||ತೊರೆದು ಜೀವಿಸಬಹುದೆ||ಕನಕದಾಸರ ರಚೆನೆ||Toredu Jeevisabahude||Kanaka dasar Rachene||ವೆಂಕಟೇಶ ವೆಂಕಟಾಪೂರ||

  Рет қаралды 2,253,435

Venkatesh Venkatapur

Venkatesh Venkatapur

4 жыл бұрын

#Venkateshvenkatapur
#Toredu_jeevisabahudeತೊರೆದು_ಜೀವಿಸಬಹುದೆ#||ಕನಕದಾಸರ ರಚೆನೆ ||ವೆಂಕಟೇಶ ವೆಂಕಟಾಪೂರ||
Singer : Venkatesh venkatapur
ರಚೆನೆ : ಕನಕದಾಸರು
ಮೂಲ ಗಾಯಕರು :: M venkatesh kumar
ಸಂಗೀತ::vasant kanakapur
studio :pk recording studio badami
camer RK roky
edit RK roky
#Toredu_jeevisabahude
#ತೊರೆದುಜೀವಿಸಬಹುದೆಹರಿನಿನ್ನಚರಣಗಳ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದೆ ಮಾತೆಕಿನ್ನು ಅರಿತು ಪೇಳುವೆನಯ್ಯ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದೆ ಮಾತೆಕಿನ್ನು ಅರಿತು ಪೇಳುವೆನಯ್ಯ
||ಪ||
ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು
ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು
ದಾಯಾದಿ ಬಂಧುಗಳ ಬಿಡಲು ಬಹುದು
ದಾಯಾದಿ ಬಂಧುಗಳ ಬಿಡಲು ಬಹುದು
ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು
ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು
ಕಾಯಜ ಪಿತ ನಿನ್ನ ಅಡಿಯ ಬಿಡಲಾಗದು ಬಿಡಲಾಗದು ಬಿಡಲಾಗದು
||1||
ಒಡಲು ಹಸಿಯಲು ಅನ್ನ ವಿಲ್ಲದಲೆ ಇರಬಹುದು
ಒಡಲು ಹಸಿಯಲು ಅನ್ನ ವಿಲ್ಲದಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡ ಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡ ಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಯ ಬಿಡಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಯ ಬಿಡಬಹುದು
ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು ಬಿಡಲಾಗದು ಬಿಡಲಾಗದು
||2||
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಲು ಬಹುದು
ಮಾನದಲಿ ಮನವ ತಗ್ಗಿಸಲು ಬಹುದು
ಪ್ರಾಣನಾಯಕನಾದ ಆದಿಕೇಶವರಾಯ
ಪ್ರಾಣನಾಯಕನಾದ ಆದಿಕೇಶವರಾಯ
ಜಾಣ ಶ್ರೀ ಕ್ರೀಷ್ಣ ನಿನ್ನಡಿಯ ಬಿಡಲಾಗ ಬಿಡಲಾಗದು ಬಿಡಲಾಗದು
||3||

Пікірлер: 856
@sensiblespeaker
@sensiblespeaker 10 ай бұрын
ತುಂಬಾ ಮಾರ್ಮಿಕವಾಗಿ ಹಾಡಿದ್ದೀರಿ... ನಾನು 2 ದಿನದಲ್ಲಿ ಸುಮಾರು 10 ಸಾರಿ ಹೆಡ್ ಫೋನ್ ಹಾಕಿಕೊಂಡು ಕೇಳಿರಬಹುದು... ಪ್ರತಿಸಲವೂ ಕಣ್ಣೀರು ತಾನಾಗಿಯೇ ಹರಿಯಲಾರಂಭಿಸುತ್ತದೆ... ಏನೋ ಅವನ ಸೇರುವ ಹಂಬಲ ಉತ್ಕಟವಾಗುತ್ತದೆ... ಈ ಹೃದಯಸ್ಪರ್ಶೀ ಗಾನಕ್ಕಾಗಿ ತಮಗೆ ಧನ್ಯವಾದಗಳು... ನೀವು ಮಾತ್ರ ಹರಿಯ ಚರಣಗಳನ್ನ ಎಂದಿಗೂ ತೊರೆಯದಿರಿ...
