Thank you very much for showing easy method of making badam burfi.
@ThePushpakn2 жыл бұрын
Chennagi bandidae madam thank u so much.
@simplellagionduaduge2 жыл бұрын
Thanks madam
@vijayakannan30542 жыл бұрын
Wow very Nice and Easy method.👌Thank you 🙏
@simplellagionduaduge2 жыл бұрын
Thanks a lot 🙏
@susheelaprasad15592 ай бұрын
Super super
@shashikaladevitm27522 жыл бұрын
I made your method ie., very super to comes
@simplellagionduaduge2 жыл бұрын
Thanks madam 🙏
@vineethbharadwaj86413 жыл бұрын
Vry nice well done thanku so much for sharing
@simplellagionduaduge3 жыл бұрын
Thanks a lot 🙏
@snowleopard16284 жыл бұрын
ಬಾದಾಮಿ ಬರ್ಫಿ 👌👌
@simplellagionduaduge4 жыл бұрын
ಧನ್ಯವಾದಗಳು ಮೇಡಂ
@parimalaparu81024 жыл бұрын
Excellent good making
@simplellagionduaduge4 жыл бұрын
Thank you very much madam
@sujathachannol24952 жыл бұрын
Very yummy
@simplellagionduaduge2 жыл бұрын
Thanks a lot
@manjulagundurao85614 жыл бұрын
ನಮಸ್ತೆ ಮೇಡಂ.. ಇಷ್ಟು ಚಂದದ ಖಾದ್ಯ ಹೀಗೆ ಮಾಡೋದು ಅಂತ ಗೊತ್ತೇ ಇರ್ಲಿಲ್ಲಾ.. Woww ! Thank you so much
@simplellagionduaduge4 жыл бұрын
ಧನ್ಯವಾದಗಳು ಮೇಡಂ ನಿಮಗೂ ನಮಸ್ಕಾರಗಳು
@nayanabhatkal89783 жыл бұрын
Thanks for sharing this wonderful recipe! The burfi turned out to be really yummy! 😋
@simplellagionduaduge3 жыл бұрын
Thanks a lot madam for your positive and encouraging feedback 🙏
@sulochanaboraiah Жыл бұрын
@@simplellagionduadugeಆ 3:17 3:25
@sujatarao5998 Жыл бұрын
👌🏿👌🏿👌🏿
@jayalakshmimv27344 жыл бұрын
Adbhutha Ruchi Extremely good
@simplellagionduaduge4 жыл бұрын
ಧನ್ಯವಾದಗಳು ಮೇಡಂ
@bharati73943 жыл бұрын
ನಮಸ್ಕಾರ ಉಷಾ ಅವರೇ, ನೀವು ಹೇಳಿದ ವಿಧಾನವನ್ನು ಚಾಚೂ ತಪ್ಪದೇ ಪಾಲಿಸಿ, ಈ ದೀಪಾವಳಿಗೆ ಪರ್ಫೆಕ್ಟ್ ಬಾದಾಮಿ ಬರ್ಫಿ ತಯಾರಿಸಿದೆ. ನಿಮಗೆ ತುಂಬಾ ಧನ್ಯವಾದಗಳು ಮತ್ತು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🙏
@simplellagionduaduge3 жыл бұрын
ನಮಸ್ಕಾರ ಭಾರತಿ ಅವರೆ. ಬಹಳ ಸಂತೋಷ ಮೇಡಂ. ದೀಪಾವಳಿಯ ಹಾರ್ದಿಕ ಶುಭಾಶಯಗಳು.
@LovelyBrotherskannadavlogUSA Жыл бұрын
Tumba channagide
@pallavisreetambraparni69953 жыл бұрын
nice recipe
@simplellagionduaduge3 жыл бұрын
Thanks madam
@susheelasunder3386 Жыл бұрын
Super mam
@simplellagionduaduge Жыл бұрын
Thanks madam
@sridevisoudi27924 жыл бұрын
Super easy and yummy
@simplellagionduaduge4 жыл бұрын
Thank you very much madam
@funwiththanvi84843 жыл бұрын
Ma'am enu bere sweets recipe haki badam burfi super agi banthu tasty
@@sandhyal9461 ಇನ್ನೂ ಒಣಗಿದ ನಂತರ ಗಟ್ಟಿಯಾಗುತ್ತದೆ ಮೇಡಂ ಕೆಲವೊಮ್ಮೆ 12 ಘಂಟೆಗಳು ಬೇಕಾಗುತ್ತದೆ. ಆಮೇಲೆ ಬಿಲ್ಲೆ ಬರುತ್ತೆ.
@sandhyal94614 жыл бұрын
Houda, thank you madam neevu namma ella prashnege uttarisuteera mathu comments gu repky kodteera
@lakshmikanthas67642 жыл бұрын
Your tips are very useful Many people show the method of preparation But no one gives tips like drying the seeds ,mashing it gently etc , thank you madam.
