ಬಕ್ರೀದ್ ನಲ್ಲಿ ಪ್ರಾಣಿ ಬಲಿ koduvudu ಇವನಿಗೆ ಕಾಣುವುದಿಲ್ಲ.... ಚಿ ಪಾಪ... ಇವನೂ ಒಬ್ಬ ಬುದ್ದಿ ಜೀವಿ ಅಂತೆ 😡🤣
@maheshworld493310 ай бұрын
Yake Chamudi annamma ge bali kodalva😂😂😂
@jayaramuh8727 Жыл бұрын
ಈ ಅರ್ಥವಿಲ್ಲದ ಚರ್ಚೆ ಗಳಿಗೆ ಮಂಗಳ ಹಾಡುವುದು ಸೂಕ್ತ
@h.r.ragothamarao3566 Жыл бұрын
Moorkara jana iruva varegu idu sadhyavilla. CONGRESS ge bere kelasailla. Bevakoof galu. Ivarige Rajya alalu baruvudilla. Iga duddu dochuvudu onde ivara guri. Daridra sarakara.
@Avulakondappapenumalasid-nz9ep Жыл бұрын
ಈ hariram ಹಿಂದೆ ಪ್ರೊಫೆಸರ್ ಅನ್ನೋದು hakabedi, ಪ್ಲೀಸ್, he is unfit
@hsvjbly3136 Жыл бұрын
Avanobba useless shameless
@rangnathranganath9541 Жыл бұрын
ಊ ರ್ರ್ ನಾ ಗ ಬ ರ್ರ್ ಗಾ ಲ ಬ o, ದೈ ತಿ ಅ ದ ನ್ನೋ ಡ್ರೀ ಇ ವೇ ಲ್ಲ ರಾ ಜ ಕೀ ಯ ಮಾ ಡಿ ಹೆ ಸ ರ ಮಾ ಡೋ ರ್ರ್ ಬ್ಯಾ, ಡ್ರೀ ಇ ವ ರೇ ಲ್ಲ ಕೇ ಮೇ ಇ ಲ್ಲ ದ ಕು o ಭಾ ರ ರು.
@ChandraShekar-hp6yk Жыл бұрын
ಸತ್ಯ ಕಹಿ ಆಗುತ್ತೆ
@bashabhai5325 Жыл бұрын
ಔಷಧಿ ಕಹಿ ಆದರೇ ಅದು ಆರೋಗ್ಯಕ್ಕೆ ಒಳ್ಳೇದು, ಸತ್ಯ ಯಾವತ್ತು ಕಹಿಯಾಗೇ ಇರೋದು.
@sharathsm1268 Жыл бұрын
@@bashabhai5325yaradru Sathya helidre thika hodkond ur thumba galate madthiralla yaake...
@gajendrakn5589 Жыл бұрын
ಈ ಪ್ರಜಾಪೀಡಾಕ ಅಸುರ ಸಂತತಿಯಾವರಿಂದ ಆಗಲೂ ಪೀಡನೆ ಈಗಲೂ ಪೀಡನೆ😂
ಇದು ವಿಚಿತ್ರ, ಮೊದಲು ಚಾಮುಂಡೇಶ್ವರಿ ಕಟ್ಟು ಕತೆ ಅಂದರು ಧಾಖಲೆ ಕೇಳಿದ್ರು , ಈಗ ಮಹಿಷ ಭುದ್ದಿಸ್ಟ್ ನಂತೆ ಧಾಖಲೆ ಕೇಳಿದ್ರೆ ಜಾನಪದ ಅಂತೇ, ಎಂತ ಸಾವು ಮರ್ರೆ
@RajeeviPoojary-k9sАй бұрын
😂😂😂
@janardhanpg4512Ай бұрын
ಈ ಮುಂಡೆ ವಕ್ಕೆ ಮಂಡೆ ಸಮಾ ಇಲ್ಲಾ ಮಾರಾಯರೆ
@ramachandrayb3718 Жыл бұрын
JAI...BHEEM 👍
@kumarprince988 Жыл бұрын
ಹರಿರಾಮ ಅರ್ಧ ಬರ್ದ ಜ್ಞಾನ ಸಂಪಾದನೆ ಮಾಡ್ಕೊಂಡು ಬಂದ್ರೆ ಹೀಗೆ ಆಗೋದು, ಪೂರ್ತಿ ರಾಮಾಯಣ, ಮಹಾಭಾರತ ಓದದೇ ಬೇಕಾಗಿರೋ sentence ಇಡ್ಕೊಂಡು ವಾದ ಮಾಡೋದ್
@sathishss7675 Жыл бұрын
Hoo ninge chanagi gottide bidu yavdo purana kate bagge..