@manju.singer8116
@manju.singer8116 8 ай бұрын
👌👍
@rakshitparthanalli3835
@rakshitparthanalli3835 3 ай бұрын
ನಿಮ್ಮ ಆ ದ್ವನಿಯಲ್ಲಿ....ಏನೋ ಆನಂದ...ಸರ್..... ನಮ್ಮ ಕನ್ನಡ ಸಾಹಿತ್ಯ... ಸುಪರ್..ನಾವೆ ಧನ್ಯರು....tqu sir....
@lokeshchikkamath4148
@lokeshchikkamath4148 Жыл бұрын
ಮೂಲ ಗಾಯನಕ್ಕಿಂತ ಅದ್ಭುತವಾಗಿ ಹಾಡಿದ್ದೀರಿ. ನಮಸ್ಕಾರ.
@rukminibh9126
@rukminibh9126 10 күн бұрын
ಸ್ವರ ಸಂಸ್ಕಾರ ಬಹಳ ಅದ್ಭುತವಾಗಿದೆ
@user-pi5lp1pd5p
@user-pi5lp1pd5p 2 жыл бұрын
ಗುರುಗಳೆ ಇಷ್ಟು ಅಧ್ಬುತ ಧ್ವನಿ...., ಈ ಕೀರ್ತನೆಗೆ ನಾವು ಇದುವರೆಗೂ ಕೇಳೆಇಲ್ಲ... ನಿಮಗೆ ಸಾಷ್ಟಾಂಗ ನಮಸ್ಕಾರಗಳು.
@baskara1732
@baskara1732 Жыл бұрын
👌
@vahinprasad2027
@vahinprasad2027 Жыл бұрын
ಪಂಡಿತ್ ವೆಂಕಟೇಶ್ ರವರು ಇದಕ್ಕಿಂತಲೂ ಸುಶ್ರಾವ್ಯ ಬಾಗಿ ಹಾಡಿದ್ದಾರೆ.
@shenbagavallim9479
@shenbagavallim9479 Ай бұрын
Haresrikrishna very nice song super song nimmage anantha anantha namanagalu jaisriram jaisriram jaisriram jaisriram
@bhavyar6941
@bhavyar6941 Ай бұрын
🙏🏻🙏🏻🙏🏻
@user-wc6hp6do5r
@user-wc6hp6do5r 10 ай бұрын
ಬಾವಪೂರ್ಣ ಧ್ವನಿ.ಕೇಳುತ್ತಿದ್ದರೆ ಅದೇನೋ ಖುಷಿ,ನೆಮ್ಮದಿ.ಧನ್ಯವಾದಗಳು ಸಾರ್.
@basavarajk6588
@basavarajk6588 9 ай бұрын
ಕನಕದಾಸರ ರಚನೆಗಳನ್ನು ಇನ್ನು ಹಾಡ ಬೇಕೆಂದು ನಮ್ಮ ಕೋರಿಕೆ.
@shreenathsangogi8148
@shreenathsangogi8148 Жыл бұрын
ಆಹಾ ಆಹಾ ಎಂತಹ ಅದ್ಭುತ ಕಂಠ ನಿಮ್ಮದು
@amareshappaingalagi3244
@amareshappaingalagi3244 12 күн бұрын
ಸೊಗಸಾಗಿ ದೆ ಗಾಯನ ಮತ್ತು ಸಂಗೀತ
@user-ho5iz3nw2o
@user-ho5iz3nw2o 11 ай бұрын
ಸುಮಧುರವಾಗಿ ಭಾವಪೂರ್ಣವಾಗಿ ಹೃದಯ ತುಂಬಿ ಕನಕದಾಸರ ಕೀರ್ತನೆಗೆ ಕಿರೀಟವಿಟ್ಟಂತೆ ಹಾಡಿದ್ದೀರಿ ಸರ್ 🙏🙏
@girijasharma2679
@girijasharma2679 2 ай бұрын
Super Singing ! Loved your rendition. Congratulations ! Keep singing and entertaining all the music lovers. My most favourite song.
