Real Raja..... Look at maturity of his speaking.. ನಿಜವಾಗ್ಲೂ ರಾಜ
@manojrajurs7530Күн бұрын
I think this king have great maturity while talking, and he have capability to become CM of Karnataka
@Yunus-m3t3m20 сағат бұрын
No way
@NAGARAJG_Official22 сағат бұрын
Jai tippu❤ I am a history student 2 year MA 3 seem 😊 ಟಿಪ್ಪು ಸುಲ್ತಾನ್ ನನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಅವರು ಬ್ರಿಟಿಷ್ ಆಡಳಿತವನ್ನು ಎಂದಿಗೂ ಒಪ್ಪಿಕೊಂಡಿಲ್ಲ.🎉 ಮೈಸೂರಿನ ಹುಲಿ ಸಾಮಾಜಿಕ ನ್ಯಾಯದ ಸಂಕೇತ ಕೇರಳ ಮಲಬಾರ್ ನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯ ವನ್ನು ಕೊನೆ ಕಾಣಿಸಿದ ❤ ಕೇರಳದಲ್ಲಿ ಮೇಲ್ವರ್ಗದ ಜನರು ಕೆಳವರ್ಗದ ಮಹಿಳೆಯರಿಗೆ/ ಜನರಿಗೆ ಹೆಚ್ಚು ಹಿಂಸೆ ನೀಡುತಿರುತ್ತಾರೆ ಆ ನಿರ್ದಿಷ್ಟ ಸಮಯದಲ್ಲಿ ಮೇಲ್ವರ್ಗದ ಜನರ ವಿರುದ್ಧ ಟಿಪ್ಪು ಸೂಕ್ತ ಕ್ರಮ ತೆಗೆದುಕೊಳುತ್ತಾರೆ.❤ Legend Tipu Sultan
@vivekvishwanath507322 сағат бұрын
ಓಹ್ ಎಲ್ಲಿದ್ದೆ ಇಷ್ಟು ದಿನ, ....... ನೀನು history student ಆದರೆ ಎನು ಪಸ್ಟ್ರಿ ಸ್ಟೂಡೆಂಟ್ ಆದರೆ ಏನು ನೀನು ಓದಿರೋದು minority votes ಗಾಗಿ ಕಾಂಗ್ರೆಸ್ಸ್ ಸೃಷ್ಟಿಸಿರೋ ಇತಿಹಾಸ, ನಿಜವಾದ ಶಾಸನಗಳ, ದಾಖಲೆಗಳ ಇತಿಹಾಸವನ್ನ ತಿಳಿದುಕೋ, ಶಾಸನದಲ್ಲಿ ಇರುವ ಅಂಶ ಪುಸ್ತಕದಲ್ಲಿ ಇಲ್ಲ ಅಂದರೆ,...ನಿನ್ನ ಐತಿಹಾಸ ಪುಸ್ತಕ್ ತಂಗೊಂಡು ಗುಜುರಿಗೆ ಹಾಕು .....
@deadlyhunter693322 сағат бұрын
Tippu hindugalannu matantara madiddu ello ootipa himsachara extra, namma Hindu rajaru estu horata madidru british viruddh , great yava angleinda 😂
@VijayaKumar-gf6bi21 сағат бұрын
Fake history by congress 🤣🤣
@narayantejanarayanteja955121 сағат бұрын
Nenu khangress history odidiya biday
@chirag364414 сағат бұрын
Hoga suleymga
@ABcomunicateКүн бұрын
ಓಹೋ ಹೌದಾ 4:15 to 4:55 ಬ್ರಿಟಿಷರ ಜೊತೆ ಕೈ ಜೋಡಿಸಿದ್ದು ಬರೀ ಹೊರ ರಾಜ್ಯದ ರಾಜರುಗಳು ಅಷ್ಟೇ ಅಲ್ಲ ನಮ್ಮ ರಾಜ್ಯದವರು ಇದ್ದರು ಅಂತಾಯ್ತು 😮😮😮
@Mrpravarthaka21 сағат бұрын
Yes... Britishara paravagidru anta opkonda
@raju651022 күн бұрын
Yaduveer Sir, Very matured answer All the best for ur future political career.
@geethaan89922 күн бұрын
ಸಿದ್ದರಾಮಯ್ಯ ಇವರ ಹತ್ತಿರ ಕಲಿಯಬೇಕು. ಇವರಿಗೆ ರಾಜ ಎನ್ನುವ ಅಹಂಭಾವ ಇಲ್ಲ. ಸಿದ್ದರಾಮಯ್ಯ ನನ್ನು ಗಮನಿಸಿ ದುರಹಂಕಾರ.
