ಸರ್ ನೀವು ಮೊದಲು ಇತಿಹಾಸ ತಿಳಿದು ಮಾತನಾಡಿ ...ನಿಮ್ಮ ಮಾತು ಯಾರಿಗೂ ನೋವು ಉಂಟುಮಾಡಬಹುದು......ನಿಮ್ಮ ಮತ್ತಲ್ಲಿ ನಗು ಇದೆ ....ಇದು ವಿಚಾರದ ನಗುವಲ್ಲ .....ಗೇಲಿ ಮಾಡುವ ಮಾತು
@nagendraprasad7394 Жыл бұрын
Yes ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ JBRಅವರಿಗೆ ಧನ್ಯವಾದಗಳು
@nagabhushanaml6512 Жыл бұрын
ಸರ್.ರಾವಣ ಒಬ್ಬ ದುಷ್ಕರ್ಮಿ ಅನ್ನುತ್ತೀರಿ.ಕಾರಣ,ಅವನು ಸನ್ಯಾಸಿಯ ಮಾಯಾವೇಶದಲ್ಲಿ ಬಂದು ರಾಮನ ಪತ್ನಿ ಸೀತೆಯನ್ನು ಅಪಹರಿಸಿದ,ಆದರೆ ಆಕೆಯಮೇಲೆ ಬಲವಂತ ಮಾಡಲಿಲ್ಲ.ಅವಳನ್ನು ಅಶೋಕವನದಲ್ಲಿಟ್ಟು,ಆಕೆಯ ಅನುಮತಿಗಾಗಿ ಕಾಯುತ್ತಾನೆ.ಆದರೆ,ಅದೇ ರಾಮಾಯಣದಲ್ಲಿ ಬರುವ ಇನ್ನೊಂದು ಪ್ರಸಂಗ.ಸ್ವಗಾ೯ಧಿಪತಿಯಾದ ದೇವೇಂದ್ರ ಕೂಡ ಅಹಲ್ಯೆಯ ಪತಿ ಗೌತಮ್ ಋಷಿಗಳು ಬೆಳಿಗ್ಗೆ ಸ್ನಾನಕ್ಕೆ ಹೋದಾಗ,ಗೌತಮರು ಕತೆ ಮಾಯಾವೇಷದಲ್ಲಿ ಬಂದು ಅಹಲ್ಯೆಯ ನನ್ನು ಬಲಾತ್ಕರಿಸಿ,ಶೀಲಹರಣಮಾಡಿದ.ಅದರ ಕಾರಣಕ್ಕೆ ಗೌತಮರು ಅಹಲ್ಯೆ ಗೆ ಕಲ್ಲಾಗು ವಂತೆ ಶಾಪ ಕೋಡುತ್ತಾನೆ.ಕೊನೆಗೆ ರಾಮನಿಂದ ಆಕೆಯ ಶಾಪವಿಮೋಚನೆಯಾಗುತ್ತದೆ.ಈಗಹೇಳಿ ಸೀತೆಯನ್ನು ಬಲವಂತ ಮಾಡಿದ ರಾವಣ ದುಷ್ಟನೋ,ಅಥವಾ ಅಹಲ್ಯೆಯ ಶೀಲಹರಣ ಮಾಡಿ,ಆಕೆ ಪತಿಯ ಶಾಪಕ್ಕೆ ಗುರಿಯಾಗುವ ಕತೆಯಾಗಿದೆ ದೇವೇಂದ್ರ ದುಷ್ಟನೋ?
