ತುಂಬಾ ಸಂತೋಷವಾಯಿತು ರಾಮ ಮಂದಿರದ ವಿವರಣೆ ಕೇಳಿ ನಿಮ್ಮ ಭಕ್ತಿಗೆ ಮೆಚ್ಚಿ ರಾಮನೇ ಕರೆಸಿಕೊಂಡಿದ್ದಾನೆ🙏 ನಾನು ತುಂಬಾ ವರ್ಷಗಳಿಂದ ನಿಮ್ಮ ಅಭಿಮಾನಿ 🙏ಎಲ್ಲ ಪ್ರೋಗ್ರಾಂಗಳು ಇಷ್ಟ 🌹
@aravindk284211 ай бұрын
ನಮಸ್ತೇ ಭಗಿನಿ! ನಿಮ್ಮ ವಿಶಿಷ್ಟ ಆನಂದಾನುಭೂತಿಯ ಅನುಭವವನ್ನು ಕೇಳಿ ಸಂತೋಷವಾಯಿತು! ಶುಭಾಶಯಗಳು! ನಮೋ ನಮಃ!
@vathsalabhat203411 ай бұрын
Jai sri aRam. Felt very very happy. I am still living to hear this. I witnessed everything in TV.. But felt happy to hear your trip personl experience.. 🎉
@UshaRani-jt1qr11 ай бұрын
ಆತ್ಮೀಯ ಆರತಿ ಯವರೇ.. ಶ್ರೀ ರಾಮನ ಅನುಗ್ರಹ ದ ಅನುಭವ ಅನುಭೂತಿ ಮನಮುಟ್ಟುವಂತೆ ಹಂಚಿ ಆ ದಿನದ ಸಂಭ್ರಮ ನಾವೆಲ್ಲರೂ ಸಂಭ್ರಮಿಸುವಂತೆ ತಿಳಿಸಿದ ತಮಗೆ ಅನಂತ ಪ್ರಣಾಮಗಳು.. ಶ್ರೀ ಮೋದಿಜಿ ಅವರ ಸಂಕಲ್ಪ ಅದು ಸಾಕಾರ ಗೊಂಡದ್ದು... ಶ್ಲೋಕರೂಪದಲ್ಲಿ ಪಠಿಸುವ ಚಿತ್ರಕೂಟದ ಸಂತರು...... ಅಯೋಧ್ಯಾ ದಲ್ಲಿನ ವ್ಯವಸ್ಥೆ.. ದೇವಾಲಯದ ಶಿಲ್ಪ ಸೌoದರ್ಯ... ಕೇಳಿ ಅಮಿತ ಆನಂದ ವಾಯ್ತು. ನಿಮ್ಮ ಮೂಲಕ ಅಯೋಧ್ಯಾ ದರ್ಶನ ಮಾಡಿದ ನಾವು ಧನ್ಯರು. ಜೈ ಶ್ರೀರಾಮ್...
@NannaAnisike11 ай бұрын
ಆರತಿ ಅಕ್ಕ, ನಿಮ್ಮ ವಿವರಣೆ ಅದ್ಭುತ. ನಿಮ್ಮ ಪ್ರತೀ ಶಬ್ದವೂ ಅರ್ಥಗರ್ಭಿತ., ಮತ್ತೆ ಮತ್ತೆ ಕೇಳುವಂತಿದೆ.
@narasimharaoml281911 ай бұрын
ನಿಮ್ಮ ಧನ್ಯತಾಭಾವ ನೋಡಿ ಆನಂದ ಭಾಷ್ಪ ಬಂತು. ಈಗಿನ ಮಕ್ಕಳಿಗೆ ಒಳ್ಳೆ ಸಂದೇಶ ಕೊಟ್ರಿ. ಧನ್ಯವಾದಗಳು ಆರತಿ.
