathyanarayan1929
@sathyanarayan1929 3 жыл бұрын
Sikkkde
@Bhoomika321
@Bhoomika321 3 жыл бұрын
ಯಪ್ಪ ಯಾಪ್ಪಾ... ಎಂಥ ಅಧ್ಭುತ ಚಿತ್ರ.! 100 ಕ್ಕೆ 100 ಪರ್ಸೆಂಟ್ ಮಾರ್ಕ್ಸ್.. ಎಂಥ ಅಧ್ಭುತ ನಟನೆ ವಿಜಯ್ ಸರ್ ದು.. Still im crying.! 😪😪😪😞 ಅವರನ್ನು ಕಳ್ಕೊಂಡ ನಾವೇ ದುರದೃಷ್ಟವಂತರು.🙏🙏🙏🙏
@PkPk-um5lb
@PkPk-um5lb 3 жыл бұрын
ನಿಮ್ಮ ನಟನೆ ನೋಡಿ ನನ್ನ ಕಣ್ಣಲ್ಲಿ ನೀರು ತುಂಬಿ ಬಂತು ಸರ್.. ಎನು ಸರ್ ನಿಮ್ಮ ನಟನೆ 🙏🙏 ಮತ್ತೆ ಈ ಕರುನಾಡಿನ ಮಣ್ಣಲ್ಲಿ ಹುಟ್ಟಿ ಬನ್ನಿ ಸರ್ 🙏
@sridhara.nagalikarsridhara2815
@sridhara.nagalikarsridhara2815 3 жыл бұрын
ಏನ್ ಫಿಲಂ ಗುರು ಮಂಸೋರೆ ಸರ್, ಹ್ಯಾಟ್ಸಾಫ್ ಸರ್, ವಿಜಯ್ ಸರ್, ಹಾಗೂ ಪ್ರತಿಯೊಬ್ಬರ ನಟನೆ, ಸೂಪರ್ ಸರ್, 🙏🙏🙏🙏🙏
@sandhyarani-ee2ls
@sandhyarani-ee2ls 6 жыл бұрын
ಮತ್ತೊಮ್ಮೆ ನೋಡಿದೆ, ಮತ್ತೊಮ್ಮೆ ಗಂಟಲು ಕಟ್ಟಿತು... ಚಿತ್ರ ಇನ್ನಷ್ಟು ಒಳನೋಟ ಕೊಟ್ಟಿತು.
@deepakgowdads3506
@deepakgowdads3506 6 жыл бұрын
sandhya rani
@vishwanath8742
@vishwanath8742 4 жыл бұрын
HI hello ma'am how are you
@pkfromkoppal
@pkfromkoppal 3 жыл бұрын
"ನೆನಪಿನಲ್ಲಿ ಅಮರನಾದ ಶರಣಪ್ಪ"😢😢😢
@akshaykundgol8567
@akshaykundgol8567 6 жыл бұрын
ಮಾನವಿಯ ಮೌಲ್ಯಗಳಿಗೆ ಬೆಲೆ ಕೊಟ್ಟ ಅದ್ಭುತ ಚಿತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಸಂಚಾರಿ ವಿಜಯ ನಟನೆ ಅತ್ಯಮೋಘ
@suhan8055
@suhan8055 3 жыл бұрын
@prathamd7012
@prathamd7012 3 жыл бұрын
ಕಥೆಗಾರ ಕಣ್ಣೀರು ತರಿಸಿದ 😭 ಎಲ್ಲಾ ಪಾತ್ರಗಳು ಜೀವ ತುಂಬಿದ್ದಾರೆ ಧನ್ಯವಾದ
@manojchalageri9804
@manojchalageri9804 5 жыл бұрын
' ಹರಿವು' ಕೇವಲ ಒಂದು ಚಲನಚಿತ್ರವಾಗಿ ಉಳಿಯಲಿಲ್ಲ ಬದಲಾಗಿ ನಮ್ಮಲ್ಲಿ ಚಲ್ಲಾಪಿಲ್ಲಿಯಾದ ಭಾವನೆಗಳನ್ನು ಒಂದುಗೂಡಿಸಿದ ಗುಡಿ...
@akkamahadeviadin6463
@akkamahadeviadin6463 3 жыл бұрын
ಇದು ಮಾತ್ರ ಸತ್ಯ sir
@jagadishkori7374
@jagadishkori7374 4 жыл бұрын
ಏನು ಬರೆಯಬೇಕು ಅಂತ ತಿಳೀತಾ ಇಲ್ಲ ಕಣ್ಣು ತುಂಬಾ ನೀರು ತುಂಬಿಕೊಂಡಿದೆ ಭಾವನೆಗಳನ್ನು ಬರೆಯಲು ಸಾಧ್ಯವಿಲ್ಲ.
@maheshj6714
@maheshj6714 6 жыл бұрын
ನಾನು ನಮ್ಮ ಅಪ್ಪಾಜಿ ನೋಡೋಕೆ ಹೋಗಬೇಕು ಅನಿಸಿತು ನನ್ನ ನಾನು ನೋಡಿಕೊಂಡೆ ಈ movie ನಲ್ಲಿ thanks for changing my thinking ಕಾಲದ ಹೊಳೆಯಲ್ಲಿ ಶವಗಳು ಪಯಣ ...
