ಕ್ಲಬ್ ಹೌಸ್ ನಲ್ಲಿ ನಡೆದ ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ಚಿದಂಬರ ರಹಸ್ಯ ಓದು ಮತ್ತು ಚರ್ಚೆ .. #ಕನ್ನಡ #kuvempu #poornachandratejaswi #kannada #kannadaliterature #kannadapoetry #kannadasahitya #kannadasahityasammelana #kannadabooks
Пікірлер: 51
@ravividya50898 ай бұрын
ಒಳ್ಳೆಯ ಪ್ರಯತ್ನ ಸರ್. ಮುಂದುವರಿಸಿ..ಧನ್ಯವಾದಗಳು....
@shreedharyalakar60107 ай бұрын
K.P is a supper narrating writer ✍️. Sir you are good explainer.
@srikiyad717121 күн бұрын
ಕಥೆ ಓದುವುದಕ್ಕಿಂತ ಇವರ ಮಾತಿನ ಪುರಾಣವೇ ಹೆಚ್ಚಾಗಿದೆ !!
@shivaswamy639221 күн бұрын
ಕನ್ನಡದ ಪುಸ್ತಕಗಳನ್ನು ಓದಿದವರು ಅದರ ಬಗ್ಗೆ ವಿಚಾರ ವಿನಿಮಯ ಮಾಡುವಾಗ , ಇಂಗ್ಲಿಷ್ ಭಾಷೆಯ ಪದಗಳ ಎರವಲು ಪಡೆಯದೆ ನಮ್ಮ ಭಾಷೆಯ ಹಿರಿಮೆ ಹೆಚ್ಚಿಸಲು ಪ್ರಯತ್ನ ಮಾಡಬೇಕು .
@lohith68268 күн бұрын
Good information & narration sir, Waiting for more such episodes
@Okkaligarigaagi2 ай бұрын
ತುಂಬಾ ಚನ್ನಾಗಿ ಒದುತ್ತೀರಿ, ಓದುತ್ತಿದ್ದರೆ ವಿವರಿಸಿ ವಿವರಣೆ ಕೊಟ್ಟಂಗಾಗುತ್ತಿದೆ. ಈ ಕೆಲಸ ತುಂಬಾ ಅದ್ಬುತ ಪುಸ್ತಕಗಳ ಎಲ್ಲದರಲ್ಲೂ ಆಗಬೇಕು❤❤❤
@kumaraswamy649011 ай бұрын
Ee video gaagi nimage anantha dhanyavadagalu
@anikethana11 ай бұрын
ಕೇಳಿದ್ದಕ್ಕೆ ಧನ್ಯವಾದಗಳು 🙏
@seasee7821 күн бұрын
😂😅 Beautiful reading 👌🙏. ನನಗೆ ಮನೆಗೆಲಸ ಮಾಡುವಾಗ ಕಿವಿಗೆ ಸಿಕ್ಕಿಸಿಕೊಂಡು ಕೆಲಸ ಮಾಡುವ ಅಭ್ಯಾಸ. ಈ ಥರ ಪುಸ್ತಕ, ಅದುವೆ ತೇಜಸ್ವಿ ಅವರ ಪುಸ್ತಕ ಸಿಕ್ಕಿದ್ದು ತುಂಬಾ ಸಂತೋಷ. ಧನ್ಯವಾದ 🙏
@bhavyasbhuvana53818 ай бұрын
Nam favourite writer
@anusiddu45658 ай бұрын
ಕರ್ವಾಲೋ ಪುಸ್ತಕ ಓದಿ ನೋಡಿ ನನಗೆ ಅದು ತುಂಬಾ ಒಳ್ಳೆಯ ಪುಸ್ತಕ
@usa111142 ай бұрын
ಎಲ್ಲಾ ಓದಿ ಯಾವುದೊ ಕಾಲ ಆಗಿದೆ ಸರ್ .,, ಕ್ಲಬ್ ಹೌಸ್ ಲಿ...
@shankarahm7652Ай бұрын
ಜೇನು ತುಪ್ಪ 😂
@ChandanHT-py3teАй бұрын
ಜುಗಾರಿ ಕ್ರಾಸ್ ಒಂದು ಅದ್ಬುತ ಪುಸ್ತಕ ❤❤❤
@mahammadhazeem32104 ай бұрын
I bought this book and searched for an audio book as I am too lazy to read and prefer to listen . I found this narration and discussion in between very nice. New to the channel, subscribed
@anikethana4 ай бұрын
ಧನ್ಯವಾದಗಳು
@chandrashekararadhya6704 Жыл бұрын
My favourite
@bharathkrqa44095 ай бұрын
channgi present madidera.. thank u innu barli
@praveennayakans5862Ай бұрын
ಕಣ್ಣು ಅಂದಾಜು ಅಂದ್ರೆ ಹಿಂದೆ ಓಡಾಡಿದ ನೆನಪಿನ ಮೇಲೆ
@Lachamanna.1975Ай бұрын
❤
@pushpav2091 Жыл бұрын
Lovely reading sir🎉
@josefvijay6837Ай бұрын
Supper sir ur explanation
@seasee7821 күн бұрын
Sorry for my ignorance. Can you please introduce the reader and the panel ? ❤️ from the UK
@vinodbanikol9726 Жыл бұрын
Thank you for uploading sir
@kumarahn77716 ай бұрын
Nice Reading
@chethan65874 ай бұрын
Nyc narration sir🎉
@MKWOLRDАй бұрын
Karvalo Audio book ide keli mast voice kottidare
@sowmyakrsowm0140Ай бұрын
Yav channel allide
@fathimaraliya1265 Жыл бұрын
ಮೈ ಫೇವರಿಟ್
@lathim47 Жыл бұрын
1.04. Coffee day owner siddartha kuuda kaadugala.. destroyed chikmangalore forest with illigal forest land cultivation 20000acres,then ct ravi looti ravi no development chikmangalore... looted more than 1000acrs forest area....samajadali rajakiyadali doddavaru kalsulemakluu
ತುಂಬಾ ಅದ್ಭುತವಾಗಿ ಕಥೆಯನ್ನು ನಮ್ಮೆಲ್ಲರಿಗೂ ತಲುಪಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ.... ಇನ್ನು ಇತರದ ಇನ್ನು ಅನೇಕ ಕಥೆ ಕಾದ್ಧಾಂಬರಿಗಳು ನಿಮ್ ಚಾನೆಲ್ನಲ್ಲಿ ಬರಲಿ ಸರ್
@anikethana5 ай бұрын
ಧನ್ಯವಾದಗಳು
@raajub54352 ай бұрын
ಸರ್ ಇದರಲ್ಲಿ ಅಧ್ಯಾಯ ೮ ಬಿಟ್ಟಿದೀರಿ
@prakashasharada3814Ай бұрын
Sikkapatte advertisement
@Homb_eeseelu Жыл бұрын
3:02 ಲಂಟಾನ ಗಿಡ ಬಗ್ಗೆ kzbin.info/www/bejne/bZmypIGEjciBo8k
@nisargav71832 ай бұрын
Yavdo dabba films ge yastondu likes baruthe entha holle videos ge yake likes kodalla