@mohandas5961 Жыл бұрын
@@sathishss7675 ಯೊ debate ಅಂದ್ರೆ ನ್ಯಾಯವಾಗಿ ಮಾಡ್ಬೇಕು ಈತನ ಗುರು ಭಗವಾನ್ ಹೇಳೋದು ರಾಮ ಶಬರಿ ಕೊಟ್ಟ ಊಟ ಮಾಡಿದ್ದು ಹಸಿವಿನಿಂದ ಬೇರೆ ದಾರಿ ಇಲ್ಲದೆ ಅಂತೆ. ಔರಂಗಜೇಬ ಎಲ್ಲ ಧರ್ಮ ನಂಬಿದ್ದವನಂತೆ ಇಂಥ ನೀರಸ ಮಾತುಗಳಿಂದಲೆ ಅರ್ಥ ಆಗುತ್ತೆ ಇವರ ಸತ್ಯ
Ramayana,Mahabharata n Bhagavadgita all are epics n out of debate-able scope. If you would like to debate, debate all religion epics..
@jayasheelareddy Жыл бұрын
ನೆಮ್ಮದಿಯ ಸಮಾಜ ಹೊಡೆಯುವುದೆ ಇವರ ಹೊಲಸು ರಾಜಕೀಯ
@sumanraaj6901 Жыл бұрын
ಕಟ್ಟು ಕತೆ , bhraamatava ಹಿಡಿತ ಸಾಧಿಸಲು 90 % ಜನಸಂಖ್ಯೆಯ ಮೇಲೆ
@adityasagar9059 Жыл бұрын
Madam purana heluva aacharya heluvavaru reality tilidukonda jote ena maatu...
@venkateshhm3997 Жыл бұрын
Namo buddhaya jaibheem jaimulanivashi zindabad jaimehesha zindabad
@harishmharishm3070 Жыл бұрын
Hariram good speach compere to bhagwan and maheshchandra guru
@AncientIndian-Ks69Ай бұрын
❤de hariram
@acharykalyanshekharguruji6844 Жыл бұрын
ಶತಮಾನಗಳ ಹಿಂದೇನೇ ನಮ್ಮ ಕರ್ನಾಟಕದ ಈ ಪ್ರದೇಶವೇ ಮಹೀ ಈಶ ಮಂಡಲದ ಮಾಹೇಶ್ವರ ರು ಆದಂತಹ ಮಹೀ=ಭೂಮಿ ಈಶ = ಒಡೆಯ ರಾಜಪಾಲರೇ ಭೂ ಪರಿಪಾಲನೆ ಆಡಳಿತಗಾರರು ಆದ ಮಾಹೇಶ್ವರ ಪೌಲಸ್ತ್ಯ ಋಕ್ಷ ಕುಲ (ರಾಕ್ಷೇಸ ಅಲ್ಲಾ!)ರಾಜ ಮನೆತನವು ಕ್ರೈಸ್ತ ಪೂರ್ವ ದಲ್ಲಿ ಆಳಲ್ಪಟ್ಟಿದ್ದು ಆನಂತರದ ಜೈನರು ಕದಂಬ ಗಂಗ ಚೋಳರು ಹಾಗೂ ಆನಂತರದಲ್ಲಿ ಆಳಲ್ಪಟ್ಟಂತ ಮಹೀ ಶೂರ ರಾಜ್ಯ ಆಡಳಿತದ ರಾಜ ಒಡೆಯರ ಮನೆತನ ಕುಲಕ್ಕೂ ಯಾವ ಸಂಬಂಧವೂ ಇಲ್ಲಾ. ವಿಜಯನಗರ ಉತ್ತರಾಧಿಕಾರವನ್ನೆ ಧತ್ತು ಆಳ್ವಿಕೆ ಪಡೆದಂತವರಾದರೂ ರಾಜ ಒಡೆಯರ ಅವರು ಎಲ್ಲಾ ಪರಂಪರೆ ಸಂಸ್ಕೃತಿಯನ್ನು ಕಾಪಾಡಿದರು. ಹಾಗೂ ಮಹೀ ಶೂರ ಪ್ರಜಾಪ್ರತಿನಿಧಿ ಗಳು ಸಹ ಎಷ್ಟು ಪ್ರಬುದ್ಧವಾದಂತಹ ಜ್ಞಾನಿಗಳು. ನಮ್ಮದೇ ಕೆಲ ಹಿಂದಿನ ಪೂರ್ವಜರೇ ಎಷ್ಟು ಪ್ರಜ್ಞಾವಂತರು ಆದಂತ ಪ್ರಜೆಗಳು ಆಗಿದ್ದರು ಎಂಬುದಕ್ಕೇ ಸಾಕ್ಷಿ ಆಗಿ, ಅನೇಕ ದಾಖಲೆ ಗಳಲ್ಲಿ ಇದೊಂದು ಸ್ಪಷ್ಟತೆ ಆಗಿಯೇ ಇರುವಂಥಹ ಲೇಖನ ಪತ್ರದ ಪದಗಳ ಅರ್ಥವೂ ಸಹ ಸ್ಪಷ್ಟವಾದ ನಿದರ್ಶನ ವಾಗಿಯೇ ಇರುತ್ತದೆ... ಮೂಲ ಮಹೀ ಶೂರ ಆಡಳಿತದ ಮಹಾಪುರುಷರಾದಂತ ಮಹೀ ಈಶರು ಹಾಗೂ ರಾಜಒಡೆಯರ ಮಹಾರಾಜರ ಆಡಳಿತದಲ್ಲೂ ಮಾಹೇಶ್ವರ ರಿಂದಾದ ಮಹಾಬಲ ತೀರ್ಥ ಬೆಟ್ಟ ಹಾಗೂ ಆನಂತರದಲ್ಲಿ ಅದೇ ಭಗವತಿ ಬೆಟ್ಟದಲ್ಲಿ ಯೇ ಸ್ಥಾಪಿತವಾದಂತಹ ಇನ್ನೊಂದು ಯಕ್ಷಣಿ ದೇವತೆ ಆದಂತಹ ದೇವತೆಯೂ ಸಹ ಒಡೆಯರ ಮಹಾರಾಜರ ಕುಲದೇವತೆ ಆದಂತಹ ಕಾಳಿಯ ಪರಂಪರೆಯ ಚಾಮುಂಡೇಶ್ವರಿಯ ದೇವತೆಗೂ ಹಾಗೂ ಸಾಂಸ್ಕೃತಿಕ ಪ್ರಜೆಗಳ ನಾಡಹಬ್ಬವಾಗಿ ವೃತದ ಆಚರಣೆ ಮಾಡುವಂತಹ ದೇವಿಭಾಗವತ ಪುರಾಣದ ಸಿನಿ ಕಾವ್ಯ ಕಾದಂಬರಿಯಂತೆ ವೃತದ ಆಚರಣೆಯ ನವದುರ್ಗೆಯರಲ್ಲಿ ಇರುವಂತಹ ಚಾಮುಂಡಿ ಎಂಬ ಪುರಾಣ ದೇವತೆಗೂ ಯಾವ ಸಂಬಂಧವೂ ಇಲ್ಲಾ..... ಅಂದರೆ ಮಾಹೇಶ್ವರ ಪರಂಪರೆ ಯ ಮಹೀ ಅಥವ ಮಹಾ ಈಶ (ರಾಜ ಒಡೆಯ)ನ ಮಹೀ ಈಶ ಶೂರ ಎಂಬಂತ ಪದವಿಗಳ/ಪದಗಳ ನಿಗೂಢತೆಯ ಅರ್ಥದಲ್ಲೇ ವಿಭಿನ್ನ ಅರ್ಥವಿದ್ದು ಪರಸ್ಪರ ಪೂರಕದಂತೆ ಕಂಡ ಹಾಗೇ ಇದ್ದರೂ ಯಾವ ಸಂಬಂಧವೇ ಇಲ್ಲಾ.!. ಪದಗಳು ಒಂದೇ ತರಹದಲ್ಲಿ ಇರುವುದರಿಂದಲೇ ಅಸಲಿ ಚರಿತ್ರೆಯ ಪ್ರಜ್ಞಾವಂತಿಕೆಯೇ ಇಲ್ಲದಂತ ಜನಪ್ರತಿನಿಧಿಗಳಿಗೆ ಸಹ ಹಾಗೂ ಶ್ರೀ ಸಾಮಾನ್ಯ ಜನರಿಗೇ ಸಹ ಅಪಭ್ರಂಶವಾಗಿ ಬಿಟ್ಟಿರುತ್ತದೆ.!. ಇದನ್ನು ಮೊದಲು ನಮ್ಮದೇ ಪ್ರಜಾಪ್ರತಿನಿಧಿಗಳು ಮೊದಲು ಅರ್ಥ ಮಾಡಿಕೊಳ್ಳುವಂತ ಅವಶ್ಯಕತೆ ಇದ್ದಿರುತ್ತದೆ. ಮೂಲ ಚರಿತ್ರೆಯ ವಾಸ್ತವ ಸತ್ಯದ ಮೂಲ ಅರ್ಥವೇ ಗೊತ್ತಿಲ್ಲದವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲೇಬೇಕಾಗಿರುತ್ತದೆ. ಯಾರೂ ಶ್ರೀ ಚಾಮುಂಡೇಶ್ವರಿಯ ವಿರೋಧಿಗಳೂ ಅಲ್ಲಾ. ಮಹೀ ಈಶ ಊರಿನ ಈಗಿನ ಮೈಸೂರು ಮೂಲ ಆಡಳಿತಗಾರ ಆದಂತ ಮಹಾಪುರುಷರು ಹಾಗು