#kannadabhavageete

  Рет қаралды 10,353

MAHADEV Motivation

MAHADEV Motivation

Күн бұрын

#bhavageete
#kannada_bhavageete,
#kannadabhavageete,
#bhavageethekannada,
#kannada bhavageethe,
#bhavageethekannada,
#kuvempubhavageete
#kannadakannadabhavageethegalu,
#bhavageethegalukannada,
#bhavageethekannadasong,
#kannadabhavageethesong,
#kannadabhavageethesongs,
#kannadabhavageetebhavageethekannadasongs,
#bhavageethegaluinkannada,
#bhavageetekannada
#bhavageethegalump3
#latestkannadabhavageethegalu,
#bhavageethegaluinkannada mp3,
#darabendre
#bhavageetheinkannada
#hasatag
#bhavageethegalu
#malashree
#kannadabhavageethegalu
#kannadabhavageethe
#motivational
#sjanakisongs
#spbalasubrahmanyamhits
#rajakumara
#darshan
#facebook
#instagram
#twitter
ಸಾಹಿತ್ಯ :ಮಹಾದೇವ್ ಬಸರಕೋಡ್ ಸಂಗೀತ: ರಾಜು ಎಮ್ಮಿಗನೂರ್ ಸಂಗೀತ: ರಾಜು ಎಮ್ಮಿಗನೂರಿನ ಪ್ರೊ. ಯು ತಬಲಾ: ಆಲ್ಫಾ ರಾಜ್ ಸಿತಾರ್: ಶ್ರೀನಿವಾಸ್ ಕೊಳಲು: ರಘುನಂದನ್ ಪ್ಯಾಡ್: ಗುರುರಾಜ್ ಸ್ಟುಡಿಯೋ: ಪರೇಖ್ ಸ್ಟುಡಿಯೋ ಬೆಂಗಳೂರು ಸೌಂಡ್ ಇಂಜಿನಿಯರ್: ಮಂಜುನಾಥ್ ನಾಯ್ಡು ಡಾಪ್: ಶಿವು ಶಿಕ್ಕಿ
ಬೇಲಿ ಮುಳ್ಳಿನ ನಡುವೆ
ಅರಳಿ ನಗಲಿ ಹೂವು
ನಿಟ್ಟುಸಿರ ನೋವ ತೂರಿ
ಹರಡಲಿ ಬದುಕಿನೊಲವ
ಬೀಸುವ ಗಾಳಿಯ ಹಾದಿಯಲಿ
ಬೆಳಗಲಿ ಸಾಲು ದೀಪ
ಕಾರಿರುಳ ತಮಂಧ ಕಳೆದು
ಮಿನುಗಲಿ ತಾರೆ ನೂರು
ಅಬ್ಬರದ ತೆರೆಗಳ ರಭಸದಲಿ
ಸಾಗಲಿ ಮೆಲ್ಲನೆ ದೋಣಿ
ಸುಮ್ಮನೆ ಸಾಗುವ ಮೋಡದಲಿ
ಹನಿಯೊಡೆಯಲಿ ಸೋನೆ
ಒಣಗಿದ ಮರದ ಎದೆಯಲಿ
ಮೂಡಿ ಬರಲಿ ಮುಗುಳು
ಬರಡು ಒಡಲ ಬಂಜೆ ನೆಲದ ಎದೆಯಲಿ
ಸಂಚರಿಸಲಿ ಮತ್ತೆ ಜೀವ
ಮಹಾದೇವ ಬಸರಕೋಡ
ಅಮೀನಗಡ
9902755950

Пікірлер: 62
@shashikanthunnur4225
@shashikanthunnur4225 Жыл бұрын
ಮಾಲಾಶ್ರೀ ಕಣವಿಯವರ ಮಧುರ ಕಂಠದಿಂದ ತಮ್ಮ ಭಾವಗೀತೆ ಭಾವನಾತ್ಮಕವಾಗಿ ಮೂಡಿ ಬಂದಿದೆ. ಬಹಳ ಸಂತೋಷ ಸರ್, ಹೀಗೆ ಇನ್ನೂ ಹೆಚ್ಚಿನ ಭಾವಗೀತೆಗಳು ತಮ್ಮಿಂದ ಮೂಡಿ ಬರಲೆಂದು ಹಾರೈಸುವೆ.
