Watch Highest Grossing Kannada Movies - Top Box Office Collection kzbin.info/www/bejne/fH3TameCjcqMmJo
@nandangowdananda87194 жыл бұрын
💞💞💞
@heenaheena92394 жыл бұрын
👌👌song love you Soo much my favorite song 😘🥰😘🤗😌
@heenaheena92394 жыл бұрын
💞💞💞❤️♥️❤️👌✌️👌✌️😘🤗🥰😚
@nagappadandati563 жыл бұрын
@@ranjitharanjitha6080 awa
@shivaraj52743 жыл бұрын
V V 99:
@AnuNayaka-dr9bs Жыл бұрын
Who is listened to this song in 2024 also like here👇🏻😊😊😊😊❤❤
@upscstudyvolgawithmyselfpr316811 ай бұрын
Me
@MaliniMalini-z7f11 ай бұрын
Me💔😭😭
@Aggarwal-nb2dc11 ай бұрын
Don't know
@MamathaN-yr5hl10 ай бұрын
Me❤
@SakshiSolapure-t3u10 ай бұрын
😂😂
@malleshwareek53235 жыл бұрын
"ಸೋನು" ನಿಮ್ಮ ಗೀತೆಗಳನ್ನ ಕೇಳುತ್ತಿದ್ದರೆ ಬರಗಾಲದಲ್ಲಿ "ಸೋನೆ" ಮಳೆಯಾದಂತ ಅನುಭವ........ What a devine voice Boss.....
@vinodnayak50935 жыл бұрын
Nija sir
@suryasuri46275 жыл бұрын
🙋♂️🖤🖤🖤🖤🖤
@karnarathnakumar8204 жыл бұрын
ನಾನು ಅಷ್ಟೆ.. ಸೂಪರ್ ಹಾಡು
@mamshithasalian64724 жыл бұрын
Yes
@mamshithasalian64724 жыл бұрын
Hm nija
@narasimhamurthyrnadurmurth13204 жыл бұрын
ಒಲವೆಂಬುದು ಮಳೆಗಾಲ ಬಾಯರಿದಂತೆ.....ಕಡು ಎಚ್ಚರದಲ್ಲೇ ಹೃದಯ ಕೈ ಜಾರಿದಂತೆ.........ಅದ್ಬುತ ಸಾಹಿತ್ಯ ಗುರುಗಳೇ ಯೋಗರಾಜ್ ಭಟ್ರು 💐💐💐💐💐💐
@SavitriI.Aladakatti Жыл бұрын
Super coment sir❤
@adarshudagatti915 жыл бұрын
ಈ ಒಂಟಿ ರಾತ್ರಿಯಲಿ ಅವಳ ಗುಂಗು....... ನನಗೇಕೊ ಕೇಳಿಸದು ನನ್ನ ಕೂಗು.... Sonu-ji just nailed it 🎼🎙️👌🎶❤️💖💗🎤🎼🎙️👌
@eshwarakulai87973 жыл бұрын
😭😭😭😭💔
@krishnanaiku755126 күн бұрын
💔
@prashanthprashee6145 Жыл бұрын
ಈ ಹಾಡು ಕೇಳ್ತಾ ಇದ್ದರೇ ಜೀವನ ಪೂರ್ತಿ ಒಂಟಿಯಾಗಿ ಇರ್ಬೇಕು ಅನಿಸುತ್ತೆ...
@siddusherikar1280 Жыл бұрын
100% true bro
@Poojaananda075 ай бұрын
Nija bro..
