ಸರ್ ನಿಮ್ಮಂತ ಹೃದವಂತ ಇನ್ನೊಬ್ಬ ವ್ಯಕ್ತಿ ಎಲ್ಲಿಯೂ ಎಲ್ಲಾ ನನ್ನ ಜಿಲ್ಲೆ ಯಾದಗಿರಿ ನಾನು ನಿಮ್ಮ ಗೆಲುವಿಗೆ ಒಂದು ದಿನ ಪ್ರಚಾರ ಮಾಡುತ್ತೇನೆ
@kmbasavaraju10 ай бұрын
ನಾನು ನೋಡಿದ ಹಾಗೆ ತುಂಬಾ ಒಳ್ಳೆ ವ್ಯಕ್ತಿ ನಾರಾಯಣ ಹೃದಯಲದಲ್ಲಿ ನಮ್ಮ ಬಿಲ್ 2.9 lack ಆಗಿತ್ತು ನಾವು ಬಡವರು ನಮ್ಮಲಿ ಅಷ್ಟು kattokagala ದಯವಿಟ್ಟು ನಮ್ಮ ಪರಿಸ್ಥಿತಿ ಅರ್ಥ ಮಾಡ್ಕೊಳಿ ನಮ್ಮ ಕಷ್ಟಕ್ಕೆ ಸ್ಪಂದಿಸಿ ನಮಗೆ ಸಹಾಯ ಮಾಡಿ ಅಂತ ಕೇಳೋಡೋ ಅವಾಗ ಅವರು ನಮಗೆ ಸಹಾಯ ಮಾಡಿ 70ಕೆk ಕಟ್ಟಿಸಿ ನಮ್ಮನು ಕಳಿಸಿಕೊಟ್ರು ಗ್ರೇಟ್ ಮನುಷ್ಯ ದಯವಿಟ್ಟು ಇವರನ್ನು ಬೆಂಬಲಿಸಿ ಗೆಲ್ಲಿಸಿ ನಿಜ ಹೇಳ್ತಿದೀನಿ ಇಂತವರು ಬಂದ್ರೆ ಜನ ಸಾಮಾನ್ಯರಿಗೆ ತುಂಬಾ ಸಹಾಯ hagute
@preethchermanna32048 ай бұрын
👍👏👏👏💐
@lokanathareddy593610 ай бұрын
ನನ್ನ ಮತ್ತು ನಮ್ಮಕುಟುಂಬದ ಮತ ಮಂಜುನಾಥ್ ಸಾರ್ ರವರಿಗೆ
@maheshd24-y9y9 ай бұрын
Dk brothers ಬೇಕು ಅಂತಾನೆ ಜನರಿಗೆ confuse ಮಾಡ್ಬೇಕು ಅಂತ ತುಂಬಾ ಜನ ಮಂಜುನಾಥರನ್ನ ನಾಮಿನೇಷನ್ ಮಾಡಿಸಿದ್ದಾರೆ,ದಯವಿಟ್ಟು Dr.C.N. Manjunath ಕಮಲ ಚಿನ್ನೆ ಗೆ ನೋಡಿ ಮತ ಹಾಕಿ,ಇದನ್ನ ಎಲ್ಲರಿಗೂ ಹೇಳಿ...
@januedage72239 ай бұрын
ಸರ್ ನಾನು ಉತ್ತರ ಕನ್ನಡ ದವನು ನನ್ನ ಮತ ನಿಮಗೆ ಸಿಕ್ಕಿಲ್ಲ ಅಂತ ಬೇಜಾರು ಆದ್ರೆ ಬೆಂಗಳೂರಿನ ಎಲ್ಲ ಜನರಿಗೆ ಕೇಳುವದು ಏನಂದರೆ ದಯವಿಟ್ಟು ಮಂಜುನಾಥ್ ಸರ್ ಕಳ್ಕೋಬೇಡಿ ಹೆಚ್ಚಿನ ಅಂತರದಲ್ಲಿ ಆರಿಸಿ ತರಬೇಕಾಗಿ ವಿನಂತಿ 🙏🏻💐💐🔥ನನ್ನ ಪ್ರಾಥನೆ ಕೂಡ ಅವರ ಪರವಾಗಿ ಮಾಡತೇನಿ 🙏🏻🙏🏻💐🔥❤
@renukaramalingappa53910 ай бұрын
ನಮಸ್ತೆ.ನಿಮ್ಮ ಹೃದಯವಂತಿಕೆಯ ಮನಸ್ಸಿಗೆ ತುಂಬಿದ ಅಭಿನಂದನೆಗಳು ಸರ್. ರಾಜಕೀಯಕ್ಕೆ ನಿಮ್ಮಂಥ ವ್ಯಕ್ತಿ ಬೇಕು.
