ಇಂದಿಗೆ 50 ಸಂಚಿಕೆ ಪೂರೈಸಿದೆ ನಮ್ಮ ನಿಮ್ಮೆಲ್ಲರ ರಾಮಾಯಣ ಕಥಾಮೃತ... ♥️
@geethadevi89213 жыл бұрын
ನನ್ನ ಆರಾಧ್ಯದೈವ ಶ್ರೀ ರಾಮನಿಗೆ ವಂದನೆಗಳು
@timmaraju.ntimmaraju.n38083 жыл бұрын
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್ ಯಶಸ್ವಿ 50ನೇ ಸಂಚಿಕೆಯ ನಿರೂಪಣೆ. 🙏🙏💐
@ganeshob93533 жыл бұрын
Congratulation sir 50 Ramayana
@mahesh-k.86013 жыл бұрын
ಎಸ್ಟ್ ಬೇಗ್ 50 ಭಾಗ ಕಳೆದ್ ಹೋಯ್ತ್ ಅಂತ ಗೊತ್ತಾಗಲೇ ಇಲ್ಲ..... ನಿಮ್ಮ ಪಯಣ ಹೀಗೆ ಮುಂದುವರಿಯಲಿ ಸರ್.... ಅಭಿನಂದನೆಗಳು....👍🏻👏👏
@purushothamk.j64543 жыл бұрын
ತುಂಬಾ ಅತ್ಯದ್ಭುತ ಕಥೆ ಭಕ್ತಿಗೆ ಹೆಸರುವಾಸಿ ದಶಕಂಠ ರಾವಣನ ಕಥೆ ಕೇಳಿ ಮನಸ್ಸಿಗೆ ಖುಷಿಯಾಯಿತು ಧನ್ಯವಾದಗಳು. ಜೈ ಶ್ರೀ ರಾಮ್...!!🙏
@venkatesh64013 жыл бұрын
ಜೈ ಶ್ರೀ ರಾವಣ!
@hanamantwaddar16633 жыл бұрын
ಗುರುಗಳೇ ನಿಮ್ಮ ದ್ವನಿಯಲ್ಲಿ ತುಂಬಾ ಬದಲಾವಣೆ ಆಗಿದೆ ನಿಮ್ಮ ಆರೋಗ್ಯದಕಡೆ ಸ್ವಲ್ಪ ಗಮನ ಹರಿಸಿ ಗುರುಗಳೇ... 🙏🙏🙏🙏ಇವತ್ತಿಗೆ 50ನೇ ಸಂಚಿಕೆ ಆಗಿದೆ ದನ್ಯವಾದಗಳು ಗುರುಗಳೇ.. 🙏🙏🙏
@eshwar6633 жыл бұрын
ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ರಾಮ್ ಅದ್ಭುತ ಗುರುಗಳೇ🙏🙏🙏🙏🙏🙏
@ananthasharma38513 жыл бұрын
🙏🙏🙏 ಜೈ ಶ್ರೀ ರಾಮ 🙏🙏🙏 🙏 ಧನ್ಯವಾದ ಸರ್ 🙏
@ManjunathaManju-yw5pb3 жыл бұрын
💐💐💐💐💐💐💐💐💐🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐🙏🏻🙏🏻 🙏🏻💐💐💐💐💐💐💐💐💐💐💐💐 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏻🙏🏻🙏🏻🙏🏻
@jangamakshetra46333 жыл бұрын
ಸರ್ ಕುಂಭಕರ್ಣ 6 ತಿಂಗಳು ಮಲಗೊದು ಅಂದ್ರೆ ಎನು ಇಲ್ಲಿ ಎನಾದರು ವಿಜ್ಞಾನ ಇರಲೇಬೇಕಲ್ಲ ಸರ್ ಅದನ್ನ ಹೇಳಿ ಸರ್