@muddannac6744 Жыл бұрын
ತುಂಬಾ ತಾರ್ಕಿಕ ಅನುಭವಗಳನ್ನು ಹಂಚಿಕೊಂಡ ತಮಗೆ ಧನ್ಯವಾದಗಳು ಇಂತವರು ಸಂವಾದ ಕಾರ್ಯಕ್ರಮದಲ್ಲಿ ಯೋಗ್ಯವಂತಂತರು ಎಂಬುದು ನನ್ನ ಅಭಿಪ್ರಾಯ
@nirmalajoshi1350 Жыл бұрын
Thank you ranganaatha sir very nice good information
@deavarajanaju2687 Жыл бұрын
ಸೂಪರ್ ಸಂಚಿಕೆ
@jyothisundar8067 Жыл бұрын
ರಂಗನಾಥ್ ಸರ್ ಧನ್ಯವಾದಗಳು ನಿಮ್ಮ ಅಪಾರ ಜ್ಞಾನಕ್ಕೆ ತುಂಬು ಹೃದಯದ ಧನ್ಯವಾದಗಳು ನೀವು ಬಂದಿದ್ದು ತುಂಬಾ ಸಂತೋಷವಾಯಿತು ಹೀಗೆ ಕಾರ್ಯಕ್ರಮ ನಡೆಸಿ ಕೊಡುತ್ತಾ ಇರಿ ಗೌರೀಶ್ ಅಕ್ಕಿ ಸರ್ ಧನ್ಯವಾದಗಳು
@vimalababu8317 Жыл бұрын
ರಂಗನಾಥ್ ಅಲ್ಲಾ ಅವರು ರಂಗಸ್ವಾಮಿ ಸರ್ ಅವರು
@Mithilesh_R Жыл бұрын
ಪ್ರತಾಪ್ ಸಿಂಹ , ಪ್ರತಾಪ್ ನರಿ ಪ್ರತಾಪ್ ತೊಲಾ ...😂 ನನ್ನ ಅಜ್ಜ ಅಜ್ಜಿ, ನನ್ನ ಅಮ್ಮ ಅಪ್ಪ, ನನ್ನ ಶಾಲಾ ಶಿಕ್ಷಕರು ನಮಗೆ ಹಿಂದೂ ಧರ್ಮದ ಬಗ್ಗೆ ಕಲಿಸಿದ್ದಾರೆ....ಈ ಪುಂಗಿದಾಸ --ಪ್ರತಾಪ ನರಿ-- ಯಾರು ನಮಗೆ ಹೊಸತಾಗಿ ನಮ್ಮ ಹಿಂದೂ ಧರ್ಮದ ಬಗ್ಗೆ ನಮಗೆ ಹೇಳಿಕೊಡಲು....😅😂ಕೇಳಿಕೊಂಡು ಚಪ್ಪಾಳೆ ತಟ್ಟಿರುವವರು ಹೆಚ್ಚಾಗಿ ತಮ್ಮ ಪೂರ್ವಜರು ಮತ್ತು ಅಪ್ಪ ಅಮ್ಮಂದಿರ ಜೊತೆ ಬೆರೆತಿಲ್ಲದವರೇ ಇರಬೇಕು...😅😂😂..ಥೂ..ಥೂ... 2024 ರ ಚುನಾವಣೆಗಾಗಿ (ಹೆಂಗ್ ಪುಂಗ್ಲಿ 3.0) ಅವನೆಲ್ಲಿ ಚಕ್ಕು ದಾದಾ, ಮತ್ತು ಅವನ ಧರ್ಮದ ದುರುಪಯೋಗದ ಕಾರ್ಯಕ್ರಮಗಳು.. 😅 😂😅🤦
@Praveen-li4ch Жыл бұрын
ಇವರು ಯಾವ ಸಂಶೋಧಕರು ಅಥವಾ ಇತಿಹಾಸ ತಜ್ಞರು, ಈ ವಿಷಯಕ್ಕೆ ಇವರು ಸೂಕ್ತವಲ್ಲ.
@avinashnayakavi1514 Жыл бұрын
👌👌👌 Sir ನಿಮ್ಮ ಸಂಚಿಕೆ ಹೀಗೆ ಮುಂದುವರೆಯಲಿ.. ಜೈ ಚಾಮುಂಡೇಶ್ವರಿ
@chandrashekarahl3377 Жыл бұрын
All your talks have their basis in common sense. Your analysis is very sensible.