@Ranjithagowda943 жыл бұрын
ಕನಸು ನಕ್ಷತ್ರ ಹುಡುಕುವುದು ಎಲ್ಲಾ ಕಡೆ 😍 ಅನುರಾಗದ ಈ ನೋವಿಗೆ ಏನ್ ಹೆಸರಿಡಲ್ಲಿ ❤ ಎಷ್ಟು ಸಲ್ಲ ಕೇಳಿದ್ರು ಮತ್ತೆ ಮತ್ತೆ ಕೇಳಬೇಕೇನಿಸುವ ಹಾಡು ❤❤❤❤
@manjupck6191 Жыл бұрын
Yograj is a naughty n romantic lyricist ❤❤❤❤
@shashikumargadaveer2979 Жыл бұрын
O ❤ ❤
@shashikumargadaveer2979 Жыл бұрын
@@manjupck6191🚀😂
@shashikumargadaveer2979 Жыл бұрын
@@manjupck6191🚀😂
@abdivakardivi68284 жыл бұрын
2020 ralli yar yar E song na keltha edira like kodi please... And my favourite song
@adityams71804 жыл бұрын
✌️
@AshaRani-mm7ku3 жыл бұрын
2o21
@SandeepKumar-lw2wd3 жыл бұрын
Is this comment or attendence 😂😂😂
@vidyabasavanthappa64633 жыл бұрын
@@adityams7180 pp
@vidyabasavanthappa64633 жыл бұрын
@@adityams7180 youuuiuooyy oil
@RajaRaja-md4lu10 ай бұрын
ಅನುರಾಗದ ಈ ನೋವಿಗೆ ಏನ್ ಹೆಸರಿಡಲಿ. ಅನುರಾಗದ ಈ ನೋವಿಗೆ ಹೆಸರೇನಿಡಲಿ... ಅವಳೆಂದರೆ ಏನೆನ್ನಲಿ ಏನನದಿರಲಿ. ಅವಳೆಂದರೆ ಏನೆನ್ನಲಿ ಏನನದಿರಲಿ. ನಮ್ಮ ಕನ್ನಡ ನುಡಿ❤ ಯೋಗರಾಜ್ ಭಟ್ಟರಿಗೆ ತುಂಬಾ ಧ್ಯವಾದಗಳು.
@PraveenRo454 жыл бұрын
ಎನ್ song ಗುರು 💗💗ಹೋಗೋಳೋಕೆ ಮಾತೇ ಬರ್ತಾ ಇಲ್ಲ🙏🙏🙏💗💗ಸೋನು ನಿಗಮ್ ನಿನಗೊಂದು ನನ್ನಿಂದ ಸಲಾಂ ಕಣ್ರೀ🙏🙏
ನನ್ನನ್ನ ನಾನು ಕಳೆದುಕೊಳ್ಳಬೇಕು.... ನನ್ನಿಷ್ಟಕ್ಕೆ ನಾನು ಸೈಲೆಂಟ್ ಆಗ್ಬೇಕು ಅಂದ್ರೆ ಈ ಹಾಡು ಕೇಳ್ತೀನಿ.... ನಮ್ ಭಟ್ರಿಗೂ.... ನನ್ನ ಇಷ್ಟದ ಸಿಂಗರ್ ಸೋನು ನಿಗಮ್ ಗೂ ಅನಂತಕೋಟಿ ಪ್ರಣಾಮಗಳು....🙏🙏🙏🙏
@renukarenuka7056 Жыл бұрын
Same bhaiiii
@amareshnayak26352 жыл бұрын
ಏನ್ ಸಾಂಗ್ ಬಾಸು...🥰🥰🥰 Awsm Song ಕೇಳ್ತಾನೆ ಸತ್ತೋಗ್ಬೇಕು ಅನ್ಸುತ್ತೆ....
@dilipambig41005 жыл бұрын
ಟಿಕ್ ಟಾಕ್ ನಲ್ಲಿ ಫೇಮಸ್ ಆದಮೇಲೆ ಇಲ್ಲಿ ಕೇಳೊಕೆ ಬಂದವರು ಯಾರಿದ್ದಿರಾ ???
@derickmartin55485 жыл бұрын
Nanu bro
@ashwiniashu97125 жыл бұрын
Im also
@dilipambig41005 жыл бұрын
@@ashwiniashu9712 ವೆಲ್‌ಕಮ್
@dilipambig41005 жыл бұрын
@@derickmartin5548 ಸೂಪರ್
@chandu2475 жыл бұрын
Naanu naanu nijvaglu naanu
@ajeyamaknur23814 жыл бұрын
Yogaraj Bhat proved again he can write any kind of songs. Super Sir.