@bhavaninayakavadi145
@bhavaninayakavadi145 15 күн бұрын
ವಾವ್ ಎಂತ ಅದ್ಬುವದ ಕಂಠ ಬ್ರದರ್ 🙏ಸೂಪರ್ 👌
@irannasonna4894
@irannasonna4894 Жыл бұрын
ಆ ಕಲಾ ಸರಸ್ವತಿ ನಿಮಗೆ ಇನ್ನು ಹೆಚ್ಚು ಯಶಸ್ಸು ನೀಡಲಿ ಸರ್ 👌🙏🙏🙏🙏🙏🙏🙏🙏
@surekhachavalagi8732
@surekhachavalagi8732 2 жыл бұрын
ನನಗೆ ತುಂಬಾ ಇಷ್ಟವಾದ ಹಾಡು.. ಅದ್ಭುತವಾದ ಗಾಯನ... ಹೀಗೆ ನಿರಂತರವಾಗಿ ಸಾಗುತ್ತಿರಲಿ ನಿಮ್ಮ ಗಾಯನ...
@dhanushl4424
@dhanushl4424 Жыл бұрын
ಸರ್, ನಂಗೆ ಇಷ್ಟವಾದ ಹಾಡು ಸೂಪರ್ 🙏🙏🙏 ಕನಕದಾಸರ ಹಾಡು ಕೇಳಕ್ಕೆ ತುಂಬ ಇಷ್ಟ...
@mamathabv6855
@mamathabv6855 2 жыл бұрын
Manassinalliruva, novu dukha, kadimeyaguthe, sir ,keltane erbeku anisuthe, kelalu tumba madhuravagide..tq sir 🙏🙏
@PavitraKiller
@PavitraKiller 16 күн бұрын
So nim song dina keltivi tumbha chanagide nim kantha❤
@malteshbajantri9793
@malteshbajantri9793 Ай бұрын
Super sir simply great 👍
@appaji6667
@appaji6667 Жыл бұрын
ನಿಮ್ಮ ಧ್ವನಿ ಭಾವಪೂರ್ಣವಾಗಿದೆ. ಅತ್ಯುತ್ತಮವಾಗಿ ಹಾಡಿದ್ದೀರೀ.. ಹೃದಯವನ್ನು ಮದುರಗೊಳಿಸುವ ನಿಮ್ಮ ಧ್ವನಿ ದೇವರ ಕೊಡುಗೆ. ಇನ್ನು ಉತ್ತಮ ಹಾಡುಗಳನ್ನು ನಿರೀಕ್ಷಿಸುವೆ. ಧನ್ಯವಾದಗಳು.
