Ee usira kollabeda | ಈ ಉಸಿರ ಕೊಲ್ಲಬೇಡ |usire usire Kiccha - Part 2 | Article -14 | Premakavi K Kalyan

  Рет қаралды 68,348

Premakavi K Kalyan

Premakavi K Kalyan

Күн бұрын

Пікірлер: 210
@b.m.shastrib.m.shastri9253
@b.m.shastrib.m.shastri9253 Жыл бұрын
ನಿಮ್ಮ ದ್ವನಿ ಕೇಳೋಕೆ ಕಾತುರದಿಂದ ಕಾಯುತ ಇರುವ ಜೀವಿಯಿಂದ ನಮಸ್ಕಾರ ಗುರುವೇ 😍😍😍😍🙏🙏🙏🙏🙏
@sadashivasadashiva2258
@sadashivasadashiva2258 Жыл бұрын
ಉಸಿರೇ ಈ ಉಸಿರ ಕೊಲ್ಲಬೇಡ ತುಂಬಾ ಅದ್ಭುತವಾದ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ
@sfrancfrancnrm8640
@sfrancfrancnrm8640 Жыл бұрын
This is the song that gave usiru to sudeep s career.
@SHRIAGRILANDS
@SHRIAGRILANDS Жыл бұрын
ಕನ್ನಡದ ಹೆಮ್ಮೆಯ ಗೀತ ರಚನೆಕಾರರು ನಮ್ಮ ಪ್ರೇಮ ಕವಿ ಕಲ್ಯಾಣ್ ರವರಿಗೆ ನಮಸ್ಕಾರಗಳು..🙏🎉
@NaaSridharag
@NaaSridharag Жыл бұрын
ಸರ್ ನಮಸ್ತೆ 'ಮೈ ಆಟೋಗ್ರಾಫ್' ಚಿತ್ರದಲ್ಲಿನ "ಅರಳುವ ಹೂವುಗಳೇ" ಹಾಡು ಹುಟ್ಟಿದ ನಿಮ್ಮ ಆ ದಿನದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಸರ್
@ನಾರಾಯಣಸ್ವಾಮಿದೊಡ್ಡಬಳ್ಳಾಪುರ
@ನಾರಾಯಣಸ್ವಾಮಿದೊಡ್ಡಬಳ್ಳಾಪುರ Жыл бұрын
ಪ್ರೇಮ ಕವಿ ಅಭಿಮಾನಿಯ ಮೆಚ್ಚುಗೆಯ ನಮನಗಳು 🌹🙏🌹🙏
@hcmphysics4704
@hcmphysics4704 Жыл бұрын
ಕನ್ನಡ ಚಿತ್ರರಂಗದ ಸ್ವಚಂದ ಕವಿ... ಅಪರೂಪದ ಅಣಿಮುತ್ತು.. ಕಾವ್ಯಗಳ ಕೋವಿದ.. ಪ್ರೀತಿಗೆ ಪ್ರೀತಿ ಹುಟ್ಟಿಸುವ ಪ್ರೇಮಕವಿ ನೀವು.. ನಿಮ್ಮ ಪ್ರತಿ ಬರಹಕ್ಕೂ ನಾನು ಅಭಿಮಾನಿ🙏🙏🙂🌸ಧನ್ಯವಾದಗಳು ಕಲ್ಯಾಣ್ ಸರ್
@LuckyLucky-ji9qo
@LuckyLucky-ji9qo Жыл бұрын
ಉಸಿರೇ ಉಸಿರೇ ಈ ಉಸಿರ ಕೊಲ್ಲ ಬೇಡ... ಥಾಂಕ್ಸ್ ಸರ್ ಈ ಸಾಂಗ್ ನಮ್ಮ ಕನ್ನಡಿಗರಿಗೆ ಕೊಟ್ಟಿದ್ದಕ್ಕೆ ನನ್ನ ಹೃದಯಕ್ಕೆ ತುಂಬಾ ಇಷ್ಟವಾದ ಸಾಂಗ್..😍❣️💫❤️💖💞
@BHARATKUMAR-sc7wn
@BHARATKUMAR-sc7wn Жыл бұрын
ಜಗತ್ತಿನ ಅದ್ಭುತ ಸೃಷ್ಟಿ ಘಟಿಸುವಿಕೆ ಆಗಿದೆ. ಮಾಡಲಾಗುದು...ಇದಕ್ಕೆ ಸಾಕ್ಷಿ ಈ ಸನ್ನಿವೇಶ!
