ಬೇಟೆಯಾಡೋ ಜನ ಇನ್ನೊ ಇದ್ದಾರಾ.! oMG😱 | Hadzabe Tribe | Africaದಲ್ಲಿ Dr Bro🇹🇿

  Рет қаралды 2,306,332

Dr Bro

Dr Bro

Жыл бұрын

I spent a day with Hadzabe Tribe, Roaming around the forests, running and hunting with them!
Hadzabe Tribe are located in a southwest ,Karatu District of Arusha Region.
Hadzabe Tribe live in the hollow tree trunks.
They Hunt and eat daily, it's there culture and they are following this from many centuries.
This was the Most Unique and unreal experience I had.
Hope you enjoyed this too!
Explore Africa journey
• Explore Tanzania
Instagram : / drbrokannada
Facebook : / about
Twitter : / drbrokannada
queries : drbro.work@gmail.com
. ..............................
😁Travel safe♥️Spread Happiness👍
#africa #Tanzania #hunting

Пікірлер: 8 500
@DrBro
@DrBro Жыл бұрын
Check Out Tanzania Kannada Vlogs 👇👇 Ep.1 - Dolphin Hunting - kzbin.info/www/bejne/mWjFaKOIYrSdo9U Ep.3 - Masaai Mara - kzbin.info/www/bejne/h2fKq5yodsx7rLc Ep.4 - Toy Plane - kzbin.info/www/bejne/qZfYlpVmea2AZqs
@rajeshpoojaryrajeshpoojary2935
@rajeshpoojaryrajeshpoojary2935 Жыл бұрын
ಅಲ್ಲಿ ನಿಮಗೆ ಊಟ ಏನ್ ಮಾಡ್ತೀರಾ ಬ್ರದರ್
@gourishankarhiremath8147
@gourishankarhiremath8147 Жыл бұрын
Lohit travel Ella torsidan bro e place .
@user-gi4yx3wk8k
@user-gi4yx3wk8k Жыл бұрын
Illella barakke covid givid mari bhaya padteno...
@user-gi4yx3wk8k
@user-gi4yx3wk8k Жыл бұрын
Just idea : desert fruit beeja itkondu illinavarige kodi. Mara beledre hannoo tinbahudu.
@madhuhshoney
@madhuhshoney Жыл бұрын
Bro if possible answer or ignore this question.. how cum tribals can be clean shaved?? I tried to find out reason.. but no KZbin had an answer .. am too curious about it
@dontbeafraidimhere5421
@dontbeafraidimhere5421 Жыл бұрын
ನಮ್ಮ ದೇವ್ರು ದರ್ಶನಕ್ಕಾಗಿ ಯಾರ್ಯಾರು ಕಾಯ್ತಿದ್ರಿ ಹೇಳಿ! ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏 ಕೊನೇದಾಗಿ ಮೇಕೆ ಗಿಫ್ಟ್ ಕೊಟ್ಟಿದ್ದು ಚೆನ್ನಾಗಿತ್ತು 😍
@shivakurkimatada4
@shivakurkimatada4 Жыл бұрын
ನಾವು!!
@arjungowda8682
@arjungowda8682 Жыл бұрын
Nanu broo.... I addicted to dr.bro videos ❤️😘🥰
@Mr_Manoj_k_m
@Mr_Manoj_k_m Жыл бұрын
Me
@champa1944
@champa1944 Жыл бұрын
I also
@entertainmentking297