@ashokaswamy96303 жыл бұрын
ಜೈ ಶ್ರೀ ರಾಮ ರಾಮ ಹರೇ ಕೃಷ್ಣ ಕೃಷ್ಣ ಹರೇ ಹರೇ ರಾಮ ರಾಮ 💐🙏💐
@chandangowda18003 жыл бұрын
ಬೆಳಗಿನ ಶುಭೋದಯಗಳು ಗುರುಗಳೇ ♥️ ಇಂದು ಗುರುವಾರ❤ ಗುರು ರಾಘವೇಂದ್ರ ಸ್ವಾಮಿ ❤ನಮ್ಮ ರಾಘವೇಂದ್ರ ಗುರುಗಳಿಗೆ ಒಳ್ಳೆಯದನ್ನ ಮಾಡಲಿ ♥️♥️🙏🙏♥️ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀರಾಮ♥️♥️
@basavarajdkichadi913 жыл бұрын
೫೦ ಸಂಚಿಕೆ ಉಣಬಡಿಸಿದ್ದಕ್ಕೆ ಧನ್ಯವಾದಗಳು ಸರ್, ಇಂದಿನ ಭಾಗದಲ್ಲಿ ರಾವಣ ವರ ಬೇಡಿದ್ದನ್ನು ಹೇಳಿದ ಹಾಗೆ ಪ್ರತಿ ದಿನದ ಭಾಗದ ವಿವರಣೆಯನ್ನ ಸಂಸ್ಕೃತದಲ್ಲಿ ಮೊದಲಿಗೆ ಹೇಳಿದರೆ ಕೇಳಲು ತುಂಬಾ ಚೆನ್ನಾಗಿರುತ್ತದೆ ಸರ್ 🙏
@amarkambale98373 жыл бұрын
Jai Shree Raavan 🙏🙏🙏
@vidhyal2233 жыл бұрын
ಮಹಾ ಶಿವಭಕ್ತ ದಶನಾನ ರಾವಣೇಶ್ವರ .
@nandeeshachar63783 жыл бұрын
ಜೈ ಶ್ರೀ ರಾಮ್ 🙏🏻
@mohankalki3 жыл бұрын
ಸರ್ ನನ್ನ ಜೀವನ ದಲ್ಲಿ.ಯಾವಾ ಗುರು ಇಲ್ಲ. ಮಹಾಭಾರತ ರಾಮಾಯಣ. ಈ ಕತೆ ನನ್ನಜೀನ ಪಾಠ.ಕೇಳಿದಾಗ. ಜೀವನ ತುಂಬಾ ಅದ್ಭುತ... ರಾಘವೇಂದ್ರ ಸರ್. ನಿಮ್ಮ ಧ್ವನಿ ಅದ್ಭುತ. ಭಗವಂತ. ನಿಮ್ಮನ್ನು. ಆಯುಷ್ ಆರೋಗ್ಯ. ಕೊಡಲಿ ಎಂದು. ಪ್ರಾರ್ಥಿಸುತ್ತೇನೆ. ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ರಾಮ್
@yashikpoojary6883 жыл бұрын
First comment
@lingrajpujari34923 жыл бұрын
Jai hind jai karnataka jai Shree Ram
@hindu2633 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್
@sannakkeppatanakedar8950 Жыл бұрын
ಸರ್ ಹಾಲುಮತದ ಬಗ್ಗೆ ಸಂಪೂರ್ಣ ವಿಡಿಯೋ ಮಾಡಿ plz
@raghavendrabijoor92213 жыл бұрын
👍 Jai Shree Rama 🙏
@shivumokashi17613 жыл бұрын