@sudhiacharya6119
@sudhiacharya6119 Жыл бұрын
ಈವಾಗಲೂ ಎಲ್ಲರೂ ಈ ಹೃದಯ ಗೆಲ್ಲಬೇಡ ಅಂತಾನೇ ಆಡ್ತಾರೆ...ಆಗ ಬರೆದ ಸಾಹಿತಿಗೆ ಅದೆಷ್ಟು ಬೇಸರ ಆಗಿರಬೇಡ....ಈ ಹೃದಯ ಗಿಲ್ಲಬೇಡ ಅಂತ ಗಾಯಕರು ಇನ್ನಾದರೂ ಹಾಡಬೇಕು
@prabhuyesu1809
@prabhuyesu1809 Жыл бұрын
Great lyricist 🎉🎉 ಈ ಹಾಡು ನಮ್ಮ ಹಿರಿಯೂರಿನ ಮರಿ ಕಣಿವೆ ಡ್ಯಾಂ ಗೆ ಹಂತನೆ ಬರೆದ ಹಾಗಿದೆ ❤ ಧನ್ಯವಾದ
@manumkge
@manumkge Жыл бұрын
Sir nimma mathugalanna kelthidre padagalu thale tumba sanchara madthirutte❤️
@sunilsandy3690
@sunilsandy3690 Жыл бұрын
From the yr 2010 I started using cell phone, now it's 13yrs, the only 1 caller tune in my cell is USIRE SONG, thnx fr the SONG sir 🥰
@vijaygowda9585
@vijaygowda9585 4 ай бұрын
Wow great 👍
@shivakumardhanveer9644
@shivakumardhanveer9644 Жыл бұрын
ಅದ್ಭುತವಾಗಿ ನಿಮ್ಮ ಸಂಚಿಕೆಗಳು ಮೂಡಿ ಬರುತ್ತಿದೆ
@hpbadigercreations4636
@hpbadigercreations4636 Жыл бұрын
ನಿಮ್ಮ ಪ್ರತಿಯೊಂದು ಗೀತೆಗಳು ಒಂದೊಂದು ವಿಶಿಷ್ಟತೆ ಯಿಂದ ಕೊಡಿರುತ್ತವೆ... 🙏🏻
@yathishkrishna.skrishna4578
@yathishkrishna.skrishna4578 Жыл бұрын
💐💐🙏🙏🙏👏👏👏👏👏 ಸಂಗೀತ ಸಾಹಿತ್ಯ ಉದ್ಬವಿಸುವ ಸನ್ನಿವೆಷ ಹಾಗು ವಿವರಣೆ ಅದ್ಭುತ ಹಾಗು ಅಮೋಘ ಇನ್ನೂ ಹೆಚ್ಚಿನ ಮಾಹಿತಿ ಹಾಗು ನಿಮ್ಮ ಅನುಭವ ಹೇಗಿತ್ತು ತಿಳಿಸಿ ಅಣ್ಣ ನಾವೆಲ್ಲರೂ ಅತಿ ಹೆಚ್ಚು ಕಾತುರತೆಯಿಂದ ಕಾಯುತಿರುವೆವು⭐🙏🙏🙏🙏🙏🙏🙏🙏🙏🙏🙏🙏🙏🙏🙏🙂🙂🙂🙂🙂😃😃😃😃😃
@veereshbagalkoti1122
@veereshbagalkoti1122 Жыл бұрын
ನಾನು ಬಹಳಷ್ಟು ಗೊಂದಲದಲ್ಲಿ ಇದ್ದೆ. ಈ ಹಾಡಿನ ಮೂಲ ಗಾಯಕರು ಯಾರು ಅಂತ ತಿಳಿಯುವುದಕ್ಕೆ. yak ನಾನು ಇಬ್ಬರೂ ಗಾಯಕರ ದ್ವನಿಯಲ್ಲಿ ಈ ಹಾಡು ಕೇಳಿದ್ದೆನೆ. ನಾನು ಸೋನು ನಿಗಮ್ ಸರ್ ರವರ ಅಭಿಮಾನಿ. But ಈ‌ ಹಾಡಿಗೆ ರಾಜೇಶ್ ಸರ್ ಹಾಗೆ ಜೀವ ತುಂಬಲು ಯಾರಿಗೂ ಸಾಧ್ಯವಿಲ್ಲ. #sonunigam #rajeshkrishnan
@dhanushchikkur7186
@dhanushchikkur7186 Жыл бұрын