@prasannakumar704510 ай бұрын
ವಿದ್ಯಾವಂತರು, ಸಾಂಬಾವಿತರು ರಾಜಕೀಯಕ್ಕೆ ಬಂದಿದ್ದಾರೆ ಬೆಂಬಲಿಸೋಣ, ಒಳ್ಳೆಯ ಬದ ಲಾವಣೆ ತರೋಣ, dr ಮಂಜುನಾಥ್ ಅವರನ್ನು ಆಯ್ಕೆ ಮಾಡಿ 🙏
Dr ಮಂಜುನಾಥ್ ಅವರ ಮಾತುಗಳನ್ನು ಕೇಳಿದಾಗ ಜನತಾ ಸೇವೆ ಬಿಟ್ಟರೆ ಬೇರೆ ಏನು ಬೇಕಾಗಿಲ್ಲ ಎಂಬುವುದು ಸ್ಪಷ್ಟ ಇವರ ಆಯ್ಕೆ ಅತ್ಯಂತ ಸೂಕ್ತ ಅವರಿಗೆ ಜಯವಾಗಲಿ ಜೈಶ್ರೀರಾಮ್ 🙏
@narayanyamakanmardi471210 ай бұрын
ಅದ್ಭುತವಾದ ಸಂದರ್ಶನ ಸಂದರ್ಶನ ನಡೆಸಿದ ಸಂದರ್ಶನ ಕೊಟ್ಟ ಇಬ್ಬರು ಮಹಾ ಪರಿಣಿತರು ಒಳ್ಳೆಯದಾಗಲಿ ಶುಭವಾಗಲಿ
@sambayyacharantimath373710 ай бұрын
Suuuuuuuuuuuuuuper answers Sir 👌👌 I Like it 👍👍👍👍👍👍👍👍 Sir ಬಡತನ ಮತ್ತು ಬಡವರ ಬಗ್ಗೆ ತಮ್ಮಲ್ಲಿ ಇರುವ ಕಳಕಳಿ ನೋಡಿ ನನಗೆ ಹೇಳೋದಕೆ ಬಾರದಷ್ಟು ಖುಷಿ ಆಯ್ತು. ಇವತ್ತಿನ ಸಂದರ್ಭದಲ್ಲಿ ತಮ್ಮಂತ ವ್ಯಕ್ತಿ ಬೇಕು ಸರ. ನಾನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಕ್ತಿ ಅಲ್ಲದೆ ಹೋದರು ಈ ಜಗತ್ತಿನಲ್ಲಿ ನಾನು ನೆಂಬಿರುದು ಒಂದೇ ಒಂದು ದೇವತೆ ಯಾರೆಂದರೆ ಶಿರಸಿಯ ನಮ್ಮ ಅಮ್ಮ ಶ್ರೀ ಮಾರಿಕಾಂಬ. ಅಮ್ಮನ ಹತ್ತಿರ ನಾನು ತಮ್ಮ ಗೆಲುವಿಗಾಗಿ ಪ್ರಾರ್ಥಿಸುತ್ತೇನೆ. ಯಾಕೆಂದರೆ ತಮ್ಮಂಥ ತಜ್ಞರು ನಮ್ಮ ದೇಶಕ್ಕೆ ಬೇಕು ಸರ. ಇವಾಗ ನಮ್ಮ ದೇಶದ ವಿದೇಶಾಂಗ ಸಚಿವರು ಮಾನ್ಯ ಶ್ರೀ ಎಸ್ ಜಯಶಂಕರ್ ಅವರು ಎಲ್ಲಿಂದ ಬಂದವರು ಅದು ಸಹ ಗೊತ್ತಿಲ್ಲ ಆದರೆ ಅವರು ನಮ್ಮ ದೇಶಕ್ಕೆ ಕೊಟ್ಟಿರುವ ಕೊಡುಗೆ ಶ್ಲಾಘನೀಯ. 🙏🌹Any way I wish you best of luck Sir 🌹🙏
@mukeshbabu688210 ай бұрын
ಇವರ ಕುಟುಂಬ ದೇವರು ಚೆನ್ನಾಗಿ ಇಟ್ಟಿರಲಿ ❤Dr manjunath sir ❤❤❤❤❤ ಬಡವರ ಮೇಲೆ ಕಳ ಜಿಗೆ ಧನ್ಯವಾದಗಳು
@ArunkumarArunkumar-lj7fl10 ай бұрын
ನಮ್ಮ ಕುಟುಂಬದಲ್ಲಿ 17ಜನ ಇದ್ದೀವಿ ನಮ್ಮದು ಅವಿಭಕ್ತ ಕುಟುಂಬ ನಮ್ಮೆಲ್ಲರ ವೋಟ್ dr ಮಂಜುನಾಥ ಸಾರ್ ಗೆ ನಮ್ ದೇವ್ರು ಅವ್ರು🎉❤
@geethajk36210 ай бұрын
Wow
@dhareppasavalagi987910 ай бұрын
Vote to development worker. U r lucky person by vote in b'lore rural
@RanganayakiPuttaraju-vj2gk9 ай бұрын
❤aQv1ax FC ac@@dhareppasavalagi9879
@indhus37319 ай бұрын
🙏
@pradeepabk10 ай бұрын
ಪಕ್ಷಾತೀತವಾಗಿ, ನಮ್ಮೆಲ್ಲರ ವೋಟ್ ಮಂಜುನಾಥ್ ರವರಿಗೆ.
@krishnag283710 ай бұрын
❤❤❤
@thimmegowda474810 ай бұрын
😊😊😊😊😊
@lathananjappa911810 ай бұрын
💯
@sharadsharad568110 ай бұрын
Got 140 votes👍
@knowledgeisinfinitefreeedu912510 ай бұрын
Dr. C N Manjunath, we are proud of you. Everyone must Vote for Dr. C N Manjunath
@rudrasuta8410 ай бұрын
ನಮ್ಮ ಮತ್ತು ಕುಟುಂಬದ್ದು ಮತ ಮಂಜುನಾಥ ಸಾಹೇಬರಿಗೆ ❤❤❤❤ನಿಜವಾದ ಹೃದಯವಂತ
@MeenakshyPR-v8u10 ай бұрын
Danyavadagalu Dr manjunath ಅವರಿಗೆ
@PrakashNaik-jl7sp10 ай бұрын
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರೇ ದಯವಿಟ್ಟು,🙏 ಮಾನವೀಯತೆ ಹೆಸರರಗಿರುವ ಮಂಜುನಾಥ್ ಸರ್ ರವರಿಗೆ ನಿಮ್ಮ ಅತ್ಯಮೂಲ್ಯ ವಾದ ಮತವನ್ನು ನೀಡುವುದರೊಂದಿಗೆ ಕರ್ನಾಟಕಕ್ಕೆ ಸಿಕ್ಕ ಅವರ ಸೇವೆ ಭಾರತಕ್ಕೆ ಸಿಗುವಲ್ಲಿ ಪಾತ್ರರಾಗಿ 🙏🙏🙏🙏
@kamalagopalgopal923710 ай бұрын
ಸಜ್ಜನರು ರಾಜಕೀಯಕ್ಕೆ ಬರಬಾರದೇ. ಇಂಥವರು ರಾಜಕೀಯಕ್ಕೆ ಘನತೆ ಮತ್ತು ಗೌರವ ತರುತ್ತದೆ.
