ಆರತಿ ಮೇಡಂ ನಡೆಸಿಕೊಟ್ಟ ರಾಮಾಯಣ ಪ್ರವಚನ ತುಂಬಾ ಚೆನ್ನಾಗಿತ್ತು ಹಂಸ ಆರತಿ ಮೇಡಂ ಗೆ ಧನ್ಯವಾದಗಳು ನಿನಗೂ ಧನ್ಯವಾದಗಳು❤❤❤
@TheTravelingChef292 ай бұрын
The way Arathi madam is narrating and Hamsa ji the key points you have in your list to discuss on Lord Sri Rama. We need more like this.
@bhavya19432 ай бұрын
Yes we need more like this.... Lord sri Rama personality
@hg26242 ай бұрын
Spl Thanks to Hamsa madam for Bringing Arati Madam who's Saraswati Mata's blessed daughter had ocean of knowledge
@sunilshivanna24552 ай бұрын
ನಿಮ್ಮಿಂದ ನಮಗೆ ನಮ್ಮ ಸಂಸ್ಕೃತಿ ತಿಳಿಯುತ್ತದೆ ನಿಮಗೆ ನನ್ನ ಆನಂತ ಆನಂತ ವಂದನೆಗಳು
@skandasai2908Ай бұрын
ಅದ್ಬುತ ವ್ಯಾಖ್ಯಾನ ಮೇಡಂ. ನಿಮ್ಮ ಮಾತಿನಲ್ಲಿ ರಾಮಾಯಣ ಕೇಳುವುದೇ ಒಂದು ಆನಂದ
@cheluvarajuchaluva5672 ай бұрын
ಹಂಸ ಮೇಡಂ ನೀವು ಕೂಡ ತುಂಬಾ ಅದ್ಯಾನ ಮಾಡಿದ್ದೀರಾ ಅನ್ಸುತ್ತೆ
@abhilaharya-qs9yd2 ай бұрын
ನಮಸ್ತೆ ಆರತಿ ಮೇಡಂ ಹಾಗೂ ಹಂಸ ಮೇಡಂ ಗೆ 🙏🙏 ತುಂಬ ಸೊಗಸಾಗಿ ಮೂಡಿ ಬಂದಿದೆ.. ಹಂಸ ಮೇಡಂ ಕೇಳುವ ಒಳ್ಳೆಯ ಪ್ರಶ್ನೆ ಗೆ, ಆರತಿ ಮೇಡಂ ಎಷ್ಟು ಚೆನ್ನಾಗಿ ಎಷ್ಟು ತಾಳ್ಮೆ ಇಂದ ಉತ್ತರ ಕೊಡುವುದು ನೋಡಿದ್ರೆ ಇನ್ನೂ ಇನ್ನೂ ಕೇಳಬೇಕು ನಿಮ್ಮ ಮಾತುಗಳನ್ನು ಅಂತ ಅನಿಸುತ್ತೇ.. ಮುಂದಿನ ಸರಣಿ ಗಾಗಿ ಕಾತುರ ದಿಂದ ಕಾಯುತ್ತೀರುವೆ.. ಜೈ ಶ್ರೀ ರಾಮ್🙏 🚩
@dasappamridangaappu13912 ай бұрын
ಬಹಳ ಅದ್ಬುತವಾಗಿ ರಾಮಾಯಣವನ್ನ ಧನ್ಯವಾದಗಳು ನಮ್ಮ ಮೈಸೂರಿನ ಯದುವಂಶವು ಕೂಡ ಇಪ್ಪತ್ತೈದು ಮಹಾರಾಜರು
@sunilxxxxxx3994Ай бұрын
ತುಂಬಾ ಚೆನ್ನಾಗಿ ಉತ್ತರಿಸಿದ್ದೀರಿ ಮೇಡಂ
@realisticideasforlife14 күн бұрын
ನಮ್ಮ ಸನಾತನ ಧರ್ಮದ ಕುರಿತು ಅರಿವು ಮೂಡಿಸುವ ನಿಮ್ಮ ಕಾರ್ಯಕ್ಕೆ ನಮ್ಮ ನಮನಗಳು 🙏🙏🙏
@bharghavipatil2 ай бұрын
Omg, she explained it so well! She has so much knowledge, and I absolutely loved this episode. You're awesome, Hamsa! I watch all your videos on Instagram and even share them with my mum and dad.
