Рет қаралды 42,697
#kannadanewsongs
#bhavageete
#cashwath
#chaitrakundapur
#bendresong
#kuvempu
#kannadaclassicalsongs
#kannadabhavageethegalu
#kannadabhavageethe
#spbalasubrahmanyamhits
#kannadafilmsongs
#sangeetakatti
#hastag
#facebook
#sjanakisongs
#vanijayaramsongs
#rajakumar
#pbshreenivas
#tamannaah
#kannadabhavageete
#kannadasongs
#latamangeshkarsongs
Vasant (Avasaraveke Alegale) Bhavageete
Lyrics: Mahadev Basarkod
Music: Raju Emmiganur
Singer:Malashree Kanavi
Producer:VenuVardhana Reddy Goa
Keyboard : venu
Tabala : Alfa Raj
Sitar: Shrinivas
Flute: Raghunandan
Pad : Gururaj
Studio: parekh studio Benglur
Sound Engineer: Manjunath Naidu
Dop : shivu shikki
ಅವಸರವೇಕೆ ಅಲೆಗಳೇ
ಸೇರಲು ಕಾಣದ ಕಡಲಿಗೆ
ನೀರ ಹನಿಯ ಬೆರಳ ಸವರಿ
ಬೆಂದ ಭೂಮಿಯ ಒಡಲಿಗೆ
ಜಡದಲಿ ಮಲಗಿದೆ ಜೀವ
ಬಿರಿದ ನೆಲದ ಎದೆಯಲಿ
ನೀರುಣಿಸಿ ಪ್ರೀತಿಯಲಿ
ಉಸಿರಾಡಲಿ ಮಣ್ಣ ತೇವ
ಮೌನವಾಗಿದೆ ಕೋಗಿಲೆ
ಬೋಳು ಮರದ ಮರೆಯಲಿ
ವಸಂತ ಮೂಡಿಸಿ ಜಗದಲಿ
ರೆಂಬೆ ಕೊಂಬೆಗಳ ಚಿಗುರಿಸಿ
ಹೊಸ ಒಲವು ಹರಿಯಲಿ
ಹಳೆಯದೆಲ್ಲವೂ ಕಳಚಲಿ
ಹೊನ್ನ ಬೆಳಕು ಹೊಮ್ಮಲಿ
ನೀ ನಡೆವ ಹಾದಿಯಲಿ
ಸಾಹಿತ್ಯ:ಮಹಾದೇವ ಬಸರಕೋಡ
ಅಮೀನಗಡ, ಬಾಗಲಕೋಟೆ ಜಿಲ್ಲೆ
9902755950