@manojl338810 ай бұрын
yes, India does not need Liar Modi and BJP.
@prabhakaras816210 ай бұрын
ಸರಿಯಾದ ಮಾತು!!!!
@lokeshlokesh69910 ай бұрын
@@manojl3388ನೀವು ಬಿಜೆಪಿ ವಿರೋಧಿಗಳು ನಾವು ಖಾನ್ ಗ್ರೇಸ್ ವಿರೋಧಿಗಳು ನಿಮ್ಮ ಕಾಮೆಂಟ್ ನಿಮಗೂ ಅನ್ವಯ ಆಗತ್ತೆ, ಪ್ರಧಾನಿ ಅಭ್ಯರ್ಥಿ ಪಪ್ಪು ಯಾಕೆ ಆದ?ಸುಳ್ಳಿನಿಂದ
@noneedofname10 ай бұрын
@@manojl3388 howdu. We deserve RGhandi, PVadhra and RVadhra 😂
@harishkunder627210 ай бұрын
@@noneedofname😂😂😂😂
@sathyaraghav555510 ай бұрын
ನೂರಕ್ಕೆ ನೂರು ಸತ್ಯವಾದ ಮಾತುಗಳು. ನಾನು ಕಣ್ಣಾರೆ ಕಂಡಿದ್ದೇನೆ ಇವರ ಮಾತು ಸತ್ಯ. ಪುಣ್ಯಾತ್ಮ 👍🏻👏🏻👏🏻👏🏻🙏🏻🙏🏻🙏🏻. ಹೆಸರಿಗೆ ತಕ್ಕಹಾಗೆ ಧರ್ಮಾತ್ಮ
@somayyayaragattimath845610 ай бұрын
ಬೆಂಗಳೂರು. ಗ್ರಾಮಾಂತರ. ಮತದಾರಲ್ಲಿ. ಪ್ರಾರ್ಥನೆ. ದಯವಿಟ್ಟು. Dr. ಮಂಜುನಾಥರಿಗೆ. ಮತ. ಹಾಕಿರಿ.
@riteshsherikar476110 ай бұрын
Naoo dk ge hakteve 😊😊
@kirankiran678510 ай бұрын
namdu manjunat avrge 🎉 with plesher
@curiouskannadiga440710 ай бұрын
Nim anthor iro vargu desha uddara agalla..🙏@@riteshsherikar4761
@shashidharmm-e9b10 ай бұрын
Please dr manjunataravtge Matahaki
@ShreedharaReddy10 ай бұрын
@ritessherikar4761 ರೌಡಿ ಗೆ ಬೆಲೆ ಇದೆ ಅಂತ ಗೊತ್ತು ಅಯ್ತು 🙏🙏
@Gadagusirufoundation10 ай бұрын
ಸರ್ ಇಂಥವರನ್ನು ಕರೆಸಿದ್ದಕ್ಕೆ ನಮ್ಮ ಚಾನೆಲ್ಗೂ ಹಾಗೂ ವೇದಿಕೆಗೆ ಒಳ್ಳೆಯ ಸಿಂಗಾರ ದೇವರೆ ನಮ್ಮ ಮುಂದೆ ನಿಮ್ಮಿಂದ ಧನ್ಯವಾದಗಳು ಸುವರ್ಣ ನ್ಯೂಸ್ 🙏🙏🙏🙏
@MitravindaRao7 ай бұрын
Photo,
@MitravindaRao7 ай бұрын
😊
@MitravindaRao7 ай бұрын
😊😅
@MitravindaRao7 ай бұрын
Ŵ
@MitravindaRao7 ай бұрын
Ase😊
@basavaraj_700710 ай бұрын
ನಿಮ್ಮಂಥ ಅಭ್ಯರ್ಥಿ ನಮ್ಮ ಕ್ಷೇತ್ರಕ್ಕೆ...ಇಲ್ಲ.....ನಿಮಗೆ ಗೆಲುವು ಸಿಗಲಿ ಅಂತ ಪ್ರಾರ್ಥಿಸುವೆ...🎉
@chethangowda180510 ай бұрын
ಇಂತಹ ಒಬ್ಬ ಉತ್ತಮ ಹೃದಯವಂತ ಅಭ್ಯರ್ಥಿಯನ್ನು ಪಡೆದ ಬೆಂಗಳೂರು ಗ್ರಾಮಾಂತರದ ಜನತೆ ಪುಣ್ಯ.... ಜಯಶಾಲಿಯಾಗಿಸಿ ಇವರನ್ನು... 🙏🙏🙏
@kamalagopalgopal923710 ай бұрын
ನೀವು ಅಧ್ಬುತ ವಾಗಿ ಮಾತನಾಡುತ್ತೀರಿ
@vittalabadawadagi62179 ай бұрын
ನಮ್ಮ ಕರ್ನಾಟಕ ಸುಪುತ್ರ ಮಂಜುನಾಥ್ ಅವರಿಗೆ ಜಯವಾಗಲಿ ಮಂಜುನಾಥ್ ಸರ್ ಗೆ ಒಳ್ಳೆಯದಾಗಲಿ ಜೈ ಮೋದಿ ಜೈ ಬಿಜೆಪಿ ಜೈ ಶ್ರೀ ರಾಮ್ ಮಂಜುನಾಥ್ ಸರ್ ಗೆ ಜಯವಾಗಲಿ ಜಯವಾಗಲಿ ಜಯವಾಗಲಿ ರಾಮನಗರದ ಜನ ದಯವಿಟ್ಟು ಅವರನ್ನು ಒಳ್ಳೆಯ ಅಭಿವೃದ್ಧಿ ಕಡೆ ಗಮನಹರಿಸಿ ಅವರಿಗೆ ಮತ ನೀಡಿ