@sampangiramaiahl2327 Жыл бұрын
Sir sathya yelidare nimaghe uri yeke
@ravip5986 Жыл бұрын
"ಇತಿಹಾಸ ಮರೆತವನು, ಇತಿಹಾಸ ಸೃಷ್ಟಿಸಲಾರ"
@namadevasavant7155 Жыл бұрын
ಸೂಪರ್ 🚩
@VasanthKumar-mu2qu Жыл бұрын
It was Mahabaladri betta. That Mahabaladri temple is adjacent to chamundeswari temple. Chamundeswari original temple is situated below the hill on way to Nanjangud. Uttanahalli temple.
@Vivekanandakg Жыл бұрын
Very nice sir...
@sureshakprema5462 Жыл бұрын
ಇತಿಹಾಸ ಅದ್ದಯನ ಮಾಡಿದ್ದೀರ ಸಾಹೇಬರ
@muthuraj2801 Жыл бұрын
ನೀವು ಹೇಳ್ತಿರೋದು ಪುರಾಣದ ಕಥೆಗಳು.ಇತಿಹಾಸದ ಪುಟಗಳನ್ನು ತಿರುವಿದರೆ ಅಲ್ಲಿ ಮಹಿಷನ ಊರು ಅಂತ ಇದೆಯಲ್ಲ.
@Mithilesh_R Жыл бұрын
ಪ್ರತಾಪ್ ಸಿಂಹ , ಪ್ರತಾಪ್ ನರಿ ಪ್ರತಾಪ್ ತೊಲಾ ...😂 ನನ್ನ ಅಜ್ಜ ಅಜ್ಜಿ, ನನ್ನ ಅಮ್ಮ ಅಪ್ಪ, ನನ್ನ ಶಾಲಾ ಶಿಕ್ಷಕರು ನಮಗೆ ಹಿಂದೂ ಧರ್ಮದ ಬಗ್ಗೆ ಕಲಿಸಿದ್ದಾರೆ....ಈ ಪುಂಗಿದಾಸ --ಪ್ರತಾಪ ನರಿ-- ಯಾರು ನಮಗೆ ಹೊಸತಾಗಿ ನಮ್ಮ ಹಿಂದೂ ಧರ್ಮದ ಬಗ್ಗೆ ನಮಗೆ ಹೇಳಿಕೊಡಲು....😅😂ಕೇಳಿಕೊಂಡು ಚಪ್ಪಾಳೆ ತಟ್ಟಿರುವವರು ಹೆಚ್ಚಾಗಿ ತಮ್ಮ ಪೂರ್ವಜರು ಮತ್ತು ಅಪ್ಪ ಅಮ್ಮಂದಿರ ಜೊತೆ ಬೆರೆತಿಲ್ಲದವರೇ ಇರಬೇಕು...😅😂😂..ಥೂ..ಥೂ... 2024 ರ ಚುನಾವಣೆಗಾಗಿ (ಹೆಂಗ್ ಪುಂಗ್ಲಿ 3.0) ಅವನೆಲ್ಲಿ ಚಕ್ಕು ದಾದಾ, ಮತ್ತು ಅವನ ಧರ್ಮದ ದುರುಪಯೋಗದ ಕಾರ್ಯಕ್ರಮಗಳು.. 😅 😂😅🤦
@ವಿನಯ್ಕು-8 Жыл бұрын
ಹೂ ಇದೆ ಅವನು ರಾಕ್ಷಸ
@muthuraj2801 Жыл бұрын
ಅದು ಪುರಾಣದ ಕಲ್ಪನೆಯ ಕಥೆ ಆದಾರ ಏನಿದೆ.ಸರ್
@viroopakshaswamy2879Ай бұрын
Good question
@so-called3905Ай бұрын
ಮಹಿಷ ಮಂಡಲ, ಮಹಿಷ ಪುರ ಅಂದ್ರೆ ಇಲ್ಲಿಯ ವಿಶಾಲ ದಟ್ಟಾರಣ್ಯದಲ್ಲಿದ್ದ ಅಪಾರ ಸಂಖ್ಯೆಯ ಎಮ್ಮೆಗಳು.