@PB-cf7up2 ай бұрын
Vice suggestion.. please invite vinay varanasi.. especially to talk about Lord Rama.. goosebumps for mind and body
@nagendraprasadcs2 ай бұрын
Wanted to listen some more of this conversations😊.. Thanks Hamsa maam and Aarathi maam 🙏🙂
@ManjuPrasad-f6x2 ай бұрын
ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಸಂದರ್ಶನಕ್ಕೆ
@praveenreddy93122 ай бұрын
Jai Shree Ram 🙏
@subbapatali59532 ай бұрын
ನಿಮ್ಮ ಭಾಷಾ ಶುದ್ಧಿ ಅದ್ಭುತ.
@chaithrac69362 ай бұрын
ತುಂಬಾ ಚೆನ್ನಾಗಿ ಸೊಗಸಾದ ಮಾತು ಕೇಳಿ ತುಂಬಾ ಸಂತೋಷವಾಯಿತು ಹಂಸ ಮೇಡಂ ಗೆ🙏🙏 ಆರತಿ ಮೇಡಂ ಗೆ 🙏🙏 ಧನ್ಯವಾದಗಳು
@hg26242 ай бұрын
Even me had the same excitement of my childhood of Harate program when I saw Aarati Madam in the thumbnail.....
@sheelamanjunath28042 ай бұрын
🙏🏻🙏🏻🙏🏻 ತುಂಬಾ ಸೊಗಸಾಗಿ ವರ್ಣನೆ ಮಾಡಿದ್ದೀರಿ. ನೀವು ಹೇಳುವಾಗ ನಿಮ್ಮ ಮುಖದಲ್ಲಿನ ಉತ್ಸಾಹ, ನಿಜವಾಗಿಯೂ ಅನುಭವಿಸುವಂತಾಗಿದೆ. ನಾವು ನಿಜವಾಗಿಯೂ ಅನುಭವಿಸುವಂತಾಗಿದೆ. ಶ್ಲಾಘನೀಯ ವರ್ಣನೆ. ಧನ್ಯವಾದಗಳು 🙏🏻
@geethan.a44322 ай бұрын
ಬಹಳ ಸಂತೋಷ ಆಯ್ತು.. ನಾವು ಆರತಿ ಯವರನ್ನು ಬಹಳ ವರ್ಷ ದಿಂದ ನೋಡ್ತಿದ್ವು.. ಈ ದಿನ ನಿಮ್ಮ ಜೊತೆಗೆ ನೋಡಿ ತುಂಬಾ ಖುಷಿ ಆಯ್ತು.. ಅದ್ಭುತವಾದ ವಿಷಯ ನಿಮ್ಮ ಪ್ರಶ್ನೆ ಮತ್ತು ಆರತಿಯವರ ಉತ್ತರ ಅದ್ಭುತ ವಾಗಿದೆ ಧನ್ಯವಾದಗಳು ನಿಮ್ಮಿಬ್ಬರಿಗೂ.. 💐..ಮುಂದಿನ ಎಪಿಸೋಡ್ ಗಾಗಿ ಕಾತರ ದಿಂದ ಕಾಯ್ತಾ ಇದ್ದೀನಿ ❤💐
@ravirayappa2017Ай бұрын
Madam how come u know so much Information......really happy to hear from u.......
@nithyananda3760Ай бұрын
Very interesting episode madam thanks a lot🙏
@NavyaShree-t2p2 ай бұрын
My all time favorite mam arathi amma
@ShilpaGMathАй бұрын
Very well explained madam🙏🏻👏🏻
@chaithrac69362 ай бұрын
Thumba channgi bidisi heluthare. 🙏Shri Ramana akka n mane shantha devi🙏🙏
@thanushreebt86972 ай бұрын
Thank you mam for taking this beutiful interview ❤
@ಶ್ರೀಕಾಂತಗೋಟ2 ай бұрын
Very good episode. Please continue
@shobavijay4104Ай бұрын
Jai Shree ram🙏
@BhaghyalakshmiBatwadi2 ай бұрын
Waiting for part 2 please upload it fast❤
@madhaviv.m.2247Ай бұрын
Thumba adbhuthavagide
@surendrags77502 ай бұрын
ನಮ್ಮ ಊರಿನ ಹೆಸರು....ರಾಮಗೊಂಡನಹಳ್ಳಿ ದಾವಣಗೆರೆ ತಾಲ್ಲೂಕು ಮತ್ತು ಜಿಲ್ಲೆ....