@trivenichandrashekar887910 ай бұрын
Please Vote for Dr Manjunath 🙏🙏👍🏼👍🏼🎉
@rajashekarayyasy944710 ай бұрын
ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ಥ ನೀವು ಎಲ್ಲೆ ಆಗಲಿ ಯಾವುದೆ ಪಕ್ಷ ಆಗಿರಲಿ ನೀವು, ಗೆಲ್ತಿರಿ sir 💯💯💯👍👍👍
@rythmguru964110 ай бұрын
🙏ಈ ಬಾರಿ ದೇವರೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ... ಜಯವಾಗಲಿ..🙏 ಜೈ ಮಂಜುನಾಥ ಸಾರ್🙏
@hemanthspb684210 ай бұрын
ಎಂಥ ಮಾತು
@dbkenchappa28610 ай бұрын
😊😊😊😊😊
@bharathkumar58579 ай бұрын
RR nagara SULE
@GNshivashankar9 ай бұрын
I@@dbkenchappa286
@AnandAnand-uh4zu10 ай бұрын
ಮಂಜುನಾಥ್ ಸರ್ ಅವರನ್ನು ಸಂದರ್ಶನ ಮಾಡಿದ ಸುವರ್ಣ ಚಾನೆಲ್ ಅವರಿಗೆ ನನ್ನ ವಯಕ್ತಿಕ ಹೃದಯಪೂರ್ವಕ ಅಭಿನಂದನೆಗಳು ಮಂಜುನಾಥ್ ಸರ್ ಗೆದ್ದು ಬನ್ನಿ ❤❤❤
@SGS210510 ай бұрын
ಡಾಕ್ಟರೇ ಗೆಲ್ಲಲಿ ಎಂದು ಪ್ರಾರ್ಥನೆ ಮಾಡ್ತೇನೆ.
@shankarj419810 ай бұрын
Mp, mla ಆದ ನಂತರ ಎಲ್ಲರೂ ಕೆಲಸ ಕಾರ್ಯ ಮಾಡಿಯೇ ಇರುತ್ತಾರೆ ಆದರೆ ಒಬ್ಬ ಎಲ್ಲರ ಬಗ್ಗೆ ಕಾಳಜಿ ಇರುವ ಹೃದಯವಂತ ವ್ಯಕ್ತಿ ಬೇಕೆ ಬೇಕು ... ಹಾಗಾಗಿ ಜನರು ನಿಮ್ಮನ್ನು ಚುನಾಯಿಸಲಿ ಎಂದು ಹಾರೈಸುತ್ತೇನೆ .. ❤
@gc.somashekarsomu276210 ай бұрын
ನಮಸ್ತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಸಭಾ ಕ್ಷೇತ್ರದ ಮತದಾರರಿಗೆ ನನ್ನ ವಂದನೆಗಳು ಡಾಕ್ಟರ್ ಮಂಜುನಾಥ ಸರ್ ಮತಹಾಕಿ ಹೆಚ್ಚು ಮತಗಳಿಂದ ಗೆಲ್ಲಿಸಿ ಬಡವರಿಗೆ ಒಳ್ಳೆಯದು 🙏🙏🙏
@adiadda9710 ай бұрын
ಬೆಂಗಳೂರು ಗ್ರಾಮಾಂತರ --- ದಯವಿಟ್ಟು ಮಂಜುನಾಥ್ sir ಗೆ vote ಮಾಡಿ ಗೆಲ್ಲಿಸಿ, ದೇಶದ ಪರಿಸ್ಥಿತಿಯನ್ನು ಬದಲಿಸೋಣ 🙏🙏
@jayadevappahr546810 ай бұрын
ಒಳ್ಳೆ ಮನಸ್ಸು ಇರವ ಶ್ರೀ ಡಾ .ಮಂಜುನಾಥ್ ಆಯ್ಕೆಯಾಗಲಿ ನಾವೆಲ್ಲಾಭಾಗಿಯಾಗೋಣ,ಹೆಚ್ಚಿಗೆ ಮತಗಳಿಂದ ಆಯ್ಕೆ ಮಾಡೋಣ
@zmorph66689 ай бұрын
Cy Dr hi hi hi hi❤
@siddukudavakkalagi341010 ай бұрын
ಒಬ್ಬ ಶ್ರೇಷ್ಠ ಹೃದಯವಂತ ಹೃದರೋಗದ ವೈದ್ಯರಾಗಿ ಚಿಕಿತ್ಸೆ ನೀಡಿರುವ ಇವರ ಸೇವೆ ಸಮಾಜಕ್ಕೆ ಅವಶ್ಯಕತೆಯಿದೆ ಸಮಾಜದ ಹ್ರದಯ ತಿದ್ದುವ ಕೆಲಸ ಆಗಬೇಕಿದೆ ❤
@manavinaik827010 ай бұрын
ನಾನು ಬೇರೆ ಲೋಕ ಸಭಾ ಕ್ಷೇತ್ರ ಮತದಾರಲಾದರು.. ನೀವೇ ಗೆಲ್ಲಬೇಕು ಸರ್.. ಅಸಹಾಯಕರಿಗೆ ಅನುಕೂಲವಾಗುತ್ತದೆ
@krishnag283710 ай бұрын
❤❤
@nagarajreddy406810 ай бұрын
Very nice
@VishwanathappaV-eq3ty10 ай бұрын
Welcome sir
@vinaykrishna760210 ай бұрын
Good idea & judgement Bestofluck.