@venkateshk9701 Жыл бұрын
ಅತ್ಯಂತ ಪ್ರಾಮಾಣಿಕ ವಿಶ್ಲೇಷಣೆ
@RandiLarasool Жыл бұрын
But sir so called Ambedkarist galu thumba egartha iddaralla sir 💪💪💪💪💪
@chanduchandu3584 Жыл бұрын
etiyasa tiliyada murkaru
@ManjunathMadar-mk8hv24 күн бұрын
ಜೈ ಮಹಿಷ ಜೈಭೀಮ್
@chandrakantyaranal8601 Жыл бұрын
ಚೆನ್ನಾಗಿ ಹೇಳಿದ್ರಿ ಕಥೆ
@sureshakprema5462 Жыл бұрын
Mysore ಹೆಸರು ಹೇಗೆ ಬಂತು ಹೇಳಿ ಸಾಹೇಬರೆ?
@ವಿನಯ್ಕು-8 Жыл бұрын
ಅದು ಮಹಿಷನ ಊರು ಆದ್ರೆ ಅವನೊಬ್ಬ ರಾಕ್ಷಸ
@goodfrnd6863 Жыл бұрын
@@ವಿನಯ್ಕು-8 ಹಂಗಾದ್ರೆ...ಒಬ್ರು ಹೆಸರು ಊರಿಗೆ ಇಟ್ರೆ ಅವ್ರು ರಕ್ಷಸ್ರು ಆಗ್ಬಿಡ್ತಾರಾ ಸಾರ್..?
@parashuramped-iw4en Жыл бұрын
Super jbr sir
@ravihnp8784 Жыл бұрын
Sir Ganeshnige Sodala Hege Banthu
@shrih8891 Жыл бұрын
if they are Mahisha followers & want to do Mahisha dasara peacefully so be it. It indicates their personality & whom they want to follow. But defaming Hindu goddess for an extreme extent should not be tolerated by Hindus. Boycott them & they needs to be prosecuted.
@gangadharhiremath7306 Жыл бұрын
Why Hindu mythology has defamed,demeaned and demonized Mahisha for thousands of years?Will you erase or burn those third rate filthy mythologies? Or who will apologise for this cultural aggression?
@prabhuraj788620 күн бұрын
Jai mahishasura Raj ji Namo buddhaya 🙏🙏💐💐👍
@SanjaySanjay-pn3ef Жыл бұрын
Satya mathadiderira sir❤
@basavaraju2278 Жыл бұрын
ಜೈ ಮಹಿಷ ....
@ವಿನಯ್ಕು-8 Жыл бұрын
ಜೈ ರಾಕ್ಷಸ 😂
@muthuraj2801 Жыл бұрын
Yes ಚರ್ಚೆ ನಡೆಸಿ sir.charche ನಡೆಸದೆ ನನಗೆ ಇಷ್ಟ ಇಲ್ಲ ಅಂದ್ರೆ ಹೇಗೆ.
@Go-ingreen Жыл бұрын
Ramana vamshatharu idara sir?
@davanmmanjunath6598 Жыл бұрын
Outstanding details....
@parthasarathy459 Жыл бұрын
Nice explanation sir. For both of you 🙏🙏
@kumardevaiah2759 Жыл бұрын
HSK commentary in all India radio.
@gopalchannappa7687 Жыл бұрын
Super sir
@hknmurthy1562 Жыл бұрын
ಉದಾಸೀನತೆಯೇ ಮದ್ದು ಸಾರ್.