@durgappahubbli5740
@durgappahubbli5740 10 ай бұрын
😊😊😊😅😅😊😊😊😊😊😅😅😊😊😊😊😅😅😊😊😅😅😊😅😅😊😊😊😊😊😊😊😊😊😊😊😊😊😊😊😊😊
@ShallubaiDeshpande
@ShallubaiDeshpande 9 ай бұрын
@@durgappahubbli5740 ź
@BhogappaMC
@BhogappaMC 6 ай бұрын
​@@durgappahubbli5740p0ppp0
@rrgangadhara2812
@rrgangadhara2812 16 күн бұрын
ಮಧುರವಾದ ಕಂಠ
@hanumantjillenavar6873
@hanumantjillenavar6873 Жыл бұрын
ಅತ್ಯುತ್ತಮ ಧ್ವನಿ ಏರಿಳಿತ, ಅದ್ಭುತ ಹಾಡುಗಾರಿಕೆ ಸರ್
@tulasappadasar9601
@tulasappadasar9601 11 ай бұрын
ದ್ವನಿ ಸುಂದರವಾಗಿದೆ ದಾಸರ ಪದ ಕೇಳಿದೆ ತುಂಬಾ ಸುಂದರವಾಗಿದೆ
@karnatakarakshanavedikesud8410
@karnatakarakshanavedikesud8410 Жыл бұрын
ಅದ್ಭುತವಾದ ಹಾಡು ಅದ್ಭುತವಾಗಿ ಹಾಡಿದ್ದಿರಾ ಸರ್👌👌👏👏🌹🌹
@patilpatil660
@patilpatil660 Жыл бұрын
ಅಧ್ಬುತವಾದಂತ ಗಾಯನ ನಿಮ್ಮ ಇ ಕಂಠಕ್ಕೆ ಶತಕೋಟಿ ನಮನಗಳು ಗಾಯಕರೆ
@guruh2674
@guruh2674 Ай бұрын
Super lovely singing
@tippeswamytippesamy2189
@tippeswamytippesamy2189 10 ай бұрын
ನಿಮ್ಮ ದ್ವನಿಯ ರಾಗ ಬಹಳ ಚನ್ನಾಗಿದೆ. ದೇವರ ಕೃಪೆ ನಿಮ್ಮ ಮೇಲೆ ಇರಲಿ 🙏🚩
@KLRaju-xc7gv
@KLRaju-xc7gv Жыл бұрын
Ur voice great go ahead keshava to all not only for etc all cheating keshava must understand keshava as per khanakadasaru. Great dasa aradya Ghurugalu.
@narayanappaia9566
@narayanappaia9566 Ай бұрын
ಉತ್ತಮ ಗಾಯನ 🙏🙏🙏🙏🙏🌹🌹🌹🌹🌹🌹🌹 ಅಳು ಬಂತು ಸಹೋದರ,
@fayazahmed-ui1xi
@fayazahmed-ui1xi 11 ай бұрын
ಆಹಾ...! ತಮ್ಮ ಗಾಯನದಲ್ಲಿ ಅಮೃತತ್ವವಿದೆ ಸಾರ್...
@likitha.kthanush.k1684
@likitha.kthanush.k1684 11 ай бұрын
ಅದ್ಭುತ ಗಾಯನಶೈಲಿ
@himagirish2821
@himagirish2821 Жыл бұрын
ತುಂಬಾ ಚೆನ್ನಾಗಿ ಹಾಡಿದಿರ ಇದನ್ನು ನಾನು 20 ಬಾರಿ ಕೇಳಿದ್ದೇನೆ
@shabadishivu7165
@shabadishivu7165 Жыл бұрын
ತುಂಬಾ ಸುಂದರವಾದ ಹಾಡು... ನಮ್ಮ ನಾಡು ನಮ್ಮ ಭಾಷೆ ನಮ್ಮ ಹೆಮ್ಮೆ...