Nimma thatha avnge hutidana ella avana sule maganige uttidna
@avilashms95132 күн бұрын
ಬ್ರಿಟಿಷ್ ರ ವಿರುದ್ಧ ಹೋರಾಡಿದವನು ಟಿಪ್ಪು ಸುಲ್ತಾನ್ ❤❤❤
@afrozchistyafrozchisty19732 күн бұрын
❤❤❤❤❤❤
@SunilBB-pn5ui2 күн бұрын
😂 ಚಿಪ್ಪು
@SunilBB-pn5ui2 күн бұрын
ಚಿಪ್ಪು ಸತ್ತಿದ್ದು ಯಾವಾಗ ಬ್ರೀಟಿಷರು ಭಾರತಕ್ಕೆ ಬಂದದ್ದು ಯಾವಾಗ ಓಮ್ಮೆ ತಿಳಿದಕೋ 😂
@avilashms95132 күн бұрын
ಮೊದಲು ಇತಿಹಾಸವನ್ನು ತಿಳಿದಿಕೋ ನೀನು 😂😂😂😂
@manjunathappu5315Күн бұрын
ಮೊದಲು ಇತಿಯಾಸ ತಿಳಿಯೋ
@mohammedirfan4624Күн бұрын
ಮೈಸೂರು ಹುಲಿ ಟಿಪ್ಪು ಸುಲ್ತಾನ್❤❤❤❤
@MeenaRangaswamy-d2vКүн бұрын
😂😂😂😂😂
@JayamGowda-ku7yuКүн бұрын
ಹುಲಿ na ಕಳ್ಳ ಅವನು ಮೇಲು ಕೋಟೆ ಚೆಲುವ ರಾಯ ಸ್ವಾಮಿ ಆಭರಣ ಗಳನ್ನ ಕದ್ದು ದೀಪಾವಳಿ ದಿನ ಅಯ್ಯಂಗಾರ್ ಜನಗಳನ್ನ ಹತ್ಯೆ ಮಾಡಿ ದ ಕ್ರೂರಿ
@bhabha3722 сағат бұрын
Mosa
@santosh1056ghhfhjnj6 сағат бұрын
Abdul ninna nodi nam cross breed galu kalibeku 😂😂
@RabiyaKausar-g8s2 күн бұрын
Ajit ge bare matter illa hindu muslim war....talk about present struggle of youth jobs .education including all community
@PR-mh3jdКүн бұрын
Crossboarder terrorrism enaku agthodhe swamy hindu muslim anthane
@marketmaatu6728Күн бұрын
ಹಾವಿಗೆ ಹಾಲು ಎರೆದವರು ನಾವು. ನಿಮಗೆ ಸಮಸ್ಯೆ ಏನು? ಕಾಫಿರ್ ಕಾಫಿರ್ ಅಂತ ಹೇಳೋ ಕೋಟ್ಯಾನು ಮುಲ್ಲಾ ಮೌಲ್ವಿಗಳಿಗೆ ಇದೆ ಪ್ರಶ್ನೆ ಕೇಳಿದ್ದೀರಾ? ಅಲ್ಲಿ ಪ್ರಶ್ನೆ ಕೇಳುವ ಅಧಿಕಾರವೂ ಇಲ್ಲ ನಿಮಗೆ ಧೈರ್ಯವೆಂತು ರಕ್ತದಲ್ಲಿ ಇರಬೇಕು
@athribhat224321 сағат бұрын
One who doesn't know history cant create future
@bmiBm-q8e2 күн бұрын
😂 ಆದ್ರೆ ಬ್ರಿಟಿಷರ ವಿರುದ್ಧ ಒಂದು ಸಣ್ಣ ಹೋರಾಟ ಕೂಡ ನಡೆಸಲು ಸಾಧ್ಯ ಆಗಿಲ್ಲ ಅದನ್ನ ಟಿಪ್ಪು ಧೈರ್ಯದಿಂದ ಮಾಡಿದ್ದ ,ಇತಿಹಾಸ ಯಾವತ್ತಿಗೂ ಇತಿಹಾಸನೆ ಅದನ್ನ ನಿಮ್ಮಂತಹ 100 ಜನ ಬಂದರೂ ಚೇಂಜ್ ಮಾಡೋಕೆ ಸಾಧ್ಯ ಇಲ್ಲ
@Bharath007862 күн бұрын
ನಿಂಗೆ ಯಾರ್ ಹೇಳಿದ್ದು ತಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು ಅಂತ 😁😁😄
@adarshkumar19822 күн бұрын
ಕತ್ತಿಯ ತುದಿಯಲ್ಲಿ...ತುದಿ ಕಟ್ ಮಾಡಿಸ್ಕೊಂಡು ಮಾತಂತ್ತರ್ ಆದ ತುದಿ ಕಟ್😂😂😂
@oderImran2 күн бұрын
Tippu Sultan Zindaba❤❤❤❤❤❤❤❤❤❤❤❤❤❤❤❤
@maheshd112 күн бұрын
ಟಿಪ್ಪು ಒಬ್ಬ ರಣ ಹೇಡಿ,ತಾನು ತನ್ನ ಜೀವ ಉಳಿಸಿ ಕೊಳ್ಳಲು ಬ್ರಿಟಿಷರಿಂದ ತನ್ನ ಸತ್ತ ಸೈನಿಕನ ಬಟ್ಟೆ ಧರಿಸಿಕೊಂಡು ಸತ್ತಂತೆ ನಟಿಸಿ ಕೊನೆಗೆ ಬ್ರಿಟಿಷರ ಕೈ ಗೆ ಸಿಕ್ಕಿ ಸತ್ತು ಹೋದ,ಮತ್ತೆ ಅವನು ಒಬ್ಬ ರೇಪಿಸ್ಟ್,ಏಷ್ಟೋ ಹೆಣ್ಣು ಮಕ್ಕಳನ್ನು ರೇಪ್ ಮಾಡಿ ತನ್ನ ಕಾಮದ ದಾಹ ತೀರಿಸಿ ಕೊಂಡಿದ್ದಾನೆ,ಒಂದು ಗ್ರಾಮದಲ್ಲಿ ಈಗಲೂ ಆ ಗ್ರಾಮದಲ್ಲಿ ಯಾರೂ ಅವರ ಮನೆಗಳಲ್ಲಿ ಸುಣ್ಣ ಬಣ್ಣ ಹೊಡೆಯೋದಿಲ್ಲ,ಯಾಕೆಂದರೆ ಆ ಗಿನ ಕಾಲದಲ್ಲಿ ಆ ಗ್ರಾಮದ ಹೆಣ್ಣು ಮಗಳನ್ನು ಬಲವಂತವಾಗಿ ರೇಪ್ ಮಾಡಿ ಹೋದ ಕೊನೆಗೆ ಆ ಹೆಣ್ಣು ಸುಣ್ಣ ಬೇಯಿಸುವ ಸುಣ್ಣದ ಗೂಡಿನಲ್ಲಿ ಹಾರಿ ಸತ್ತು ಹೋದಳು ಆದ್ದರಿಂದ ಅಲ್ಲಿ ಈಗಲೂ ಸುಣ್ಣ ಬಣ್ಣ ಹೊಡೆಯುವ ಪದ್ಧತಿ ಇಲ್ಲ,ಅಂತ ರಣ ಹೇಡಿ,ಕಾಮುಕ.