@basheerever1465
@basheerever1465 6 жыл бұрын
ಒಂದು ಉತ್ತಮ ಸಾಮಾಜಿಕ ಕಥೆ ಇದೆ
@puttarajuguruji396
@puttarajuguruji396 3 жыл бұрын
Nice movie nice direction nice camera lighting effect is very great less investment best movie
@vishwakarekar8351
@vishwakarekar8351 3 жыл бұрын
I couldn’t control my tears and emotions which was stuck in my throat ! Hard to digest this amazing actor Sanchaari Vijay is no more 😭😭😭
@ajayptkadur1893
@ajayptkadur1893 3 жыл бұрын
ಮೊದಲ ಬಾರಿ ನಾನು ಕಣ್ಣೀರಿಟ್ಟ ಚಿತ್ರ 😢Miss you sir
@madhugowda9964
@madhugowda9964 3 жыл бұрын
ಸಂಚಾರಿ ವಿಜಯ್ ಇನ್ನೂ ನೆನಪು ಮಾತ್ರ 14:06:2021 2:04pm namma Chikkamangaluru ನಟ ನಿರ್ದೇಶಕ
@ias7271
@ias7271 3 жыл бұрын
ಅದು ಚಿಕ್ಕ ಮಂಗಳೂರು ಅಲ್ಲ..
@maruthigs1026
@maruthigs1026 3 жыл бұрын
Actually kadur Yavuru adrenu bidro🤐😑
@ಅನಾಮಿಕಮಾನವ
@ಅನಾಮಿಕಮಾನವ 3 жыл бұрын
@@ias7271 ಕಡೂರು ತಾಲ್ಲೂಕು ಚಿಕ್ಕ ಮಗಳೂರು ಜಿಲ್ಲೆರ್ನೆ ಅದು
@ಅನಾಮಿಕಮಾನವ
@ಅನಾಮಿಕಮಾನವ 3 жыл бұрын
@@maruthigs1026 ಕಡೂರು ಚಿಕ್ಮಗಳೂರ್ ಅಲ್ಲೇ ಇದೆ
@maruthigs1026
@maruthigs1026 3 жыл бұрын
@@ಅನಾಮಿಕಮಾನವ gottu boss alle tumba sati idini but adu ckm Tara malnad Alla😅
@dhptrollcreations
@dhptrollcreations 5 жыл бұрын
100 ಸಿನಿಮಾ ಮಾಡುವುದಕ್ಕಿಂತ ಇಂತಹ 1 ಅರ್ಥಪೂರ್ಣ ಸಿನಿಮಾ ಮಾಡುವುದು ಉತ್ತಮ... REALLY 😭😭😭😭😭😭 SPEECHLESS 😒😒😒😒😒
@UMASHANKAR-di8qu
@UMASHANKAR-di8qu 6 жыл бұрын
ಅತ್ಯದ್ಬುತವಾದ ಚಿತ್ರ..... ನಿಜ ಶರಣಪ್ಪ ಪಾತ್ರದಲ್ಲಿ ವಿಜಯ್ ಸರ್ ಸಖತ್ತಾಗ್ ಪಾತ್ರ ಮಾಡಿದಾರೆ...
@udayshetty7658
@udayshetty7658 6 жыл бұрын
ಸ್ವಲ್ಪ ತಡ ಮಾಡಿ ನೋಡಿ ದೆ ಅನ್ನಿಸುತ್ತಿದೆ ನನಗೆ....ದಯವಿಟ್ಟು ಇಂತಾಹ ಚಿತ್ರವನ್ನು ರಾಜ್ಯದ ಎಲ್ಲಾ ಚಿತ್ರ ಮಂದಿರದಲ್ಲಿಯು ಬಿಡುಗಡೆ ಆಗುವಂತಾದ್ರೆ ತುಂಬ ಖುಷಿ ಯಾಗುತ್ತೆ....
@manjunibam
@manjunibam 3 жыл бұрын
ಕನ್ನಡಿಗರು ತಲೆ ಬುಡವಿಲ್ಲದ ಚಿತ್ರಗಳಿಗಾಗಿ ಕಾಯುತ್ತಿರುತ್ತಾರೆ, ಪರಭಾಷಾ ವ್ಯಾಮೋಹ ಇಂತಹ ಸುಂದರ ಚಿತ್ರಗಳನ್ನು ಸ್ವೀಕರಿಸಲೊಲ್ವರು
@sateeshbcsati8336
@sateeshbcsati8336 3 жыл бұрын
kzbin.info/www/bejne/h2fFnpqYa8uhrck
@shanthagowda8403
@shanthagowda8403 5 жыл бұрын
ಏನೆಂದು ಬರೆಯಲಿ ಮಂಸೋರೆ ಯವರೆ, ನನ್ನ ಅಪ್ಪ ಕಾಲವಾದಗ ಬಹುಶಃ ಶರಣಪ್ಪನವರದೇ ವಯಸ್ಸು . ನಾನು ಗವಿಸಿದ್ದನಿಗಿಂತ ಬಹಳ ಸಣ್ಣವಳು. ಪೂರ್ಣ ಪ್ರಮಾಣದಲ್ಲಿ ಅಪ್ಪನ ನೆನಪಿಲ್ಲ. ಆದರೆ ಅಪ್ಪ ತೋರುತ್ತಿದ್ದ ಅಕ್ಕರೆ ,ಪ್ರೀತಿ,ವಾತ್ಸಲ್ಯ ಅದೇಗೋ ನನ್ನ ಮನದಲ್ಲಿ ಅಚ್ಚಳಿಯದೆ ಸ್ಥಿರಸ್ತಾಯಿಯಾಗಿ ಬೇರೂರಿದೆ. ಅಪ್ಪನ ನೆನಪಿಸಿಕೊಳ್ಳದ ದಿನವಿಲ್ಲ.ನನ್ನಪ್ಪನನ್ನು ಶರಣಪ್ಪನಲ್ಲಿ ಕಂಡೆ. ಗಂಟಲು ಕಟ್ಟಿ ಬಂದಿತು. ವಿಚಿತ್ರವಾದ ಸಂಕಟ, ಮೂಕಳಾಗಿ ಕುಳಿತ್ತಿದ್ದೇನೆ.