@bssomashekara872411 ай бұрын
ಆರತಿ ಅವರಿಗೆ ಧನ್ಯವಾದಗಳು. ಸೊಗಸಾಗಿ ವಿವರಿಸಿದ್ದೀರಿ. ಜೈ ಶ್ರೀ ರಾಮ್. ಜೈ ಶ್ರೀ ರಾಮ್
@RuckminiMahalingappa11 ай бұрын
ನಿಮ್ಮ ಈ ವಿವರಣೆ ವಿಶೇಷ ನನ್ನ ಹೃದಯ ಬಡಿತ ಜೋರಾಗಿ ಆನಂದ ತುದಿಲವಾಯಿತು.ನಿಮ್ಮ ಜೊತೆ ನಾನು ಸಹ ನಿಮ್ಮೊಳಗೆ ರಾಮನ್ನನು ನೋಡಿ ಎಂದು.ಆನಂತ ದನ್ಯವಾದಗಳು
@spoorthi397711 ай бұрын
ನಿಮ್ಮ ಮಾತು ಅದ್ಬುತ 🙏🏻ನಿಮ್ಮ ಅನುಭವ ಕಣ್ಣಿಗೆ ಕಟ್ಟಿದ ಹಾಗೆ ಇತ್ತು... ಧನ್ಯವಾದಗಳು ಮ್ಯಾಮ್ 🤩
@kusumadharmaji184411 ай бұрын
ಆರತಿಯವರೇ ನಿಮ್ಮ ಅಯೋಧ್ಯೆ ಪ್ರವಾಸ ಕೇಳಿ ನಾನೇ ಹೋಗಿದ್ದೆ ಅನ್ನಿಸುವಷ್ಟು ಚೆನ್ನಾಗಿ ವಿವರಿಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು
@ananthalakshmi67911 ай бұрын
ಆತ್ಮೀಯ ಆರತಿ ಯವರೆ ನಿಮ್ಮ ಅಯೋಧ್ಯೆಯ ಭೇಟಿಯ ಅಧ್ಭುತ ಅನುಭವ ಗಳು ಕೇಳುತ್ತ ನಮಗೆ ಮೈ ರೋಮಾಂಚನ ಗೊಳ್ಳುವಂತೆ ಮಾಡಿದ ನಿಮಗೆ ಅನಂತ ಧನ್ಯವಾದ ಗಳು. ನೀವೆ ಧನ್ಯರು. ಜೈ ಶ್ರೀರಾಮ.
@gopinathsiyengar11 ай бұрын
ಬಹಳ ಸಂತೋಷ ನೀವೇ ಅಯೋಧ್ಯೆಗೆ ಹೋಗಿ ಬಾಲಕ ರಾಮರ ದರ್ಶನ ಮಾಡಿದ್ದೀರಿ. ನೀವೇ ಧನ್ಯರು
@sooryanarayana660911 ай бұрын
ಎಸ್ಟು ವಿನಯತೆ.ಎಸ್ಟು ಧನ್ಯತಾ ಭಾವ. ಎಸ್ಟು ಪ್ರೀತಿ. ಎಲ್ಲವೂ ರಾಮಮಯ. ನಾನು ಅಯೋಧ್ಯೆಗೆ ಹೋಗಿ ರಾಮನ ದರ್ಶನ ಮಾಡಿ ಬಂದ ಅನುಭವ ಆಯಿತು. ಅಭಿನಂದನೆಗಳು.
@vijayalakshmirao670211 ай бұрын
ತುಂಬಾ ಅಧ್ಬುತವಾದ, ಸುಂದರವಾದ, ಆನಂದಮಯ ವಾದ ಅನುಭವವನ್ನು ಸರಳ ವಾಗಿ ಹಂಚಿ ಕೊಂಡಿ ದ್ದಕ್ಕೆ ಹೃದ ಯ ಪೂರ್ವಕ ಧನ್ಯವಾದಗಳು.JAI SRIRAM 🙏🙏🙏🙏🙏🙏🙏🙏
@sudharani820111 ай бұрын
ಜಯ್ ಶ್ರೀರಾಮ್ ಮೇಡಂ. ನಿಮ್ಮ ವಿವರಣೆಯಿಂದ ಅಯೋಧ್ಯೆಗೆ ಹೋದ ಅನುಭವವಾಯಿತು.
@savithrammak550011 ай бұрын
Danyavadagalu.
