ಬೂದು ಕಾಡು ಕೋಳಿ ಹೇಟೆ ಬಗ್ಗೆ ನಿಮಗೆ ಗೊತ್ತಾ?? ಭಾಗ -2||Grey jungle fowl part-2|| Female grey jungle fowl

  Рет қаралды 29,600

BIRDS PLANET KARNATAKA

BIRDS PLANET KARNATAKA

Күн бұрын

• PART-1 ಕಾಡು ಕೋಳಿಗೂ ಊರು...
ಕಾಡುಕೋಳಿಗೂ ಊರು ಕೋಳಿಗೂ ಏನ್ ವ್ಯತ್ಯಾಸ??? ☝️☝️☝️☝️☝️☝️☝️☝️☝️☝️☝️
@birdsplanetkarnataka #hen #greyjunglefowl #camera #nikonvideography #junglefowl #fowl #greyhounds #kaadukoli #katkoli #ಕಾಡುಕೋಳಿ #ಕಾಟುಕೋಳಿ #ಹಕ್ಕಿ #birdskannada #birds_in_kannada #ಕನ್ನಡ_ನಾಡಿನ_ಹಕ್ಕಿಗಳು #birdsbirds #everyone #hindu #muslim #bakrid #owrangajeb #viralvideos #viralbirds #worldcup #asiacup #soudiarabia #rassia #ukraine