@nationalist44
@nationalist44 Ай бұрын
This is the beauty of classical singing❤❤
@jyothi2183
@jyothi2183 2 ай бұрын
Wow miracle Voice 🌼🌼🌼🌼🦋💕💕
@maheshkallur3512
@maheshkallur3512 Жыл бұрын
ದಾಸರ ಗೀತೆಗಳನ್ನು ಹೆಚ್ಚಾಗಿ ಹಾಡಿ...🙏
@prabhalbc7094
@prabhalbc7094 2 ай бұрын
ತುಂಬ ಒಳ್ಳೆಯ ಕಂಠ. ಬಹಳ ಚನ್ನಾಗಿಹಾಡಿದಿಥಿ
@BasavarajuBasavaraju-oz4ej
@BasavarajuBasavaraju-oz4ej 17 күн бұрын
super sirsir🙏🙏🙏
@bgnarayanaswamy20
@bgnarayanaswamy20 22 күн бұрын
ಅದ್ಭುತ ಕಂಠ ,ಅದ್ಬುತ ಗಾಯನ
@Indian-zj4vh
@Indian-zj4vh Жыл бұрын
ಈ ಸನಾತನ ಸಂಸ್ಕೃತಿ ನೆಲದಲ್ಲಿ ಹುಟ್ಟಿದ ನಾವೇ ಧನ್ನರು 🙏
@shreedhar9137
@shreedhar9137 Жыл бұрын
ನಿಜ 🙏🏻🙏🏻🙏🏻🙏🏻
@divyashreeshetty41
@divyashreeshetty41 4 ай бұрын
​@@shreedhar9137😅ew warsaw vac😅
@user-gr2wx2gt4h
@user-gr2wx2gt4h 3 ай бұрын
ಅದಿಕ್ಕೆ ಅವ್ರಿಗೆ ಸನತನಿಗಳೆಲ್ಲ ತೊಂದರೆ ಕೊಟ್ಟಿದ್ರೇನೋ
@jamunaguttedar6808
@jamunaguttedar6808 Жыл бұрын
ತುಂಬಾ 👌👌👌ಚೆನ್ನಾಗಿದೆ ರಾಗ ಹಾಗೂ ನಿಮ್ಮ ಧ್ವನಿ 👌
@jayanthiraj4458
@jayanthiraj4458 2 ай бұрын
Super sir prathi Dina ee geegheyannu Keli malagodu
@umaraichur166
@umaraichur166 10 ай бұрын
Super brother ಚೆನ್ನಾಗಿ ಹಾಡಿದ್ದಿರಿ
@shivushivanappa3864
@shivushivanappa3864 Ай бұрын
Nice 🙏
@mallikarjundesai1812
@mallikarjundesai1812 10 ай бұрын
ಒಳ್ಳೆಯ ಧ್ವನಿ ಇದೆ ಸರ್
@srinivasacv5949
@srinivasacv5949 Ай бұрын
Super...........
@nagarajagoudaguggari7139
@nagarajagoudaguggari7139 9 ай бұрын
ಸೂಪರ್ ಸರ್ ಅದ್ಭುತ ಗಾಯನ 👌👌👏👏♥️♥️🌹🌹
@sankeertha8834
@sankeertha8834 Жыл бұрын
ತಾಯಿ ಸರಸ್ವತಿಯೇ ನಿಮ್ಮ ಕಂಠದಲ್ಲಿ ನೆಲೆಸಿದ್ದಾಳೆ.
@gswamygswamy3234
@gswamygswamy3234 Жыл бұрын
ಸುಮಧುರವಾದ ಧ್ವನಿ ಬ್ರದರ್ 👌👌👌👌👌👌
@lgacademy2171
@lgacademy2171 Жыл бұрын
ಭಾವಪೂರ್ಣ ಹಾಡುಗಾರಿಕೆ... ಅದ್ಭುತ ದ್ವನಿ sir 🙏🙏
@manjulahugar7349
@manjulahugar7349 11 ай бұрын
ಸೂಪರ್ ವಾಯ್ಸ್ ಸರ್🙏🙏🙏🙏
@user-mt5cn9ku3m
@user-mt5cn9ku3m 2 ай бұрын
Happy to hear sir
@vinayakdhavali4919
@vinayakdhavali4919 Жыл бұрын
Super,gurugale
@ravikumarsd2040
@ravikumarsd2040 Жыл бұрын
Beautiful meaning full song very nice voice 👌💐🙏
@latha1917
@latha1917 Жыл бұрын
ಅಧ್ಭುತವಾದ ಗಾಯನ ಸರ್ 🙏🙏🙏
@saikiranbhajantri8659
@saikiranbhajantri8659 18 күн бұрын
Super sir
@rangaraocs8484
@rangaraocs8484 Жыл бұрын
Thumbha. Thumbha. Chennagi. Haaditheera. Sri. Venkatesha are nanna. ನಮಸ್ಕಾರಗಳು
@sureshhg1
@sureshhg1 Жыл бұрын
Venkatesh Sir Superb Voice sir ,ನಿಮ್ಮ ಧ್ವನಿ ಭಾವಪೂರ್ಣವಾಗಿದೆ
@shreedhar9137
@shreedhar9137 Жыл бұрын
ಅಬ್ಬಾ ಅದ್ಬುತ ಅತಿ ಅದ್ಬುತ ನಿಮ್ಮ ಚರಣಗಳಿಗೆ 🙏🏻🙏🏻🙏🏻🙏🏻🙏🏻👣👣👣👣👣👣
@sanjupoojari3922
@sanjupoojari3922 10 ай бұрын
sharanu shararthi nimma dvanige.hadige.