@trivenistribalu274211 ай бұрын
ಮೇಡಂ.. ತುಂಬಾ ತುಂಬಾ ಧನ್ಯವಾದಗಳು.. ತುಂಬಾ ಸಂತೋಷ ವಾಯಿತು.... 🙏🙏🙏🙏🙏🙏🌹🌹🌹🌹🌹🙏🙏🙏🙏🙏🙏.. ಜೈ ಶ್ರೀ ರಾಮ್.... 🙏🙏🙏🙏🙏🌹🌹🌹🌹🌹
@lalithanarasimhamurthy793711 ай бұрын
ಅಮ್ಮ ನೀವೇ ಧನ್ಯರು ನಿಮ್ಮ ಪಾದಕ್ಕೆ ಶಿರ srastanga ನಮಸ್ಕಾರ
@srilathas.r739411 ай бұрын
ಶ್ರೀ ರಾಮ ಜಯ ಜಯ ರಾಮ ಜಯ ಜಯ ರಾಮ 🙏🙏🙏🙏 ಎದ್ ಭಾವೋ ತದ್ ಭವತಿ . ನೀವು ಹೇಳಿದ ರಾಮ ದೇವರ ದರ್ಶನ ದ ವಿವರಣೆ ಕೇಳಿ ಹೇಗೆ ಹೂ ವಿವ ಜೊತೆ ಸೇರಿ ನಾರು ಸ್ವರ್ಗ ಸೇರಿತೋ ಹಾಗೆ ನನಗೆ ಅನುಭವ ಆಯಿತು ನಿಮಗೆ ಅನಂತ ವಂದನೆಗಳು ಶುಭವಾಗಲಿ ಜೈ ಶ್ರೀ ರಾಮ ಜಯ ಜಯ ರಾಮ 🙏🙏🙏🙏
@mrvidya319611 ай бұрын
Jai Sriram. 🙏ಕಣ್ಣಿಗೆ ಕಟ್ಟುವ ರೀತಿಯಲ್ಲಿ ಹೇಳಿದ್ದಿeರಿ. ಧನ್ಯವಾದಗಳು.
@shubhashankar218511 ай бұрын
ನಮಸ್ತೆ ಅಕ್ಕ , ನಿಮ್ಮ ವಿವರಣೆ ಕೇಳಿ ನಾವೇ ಹೋಗಿ ಬಂದ ಹಾಗೆ ಅನ್ನಿಸಿತು ಅಯೋಧ್ಯಾ ಯಾತ್ರೆ ಮಾಡಬೇಕೆಂಬ ಆಸೆ ಮತ್ತೂ ಜಾಸ್ತಿ ಆಗಿದೆ..ಜೈ ಶ್ರೀ ರಾಮ ..
@kirankamal31611 ай бұрын
Namu
@kirankamal31611 ай бұрын
Nanueihht years muduky.nemma ayodhya.darshan da matugalannu kelutta nany aydyagyhogy bandanty a ramalallana darshana madydasty anandavaytunanagu ramannanu.pratykshavagy nodu asy avany karese kollanekubhaktyenda ramananna nodyda nemakannugalannunodydhanyaladythanku
@geetharani16911 ай бұрын
ಮೇಡಂ ನನಗೆ ನೀವು ಯಾರು ಅನ್ನುವುದೇ ಗೊತ್ತಿಲ್ಲ ನನಗೆ ಆಯೋದ್ಯೆಯ ಬಗ್ಗೆ ಶ್ರೀರಾಮನ ವೈಭವ ಕೇಳಬೇಕು ಅನ್ನಿಸುತಿತ್ತು ಏಷ್ಟು u tube ನಲ್ಲಿ ನೋಡಿದರೂ ತೃಪ್ತಿ ಆಗಿರಲಿಲ್ಲ ನಿಮ್ಮ ವಿವರಣೆ ಕೇಳಿ ನನಗೆ ಕಣ್ಣು ತುಂಬಿ ಬಂತು ನನ್ನ ಅದೃಷ್ಟ ರಾಮನ ಕರುಣೆ ಇದು ಅನ್ನಿಸುತ್ತೆ ನಿಮಗೆ ಹೃದಯ ಪೂರ್ವಕ ನಮಸ್ಕಾರಗಳು
@umabalakrishna267011 ай бұрын
ತುಂಬಾ ಚೆನ್ನಾಗಿ ವಿವರಣೆಗಳನ್ನು ಕೊಟ್ಟಿದ್ದಾರೆ.
@varadarajaluar288311 ай бұрын
ನಮಸ್ತೆ 🙏 ಮೇಡಂ, ಜೈ ಶ್ರೀರಾಮ್.
@sudhadevi702411 ай бұрын
Jai Shree Ram Didi. I had a complete darshan of Ram Lalla Darshan from your descriptive narration. Thank you. I could experience the glory of this event. Thank you once again for such a content.