@manjunathp6366
@manjunathp6366 3 жыл бұрын
Appa devre wow
@mahima1378
@mahima1378 3 жыл бұрын
🙏🙏🙏
@sateeshbcsati8336
@sateeshbcsati8336 3 жыл бұрын
ರಂಗಭೂಮಿಯ ಕಚ್ಚಾ ಪ್ರತಿಭೆ ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀ ಸಂಚಾರಿ ವಿಜಯ ಅವರಿಗೆ ಗೌರವ ನಮನ. ಇಂತಹ ಅತ್ಯದ್ಭುತ ಪ್ರತಿಭೆಯ ಬಗ್ಗೆ ಇಡೀ ಕರ್ನಾಟಕಕ್ಕೆ ತಿಳಿಸೋಣ ಮತ್ತು ಅವರ ಮಾನವೀಯ ಗುಣಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಇದುವೇ ನಮ್ಮಯ ಗೌರವ ಮತ್ತು ನಿಮ್ಮ ಹೆಸರು ವಿಜಯೀಭವ kzbin.info/www/bejne/h2fFnpqYa8uhrck
@maheshmvpatel4132
@maheshmvpatel4132 6 жыл бұрын
ಬಡವರಿಗೆ ಖಾಯಿಲೆ ಬರಬಾರದು ಅಂತ ಅನ್ನಿಸ್ತು
@rameshdhannur4487
@rameshdhannur4487 3 жыл бұрын
😭😭😭💔💔
@shobhasuresh5293
@shobhasuresh5293 3 жыл бұрын
ಜೊತೆಗೆ ಎಂಥ ಮುಗ್ಧತೆ. ಪಾಪ
@smdmkrupe8123
@smdmkrupe8123 5 жыл бұрын
ಸಂಚಾರಿ ವಿಜಯ್ ರವರೆ Hats off to you sir, national award sigle beku ee movie ge...climax nodi thumba sankta aitu...adhbutha cinema...5 stars for sure....
@nareshchowdary365
@nareshchowdary365 6 жыл бұрын
It's amazing movie ఈ సినిమా చూసి నేను కూడా yedchanu super movie
@lokeshloki8801
@lokeshloki8801 5 жыл бұрын
Miru Kannada movies choosthara
@ashwinin3305
@ashwinin3305 3 жыл бұрын
Just ಫಿದಾ... ಹೇಳೋಕೆ ಏನು ಇಲ್ಲ,,,, ವಿಪರ್ಯಾಸ ಅಂದ್ರೆ ಈ ಚಿತ್ರ ಹೆಚ್ಚು ಜನಗಳನ್ನು ತಲುಪದೆ ಇರುವುದು😞😞😞
@AK-xl1gc
@AK-xl1gc 5 жыл бұрын
ತಂದೆ ಇನ್ನಷ್ಟು ಹತ್ತಿರವಾದರು ..😢
@ravivtu2539
@ravivtu2539 4 жыл бұрын
Ee movie ge Oscar kotru kammi ne bidi
@jazzy48
@jazzy48 6 жыл бұрын
Barabekadre hegala mele hottakondu bandidini sir...eega talemele hottakondu hogta idini...What price matches this love of a parent... priceless feeling, priceless love and beyond expectations movie...thanks u for making such movie n making us still believe in these feelings in the current world
@save2strokes593
@save2strokes593 3 жыл бұрын
How many of you cried😭 by seeing this movie😥, everyone acted supb no comment.. Love u abhinava karna sanchari vijay nimge nive sati... We miss you 😥
@sirishree767
@sirishree767 3 жыл бұрын
No fight, No dance, No heavy drama..but perfect film for life... Awsome acting sanchari vijay sir..
@TheGILIYAR
@TheGILIYAR 4 жыл бұрын
ಮನುಷ್ಯರಿಗೆ ಪಾಠ ಕಲಿಸುತ್ತೆ ಈ ಸಿನಿಮಾ...ವಿಮರ್ಶೆ ಬರೆಯಲು ಕೈಗಳು ಸೋತಿವೆ..
@mansooryousuf6430
@mansooryousuf6430 6 жыл бұрын
ಉತ್ತಮವಾದ ಚಿತ್ರ ಇಂತಹ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಹೆಚ್ಚಾಗಿ ಬರಲಿ.
@mansore
@mansore 6 жыл бұрын
MANSOOR YOUSUF thank you... Please subscribe our channel. N share with friends.