@ranjithrj69852 жыл бұрын
Every Broken Soul definitely love this Beautiful song 🎵 ❤
ತುಂಬಾ ಇಷ್ಟ ಆಯ್ತು, ಯಾರೇ ಈ ಹಾಡು ಕೇಳಿದ್ರೆ ಹಳೆ ನೆನಪು ಹುಡ್ಕೊಂಡ್ ಬರುತ್ತೆ
@chaluvachaluvaraju71265 жыл бұрын
Avalendare manadalada kone aase anthe.. Avalillada kadu hunnime sudugadinanthe 👌👌👌
@gayithricnaik74574 жыл бұрын
One of my favourite song forever and ever❣❣😍😍😘😘😗😗....miss uhh lots someone 😔😔😔❤❤❤💜💜💜🌍🌍🌍🌍
@shivunaik44894 жыл бұрын
🙄
@gkloversgklovers9423 жыл бұрын
Yaru
@gayithricnaik74573 жыл бұрын
@@gkloversgklovers942 heart spcl🤗😊
@sanjusanthu57213 жыл бұрын
I know someone ur.........loveable person
@manjunathri.76693 жыл бұрын
I can see wht u supposed to say, more power to you 😉l
@ಕವಿರಾಜ4 жыл бұрын
ಭಟ್ರ ಸಾಹಿತ್ಯದಲ್ಲಿ ರಸಾಯನ ಅಡಗಿದೆ😊😊😊💐💝💝💝
@vrhmusicentertainment18485 жыл бұрын
enu bardidira guru lyrik ....o my god suprb suprb ...adarlli sonu hadirodu pakka matching.....
@priyankaganapathi45493 жыл бұрын
ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ ಕನಸು ನಕ್ಷತ್ರ ಹುಡುಕುವುದು ಎಲ್ಲ ಕಡೆ ವಯಸು ತಿಳಿಯದಲೇ ಇಳಿಯುವುದು ನಿಂತ ಕಡೆ ತುಂಬಾ ನಡುಗುವೆನು ಕನ್ನಡಿಯ ಕಂಡು ನನ್ನಂತ ನನಗೂ ಏನಾಯಿತಿಂದು ಈ ಒಂಟಿ ರಾತ್ರಿಯಲ್ಲಿ ಅವಳ ಗುಂಗು ನನಗೇಕೋ ಕೇಳಿಸದು ನನ್ನ ಕೂಗು ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ ಬಿಳಿ ಗೆಂಪು ತೋಳೆ ಅತಿ ತುಂಟ ಕಣ್ಣೆ ಮುದ್ದು ಮುಂಗುರುಳೆ ಕೆಂಪು ಕಿರುಬೆರಳೆ ನೆನಪಾಗದಿರಿ ಕಾಡಿಸದಿರಿ ಸುಮ್ಮನೆ ಬಿಡಿ ಅನುರಾಗದ ಈ ನೋವಿಗೆ ಏನ್ ಹೆಸರಿಡಲಿ ಅನುರಾಗದ ಈ ನೋವಿಗೆ ಹೆಸರೇನಿಡಲಿ ಎದೆಯೊಳಗಡೆ ಎದೆಯೊಂದಿಂದೆ ನೆನಪೊಳಗಡೆ ನೆನಪೊಂದಿದೆ ಈ ಒಂಟಿ ರಾತ್ರಿಯಲ್ಲಿ ಅವಳ ಗುಂಗು ನನಗೇಕೋ ಕೇಳಿಸದು ನನ್ನ ಕೂಗು ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ ಒಲವೆಂಬುದು ಮಳೆಗಾಲ ಬಾಯಾರಿದಂತೆ ಕಡು ಎಚ್ಚರ ನಲೆ ಹೃದಯ ಕಾಲ್ ಜಾರಿದಂತೆ ಅವಳೆಂದರೆ ಮನದಾಳದ ಕೊನೆಯಾಸೆಯಂತೆ ಅವಳಿಲ್ಲದ ಕಡು ಹುಣ್ಣಿಮೆ ಸುಡುಗಾಡಿನಂತೆ ಅವಳೆಂದರೆ ಏನೆನ್ನಲಿ ಏನನದಿರಲಿ ಅವಳೆಂದರೆ ಏನೆನ್ನಲಿ ಏನನದಿರಲಿ ನೆನಪೆನ್ನಲೆ ನನದೆನ್ನಲೆ ಕನಸೆನ್ನಲೆ ನನಸೆನ್ನಲೆ ಈ ಒಂಟಿ ರಾತ್ರಿಯಲ್ಲಿ ಅವಳ ಗುಂಗು ನನಗೇಕೋ ಕೇಳಿಸದು ನನ್ನ ಕೂಗು ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ
@somashekarnakati61602 жыл бұрын
Super song
@krishnarmadiwala37132 жыл бұрын
❤️
@darshanDBoss16911 ай бұрын
Nice
@darshanDBoss16911 ай бұрын
Super
@darshanDBoss16911 ай бұрын
I will every time listen to music and check u are comment I seen you're lyrics
@prajugowda25114 жыл бұрын
Kelta idre kelona ansutte 😢 ashtu super agide song lyrics matra super 😍 nam kannada bhashe ne chanda Anuragada e novige en hesarenadali ....
