ನೀವು ನಟಿಸು ತ್ತಿರುವ ನನ್ನ ದೇವ್ರು ಧಾರವಾಹಿ ನೀವು ಇದ್ದಿರ ಎಂದು ನೋಡುತ್ತೇನೆ.
@vijayalakshmivijaya78835 ай бұрын
ನನಗೂ ತುಂಬಾ ತುಂಬಾ ಇಷ್ಟವಾದ ನಟರು ನರಸಿಂಹ ರಾಜ ಅವರ ಮನೆಯವರಿಗೆ ತುಂಬಾ ತುಂಬಾ ಇಷ್ಟ ತುಂಬಾ ಖುಷಿಯಾಗುತ್ತಿದೆ ನೀವು ಚಿತ್ರರಂಗಕ್ಕೆ ಬಂದಿದ್ದು
@somashekarshekar56264 ай бұрын
Avi sir athra personal assistant agi work madidini e dil helide ni bekanta movie nali all the very best sir 🎉🎉
@bharathin59495 ай бұрын
ನಟಿಸುತ್ತೇನೆ ಇರಿನಟನೇಬಿಡಬೇಡಿ👌👌👌
@manjunathk21922 жыл бұрын
great actor narasimha raju
@sujathar52705 ай бұрын
ನಟನೆ ಬಿಡಬೇಡಿ, ನಿಮ್ ಆಕ್ಟಿಂಗ್ ತುಂಬಾ ಚನ್ನಾಗಿದೆ ನಟಿಸುತ್ತಲ್ಲೇ ಇರಿ ಸರ್ ಗಾಡ್ ಬ್ಲೆಸ್ ಯು ಸರ್ ❤
@palakshammas41675 ай бұрын
ನಮಸ್ಕಾರಗಳು 🙏 ಓಂ ಶ್ರೀ ಗುರು ರಾಘವೇಂದ್ರ ಯ ನಮಃ 🙏 ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಯಾವಾಗಲೂ ಇರಲಿ ಶುಭ ಲಾಭ ಜಯ 🙏🙏🙏🙏🙏🙏 ಜುಗಾರಿ ಚಿತ್ರ ತುಂಬಾ ಚೆನ್ನಾಗಿದೆ ನಮ್ಮ ಮನೆಯಲ್ಲಿ ಎಲ್ಲರಿಗೂ ತುಂಬಾ ಇಷ್ಟ ನೀವು ಚಿತ್ರ ಗಳು ಇನ್ನು ಜಾಸ್ತಿ ಚಿತ್ರ ಗಳಲ್ಲಿ ನಟಿಸಿರಿ ಈಗ TV. ಯಲ್ಲಿ ಧಾರಾವಾಹಿ ಯಲ್ಲಿ ಪ್ರತಿ ದಿನಾ ನೋಡುತ್ತೇವೆ,, ಓಂ ಶ್ರೀ ಗುರು ರಾಘವೇಂದ್ರ ಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಯಾವಾಗಲೂ ಇರಲಿ ಶುಭ ಲಾಭ ಜಯ 🙏🙏🙏🙏🙏🙏🙏🙏🙏