@nethragputtaraju5742 Жыл бұрын
Illa Sir, idanna molakeyalle chivuti haakbeku
@SubbiHM Жыл бұрын
ರಂಗಸ್ವಾಮಿ ರವರೆ ಹಿಂದಿನಿಂದಲೂ ಕ್ಷತ್ರಿಯರು ಬ್ರಾಹ್ಮಣರ ಪರವಾಗಿಯೇ ಕೆಲವು ಹೋಗಳುಬಟ್ಟ ಶೂದ್ರರು ಇರೋದ್ರಿಂದನೇ ಶೂದ್ರ ಸಂಸ್ಕೃತಿಗಳನ್ನು ನಾಶಮಾಡಿ...ಪೊಳ್ಳು ಪುರಾಣಗಳೇ ಸತ್ಯವೆಂದು ನಂಬುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಅದನ್ನೇ ನೀವೂ ಮಾಡುತ್ತಿರುವುದು. ಮಹಿಷ ಬಲಿಯಾಗಿರುವುದು ವ್ಯವಸ್ಥಿತ honey trap ಗೆ ಜೈ ಮಹಿಷ
ಬ್ರಾಹ್ಮಣ ಹೇಳಿದ್ದರೆ ಸಾಹೇಬರು ಖಂಡಿತ Nambuttiddareno ಪಾಪ
@mnnaveen23 Жыл бұрын
It takes courage to speak the facts, and JBR has done it. Please get ready to face side effects of speaking truth. You will be trolled and targeted as usual. 🙏
@goodfrnd6863 Жыл бұрын
yeah trolled for telling lies..😆
@sandeshaj9327 Жыл бұрын
Loo maga modlu atracity act yavaga bantu anta tilko 1989.1978 alla.kanappa
@vasudev3487 Жыл бұрын
ಹಾಗಿದ್ರೆ ಚಾಮುಂಡಿಯ ವಂಶವೃಕ್ಷ ಹೇಳಿ ಸರ್... ಹೇಳದಿದ್ದರೆ ಚಾಮುಂಡಿ ಸ್ಟೋರಿ ಕೂಡಾ ಕಟ್ಟು ಕಥೆ ಅಲ್ವಾ ಸರ್?
@p..1695 Жыл бұрын
Chamundi vansha vriksha? Chamundi devi horatu manushya alla
ಪುರಾಣ ಕಥೆಗಳನ್ನು ನಂಬುವ ಪುಂಡರ ಗೋಷ್ಠಿಗೆ ಸತ್ಯದ ಇತಿಹಾಸವನ್ನು ಅರಗಿಸಿ ಕೊಳ್ಳ ಲಾಗುವುದಿಲ್ಲ. ಜೈ ಮಹಿಷ
@latest24599 Жыл бұрын
ಮಹಿಷ ನಿಮ್ಮಮ್ಮನ್ ಮಿಂಡ.😂
@RandiLarasool Жыл бұрын
If you don't have any answer, then you will say the same!!!! Poor Ambedkarist 🤣🤣🤣🤣🤣🤣🤣🤣🤣
@Mithilesh_R Жыл бұрын