@incrediblenammakarnataka20726 ай бұрын
Who is listening this song in 2050 like here😊🎉
@shivarajabm19993 жыл бұрын
This song was separate fan base😍🥰♥️Estu sala kelidru bejar agalla my fav song ♥️🥰😍
@ravisuryaputhraravisuryapu73952 жыл бұрын
Sach a Beauty full lyrics ನಮ್ಮ ಹಳೆ ಹುಡ್ಗೀರು ಕಣ್ಣ ಮುಂದೆ ಬರ್ತಾರಪ್ಪ 🙂
@udaykumar63004 жыл бұрын
It's a magical composition 👌👌
@sonushri52412 жыл бұрын
2:36 the linesss are speechless 💙💙💙
@dacchuyadav28502 жыл бұрын
ಅದ್ಬುತ ಲಿರಿಕ್ಸ್ ರೀ ಯೋಗರಾಜ್ ಬಟ್ರೀ ❤️❤️❤️ ನೋ one ......,
@chaitramkchaitramk29533 жыл бұрын
ಅವಳೆಂದರೆ ಏನನಲಿ ......... ಏನನದಿರಲಿ ...... ಮಾತು ಬಾರದ ಮೌನಿ ನಾನು ಈ ಗೀತೆ ಕೇಳಿದಾಗ........ ಅನುರಾಗದ ಈ ನೋವಿಗೆ ಎನ್ ಹೆಸರಿಡಲೀ ..... 🥺🥺
@Mahmad_Asif4 жыл бұрын
No One Can Beat Sonu Sooth Voice 🖤✌️ HE Is Legend 😇
@pallavir11632 жыл бұрын
He is not Sonu Sood he is Sonu Nigam 😂
@chandanar20782 жыл бұрын
@@pallavir1163 he said smooth voice not sonu sood
@manjupck6191 Жыл бұрын
Sooth means melody
@suhassadashivanivalagi2 ай бұрын
ಅವನೆಂದರೆ ಈ ಬಾಳು ಸುಡುಗಾಡಿನಂತೆ..... ಅವನಿಲ್ಲದ ಈ ಜೀವನ ಮರುಭೂಮಿಯಂತೆ ಅವನಿಲ್ಲದ ಈ ಜೀವ ಮರಗುವುದಂತೆ...... .............................Bhartu ❤️🦋
@aaenterprisespropmaheshvj98275 жыл бұрын
ಏನ್ ಸರ್ ಈ ಹಾಡಿಗೆ.....ಮನಸು... ನೀಲುತ್ತ ಇಲ್ಲ....ಕೇಳೋ ಮನಸಿಗೆ ಬಾವನೆ ವ್ಯಕ್ತ ಪಡಸೋಕ್ಕೆ.... ಪದಗಳು ಇಲ್ಲ.....ಒಂದು ನಿಮ್ಮ ಈ ಹಾಡಿಗೆ ನನ್ ನಂತು..... ಪಿದಾ
@harishm91135 жыл бұрын
Superb
@nagrajshahapur4264 жыл бұрын
Nice comment
@vijigowda10044 жыл бұрын
Super song ಅವಳೇಎ್ದರೇ ಏನ್ ಏಳೋದು ನನಗೆ ತಿಳಿದಿಲ್ಲ..... Song matra mastagidde😍😘
@altafsufaira8894 жыл бұрын
Sangeetakke tele dhoogada manushyanilla.......sangeetakke tele dhoogadiruvavanu manushyaney Alla........I love music .....♥️♥️♥️ Nange ee thara silent songs andre tumba ista.... tumba meaning full agide ee song daily night malguvaga keylilla andre samadhana agalla......
@kumarannakumaranna18875 жыл бұрын
Nivu kannada indrustry ge god gift sir
@laaralaara62674 жыл бұрын
ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತಿದೆ, ತುಂಬಾ ಧನ್ಯವಾದಗಳು ನಿಮಗೆ 💐💐💐💐💐💐🙏
@teerajgurupura81652 жыл бұрын
Sonu Nigam God gift to the Kannada Film Industry Sonu nigam sir love you.....