@MohanMs-c5b10 ай бұрын
❤❤
@srikanth-fj7mz10 ай бұрын
ಅಲ್ಲಿ ಕೂತಿರೋ ಸಾಮಾನ್ಯ ಜನರು ಏನು ಸಾಧನೆ ಮಾಡಿದ್ದೀರಾ ಅಂತ ನೀವು ಆ ರೀತಿ ಪ್ರಶ್ನೆ ಕೇಳ್ತಿರಾ. ಅವರ ಸಾಧನೆ ಗೆ ಗೌರವಕೊಡಿ. ನಿಮ್ಮ ಕುಟುಂಬದ ಒಬ್ಬರಾದರೂ ಅವರ ಸಂಸ್ಥೆ ಇಂದ ಸೌಲಭ್ಯ ಪಡೆದಿರುತ್ತಾರೆ.
@RajuHubblli-b2t8 ай бұрын
How excellent think
@shridharappaji918410 ай бұрын
ಅತ್ಯದ್ಭುತವಾದ ವ್ಯಕ್ತಿತ್ವ. ಇವರನ್ನು ಜನರು ಚುನಾಯಿಸದಿದ್ದರೆ ಅವರೇ ತಲೆ ಮೇಲೆ ಬಂಡೆ ಎಳೆದುಕೊಂಡ ಹಾಗೆ
@harishkunder627210 ай бұрын
Correct 👌
@jyothimshetty293310 ай бұрын
Edanthu sathya olle kala bandide a kshethrakke hagu Allina Jana punyavantharu......
@chandrikagururaja139810 ай бұрын
Absolutely true
@RanganathGJ-Mysuru10 ай бұрын
ಬಂಡೆ ಕರಗಿಸುವ ರೌಡಿ ಎದುರಾಳಿ.
@rkdlk615510 ай бұрын
ಯಾವ ಬಂಡೆ 😄.
@kotreshhiremath391810 ай бұрын
ಹೃದಯವಂತ ಡಾ. ಮಂಜುನಾಥ್ ಸರ್ ಗೆಲ್ಲಬೇಕು...
@nsgnsg184410 ай бұрын
I never use to comment on KZbin or other social media platform, but today i would like to comment only because of u sir, humanity matters beyond everything, there is a difference to work for the people and society as service and work for the people and society for the sake of politics ( only to get votes ). So you are the great person comes under the purpose of service. U should win, u must win, I pray to my Guru and my aradhya daiva Srirama for the same. Jai Sriram 🙏🏻 All the best from your loyal follower 😊 love u sir ❤️
@luckyswamy95610 ай бұрын
nice sir ನಿಮ್ಮ ಒಳ್ಳೆ ಅಭಿಪ್ರಾಯಕ್ಕೆ ನಿಮ್ಮ ಒಳ್ಳೆತನ ಗೆದ್ದೆ ಗೆಲ್ಲಬೇಕು
@chethangowdagk815910 ай бұрын
ಈ ಸಲ ಹೃದಯವಂತನಿಗೆ ನಮ್ಮ ಕುಟುಂಬದ ಮತ 🎉
@RameshRamesh-vh2wo9 ай бұрын
ಜೀವನದಲ್ಲೇ ಉತ್ತಮ ವ್ಯಕ್ತಿ ಯನ್ನೂ ಕರೆಸಿದ್ದ್ದೀರಿ ಸುವರ್ಣ ಚಾನೆಲ್ ಗೆ ಧನ್ಯವಾದಗಳು
@RajuHubblli-b2t8 ай бұрын
How excellent think
@nagarajc912410 ай бұрын
ಸರ್ ನೀವು ಕರ್ನಾಟಕದಲ್ಲಿದ್ದೀರಿ ಮತ್ತು ತಮಿಳುನಾಡಿನ ಅಣ್ಣಾಮಲೈ ಅವರ ದೂರದೃಷ್ಟಿ ಬಹುತೇಕ ಒಂದೇ ಆಗಿರುತ್ತದೆ, ಅದನ್ನು ಮುಂದುವರಿಸಿ, ಧನ್ಯವಾದಗಳು
@malluh209610 ай бұрын
ಡಾಕ್ಟರ್ ಮಂಜುನಾಥ ಸರ್ ನೀವು ಗೆದ್ದು ಬನ್ನಿ ಧಾರವಾಡ ಜನರಿಂದ ನಿಮಗೆ ಶುಭ ಹಾರೈಕೆ
@shobhad95649 ай бұрын
❤
@shivakumarna620310 ай бұрын
We stand with ಮಂಜುನಾಥ್ sir
@NagarajjAR10 ай бұрын
ಡಾ ಸರ್ ನಿಮ್ಮ ಮಳೆಕೊಯ್ಲಿನ ವಿವರಣೆ ತುಂಬಾ ಚೆನ್ನಾಗಿದೆ ಮುಂದಿನ ಬೆಂ ಗ್ರಾಮಾಂತರ ಪ್ರದೇಶದ ಲೋಕಸಭಾ ಸದಸ್ಯರು ಖಂಡಿತಾ ನೀವೇ ಸರ್ .