ಪ್ರತಾಪ್ ಸಿಂಹ , ಪ್ರತಾಪ್ ನರಿ ಪ್ರತಾಪ್ ತೊಲಾ ...😂 ನನ್ನ ಅಜ್ಜ ಅಜ್ಜಿ, ನನ್ನ ಅಮ್ಮ ಅಪ್ಪ, ನನ್ನ ಶಾಲಾ ಶಿಕ್ಷಕರು ನಮಗೆ ಹಿಂದೂ ಧರ್ಮದ ಬಗ್ಗೆ ಕಲಿಸಿದ್ದಾರೆ....ಈ ಪುಂಗಿದಾಸ --ಪ್ರತಾಪ ನರಿ-- ಯಾರು ನಮಗೆ ಹೊಸತಾಗಿ ನಮ್ಮ ಹಿಂದೂ ಧರ್ಮದ ಬಗ್ಗೆ ನಮಗೆ ಹೇಳಿಕೊಡಲು....😅😂ಕೇಳಿಕೊಂಡು ಚಪ್ಪಾಳೆ ತಟ್ಟಿರುವವರು ಹೆಚ್ಚಾಗಿ ತಮ್ಮ ಪೂರ್ವಜರು ಮತ್ತು ಅಪ್ಪ ಅಮ್ಮಂದಿರ ಜೊತೆ ಬೆರೆತಿಲ್ಲದವರೇ ಇರಬೇಕು...😅😂😂..ಥೂ..ಥೂ... 2024 ರ ಚುನಾವಣೆಗಾಗಿ (ಹೆಂಗ್ ಪುಂಗ್ಲಿ 3.0) ಅವನೆಲ್ಲಿ ಚಕ್ಕು ದಾದಾ, ಮತ್ತು ಅವನ ಧರ್ಮದ ದುರುಪಯೋಗದ ಕಾರ್ಯಕ್ರಮಗಳು.. 😅 😂😅🤦
@pk-bb4yi Жыл бұрын
@@RandiLarasoollo bsdk dalitarige sambandhapatta videos ene idru e Tara comments madkondu saytiyalla ninge e kelsa bitre bere enu ilva. Kantri sule magne
@ವಿನಯ್ಕು-8 Жыл бұрын
ಜೈ ರಾಕ್ಷಸ 😂
@MadhuSudhan-dj4cv Жыл бұрын
Dear sir, Poulasthya was the father of Ravana not kashyapa. With respects.
ಏಕೆಂದರೆ ಅವರು ಆಳವಾದ ಅಧ್ಯಯನ ಮಾಡಿರುತ್ತಾರೆ. ನೀವು ನೀವು ಸರಿಯಾಗಿ ಅಧ್ಯಯನ ಮಾಡಿಲ್ಲ. ನಿಮ್ಮ ಮಾತು ನಿಜವಾದರೆ ಮಹಾರಾಜರು ಮಹಿಷನ ವಿಗ್ರಹ ಏಕೆ ಸ್ಥಾಪಿಸಿದರು. ಮೈಸೂರು ಎಂಬ ಹೆಸರು ಏಕೆ ಬಂದಿತು ಸಾರ್?
@Ravi-cn4gm Жыл бұрын
ಆಳವಾಗಿ ಅಧ್ಯಯನ ಮಾಡಿದವರು ಯಾರು?
@ananthm9468 Жыл бұрын
ನಿಮಗೆ ಇತಿಹಾಸ ದ ಅರಿವಿಲ್ಲ ಬಿಡಯ್ಯ
@basavaraju227823 күн бұрын
ಇವನು ವಿಷಯದ ಕೊರತೆ ಇರೋ ಆಫೀಸರ್
@chethanumesh168 Жыл бұрын
Mysooru states that its mahishana ooru if manisha exists then chamundeshwari exists
Ningintha channag thilkond iddhare aa ambedkar bagge Neenu muchkond eru gotthaitha 😎
@SHIVAMOURY Жыл бұрын
@@_hawk24 ನೀನು ಮುಚ್ಚಿಕೊಂಡಿರು
@RandiLarasool Жыл бұрын
@@SHIVAMOURYlo nakkan reservation giraaki ambedkar was a British agent agidda!!!! Even Indian Constitution kuda nimappa bheem rao baredilla!!!! Adanna 260 jana upper caste navaru baredu kottiddu!!!!! Hogi history odu lowdke ball ambedkarist.....
