ವಾವರನಲ್ಲಿ ಹೋಗುವವರು ಹತ್ತು ಬಾರಿ ರಹಿಂ ಉಚ್ಚಿಲ ಅವರು ಮಾತನ್ನೂ ಸರಿಯಾಗಿ ಆಲಿಸಿ.ಸರಿಯಾಗಿಯೇ ಹೇಳಿದ್ದಾರೆ
@vittalnaik635219 сағат бұрын
ರಹೀಮ್ ಉಚ್ಚಿಲ ಅವರ ಇಮಾಮ್ ಸಾಬೀಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎನ್ನುವ ಅತ್ಯಂತ ಸೂಕ್ತ ವಾಕ್ಯ ಖಂಡಿತವಾಗಿ ಇದು 100% correct 👍
@ganeshkulal98514 сағат бұрын
RAHIM UCHILA SIR... NIMMA MATHU 💯 KE 💯 SATHAYA... GOD BLESS YOU 🙌 🙏 ♥️ 💖
@ramabala393410 сағат бұрын
ನಾನು 17 ಬಾರಿ ಶಬರಿಮಲೆಗೆ ಹೋಗಿದ್ದೆ ಪ್ರತಿಸಲ ಹೋಗುವಾಗ ವಾವರ ಮಸೀದಿಗೆ ಹೋಗ್ತಿದ್ದೆ ಇನ್ನು ಮುಂದೆ ಹೋಗಲ್ಲ ಆದರೆ ಎಲೆಕ್ಷನ್ ಟೈಮಲ್ಲಿ ಈ ಹಲ್ಕಾ ರಾಜಕಾರಣಿಗಳು ಮಸೀದಿಗೆ ಹೋಗ್ತಾರಲ್ಲ ಹೋಗಿ ತಲೆಗೆ ಟೋಪಿ ಹಾಕಿ ಅಲ್ಲ ನಿಗೆ ಚಾದರ್ ವಧಿಸಿ ಬರ್ತಾರಲ್ಲ ಅವರಿಗೆಲ್ಲ ಏನು ಹೇಳಲಿಕ್ಕೆ ಬಯಸುತ್ತೀರಾ ಅವರು ಹಿಂದುಗಳ ಅಲ್ವಾ ಕಾಂಗ್ರೆಸ್ ನವರು ಹೋಗ್ತಾರೆ ಜೆಡಿಎಸ್ ನವರು ಹೋಗ್ತಾರೆ ಹಿಂದೂ ನಾವೆಲ್ಲ ಒಂದು ಅಂತ ಹೇಳ್ತಾ ಇರುವವರು ಬಿಜೆಪಿಯವರು ಅವರು ಕೂಡ ಹೋಗ್ತಾರೆ ಇದು ಸರಿಯೇ
@vittalnaik63528 сағат бұрын
ಇಲ್ಲಿ ನಿಮಗೆ ಮತ್ತು ನಮಗೆ ಅಯ್ಯಪ್ಪ ಮೇಲಿರುವ ಭಕ್ತಿ ಮತ್ತು ಹಿಂದೂ ಧರ್ಮದ ಬಗೆಗಿರುವ ಕಾಳಜಿಯಿಂದ ವ್ಯವಹರಿಸುವ. ರಾಜಕಾರಣಿಗಳನ್ನು ತೋರಿಸಿ ವಾವರ ಪರ ನಿಲ್ಲಬೇಡಿ.
@vittalnaik63528 сағат бұрын
ನೀವು ವಾವರ ಮತ್ತು ಅಯ್ಯಪ್ಪ ಕುರಿತು ಮಾತಾಡಿ. ಸೌಹಾರ್ದತೆ ಎಂದು ರಾಜಕಾರಣಿಗಳನ್ನು ಉಲ್ಲೇಖಸಿ ವಾವರನನ್ನು ಸಮರ್ಥಿಸುವ ಪ್ರಯತ್ನ ಮಾಡ್ಬೇಡಿ