@lakshmanagl4148
@lakshmanagl4148 4 жыл бұрын
@@mansore nice movie al the best
@sudhabhuvana6361
@sudhabhuvana6361 3 жыл бұрын
June 15 I am watching this movie RIP💐💐😭
@powerstar406
@powerstar406 3 жыл бұрын
I am watching now😏
@prajjugudiyarmane6091
@prajjugudiyarmane6091 3 жыл бұрын
😭😭😭😭😭😭
@libinpa1516
@libinpa1516 4 жыл бұрын
Finally found and watched this gem hatsoff director sir giving such a feel good movie
@s.m.jaiprakash3994
@s.m.jaiprakash3994 3 жыл бұрын
A quality movie not to be missed Recommended especially to the youths of the younger generation.
@sheelaganesh3377
@sheelaganesh3377 3 жыл бұрын
Its superb sir I also cried
@pradeepabg52
@pradeepabg52 6 жыл бұрын
ಕಣ್ಣ್ ತುಂಬಿ ಬಂತು.. ನಿಮ್ಮ ಪ್ರಯತ್ನ ಮನ ಮುಟ್ಟಿತು ... ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡ್ಲಿಲ್ವಲ್ಲ ಅಂತ ಬೇಜಾರು ಆಯಿತು .. ನಿಮ್ಮ ಮುಂದಿನ ಚಿತ್ರದ ಮೊದಲ ಪ್ರೇಕ್ಷಕ ನಾನೆ .. ಸಂಚಾರಿ ವಿಜಯ್ ಅವರಿಗೆ ನ್ಯಾಷನಲ್ ಅವಾರ್ಡ್ ೧೦೦ ಕ್ಕೆ ೧೦೦ರಷ್ಟು ಸೂಕ್ತ ... ಧನ್ಯವಾದ
@mansore
@mansore 6 жыл бұрын
pradeep guru thank you... Please subscribe our channel. N share with friends.
@pradeepabg52
@pradeepabg52 6 жыл бұрын
manso re I have done already.. please do more movie ASAP.. THANK YOU
@raghu87517
@raghu87517 6 жыл бұрын
Hat's off... really a wonderful movie. Deserve to a national award and brilliant act by Sanchari Vijay & all.
@Maheshmahimahesh
@Maheshmahimahesh 6 жыл бұрын
pradeep guru ohhh Good dude Nice off you
@24namitha
@24namitha 6 жыл бұрын
ಕಣ್ಣ್ ತುಂಬಿ ಬಂತು.. ನಿಮ್ಮ ಪ್ರಯತ್ನ ಮನ ಮುಟ್ಟಿತು ... ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡ್ಲಿಲ್ವಲ್ಲ ಅಂತ ಬೇಜಾರು ಆಯಿತು .. ನಿಮ್ಮ ಮುಂದಿನ ಚಿತ್ರದ ಮೊದಲ ಪ್ರೇಕ್ಷಕ ನಾನೆ .. ಸಂಚಾರಿ ವಿಜಯ್ ಅವರಿಗೆ ನ್ಯಾಷನಲ್ ಅವಾರ್ಡ್ ೧೦೦ ಕ್ಕೆ ೧೦೦ರಷ್ಟು ಸೂಕ್ತ ... ಧನ್ಯವಾದ Wordings is so good..
@MG-iu1sw
@MG-iu1sw 4 жыл бұрын
ನಮ್ಮ ಬಳ್ಳಾರಿ ನಮ್ಮ ಹೊಸಪೇಟೆ ನಮ್ಮ ಹೆಮ್ಮೆ.
@aksharadammur
@aksharadammur 6 жыл бұрын
ಅತ್ತ್ಯುತಮ ಚಿತ್ರ , ಇದನ್ನು ಚಿತಮಂದಿರದಲ್ಲಿ ನೋಡಲಿಲ್ಲವೆಂದು ನಿರ್ದೇಶಕರಿಗೆ ಕ್ಷಮೆ ಕೋರುತ್ತೇನೆ
@mansore
@mansore 6 жыл бұрын
Akshara Dammur ತುಂಬಾ ದನ್ಯವಾದಗಳು. ಕ್ಷಮೆ ಕೇಳುವ ಅವಶ್ಯಕತೆ ಇಲ್ಲ. ಕಾರಣ. ಸಿನೆಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲು ಸಾಧ್ಯವಾಗಲಿಲ್ಲ.
@lakshmikrishnappa8964
@lakshmikrishnappa8964 3 жыл бұрын
@@mansore dear sir may I know why these kind of good movies could nt b released in theatres..
