Dear Friends, Pls watch this Video & Like, Share Comment. Subscribe to Our Channel kzbin.info/door/AhFKhVA7L_ZLAKw02xCHqA
@spaul74532 жыл бұрын
Kannadiga from Canada
@madhuris69892 жыл бұрын
@@spaul7453 . ,
@nagarathnatankasali61384 жыл бұрын
ನನ್ನ ಮನಸ್ಸಿನಲ್ಲಿ ಯೋಚಿಸಿದ ಕೆಲಸ ನೀವು ಮಾಡುತ್ತಿದ್ದೀರಿ. ಸರ್. ಇದೇ ತರಹ ಎಲ್ಲಾ ಸಾಹಿತಿಗಳ ಪರಿಚಯ ನನ್ನ ಯೋಚನೆಯಾಗಿತ್ತು. ನಿಮ್ಮ ಕಾರ್ಯ ಕ್ರಮ ಯಶಸ್ವಿಯಾಗಲಿ. 👍
@harsha123nagaraju94 жыл бұрын
ನಿಮ್ಮಂಥವರಿಂದ ಕನ್ನಡ ಸಾಹಿತ್ಯ ಉಳಿಯುವುದು ಧನ್ಯವಾದಗಳು :)
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@amarnathshetty89614 жыл бұрын
ಕನ್ನಡ ಸಾಹಿತ್ಯದ ಬಗ್ಗೆ ಸಮಗ್ರವಾದ ಮಾಹಿತಿ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಅಗಾಧವಾದ ವಿಷಯವನ್ನು ಕನ್ನಡಿಗರಿಗೆ ಡ್ಯಾಕುಮೆಂಟರಿ ರೂಪದಲ್ಲಿ ಪ್ರಸ್ತುತಪಡಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯವಾದುದು. ನಿಮ್ಮ ಈ ಕಾರ್ಯಕ್ರಮ ಎಂದಿಗೂ ಎಂದೆಂದಿಗೂ, ನಿರಂತರವಾಗಿ ಸಾಗಲಿ ಪರಮೇಶ್ವರ್ ಸರ್.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@dvgtakkers92394 жыл бұрын
ಸರ್ ತುಂಬು ಹೃದಯದ ಧನ್ಯವಾದಗಳು. ಎಷ್ಟೋ ಜನ ಕನ್ನಡ ಸಾಹಿತ್ಯ ನ ಓದುವ ಆಸೆ ಇರುತ್ತದೆ ಆದರೆ ಮನಸ್ಸು ಬರುವುದಿಲ್ಲ ಕೊನೆ ಪಕ್ಷ ಈ ತರಹದ ವಿಡಿಯೋ ನೋಡಿ ತಿಳಿದುಕೊಳ್ಳುವಂತೆ ಮಾಡುತಿರುವುದಕ್ಕೆ ನಿಮಗೊಂದು ನನ್ನ ಸಲಾಂ🙏🙏
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@neelakantaneelakanta92992 жыл бұрын
ಕೊಟ್ಟು ಕೆಟ್ಟವನಾಗುವ ಬದಲು ಕೊಡದೆ ಕೆಟ್ಟವನಾಗುವದೇ ಒಳ್ಳೇದು 👌👌
@shantrappas74312 жыл бұрын
ಸಾಹಿತ್ಯ ಪ್ರೇಮಿಗಳಿಗೆ ಸಾಹಿತ್ಯ ಸಾಧಕರ ಬಗ್ಗೆ ಪರಿಚಯಿಸುತ್ತಿರುವ ತುಂಬಾ ಸಂತೋಷದ ವಿಚಾರ ಸರ್
@shivanandshrishailsatti80933 жыл бұрын
ಕನ್ನಡ ಸಾಹಿತ್ಯದ ನಗಿಸುವ ಬ್ರಹ್ಮ ಬಿಚೀ ಅದ್ಭುತ ಎನಿಸುವಂತಹ ಮಾನವೀಯತೆಯ ವಿಕಾಸ 👍ಅದ್ಭುತ ಸರ್
@GoldenTimeKannadaYouTube4 жыл бұрын
ತುಂಬಾ ಸುಂದರವಾಗಿ ಕಾರ್ಯಕ್ರಮವನ್ನು ನೀಡಿದ್ದೀರಾ , ಮತ್ತು ಬಿಚ್ಚಿ ಅವರ ಸಣ್ಣಸಣ್ಣ ಬರಹಗಳನ್ನು ತಾವು ಓದುವ ಮುಖಾಂತರ ಅದರ ವಿವರಣೆಯು ಸಹ ತುಂಬಾ ಚೆನ್ನಾಗಿ ಕೊಟ್ಟಿದ್ದೀರಾ , 👌👌💐💐
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@cheluvarajcheluva60714 жыл бұрын
ಅಣ್ಣ ಕನ್ನಡ ಸಿನೆಮಾರಂಗದ ಸಾಹಿತ್ಯ ದಿಗ್ಗಜ ಚಿ. ಉದಯಶಂಕರ್ ಅವರ ಬಗ್ಗೆ ವಿಡಿಯೋ ಮಾಡಿ.. ನಿಮ್ಮ ನಿರೂಪಣೆ ಶೈಲಿ ಅದ್ಮುಥ...... ಒಳ್ಳೆದಾಗಲಿ
@KalamadhyamaYouTube4 жыл бұрын
ok Maadutteve. ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@sayabannakambale20274 жыл бұрын