@sharanumadiwala-go5gn
@sharanumadiwala-go5gn Жыл бұрын
Super voice sir matte matte kelbeku anstide
@vinaysagarvinu2824
@vinaysagarvinu2824 Жыл бұрын
Exlent no words 💫 ಸುಮದುರವಾದ ಗಾಯನ 🥰🎶🎶🎶🎶🎶
@mallursriharsha586
@mallursriharsha586 Жыл бұрын
ಎಂಥ ಶಾರೀರ. ಆನಂದ bhaShpadidinda kanneru hariditu. ❤❤❤❤
@chaaya793
@chaaya793 Жыл бұрын
Yentha bhakti bhavapurvakavaagi haadiddira.... hearty thank u....sir very good voice....god bless you....sir always ..wt a great lyrics....
@pradeepgurav7800
@pradeepgurav7800 Жыл бұрын
ಬಹಳ ಚೆನ್ನಾಗಿ ಹಾಡಿದಿರಿ.
@vijayalakshmipatil6972
@vijayalakshmipatil6972 11 ай бұрын
Jai shri krishna jai shri ram jai ram
@mahanteshhiremath6663
@mahanteshhiremath6663 Ай бұрын
So beautiful voice
@Mahesh-ix9fk
@Mahesh-ix9fk Жыл бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಈ ಹಾಡು ♥️♥️♥️
@khakipower2855
@khakipower2855 6 ай бұрын
This is my favourite song sir
@gaganchandru8598
@gaganchandru8598 9 ай бұрын
ನಿಮ್ಮ ಈ ಕಂಚಿನ ಕಂಠಕ್ಕೆ ಮನಸೋತಿರುವೆ ದಿನ ಎರಡು ಬಾರಿ ಕೇಳುತ್ತಿದ್ದಿನಿ ಅದೇರೀತಿ ಸಾಹಿತ್ಯವು ಸಹ ತುಂಬಾ ಚೆನ್ನಗಿದೆ
@jayaramuh9920
@jayaramuh9920 Жыл бұрын
ನಿಮ್ಮ ಸ್ವರತರಂಗಕ್ಕೆ ಧನ್ಯವಾದಗಳು ಸರ್. ಎಂತಹ ಅದ್ಭುತ ಸ್ವಾಮಿ. ನಿಮಗಿದೋ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು 🙏🙏🙏
@renukaakotabal3150
@renukaakotabal3150 Жыл бұрын
👌👌🙏🙏
@nandithaca8197
@nandithaca8197 6 ай бұрын
😁😁😁 s ಸಾಂಗ್ ಸೊ ನೈಸ್
@shanthashantha1633
@shanthashantha1633 Жыл бұрын
Very good sahithya meaningful super🎤 singing God bless you🙏
@sainathkalidas3105
@sainathkalidas3105 Жыл бұрын
Manasige nemmadi sigbeku Andre intaha bhakti geetegalu kelbeku.