@mrg2765
@mrg2765 3 жыл бұрын
Remembering ಸಂಚಾರಿ ವಿಜಯ್.... ದೇವರು ನಿಮ್ಮ ಆತ್ಮಕ್ಕೆ ಶಾಂತಿ ಕೊಡಲಿ. ❤️❤️
@sidduyalameli1701
@sidduyalameli1701 3 жыл бұрын
Including me.. Many r watching this film now after the death of the great natural actor...!! This is the fate of national award winning films... Saddest part is we value persons after they leave us... 😭 Film with great mess to society.. We r behind money not the soul.. 😞
@ranju9778
@ranju9778 3 жыл бұрын
True😢
@beinghumble77
@beinghumble77 3 жыл бұрын
True bro, even myself seeing his movies, interview now, so sad for him,
@shivaprasadh.c71
@shivaprasadh.c71 5 жыл бұрын
ಮಾತಲ್ಲಿ ಹೇಳಲಾರೆ... ಮನ ಮೌನ ರೂಪತಾಳಿದೆ.. ಇದೊಂದು ಜೀವನ ಸಂದೇಶ ಚಿತ್ರ
@archananagesh500
@archananagesh500 3 жыл бұрын
Worth watching...it shows the value of relationship...entire team of harivu..super.really its great loss for kannada film industry... sanchari vijay sir RIP 🙁
@manolasisharma8240
@manolasisharma8240 6 жыл бұрын
ಅಧ್ಬುತ ಸಿನಿಮಾ. ಮೂಕಸ್ಮಿತ. ಸಿನಿಮಾ ತಂಡಕ್ಕೆ ಅನಂತಾನಂತ ಧನ್ಯವಾದಗಳು
@shalini6129
@shalini6129 3 жыл бұрын
ಎಲ್ಲಾ ಅದ್ಭುತ ಕಲಾವಿದರೇ ಇಂಥ ಕಲಾವಿದರನ್ನು ಯಾರು ಗುರುತಿಸಿ ಒಳ್ಳೆ ಅವಕಾಶಗಳನ್ನು ಕೊಡಲ್ಲ ಕಮರ್ಷಿಯಲ್ ಕಮರ್ಷಿಯಲ್ ಅಂತಾರೆ ಇಂತಹ ಫಿಲಂಗೆ ಯಾರು ಹೆಚ್ಚು ಪ್ರಚಾರ ಮಾಡಲ್ಲ
@mahadevakc3642
@mahadevakc3642 4 жыл бұрын
ಜೀವನವೇ ಸಿನಿಮಾವಾಗಿದೆ. ಇದು ಕಥೆಯಲ್ಲ,ಜೀವನ. ಕಥೆ ಯನ್ನು ನಿರ್ದೇಶಿಸಿಲ್ಲ..ಜೀವಂತಿರಿಸಿದಾರೆ.
@shrushrungar3473
@shrushrungar3473 4 жыл бұрын
ಬದುಕುವುದು ಮೂರು ದಿನ ಇರ ದೊಳಗೆ ತಂದೆ ತಾಯಿಯ ಜೊತೆ ಬಾಳುವುದು ಪುಣ್ಯ ದಿನ
@saukhyadinesh1963
@saukhyadinesh1963 6 жыл бұрын
ಮಾತನಾಡಲು ಪದಗಳೇ ಸಿಗ್ತಾ ಇಲ್
@rudreshark03
@rudreshark03 6 жыл бұрын
Wow super sir thanks this is a super film sir film title is super sir thanku so much This parsanal is very interested and my life change video ನನ್ನ ತಂದೆ ತಾಯಿ ಇಬ್ಬರನ್ನು ಚನ್ನಾಗಿ ನೋಡಕ್ಕೋತೆನೆ ಸರ್.....
@sayfcintarahim3082
@sayfcintarahim3082 5 жыл бұрын
Hi guys.. I just finished watching this movie. Thank you so much for sharing this lovely movie with english subtitle on it. There's no words to explain this movie. It's so beautiful. I'm not Indian, I'm Malaysian but I'm a fan of Kannada's movie. Love from Malaysia.
@mansore
@mansore 5 жыл бұрын
Thank you
@sayfcintarahim3082
@sayfcintarahim3082 5 жыл бұрын
@@mansore My pleasure sir. I shared this movie to my Malaysian friends. And they love it too. ❤
@JRGSNVPC
@JRGSNVPC 4 жыл бұрын
Thank brother for being fan of Kannada.
@ujjwalraj9455
@ujjwalraj9455 3 жыл бұрын
@@sayfcintarahim3082 did you learn kannada By seeing with english subtitles?
@sayfcintarahim3082
@sayfcintarahim3082 3 жыл бұрын
@@ujjwalraj9455 yes
@veenagururaj5381
@veenagururaj5381 3 жыл бұрын
❤️ ತುಂಬಾ ಅದ್ಬುತವಾದ ಚಲನಚಿತ್ರ ...ಜೀವನದಲ್ಲಿ ಮೊದಲ ಭಾರಿ ಇಂತಾ ಅರ್ಥಗರ್ಭಿತ ಚಲನಚಿತ್ರ ನೋಡಿದೀನಿ... ಸಂಚಾರಿ ವಿಜಯ್ ರವರಿಗೆ ವಂದನೆಗಳು
@Jana_070
@Jana_070 3 жыл бұрын
FILMI CRAFT...✌️
@ias7271
@ias7271 3 жыл бұрын
Yen hangandre ?
@lohith0075
@lohith0075 3 жыл бұрын
Well deserved for National Award ❤️
@pushpalathaj4161
@pushpalathaj4161 6 жыл бұрын
ಆಶಾಬೆನಕಪ್ಪ ಮೇಡಂ ಬರೆದದ್ದು ಓದಿದ್ದೆ .ಚಿತ್ರ ನೋಡಿ ಕಣ್ತುಂಬಿತು. ಮಾನವೀಯತೆ ಜೀವಂತವಿದೆ. ಇದು ಜೀವನ ಮತ್ತು ಸಾವಿನ ನಡುವಿನ ಪ್ರಶ್ನೆ. ಸಂಚಾರಿ ವಿಜಯ್ ಅಭಿನಯ ಅದ್ಭುತ. ಒಳ್ಳೆಯ ಚಿತ್ರ ಕೊಟ್ಟದಕ್ಕೆ ಧನ್ಯವಾದಗಳು.
@mansore
@mansore 6 жыл бұрын
Pushpalatha J thank you. Please subscribe our channel and share with friends.