@manjuntha7038
@manjuntha7038 9 ай бұрын
ಶ್ರೀ ಮಾಲಾಶ್ರೀ ಕಣವಿಯವರ ಗಾಯನ ತುಂಬಾ ಅದ್ಭುತವಾಗಿದೆ ಮನಸ್ಸಿಗೆ ತುಂಬಾ ಸಂತೋಷ ವಾಯಿತು .🌹👌👌👌👍👏
@santhoshpishe6777
@santhoshpishe6777 9 ай бұрын
ತುಂಬಾ ಚಂದ ಭಾವ ಭರಿತ ಭಕ್ತಿಯ ಗೀತೆಯ ಚಂದ ಮೇಡಂ ಚಪ್ಪಾಳೆ❤❤
@sumak6628
@sumak6628 4 ай бұрын
ಅರ್ಥಪೂರ್ಣ ಸಾಹಿತ್ಯ ಸುಮಧುರ ಗಾಯನ🎉
@jagadeeshanb1406
@jagadeeshanb1406 3 ай бұрын
ಸಾಹಿತ್ಯ ಸಂಗೀತ ಬಹಳ ಚೆನ್ನಾಗಿದೆ ಮಹದೇವ್ ಸರ್
@rajendragouda8055
@rajendragouda8055 Жыл бұрын
ಶ್ರೀ ಮಾಲಾಶ್ರೀ ಕಣವಿಯವರ ಗಾಯನ ತುಂಬಾ ಚೆನ್ನಾಗಿದೆ ❤
@VeerannaBadiger-kz3mc
@VeerannaBadiger-kz3mc 2 ай бұрын
ಸರ್ ಭಾವಗೀತೆ ತುಂಬಾ ಸೊಗಸಾಗಿದೆ
@savitamudgal7804
@savitamudgal7804 Жыл бұрын
ಸುಮಧುರ ಗಾನ 👌🏾👌🏾
@drshrishailmadannavar1332
@drshrishailmadannavar1332 Жыл бұрын
ಸಾಹಿತ್ಯ ಸಂಗೀತ ಗಾಯನ : ಎಲ್ಲವೂ ಚೆನ್ನಾಗಿದೆ 🌷🙏
@ravidevaraddi2595
@ravidevaraddi2595 Жыл бұрын
ಚೆನ್ನಾಗಿದೆ ಗುರುಗಳೆ
@pushpanarayan4491
@pushpanarayan4491 11 ай бұрын
ಇದೊಂದು ಉತ್ತಮವಾದ ಸಾಹಿತ್ಯ, ಹಾಗೂ ಇಂಪಾದ ಗಾಯನ. Awesome 🎉
@user-wi7kw2bu2l
@user-wi7kw2bu2l 9 ай бұрын
ಸೊಗಸಾದ ಗಾಯನ ಮತ್ತು ಉತ್ತಮ ಸಾಹಿತ್ಯ
@RED_GEARS_PS
@RED_GEARS_PS Жыл бұрын
ಹೃದಯ ಸ್ಪಶಿ೯ ಹಾಡು ಸರ್
@kirandaddenavar
@kirandaddenavar 2 ай бұрын
Hrudhaya muttuva sahitya mattue Sumadhur Gayana 👏
@ningammaab6199
@ningammaab6199 Жыл бұрын
ಸೂಪರ್ ಸರ್. ಸುಂದರ ಗೀತೆ
@sumak6628
@sumak6628 Жыл бұрын
ಸುಮಧುರವಾದ ಭಾವಗೀತೆ ಸರ್. ಸುಮಧುರ ಗಾಯನ
@iamgavisidd_hosamani
@iamgavisidd_hosamani Жыл бұрын
ಸುಮಧುರ ಹಾಡು
@vilashuddar3818
@vilashuddar3818 9 ай бұрын
ಚಂದದ ಗೀತೆ
@anjanadevihusenappa6401
@anjanadevihusenappa6401 Жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ ಅಕ್ಕ❤
@raghavendradesai7984
@raghavendradesai7984 Жыл бұрын
Very nice singing with best composition
@matugalu_maunavadaga_offic6265
@matugalu_maunavadaga_offic6265 4 ай бұрын
Superb sir 😊
@vinayballa3847
@vinayballa3847 Жыл бұрын
ಅದ್ಭುತ ಸಾಹಿತ್ಯ ರಚನೆ ಸರ್... ಹಾಗೇ ಮಾದುರ್ಯದ ಗಾಯನ ಇಂಪಾಗಿ ಮಾಡಿ ಬಂದಿದೆ.