ಮಹಾರಾಜನಾದ ಮಹೀ ಈಶನ ವಿರೋಧಿಗಳು ಖಂಡಿತಾ ಅಲ್ಲಾ. ಇದು ನಮ್ಮ ಮೈಸೂರಿನ ರಾಜ ಒಡೆಯರ ಮಹಾರಾಜರಿಗೂ ಇದು ಸ್ಪಷ್ಟವಾಗಿ ಗೊತ್ತಿತ್ತು, ಎಂಬುದೇ ಈ ಪತ್ರವೇ ರಾಜ ದಾಖಲೆ ಯು ಸ್ಪಷ್ಟವಾದಂತಹ ಸಾಕ್ಷಿಯೇ ಆಗಿರುತ್ತದೆ..... ಮಹೀಶೂರು = ಮಹಿ+ಈಶ+ಊರು ಮಹಿ=ಭೂಮಿ,ಈಶ=ಒಡೆಯ ಮಹೀಶ= ಭೂಮಿ ಒಡೆಯರ= ವಿಶ್ವ ಭುವನಧರ್ಶಿ ಲೋಕಪಾಲನಾ ರಾಜ/ ಪೌಲಸ್ತ್ಯರ ಪರಂಪರೆ ರಾಜ/ಭೂಪಾಲರೇ ಮಹಾರಾಜರು. ಊರು=ತೊಡೆ, ತೊಡೆಯ ಬಲವೆಂಬ ಸಂಘಟನೆಯನ್ನು ಉತ್ಪಾಧನಾಕಾರ ಶ್ರಮಿಕ ಕುಶಲಕರ್ಮಿ ಗಳ ನೆಲೆ ಕ್ಷೇತ್ರವೇ ಮಹೀಶೂರ. ಭೂಮಿ ಪ್ರಜಾ ಪರಿಪಾಲನೆ ರಾಜಪಾಲರ ನೆಲೆ= ವಾಸಸ್ಥಳವೇ ತೊಡೆ ದೇಹ ಪ್ರಧಾನ ಶಕ್ತಿವಾಸ =ದೇಶದ ಅರ್ಥ ವ್ಯವಸ್ಥೆಯ ಈ ಭಾಗವೇ ಮಹೀ=ಭೂಮಿಯ ಉತ್ಪಾಧನೆಗೆ ಒಕ್ಕಲಿಗರಿಗೂ ವಿಶ್ವದ ಕೃಷಿತಂತ್ರಜ್ಞಾನದ ಓಜರೇ ಒಡೆಯರ= ಭೂ ಪಾಲ ಪರಿಪಾಲನೆ ಸಹಕಾರದ ಬಿಳಿಯಮ =ನಂದಿ & ಕೃಷ್ಣಯಮ/ಕಪ್ಪುಯಮ್ಮೆ=ಕೋಣ ಗಳನ್ನೇ ಪಳಗಿಸಿದರು ಲೋಕೋಪಯೋಗಿ ಆಗಿ ಸರಕು ಸಾಗಣೆಗೂ ಪಳಗಿಸಿದ ಕೃಷಿಕರಾಮರೇ ಭೂಮಿ ಆಳುವ ಮಾಲಿಕರೇ ಭೂ ಪರಿಪಾಲನೆ ಒಡೆಯರೇ ಆದಂತಹ ಸುಭಿಕ್ಷವಾಗಿ ಪ್ರಜೆಗಳನ್ನು ಸಲುಹಿದ ಈ ಮಾಹೇಶ್ವರರು! ಈಗಿನ ಮೈಸೂರು ಪ್ರಾಚೀನತೆ ಚರಿತ್ರೆಯ ಮಹೀ ಈಶ್ವರರ ಊರು= ಮಾಹೇಶ್ವರನ ಊರಿ(ತೊಡೆ)ನ ಮೇಲೆ ಕುಳಿತ ಅರ್ಥವೇ ಮಹೀ ಈಶ ಊರು= ಮೈಹೀ ಶೂರು ಊರದೈವ ಮಾರಮ್ಮನಂತಹ ಊರು ಪಾಲನೆ ಶಕ್ತಿದೇವತೆಯೆ=ಮಹಾಕಾಳಿ-ಮಹಾಲಕ್ಷ್ಮಿ-ಮಹಾ ಸರಸ್ವತಿ ತ್ರಿವಿಧ ಶಕ್ತಿಯ ಅಥವ ಈ ಬ್ರಹ್ಮಾಂಡದ ವಿಶ್ವದ ಪಂಚಭೌತಿಕಗಳ ಪ್ರತೀಕ ಪಂಚಜ್ಞಾನಶಕ್ತಿ ಪಂಚ ಕ್ರಿಯಾಕರ್ಮಗಳ ಶಕ್ತಿ ಪ್ರತೀಕವೇ ಆದಂತ ಗಾಯತ್ರಿ+ವಿಶ್ವಕರ್ಮ ಪ್ರತೀಕವೇ ಆತ್ಮಲಿಂಗ= ಆದಿಲಿಂಗವು ಆಗಿ ಅಲ್ಲೂ ಇದ್ದಿರುತ್ತದೆ. ಅದುವೇ ಮಹಾಬಲತೀರ್ಥಬೆಟ್ಟವೂ ಸಹ ಮಹೀಸೂರಿನ ಭೂ ಪರಿಪಾಲನೆ ಮಾಹೇಶ್ವರರ ರಕ್ಷಣಾ ದೈವವೇ ಅವೂ ಕುಲದೇವತೆ ಆಗಿರುತ್ತವೆ ಹಾಗೂ 15ನೇ ಶತಮಾನದ ರಾಜಒಡೆಯರ ಕುಲದೇವತೆಯಾದ ಮೂಲವು ಜೈನರ ಯಕ್ಷಣಿ ದೇವತೆಯೇ ಆದಂತ ಚಾಮುಂಡಿ ಆಗಿದ್ದಾಳೆ; ಅದರ ದಾಖಲೆ ಪ್ರಕಾರ ಮೂಲ ಹೆಸರು