ಗುರುಗಳೆ ನನ್ನ ಜನುಮ ದಿನ ನಿಮ ಆಶಿರವಾದ ಇರಲಿ
@ravikumarravi28813 жыл бұрын
Hpy brdy broo 🎂
@MediaMastersKannada3 жыл бұрын
ಜನ್ಮ ದಿನದ ಶುಭಾಶಯಗಳು ಶಿವು. ಸಮಾಜಮುಖಿಯಾಗಿ ನೂರ್ಕಾಲ ಬಾಳಿ
@keertidolly79363 жыл бұрын
ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ❤️❤️❤️❤️ ಜೈ ಶ್ರೀ ರಾಮ🚩🚩🚩🚩🚩🚩
@nagarajnag35793 жыл бұрын
ಜೈ ಶ್ರೀರಾಮ
@ramamanih25643 жыл бұрын
ನಿರೂಪಣೆ ಚೆನ್ನಾಗಿದೆ 👌
@mallarock82043 жыл бұрын
First comment ನಂದೆ 👍👍👍
@sureshpapu64423 жыл бұрын
ಸರ್ ಇವತ್ತಿಗೆ 50 ದಿನ ಎಂಥ ಅದ್ಬುತ ಕಥೆ ಧನ್ಯವಾದಗಳು ಶುಭವಾಗಲಿ ಎಲ್ಲರೂ ನೇಮದಿ ಇಂದ ಬದುಕುವಂತಾಗಲಿ ಜೈ ಶ್ರೀ ರಾಮ್ 🙏
@laxmankattikar64453 жыл бұрын
ಜೈ ಶ್ರೀ ರಾಮ
@yerriswamyk29903 жыл бұрын
JAI ಶ್ರೀ ರಾಮ ಕೃಷ್ಣ ಹರೇ ಹರೇ 🙏🏻🙏🏻🙏🏻🙏🏻🙏🏻
@ravisurya79333 жыл бұрын
👌👌👌 ಗುರುಗಳೇ
@manjesha23363 жыл бұрын
ಗುರುಗಳೆ ಇವಾಗ ಹೇಗಿದೆ ನಿಮ್ ಆರೋಗ್ಯ
@yogeshnaik3543 жыл бұрын
ಜೈಶ್ರೀ ರಾಮ 🚩
@shobakatwa99413 жыл бұрын
ಜೈ ಹಿಂದ ಜೈ ಕರ್ನಾಟಕ ಜೈ ಶ್ರೀರಾಮಾ🙏🏻🙏🏻🚩🚩
@rajeshkharvi67653 жыл бұрын
ಜೈ ಶ್ರೀ ರಾಮ್ 🙏🌊⛵️🚩
@sumalathalucky50973 жыл бұрын
ಶುಭ ಮುಂಜಾನೆ ಗುರುಗಳೇ. ಅರೋಗ್ಯವಾಗಿದ್ದೀರಾ ಎಂದು ಬಾವಿಸುತ್ತೇನೆ.
@rangaswamy.ggowda91393 жыл бұрын
ಧನ್ಯವಾದಗಳು ಗುರುಗಳೇ
@mrkannadiga49053 жыл бұрын
First like
@irannakakannavar920210 ай бұрын
ಜೈಭೀಮ್ ಜೈಭೀಮ್ ಜೈ ರಾವಣ
@avinashpoojar78863 жыл бұрын
ಎಲ್ಲರೂ ಕನ್ನಡದಲ್ಲಿ ತಮ್ಮ ಅಭಿಪ್ರಾಯ ತಿಳಿಸಿ.. ನಿತ್ಯವೂ ಪ್ರಭು ಶ್ರೀ ರಾಮನಾ ನಾಮ ಸ್ಮರಣೆ ಮಾಡಿ....