@cca-nagendra119610 ай бұрын
ಕರ್ನಾಟಕದ ಸುಪುತ್ರ , ❤ ಪ್ರಸಿದ್ಧ ರಾಜ್ಯದ ❤ ಹೃದಯ ತಜ್ಞರಾದ ಡಾಕ್ಟರ್ ಶ್ರೀ ಮಂಜುನಾಥ್ ಸರ್ ರವರಿಗೆ ದಯವಿಟ್ಟು ಎಲ್ಲರೂ ಒಗ್ಗಟ್ಟಾಗಿ ಬೆಂಬಲಿಸೋಣ
@Jagadamba-u3g8 ай бұрын
ಇಷ್ಟು ದಿನ ಎಲ್ಲರ ಹೃದಯ geddu ಈಗ ಎಲ್ಲರ ಮನಸ್ಸು ಗೆಲ್ಲುವುದು ತುಂಬಾ ಚೆನ್ನಾಗಿ ನಿಮಗೆ ಗೊತ್ತು.
@gururajarao230110 ай бұрын
DR.MANJUNATH WE WISH YOU ALL THE BEST❤
@ShrinivasDikal-uj5fl10 ай бұрын
ಡಿ ದರ್ಜೆ ನೌಕರರ ಬಗ್ಗೆ ಕಾಳಜಿ ಇರುವ ಮಹಾನುಭಾವರು 🙏🙏🙏🙏🙏🙏 ನಿಮ್ಮ ಗೆಲುವು ಗ್ಯಾರೆಂಟಿ ಸರ್
@manju279310 ай бұрын
ಡಾಕ್ಟರ್ ಗೆ ಒಂದು ಅವಕಾಶ ಕೊಡೋಣ ಜನಗಳೇ,please please,
@subhasgani593010 ай бұрын
ಒಲ್ಲೆವರಿಗೆ ಕಾಲ ಬರುವಂತೆ ನಾವು ಜನಗಳು ಮಾಡಬೇಕು ಅಷ್ಟೆ........❤humanity person ❤
@ShivaRaj-ny8dm10 ай бұрын
Sir... ನೀವು ಗೆಲ್ಲಲೇ ಬೇಕು ಎಂದು ವಿನಂತಿ ❤❤❤ dr "Manjunath
@pradeepbillava641510 ай бұрын
ನೀವು ಗೆದ್ದಾಗಿದೆ ❤❤❤❤❤❤❤❤❤❤❤❤❤❤❤❤❤dont wory sir ನಿಮ್ಮ ಆಲೋಚನೆ ಉತ್ತಮ
@raghavendraj.n961710 ай бұрын
Jai Dr manjunth sir
@pawanpeshwa789810 ай бұрын
ವೈದ್ಯೋ ನಾರಾಯಣ ಹರಿ 🚩ಅಂತ ಸಾಭಿತು ಪಡಿಸಿದ ಮಹಾನ್ ಚಿಲುಮೆ ಕರ್ನಾಟಕ ರತ್ನ 🚩dr.cn ಮಂಜುನಾಥ್ ಸರ್ ❤️❤️
@mvs14910 ай бұрын
Definately Manjunath Sir will win and Next Health Minister 💯
@--DOCTOR-0910 ай бұрын
inshallah ಜೈ ಶ್ರೀರಾಮ್
@National_issue8110 ай бұрын
Chance se illa 😂
@user-Imgoogle10 ай бұрын
@@National_issue81ಡಾಕೂ ಫ್ಯಾಮಿಲಿ ಸ್ಟೇಟ್ ಇಶ್ಯೂನಾ 😂😂😂
@Ruthvikmurthy-x4l10 ай бұрын
health minister is good post
@vittalgowda830110 ай бұрын
100 percent chance ede
@raghuram295710 ай бұрын
ಮಹಾನ್ ಸಾಧಕರಾದ ಮಂಜುನಾಥ್ ಸರ್ ಅವರಿಗೆ. ಏನು ಕೇಳ್ಬೇಕು ಅಂತಹ ಪ್ರಶ್ನೆಗಳನ್ನ ಕೇಳಿ ಮಂಗಗಳ. ಮಂಜುನಾಥ್ ಸರ್ ಅಂತಹ ಹೃದಯವಂತ ಬೇಕು ಅರ್ಥ ಮಾಡ್ಕೊಳಿ. ಜೈ ಮಂಜುನಾಥ್ ಸರ್
@kumarkumar-oo4rx10 ай бұрын
ನೀವೇ ಒಂದು ಸುಂದರ ಪಕ್ರಿತಿ ಮಾತೆಯ ಸುಂದರ ಮಗು ❤❤❤❤❤
@DharmaDispatch9 ай бұрын
ಬಹಳ ಸಂಸ್ಕಾರವಂತ ನಡವಳಿಕೆ, ಸೌಜನ್ಯ. ಇಂಥವರೇ ರಾಜಕೀಯದಲ್ಲಿ ಇರಬೇಕು.
@LakappAmbi10 ай бұрын
ದಿನ ದಯಾಳು ಹೃದಯವಂತ ವ್ಯದ್ಯರು.c.n.m. ಗೆದ್ದು ಬನ್ನಿ ಇದು. ಬಾಗಲಕೋಟ ಜನರ ಅಭಿಪ್ರಾಯ .