@Observer981211 ай бұрын
Naman to all Kar sewaks and ram bhakts, our Hindu ancestors who persevered unwaveringly for Ram Temple. Naman to VHP and BJP who spread awareness about the issue among public. Naman to Modi and Yogi who made it reality. This nation will survive only if we unite as Hindus. If we let enemies break US into castes, our next generation will not have any future.
@madhugirinirmala52511 ай бұрын
Jai sri ram. Arathi, it's amazing to hear and experience your experiences about lam Lalla ayodhya. As I listened, tears were rolling down continuously till the end. I have nothing but to offer my❤❤ arathi . You are a chosen flower of ramakrishna culminating in rama, why not when sri ramakrishna himself is rama. Thanks for taking me to ayodhya mentally. Jai sri ram.
@BHUPENDRAMONDAL3 ай бұрын
ಸೋದರಿ ನಾನು ನಿಮ್ಮಿಂದ ನಮ್ಮ ಸಂಸ್ಕೃತಿಯನ್ನು ಪ್ರತಿನಿತ್ಯ ಕಲಿಯುತ್ತಿದ್ದೇನೆ
@mudrarakshasa11 ай бұрын
रसो वै सः।..I felt it thru ur Vani.. though my kannada is poor...
@rajeshwaric63711 ай бұрын
ಜೈ ಶ್ರೀರಾಮ ಭಗಿನಿ ನಿಮ್ಮ ಅಯೋಧ್ಯ ವಿವರಣೆ ಎಷ್ಟು ಸೊಗಸಾಗಿದೆ. ನೀವು ಕಣ್ತುಂಬ ನೋಡಿದಿರಿ ನಮಗೆ ಖಂಡಿತ ನೀವು ಹೇಳಿದಂತೆ ಮಾನಸ ಅಯೋಧ್ಯೆಯ ಯಾತ್ರೆ ಮಾಡಿಸಿದಿರಿ. ಬಹಳ ಬಹಳ ಧನ್ಯವಾದಗಳು. ಕೆಲವು ಸಲ ಆನಂದಾಶ್ರುವಿನ ಅನುಭವವಾಯಿತು.
ನಿಮ್ಮ ವಿವರಣೆ ಅದ್ಭು ತ ಅಕ್ಕ ನಾವೇ ಅಲ್ಲಿಗೆ ಹೋದ ಅನುಭ ವ ಅಯ್ತು. Thank you so much❤❤
@k.asureshbabu659711 ай бұрын
Modiji ' is avathar of god, eswar swaroopi. We are lucky to have Modiji and yogiji in our life time. Jai hind Jai Karnataka Jai shree Ram Jai shree krishna Jai bholenath Jai MODIJI.
@vagdeviramaswamy944411 ай бұрын
Wonderful experience to you very lucky person jai shreeram
@MVN387811 ай бұрын
One will realise the sweetness of Kannada language and the blessings of the lord in your words madam.. god bless you.
Jai sriRam Ayodya Darshana madisíddiri thànk you Madam. Jai sri Ram.🌺
@YashodaHosa11 ай бұрын
Jai Shree Ram, nimma Ayodhye ya bala Raama na pranaprathiste ya nimma journey ya bagge estu sundaravaagi vivarisiddu nange prathyakshavaagi allige hoda anubhava aada haage aaythu. Astondu manassige muttothara explain maadiddira. Neevu dhanyaru. Kushiyaaythu. Namgu aa Rama devaru avarannu ondu sala jeevanadalli kanthumba nodo bhagyavannu karunisali. Rama devere aa dina aadastu bega karunisu 🙏🏼🙏🏼🙏🏼 Jai shree Ram Jai shree Ram Jai shree Ram 🙏🏼🙏🏼🙏🏼🙏🏼🙏🏼
@ramasudarshan365811 ай бұрын
U r amazing orator.highly knowledgeable
@ashalathashetty917611 ай бұрын
thank you Arathi Arathi in this mobile kannada alphabet is not answering Arathi in this your message very sincere what A true spoken dear❤💕👌👌🙏🙏
@kumararaom46063 ай бұрын
ಎಲ್ಲ ತಮ್ಮ ವಿಚಾರ ವಿಶ್ಲೇಷಣೆ ಓ. ಕೆ. ಆದರೆ ತಮ್ಮ ಧ್ಯಾನ ಶ್ಲೋಕ ವಕ್ರ ತುಂಡ ಮಹಾಕಾಯ koti ಸೂರ್ಯ ಸಮಪ್ರಭಾ ಬದಲಿಗೆ bala ಸೂರ್ಯ ಸಮಪ್ರಭಾ ಅಂತ ಸ್ಮರಿಸಿದ್ದರೆ ಇನ್ನು ಹೆಚ್ಚು ಪ್ರಭಾವ ಶಾಲಿ ಆಗಿ ಇರುತ್ತ ಇತ್ತು ಎನ್ನುವುದು ನನ್ನ ವಯುಕ್ತಿಕ ಅಭಿಪ್ರಾಯ. ಪಾರ್ವತಿ ತನಯ ಗಣಪ ಹಾಗೂ ವಿಶ್ವಾಭರ ಮೂರ್ತಿ ವಿಘ್ನ ವಿನಾಶಕ ಗಣಪತಿಗು ವ್ಯತ್ಯಾಸ ಇದೆ ತಾನೇ? ಮಿಕ್ಕಂತೆ ಅಯೋದ್ಯೆಯ ವಿಚಾರ ಸರಣಿ ಅನುಭವ ಶ್ಲಾಘಣಿಯ. ಧನ್ಯವಾದಗಳು.