💛 "ಶ್ರೀ ರಾಮಾಯಣದ" ಕಥಾಮೄತ ಅದ್ಭುತ ಹಾಗೂ ವಿಚಾರದ ಭಂಡಾರ ಅದನ್ನು ಮನಮುಟ್ಟುವ ಹಾಗೆ ತಿಳಿಸಿ ಕೊಡುತ್ತಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಹೀಗೆ ಸಾಗಲಿ ಜ್ಞಾನದ ಭಂಡಾರ🙏🙏🙏
@arjunprabugol3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@basavarajab36683 жыл бұрын
🙏🌹 ಜೈ ಶ್ರೀ ರಾಮ್ 🌹🙏
@manjusawanth69863 жыл бұрын
Finally 1st view
@nagarajindia13793 жыл бұрын
Nimage Nanna free reply
@yoganandhirekurubar3 жыл бұрын
Jai Sri Ram
@mallappamorageri50403 жыл бұрын
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ 🙏🙏
@shivaputra37793 жыл бұрын
Mahadevana Mahan Bhkata Ravana Jai Raavanasura
@shrinivass7633 жыл бұрын
Jai.shreerama
@cbirws94283 жыл бұрын
ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩🚩
@vijayalaxmivijayalxmi49933 жыл бұрын
ಸರ್ 50 ರ ಸಂಚಿಕೆ ಯ ಶುಭಾಶಯಗಳು 🙏 llರಾಮ ಲಕ್ಷ್ಮಣ ಜಾನಕಿ ಜೈ ಬೋಲೋ ಹನುಮಾನ್ ಕಿ ll 🚩🐒🙏
@vasudevnadi92963 жыл бұрын
ಜೈ ಹಿಂದೂ ಜೈ ರಾಮ್ ಜೈ ವಾಲ್ಮೀಕಿ,,
@bharathibs47993 жыл бұрын
🙏🙏🙏🙏ನಮಸ್ತೇ ಗುರುಗಳೇ
@ananth83013 жыл бұрын
Jai shriram....
@detectiveagent15663 жыл бұрын
ಗುರುಗಳೇ ದಯಮಾಡಿ ಶನಿದೇವರ ಬಗ್ಗೆ ಒಂದು ವಿಡಿಯೋ ಮಾಡಿ🙏
@shivamurthy1933 жыл бұрын
ಶುಭೋದಯ
@krishnan11183 жыл бұрын
ಜೈ ಶ್ರೀ ರಾಮ್ 🙏🙏 ನಮಸ್ತೆ ಸರ್ 🙏
@manjusawanth69863 жыл бұрын
Jai sree raam
@kushalm93073 жыл бұрын
ಗುರು ಗಳೆ ನಿಮ್ಮ ಧ್ವನಿ ಸೂಪರ್
@Jaya-so8po3 жыл бұрын
Jai ravana ✈️✈️✈️✈️✈️✈️
@SavikshanaR3 жыл бұрын
ಜೈಶ್ರೀರಾಮ🙏🏻🙏🏻💐💐💐
@chakrapani.v.chakrapani.v.56623 жыл бұрын
👌 50 th episode congrats sir
@sidduuppar1473 жыл бұрын
JAI BHAGIRATHA
@gajendram3093 жыл бұрын
Jai sriram
@muthuraj8063 жыл бұрын
Jai sitha rama
@u.virupaksha.62143 жыл бұрын
Jai Shreeram
@beereshbhbeeresh1203 жыл бұрын
ಜೈ ಶ್ರೀ ರಾಮ್ ಆಂಜನೇಯಸ್ವಾಮಿ ಪ್ರಸನ್ನ
@ka-64medeinmadhugiri83 жыл бұрын
50 ನೇ ಸಂಚಿಕೆ........ ಮುಂದು ವರೆಯಲಿ ನಮ್ಮ ರಾಮಾಯಣ ಕಥಾಮೃತ 🙏🙏🚩
@vinayakingale64923 жыл бұрын
Namo Namah ರಾಮ ಯಣ ಕಥೆಯನ್ನು ಬಹಳೇ ಚೆನ್ನಾಗಿ ಬರುತ್ತಿದೆ
@narendrar54933 жыл бұрын
Jai see Rama
@shivamurthy1933 жыл бұрын
Super
@rsuvarna14133 жыл бұрын
I like your explanations and the details so beautifully crafted 👍
@Rameshwaram0073 жыл бұрын
Jai Shree Ram...