@sateeshbcsati8336
@sateeshbcsati8336 3 жыл бұрын
kzbin.info/www/bejne/h2fFnpqYa8uhrck
@naveedahamad2982
@naveedahamad2982 3 жыл бұрын
I literally cried remembering my father, mother, no match to them in this world, kudos to team
@prakashkonnur825
@prakashkonnur825 4 жыл бұрын
ತುಂಬಾ ಹ್ರದಯಂಗಮ ಚಿತ್ರ. ಮಂಸೋರೆಯವರಿಗೆ ಆಭಿನಂದನೆಗಳು
@shailagtshailagt3620
@shailagtshailagt3620 4 жыл бұрын
ಇಂತಹ ಚಿತ್ರಗಳು ಈ ಸಮಾಜಕ್ಕೆ ಬೇಕು ಸರ್ ಇದರಿಂದಾಗಿ ಆದರೂ ಜನ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಲಿ ಅತ್ಯದ್ಭುತವಾದ ಚಿತ್ರ ಬಹಳ ದಿನಗಳ ನಂತರ ಕಣ್ಣಾಲಿಗಳು ತುಂಬಿ ಬಂದವು
@sateeshbcsati8336
@sateeshbcsati8336 3 жыл бұрын
kzbin.info/www/bejne/h2fFnpqYa8uhrck
@akshayhegde2920
@akshayhegde2920 6 жыл бұрын
ತುಂಬಾ ಉತ್ತಮ ಪ್ರಯತ್ನ..ಇಷ್ಟು ಒಳ್ಳೆಯ ಚಿತ್ರ ಮಾಡಿ ಕೇವಲ ಒಂದು ಸಾವಿರ ಜನ ಸಬ್ಸ್ಕ್ರೈಬ್ ಆಗಲು ಚಿತ್ರತಂಡ ವಿನಂತಿ ಮಾಡುವ ಪರಿಸ್ಥಿತಿ ಬಂದಿರುವುದು ಶೋಚನೀಯವೇ ಸರಿ..ತುಂಬಾ ವೇದನೆಯಾಯ್ತು ಸರ್.. ಧನ್ಯವಾದಗಳು, ಇಂಥಹ ಉತ್ತಮ ಚಿತ್ರ ಮಾಡಿದ್ದಕ್ಕೆ ಮತ್ತು ಇಲ್ಲಿ ನೋಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ..ಇನ್ನೂ ಉತ್ತಮ ಚಿತ್ರಗಳು ಬರಲಿ ತಮ್ಮಿಂದ..👍👌👍👌👍
@sateeshbcsati8336
@sateeshbcsati8336 3 жыл бұрын
kzbin.info/www/bejne/h2fFnpqYa8uhrck
@airarockstar1238
@airarockstar1238 4 жыл бұрын
18:02 to 18:11... Anna Hospet hogut ri...feel happy and glad.. because it's my place.. Hospet.🙂 superb movie.. excellent acting.. very emotional
@akrithischoolofartssingapo1460
@akrithischoolofartssingapo1460 4 жыл бұрын
Millions like for this...Best Movie in Kannada...
@musthafagm2622
@musthafagm2622 6 жыл бұрын
ಬಡವರಾಗಿ ಹುಟ್ಟಬಾರದು ಹುಟ್ಟಿದರೆ ಖಾಯಿಲೆ ಬರಬಾರದು, ನಿಜವಾದ ಘಟನೆಗಳು ನಮ್ಮ ಆಸುಪಾಸು ಹೀಗೆ ನಡೆದರೆ ಮನುಷತ್ವವಿರುವವರು ಸಹಾಯ ಮಾಡಿ ದಯವಿಟ್ಟು
@suhan8055
@suhan8055 3 жыл бұрын
ನಟನೆಗೆ ಜೀವ ತುಂಬಿ ಕಣ್ ಮರೆಯಾದ ನಮ್ಮೆಲ್ಲರ ನಟ ವಿಜಯ್ Sir ನಿಮ್ಮ ನೆನಪು ನಮ್ಮ ಮನದಲ್ಲಿ ಅಮರ 🙏
@virupakshahg4248
@virupakshahg4248 6 жыл бұрын
Heart touching movie, made me cry a lot and made me to look back at my relationships, changed my perspective towards life. Hats off to the team. It's a must watch movie for all.
@jagadeeshpspl
@jagadeeshpspl 6 жыл бұрын
ಕೆಲವೊಮ್ಮೆ ಏನು ಬರೆಯಬೇಕು ಅನ್ನೋದೆ ತಿಳಿಯದಹಾಗಾಗುತ್ತೆ ಮಾತುಗಳೇ ಹೊರಡುವುದಿಲ್ಲ..... ನಿಮಗೆ ಎಷ್ಟು ಮೆಚ್ಚಿದರು ಕಡಿಮೆ ಮೂಕರನ್ನಾಗಿಸಿದ್ದಕ್ಕೆ ಧನ್ಯವಾದಗಳು...... ಕಣ್ತುಂಬಿ ಬಂತು.... ❤❤❤
@markandayyamark9909
@markandayyamark9909 5 жыл бұрын
It's wonderful sir
@sateeshbcsati8336
@sateeshbcsati8336 3 жыл бұрын
kzbin.info/www/bejne/h2fFnpqYa8uhrck
@somugadagi4135
@somugadagi4135 4 жыл бұрын
Preeti vathshalyake koneilla,moonde Este helidru nannhattira padagalu kadime anstaaide,❤️pa 👌👍🙏🏼🙏🏼🙏🏼🙏🏼🙏🏼🙏🏼❤️
@veereshwarbathani5286
@veereshwarbathani5286 6 жыл бұрын
ಗಂಟಲು ಕಟ್ಟಿತು,,,,,ಮನ ಮುಟ್ಟಿತು,,,😢😢
@pradeepaknkn6411
@pradeepaknkn6411 5 жыл бұрын
Sir movie nodoku ಮುಂಚೆ ಅನಿಸಿಕೆಗಳನ್ನು ನೋಡಿ...ಎಷ್ಟು ಉದ್ದುದ್ದ ಬರ್ದಿದರಲ್ಲ ಅಂದ್ಕೊಂಡೆ.. ಆದ್ರೆ ಅಮೇಲ್ gotaitu. Sir ನಿಮಗೆ ಕೈ ಮುಗಿದು ಕೆಲ್ಕೊತಿನಿ..,🙏🙏 ದಯವಿಟ್ಟು ಹಳ್ಳಿಜನ ನಿಮಗೆ ಸಿಕ್ಕರೆ....ಸಹಾಯ ಮಾಡದಿದ್ದರೂ...ಪರ್ವಾಗಿಲ್ಲ..!!! ಆದ್ರೆ ಕೀಳು ಮಟ್ಟದಲ್ಲಿ ಮಾತ್ರ ನೋಡಬೇಡಿ......,😭😭😭😭 ಆಗ್ಲೇ ಈ ಕಥೆಗೆ ಅರ್ತ ಸಿಗತ್ತೆ....... ನಿಜವಾಗಿ ಮನ ಕಲಕುವ ಕಥೆ....
@anjalidudanavar7932
@anjalidudanavar7932 3 жыл бұрын
No words
@kumsgn2257
@kumsgn2257 6 жыл бұрын
ನಮ್ಮ ಸಮಾಜ ಆಧುನಿಕತೆಗೆ ಮಾರುಹೋಗಿದೆ...ನೈಜ ಚಲನಚಿತ್ರಗಳನ್ನು ಪ್ರೋತ್ಸಾಹಿಸಬೇಕು...ನಾನು ಇಂತಹ ಚಿತ್ರಗಳ ಜಾಹಿರಾತು ನೋಡಿದಾಗ ಇವರಿಗೆ ಕೆಲಸವಿಲ್ಲ‌ ಸುಮ್ಮನೆ ಪ್ರಶಸ್ತಿಗೊಸ್ಕರ ಹಣ ಕಳಿತಾರೆ ಅಂತಾ ಭಾವಿಸಿದ್ದೆ..ಇಂತಹ ಐದಾರು ಚಿತ್ರಗಳನ್ನು ನೊಡಿದಾಗಲೆ ಇವುಗಳ ಮಹತ್ವ ಹರಿತಿದ್ದು....ಉತ್ತಮ ಸಮಾಜಕ್ಕೆ ಇಂತಹ ಚಿತ್ರಗಳು ಅತ್ಯಮೂಲ್ಯ... ಹರವು ಉತ್ತಮ ಚಿತ್ರ..
@ಪರಶುರಾಮ್.ಜಂಗೀನಾಯಕ್ಮರಕಲ್
@ಪರಶುರಾಮ್.ಜಂಗೀನಾಯಕ್ಮರಕಲ್ 6 жыл бұрын
super .ಇದು ಕೊನೆಯ ಪದ.ಅಷ್ಟೆ.
@manjuartist585
@manjuartist585 3 жыл бұрын
Wonderful lines Sir 👍 ತುಂಬಾ ಧನ್ಯವಾದಗಳು ಸರ್ ತುಂಬಾ ಧನ್ಯವಾದಗಳು ಅಣ್ಣ 🙏🙏🙏🙏🙏🙏🙏🙏🙏🙏
@natarajbk7953
@natarajbk7953 4 жыл бұрын
ಚಿತ್ರ ನೋಡಿ ಹೃದಯ ಭಾರವಾಯಿತು, ತಂದೆ ಯ ನೆನಪು ಬಂತು, ಚಿತ್ರ ತಂಡ ಕ್ಕ ಧನ್ಯವಾದಗಳು
@sateeshbcsati8336
@sateeshbcsati8336 3 жыл бұрын
kzbin.info/www/bejne/h2fFnpqYa8uhrck
@adiadda97
@adiadda97 Жыл бұрын
ಇದಲ್ವಾ ಸರ್ ಸಿನಿಮಾ ಅಂದ್ರೆ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಚಿತ್ರ, ಮoಸೂರೆ ನಮ್ಮ ಹೆಮ್ಮೆ 🙏🙏, ನಿಮ್ಮಿಂದ ಇನ್ನೂ ಇಂತಹ ಹತ್ತು ಹಲವು ಚಿತ್ರ ಗಳು ಮೂಡಿಬರಲಿ 💐💐
@jalaluddinabdullah7028
@jalaluddinabdullah7028 3 жыл бұрын
Hello flim craft nabargalay vanga vanga.......❤️
@maharajsub
@maharajsub 3 жыл бұрын
Time to say Thanks to Arun Anna, for recommending this movie. It has very strong soul and life dialogues.. Movie which is far far away from rating
@raghavendrachryajoshi5403
@raghavendrachryajoshi5403 3 жыл бұрын