ಅದ್ಭುತ ನಿರೂಪಣೆ ನಮಸ್ಕಾರ, ತಿಮ್ಮ ರಸಾಯನ👌
@arun22674 жыл бұрын
ಧನ್ಯವಾದಗಳು ಬೀಚಿ ಯ ಸಂಪನ್ನರಿದರೆ ಎಚ್ಚರಿಕೆ ಬುಕ್ ಓದಿ ತುಂಬಾನೇ ಚನ್ನಾಗಿದೆ
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video
@prashanthagoudapatil22094 жыл бұрын
2 year I followed your channels thank you sir. I learnt lot of from your teaching.
@parashuramsalotagi46923 жыл бұрын
Sir tumba chennagi helidira......🔥🔥🔥🔥🔥 hageya mankutimmana kagga kritiya bagge tilisi
@maheshbujji24264 жыл бұрын
ಕನ್ನಡದ ಸಾಹಿತ್ಯ ದ ಬಗೆಗೆ ಕಲಾ ಮಾಧ್ಯಮ ವಾಹಿನಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದೆ ಇದೇ ರೀತಿಯ ಕಾರ್ಯಕ್ರಮಗಳು ಮತ್ತಷ್ಟು ಮಗದಷ್ಟು ಯಶಸ್ವಿಯಾಗಿ ಪ್ರಸಾರವಾಗಲಿ ಧನ್ಯವಾದಗಳು ಸ್ವಾಮಿ..
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@KOTRESHKKOTRESHK-d7x Жыл бұрын
ಬೀಚಿ 😍❤️🥰🙏
@anitahosamani55594 жыл бұрын
Sir nimma nirupane thumba channagide hagu Bchi yawara books nalliruva hasyagallannu tumba channagi explain madidiri sir thank you sir 🙏
@ramachandrappay48622 жыл бұрын
super kala madhyama
@nandankrishna54 жыл бұрын
ನಿಮ್ಮ ನೀರೂಪಣೆ ತುಂಬಾ ಚೆನ್ನಾಗಿದೆ
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@kiranbp65202 жыл бұрын
ಧನ್ಯವಾದ
@geetamudegol28354 жыл бұрын
ಪುಸ್ತಕ ಗಳನ್ನೂ ಓದದೆಯೇ ಇರುವಂತ ಈ ದಿನಗಳಲ್ಲಿ,,ನಿಮ್ಮ ಈ ಪ್ರಯತ್ನ ಕ್ಕೆ ಒಂದು ಸಲಾಮ್,,
@srikantasastry89094 жыл бұрын
ನಮಸ್ಕಾರ. ಚೆನ್ನಾಗಿದೆ. ಮುಂದುವರಿಯಲಿ
@targetpsi71664 жыл бұрын
👌ಇದೆ ತರಹ ಹೆಚ್ಚು ಹೆಚ್ಚು ವಿಡಿಯೋ ಮಾಡಿ 👌👍
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@myappajackie7476 Жыл бұрын
ಬಹುಶಃ ಎಲ್ಲಾ ಕೃತಿಗಳು ನನಗಿಷ್ಟ ಅದರಲ್ಲಿ ನನ್ನ ಭಯಾಗ್ರಫಿ ಮುಕುಟಪ್ರಾಯವೆನ್ನಬಹುದು
@KOTRESHKKOTRESHK-d7x Жыл бұрын
ಉತ್ತರ ಭೂಪ ಬಗ್ಗೆ ಹೇಳಿರಿ ಬ್ರದರ್ ❤️🥰😍
@rchandrashekar28694 жыл бұрын
ಅದ್ಭುತ ಅದ್ಭುತ ಬೀಚಿ ಸರ್. ನಿಮ್ಮ ನಿರೂಪಣೆಯು ಅದ್ಬುತ.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@skthskht30784 жыл бұрын
I am wait for ತ. ರ. ಸು..ಪರಮ್ ಸರ್...iam ತ.ರ.ಸು big fan..Sir...kambaniya kuylu,Raktharathri,yala supar,avaru barediruvudanu odhuthidare,aa sthaladani Nave alli Ninthu Nama kana munde aa Drushya yela naduthidivi yeno anuva hage eruthade..Navu ee Books yala Time Na Parigyanave elada have,utta,nidhe bittu Odidivi..Sir...