@shivanandkonnur6028
@shivanandkonnur6028 5 ай бұрын
Wow super sir
@user-gs2zp6lf4v
@user-gs2zp6lf4v 3 ай бұрын
Nice one sir
@meditationandrelaxingmusic1987
@meditationandrelaxingmusic1987 Жыл бұрын
ಅದ್ಭುತ ಸಾಹಿತ್ಯ, ಮಧುರ ಗಾಯನ
@SangammaKulekumatigi
@SangammaKulekumatigi 2 ай бұрын
Super🎉🎉🎉🎉
@shanmukhaswamyk8422
@shanmukhaswamyk8422 Жыл бұрын
ಸೂಪರ್ ಸೂಪರ್
@nirmalabs923
@nirmalabs923 4 ай бұрын
Very nice composition, very melodious and amazing singing and lyrics 🎶👌🙏
@basavarajamane5899
@basavarajamane5899 Жыл бұрын
ಉತ್ತಮವಾಗಿದೆ😊
@sammisachimangalagi9345
@sammisachimangalagi9345 11 ай бұрын
ಸಾಹಿತ್ಯ ಚೆನ್ನಾಗಿ ಇದ್ದರೆ ಸಂಗೀತ composition ಚೆನ್ನಾಗಿ ಆಗುತ್ತೆ ಸರ್. ಎರಡು ಚೆನ್ನಾಗಿದೆ
@MahanteshHungund
@MahanteshHungund Жыл бұрын
ಬಹಳ ಅರ್ಥಪೂರ್ಣ ಸಾಲುಗಳು ಸರ್ 🙏 ಸಂಗೀತ ಗಾಯನ ಸೂಪರ್ ಸರ್ 👌👌👌
@vikastvs8934
@vikastvs8934 2 ай бұрын
Very mind relaxing composition 👏
@umeshbabu1359
@umeshbabu1359 7 ай бұрын
Excellent singing
@PrabhaMysore
@PrabhaMysore Жыл бұрын
ರಚನೆ ಹಾಗೂ ಗಾಯನವೆರಡೂ ಭಾವನಾತ್ಮಕವಾಗಿ ಮೂಡಿಬಂದಿವೆ ಸರ್🙏
@mallikarjunhunashyal4753
@mallikarjunhunashyal4753 Жыл бұрын
ಸಾಹಿತ್ಯ ಸೊಗಸಾಗಿ ಮೂಡಿಬಂದಿದೆ,ಗಾನ ಲಹರಿ ಜೀವ ತುಂಬಿದೆ 😊😊
@shivanandkonnur6028
@shivanandkonnur6028 5 ай бұрын
ಮನಸ್ಸು ತುಂಬಾ ಹಗುರವಾಯಿತು ಸರ್ ಈ ಹಾಡು ಕೇಳಿ
@siddanakollakalaposhakamat2051
@siddanakollakalaposhakamat2051 Жыл бұрын
ಅತಿ ಸುಂದರ
@suhaspatil475
@suhaspatil475 9 ай бұрын
Super sir
@kripaphadkemysore6550
@kripaphadkemysore6550 5 ай бұрын
ಸುಂದರವಾದ ಸಾಹಿತ್ಯ. ಗಾಯನವು ಚೆನ್ನಾಗಿದೆ . ಅಭಿನಂದನೆಗಳು ಸರ್
@mahadevbasarkodwecanwincre4559
@mahadevbasarkodwecanwincre4559 5 ай бұрын
ಧನ್ಯವಾದಗಳು ಮೇಡಂ ಜೀ
@sangameshmenasinakai6493
@sangameshmenasinakai6493 9 ай бұрын
madhuraatimadhura....