ನೈಜ ಜೀವನದ ಕಲಾತ್ಮಕ ನಿರೂಪಣೆ, ಕಣ್ಣಲ್ಲಿ ನೀರು ತುಂಬಿಕೊಂಡು ನೋಡಿದೆ. ಇದೆ ಅಲ್ಲವೇ ಬದುಕಿನ ಹರಿವು. 🍇👌✌🏼
@VijayKumar-nt9hy
@VijayKumar-nt9hy 6 жыл бұрын
Unbelievable story great efforts go's to sanchari vijaya
@shankargowri242
@shankargowri242 3 жыл бұрын
Anyone after Filmi craft review hit the like button
@vinodr7046
@vinodr7046 6 жыл бұрын
ಒಳ್ಳೆಯ ಸಿನಿಮಾ ನೋಡಿದೆ ಮನ ಕರಗಿತು ಗಂಟಲು ಕಟ್ಟಿತು, ಕಣ್ಣು ತುಂಬಿ ಬಂತು
@nageendrababu8319
@nageendrababu8319 3 жыл бұрын
ಈ ಚಿತ್ರ ವೀಕ್ಷಿಸಿದ ಮೇಲೆ ವಿಜಯ್ ಅವರನ್ನ ನೆನೆದು ನೆನೆದು ಅತ್ತಿದ್ದೇನೆ.. ನಿಜಕ್ಕೂ ನೀವೊಬ್ಬ ಅದ್ಭುತ ನಟ we miss you sir ನಿಮ್ಮ ಆತ್ಮಕ್ಕೆ ಶಾಂತಿ ಸಿಗಲ..🙏🙏
@saraswathim1386
@saraswathim1386 3 жыл бұрын
In life everyone should see this film and acting of Vijay and learn value of realision
@venkanagouda8228
@venkanagouda8228 2 жыл бұрын
Yappole emotions na thdakolloru I movie nodrapa
@theyajamana5603
@theyajamana5603 4 жыл бұрын
ಎಂತಹ ಅದ್ಬುತವಾದ ನೈಸರ್ಗಿಕ ಮಾತು. ಹೋಗುವಾಗ ತಲೆಮೇಲೆ ಹೊತ್ತುಕೊಂಡು ಹೋದವ, ಬರುವಗ ಹೆಗಲ ಮೇಲೆ ಹೊತ್ತುಕೊಂಡು ಬರ್ತಾಇದೀನಿ............ 🙏🙏🙏
@raghub5856
@raghub5856 6 жыл бұрын
one of the best movie .. will be in my memory for ever ,,,
@naveengowda3254
@naveengowda3254 6 жыл бұрын
Gem of Kannada cinema....deserve to win national award....I think this one is the best movie for father and son relationship ..
@annapurnadambal799
@annapurnadambal799 3 жыл бұрын
ಬದುಕಿನ ನೈಜತೆಯನ್ನು 'ಹರಿವು' ಮನಸ್ಸಿನಲ್ಲಿ ತಿಳಿಯಾಗಿ ನದಿಯಂತೆ ಹರಿದು, ಒಮ್ಮೆಂದೊಮ್ಮಲೆ ಪ್ರಪಾತಕ್ಕೆ ಧುಮುಕಿಂದತಾಗಿ,ಕಣ್ಣಂಚಲಿ ನೀರು ಜಲಪಾತದಂತೆ ಉಕ್ಕಿ ಹರಿಯುತು.. 😢😢😢
@tejasv02
@tejasv02 6 жыл бұрын
We didn't get a chance to watch this earlier. Thanks for posting it on KZbin
@sangameshGkk-Shaktiman
@sangameshGkk-Shaktiman 3 жыл бұрын
ಏನ್ಂತ್‌ ಬರಿಲ್ರಿ‌,,,,,,ಸರ್ ಮಾತಡಲಿಕ್ ಆಗವಲ್ದರಿ ಹೃದಯ ಬಾಳ್ ಬಾರ್ ಆಗೆತ್ರಿ,,,___ ನಿಮ್ಮ ಬಳಗಕ್ಕೆ ದೇವರ್ರು ಚಲೋ ಮಾಡತಾನ್ರಿ ಸರ್ 🙏🙏🙏🙏🙏🙏🙏🙏
Brawl Stars Edit😈📕
00:15
Kan Andrey
Рет қаралды 57 МЛН
Running With Bigger And Bigger Lunchlys
00:18
MrBeast
Рет қаралды 114 МЛН
Fortuner - New Kannada Full Movie - Diganth, Sonu Gowda, Swathi Sharma
2:09:58
SGV Digital - Kannada Full Movies
Рет қаралды 741 М.
PALLATA STATE AWARD WINNING KANNADA MOVIE WITH ENGLISH SUBTITLES
1:40:01
HALLICHITRA ART STUDIOS
Рет қаралды 122 М.
PRATHIMA Award winning Kannada Full movie | Dir:Sivanandam.N
1:23:59
Sandalwood Movies
Рет қаралды 300 М.
SAKKATH SHORT CUTS | AVYAKTHA | KANNADA SHORT FILM | SANCHARI VIJAY
32:47
Vimukthi_
1:56:22
P Sheshadri
Рет қаралды 10 М.
Brawl Stars Edit😈📕
00:15
Kan Andrey
Рет қаралды 57 МЛН