ಮಹಾಬಲ(ತೀರ್ಥ)ಬೆಟ್ಟ. ಅಲ್ಲಿ ಮೂಲ ದೈವಗಳ ಪ್ರಧಾನ ದೇವತೆಗಳ ಕಾರಣಕ್ಕೆ ಅದು ಭಗವತಿ ಬೆಟ್ಟ ಎಂದು ಸಹ ಹೆಸರಾಗಿತ್ತು. ಭಗವತಿ ಮಹಾಶಕ್ತಿ-ಮಾಹೇಶ್ವರ =ಅಂದ್ರೇ ಗೌರಿ-ಶಂಕರ=ಈಶ್ವರ-ಪಾರ್ವತಿ! ಯಾ ಮಹೀಶ ಮಾಹೇಶ್ವರರ ಕುಲ ದೇವತೆಯು ಈ ಮಹೀ ಈಶ ಶೂರ ರಿಗು ಮಹಾಬಲ ತೀರ್ಥ ಬೆಟ್ಟವೇ ಆಗಿತ್ತು. ಇಲ್ಲಿ ಗಮನಿಸಬೇಕಾದ ಅಂಶ ಏನೆಂದ್ರೆ ಮಹೀಶ ಊರು ಎನ್ನುವ ಪದವೇ ಮಾಹೇಶ್ವರರ ಊರು ಅರ್ಥಾತ್ ಮಹಾಬಲಬೆಟ್ಟದ ಪುರವೇ ಮಹೀ ಶೂರ ಇದೇ ಹೊರತು; ದೇವಿ ಭಾಗವತ ಪುರಾಣ ದಲ್ಲಿ ಬರುವ ಮಹಿಷಾಸುರ/ಮಹಿಷನ ಯಮ್ಮೆ ಗಳ ಊರು ಎನ್ನುವ ಪದ ಅರ್ಥ ಇಲ್ಲವೇ ಇಲ್ಲಾ ಎನ್ನುವುದನ್ನು ಸ್ಪಷ್ಟವಾಗಿ ಗಮನಿಸಿರಿ.....
@prakashkherdekar7605 Жыл бұрын
Too good reply Jai bheem jai mahisha
@gajendrakn5589 Жыл бұрын
@@prakashkherdekar7605 ನಿಮ್ಮ ಅಸುರ ಸಂತತಿಗೆ ಓದೋದು ಅರ್ಥ ಮಾಡಿಕೊಳ್ಳೋ ಸಾಮರ್ಥ್ಯ ಇಲ್ಲ 2 ಅಕ್ಷರ ಕಲಿತು ಸುಮ್ನೆ ಕಾಮೆಂಟ್ ಮಾಡ್ತೀರಾ
@Bhuvaneshwari-ub2zx Жыл бұрын
Jai Mahisha Mardhini Chamundeshwari thayige jayavagali
@dheemanthchakravarthyho88225 күн бұрын
ದೇವಿ ಭಾಗವತವೇ ಸತ್ಯ ನೀನು ಹೇಳಿರುವ ಕಥೆಯು ದೇವಿ ಭಾಗವತದಲ್ಲಿ ಇಲ್ಲದಿರಬಹುದು ಅಂದ ಮಾತ್ರಕ್ಕೆ ದೇವಿ ಭಾಗವತವೇ ಸುಳ್ಳಲ್ಲ😂😂
@sathyanarayanams8022 Жыл бұрын
Why you call these kind of fanatics for the debate? It's very unfortunate to see mahishasura clan back again. Jai Chamundi
@manjunathas868428 күн бұрын
Real history open agbeku
@murulin997325 күн бұрын
ದಸರಾ ಅಂದರೆ ಅರ್ಥ ಗೊತ್ತ ಹರಿ ರಾಮ್
@shankarnagtr38248 күн бұрын
ಹರಿರಾಮ್ ಗೆ ಮುಚ್ಕೊಂಡು ಕೂತ್ಕೋಳಿಕೆ ಹೇಳಿ
@Jaibheem3416 Жыл бұрын
ಜೈ ಪ್ರೊ, ಹರಿರಾಂ. ಜೈ ಮಹಿಷಾಸುರ
@absolute-finity Жыл бұрын