@PremaPrakash-x6b2 күн бұрын
ಅವನು ಬ್ರಿಟಿಷರ ವಿರೋದ ಹೋರಾಡಿದ ನಮ್ಮರಾಜಾದ ಹಿಂದೂ ಗಳನು ಕ್ರಿಶ್ಚಿಯನ್ ಜನರನ್ನು ಕೊಂದು ಹಾಕಿದ ಗೊತ್ತಾ ನಿನಗೆ ಕ್ರಿಶ್ಚಿಯನ್ ಎಷ್ಟು ಸಾವಿರ ಜನ ಸತ್ತಿದ್ದಾರೆ
@mahammadharis2042Күн бұрын
Jai Tiippu❤❤❤
@Merijaan2622 сағат бұрын
ಜೈ ಟಿಪ್ಪು ಸುಲ್ತಾನ್ ಜಯಂತಿ ❤❤❤👍👍
@prasannaachar37142 күн бұрын
Real King in Mysore ❤
@AnilKumar-b4b7t2 күн бұрын
MYSORE HULI TIPPU SULTAN ❤❤
@raghavendranaik2507Күн бұрын
Sata da Hulle 😅😅😅
@SajidKota2 күн бұрын
ರಾಜರು ಇಂಗ್ಲಿಷರ ಸಹಾಯಕರಾಗಿದ್ದರೆ. ಸ್ವಾತಂತ್ರ್ಯ ಹೋರಾಟದಲ್ಲಿ ನಿಮ್ಮ ಪಾಲಿದೆಯ
@@pramodgawda7413whatsupp university... Wodeyars family during before hyder ali were shudras virodhis. Untouchablitiy. No property rights😂😂😂. Only baniyas bhrahmana enjoyed all facility😂😂😂. Wodeyars didnot had capacity to fight British they always compromised
@PR-mh3jdКүн бұрын
Rajya da belavige education employment medical basic requirement kotidu wadeyaru even under britisher rule then mysore development was unstoppable
@gurugvt84952 күн бұрын
ಮೈಸೂರು ರಾಜಾರಿಗೆ ಬ್ರಿಟಿಷರ ವಿರುದ್ಧ ಹೊರಡುವ ಬೀಜ ನೇ ಇರಲಿಲ್ಲ 😂😂😂
@Abcdxyzc2 күн бұрын
@@meditationmind2328 nija alwa... Jai tipppu sultan
We don't need tiger... We need good raja to look after their subjects...
@afrozchistyafrozchisty19732 күн бұрын
❤❤❤
@naagu7Күн бұрын
ಅವನು ಮಾಡಿದ ಕರ್ಮ ಮಕ್ಕಳಿಗೆ ತಟ್ಟುತ್ತೆ ಅನೋಕ್ಕೆ ಟಿಪ್ಪು ನೆ ಸಾಕ್ಷಿ 😂
@onlykstanthings73602 күн бұрын
Tippu actrocities were greatest against kerala rulers. Tippu was behind amassing temple treasures. Tippu destroyed kerala socities
@mohammedanees91102 күн бұрын
@@onlykstanthings7360 Portuguese, british and upper cast rulers are preserved the Indian culture. Who restricted the dalits women not to wear upper cloth (blowses) keep naked centuries. The tippu is only the ruler he pass an order no women should get out side the home without blowses. That time upper class people's get angry about tippu. This all happened in Kerala what you claime against tippu administration in kerala. Go through the real history don't fallow sagani anti national historians. Read books you know the fact. Otherwise your Childers are misguided by right things they loose their right path in their life.
@dharmarajgr75882 күн бұрын
ಮೈಸೂರು ರಾಜರಿಗೆ ನೀಡಿದ ಶಾಪ ಕುರಿತು ಪ್ರಶ್ನೆ ಮಾಡಬಹುದಿತ್ತು.
@NithinA-i3h2 күн бұрын
Rajannuge maklagavve
@ShivaKumarbv-techКүн бұрын
I think he is Dattuputra right.....
@basheerbaccha27352 күн бұрын
ಬ್ರಾಹಮನ ಪೂರ್ಣಯ್ಯ ಏನು ದ್ರೋಹ ಮಾಡಿದ ಅದನ್ನು ಹೇಳಿ ??