@Mahesh-ix9fk
@Mahesh-ix9fk Жыл бұрын
ನಿಮ್ಮ ಈ ಧ್ವನಿ ಬಹಳ ಅದ್ಭುತವಾಗಿದೆ ಗುರುಗಳೇ 👌👌👌
@sriraghavendrasangeethasev2328
@sriraghavendrasangeethasev2328 Жыл бұрын
ಭಕ್ತೀ.ಭಾವ.ತುಂಬಿದ..ಸಾಹಿತ್ಯ.ಗಾಯನ
@bsr6713
@bsr6713 Ай бұрын
Excellent Singing🕉🙏
@shreenivastupsakri3048
@shreenivastupsakri3048 26 күн бұрын
Tupsakri Sreenivas family 🙏 thanks for tptsskakri
@jagannathathavare3606
@jagannathathavare3606 Ай бұрын
👏👏
@sharadagr7987
@sharadagr7987 Жыл бұрын
ಅತ್ಯಂತ ಭಕ್ತಿಯಿಂದ ಭಗವದರ್ಪಣ ಭಾವದಿಂದ ಹಾಡಿದ್ದಾರೆ
@mantucreation9827
@mantucreation9827 11 ай бұрын
Yellidde guru..istu divasa...kannalli Neera Bantu..😢 super voice❤❤
@yogendragk9378
@yogendragk9378 Жыл бұрын
Wow beautiful singing amazing voice sir❤️❤️❤️
@parashuramkanapur5150
@parashuramkanapur5150 8 ай бұрын
ತೊರೆದು ಜೀವಿಸಬಹುದು ಹರಿ ನಿನ್ನ ಚರಣಗಳ ,ಅದ್ಭುತ ಸಾಂಗ ಧನ್ಯವಾದಗಳು
@kamala.m.bpallakki8122
@kamala.m.bpallakki8122 11 ай бұрын
ಅಣ್ಣ ನಿಮ್ಮಂತಹ ಕಲಾವಿದರು ಮುಖ್ಯವಾಹಿನಿಗೆ ಬರಬೇಕು.ಅದ್ಭುತಗಾಯನ.⭐👍⭐👍🤍
@Viswannathrich999
@Viswannathrich999 10 ай бұрын
ನೈಸ್ ಅಣ್ಣಯ್ಯ 💐💐💐💐 ತುಂಬಾ ಚೆನ್ನಾಗಿ ಹಾಡಿದ್ದೀರಾ 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@mahalingaiahml5919
@mahalingaiahml5919 11 ай бұрын
Excellent voice Good singing.
@varadarajcuram2238
@varadarajcuram2238 Жыл бұрын
Great and melodious voice. God bless you.
@SugunaS-mj8ff
@SugunaS-mj8ff 7 ай бұрын
Danyavadagalu swami
@ramjeenadaf3477
@ramjeenadaf3477 Жыл бұрын
Super 💖 Sir
@advocatemys
@advocatemys 8 ай бұрын
ಸುಮಧುರ ಗಾಯನ ಭಗವಂತ ಇನ್ನಷ್ಟು ಶಕ್ತಿ ಕೊಟ್ಟು ಇನ್ನು ಹೆಚ್ಚಿನ ಮಧುರ ಗಾಯನ ಹಾಡುವಂತಗಲಿ🌹🙏
@maruthigowda9981
@maruthigowda9981 Жыл бұрын
ಈ ಅರ್ಥಪೂರ್ಣ ಸಾಂಗ್ಸ್ ತುಂಬಾ ಇಷ್ಟ ಅಯ್ತು sir 🙏🙏
@lgacademy2171
@lgacademy2171 Жыл бұрын
ಭಕ್ತಿ ಪ್ರಧಾನವಾದ ಹಾಡು.... ನಿಮಗೆ ಆದಿಕೇಶವರಾಯ ಒಳ್ಳೆಯದು ಮಾಡಲಿ sir... 🎉🎉
@karthikshetty652
@karthikshetty652 Жыл бұрын
ಬ್ರೋ... ನೀವು ಹಾಡಿರುವ ಈ ಹಾಡನ್ನು ದಿನಕ್ಕೊಂದು ಬಾರಿಯಾದರೂ ಕೇಳೇ ಕೇಳುತ್ತೆನೆ ನಾನು.ಅಷ್ಟೊಂದು ಸು...ಮಧುರವಾಗಿದೆ ನಿಮ್ಮ ಧ್ವನಿ.