Acharya Madhwacharya is a Tuluva ..Not Kannadiga.The underlying theme of this Mahisha Dussera centers on caste-based discrimination and the mistreatment of fellow human beings. The channel should prioritize discussions on ways to eradicate caste discrimination in Indian society.Caste-based discrimination is a complex and deeply ingrained issue in Indian society. Efforts to combat it require not only legal and policy changes but also changes in societal attitudes and norms. Many individuals and organizations are actively working to raise awareness, challenge discrimination, and promote equality and social justice in India
@rjavinash367426 күн бұрын
Jai sir ram . Jai hindu rastra
@chandruballari405324 күн бұрын
ಹರಿ ಓಂ ಒಬ್ಬ ನಾಲಾಯಕ್,
@sanatanananta2100 Жыл бұрын
ಅದು ವ್ಯಪಿಸಿದೆಯೋ ಇಲ್ಲವೋ ನೀವು ಜಾಸ್ತಿ ಒತ್ತು ಕೊಟ್ಟು ವ್ಯಾಪಿಸುತಿದ್ದಿರಿ
@ShivaKumar-rg2vu Жыл бұрын
ಪ್ರೊ. ಹರಿರಾಮ್ 🔥🔥🔥💪💪💪
@chandrashekaramurthy2181 Жыл бұрын
The introductory speech by Mr Hariram is correct, the debate must be limited to this parameter, not to assert the purana theory. It looks awkward to see the description of God in puranas, this has been projected to be the reality in society, why should we not go for a complete analysis of what has been told in puranas, why blindly follow, Bhagavan Buddha said, we must question everything until we get satisfactory answer to our conscience.
