Friends Now you Can Buy Tejaswi Books by Clicking on the links mentioned in this Video Description.
@umewe-chandrahasa61974 жыл бұрын
Thumba chennagidhe Parameshwar sir.
@KalamadhyamaYouTube4 жыл бұрын
@@umewe-chandrahasa6197 ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@sudhaambale19789 ай бұрын
Please let me know the cost of Tejasvi Books series (inclusive of all books by Tejasvi)
@bharathitm97073 жыл бұрын
We are blessed to have poornachandratejaswi sir...we love you so much sir...he is a wonderful writer
@jagadishn3344 жыл бұрын
ಎಲ್ಲವನ್ನೂ ಬಲ್ಲವರು ಪೂರ್ಣಚಂದ್ರ ತೇಜಸ್ವಿ ನಾನು ಅತಿ ಹೆಚ್ಚು ಇಷ್ಟಪಡುವ ಕವಿ ನಾನು ಬೆಳಗಾವಿ ಮೇಯರ್ ವಿಜಯ್ ಪಾಂಡು ರಂಗ ಮೋರೆಯವರಿಗೆ ಶಾಸಕರ ಭವನದಲ್ಲಿ ಕಪ್ಪು ಮಸಿ ಬಳಿದಾಗ ನಮ್ಮನ್ನು ಸಮರ್ಥಿಸಿಕೊಂಡಿದ್ದು ನಾವು ಬೆಂಗಳೂರು ಜೈಲಿನಲ್ಲಿ ಇದ್ದಾಗ ದಿನಪತ್ರಿಕೆಯಲ್ಲಿ ಸುದ್ದಿ ನೋಡಿ ಸಂತೋಷವಾಯಿತು ಕಪ್ಪು ಮಸಿ ಅಲ್ಲದೆ fair and lovely ಬಳಿಯ ಬೇಕಿತ್ತಾಎಂದು ನಾಡಿನ ಪರ ನಮಗೆ ಧೈರ್ಯ ತುಂಬಿದವರು ಸುಮಾರು 15 ವರ್ಷದ ನಂತರ ನೆನಪು ಮಾಡಿಕೊಟ್ಟದ್ದು ಇಂದು ಬಹಳ ಸಂತೋಷವಾಯಿತು
@prashantshantageri39474 жыл бұрын
ನಿಮ್ಮ ಕಾರ್ಯಕ್ಕೆ ನನ್ನ ಅಭಿನಂದನೆಗಳು ಮಾನ್ಯರೇ... ನಿಮ್ಮ ಕಲಾಮಾದ್ಯಮದಲ್ಲಿ ಮೊದಲು ವೀಕ್ಷಿಸಿದ್ದೇ ತೇಜಸ್ವಿಯವರ ಕುರಿತಾದ ವಿಡಿಯೋಗಳನ್ನು.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@jayamalaraja54263 жыл бұрын
"ಕಾರ್ವಲೋ" ಹಾರುವ ಹೊತಿಕೇತ ನನಗೆ ತುಂಬಾ ಇಷ್ಟವಾದ ಪುಸ್ತಕ.
@chandrashekar50544 жыл бұрын
ಖಂಡಿತ ನಾನು ತೇಜಸ್ವಿ ಸಿಕ್ಕರು ಪುಸ್ತಕ ಓದುತ್ತೇನೆ. ನಿಮ್ಮ ಶ್ರಮಕ್ಕೆ ನಮ್ಮ ಧನ್ಯವಾದಗಳು.