@k.asureshbabu659711 ай бұрын
Madam, you are really great and we are lucky to hear your version of journey. You very much deserve invitation. You are our true representative. Was thinking that I will die without this grandeur and hindu renaissance. Modiji and yogiji are our iconic figures. I am now 66 . I will visit ayodhya once in my life time. Jai hind Jai Karnataka Jai shree Ram Jai shree krishna Jai bholenath Jai MODIJI
@holalkerelaxmivenkatesh366011 ай бұрын
Very good experiences you had & shared with us. Thanks
@sritulasibangalore11 ай бұрын
Jai sri ram. JAI Arathi, MADAM JI
@sanyogastudio285811 ай бұрын
Thank you so much..your explanation is giving goosebumps and could visualize the whole seen like a picture.. humble Pranams
@sureshavadhani776411 ай бұрын
Thanks so much Amma. I experienced the tour through your words. Invaluable experience. Thanks so much for sharing. I will remember you when I travel to ayodhya
@Desiadda24-t4p11 ай бұрын
Dhanyavaada bhagini for sharing such wonderful experiences
@user-pp6bi9zn8j11 ай бұрын
Madam nimma. experience made me cry santoshakke. You should have taken video from Lucknow airport naavu nodi khushi padtidvi. Beautiful explanation 👃👃
@vidyayargatti372911 ай бұрын
Jai Shree Ram 🙏🏻🙏🏻🙏🏻🙏🏻🙏🏻Thank you so much Arathi akka🙏🏻
Jai shreeram abba ayodhya varnane Keli tumba santosha aaguttide. Endu bharatakke Bandung Ayodhyage hogabeku annuvaaase dina dinakku beleyuttide. Rama anugrahisabeku Naanu namma Italia satsang nalli ramana agamanada bagge matadabeku nimma vivarane nanage tumba help aagutte Yoga vasishtada eradu volume italian ge anuvaada aagide Balaramana parichaya illiyavarige karuniside Arati avare nimage hrutpurvaka dhanyavaadagalu
@ramachandramogare450111 ай бұрын
ನಿಮ್ಮ ಅಂದಿನ ಅಯೋಧ್ಯೆಯ ಅನುಭವದಲ್ಲಿ ಮಿಂದೆದ್ದಾಗ ಗಂಗಾ (ಸರುಯು) ಸ್ನಾನದ ಅನುಭವ ವಾಯಿತು 50:03
@KrishnamurthyL-o9i11 ай бұрын
Thank you for experience
@raghumr7211 ай бұрын
You described in such a way that as if we ourselves visited the prana pratishta of Baala Rama Thanks for the nice narration🙏 😊😊
@nagalathaashok676411 ай бұрын
Shree Rama jaya Rama jaya jaya Rama
@dsrinivasrao377811 ай бұрын
You are very lucky madam I was imagining myself in your place We were watching on T.V.
@lakshmipriyasworld1411 ай бұрын
ಜಯ್ ಶ್ರೀ ರಾಮ
@shreyankshaila708811 ай бұрын
Thakyou so much you are very lucky we are also lucky because your explanation is we are also saw Sriram in your way
@anjalikalamdani953511 ай бұрын
Wonderful narration Aratiji
@manjulagopalaiah52811 ай бұрын
Jai shree ram hariom dhanayavadagalu.Aharathi bagini.Nnamasthae.