@meenakshikt41684 жыл бұрын
Excellent. Thankyou for giving us.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@renappagoudapatil86644 жыл бұрын
Super sir beechi avara bagge eshtu chennagi explain madidira 👌
@sangeethsk14 жыл бұрын
You are doing very good job,,Many people will attracted towards, Kannada Sahithya.
@shashidhargundurao70724 жыл бұрын
Really good. Shashi from Canada. Please do some documentaries on historical places.(Like Thana Yana from Chanada)
PARAM SIR YOU ARE DOING GOOD JOB, THANKS A LOT🙏🙏🙏💐💐
@bhargavjoshi14014 жыл бұрын
Thank you for this video since long time I wish to know about beechi Now I am really happy to see your fantastic videos 🙏😍😍😍
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@maheshmayannavar30243 жыл бұрын
Thanks kalamadyama
@tejastejas60344 жыл бұрын
ತುಂಬಾ ಧನ್ಯವಾದಗಳು ದಯವಿಟ್ಟು ಮುಂದುವರೆಸಿ
@gidugabanda10832 жыл бұрын
I like bi che series…. I don’t miss though I born in modern India I like his timmana thare…. Book I used read English novel thanks to you I red thimmana tharle
@bharathaone31154 жыл бұрын
ಅದ್ಭುತ ವಿವರಣೆ ಸರ್.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@AbdulHamid-gs8vx4 жыл бұрын
*** chennagiide.......👌👌👌💚💛💜***
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@gidugabanda10834 жыл бұрын
Nim Kannada adbuta.... first only Kannada KZbin channel
@pulsar54944 жыл бұрын
Sir really appreciate your time and effort in making such videos to educate thousands of people like, Once again thanks a lot for the video.
@vasundharaiyengar1537 Жыл бұрын
Very good
@renappagoudapatil86644 жыл бұрын
Super sir beechi avara bagge eshtu chennagi explain madidira
ಸರ್ ಅವರ ಲೈಫ್ ನಲ್ಲಿ ತಿಮ್ಮ ಅಂದರೆ ಸಾಯಿತ್ಯ ಆಸಕ್ತರಿಗ ಅಥವಾ ರಿಯಲ್ ತಿಮ್ಮ ನಾ, ಬಿಚಿ ನನ್ನ 🙏🙏🙏
@kannadakavidarpana37394 жыл бұрын
ದಯವಿಟ್ಟು KZbin ನಲ್ಲಿ ನಿರಾಸಕ್ತಿ ತೋರಿಸುವ ಗೋಜಿಗೆ ಹೋಗಬೇಡಿ ನಿಮ್ಮನ್ನು ನಂಬಿರುವವರು ತುಂಬ ಜನ ಇದ್ದಾರೆ ತುಂಬ ಚೆನ್ನಾಗಿ ಕಾರ್ಯಗಳನ್ನು ನೀಡುತ್ತೀರ ಧನ್ಯವಾದಗಳು
@bhanuvardhankc44554 жыл бұрын
ಮನೆತನದ ಗೌರವ 👌👌
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@pradeephithaishi1584 жыл бұрын
@7.27 😂😂😂 laughed... ಜಗ್ಗಣ್ಣ ನೆನ್ಪಾಯ್ತು ♥♥
@thejasss894 жыл бұрын
You are doing wonderful job man 😇✌✌🤘🤘💓💓💓
@vijayrvijay45334 жыл бұрын
ಸರ್ ನೀವು ಬೀಚಿ ಬಗ್ಗೆ ಸ್ವಲ್ಪ ಬಹಳ ಅವರು ಸಾಹಿತ್ಯ ಬಗ್ಗೆ ದಿನ ತಿಳಿಸಿ ಬಹಳ ಆಸಕ್ತಿದಯಾಕವಾಗಿರುತ್ತೆ....
