ಒಳ್ಳೆಯ ಸಂದರ್ಶನ. ಈ ಇಳಿವಯಸ್ಸಿನಲ್ಲೂ ಅಷ್ಟೊಂದು ಚೆನ್ನಾದ ಆರೋಗ್ಯ ಹೊಂದಿ ಅಂದಿನ ಚಿತ್ರರಂಗದ ಸವಿನೆನಪುಗಳನ್ನು ಹಂಚಿಕೊಳ್ಳುವ ಅಶ್ವಥನಾರಾಯಣರಿಗೆ ಹಾರ್ದಿಕ ಅಭಿನಂದನೆಗಳು.
@brijeshbrbr1944 ай бұрын
ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@siddutk92444 ай бұрын
ಕರ್ನಾಟಕ ದ ಕರ್ಣ 🙏🙏🙏ಅಂಬಿ 💞👍🌹🙏🙏🙏🙏
@ravindrashanbhogue8484 ай бұрын
ಪುಟ್ಟಣ್ಣನವರ ತರ ಮತ್ತೊಬ್ಬ ನಿರ್ದೇಶಕ ಕನ್ನಡ ಚಿತ್ರರಂಗಕ್ಕೆ ಇದುವರೆಗೂ ಸಿಕ್ಕಿಲ್ಲ 🙏
@ramannahs22474 ай бұрын
ನಿಜಕ್ಕೂ ಪುಟ್ಟಣ್ಣ ಕನ್ನಡ ಚಿತ್ರರಂಗದ ಅದ್ಭುತ ನಿರ್ದ ಕರು ಇಂತಹ ಶೃಜನಶೀಲ ನಿರ್ದೆe ಶಕರು ಮತ್ತೊಬ್ಬರು ಬರಲಿಲ್ಲ ಆದರೆ ಒಂದೇ ಒಂದು ಕೊರತೆ ಅಂದರೆ ಅವರಿಗೆ ನಾನೇ ಅನ್ನುವ ಅಹಂ ಜಾಸ್ತಿ
@vyasavittalacp85384 ай бұрын
ಸಿಗೋದು ಇಲ್ಲ
@grsravi724 ай бұрын
ಸಿಗಲು ಸಾಧ್ಯವು ಇಲ್ಲ. ಗ್ರೇಟ್ ಪುಟ್ಟಣ್ಣ.
@vyasavittalacp85384 ай бұрын
@@grsravi72 100%
@parmoduppra95444 ай бұрын
Super sir Ambarish Sir
@dixit4804 ай бұрын
One and only puttanna for kannada film industry. Na bootho na bavishathi❤❤
@urbannomad.004 ай бұрын
Shubhamangala, ranganaayaki, paduvaaralli pandavaru gem of a movie for Ambi anna
@talkwithrohankannadavlogs264 ай бұрын
Jai Ambrish Anna💓💓
@amarbabuamarbabu4943 ай бұрын
Namaste 🙏 namaste
@Prashanthhugar29594 ай бұрын
Ambi always great hero
@RamkrishnaB-ty8os4 ай бұрын
ಒಳ್ಳೇ ಸಂದರ್ಶನ.
@kumarkamashi4 ай бұрын
Ambi is Ambi only one in the industry
@AirtelDistribution4 ай бұрын
Rebel star❤❤
@sureshputtaswamy53064 ай бұрын
Very very good interview we expect more interview from you sir
@rakeshhs53214 ай бұрын
Rebel❤❤❤❤❤
@ravindrashanbhogue8484 ай бұрын
ಪುಟ್ಟಣ್ಣ ಅವರ ಹತ್ತಿರ ಏಟು ತಿಂದ ಕಾರಣ ಅಂಬರೀಷ್ ಅಷ್ಟ್ಟು ದೊಡ್ಡ ನಟನಾಗಿ ಬೆಳೆದದ್ದು 🙏
@brijeshbrbr1944 ай бұрын
@@ravindrashanbhogue848 ಅಂಬರೀಶ್ ಏಟು ತಿಂದವರಲ್ಲ....ಅವರಬ್ಬರ ಸಲುಗೆ ಪ್ರೀತಿ ಹಾಗಿತ್ತು ಇಲ್ಲಾಂದ್ರೆ ಅವರ ಕಾಲರ್ ಮುಟ್ಟಿ ಮಾತಾಡಿಸೋರು ಯಾರಿದ್ರು ಅದು ಅಂಬರೀಶ್ ತಾಕತ್ತು
@PushpaMahesh-yi2cj4 ай бұрын
Ambi❤
@manuraj25534 ай бұрын
ಆಗಿನ ಕಾಲದ ಕನ್ನಡದ ಬಹುತೇಕ ಚಿತ್ರಗಳಲ್ಲಿ ಅಭಿನಯಿಸಿದ ಜೋಕರ್ ಶ್ಯಾಂ ಅವರ ಕುಟುಂಬದ ವೀಡಿಯೋ ಒಂದು ಮಾಡಿ ಸರ್.... ದಯವಿಟ್ಟು... Please
@Nagaraj-v9t4 ай бұрын
❤❤❤❤❤. GOOD
@bhanuadmimurthy9094 ай бұрын
Very good interview .
@HemanthKumar-uc2tz4 ай бұрын
🙏🙏🙏
@Nagaraj-v9t4 ай бұрын
❤❤❤❤❤
@srramakrishna88624 ай бұрын
Who is that anchor tell me name
@srinivasareddy61634 ай бұрын
ನಿಮಗೆ ಬೇರೆ ಕೆಲಸ ಇಲ್ಲ
@vinodkumarhd26044 ай бұрын
All Recent KZbin channels followed n copied Kalamadhyama contents kind a interviews and house tour videos 😂
@shylendrapauls32854 ай бұрын
He is so weak even not able to speak…..
@Nikhilkh244 ай бұрын
You will also age one day. I would love to see how you are when you are that age
@leela34964 ай бұрын
You will also reach this age and stage only when if "God bless you with long life like him" sir😊 other wise....