@entertainmentking297 Жыл бұрын
Im also
@shivusshivus8005
@shivusshivus8005 Жыл бұрын
ಯಾರೇ ಬರಲಿ ಯಾರೇ ಇರಲಿ ನಿನ್ನ ರೇಂಜಿಗೆ ಯಾರಿಲ್ಲ... ನಮಸ್ಕಾರ ದೇವರು..... 🙏🙏
@vijaya.k.s6628
@vijaya.k.s6628 Жыл бұрын
ನಿಜ
@swethakodandapani3399
@swethakodandapani3399 Жыл бұрын
Haudu 👍
@shalinij7433
@shalinij7433 Жыл бұрын
ಇಂತ ಜಾಗಕ್ಕೆ ಹೋಗೋಕೆ ತುಂಬ ಧೈರ್ಯ ಬೇಕು. ಗಗನ್ ನಿನ್ಗೆ ತುಂಬಾ ಧೈರ್ಯ ಇದೆ . God bless you 🤝
@shamedsablathi647
@shamedsablathi647 10 ай бұрын
ಡಾ ಬ್ರೋ ನಿಮ್ಮ ಸಾಹಸ ಸಮಸ್ತ ಕನ್ನಡಿಗರ ಶಕ್ತಿ ಪ್ರೀತಿ ಶುಭವಾಗಲಿ ನಿಮ್ಮ ಸಾಹಸಕ್ಕೆ
@kannada7296
@kannada7296 Жыл бұрын
ಅವ್ರಿಗೆ ಊಟ ಸಿಗ್ಲಿಲ್ಲ ಅಂತ ಅವರಿಗೋಸ್ಕರ ಮೇಕೆ ತರಿಸೆ ಕೊಟ್ಟಲ್ಲ ಗುರು ನೀನು ನಿಜವಾಗು ದೇವ್ರು ಗುರು ❤️👌🏻
@roopakannadateacher
@roopakannadateacher Жыл бұрын
ದೇವ್ರು
@vinayakhurakadli8792
@vinayakhurakadli8792 Жыл бұрын
Men with 0 haters ಅಜಾತ ಶತ್ರು dr broಗೆ ಜೈ 💛❤️🥰
@Tejas_vi_naik
@Tejas_vi_naik Жыл бұрын
He has 1 hater lohit kannada traveller
@ALLTYPETIPSINKANNADA
@ALLTYPETIPSINKANNADA Жыл бұрын
ನಿಜ
@vishwa_0720
@vishwa_0720 Жыл бұрын
@@Tejas_vi_naik bro yen controversy agidee????
@gireeshkr923
@gireeshkr923 Жыл бұрын
@@Tejas_vi_naik bitbidi sir ,, 🤑
@garuda9765
@garuda9765 Жыл бұрын
@@Tejas_vi_naik ತಿಕ ಮುಚ್ಚಲ್ಲೇ ನಾನು dr ಬ್ರೋ ಬಗ್ಗೆ ಅಭಿಮಾನ ಇಟ್ಟಿದೆ ಆದ್ರೆ ಇವನೊಬ್ಬ ಸ್ವಾರ್ಥಿ ಒಬ್ಬರ ಹೇಳಿಗೆ ಸಹಿಸದ ಮನುಷ್ಯ
@__appu330
@__appu330 Жыл бұрын
ಈ ವಿಡಿಯೋ ದಿಂದ ನನ್ ಹೃದಯನೇ ಗೆದ್ಬಿಟ್ಟಲ್ಲ ದೇವ್ರು ♥️ ನಿಜವಾದ ಹೀರೋ ಅಂದ್ರೆ ನೀವು 🙏
@NandiniChandanBangalore
@NandiniChandanBangalore Жыл бұрын
ಗಗನ ಅವರೇ ನೀವು ಹುಷಾರು... ನಿಮ್ಮ ಭದ್ರತೆ ತುಂಬಾ ಮುಖ್ಯ.... 🙏🏻
@SunilKumar-qn9hu
@SunilKumar-qn9hu Жыл бұрын
Hi
@Nethravathi-fm9qx
@Nethravathi-fm9qx 11 ай бұрын
S Gagan your safe
@yathiam2080
@yathiam2080 Жыл бұрын
Real Hero,🥰 ದೇಶದ ಸೈನಿಕನಿಂದ ನಿಮಗೊಂದು ಸಲ್ಯೂಟ್
@FlyingPassport
@FlyingPassport Жыл бұрын
Amazing video Gagan, the narration and story telling was top notch. Keep up the good work and all the best for ur further Tanzania videos. ಜೈ ಕರ್ನಾಟಕ ಜೈ ಕನ್ನಡಾಂಬೆ 💛❤
@Smith-zc9bj
@Smith-zc9bj Жыл бұрын
ನಮಸ್ಕಾರ ದೇವ್ರು.
@prasadsm562
@prasadsm562 Жыл бұрын
ನಮ್ ದೇವ್ರು ವಿಡಿಯೋ ಎಲ್ಲೆಲ್ಲೂ ಫೇಮಸ್
@vyworld17
@vyworld17 Жыл бұрын
Neevu yav country sir next...
@mind767
@mind767 Жыл бұрын
Hiiiii
@hemamanohar6549
@hemamanohar6549 Жыл бұрын