@sharuk19202 күн бұрын
@@basheerbaccha2735 ಅದನ್ನು ಹೇಗೆ ಹೇಳ್ತಾರೆ ಅವರು ಹೇಳೋಕೆ ಮುಖ ಇಲ್ಲ ಈ mp ge
@chetanyagati2 күн бұрын
ಯಾಕೋ ತುರ್ಕಾ ಮೀರ್ ಸಾದಿಕ್ ಮತ್ತೆ ಮೀರ್ ನದೀಮ್ ಏನು ಮಾಡಿಲ್ವಾ?
@sharuk19202 күн бұрын
@chetanyagati ಹೇ ಅವಿವೇಕಿ ಕೋಮುವಾದಿ ಶೂದ್ರ ಇತಿಹಾಸ ಹೇಳು ಒಬ್ಬರದ್ದು ಮಾತ್ರ ಯಾಕೆ ಬೋಗಳತಿಯಾ
@manjunathaks6072 күн бұрын
ಯಾರಿಗೆ... ಮುಂಡೆದಾ ಸರಿಯಾದ ಹಿಸ್ಟರಿ ಓದು.. ಎಲ್ಲೂ ಆತ ದ್ರೋಹ ಮಾಡಿದ ದಾಖಲೆ ಇಲ್ಲ.. ಜನಗಳ ಬಾಯಲ್ಲಿ ಆಗಿದ್ದಾನೆ ಅಷ್ಟೇ.😮
@rsnprasanna2352 күн бұрын
ಪೂರ್ಣಯಾ ಮಗಳ ಕೆಡಿಸಿದು ಯಾರು, tippu ಅಲ್ಲವಾ ಹೇಳ್ಳಪ್ಪ್ಪ ಮುಸಲ್ಮಾನರು 😊
@AbdulLathif-rh7ohКүн бұрын
ಎಲ್ಲ ಫೇಕು ಸರ್ ನೀವು ನಿಮ್ಮ ಅಂದಾಜಲ್ಲಿ ಹೇಳಿದ್ದು ರಿಯಲ್ ಕಿಂಗ್ ಟಿಪ್ಪು ಸುಲ್ತಾನ್
@novelistcasanova98282 күн бұрын
Crystal Clear Speech.
@devrajnaidu6812 күн бұрын
ಯದುವೀರ್ ರವರಿಗೆ ಯಾವ ಯೂನಿವರ್ಸಿಟಿ ನಲ್ಲಿ ಟ್ರೈನಿಂಗ್ ಕೊಡಲಾಗಿತ್ತು
@tejugowda23012 күн бұрын
Madrasa dali alla bedu
@keerthikiranuc3572 күн бұрын
WhatsApp University 🤣
@nggjgghКүн бұрын
WhatsAppa University ಅಲ್ಲಿ student ಆಗಿ join ಆಗಿದ್ದಾನೆ😂😂
@indiancinema6237Күн бұрын
Anna mali top student of whatsapp university & second 🥈 yaduveer
@nagarajacha7020Күн бұрын
ನಮ್ ಸಂಘಿ ಬಿಜೆಪಿಯ ಸುಳ್ಳಿನ ಸಂಸ್ಥಾನ +ಸತ್ಯ ತಿರುಚುವ +ಯಾರದ್ದೋ ಫೋಟೋಗೆ ಇನ್ಯಾರನ್ನೋ ಜೋಡಿಸುವ ಸತ್ಯ ಹರಿಶ್ಚಂದ್ರನ ವಂಶಸ್ಥರು ಹಾಗೂ hdd, ಕುಮ್ಮಿ, ರೇವಣ್ಣ ಮತ್ತವರ ಸುಪುತ್ರರ ಒಡನಾಟದ ಕಲೆಯ ಬಲೆಯ ಸಮ್ಮಿಶ್ರ ವಿಶ್ವವಿದ್ಯಾಲಯ
@JamesvictorMaria2 күн бұрын
Tippu great warrior of mysore dynasty
@farooqomer2537Күн бұрын
Hazrat Tipu sultan Jindabad ❤
@user-ve4cj4dc1y2 күн бұрын
Tipu Sultan is TIGER 🐅...Fought with British like a TIGER...
@savithanrao25419 сағат бұрын
ನಿಮ್ಮಿಂದ ಈ ವಿಷಯ ಹೊರ ಬಂದಿದ್ದು ವಿಶೇಷ 👏🙏
@gudisagar2 күн бұрын
ಮೈಸೂರು ಅರಸರು ಯಾರನ್ನ ಕೊಂದು ಅಧಿಕಾರಕ್ಕೆ ಬಂದ್ರು?