No way bro.. I'm the Fan of Rajesh also... But this song is Perfect for Sonu Nigam... Entire song he sang perfectly.. Then he is the living legend
@prathibha.s1032
@prathibha.s1032 Жыл бұрын
ರಾಜೇಶ್ ಕೃಷ್ಣನ್ Sir voice beautiful ಅವ್ರು ಹಾಡಿರೋದೆ ಚಂದ..... ಅದ್ಭುತ ಅಮೋಘ ಹಾಡು...... Watching from Bangalore 👍
@poornimamc5067
@poornimamc5067 Жыл бұрын
ಸರ್ ನಾನು ಕವನ ಕವಿತೆ ಗಳನ್ನು ಬರೆಯುವುದು ನನ್ನ ಹವ್ಯಾಸ. ಇದಕ್ಕೆ ನಿಮ್ಮ ಮಾರ್ಗದರ್ಶನ , ಸಲಹೆ ನನಗೆ ತುಂಬಾ ಅವಶ್ಯಕವಾಗಿದೆ.ನಿಮ್ಮ ದೂರವಾಣಿ ಸಂಖ್ಯೆ ಕೊಡುವಿರಾ? ದಯವಿಟ್ಟು. ಧನ್ಯವಾದಗಳೊಂದಿಗೆ.
@mass877
@mass877 Жыл бұрын
ಅಕ್ಷರ ದಾಸೋಹ ನೀವು ಕನ್ನಡ ಸಾಹಿತ್ಯದ ಆಶೀರ್ವಾದ ನಿಮ್ಮ ಮೇಲೆ ಇರಲಿ gurugale
@vijaygowda9585
@vijaygowda9585 4 ай бұрын
This is an anthem for all sudeepians😍 Thank you sir. Lifelong indebted for this magical song.
@naveenlavi2259
@naveenlavi2259 Жыл бұрын
ನನ್ನ ನೆಚ್ಚಿನ ಗೀತೆ ಸರ್ ಉಸಿರು ಇರೋವರೆಗೂ ಪ್ರೀತಿಸು ಉಸಿರು ನಿಂತಮೇಲೆ ಪ್ರೀತಿಸು...
@rajivkrishna8287
@rajivkrishna8287 Жыл бұрын
ಕಲ್ಯಾಣ ಸರ್..🙏🙏🙏 ತಮ್ಮ ಕಲಾ ತಪಸ್ವಿ ಗುಣವೇ ಇಂತಹ ಅತ್ಯುತ್ತಮ ಸಾಹಿತ್ಯವನ್ನು ಸೃಷ್ಟಿಸುವ ತಮ್ಮ ಶಕ್ತಿಯೇ ಅದ್ಬುತ... ರಾಜೇಶ್ ರಾಮನಾಥ್ ರವರ ಹಾಡು ಹಾಗೂ ಅವರ ಗಾನ...👌👌👌 ತಮ್ಮ ನಿರಂತರ ಪ್ರಯತ್ನ ಮಾಡುವ ಮನೋಭಾವ ಹಾಗೂ ಪ್ರತಿಯೊಬ್ಬರ ಜೀವನದಲ್ಲೂ ಇಂತಹ ಸನ್ನಿವೇಶ ಬರುವಂಥದ್ದು ಸಹಜ.. ಅಂತಹ ಯಾವುದೇ ಸನ್ನಿವೇಶಗಳಲ್ಲೂ ನಮ್ಮ ತಾಳ್ಮೆಯನ್ನು ನಾವು ಕಳೆದುಕೊಳ್ಳಬಾರದು ಹಾಗೂ ಗುರಿಯೆಡೆಗೆ ಸದಾ ಏಕಾಗ್ರತೆಯಾಗಿ ಮುನ್ನಡೆಯುವುದೇ ಯಶಸ್ಸಿಗೆ ಕಾರಣ... ಅದ್ಭುತ ಸಾಹಿತ್ಯ ರಚನಾಕಾರರು ಅದ್ಭುತ... ದೈವ ಸದೃಶ ಹಾಡು ಹಾಗೂ ಸದಾ ನೆನಪಿನಲ್ಲಿರುವಂತಹ ಹಾಡು...👌👌👌👌👌👌👌👌👌👌
@sushmamoodbidri9630
@sushmamoodbidri9630 Жыл бұрын
ಪ್ರೇಮಕವಿಯೇ ನಮೋ ನಮಃ ❤️
@shravanuchil
@shravanuchil Жыл бұрын
These writers are of another level. This is one of my favourite song and I was thinking these might have taken many days to write 😁. I had heard "Kalyan" name but first time i saw his picture 😊. You are awesome Sir 🙏
@natrajg6466
@natrajg6466 Жыл бұрын
Super ಸಾಹಿತ್ಯ ಸೂಪರ್ ಸಾಂಗ್ ಸೂಪರ್ ಮೂವೀ one of the best move and Sudeep sir is ಲೆಜೆಂಡ್
@hemanthspb6842
@hemanthspb6842 4 ай бұрын
ನೀವು ನಮ್ಮ ಕನ್ನಡದ ಹೆಮ್ಮೆ ಸರ್ K ಕಲ್ಯಾಣ
@nareshuppi..juniorupendra5197
@nareshuppi..juniorupendra5197 Жыл бұрын
ರಾಜೇಶ್ ರಾಮ್ನಾಥ್ ಅವರ ಸಂಗೀತ ದ ಹೆಚ್ಚಿನ ಹಾಡುಗಳ ಸಾಹಿತ್ಯ ಕೆ.ಕಲ್ಯಾಣ್ ಅವರದೇ..!
@HemanthKumar-wr7sw
@HemanthKumar-wr7sw Жыл бұрын
You are the Kohinoor diamond sir !!! Please continue the lyrics writing and also share all your moments with us .
@manjumurgod94
@manjumurgod94 Жыл бұрын
ತುಂಬಾ ಒಳ್ಳೆಯ ಅನುಭವ ಹೇಳಿದಿರಿ ಸರ್. ಒಂದು ಹಾಡು ಸಿದ್ಧವಾಗಲು ಅದರ ಹಿಂದೆ ಇರುವ ಪರಿಶ್ರಮ ತುಂಬಾ ದೊಡ್ಡದು, ಇದು ಎಲ್ಲರಿಗೂ ಅರ್ಥವಾಗಬೇಕು ಆಗಲೇ ಆ ಹಾಡು ಸಿದ್ಧಮಾಡಲು ಪರಿಶ್ರಮಿಸಿದ ಕಲಾವಿದರರಿಗೂ ಒಂದು ಖುಷಿ ನೆಮ್ಮದಿ ಸಂತೋಷ ಸಾರ್ಥಕ ಭಾವ.. ಶುಭವಾಗಲಿ ಸರ್❤️❤️🙏🙏🙏💐💐💐💐🤝🤝👏👏👏
@prajwalk.aprajwal1074
@prajwalk.aprajwal1074 Жыл бұрын
ಉಸಿರೆ ,ಉಸಿರೇ 😍
@anandaal1624
@anandaal1624 Жыл бұрын
Evagina sang ge chappalili odibeku old is gold
@deepaksharmabm8028
@deepaksharmabm8028 Жыл бұрын
ಕಲ್ಯಾಣ್ ಸಾರ್ ನಿಮ್ಮ ಬರವಣಿಗೆಯ ಅಭಿಮಾನಿ ನಾನು,ಇನ್ನೂ ಹೆಚ್ಚು ಈ ರೀತಿಯ ವಿಡಿಯೋಗಳು ಬರಲಿ ಸಾರ್.
@virupakshagadagoli3745
@virupakshagadagoli3745 Жыл бұрын
One of Kannada's evergreen song. Beautiful lyrics, music, singing & expression by Sudeep sir
@ram6987
@ram6987 Жыл бұрын
ನಿಮ್ಮ ಸಾಹಿತ್ಯ ಅದ್ಭುತ
@mamthasagarsagar7840
@mamthasagarsagar7840 9 ай бұрын
ಉಪೇಂದ್ರ ಅವರ ಜೊತೆಗಿನ ಸ್ವಾರಸ್ಯಕರವಾದ ಘಟನೆಗಳನ್ನು ಹಂಚಿಕೊಳ್ಳಿ ದಯವಿಟ್ಟು ತಿಳಿಸಿ
@maruthidb90
@maruthidb90 Жыл бұрын
I might have heard this song more than 1000 times in my life.. Still continues...