@varalakshmigowda56063 жыл бұрын
50 Sanchike GE NIMAGE Ananthaanantha NAMANAGALU Dhanyosmi Gurudeva
@bharthims57903 жыл бұрын
Super sir
@santhoshgowda21593 жыл бұрын
ನನಗೆ ತುಂಬಾ ಇಷ್ಟವಾದ ಪಾತ್ರ 🔥 ರಾವಣ 🔥
@sudhasandhya68483 жыл бұрын
Namasthe Raaghanna😊
@rakshiths5153 жыл бұрын
Goo morning sir ☕☕☕☕
@bhagavantaraym81993 жыл бұрын
Congratulations for the 50th Ramayana clip and also Thank u for making us know about our epic tales ..💛❤️
@praveengscp41553 жыл бұрын
🙏🚩ಜೈ ಶ್ರೀ ರಾಮ🙏ಜೈ ಭಜರಂಗಿ🚩🙏
@ranganathakh62933 жыл бұрын
jai shri raam
@nagavenik84073 жыл бұрын
🙏🙏🙏🙏🙏🙏🙏🙏🙏🙏
@aravindkoti11993 жыл бұрын
ಜೈ ಸಿಯಾ ರಾಮ. Super Episode Sir.
@manjegowda84343 жыл бұрын
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏🙏
@goblipurshamannabhanupraka9323 жыл бұрын
Congratulations for completing 50 th episode. Jai Sri Ram
@vishwanathakn83913 жыл бұрын
Jai sri ram and Hanuman 🙏
@mallikarjundyamalli9813 жыл бұрын
Jai sreeraam
@kirans99723 жыл бұрын
Superr sir
@avinashamin11283 жыл бұрын
🙏🙏🙏
@PerumPalli3 жыл бұрын
❤️❤️❤️
@sumanthgowdakr28433 жыл бұрын
🙏🙏🙏🙏🙏
@basavarajrhubli70173 жыл бұрын
ಧನ್ಯವಾದಗಳು ಗುರುಗಳೇ. ನೀವು ಹೇಳುವ ಶ್ಲೋಕ ಗಳು ಸ್ಕ್ರೀನ್ ಮೇಲೆ ಬರುವಂತೆ ಮಾಡಿ ದಯವಿಟ್ಟು ಅದನ್ನು ನಾವು ಓದಿ ಬರೆದು ಅದರ ಅರ್ಥ ತಿಳಿಯುತ್ತದೆ.
@raghup78963 жыл бұрын
ಗುರುಗಳೇ 🙏
@subhasdasar31043 жыл бұрын
ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ..🚩🚩🚩
@punithpunith91103 жыл бұрын
🙏ಜೈ ಶ್ರೀರಾಮ್ 🙏
@indrak39563 жыл бұрын
ನಮಸ್ಕಾರ ಸರ್, ನಿಮ್ಮ ಕಥಾಸಂಕಲನ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಅಭಿನಂದನೆಗಳು💐 ಆದರೆ ಕೆಲವೊಮ್ಮೆ ನೀವು ಕಥೆಯನ್ನು ತಿರುಚಿ ನೀವೇ ಸ್ವಂತ ಕಥೆಯನ್ನು ಹೇಳುತ್ತಿದ್ದೀರಿ ಅನ್ನಿಸುತ್ತದೆ., ನೀವು ಯಾರು ಬರೆದ ಪುಸ್ತಕ ಓದಿ ಹೇಳುತ್ತಿದ್ದೀರಿ ಎಂದು reference ಕೊಟ್ಟರೆ ಉತ್ತಮ.. ಯಾಕೆಂದರೆ ಕೆಲವು ಕಥೆಗಳು ನಾವು ಓದಿರುವುದಕ್ಕೂ ನೀವು ಹೇಳುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ...