💫ಕ್ರೇಜಿಸ್ಟಾರ್ ರವಿಚಂದ್ರನ್ ಸರ್ ರವರು ಸಂಗೀತ ನಿರ್ದೇಶಕರು ಆದಾಗ ನೀವು ಅವರ ಜೊತೆಗೆ ಕೆಲಸ ಮಾಡಿದ್ದೀರಿ ಮತ್ತು ಅವರ ಸಂಗೀತಕ್ಕೆ ನೀವು ಅತ್ತ್ಯುತ್ತಮ ಸಾಹಿತ್ಯ ಬರೆ ದಿದ್ದೀರಿ ಅವರ ಜೊತೆಗಿನ ಅನುಭವಗಳ ಬಗ್ಗೆ ವಿಡಿಯೋ ಮಾಡಿ ಕಲ್ಯಾಣ್ ಸರ್ ❤️...
@PrasadBSK2 ай бұрын
ಅಬ್ಬಾ... ಇದನ್ನೆಲ್ಲಾ ನಾನೇ ಮಾಡಿದನೇನೋ ಎನ್ನುವಷ್ಟು ರೋಚವಾಗಿತ್ತು ಕಲ್ಯಾಣ ಸರ್
@siddutelageri23749 ай бұрын
ಸರ್ ನೀವು ಸರಸ್ವತಿ ಪುತ್ರರು ನಿಮಗೆ ನಾವು ಹಾರೈಸುವುದಂದ್ರೆ ತಪ್ಪು ಸರ್ ನೀವು ನಮ್ಮನ್ನ ಹಾರೈಸಬೇಕು ಸರ್ ❤❤❤❤
@manjunatham75405 ай бұрын
ಕನಸುಗಾರ ರವಿಚಂದ್ರನ್ ಪ್ರೇಮಕವಿ ಕೆ ಕಲ್ಯಾಣ್ ಸರ್ ಗೆ ನಮೋನಮಃ 💐🥰😍🚩👏🎼🎧💐🎧🌼🎹🎸🎸🌻👌🍁
@govindraojadhav75837 ай бұрын
ಕನ್ನಡ ಚಿತ್ರರಂಗ ನಿಮ್ಮ ಪಡೆದು ಧನ್ಯ ಆಯ್ತೂ ಸರ್.
@yogeshyc69292 ай бұрын
Kalyan sir, I always like and love your lyrics. Nanu nim Tara aagbeku sir..❤
@yogeeshan7639 ай бұрын
ಸರ್ ನೀವು ಹೀಗೆ ನಿಮ್ಮ ಸಾಹಿತ್ಯದ ಸುಂದರ ಸುಸಂದರ್ಭಗಳನ್ನು ತಿಳಿಸಿ ಅದರಿಂದ ನನ್ನಂಥ ಕನ್ನಡತಾಯಿಯ ಪದಗಳ ಆಸೆಯಿಂದಿರುವವರಿಗೆ ಒಂದು ಸ್ಪೂರ್ತಿ ಸಿಗುತ್ತದೆ ❤❤🙏🙏
@RakeshBullet9 ай бұрын
Crazy star is always special star ⭐ in sky .... cinema industry
@rajukpraju28629 ай бұрын
My Boss Dr.Ravichandran King of King 🌹
@prakashh.s2625 ай бұрын
ನಿಮ್ಮದು ಶುದ್ಧ ಹೃದಯದ ಅಂತರಾಳದ ನುಡಿ ಮುತ್ತುಗಳು ❤
@pavankumarpk92959 ай бұрын
ನಿಮಗೆ ನೀವೇ ಸಾಟಿ ಅಣ್ಣ 🌹❤️
@lathachandrashekar74159 ай бұрын
ಸರಸ್ವತಿ ಪುತ್ರನಿಗೆ ಅಭಿನಂದನೆಗಳು ಮತ್ತು ಅಭಿನಂದನೆಗಳು
@beereshpujar25759 ай бұрын
ಥ್ಯಾಂಕ್ಸ್ ಸರ್.. ಒಳ್ಳೆಯ ಮಾಹಿತಿ.. ಇನ್ನು ಹೀಗೆ ನಿಮ್ಮ ಅನುಭವಗಳನ್ನ ನಮ್ಮೊಂದಿಗೆ ಹಂಚಿಕೊಳ್ಳಿ ಸರ್
@icannigeri54949 ай бұрын
ನಿಮ್ಮ ಅಂದಿನ ಸಮಯ ಸ್ಪೂರ್ತಿ , ಶ್ರಮ ಹಾಗೂ ಪರಿಣಿತಿ ಶ್ಲಾಘನೀಯ! ಅಭಿನಂದನೆಗಳು 🎉
@vivekaanandabj84569 ай бұрын
ಈ ಕೆಲಸಕ್ಕೆ ನಿಮ್ಮ ಸಹಕಾರದಿಂದ ಹಿಟ್ ಸಿನಿಮಾ ಅಯಿತ್ತು
@RaghavendraRTrasad9 ай бұрын
Namaste sir ..... Nimmanna ondu saari meet aagbeku sir .....
@dyamannatalavar94199 ай бұрын
ಗುರುಗಳೇ, ನಮಸ್ತೆ ಯಾಕೆ ಇಷ್ಟು ದಿನ ವಿಡಿಯೋ ಮಾಡಿಲ್ಲ ಈಗ ನೋಡಿ ತುಂಬಾ ಸಂತೋಷ ❤ ಇನ್ನುಮುಂದೆ ಹೀಗೆ ವಿಡಿಯೋ ನಿರಂತರವಾಗಿ ಮಾಡಿ ಗುರುಗಳೇ❤
@mudakappadoray6539 ай бұрын
ನಮಸ್ಕಾರ ಸರ್ ನಿಮ್ಮಂತಹ ಕವಿಗಳು ಬೇಕು ಹಾಗೆ ಕೇವಲ ನೀವು ಕವಿಗಳಲ್ಲ ಬದಲಾಗಿ ಸಾಹಿತ್ಯ ಸರಸ್ವತಿಯ ಪುತ್ರರು 🙏🙏🙏
@gulabitalkiescreations77819 ай бұрын
ಅಯ್ಯ ನನ್ನ fvrt 💚💚💚💚💚
@Skv-gg1nr5 ай бұрын
Super talented person sir nivu
@vikasl92409 ай бұрын
ಪ್ರೀತಿಯ ಕಲ್ಯಾಣ್ ರವರಿಗೆ ಅನಂತ ಅನಂತ ವಂದನೆಗಳು
@abhishetty81149 ай бұрын
Nimma Adbutha Kale ge Dodda Namaskara 👏🏻❤️
@JyothiPoojary-j7v9 ай бұрын
❤ wow super Ravi mama 💖
@Prasanna1569 ай бұрын
ಅದ್ಭುತ ಸಾಹಿತಿ ಸರ್ ನೀವು ಒಳ್ಳೊಳ್ಳೆ ಹಾಡು ಕೊಟ್ಟಿದ್ದೀರಾ
@GBMOULAGBMOULA9 ай бұрын
MY BOSS CRAZY STAR 💓💓💓
@kirankumark76229 ай бұрын
I love your all liricks.. You are fantastic writer sir..
@MajunathVaidya9 ай бұрын
❤Hamsalekha❤ sir nema guruje neehu nanna guruje
@ashapadmaraj96539 ай бұрын
ಮುಂದಿನ ವಿಡಿಯೋಕೆ ಆಲ್ ದ ಬೆಸ್ಟ್ ಸರ್ 👍🏻😊🙏🏻
@ashokgl67332 ай бұрын
Hats off to your knowledge of kannada literature may God bless you with many more success in your life 😊
@pushpadevraj_9 ай бұрын
ನಿಮ್ಮ ಒಂದು interview ಓದಿದ್ದೆ.. i think in chitra magzine..ಅನ್ಸುತ್ತೆ, ನೀವು ರವಿ sir ಬಗ್ಗೆ , ಅವರ ತಂದೆ Veeraswami ಅವರಬಗ್ಗೆ, ರಜಿನಿಕಾಂತ್ ನ ದೊಡ್ಡಮಗ ಅಂತೈದ್ದಿದ್ದು... ದಯವಿಟ್ಟು ಆ ಸ್ಟೋರಿ ಏನು ಅಂತ ಹೇಳ್ತೀರಾ... Thank u for ur channel..i am very curious to know about our crazystar..
@kiranngowda44829 ай бұрын
Till these days I thought it's just a song but today i got to know about the effort
@veenahareesh9 ай бұрын
Excellent narration, Keep uploading more and more videos... very nice to hear the stories from you...
@meghanajagannathfilms86379 ай бұрын
Adhbuthavada vishya sir e hadina hindina thamma parishrama shlaghaniya sir ❤️🙏
@shivanandshiraguppi24719 ай бұрын
Tumba honest person nivu,
@sujithkumar49249 ай бұрын
Ayya is the only movie which V Ravichandran sir was done music for a other Hero Just look at the video song called Tabala tabala is just mindblowing music and choreography ❤️🔥
@kuladeepkharvi86689 ай бұрын
Harikrishna is real music director 😂 Ravichandran avne name hakondidane
@YamunaGouda-zx5hn9 ай бұрын
True😂@@kuladeepkharvi8668
@arunkumarn8944 ай бұрын
@@kuladeepkharvi8668 Nin hogi nodidda anna
@vishwanathgvishwanathvis-vu3pb5 ай бұрын
Ur speech beautiful sir i will requested again come back sir film industry ur music excellent tq nimma abhimani ❤
@SundarSundar-b9p9 ай бұрын
Super sir nivu nima song keltha edare niddy jolly agee baruthy
@madhusudanvagata40609 ай бұрын
Kalyan Ji, your flow of our language, your selection of words and content is simply melodious. It is just like your hundreds of lyrics. Thank you for sharing valuable information with us.
@veereshb1918 ай бұрын
ಅಯ್ಯ ಚಿತ್ರದ ಸಂಗೀತ ಮತ್ತು ಹಾಡುಗಳು ತುಂಬಾ ಚೆನ್ನಾಗಿದೆ 👌ಈ ಚಿತ್ರದ ಬಗ್ಗೆ ಸಂಗೀತದ ಬಗ್ಗೆ ರವಿಚಂದ್ರನ್ ಸರ್ ಎಲ್ಲೂ ಮಾತಾಡಿಲ್ಲ ದರ್ಶನ್ ರವಿಚಂದ್ರನ್ ಸರ್ ಮಾತಾಡಿಲ್ಲ
@saanchithasaanchu37435 ай бұрын
❤ super ravi sir
@ammumedia88259 ай бұрын
E video nodi you tube Alli ayya film yar search madidira 😊😊
@pratap73119 ай бұрын
Super sir❤
@LeelaParkalaАй бұрын
very good sir
@nirupkhair83189 ай бұрын
Great Sir
@nagarajks28919 ай бұрын
Super jai d boss...all the best sir.
@Basavanaguoudapatel6 ай бұрын
ರವಿ ಮಾಮ ❤❤❤❤
@lokeshar73534 ай бұрын
Sandalwood king crazy star ✨⭐
@vedabharathiatp5 ай бұрын
మీ రచన బాగుంటుంది.
@gimovies82608 ай бұрын
Very interesting job ❤
@zabiullazabiulla14819 ай бұрын
Super
@zabiullazabiulla14819 ай бұрын
Ravi
@punithkumarpunithkumar36169 ай бұрын
What a super story sir❤❤❤👌🏼 expecting more videos 🎉