@umabalakrishna267011 ай бұрын
Jai Sri Rama, thanks for taking us Ayodya virtually,
@soumyaramachandra11 ай бұрын
Thank you for sharing this... 🙏
@manjularao458411 ай бұрын
Very nice experience thank you for sharing
@ramasudarshan365811 ай бұрын
Jai Sri Ram.superb explanation
@kalpanaumesh924211 ай бұрын
ನಿಮ್ಮ ಮಾತು ಕೇಳಿದ ನಾವೇ ಧನ್ಯರು❤
@vasanthisalian725311 ай бұрын
Jai sri ram jai hanumam namasthe mam very good expierence mam ram na anugraha krupe dayee nima mele haagu sakala jeeva rasiya melirali keli thumba santhosavayethu tq mam
@LakshmiDevi-ly2li11 ай бұрын
ತುಂಬಾ ಸಂತೋಷ ಆಯಿತು ರಾಮ ಜನ್ಮ ಬೂಮಿ ಯನ್ನ ನೋಡಿದ ಸಂತೋಷವಾಯೀತು
@harshakumar6824 ай бұрын
ಜೈ ಶ್ರೀ ರಾಮ್.... 🌹🌹
@shrikanth334011 ай бұрын
Wonderful . Hare Rama
@ushah.n.475011 ай бұрын
Thank you so much for sharing your Devine experience madam.
@vedadixit896211 ай бұрын
Dhanyawad galu Bhagini 🙏🙏🙏🙏🙏 Excellent 👌
@rooparooparaj187011 ай бұрын
❤tq tq tq very much super thanks
@cuteagents202211 ай бұрын
Wow ಸೂಪರ್ ವಿವರಣೆ thank u bhagini
@divinedesigns638211 ай бұрын
Really u r great soul, let Ram lalla bless u 🙏🙏🙏
@vathsalabhat203411 ай бұрын
Dhanyavaad aha
@muralidharr617311 ай бұрын
Jai shree Ram 🎉🎉🎉
@SaraswatiMSarasa-pn7ci11 ай бұрын
ಜೈ ಶ್ರೀ ರಾಮ್ 🙏👍👋❤️
@reenajayanthi299411 ай бұрын
Thank you ma’am
@veenadattaraj89411 ай бұрын
ಜೈ ಶ್ರೀರಾಮ್ 🙏🙏🌹
@shylajabs331211 ай бұрын
Jadi shree ram❤
@vedashekhar920211 ай бұрын
ಹಾಡು ನೆನಪಾಗುತ್ತಿದೆ ಸ್ವಲ್ಪ ಬಡಲಿಸುತ್ತಿದ್ದೇನೆ ನೀವೇ ಭಾಗ್ಯವತಿ ಅಂದು ನೀವೇ ಪುಣ್ಯವತಿ ಇಂದು ನಾವೆಲ್ಲರೂ ಪುಣ್ಯವಂತರು
@anuradhakulkarni956311 ай бұрын
Jai Shri Ram🙏🙏
@ramasreeharsha110311 ай бұрын
ಜೈ ಶ್ರೀ ರಾಮ್
@virupakshakumbar420311 ай бұрын
🙏🙏🙏🙏🙏🙏🙏 thankyou so much
@rajalakshmiprasad846011 ай бұрын
❤❤❤❤❤ ❤❤❤❤❤❤
@Shivarajhosakeradirector11 ай бұрын
Nimage..olledhagali
@ananthapadmanabharao870111 ай бұрын
Tankyou mam🙏
@ananthapadmanabharao870111 ай бұрын
Madam nimma matu keli nanna kannu tumbi bantu DANYAVADAGALU
@manjularao458411 ай бұрын
🙏🙏🙏🙏🙏
@ananthabhat20511 ай бұрын
Very happy great
@anandshetty965911 ай бұрын
👌👌👌👍👍😗🌹🙏🏼🙏🏼🙏🏼
@tmsatheesha11 ай бұрын
Namaste 🙏 madam
@appuboss170311 ай бұрын
Jai Sriram
@ramavenkateshamurthy312011 ай бұрын
🙏🙏🙏🙏👌👌
@shobharani600711 ай бұрын
🙏🙏
@nandinimallya29011 ай бұрын
Madame..Kangana Ranaut had seen the birds Garuda and jatayu as she explained in her video from Ayodhya..she posted the photo too..