@SureshSuri-wg2oj Жыл бұрын
ನಿಮ್ಮವ್ವನ್ ಬಗ್ಗೆ ಚನ್ನಾಗಿ ಆರ್ಥಿಕೊಂಡಿದ್ದಾರೆ ಆಯ್ತಾ
@_hawk24 Жыл бұрын
@@RandiLarasool 💯% Pakka pakka guru neenu heliddhu benki benki guru neenu super 👌💪 Thaayi chamundeshwari ge jai 🙏🙏🙏🙏🙏🌹🌹🌹🚩🚩🚩
@SHIVAMOURY Жыл бұрын
ಈ ಪೋಲಿಸ್ ಯಾವ ಜಾತಿಯ ವ್ಯಕ್ತಿ
@SureshSuri-wg2oj Жыл бұрын
ನಿಮ್ಮವ್ವನ್ ಕೇಳು
@ibrahimmct9475 Жыл бұрын
Jai. Mahisha
@parasuramram8955 Жыл бұрын
ಜೈ ಮಯಿಷ್ ಸುರ
@ShankarShankar-qx8nm Жыл бұрын
0:17
@madhus4941 Жыл бұрын
Sir maharajara Mane devru melukote cheluva narayana swamy Alva
Anil Honna kamthana tg bidar karnataka jai mahsha jai bhim 🎉
@shammithamariswamy204 Жыл бұрын
A non dalith privileged uppercaste officer's biased views on dalit rebels. Foolish talks. He doesnot seem to be balanced n fair in his views. 👎👎👎 pls invite someone who is much more matured, educated and a dalith. I don understand how non daliths can even dare to speak about the struggles of being a dalith/ shudra in this society. Anchor doing a poor job. 👎👎👎👎👎👎👎👎👎👎
@pali546 Жыл бұрын
How can a police talk about history.. He is not the right person.. This video has motive to divert people attention towards Mahisha..
@RandiLarasool Жыл бұрын
Are you belongs to Mahisharuras bloodline huh????? 😁😁😁😁😁😁🤣🤣🤣🤣
@murthymurthygayan9332 Жыл бұрын
Sir tumbu garbini seete yanna kaadige kallsodu dharma rakshakana ayyyo 🤦🤦
@geegle230 Жыл бұрын
Tumbaa anyaya
@_hawk24 Жыл бұрын
Buddha yen maadudhno soole makkla avanu hendthi na bittu sanyasi agi hoglilvenro gaandugala 😎
@p..1695 Жыл бұрын
Adu uttara khanda da kathe horatu valmiki ramayana dalla Buddha yake hendti makkalanna bittu hogtane?
@RandiLarasool Жыл бұрын
Ninnamman thullu!!!!! After all reservation giraaki ninu!!!!! Nakkan adakku reason ide!!!!! In Ramayana, Rama knows that seetha was pure and devine!!!! But he wanted to prove his wife's purity n devinity to the world!!!! So only he sent her to vanavaasa!!!!! If you doesn't know the puranas, then don't bark here like a dog!!!!!
@sharanuk8723 Жыл бұрын
A police nina chamundi bhagya dhakalathe kuda nudan
@vibin8193 Жыл бұрын
No conclusion...looks like he support fake puranas
@RandiLarasool Жыл бұрын
I hope you belongs to a reservation category!!!! So only you are so much frustrated about upper caste!!!! Now western world believes in puranas that it's not a myth, it's a history 🖕🖕🖕🖕💪💪💪💪💪💪💪🖕💪
@MUNIKUMARNM24 күн бұрын
Discussion is good..mahisha dasara is nonsense
@shivakumaraNs-d2o Жыл бұрын
Hengappa police ade neenu
@talkingbuddha23 Жыл бұрын
ಪುಂಗ್ಲೀ..... ಸರಿಯಾಗಿ ಇತಿಹಾಸ ಓದು ಪೋಲೀಸ್ ಸಾಹೇಬ್
@shashikanthashetty9536 Жыл бұрын
J B R sir, ನೀವು ಹೇಳಿದ ಮಾತು ಸರಿ. ಮನುಷ್ಯ ಜೀವನಕ್ಕೆ ಯೇನು ಮಾಡುತ್ತಾನೆ ಅದು ಮುಖ್ಯ ಅಲ್ಲ ಆತನ ಚಿಂತನೆ ಯೋಚನೆ ಮುಖ್ಯ ಆಗಿರುತ್ತದೆ.