@sudhakeraraokilaru88638 ай бұрын
🎉🎉🎉we must elect educated ethical people like this gentleman who have passion towards common people. Great thinking about fellow being God bless you sir🎉🎉🎉
@VaruniKandamari10 ай бұрын
ಎಲ್ಲರಿಗೂ ಓಳ್ಳೆಯ ವ್ಯಕ್ತಿ ಮಂಜುನಾಥ್ ಗೆಲುವು ಈಗಾಗಲೇ ಸಾಧಿಸಿದ್ದಾರೆ
@lionroyals848610 ай бұрын
ಲೋಕಸಭೆಗೆ ಒಂದು ಭೂಷಣ ಬರುತ್ತೆ, ನಮ್ಮ ಮಂಜು sir ಅವರು ಕೇಂದ್ರ ಆರೋಗ್ಯ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ
@Modi.204710 ай бұрын
ಸಹ ಹೃದಯ ಡಾಕ್ಟರ್ S N ಮಂಜುನಾಥ್ ಸರ್ ಗೆ ಧನ್ಯವಾದಗಳು ಸೇವಭಾವನೆ ಇರುವ ಹೃದಯವಂತರು ನಿಮ್ಮಂತವರು ಹೆಚ್ಚು ರಾಜಕೀಯಕ್ಕೆ ಬರಬೇಕು ಬಂದರೆ ಅಸಮತೋಲನ ಹೋಗಿ ಸಮಗ್ರ ಅಭಿರುದ್ದಿ ಸಿಕ್ಕುವ ಲಕ್ಷಣ ಕಾಣುತ್ತಿದೆ ಇದು ಮೋದಿಜೀ ಕನಸಿನ ವಿಕ್ಷಿತ ಭಾರತದ ಮುನ್ಸೂಚನೆ 🙏🙏 ಜೈ ಹಿಂದ್ ಜೈ ಭಾರತ 🙏🇮🇳🙏
@manjuulla18828 ай бұрын
ನಮ್ಮ ಮಂಜುನಾಥ್ ಸರ್ ದೊಡ್ಡ ದೊಡ್ಡ ನಮಸ್ಕಾರಗಳು ಜೈ ಕರ್ನಾಟಕ ರಾಜ್ಯ ❤❤❤❤❤❤
@nageshhmnagu109410 ай бұрын
ಜೈ ಮಂಜುನಾಥ್ ಸರ್ 🙏💐💐
@vittalabadawadagi62179 ай бұрын
ಮಂಜುನಾಥ್ ಸರ್ ಅವರಿಗೆ ಒಳ್ಳೆಯದಾಗಲಿ ನಮ್ಮ ಕ್ಷೇತ್ರ ಬಾಗಲಕೋಟೆ ಜಿಲ್ಲೆ ಆರಾಮಾಗಿ ಯಾರು ಬರುತ್ತಿದ್ದರು ಇರಲಿ ಎಲ್ಲಾದರೂ ಒಳ್ಳೆಯದಾಗಲಿ ದೇವರಲ್ಲಿ ಕೇಳುವೆ
@RaviKumar-to1wb10 ай бұрын
❤ಗಾಡ್ ಬ್ಲೆಸ್ ಯು ಸರ್ ಶಿವಗಂಗೆ ರಾಚೋಟ್ಟಿ ವೀರಭರೇಶವರ ಸಾಮಿ ❤️🌹
@prasannakumar704510 ай бұрын
ನಮ್ಮ ರಾಜ್ಯ ದ ಉತ್ತಮ ವೈದ್ಯರು, ಉತ್ತಮ ವ್ಯಕ್ತಿ ಗಳು, ಸಾಧಕರು ನಮ್ಮ ಹೆಮ್ಮೆ 🙏
@venugopalv973210 ай бұрын
ಹಟ್ಸಾಪ್ ಗುರುಗಳೇ ನಿಮ್ಮ ವೃತಿ ಮಾತಿಗೆ ಜನ ನಿಮ್ಮಂಥ ವ್ಯಕ್ತಿನ ಆಯ್ಕೆ ಮಾಡಿಲ್ಲ ಅಂದ್ರೆ ಅವರಂಥ ಮೂರ್ಖರು ಇನೊಬ್ಬರು ಇರೋದಿಲ್ಲ ನನ್ನಿಂದ ಜಯವಾಗಲಿ 🎉🎉🎉🎉🎉
@ChandruGaragadamath10 ай бұрын
ಮಾತು ಕೇಳಿದ್ದು.... ಮನಸ್ಸು ತೃಪ್ತಿ.... ಡಾ. ಮಂಜುನಾಥ್ ಸರ್
@SidduHelavar-y7u10 ай бұрын
ದಯವಿಟ್ಟು ಮಂಜುನಾಥ್ ಸರ್ ಗೆ ವೋಟ್ ಹಾಕಿ ಗೆಲ್ಲಿಸಿ❤❤❤
@SidduHelavar-y7u10 ай бұрын
ಧರ್ಮಸ್ಥಳ ಮಂಜುನಾಥನ ಕೃಪೆ ನಿಮ್ಮಲ್ಲಿದೆ
@shankars428110 ай бұрын
What a man he is. He should win.
@sumithraramesh247910 ай бұрын
Hats off to Dr. Manjunath sir, he gave beautiful answers to the sharks who questioned him and thanks to Ajith sir,
@channarayagowdacgowda65769 ай бұрын
ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಡಾ,ಮಂಜುನಾಥರವರಿಗೆ ಹೃದಯಪೂರ್ವಕ ವಂದನೆಗಳು
@ushatn854610 ай бұрын
Support Dr Manjunath for the development of health area and he is pride of Karnataka
@UDAYAKUMARHV-tq6qh10 ай бұрын
ಡಾ. ಮಂಜುನಾಥ್ ರವರಿಂದ ಉತ್ತಮವಾದ ಸಂವಾದ. ಇಂತ ಮನಸ್ಸಿನ ವ್ಯಕ್ತಿಗಳು ರಾಜಕೀಯದಲ್ಲಿ ಬೆಳೆದು ಉತ್ತಮ ಸೇವೆ ಸಲ್ಲಿಸಿ ರಾಷ್ಟ್ರಕ್ಕೆ ಮಾದರಿಯಾಗಲಿ.