@ManjunathK-p4t2 күн бұрын
ವಿಸ್ತಾರವಾದ ಸಾಮ್ರಾಜ್ಯ ಹೊಂದಿದ್ದ ವಿಜಯನಗರದ ಅರಸರು ನೇಮಿಸಿದ ಮನೆತನಗಳು ಇವು ಮೈಸೂರು ಒಡೆಯರು ಹಾಗೂ ಯಲಹಂಕದ ಪಾಳೇಗಾರರು
@prakashhalasinabettu35552 күн бұрын
Ninn appan
@JadhiyasКүн бұрын
ನಿನ್ನಪ್ಪನನ್ನು 😂🤣🤣🤣🤣😂🤣🤣
@manjunathappu5315Күн бұрын
ನೀನ್ ಅಪ್ಪ್ಪನ್ ಕೊಂದು
@Truth-y7xКүн бұрын
Ninammun thullanna
@ImamhusenD2 күн бұрын
ಜೈ ಟಿಪ್ಪು ಸುಲ್ತಾನ್ ಜೈ ಭೀಮ್
@Hgprashant-nc5en2 күн бұрын
ತುಣ್ಣೆ ಹೇಳ್ತಾನ್ ತುಣ್ಣೆ ಅರ್ದ ತಲಿ
@MohanKumar-z8i2 күн бұрын
❤️❤️❤️ ಟಿಪ್ಪು ಸುಲ್ತಾನ್ ನಾ ವೀರ ಯೋಧ
@vishwanathal98462 күн бұрын
ತಿಪ್ಪೆ ಸುಲ್ತಾನ್ ಕಳ್ಳ ಯೋದ
@sikandarabashamirji4319Күн бұрын
ಮೈಸೂರ್ ಹುಲಿ 👍
@sikandarabashamirji4319Күн бұрын
ಹೈದರಾಲಿ ಹುಲಿ
@bhabha3722 сағат бұрын
Yes humyderali is tiger but son
@attitude.king.rkoyat8560Күн бұрын
Jai Tippu ⚔️
@sbmanjunatha35912 күн бұрын
ಬೇರೆ ಕೆಲ್ಸ ಇಲ್ವ , ಕೆಲಸಕ್ಕೆ ಬಾರದ topic
@prakashhalasinabettu35552 күн бұрын
Ning beda irbahud janarig beku ninu sabi tunne shipu
@journalwithmesharanya303621 сағат бұрын
Ajith ge bere kelsa illa, History repeat madodu.
@Tanu-i3n2 күн бұрын
Bjp adopt maharaaj 😅😅
@basuh75262 күн бұрын
😅🤣😂 his father was Khangress MP
@Shaaz2442 күн бұрын
Correct
@basuh75262 күн бұрын
@@Shaaz244 what correct? Wodeyar family served khangress party for decades & what they got? A notice served by kalla siddhakhan to occupy their property & badly lost lost in SC, now supporting BJP Rogue Tanu doesn't know to use proper words, adopt 😅
@naveengowda65292 күн бұрын
ಇತಿಹಾಸ ತಿರುಚುವ ಪಕ್ಷದ ಸಂಸದ ಇವನು ಕಥೆ ಕಟ್ಟುವುದನ್ನ ಹೇಳಿಕೊಡಬೇಕಾ, ನೀನು ನಿಜವಾದ ರಾಜ ಆಗಿದರೆ ಇತಿಹಾಸ ತಜ್ಞ ನಂಜರಾಜ ಅರಸು ಜೊತೆ ಸಂವಾದ ಮಾಡು ನಿನ್ನ ಕಥೆ ಹೇಳು ನಿಜ ತಿಳಿಯುತ್ತದೆ
@Tanu-i3n2 күн бұрын
@@basuh7526 neen yen badkondru aste. Jana daddaralla, corona timalli thatte badiri,thamte badiri , chappale thatti,antha heli edi desha nam pappu modhi nodi nakkiddu sullalla🤣
@ZameerAhmed-71Күн бұрын
Jai Tippu
@venkateshgowda222321 сағат бұрын
Well talk Mr yeduveer..... maturity speech
@BasavarajS-si4ry2 күн бұрын
ಮಹಾರಾಜರ ಕಾಲ ಹೋಗಿದೆ. ಈಗ ಪ್ರಜೆಯೇ ಪ್ರಭು. ಇದನ್ನು ಅರ್ಥಮಾಡಿಕೊಂಡು ಜನಪರವಾದ ಸ್ವಕ್ಷೇತ್ರದ ಉನ್ನತಿಗೆ ಬೇಕಾದ್ದನ್ನು ಮಾಡಲಿ. ಈ ಚರ್ಚೆಗಳು ಒಳ್ಳೆಯ ಕೆಲಸಕ್ಕಲ್ಲ.
@sandeepks14172 күн бұрын
History important.
@mahadevprasad351522 сағат бұрын
ಅವನಿಗೆ ಸಪೋರ್ಟ್ ಮಾಡೋ ಜನರೇ ನೋಡ್ರಿ ,ಅವರಿಗೆ ಸಪೋರ್ಟ್ ಮಾಡೋರು ಯಾರ್ ಇದಾರೆ ನೋಡಿ
@Roshans-m1u2 күн бұрын
King of tipu sultan king of🇮🇳🇮🇳🇮🇳🇮🇳🇮🇳🇮🇳🇮🇳
@SidduRishikaКүн бұрын
ಜೈ ಮಹಾರಾಜರು ನಾಡಿನ ಏಳಿಗೆಗೆ ಶ್ರಮಿಸಿದವರು 🙏🙏🙏🙏🙏🙏🙏🙏🙏🙏🙏🙏
@mohammednazeem32972 күн бұрын
ಬಂಡ್ಲಿ ಅಜಿತ್ ಕುಮಾರ್ ಟಿಪ್ಪು ಮೈಸೂರ್ ಹುಲಿ
@manjunathnr46242 күн бұрын
He is a puzzy 😅😂
@pradisomu92782 күн бұрын
Lo shade avnu yaav seeme raja huli no nim blood le ide tindu manege kanna bagiyodu
@basuh75262 күн бұрын
A rat surrendered his sons 😜😝
@jk...-tr4kf2 күн бұрын
@@pradisomu9278 Lovde Mysore Raja avre heltidare tippuvininda Mysore rajya vapas banthu antha. Nimmanthavare Britishers boot nekko jana
@jaffersadiq30442 күн бұрын
@@pradisomu9278lo yava huli anta poorti prapanch ge gottu tiger of Mysore anta poorti world helutte Kano goobe.....