ಹಂಸ ಅವರೇ ದಯಮಾಡಿ ನನಗೆ ಒಂದು ಪ್ರಶ್ನೆ ಬಹಳ ದಿನದಂದ ಕಾಡ್ತಿದೆ. ಇದನ್ನು ಅರತಿ ಮೇಡಂ ರನ್ನ ಕೇಳಿ. ಶ್ರೀ ರಾಮ ನ ಬಗ್ಗೆ ನಮಗೆ ತಿಳಿದಿದೆ. ಆದರೆ ದಶರಥ ಮಹಾರಾಜ ರಾಮನ ತಂದೆ ಅಲ್ವೇ? ಅಂತಹ ಸಾಕ್ಷಾತ್ ದಶರಥ ಮಹಾರಾಜರೇ ಶ್ರೀ ರಾಮ ಹುಟ್ಟುವುದಕ್ಕಿಂತ ಮುಂಚಿನಿಂದ ರಾಮನ ಪೂಜೆ ಮಾಡ್ತಿದ್ರು. ಹಾಗಾದರೆ ಆ ರಾಮ ಯಾರು? ಹಾಗೇ ಮಾದ್ವ ಪರಂಪರೆಯಲ್ಲಿ ಒಂದು ವಾಕ್ಯ ಎಲ್ಲ ಕಡೆ ವಿರಚಿತವಿದೆ. " ಶ್ರೀ ಮೂಲರಾಮೋ ವಿಜಯತೇ" ಅಂತ. ಹಾಗಾದರೆ ಈ ಮೂಲ ರಾಮ ಅಂದರೆ ಯಾರು? ದಯಮಾಡಿ ಇದರ ಉತ್ತರವನ್ನು ಆರತಿ ರವರಿಂದ ತಿಳಿಸಿಕೊಡಿ..
@vijay-fz5ln2 ай бұрын
Yalla yugagalu estho bari agide.. Adali Rama Krishna kalki avatara galu agide avaga Sri rama avatara nu agidhe.. Hagagi sri rama na pooje dasharatha maharaju madidare... Swathaha Sri rama nu rama devara pooje madidare. Yake andare.. Sri rama na avatara.. Samanya raja na avatara... Rama yellu tanu devaru antha helilla.. He is idol raja 🙏🏻... Hagagi moola rama na pooje bandide.. Ennu hechu mahithi ge madhwa gurugalali, panditaralli.. Personal agi keli.
ಸೂಪರ್ ಮೇಡಮ್.ಅಧ್ಬುತ. ಮಾತಿನ ಬಗ್ಗೆ ಸ್ವಲ್ಪವು ಬೋರ್ ಹೊಡೆಯಲ್ಲ.
@startreck16732 ай бұрын
🙏🙏
@srinivasagirikannaraya65012 ай бұрын
ಜೈ ಶ್ರೀ ರಾಮ್
@hemanth2412Ай бұрын
Can you comment the time for each question and write the question ❓ this will help to navigate the question
@bitsandbinary51702 ай бұрын
More vedios from Arathi mam
@swapnakulkarni69792 ай бұрын
👌👌
@bitsandbinary51702 ай бұрын
When is part-2,mam
@pankajavedamurthy54652 ай бұрын
ಶಿವನ ಬಗ್ಗೆ ತಿಳಿಸಿ ಕೂಡಿ
@tulasinaveen50192 ай бұрын
Rama ಎಷ್ಟು ವರುಷ ಆಳ್ವಿಕೆ ಮಾಡಿದ್ದ. ಆಯುಷ್ಯ ಎಷ್ಟಿತ್ತು?! ಶ್ರೀರಾಮ 🎉
@logesht44242 ай бұрын
11.thousand.years
@njranand61822 ай бұрын
Nidrasana is the Answer...
@Sown_2_SizzleАй бұрын
When we have Valmiki Ramayana, what would be the purpose of adding stories in various versions of Ramayana which might have not occured..I had a lesson called PrarhimaGriha from Bhasa Mahakavi..it is supposed to he an imaginary story i am curious to know what was the purpose of this, will this not make ot untrue and how to believe what exactly happened and what did not happen
@thanushree.c.nthanu44532 ай бұрын
ಮೂಲ ರಾಮಾಯಣ ಯಾವ ಭಾಷೆಯಲಿದೆ ಮೇಡಂ
@Ghanavi.n.gowdap2 ай бұрын
ನಿದ್ರಾಸನ
@ksganacharijangamaru49112 ай бұрын
🫡
@22creations27Ай бұрын
ಆರತಿ ಮೇಡಂ ಅವರ ಮಾತು ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ. ಭಾಷೆ ಬಳಕೆ ಎಷ್ಟು ಚಂದ ಅಲ್ವಾ.