@veenadombar62764 жыл бұрын
ತುಂಬಾ ಚೆನ್ನಾಗಿದೆ ಪುಸ್ತಕ ಅದೊಂದು ಪ್ರೇರಣೆ ಎಷ್ಟೋ ಕೆಲಸಗಳಿಗೆ. all the best 😊👍
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@KalamadhyamaYouTube4 жыл бұрын
@@veenadombar6276 ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@shankartony65072 жыл бұрын
ಕವಿಗಳ ಪರಿಚಯಕೆ ಕಲಾಮದ್ಯಮದ ಮನೆಗೆ ನನ್ನ ಬೇಟಿ ಸಾರ್ವಕಾಲಿಕವಾಗಿ ಇರುತ್ತೆ, ನಿಮ್ಮ ಸರಳ ಅರ್ಥೈಸುವಿಕೆ ನನಗೆ ತುಂಬಾ ಇಷ್ಟಾ ಆಗುತ್ತೆ , ನಿಮ್ಮ ಕವಿ ಪರಿಚಯದ ಮತ್ತು ಕನ್ನಡದ ಮಹಾ ವ್ಯಕ್ತಿಗಳ ಪರಿಚಯಿಸುವ ಹಾದಿ ಹೀಗೆ ಸುಗಮವಾಗಿ ಸಾಗಲಿ ಧನ್ಯವಾದಗಳು. ❤️🥰
@pradeepkotegar33318 сағат бұрын
ನನಗೆ ತುಂಬಾ ಇಷ್ಟವಾದ ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಅಣ್ಣನ ನೆನಪು..
@dearmanju214 жыл бұрын
ತೇಜಸ್ವಿಯವರ ಬಗ್ಗೆ ಪುಸ್ತಕಗಳನ್ನು ಪರಿಚಯಿಸಿದಕ್ಕೆ ಧನ್ಯವಾದಗಳು...
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@bharathitm97073 жыл бұрын
Namma tejashwi😍... great personality
@jeevankumarm25314 жыл бұрын
Thank you sir for making this video, my favourite righter poornachandra thejaswi
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@Mr_Class8882 жыл бұрын
My Favorite ಪೂರ್ಣಚಂದ್ರ ತೇಜಸ್ವಿ ♥️
@RakeshDS-pk9uk9 ай бұрын
❤ jugari cross and maya loka
@DileepKumar-df5fr3 жыл бұрын
I read the book thejaswi sikkaru , thumbs chanagide. Very rare and unique character Thejaswi😍
@arunjlsmg4 жыл бұрын
Very informative books on Tejaswi. Thanks a lot sir. One more book I read about Tejaswi's works is Kannada Critic T P Ashok's Tejaswi Kathana.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@ನನ್ನುಡಿಕನ್ನಡ3 жыл бұрын
ಪರಿಸರ ನಮ್ಮ ಬದುಕಿಗೆ ಎಷ್ಟೊಂದು ಪೂರ್ಣ ಅದರೊಳು ನಮ್ಮ ಆಸಕ್ತಿಯನ್ನ ಬೆರೆಸಿದರದು ನಮ್ಮಬದುಕಿಗೊಂದು ಅರ್ಥಪೂರ್ಣವೆಂದು ತಮ್ಮ ಬದುಕಿನಲ್ಲಿ ಪರಿಸರಿಂದಾದ ಪರಿಪೂರ್ಣತೇಜತ್ವವನ್ನು ಪದಗಳಲ್ಲಿ ಪರಿಚಯಿಸಿದವರು ವಿಸ್ಮಯಜಗತ್ತಿನ ಒಡೆಯನಿಗೆ 🙏🙏🙏🕴🕴🕴🕴
@Mitunjiva3 жыл бұрын
Param bro realy am very happy by ur work & giving priority about loving & passion about our Kannada 😘🥰🙌👌
@hariharakrishna69112 жыл бұрын
ತೇಜಸ್ವಿಯವರ ಎಲ್ಲಾ ಕೃತಿಗಳೂ ಅತ್ಯುತ್ತಮವೇ.
@roopeshn.n61304 жыл бұрын
ಸರ್ ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿವೆ ಕನ್ನಡದ ಸೇವೆಯನ್ನು ಮುಂದೆವರಿಸಿ..
@Vinod-984 жыл бұрын
ಧನ್ಯವಾದಗಳು ಈ ಮಾಹಿಗೆ
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@parashuramar49774 жыл бұрын
ಈ ವಿಡಿಯೋ ಗೆ ತುಂಬಾ ವಿವ್ ಬರುತ್ತೆ ನೋಡಿ ಬೇಕಿದ್ರೆ
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...