@kcpatilpatil2831
@kcpatilpatil2831 Жыл бұрын
Super
@RED_GEARS_PS
@RED_GEARS_PS Жыл бұрын
super song sir
@user-gs2zp6lf4v
@user-gs2zp6lf4v 10 ай бұрын
Nice Lyrics sir
@siddulearning1871
@siddulearning1871 9 ай бұрын
ಅದ್ಭುತ
@ssb123
@ssb123 Жыл бұрын
Super song sir👍🙏
@kishorbadagavi773
@kishorbadagavi773 7 ай бұрын
ಅರ್ಥಪೂರ್ಣ ಸಾಹಿತ್ಯ ಮತ್ತು ಕವನ ಸರ್
@mahadevbasarkodwecanwincre4559
@mahadevbasarkodwecanwincre4559 7 ай бұрын
Thank you Sir
@sivashekrappasirol8996
@sivashekrappasirol8996 Жыл бұрын
Sundar sahitya
@maheshbandi6339
@maheshbandi6339 Жыл бұрын
Nice 🎉
@ravidevaraddi2595
@ravidevaraddi2595 11 ай бұрын
Suuuuper sr
@kannada-lz4my
@kannada-lz4my 6 ай бұрын
🙏🏻🙏🏻🙏🏻🙏🏻🙏🏻
@subhashinichandragadinadag8977
@subhashinichandragadinadag8977 Жыл бұрын
ಸುಮಧುರ ಗಾಯನ 🙏❤️🙏
@basavaraj17barigidad
@basavaraj17barigidad Жыл бұрын
👌🙏🙏🙏
@savitapatil2117
@savitapatil2117 Жыл бұрын
Sweet voice mam 😍😍😍😍🙏🙏🙏🙏🙏🙏
@mahadevbasarkodwecanwincre4559
@mahadevbasarkodwecanwincre4559 Жыл бұрын
Thanks a lot
@krishnadhwaniputtarajflute13
@krishnadhwaniputtarajflute13 Жыл бұрын
👏🙏👏
@MaheshKumar-lf5yf
@MaheshKumar-lf5yf Жыл бұрын
❤❤ Super Song ❤❤
@RameshHadhpad
@RameshHadhpad Жыл бұрын
Super Lyrics si
@mahadevbasarkodwecanwincre4559
@mahadevbasarkodwecanwincre4559 11 ай бұрын
ಹೃದಯ ಪೂರ್ವಕ ಧನ್ಯವಾದಗಳು ತಮಗೆ🙏
@veenaveena-lp9us
@veenaveena-lp9us 9 ай бұрын
👌👌👌👌😂😂😂
@Premkumar-mo7yo
@Premkumar-mo7yo Жыл бұрын
Super
Amazing Parenting Hacks! 👶✨ #ParentingTips #LifeHacks
00:18
Snack Chat
Рет қаралды 18 МЛН
Angry Sigma Dog 🤣🤣 Aayush #momson #memes #funny #comedy
00:16
ASquare Crew
Рет қаралды 50 МЛН
Nastya and balloon challenge
00:23
Nastya
Рет қаралды 53 МЛН
АЗАРТНИК 4 |СЕЗОН 1 Серия
40:47
Inter Production
Рет қаралды 1,4 МЛН
Mado Shiva Bhajana | HarshaDhwani ShreeHarsha | Shishunala Sharif | Kannada Folk Song
8:01
Avasaraveke alegale|bhavageete
5:00
MAHADEV Motivation
Рет қаралды 42 М.
Jogada Siri Belakinalli Video Song | K S Nissar Ahmed | Mysore Ananthaswamy | BVM Ganesh Reddy |Folk
4:34
Lahari Bhavageethegalu & Folk - T-Series
Рет қаралды 2,5 МЛН
Amazing Parenting Hacks! 👶✨ #ParentingTips #LifeHacks
00:18
Snack Chat
Рет қаралды 18 МЛН