@srilakshmichadaga8123
@srilakshmichadaga8123 9 ай бұрын
ಉಸಿರೇ ಉಸಿರೇ ಹಾಡು ಹುಟ್ಟಿದ ಸನ್ನಿವೇಷ ಸ್ವಾರಸ್ಯಕರವಾಗಿದೆ, ಈ ಹಾಡು ನನಗೆ ಇಷ್ಟವಾದ ಹಾಡಾಗಿದೆ
@raghuraidu7355
@raghuraidu7355 Жыл бұрын
ಕಲ್ಯಾಣ್ ಅಂದರೆನೆ ಸಂಗೀತ ನಿಮ್ಮ ಮಾತು ಅಷ್ಟೇ ಸುಮದುರ...🙏
@ranguchinnu5442
@ranguchinnu5442 Жыл бұрын
ನಿಮ್ಮ ಅತ್ಯದ್ಭುತ ಗೀತೆಗಳ ಸಂಘಮ ಅಂಬ್ರುತವರ್ಷಿಣಿ ಚಿತ್ರ 25ವರ್ಷ ಆಗಿದೆ ಸಾರ್ ಅಭಿನಂದನೆಗಳು 🌹🙏🌹
@kirankm2050
@kirankm2050 Жыл бұрын
Out of words sir 🙏
@ambarishhiremath8871
@ambarishhiremath8871 Жыл бұрын
ಉಸಿರೇ ಉಸಿರೇ ಇ ಉಸಿರ ಕೊಲ್ಲ ಬೇಡ ಪ್ರೀತಿ ಹೆಸರಲೇ ಇ ಹೃದಯ ಗಿಲ್ಲಬೇಡ ಹಾಡು ತುಂಬಾ ಸುಂದರವಾಗಿ ಮೂಡಿ ಬಂದಿದೆ sir 👌👌👌💛❤📝🎼🎧🎹🎤
@sumanthgowdasumanthgowda7565
@sumanthgowdasumanthgowda7565 Жыл бұрын
Super sir💐
@madhusudhann1599
@madhusudhann1599 Жыл бұрын
Waiting for your episodes sir
@siddhun2357
@siddhun2357 Жыл бұрын
ಅದ್ಭುತ ಗುರುಗಳೇ ನಿಮ್ಮ ಸಾಲುಗಳು ಸಾಹಿತ್ಯ ..... 🔥💐💐🙏
@tailoringmp1990
@tailoringmp1990 Жыл бұрын
Sir ನಿಮ್ಮ voice ತುಂಬಾ ಚೆನ್ನಾಗಿದೆ sir
@vinayhs360
@vinayhs360 Жыл бұрын
Kalyan sir please upload atleast weekly one or two Videos we will be waiting to listen your memories. 🙏🙏🙏
@shashikumarhadimani9068
@shashikumarhadimani9068 Жыл бұрын
ಸರ್ ನಿಮ್ಮ ಅನುಭವದ ಮಾತುಗಳಿಗೆ ನಾನು ಫಿದಾ ಆಗಿದ್ದೇನೆ.. ಸೂಪರ್ ಆಗಿ ಬರ್ತಿದೆ.. ಹೀಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ 🙏
@devudeva5578
@devudeva5578 Жыл бұрын
👌🏻👌🏻👌🏻👌🏻sir nivu we love u❤️😘kalyan sir🙏🏻
@Manjunath-ur5dj
@Manjunath-ur5dj 7 ай бұрын
ಅದ್ಭುತ ಕವಿ ಸರ್ ನೀವು... What A Song ❤❤
@Yavanigottu
@Yavanigottu Жыл бұрын
ಆಹಾ ಸೂಪರ್ ಸರ್ ನೀವು ನಿಮ್ಮ ಉಸಿರು ಕನ್ನಡ ಇಂಡಸ್ಟ್ರಿ ಗೆ ಹೀಗೆ ಇರಬೇಕು ನಿಮ್ಮ ಕನ್ನಡ ಎಷ್ಟು ಚಂದ ಇದೆ ಕನ್ನಡ ಮೇಲಿನ ಪ್ರೀತಿ ಎಷ್ಟು ಚನಾಗಿದೆ ಹಾಗೆ ನಿಮ್ಮ ವಾಯ್ಸ್ ಕೂಡ ನೀವು ಹಾಡಬಹುದು
@gururaj4913
@gururaj4913 Жыл бұрын
Sir nim hadina sahithya na kelta edhaga sahithya na anubavisutha theldange agute...super lyrics and music sir...