@chethucreation23758 сағат бұрын
ಜೈಭೀಮ್ ಜೈ ಟಿಪ್ಪು 💚🔥💙
@nagashreediwakar32442 күн бұрын
Our Pride king ❤🙏🙏🙏🙏
@raheemcoorg489814 сағат бұрын
ಅಜಿತ ಕುಡುಕ ನಿನ್ನಂತ ಕೋಮು ವಾದಿ ಟಿಪ್ಪು ಒಳ್ಳೆ ಅಡಳಿತ ಕೊಟ್ಟಿದೆ ಆಧre ಬಿಜೆಪಿ ಜೊತೆ ಕೈ ಜೋಡಿಸಿದ ಮೇಲೆ ಇವನಿಗೆ ಟಿಪ್ಪು ಕಂಡರೆ ಆಗಲ್ಲ jai tippu sultaan ನಮ್ಮ ನಾಡಿನ ಕೋಮು ವಾದಿಗಳು ಟಿಪ್ಪುವನ್ನು ಪ್ರೀತಿಸಿ ಇಲ್ಲಾಂದ್ರೆ ಏನು ಆಗಲ್ಲ ಹೊರ ಬ್ರಿಟಿಷರು ಇವತಿಗೂ ಟಿಪ್ಪು ಹೆಸರು ಕೇಳಿದ್ರೆ ನಡುಕು ಬರುತ್ತೆ 😢
@mahendrui2 күн бұрын
Which wadeyar fought against british😅
@Abcdxyzc2 күн бұрын
No 1 this guy is bjp puppet
@tejugowda23012 күн бұрын
Mir jaffer Mir qasim puppet
@fayazpasha7572 күн бұрын
@@tejugowda2301Read the question first and answer for it. We all know Mir Jafer, Mur Sadiq, Poornaiah are traitors.
@fayazpasha7572 күн бұрын
@@tejugowda2301 First read the comment you are trying to answer. .... We all know Mir Jafer, Mir Sadiq, Poornaiah are all Traitors and sold Puppets.
@fayazpasha7572 күн бұрын
@@tejugowda2301 First read the comment you are trying to answer. .... We all know Mir Jafer, Mir Sadiq, Poornaiah are all Traitors and sold Puppets.
@rishichakravarthy255619 сағат бұрын
ಚಾರ್ಟರ್ ಅಂದರೆ ಏನು?
@imrankhan-iy2ye2 күн бұрын
My great grand father sidique khan is part of mysore army but he does not have any information in mysore army records, please share some info about my grand father.
@suheethsapaliga887312 минут бұрын
Real Tiger of Wadiyaar
@SalmanKhan-no1leКүн бұрын
Really hero tippu sultan
@vishwanathsbichagatti13255 сағат бұрын
King should have risen above these political parties
@allauddina3644Күн бұрын
Jai Tipu sultan ⚔️🔥🗡️🗡️🛡️🗡️🛡️
@KNJ.Blogs1218 сағат бұрын
Wow new story super
@charangowda5182 күн бұрын
Tippe Sultana ante😅😅 mindri sulthan😅😅
@fayazpasha7572 күн бұрын
This Sultan brought Sericulture to give regular income to the local poor Farmers.
@MohammadaliAli-mh6yf2 күн бұрын
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜೈ
@tejugowda23012 күн бұрын
But wodeyars looked their subjects..... By their contribution
@vinodvictor318919 сағат бұрын
ನಮ್ಮ್ಮ ರಾಜ್ಯ ದೂರೇ ಕುಟುಂಬ ಆಲ್ ವೇಸ್... ಕಿಂಗ್
@ananthmysore440Күн бұрын
🙏 Maharajarige, from Mysore
@BasavarajJanjigaddi2 күн бұрын
tippu sultan madakari Nayaka avarige madid mosa helabeku
@indiancinema6237Күн бұрын
British tunne untha edru nin Kodagu raja & followers adike muklimele 2 bittidare aste ding don't mind😅
@Truth-y7xКүн бұрын
@@indiancinema6237adikke tippe nayi savu sattha
@madhusudan63462 күн бұрын
Maturity 👌🏻
@chandrashekarc78422 күн бұрын
Dear people of Karnataka,Hydaralli and.his son tried to establish their rule and expand their Community and their Language, in Karnataka and in South India,,for example,They Converted all the people from Hinduism to Islam,in Kerala,,
@Kannadigananu2 күн бұрын
Proof ಇದೀಯ? 😂
@maheshd112 күн бұрын
ಹೋಗಿ ಮೈಸೂರು ಮತ್ತು ಮದರಾಸು ಯೂನಿವರ್ಸಿಟಿ ಲೀ ಓದು ಬೇಕು ಅಂದ್ರೆ ಸಾಕ್ಷಿ,ಅದು ಸಾಕಾಗಿಲ್ಲ ಅಂದ್ರೆ Oxford University ಲೀ ಓದು ನಿನ್ನ ದುಡ್ಡು ಖರ್ಚು ಮಾಡ್ಕೊಂಡು.