@simplellagionduaduge2 жыл бұрын
Thanks a lot for your positive and encouraging feedback 🙏
@Radha_kumargowda2010 Жыл бұрын
Can we do this with MTR badam milk powder also instead of badam
@jayawshree66294 жыл бұрын
Nice good receipe happy Deepavali
@simplellagionduaduge4 жыл бұрын
Thank you very much madam Happy Deepavali to you and your family.
ನೀವೇನೋ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರ ಮೇಡಂ, ನಾವ್ ಮಾಡಿದ್ರೆ ಹೇಗೆ ಬರತ್ತೊ ಗೊತ್ತಿಲ್ಲ. ಬಾದಾಂ ಬರ್ಫಿ ಸೂಪರ್ ಮೇಡಂ.
@simplellagionduaduge4 жыл бұрын
ನೀವು ಮಾಡಿದರೂ ಹೀಗೆ ಬರುತ್ತೆ. ಮಾಡಿ ನೋಡಿ ಮೇಡಂ ಧನ್ಯವಾದಗಳು
@vijayalakshmiyadaki78003 жыл бұрын
ಧನ್ಯವಾದಗಳು ಮೇಡಂ , ಈ ದಿನ ನಾನು ಪ್ರಯತ್ನಿಸಿದ್ದೀನಿ , ಆರಾಟಿದ್ದೇನೆ , ನೀವು ತಿಳಿಸಿದ ಹಾಗೆ 5-6 ಗಂಟೆಗಳ ನಂತರ ಕಟ್ ಮಾಡಿಕೊಳ್ಳುವೆ , ಇಲ್ಲಿಯವರೆಗೆ ಸರಿಯಾಗಿ ಬಂದಿದೆ , ಮತ್ತೊಮ್ಮೆ ಧನ್ಯವಾದಗಳು
@simplellagionduaduge3 жыл бұрын
ಬಹಳ ಸಂತೋಷ ಮೇಡಂ Cut ಮಾಡಿದ ಮೇಲು ಚನ್ನಾಗಿ ಬರಲಿ. ಧನ್ಯವಾದಗಳು
@snowleopard16284 жыл бұрын
Madam, illi almond flour antha sigutthe, adralli maadbahudaa ee burfi na? Almond flour andre almonds na blanch maadi sippe thegdu powder maadirthaare.
@simplellagionduaduge4 жыл бұрын
ಮಾಡಬಹುದು ಮೇಡಂ ಇದೇ ತರ ಬರುತ್ತೆ.
@khodays68513 жыл бұрын
Mam plzz urs name
@simplellagionduaduge3 жыл бұрын
Usha
@savithriravindra8894 жыл бұрын
Cannagi.barallia. Soory mm
@simplellagionduaduge4 жыл бұрын
ಏನು problem ಆಯ್ತು ಎಂದು ಹೇಳಿದರೆ ಬಹುಶಃ ಪರಿಹಾರ ಸಿಗಬಹುದು. ಮೇಡಂ
@harihararamesh13753 жыл бұрын
ತುಂಬಾ ಧನ್ಯವಾದಗಳು... ಬಾದಾಮಿ ಬರ್ಫಿ ಚೆನ್ನಾಗೇ ಬಂದಿದೇ ನಿಮ್ಮ ಹೇಳಿರುವ 1)ವಿಧಾನಹಾಗೆ..2)ಬೇಗನೆ........ಲಾಗುವಾಗೆ..quickly.. ಬಂದಿದೆ..
@harihararamesh13753 жыл бұрын
ಸಾವಿತ್ರಿ ರವೀಂದ್ರ ಮೇಡಂ ಅವರಿಗೆ ಬಹುಶಃ... ಸಕ್ಕರೆಯ ಬಾಕ ದಲ್ಲಿ ಸಮಸ್ಯೆ ಇರುವುದು ಅಂಥ ಭಾವಿಸಿ..ಸೂಚನೆಗಳನ್ನು ಹೇಳುವುದಾದರೆ..1ಎಲೆ ಬಾಕ ದಲ್ಲಿ ಸೂಕ್ಷ್ಮವಾಗಿ...ಅಂದರೆ ಸಂಪೂರ್ಣ ಸಕ್ಕರೆ ಕರಗಿ..ಘಟ್ಟಿತನ ಕಾಣಿಸುವುದು...ಇಲ್ಲೇ ಬಾದಾಮಿ ಸಣ್ಣ ರವೇತರ ಇರುವ ಮುದ್ದೆ(ಸ್ವಲ್ಪವೇ ನೀರಿನ ಅಂಶ)ವನ್ನು ಬೆರೆಸಿವುದು...madame ಚೆನ್ನಾಗಿ vedio ದಲ್ಲಿ ವಿವರಿಸಿರುಹಾಗೆ..,ನಿಮ್ಮ ಮುಂದಿನ ಪ್ರಯತ್ನವು ಯೇಶಸ್ಸುಆಗುವುದು ಕಂಡಿತ..👌👌👌👌