@UmaDevi-iu2ty
@UmaDevi-iu2ty Жыл бұрын
you are all amazing person i am your very big fan i bless 🙌 you dear son god bless you
@kannadiga0821
@kannadiga0821 Жыл бұрын
HUCCHA is evergreen album
@shivanandshiraguppi2471
@shivanandshiraguppi2471 Жыл бұрын
Sir I'm big fan of u, every day I'm waiting for your episodes,🙏
@sharathhs
@sharathhs Жыл бұрын
ನಮಸ್ಕಾರ🙏 ನಿಮ್ಮ ಹಾಡಿನ ಸಾಹಿತ್ಯ ಉದ್ಭವಿಸಿದ ರೀತಿ ಕೇಳೋದೇ ಒಂದು ಸೊಗಸು❤️❤️🎶
@shivulahari
@shivulahari Ай бұрын
Nice sir
@Beast_Beginner
@Beast_Beginner Жыл бұрын
Kichcha Boss 😍
@naijukj4672
@naijukj4672 Жыл бұрын
Thumba adhbuthavaadha sahithya.
@hanumantharajua2520
@hanumantharajua2520 2 ай бұрын
This is one of my favourite song...
@itsshivarealfarmer
@itsshivarealfarmer Жыл бұрын
Nimmella songs gold and diamond.. evergreen songs
@progamerff9124
@progamerff9124 Жыл бұрын
Sir ur way of speaking sir super sir❤️ Please come back to industry again we want ur lyrics
@abhisheksk3326
@abhisheksk3326 Жыл бұрын
Chenne chenne nange thumba eshta sir
@manjuangdimvangadi6501
@manjuangdimvangadi6501 Жыл бұрын
"ಪದ ಒಡವೆಯ ಒಡೆಯ"
@pavankumarpk9295
@pavankumarpk9295 9 ай бұрын
Anna ee barahagalella rathri veleyalle sundharavaagi moododhu howdha yakandhre yavudhe disturbance irodhilla love you anna 🌹
@raajuis
@raajuis Жыл бұрын
Subscribed sir...om🙏 From Basaveshwarnagara...
@shankarmbadiger
@shankarmbadiger 9 ай бұрын
ಥ್ಯಾಂಕ್ಯೂ ಸರ್, ಸೂಪರ್
@ravikumarhullur5391
@ravikumarhullur5391 5 ай бұрын
ಸೂಪರ್ ಸರ್. 👌💛🙏❤️👍
@rajivkrishna8287
@rajivkrishna8287 Жыл бұрын
ತಮ್ಮ ಎಲ್ಲಾ ಹಾಡುಗಳ ಹುಟ್ಟು ಅದರ ಭಾವ ಹಿನ್ನೆಲೆಯನ್ನು ತಾವು ಕಡ್ಡಾಯವಾಗಿ ಹಂಚಿಕೊಳ್ಳಲೇಬೇಕು...🙏🙏🙏😊
@manjuicedolly7521
@manjuicedolly7521 Жыл бұрын
Once again superb video ' superb details superb information # one of the best song in suddeep & om prakash cinema career # rajesh ramanat very good music director & very nice technician person ' # your lyrics always superb # i searching this movie original fiscal audio CDs boss # any chance to get this movie audio CDs ???? Boss
@prasadkumar3414
@prasadkumar3414 4 ай бұрын
Wow ❤️❤️❤️❤️
@mahashmahash9851
@mahashmahash9851 Жыл бұрын
ಸರ್ ಸೂಪರ್ ಸಾಂಗ್ ಸರ್ ರಿಯಲಿ ಗ್ರೇಟ್ ಯು 🙏🙏🙏🙏💐❤️🙏
@Rollingcenturiesbeats
@Rollingcenturiesbeats Жыл бұрын
U are great sor really.... Sir
@poojabasavaraj8694
@poojabasavaraj8694 Жыл бұрын
ತುಂಬಾ ಚೆನ್ನಾಗಿದೆ ಸರ್..😊
@KiranSD-f1o
@KiranSD-f1o 5 ай бұрын
ಸೂಪರ್ 🌹💐🙏
@ಸೋಮಾಲಿಗಡಗಡ
@ಸೋಮಾಲಿಗಡಗಡ Жыл бұрын
ಅದ್ಭುತ ಪ್ರೇಮ ಕವಿ ❤
@shekargowda1834
@shekargowda1834 Жыл бұрын
❣️❣️❣️ super song ❣️❣️❣️
@VinodKumar-tj1uh
@VinodKumar-tj1uh Жыл бұрын
👌👏👏👏
@Agnani-Info
@Agnani-Info Жыл бұрын
Ondh Like Hakolli Boss .