@maheshd112 күн бұрын
@@Kannadigananu ಕನ್ನಡಿಗ ನಾನು ಅಂತ title ಹಾಕ್ಕೊಂಡ್ರೆ ಸಾಲದು ಮೊದಲು ನಿಜವಾದ ಕನ್ನಡಿಗ ಆಗು,ನಿನಿಗೆ proof ಬೇಕಲ್ವಾ ಹೋಗಿ ಮೈಸೂರು ಯೂನಿವರ್ಸಿಟಿ ಮತ್ತು ಮದ್ರಾಸ್ ಯೂನಿವರ್ಸಿಟಿ ಲೀ ಹೋಗಿ ಓದಿ ತಿಳ್ಕೊ ಅದು ಸಾಕಾಗಿಲ್ಲಾ ಅಂದ್ರೆ ನಿನ್ನ ಸ್ವಂತ ದುಡ್ಡು ಖರ್ಚು ಮಾಡ್ಕೊಂಡು ಬ್ರಿಟನ್ ಗೆ ಹೋಗಿ ಅಲ್ಲಿ ಯಾವುದಾದರೂ Indian history ಬಗ್ಗೆ pure history ಬಗ್ಗೆ ಬರೆದಿರೋ books study ಮಾಡಿಕೊಂಡು ಬಾ ಅವರೇನೂ ಸುಳ್ಳು ಬರೆಯೋಲ್ಲ,ಅವರು ಪ್ರತಿಯೊಂದು ದಾಖಲೆಗಳನ್ನು ಫೋಟೋ ಸಮೇತ ಇಟ್ಟಿರುತ್ತಾರೆ.ನಮ್ಮ ಮೈಸೂರು ಮಹಾರಾಜರ ಮೇಲೆ ಅಪನಂಬಿಕೆ ಇಡ್ಕೊಂಡಿದಿಯಲ್ಲ,ನೀನು ಈ ಕನ್ನಡ ನಾಡಿನಲ್ಲೇ ಇರೋದೇ waste.
@ssv.d2 күн бұрын
Muslim population in south karnattaka is less than ten percent😂 He never destroyed any hindu temple... Gave contribution to all major temples srirangapattana mysore nanjangudu melukote belur maddur malur😂😂😂.sringeri Adiranga temple was in front of his mansion in srirangapattana and pooja used to take place everyday😂. He killed iyengars. Kodavas. Manglore christians and malabar muslims who didnot accept his rule😂😂. He is not our hero but didnot discriminate shudras sc st. No untouchablitiy. Gave property rights. So he is not our villan also. No jayanthi no villification😂
@meramahanbharath2 күн бұрын
Tiger of mysore not kerala 😅
@muggawan188622 сағат бұрын
ಇತಿಹಾಸ ತೀರಿಚಾಲು ಯಾರಿಂದಲೂ ಸಾಧ್ಯವಿಲ್ಲ..
@harishg416Күн бұрын
ನಮ್ಮ ಮನೆ ಶೌಚಾಲಯದ ಹೆಸರು ಟಿಪ್ಪು
@MK-yt2jgКүн бұрын
Hagadre. Ninu tippu khandan ge huttidiya ansutte 😂
@MaskreactionwalaКүн бұрын
ಸಾವರ್ಕರ್ ಗೆ ಹುಟ್ಟಿದವನು ಹೀಗೆ ಮಾಡುತ್ತಾನೆ ನಿನ್ನಂತ ಇದಕ್ಕ ಲಾಯಕ್ಕು
@nggjgghКүн бұрын
ನಮ್ಮ ಮನೆಯ ಶೌಚಾಲಯದ ಹೆಸರು ಹರೀಸ😂😂
@MaskreactionwalaКүн бұрын
@@harishg416ಮನುಷ್ಯನು ತನ್ನ ಮನುಷ್ಯತ್ವವನ್ನು ಮರೆತರೆ ಇಂಥ ಕೆಟ್ಟ ಬುದ್ಧಿ ಬರುತ್ತದೆ ಅಂತ ಪಾಪ ನಮಗೆ ಬೇಡ
@rajendrapoojary8327Күн бұрын
👏👏
@nagarajkalkutagar6762 күн бұрын
Mr. ಅಜಿತ್ ಹನುಮಕ್ಕನವರ, ಇವತ್ತಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ. ಇತಿಹಾಸ ಯಾರು ಕಂಡಿಲ್ಲ ಈಗಿನವರು.