@SanthoshKumar-xi7kx4 жыл бұрын
Guru onnd ondu line arta madkoli kannada dali etara song yaru madake agala bidi sir.... Superb sir dinake 4 sali kelutini ♥️♥️♥️
@srinidhi71405 жыл бұрын
ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು ❤️
@MSmdsgr11 ай бұрын
ನಂಗೂ ಹಾಡೋಕೆ ಬಂದಿದ್ರೆ ಈ ಹಾಡನ್ನ ನನ್ನೋನಿಗೆ ಹಾಡಿರ್ತಿದ್ದೆ... magical lirics
@sahana98734 жыл бұрын
Yograj sir lyrics + sonu sir voice = musical divinity👌💕❤
@kavyashetty29992 жыл бұрын
Super ಲಿರಿಕ್ಸ್....💯❤️... E onnti rathri li avala gungu...❤️😕....💔..(J)..😕
@kirankumarkirankumar7844 жыл бұрын
ಈ ಹಾಡಿನ ಬಗ್ಗೆ ಏನು ಹೇಳೋಕೆ ಆಗೊಲ್ಲ ಏಕೆಂದರೆ ಈ ಹಾಡು ಪ್ರೇಮಿಗಳಿಗೆ ಒಂದು ಜೀವ ಇದ್ದಂತೆ
@yashyashvanth97144 жыл бұрын
En diloge ri
@sunithag29753 ай бұрын
I miss you so much 😭😭😭😭😭
@Trisha_suraj5 жыл бұрын
❤️❤️❤️❤️❤️beautiful song 👌👌👌👌👌👌👌👌👌👌👌👌👌👌👌👌👌👌 yograj bhat sir amazing lyrics and sonu nigam’s voice 🤩
@Becoming_Better_and_strong242 жыл бұрын
ಅನುರಾಗದ ಈ ನೋವಿಗೆ ಏನು ಹೆಸರಿಡಲಿ❣️💕💕💕💕❣️
@amrutha.m.r64843 жыл бұрын
ಅನುರಾಗದ ಈ ನೋವಿಗೆ ಹೆಸರೇನಿಡಲಿ....,❤️
@jagadeeshap.rrajanna14103 жыл бұрын
Hi
@lohitg1772 жыл бұрын
Hi
@RajuGudadinni-z2g10 ай бұрын
Hii i love you 🥰😘❤️
@razverock5008 Жыл бұрын
miss you appu😭😭😭😭💔💔💔💔💔
@akileshaki79277 ай бұрын
💔,🥺
@wearbinkannada91325 жыл бұрын
Yogarajbhat + Sonu Nigam = 😊😊😊
@VivekNaik-w5m Жыл бұрын
One of my favorite 🎵 forever.. and ever e song na est Sala keltidru keltirbeku antha ansutte I love this song ❤
@shashankts53895 жыл бұрын
😍ಅವಳೇಂದರೇ ಮನದಳದ ಕೋನೇ ಆಸೆ ಅಂತೆ ಚಿನ್ನಾ😘😔
@Avinash_Avee Жыл бұрын
0:44 💔we don't know how to express
@muttubadiger72705 жыл бұрын
ಧನ್ಯವಾದಗಳು ಭಟ್ಟರೇ
@Inchu19993 жыл бұрын
E song keltha idre enthorgu feel aguthe adrallu lv failure agirorge avr ale nenpella nenpaguthe most addicted song n lines ......e onti rathriyali avana gungu😔miss you
@bharathraj95565 жыл бұрын
Lyrics and singing super
@pavitrapavuu71812 жыл бұрын
One of the fev song ever💫💕🙄🥺❤️❤️
@pavanvirat7795 Жыл бұрын
🌈❤️
@worldmirrorchannel9 ай бұрын
ಏನ್ ಸಾಂಗ್ ಯಪ್ಪಾ.. ❤ ಸೂಪರ್ ಸೂಪರ್ 🥰
@harishka46065 ай бұрын
Who listening in this song at midnight
@varshithabs53285 жыл бұрын
Avalendare manadalada koneyasetante....... Awesome.dnt knw y
@nagarajo21063 жыл бұрын
I loved it , I don't know wt to tell no words to express also, just simply superb my life time favourite song it will be.