Пікірлер: 46
@birdsplanetkarnataka
@birdsplanetkarnataka Жыл бұрын
kzbin.info/www/bejne/jaOul5x_aZuIoNEsi=gZG-xgLMCA38TsSw ಕಾಡು ಕೋಳಿಗೂ ಊರು ಕೋಳಿಗೂ ಏನ್ ವ್ಯತ್ಯಾಸ??? ಪೂರ್ಣ ಪರಿಚಯ
@chandrashekharbulabulli8273
@chandrashekharbulabulli8273 14 күн бұрын
ತುಂಬಾ ಆಸಕ್ತಿದಾಯಕ ಮಾಹಿತಿ.ಯಾವುದೇ ಪರಿಸ್ಥಿತಿಯಲ್ಲೂ ಕಾಡುಕೋಳಿ ಸಂತತಿ ಉಳಿಯಬೇಕು ಎನ್ನುವುದು ನನ್ನ ಬಯಕೆ.ಮಾಹಿತಿಗಾಗಿ ಅಭಿನಂದನೆಗಳು.❤💐👍👌
@birdsplanetkarnataka
@birdsplanetkarnataka 14 күн бұрын
ಧನ್ಯವಾದಗಳು ಸರ್ 🦚🦚
@Manjunath_Bagalkote
@Manjunath_Bagalkote Жыл бұрын
Super Information Sir. ℹ️
@birdsplanetkarnataka
@birdsplanetkarnataka Жыл бұрын
Keep watching..... 🤝
@lokeshmedar3188
@lokeshmedar3188 Жыл бұрын
ನಿಮ್ಮ ಪ್ರಯತ್ನ ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ನಿಮಗಿರುವ ಕಾಳಜಿಗೆ ಧನ್ಯವಾದಗಳು...
@birdsplanetkarnataka
@birdsplanetkarnataka Жыл бұрын
ಧನ್ಯವಾದಗಳು ಸರ್...... ನೀವು ನೀಡುವ ಈ ಪ್ರೋತ್ಸಾಹವೇ ನಮಗೆ ಹುಮ್ಮಸ್ಸು ನೀಡತ್ತೆ...... 🤝🤝
@jagadishpaladi4782
@jagadishpaladi4782 13 күн бұрын
Best video on pakshi
@birdsplanetkarnataka
@birdsplanetkarnataka 13 күн бұрын
ಧನ್ಯವಾದಗಳು... ಏನಾದ್ರು ಸಲಹೆಗಳಿದ್ದಲ್ಲಿ ನೀಡಿ.... ಇತರರಿಗೆ ಹಂಚಿಕೊಳ್ಳಿ... 🦚🦚🙏
@haleshhalesh587
@haleshhalesh587 Жыл бұрын
ಪಕ್ಷಿ ವಿಜ್ಞಾನಿ, ಪಕ್ಷಿಶಾಸ್ತ್ರಜ್ಞ, ಪಕ್ಷಿಶಾಸ್ತ್ರದ ಕಾಲೇಜ್ ಬಗ್ಗೆ ಮಾಹಿತಿ ಕೊಡಿ ಸರ್
@gopalg5909
@gopalg5909 14 күн бұрын
Good 👍
@birdsplanetkarnataka
@birdsplanetkarnataka 14 күн бұрын
ಧನ್ಯವಾದಗಳು ಸರ್ 🦚
@manjayyasherugar7066
@manjayyasherugar7066 14 күн бұрын
Very informative
@birdsplanetkarnataka
@birdsplanetkarnataka 14 күн бұрын
Thank u so much sir 🦚
@SanthoshKumar-td3qj
@SanthoshKumar-td3qj Жыл бұрын
👌🙏
@ArunKumarAE-wd5he
@ArunKumarAE-wd5he Жыл бұрын
👌👌👌
@birdsplanetkarnataka
@birdsplanetkarnataka Жыл бұрын
ಧನ್ಯವಾದಗಳು ಸರ್...
@patriot3326
@patriot3326 19 күн бұрын
Very good .Like it watching from US.
@birdsplanetkarnataka
@birdsplanetkarnataka 19 күн бұрын
Thank u so much sir.....
@ChandrashekarME
@ChandrashekarME 12 күн бұрын
ಕೋಣ ಹೋರಿ ಹುಂಜ ಟಗರು ಇವ್ರು ಬರೀ ಕ್ರಾಸ್ ಮಾಡೋದು ಅಷ್ಟೇ ಸಲಹುದಿಲ್ಲ
@DontActBePrompt
@DontActBePrompt Жыл бұрын
Barnka (completly lapse) or Kenkan(Soon Lapse) or Katkori yella night sikari bikari beggers kaali madore... Even Mullu Handi... Nouo agutte. It's Tulu word, i told you to search few animals and birds here, in my native even Ermole Bird 🐦 Basir kai tinnoke barodu.
@birdsplanetkarnataka
@birdsplanetkarnataka Жыл бұрын
ಹೌದು 😔😔😔
@arungowda5461
@arungowda5461 10 күн бұрын
ಯಾವ್ ಕೋಳಿ ಬೇಗ ಕೊಗುತ್ತೆ ಕಾಡು ಕೋಳಿ ನಾ ನಮ್ ಉರ್ ಕೋಳಿ ನಾ
@birdsplanetkarnataka
@birdsplanetkarnataka 10 күн бұрын
😊
@rahuln5222
@rahuln5222 14 күн бұрын
Kaujug antivi namm uk bhasheyalli
@birdsplanetkarnataka
@birdsplanetkarnataka 14 күн бұрын
ಅದೇ ಬೇರೆ ಇದೆ ಬೇರೆ ಸರ್...... ನಮ್ಮಲ್ಲಿರೋ ಕಾಡು ಕೋಳಿ ನಿಮ್ಮ ಕಡೆ ಕಾಣೋಕೆ ಸಿಗಲ್ಲ..... Ki
@prakashsuvarna9901
@prakashsuvarna9901 11 ай бұрын
ಕಾಡು ಕೋಳಿ ಮೊಟ್ಟೆ nanu ನೋಡಿದ್ದೇನೆ 8 ಮೊಟ್ಟೆ ಇತ್ತು ಒಂದು ಪೊದೆ ಒಳಗಡೆ ಇಟ್ಟಿತ್ತು ಅದು ಮುಂನ್ಸಿಪಾಲ್ಟ್ ಯವರು ಗಿಡ ಕಡಿದು ಹಾಕಿದ್ರು ಆಮೇಲೆ ಅದು ಕೋಳಿ hattranu ಬಂದಿಲ್ಲ
@birdsplanetkarnataka
@birdsplanetkarnataka 11 ай бұрын
ಅವುಗಳ ಹತ್ತಿರ ಜನ ಸುಳಿದಾಡುತ್ತಿದ್ದರೆ ಅವು ಗೂಡಿನ ಹತ್ತಿರ ಬರಲ್ಲ... ದಯಮಾಡಿ ಅಲ್ಲಿ ಯಾರೂ ಓಡಾಡದ ಹಾಗೇ ಮಾಡಿ.... ಹೇಳಿ
@Girishgirish2029-fo5wm
@Girishgirish2029-fo5wm 9 күн бұрын
Motte siguttha
@divyahomekitchen
@divyahomekitchen 16 күн бұрын
ಇದರ ಮರಿಗಳು ನಮ್ಮ ಮನೆ ಹತ್ತಿರ ಇದೆ ಅದು ಕಾಡು ಕೋಳಿ ಅಂತ ಸರಿಯಾಗಿ ಗೊತ್ತಿಲ್ಲ ಆಹಾರ ಹುಡುಕುತ್ತ ಬರುತ್ತೆ
@birdsplanetkarnataka
@birdsplanetkarnataka 16 күн бұрын
ಧನ್ಯವಾದಗಳು ನಿಮ್ಮ ಮಾಹಿತಿಗೆ
@venkatraman.goudavenkatram1556
@venkatraman.goudavenkatram1556 9 ай бұрын
@DontActBePrompt
@DontActBePrompt Жыл бұрын
Please nodoke chanda, yaru hidibedi... Yella kondu tindu nodoke sigolla... nammuralli ivaga complete Stop agide God help aste avgalige
@birdsplanetkarnataka
@birdsplanetkarnataka Жыл бұрын
😔 ಹೌದು
@vhroosters
@vhroosters 6 ай бұрын
Nange saklike bek brother gar hatra adru ede na
@birdsplanetkarnataka
@birdsplanetkarnataka 6 ай бұрын
ಸಾಕಬಾರ್ದು ಸರ್...... ಕಾಡು ಪಕ್ಷಿಗಳು ಕಾಡಲ್ಲಿದ್ರೆ ಚಂದ
@PrashanthbhandaryBhandary
@PrashanthbhandaryBhandary 8 күн бұрын
😂
@divyahomekitchen
@divyahomekitchen 16 күн бұрын
ಅದರ ಮರಿಗಳ ಪೋಸ್ಟ್ ಇದ್ರೆ ಹಾಕಿ
@birdsplanetkarnataka
@birdsplanetkarnataka 16 күн бұрын
ವಿಡಿಯೋ ಗೆ ಸಿಕ್ಕಿಲ್ಲ.... ನೆಕ್ಸ್ಟ್ ಸಿಕ್ರೆ ಖಂಡಿತ ಶೇರ್ ಮಾಡ್ತೀನಿ
REAL or FAKE? #beatbox #tiktok
01:03
BeatboxJCOP
Рет қаралды 18 МЛН
When you have a very capricious child 😂😘👍
00:16
Like Asiya
Рет қаралды 18 МЛН
I tamed wild birds in 30 days - Now we live together
43:09
Mr Wild Nature
Рет қаралды 2,8 МЛН
Red spurfowl foraging
2:12
Lakshmi's Nature Notes
Рет қаралды 23 М.
REAL or FAKE? #beatbox #tiktok
01:03
BeatboxJCOP
Рет қаралды 18 МЛН