@ahadkhan_8432 күн бұрын
ಸರಿ ಅಥಿ೯ಕತೆ ಬಗೆ ಮಾತನಾಡಿ 😂😂😂😂
@Vijaydhanu26782 күн бұрын
ಅವನು ಕಂಡಿ ಬೆಳೆದಿದ್ದಾನಂತೆ ಕಳ್ಳ ಅಜಿತ್
@thedon2072 күн бұрын
ಕಂಡಿಲ್ಲ.. But ಕೇಳ್ಬಹುದಲ್ಲ
@natarajahullikunte18262 күн бұрын
For today’s all problems history is the main cause, if u understand history u can resolve today’s burning issues
@janardhanapamishetty58062 күн бұрын
ನಿಮ್ಮ ತಾತನ ಹೆಸರು ನಿಮಗೆ ಗೊತ್ತಿರಬಹುದು, ಆದರೆ ನಿಮ್ಮ ಮುತ್ತಾತ ಮತ್ತು ಅವರ ತಾತನವರ ಬಗ್ಗೆ ನಿಮಗೆ ಎಷ್ಟು ಗೊತ್ತಿದೆ? ಯೋಚಿಸಿ, ಇದೇ ಇತಿಹಾಸ gentleman
@KNJ.Blogs1218 сағат бұрын
Next New political points 😂❤
@shekmohiddin59492 күн бұрын
😂 ಒಡೆಯರ್ಗೆ ಬ್ರೀಟಿಷರ ವಿರುದ್ಧ ಹೋರಾಡಕ್ಕೆ ಬೀಜ ಇಲ್ಲದೇ,,, ಗುಲಾಮಗಿರಿ ಜೀವನ ಮಾಡಿಕೊಂಡಿರೋರು. ಮೈಸೂರು ಸಂಸ್ಥಾನಕ್ಕೋಸ್ಕರ ಬ್ರೀಟಿಷರ ವಿರುದ್ಧ ಒಮ್ಮೆಯಾದ್ರೂ ಹೋರಾಡಿದಿರಾ
@manjunathaks6072 күн бұрын
@@shekmohiddin5949 ಬೀಜ ಇದ್ದುದಕ್ಕೆ ಹೈದರಾಲಿ ಟಿಪ್ಪು ಕೈಗೆ ಹೋದ ರಾಜ್ಯ ಪುನಃ ಒಡೆಯರ್ ವಂಶ ತೆಗೊಂಡಿದ್ದು... ಹೈದರ್ ನಾ ಕುದ್ರೆ ಕಾಯೋ ಕೆಲ್ಸಕ್ಕೆ ಸೇರಿಸಿಕೊಂಡಿದ್ದು ಶ್ರೀರಂಗ ಪಟ್ಟಣದ ಒಡೆಯರು.. ಗುಲಾಮ್ ಯಾರು ಎಂದು ಈಗೇಳು..
@veerendrababu73122 күн бұрын
Yes yes only your tippu only warrior 😂😂😂 to loot karnataka
@tejugowda23012 күн бұрын
Mir qasim or Mir jaffar ge irlliva
@manjunathaks6072 күн бұрын
@@shekmohiddin5949 ಹೈದರ್ಗೆ ಕರೆದು ಅನ್ನ ಹಾಕಿದ್ದಕ್ಕೆ ಒಡೆಯರ್ ಗೆ ಹರಾಮ್ ಮಾಡಿಬಿಟ್ಟ ಸುವರ್ ಕಾ ಬಚ್ಚಾ.. ಓದೋ ಹಿಸ್ಟರಿ ಯನ್ನ ಗೂಬಾಲ್ ಕೇ ಬೇಟಾ.
@rajendrapoojary8327Күн бұрын
Matte Hyderabad Nawab ge ??
@KurshidAhmed-m2s20 сағат бұрын
Tippu first freedom fighter ❤❤
@chamandawalbhai66222 күн бұрын
First freedom fighter...Tippu sultan... Mysorin Hooli
@helicoptershot..99622 күн бұрын
Mysore nayi tippu
@pramodgawda74132 күн бұрын
Naayigu enukke holushtira naayigadru niyattu erutte e tippege ella
@prakashhalasinabettu35552 күн бұрын
Anna swalpa muklimuchkondu exmuslim sahil adam seeker zafar heretic channel galnna nodu
@BSPathan-e9q18 сағат бұрын
Tippu Tiger of Karnataka👍👍💪
@kounaintraders7512 күн бұрын
Tippu great 🎉❤❤❤❤❤❤❤❤❤❤
@Ajazkhan-mt7qe20 сағат бұрын
Tipu Jayanti jindabad jindabad all India
@joymathisjoy59012 күн бұрын
ಸರ್ ನಿಮ್ಗೆ ಇತಿಹಾಸ ಗೊತ್ತಾ
@gurudhakli94132 күн бұрын
ಟಾರ್ಚರ ಎಂಬ ಶಬ್ದವನ್ನು ಸರಿಯಾಗಿ ಬರಿ ಯೊ ಹುಲಿ 😅
@kabeersingh47216 сағат бұрын
Tippu Sultan is legend, who invented Rocket missiles, what BJP told the story is fake. British is really scared of him in there era. That what the kept their belongings in their museum is not a joke... ❤❤❤
@istekharmasarkal4589Күн бұрын
ಜೈ ಟಿಪ್ಪು
@ShankarSingh-nn5zzКүн бұрын
🙏💐
@yalaka59072 күн бұрын
King of maysore tippu sulthan 🎉
@chaitrak80092 күн бұрын
😂😂😂😂😂
@shujathpasha15 сағат бұрын
Great Hyder Ali Bahadur and Great Tippu Sultan are Great Heroes of India and Pride of Asia yaduveer is Baccha
@subrayap18992 күн бұрын
ಸ್ವಾಮಿ ಮಹಾರಾಜರೇ ಟಿಪ್ಪು ಸುಲ್ತಾನನ ಬಗ್ಗೆ ನಾನೇನು ಹೇಳುವುದಿಲ್ಲ ಟಿಪ್ಪು ಸುಲ್ತಾನನು ನಿಮ್ಮ ಹಾಗೆ ಹುಟ್ಟುವಾಗಲೇ ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದ್ದಾರೆ ಆದರೆ ಹೈದರಾಲಿ ಮಾತ್ರ ಮೈಸೂರು ಅರಸರಿಗೆ ಅಂತಹ ದ್ರೋಹ ಮಾಡಲಿಲ್ಲ ಏಕೆಂದರೆ ಮೈಸೂರು ಅರಸರು ತಿಂದುಂಡು ಆಗಿರುವಾಗ ಸ್ಥಾನಮಾನವನ್ನು ಉಳಿಸಿದ್ದು