@umakantkulkarni73110 ай бұрын
If Bangalore rural peoples are educated and wise pl vote and elect to Dr. Manjunath sir as a Bg Rural MP.
@anasuyakachchuri658310 ай бұрын
ಸರ್ ನಮಸ್ತೆ ನಿಮ್ಮ ಚಾನೆಲ್ ಇಂದ ನಾನು ತುಂಬಾ ಸಂದರ್ಶನಗಳನ್ನು ವೀಕ್ಷಣೆ ಮಾಡಿದ್ದೇನೆ ಆದರೆ ಈ ಸಂದರ್ಶನ ಅಂದರೆ ಡಾಕ್ಟರ್ ಮಂಜುನಾಥ್ ಸರ್ ಸಂದರ್ಶನ ಒಂದು ಪ್ರಸಿದ್ಧವಾದ ಸಂದರ್ಶನ ವಾಗಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ
@shonour10 ай бұрын
This interview gives complete answers to those who are questioning about Dr. Manjunath, capability in Politics. From this interview, It was very well proved He is best candidate and He will win the election. Only BJP & JDS should control the damage politics from I.N.D.I.A & specially by AAP. My best and advance wishes the Our Beloved Dr. Manjunath for becoming MP
@rudrappathippeswamy237610 ай бұрын
ಹಾಲಿ ಎಂಪಿಗಳ ಮಾತಿನಲ್ಲಿ... ನಿಮ್ಮ ಮಾತುಗಳಲ್ಲಿ ನಿಮ್ಮ ಅಜೆಂಡಾದಲ್ಲಿ ತುಂಬಾ ವ್ಯತ್ಯಾಸವಿದೆ ಸರ್...ನೀವು ಒಂದು ಕನಸಿನ ಭಾರತವನ್ನು ಕಟ್ಟಲು ಬೇಕಾದ ಒಂದು ಕಲ್ಲು... ನಮ್ಮ ದೇಶದ ರೈಲ್ವೇ ಅಭಿವೃದ್ದಿ ಆದಂತೆ...ನಮ್ಮ ಕರ್ನಾಟಕದಲ್ಲಿಯೂ ಆರೋಗ್ಯ ಇಲಾಖೆ ಯಲ್ಲಿಯೂ ಗಮನಾರ್ಹ ಬದಲಾವಣೆ ಆಗಲಿ ಸರ್...ನಮ್ಮ ರಾಜ್ಯಕ್ಕೆ AIMS college & hospital ಮಂಜೂರು ಮಾಡಿಸಿ ಸರ್...ಹೃದಯಗಳ ಸೇವೆ ಆಯಿತು ಈಗ ದೇಶ ಸೇವೇ ಮಾಡಿ, ನಿಮಗೆ ಈ ಚುನಾವಣೆಯಲ್ಲಿ ಜಯವಾಗಲಿ ಸರ್
@vandanahegde424810 ай бұрын
ಜನರಲ್ಲಿ ಮತ ದಾನದ ಬಗ್ಗೆ ಜಾಗ್ರತೆ ಮೂಡಿಸಿ, ಇವರನ್ನು ಗೆಲ್ಲಿಸಿ.🙏
@avinashm73869 ай бұрын
ಸರ್ ನ್ಯಾಯ ಧರ್ಮ ಅನೋದು ಇದರೆ ನಿಮ್ಮ ಗೆಲುವು ಖಚಿತ ಅಭಿಪ್ರಾಯ ನನ್ನದು🎉❤😊
@shantharam2610 ай бұрын
one of the best and meaningful news hour special.
@shivakumarvk35919 ай бұрын
Very Great Dr Manjunath. You are model to public and all doctors community
@rameshanb946410 ай бұрын
I request Banglore rural people to vote for Dr.Manjunath to work for India and let’s make all health organisations as Jayadeva. I respect DK suresh he has done good job in last three terms and lets give him a break to enjoy his time with family😊
@rajannakempapura38089 ай бұрын
ಕಲಿಯುಗದ ದೇವರು, ನಿಮ್ಮಂಥವರು ಇನ್ನೂ ಹೆಚ್ಚು ಹುಟ್ಟಿ ಬರಲಿ 🙏🏽🙏🏽🙏🏽🌹🍇🌹🍇🙏🏽🙏🏽🙏🏽💚🍎
@manju279310 ай бұрын
ಇವರಿಗೆ ವೋಟ್ ಹಾಕಿ ನಮ್ಮ ಫ್ಯಾಮಿಲಿಗೆ ಸಿಕ್ಕಿದೆ,thank god
@raghuveerashenoyk32549 ай бұрын
Dr. C N Manjunath victory is 200% guaranteed.....
@TukaramKenikar10 ай бұрын
ಊ ಬೆಂಗಳೂರು ಮಹಾಜನತೆ ನಿಮಗೊಂದು ನಮಸ್ತೆ ಮಂಜುನಾಥ್ ಸರ್ ಅವರೆಗೆ ನಿಮ್ಮ್ ಒಂದು ಮತ್ ದಾನ ಮಾಡಿ 🙏🌹🙏🌹🙏🌹💞💞💞💞💞💞💞💞💞💞💞💞💞💞