@Gagandeep-eh7kk
@Gagandeep-eh7kk Жыл бұрын
Was waiting for this, ❤️huge fan sir ❤️❤️❤️huge respect for you.
@thanukiccha
@thanukiccha Жыл бұрын
Love Sir❤ ಜೈ ಕಿಚ್ಚ ಬಾಸ್ ❤❤😘😘😘
@cspradeepshasthri4174
@cspradeepshasthri4174 Жыл бұрын
Super gurugale
@sharanusharanu350
@sharanusharanu350 Жыл бұрын
Kichcha Sudeep awesome
@brightboy737
@brightboy737 Жыл бұрын
Hats off to you Kalyan sir 👏
@prathibha.s1032
@prathibha.s1032 Жыл бұрын
Actually waiting for this Episode sir thanks for uploading sir 🙏 watching from Bangalore 👍
@Mallammamm5962
@Mallammamm5962 4 ай бұрын
Tumba ista aguttr
@sathishsathish5316
@sathishsathish5316 5 ай бұрын
Obba huchcha naanu
@amoghafilms3617
@amoghafilms3617 Жыл бұрын
Super sir jai kiccha 🤩
@lavakushahr357
@lavakushahr357 Жыл бұрын
Super Sir
@shivakumi6541
@shivakumi6541 Жыл бұрын
Super sir niv👌
@naveefactskannada
@naveefactskannada Жыл бұрын
ಕಿಚ್ಚ 🔥
@prashantmallappanavar7245
@prashantmallappanavar7245 Жыл бұрын
Super Song Sir 🙏💓👌👏
@puttaravi2485
@puttaravi2485 Жыл бұрын
Super.sir
@ajaykumarr1214
@ajaykumarr1214 Жыл бұрын
This is my favorite song sir Thanks for this song to kannada industry sir
@girisheb7762
@girisheb7762 Жыл бұрын
Waiting for your episode sir 🙏daily video madi sir pls
@pgcreations7719
@pgcreations7719 Жыл бұрын
Thank you so much sir for Sharing your Experience 🙏🙏🙏 Its indeed inspiration for the new Talents
@aarambhacookingchannel
@aarambhacookingchannel Жыл бұрын
Good luck sir
@UmeshGuruRayaru
@UmeshGuruRayaru Жыл бұрын
Wonderful Episode Sir
@ningarajus2384
@ningarajus2384 Жыл бұрын
Super super gurugale 🙏💐
@rajkumardoddamani4416
@rajkumardoddamani4416 Жыл бұрын
Sir ಸ್ಪರ್ಷ ಚಿತ್ರ ತುಂಬ ಚೆನ್ನಾಗಿದೆ ಬಹುಷಃ ಆಗ Dr. ರಾಜಕುಮಾರ ಅಪಹರಣ ಕಾರಣ ಚಿತ್ರ ಪ್ರೇಮಿಗಳು ಹೆಚ್ಚಾಗಿ ನೋಡಲಿಲ್ಲ ಅನ್ನೋದು ನನ್ನ ಭಾವನೆ... ಸರಿತಾನೆ..?
@madhusudanmadhu4220
@madhusudanmadhu4220 3 ай бұрын
Howdu Illa andidre innond Superb Hit Movie Kannadake sigtittu Amelu 100days oditu adre Sudeep sir saalada sulige silkudru Baddi eri eri
It works #beatbox #tiktok
00:34
BeatboxJCOP
Рет қаралды 41 МЛН
Правильный подход к детям
00:18
Beatrise
Рет қаралды 11 МЛН
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН
It works #beatbox #tiktok
00:34
BeatboxJCOP
Рет қаралды 41 МЛН