@savithasg5712
@savithasg5712 10 ай бұрын
Woww fantastic singing sir 🙏👌👏👏
@bhimmu-uj6lb
@bhimmu-uj6lb 4 ай бұрын
ishtodudukala illivarage saki salivida aa bhagavantana adigalanu hidiyagade ? Thank you Venkatesh for shedding tears spontaneously.
@shantalakshmi2195
@shantalakshmi2195 10 ай бұрын
ಅದ್ಭುತವಾದ ಕಂಠ ಭಗವಂತ ಕಣ್ಣೆದುರು ಬಂದಂತೆ ಭಾಸವಯಿತು 🙏🏻
@nagappaayattinagappaayatti7299
@nagappaayattinagappaayatti7299 Жыл бұрын
ಗುರುಗಳೇ ತುಂಬಾ ಚೆನ್ನಾಗಿ ಹಾಡಿದ್ದಿರಿ ನಿಮ್ಮ ದ್ವನಿ ಸೂಪರ್
@rlcreationgadag3278
@rlcreationgadag3278 4 жыл бұрын
Fantastic sir
@sushmasushma9615
@sushmasushma9615 Жыл бұрын
Abhhaaa 😭😭😭yen swamy nim voice...... 🤭🤭🙏👏👏👏 nivu innu belibeku anna 😍😍kelidare e song kelabeku anusutte anna 👏👏👏👏👏
@kanakarathna23
@kanakarathna23 Жыл бұрын
ಇಂಪಾದ ದನಿ... ಕೇಳಿದರೂ ಮತ್ತೊಮ್ಮೆ ಕೇಳಬೇಕೆನಿಸುತಿದೆ
@basavarajchalawadi7312
@basavarajchalawadi7312 11 ай бұрын
So Naice Vaice ❤❤
@vidyakulkarni9792
@vidyakulkarni9792 Жыл бұрын
Tumba chennagi haadiddiria very good my fav song ;atiadbhut adhbut namaskar
Which one is the best? #katebrush #shorts
00:12
Kate Brush
Рет қаралды 25 МЛН
СНЕЖКИ ЛЕТОМ?? #shorts
00:30
Паша Осадчий
Рет қаралды 7 МЛН
Gaana Yogi Pachakshra Gawai Video Songs Jukebox| Lokesh|Girish Karnad| Vijay Raghavendra| Hamsalekha
37:02
ನೀ ಮಾಯೆಯೊಳಗೋ | Ni mayeyolago
7:24
Vijaykumar Patil Official ♪
Рет қаралды 758 М.
Ozoda - JAVOHIR ( Official Music Video )
6:37
Ozoda
Рет қаралды 4,2 МЛН
Serik Ibragimov - Сен келдің (mood video) 2024
3:19
Serik Ibragimov
Рет қаралды 411 М.
Dildora Niyozova - Bala-bala (Official Music Video)
4:37
Dildora Niyozova
Рет қаралды 7 МЛН
Sadraddin - Если любишь | Official Visualizer
2:14
SADRADDIN
Рет қаралды 605 М.
Duman - Баяғыдай
3:24
Duman Marat
Рет қаралды 40 М.
Bakr & Бегиш | TYTYN
3:08
Bakr
Рет қаралды 602 М.