ಸಂದರ್ಶನ ಮಾಡುವವರ ಬಿಗುಮಾನ ಜಾಸ್ತಿ ಆಯ್ತು.....ಇವರನ್ನು ಯಾವ ರೀತಿ ಮಾತಿಗೆ ಎಳೆಯಬೇಕು ಎನ್ನುವ ತಯಾರಿ ಇಲ್ಲದ ಸಂದರ್ಶಕ......ಹಾಗಾಗಿ ಹೀಗೆ.......ಅಶೋಕ್ ಭಟ್ಟರನ್ನು ಸಂದರ್ಶನ ಮಾಡಬೇಕಾದ್ರೆ ಬಿಗುಮಾನ ಬೇಕಾಗಿಲ್ಲ......ಅವರು ಯಾವತ್ತೂ ಬಿಗುಮಾನದಿಂದ ರಂಗದಲ್ಲಿ ಇದ್ದವರೇ ಅಲ್ಲ.....ಪರಿಸ್ಥಿತಿಗೆ ಸರಿಯಾಗೇ ಅರ್ಥ ಹೇಳುವ ಜನ.....ಸಂದರ್ಶಕರಿಗೆ ಇದರ ಅರಿವಿರಬೇಕು.....😂😂😂
@shripadhegde291116 күн бұрын
ಪ್ರಶ್ನೆ ಕೇಳುವವರೆ ಉತ್ತರ ಕೊಡ್ತಾರೆ.
@NS-ro1ly16 күн бұрын
ಪ್ರಶ್ನೆ ಕೇಳುವರು ಅಧಿಕ ಪ್ರಸಂಗಿ ಆಗಿ ತನ್ನ ಭಾಷಾ ಪ್ರೌಢಿಮೆ ಮತ್ತು ವಿದ್ವತ್ತು ಪ್ರದರ್ಶಿಸುವ ವ್ಯರ್ಥ ಪ್ರಯತ್ನ ಮಾಡಿದಾಗ ಇ ಪ್ರಮಾದ ಆಗಲಿಕ್ಕೆ ಉಂಟು..😂
@satishchandrand210810 күн бұрын
ಮುಂದಿನ ಭಾಗ ಹಾಕಿ. ಜಾಸ್ತಿ gap ಕೊಟ್ಟರೆ continuity ಇರುದಿಲ್ಲ.