@mouneshkariyappa9577 Жыл бұрын
💜❤️🤍ಆಗಾಗ ಕೇಳಬೇಕೆನುಸುವ ಹಾಡು.
@likhithliki93403 жыл бұрын
2021 nali e song kelthiroru like Madi nodana 👍 ❣️Wonderful song❣️
@mv24042 жыл бұрын
Yakooo gottillll e song super and miss u v ....😭
@janaki15935 жыл бұрын
Wow super use head sets and close u r eyes just feel the song 😍❤👏🎧🎧🎶🎶
@VidyaVidya-ro1th4 жыл бұрын
Heart touching 😘
@sagars.k28534 жыл бұрын
Yarge
@sudarshanitape34093 жыл бұрын
Yarg
@umeshads95144 жыл бұрын
super song kelata edre Bere prapanchane beda. liked it.🎵🎵🎵
@vgearnings2 жыл бұрын
Legend voice 💖 heart touching song✨️😍🙃💖
@mounupattar2895 жыл бұрын
Sonu nigam awesome singing and bhatru lyrics superrrrr
@lovegurulucky51823 жыл бұрын
Dark night+alone+high volume= feeling so high........
@rekhavlogs15214 жыл бұрын
1ಲಕ್ಷ ಸಲ ಕೇಳಿದೀನಿ 😍😍😍😍😍😍
@aussiebeaware74324 жыл бұрын
😂😂
@kariyannayadav14155 жыл бұрын
Bardirorgu compose madirorgu ebrigu thumba thanks very nice song...
@dearsiddubro..50564 жыл бұрын
I'm sonu big big fan..... brilliant wice.. amazing singer
@udaykumar63004 жыл бұрын
Great work on musical composition 😍😍
@TiTaN-xd2dt8 ай бұрын
sonu nigam is truely a kannadiga ..❤
@joytijoyti21103 жыл бұрын
ಪ್ರೀತಿ ಎಂದರೆ ಬರಿ ಒಂದು ಹುಡುಗಿ ಹುಡುಗನದಲ್ಲ ಅಕ್ಕ ತಂಗಿ ತಮ್ಮ ಅಣ್ಣ ಎಲ್ಲಾ ಈ ಹಾಡಿನಲ್ಲಿ ನನ್ನ ಅಕ್ಕನ ಕಳೋಕೊಂಡಿರೊ ನೆನಪು ಇದೆ miss you Akka
@RaviRavi-li3tp4 жыл бұрын
Nice music, nice voice, nice words my favorite song
@lakshmimanjunathlakshmi91284 жыл бұрын
Ee onti ratriyali avana gunngu ayyo tumbha artha ede song 😍😘😁
@PrasadG.Com263 жыл бұрын
Sonu nigam my fvrt singer and double love to Yograj bhat sir for awesome lyrics ❤️❤️❤️❤️❤️❤️
@AjayKumar-ku2ww2 жыл бұрын
Melting voice and lyrics ❤️🥰
@PraveenBaddi-sv7tp6 ай бұрын
Beautiful song❤❤❤
@k_u_s_u_m_a_s_t87343 жыл бұрын
Avanendare manadalada koneyaseyanthe....🖤 I wasn't even known that ull be or ull come into my life💜 ,u r the most special one and most memorable one. luv u so much dear special one.... I'll pray God to give you forever in my life♥️ stay always with me.😣 I'll treat you better than anyone 🙏
@mamshithasalian64724 жыл бұрын
Heart touching voice sonu voice 😍
@shrishailom86425 жыл бұрын
Who's listen this 2020 like hear
@sukanyasuku43785 жыл бұрын
Me
@shrishailom86425 жыл бұрын
How this is a song Nice I love ❤️ to song
@walterwhiter55495 жыл бұрын
Keltidhre innu kelana kelana anisuthe I have play in repeatedly nice lyrics asome dream writing 😊
@sandeepsandy79492 жыл бұрын
Nyc lyrics ✍️ Superb Sonu Nigam sir 🎤
@seemakhanseemu62824 жыл бұрын
super song .. ever green 👌👌 .. heart touching .. description💐 lyrics☺️☺️👌
@darshanm67862 жыл бұрын
Dark night+high volume+heart 💔=feeling so highly...🥺