@Manu_brave Жыл бұрын
Why you people follow buddha partially? As per you buddha said we must question everything, buddha also said be pure vegetarian, dont harm any animals, so u ppl are following tht too? 😅
Don't give importance to it. They are just want to make sc and st to worship mahisha and make a new religion. [Same as divide and rule] This is why we need to save and free temples from government.
@xyreeev28 күн бұрын
*Can I know ur caste please* ?
@anandnr3244 Жыл бұрын
Boudha Damma, next jaina dharma, Next Hidnu.... Hoooo Origianal and Real 1st Boudha Dhamma...
@statusstarts3152 Жыл бұрын
Jai bheem.jai mahisha raaj💪
@giriyappag5648 Жыл бұрын
ಹರರಾಮ ಕಿರುಚಬೇಡ
@hemantha7897 Жыл бұрын
mahishana makkalelliddaru ishtu dina.
@ShreenuReddy.SJR2222 Жыл бұрын
Jai Shree Ram
@manjunathamanju2483 Жыл бұрын
Hoogo thukaali raama nanmagane.
@xyreeev28 күн бұрын
Yako Kanda ??? Reality accept madokagtilva ????🤡
@shreekantrkadv Жыл бұрын
ಹರಿರಾಂ ಅಂಥವರನ್ನು ಈ ದೇಶದ ಸನಾತನ ಸಂಸ್ಕೃತಿ ಇಷ್ಟು ಬಾಯಿ ಹರಿ ಬಿಟ್ಟು ಮಾತನಾಡಲು ಅವಕಾಶ ನೀಡಿದೆ.
@ShivaKumar-rg2vu Жыл бұрын
ಮಾತನಾಡಲು ಅವಕಾಶ ಕೊಟ್ಟಿದ್ದು ನಿಮ್ಮ ಸನಾತನ ಸಂಸ್ಕೃತಿ ಅಲ್ಲ, ಭಾರತದ ಸಂವಿಧಾನ 🔥🔥🔥🔥.
@nikhilshetty9102 Жыл бұрын
Tanatana 😂
@chaarviseries2021 Жыл бұрын
Hariram super sir
@anandnr3244 Жыл бұрын
Origianal Real Story Boudha Dha mma
@xyreeev28 күн бұрын
*History annu brahmanaru tiruchi nimmannu gulamaragi badakisuva dharmave hindu Dharm* 😊
@rajuravi6064 Жыл бұрын
ಅಸುರ
@raghavendraachar1851 Жыл бұрын
Useless debate. Why do you give time those who do not know the difference between Sura and Asura
@ballkrishnaj2757 Жыл бұрын
Jai mahisa ❤
@Manu_brave Жыл бұрын
Nale muslimsgalu jai bin laden anbodu
@gajendrakn5589 Жыл бұрын
ಪ್ರಜಪೇಡಾಕ ಅಸುರ ಸಂತತಿ 😂
@Bhuvaneshwari-ub2zx Жыл бұрын
Jai Mahisha Mardhini Chamundeshwari thayige jayavagali
@bashabhai5325 Жыл бұрын
@@Manu_bravemuslimaru yaawattu jai laden anta helilla. Aadare mahaatma Gandhi g hantaka naathoo Ram godse jai anno sanghigalu indu iddaare.