@vidyaranyavijayapura11214 жыл бұрын
Eye opening literature
@mallikarjunkatti5924 жыл бұрын
Sir mankutimmana kagga pustakada bagge video maadi plz
@shwetasangalad80924 жыл бұрын
Very nice...
@vijaykp724 жыл бұрын
Bro all the best Very good please continue your support
@manjunathuma26233 жыл бұрын
Narration awesome sir😍
@shashimuruli65384 жыл бұрын
Superb Sir congratulations Sir
@bharathhs64144 жыл бұрын
SUPER LOVE U SIR❤❤👌
@nageshphaniraj60924 жыл бұрын
Good effort Sir 🙏
@prashanthagoudapatil22094 жыл бұрын
I want DVG all Mankutimmana kagga muktaks explains sir pls do it soon sir.
@ananda78634 жыл бұрын
Valle kelsa maduttiddri keep itup
@ManojBManoj-lq3bb4 жыл бұрын
Sir super upload more videos
@maltheshms17693 жыл бұрын
Sir please tell us about SL bhyrappa books
@niranjant8574 жыл бұрын
Gangavathi Pranesh great person inspired by Bee chee only. Now u. Go ahead brother.!
@govindaraju75624 жыл бұрын
Fantastic
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@rakshithkumar82134 жыл бұрын
Sooper sir...thanks a lot🙏
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video
@naveenkumarvh9952 жыл бұрын
Hi Param Sir. I need Beechi Bullettu and Bambu baghavadgeete.
@shankarshetty27654 жыл бұрын
Sir u deserve more subscribers and likes...
@ashamgowda66124 жыл бұрын
Conve masth....Gurugale
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@Kerursanju3692 жыл бұрын
Sir nimma vidio ella nodtini nanu nimma tara ondu channel madboda uttara bhoopa adaralli ero ella madbeku ankondideni nov madu Andre madtini sir pls reply madi
@vijaykustagi5754 жыл бұрын
Best Sir, Good luck.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@dc_sangolli20134 жыл бұрын
ಸೂಪರ್ sir,😁🤣 ಮೇಡಮ್ಮನ್ ಗಂಡ, ಕಾಯತ ಇದೀನಿ sir 🤝
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@prasadsunnakal30664 жыл бұрын
Sir I wish you grow big by covering Kannada literature as vast as possible.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@prashanthms54524 жыл бұрын
Sir really super useful information sir.all the best sir
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@vanikp39894 жыл бұрын
INFORMATION IS GOOD
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@anilkumarb89864 жыл бұрын
Thank you sir,, God bless
@sowmyaan50974 жыл бұрын
Thanks sir
@babithababitha55174 ай бұрын
👍👍👌👌👌
@usa111144 жыл бұрын
ಬೀchi ಅವರ ಕಾದಂಬರಿ ಗಳು ನನಗೆ ತುಂಬಾ ಇಷ್ಟ..
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@nammamagadi90064 жыл бұрын
Super sir🙏
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@infoscope98704 жыл бұрын
please release audio books of kannada novels
@ravikumargharikate69323 жыл бұрын
Sir beechi yavara kruti Sanjeevani idda hage
@lalithambasriraksha41742 жыл бұрын
ಸುಧಾ ಪತ್ರಿಕೆ ಯಲ್ಲಿ, ನಾವು, ಓದುತ್ತಾ ಇದ್ದುದು, ಪ್ರಶ್ನಉ ತ್ತರ, ನೇ, ಇಷ್ಟು ವರ್ಷ ಆದರೂ, ನೆನಪಿರುವ, ಒಂದು, ಪ್ರಶ್ನೆ, "Sir, ನಾನು ಒಂದು ಹುಡುಗಿನ, ಪ್ರೀತಿಸುತ ಇದೀನಿ, ಪ್ರೇಮಪತ್ರ, ಬರೆಯುವ ಆ ಸೆ, ಆದರೆ, ಅವಳ ಹೆಸರು ಗೊತ್ತಿಲ್ಲ, ಹೇಗೆ, ಆರಂಭಿಸಲಿ " "ಯಜ್ಞ ಮ್ಮ "ಅಂತ ಶುರು ಮಾಡಿ " (ತಿಥಿ ಮಾಡುವಾಗ,3ತಲೆಮಾರಿನ, ಹೆಸರು ಹೇಳಬೇಕು, ತಾಯಿದು, ಗೊತ್ತು, ಅಜ್ಜಿದು ಗೊತ್ತು, ಮುತ್ತಜಿ ದು, ಗೊತ್ತಿಲ್ಲ, ಆಗ, ಯಜ್ಞಮ್ಮ ಅಂತಾರೆ,)