@Manu_brave Жыл бұрын
@@bashabhai5325 muslimaru gandhi name na yake padhe padhe use madtare anta gottu, gandhi pakistan n muslims ge support madidu anta muslims ge gandhi anta name use madtare aste, muslimaru bose, bhagat sing anta bere yardu name helala, bari gandhi gandhi anta sumne antare, godse gandhi na saaysiddu Gandhi india na divide madidakke terrorism madake alla, bin laden gu godse gu compare madbeda
@NARAYANASHARMA-xp9wb Жыл бұрын
Stop all the politics, think of our sacred country first, follow good tradition in life
@bhavishkumar2579 Жыл бұрын
ಮತ್ತೆ ಮಾರಿ ಗೆ ಕೋಣ ಯಾಕೆ ಬಲಿ ಕೊಡುತ್ತಾರೆ ಕುರಿ ಕೋಳಿ ನ ಯಾಕೆ ಬಲಿ ಕೊಡುತ್ತಾರೆ
@ChandraShekar-hp6yk Жыл бұрын
ಆಂಕರ್ ಯಾಕೆ ಮಾತನಾಡಲು ಬಿಡುತ್ತಿಲ್ಲ.
@vishwavishwa8148 Жыл бұрын
ಇವನ ಮೈಸೂರಲ್ಲಿ ಭಾಷಣ ಮಾಡಿದವನು ಇವನು ಮೈಕ್ ಕೊಡಬೇಡಿ ತಲಕಾಡಲ್ಲ ತಲೆಕಾಡು
@mahadevprasanna6569 Жыл бұрын
Chikkarangegowda avara matu ha sabyathe, avara gnyana hecchu gottagtade..
@prashanths7670Ай бұрын
hello nivu heliddanna keliskoli debate yake madstira
Chikkarangegiwda. Mysore daswra dakale anthe.. India Pura Dasara madthare
@murthyg9906 Жыл бұрын
Useless debate
@suman-db3ce Жыл бұрын
3rd Class HariRam 🤮
@Deviprasad.L Жыл бұрын
Anchor ge knowledge kammi
@ajithjain8334 Жыл бұрын
Hariram👍
@chasing_ambition26 күн бұрын
Mysuru antha Alle ide and mysuru heg bandide anthanu gothu Ee doddoru heg thiruchidru nodi Mysasura obba great king anthanu ....
@Sujays_raj Жыл бұрын
Nanu sc but mahis😂😂
@sathishss7675 Жыл бұрын
Ninu modlu dr br ambedkar dp change madu... Gulama bolimagne.. Ninge manamarvadi ela ansute
@Sujays_raj Жыл бұрын
@@gajendrakn5589 ಮಹಿಷಾ ಯಾಕ್ರೋ 😂😂
@Sujays_raj Жыл бұрын
@@gajendrakn5589 ಅಣ್ಣ ಅವ್ರ್ ಎನ್ ಮಾಡ್ತಾರೆ ಅಂದ್ರೆ ಅಂಬೇಡ್ಕರ್ ಹೆಸರಲ್ಲಿ ಆಕೋಂಟ ಮಾಡಿಕೊಂಡು, ಹಿಂದೂಗಳ ವಿರುದ್ಧ ಪೋಸ್ಟ್ ಮಾಡ್ತಾರೆ 🙏 ಇನ್ನೊಂದು ಹಿಂದೂಗಳ ಆಕೋಂಟ ಮಾಡಿಕೊಂಡು , ದಲಿತರ ವಿರುದ್ಧ ಪೋಸ್ಟ್ ಹಾಕ್ತಾರ 🙏 ಆವಾಗ ನಾವು ಹಿಂದೂಗಳು ದಲಿತರನ್ನ Or ದಲಿತರು ಹಿಂದುಗಳನ್ನಾ ಟ್ರೋಲ್ ಮಾಡ್ತಾರೆ ಅನ್ಕೊಂಡು ನಾವೇ ಜಗಳ hadtivi 😭 ಇದೇ ಅವ್ರ್ ಕೆಲ್ಸ 🙏🙏 ಇದೆಲ್ಲಾ ಮಾಡೋದು ತುರ್ಕರೆ 🙏💙 ಅರ್ಥ ಆಯ್ತು ಅನ್ಕೊಂಡಿನಿ💙🔥🇮🇳🚩