Super sir nimdu next yava country
@MasterTunes
@MasterTunes Жыл бұрын
I request government of Karnataka to honour and give award recognition to Gagan 🙏 for promoting our kannada language ❤️.. I had never seen such dedication and hard work.. hat's off to your courage 👍
@syeadannumiyan6263
@syeadannumiyan6263 Жыл бұрын
Me too...
@Sachinkannadiga-id4hz
@Sachinkannadiga-id4hz 8 ай бұрын
ಹೌದು ಗುರು ಕನ್ನಡ ಸಾಹಿತ್ಯ ಪರಿಷತ್ ಯಾರ್ಯಾರಿಗೋ ಪ್ರಶಸ್ತಿ ಕೊಡುತ್ತದೆ ಅಸಲಿ ಕನ್ನಡಿಗ ವಿದೇಶದಲ್ಲೂ ಕನ್ನಡ ಬೆಳೆಸುತ್ತಾನೆ ಇವರಿಗೆ ಕೊಟ್ಟರೆ ಅದರ ಕೀರ್ತಿ ಹೆಚ್ಚುತ್ತದೆ ಸಿದ್ದರಾಮಯ್ಯ ಈ ಕಡೆ ಲಕ್ಷ ಕೊಟ್ಟರೆ ಏನೋ ಆಗಬಹುದು
@True-kannadiga
@True-kannadiga Жыл бұрын
ತುಂಬಾ ಕಷ್ಟ ಪಟ್ಟಿರಿ ಬ್ರದರ್ ನೀವು ನಮಗೆ ಕುಳಿತಲ್ಲೆ ಪ್ರಂಪಂಚದ ಪ್ರವಾಸ ಮಾಡಿಸ್ತಾ ಇದಿರಾ ಆ ಜನರ ಸಮಸ್ಯೆ ಪ್ರಪಂಚಕ್ಕೆ ತೋರಿಸ್ತಾ ಇದಿರಿ ನಿಮ್ಮ ಈ ಕೆಲಸ ಕಂಡು ನಮ್ಮ ಭಾರತ ಸರ್ಕಾರ,ವಿಶ್ವ ಸಂಸ್ಥೆ,ಮಾನವ ಹಕ್ಕುಗಳ ಆಯೋಗ ಅವರಿಗೆ ಏನಾದರೂ ಸಹಾಯ ಮಾಡಿದರೆ ನಿಮ್ಮ ಸಾಧನೆ ಅವರ್ಣನೀಯ....ನಿಮಗೆ ಶುಭವಾಗಲಿ ನಿಮ್ಮ ಈ ಕಾರ್ಯಕ್ಕೆ ಅನಂತ ಧನ್ಯವಾದಗಳು...
@user-wh8vh6tg6s
@user-wh8vh6tg6s 3 ай бұрын
ಸರ್..ನನಗೆ.ಕಮೆಂಟ್.ಮಡೊಕೆ.ಭರಲೌ..ಸರ್
@sandeepss1432
@sandeepss1432 Жыл бұрын
ಅವರ ಹೊಟ್ಟೆ ಪಾಡಿನ ಬಗ್ಗೆ ನಿಮಗೆ ಇರುವ ಕಾಳಜಿಗೆ ಒಂದ್ ನಮಸ್ಕಾರ ದೇವರು ❤❤❤love u dr ಬ್ರೋ ♥️♥️♥️
@kirikkiran6476
@kirikkiran6476 Жыл бұрын
ಕೊನೆ ಕ್ಷಣದಲ್ಲಿ ಕಣ್ಣಂಚಲ್ಲಿ ನೀರು ಬಂತು ನಿಜವಾಗ್ಲು ದೇವ್ರು ಗುರು ನೀನು 💜💜💜
@punithrajshreeraj7988
@punithrajshreeraj7988 9 ай бұрын
ನಿಮ್ಮ ಆರೋಗ್ಯವನ್ನ ದೇವರು ಯಾವಾಗ್ಲು ಚೆನ್ನಾಗಿ ಇಟ್ಟಿರ್ಲಿ🙏🙏🙏
@HarsharajHarsharaj-lo5bm
@HarsharajHarsharaj-lo5bm 10 ай бұрын
ಗುರು ನೀನು ಮಾಡೋ ವಿಡಿಯೋ ತುಂಬಾ ಚೆನಾಗಿದೆ 🙏🌹❤️
@shareephsab5352
@shareephsab5352 Жыл бұрын
ಲಾಸ್ಟ್ ಅಲ್ಲಿ ಆ ಮೇಕೆಗೆ ಗೂ ಸ್ವಾರಿ ಹೇಳ್ತೀಯ ಅಲ್ಲ ಅದಂತೂ ಹಾರ್ಟ್ ಟಚಿಂಗ್ ಇತ್ತು Dr ಬ್ರೋ ಗುಡ್ ಜಾಬ್ 🙏🎊🎊🎉🎉
@wildwithsang
@wildwithsang Жыл бұрын
ಯಾರು ಎಷ್ಟು ತೋರಿಸದ್ರೆ ಆದ್ರೂ ಶುದ್ಧವಾಗಿ ಯಾರು ಇಲ್ಲ ದೇವ್ರು 🥰😍😘
@nidonisplnews
@nidonisplnews Жыл бұрын
ನಿಜ ಸರ್ ....ನಿಮ್ಮ ಮಾತು
@chethankm6946
@chethankm6946 Жыл бұрын
Super Bro
@niveditamathad4675
@niveditamathad4675 Жыл бұрын
I was literally in tears watching the goat and ur love towards it but also ur respect towards their culture....hats off
@umeshmeghana2668
@umeshmeghana2668 Ай бұрын
ವಿಭಿನ್ನ ರೂಪದ ಜೂನಿಯರ್ ಅಪ್ಪು. ಗಗನ್ you are great👍
@deepakmadiwalar4102
@deepakmadiwalar4102 Жыл бұрын
ಹೆಮ್ಮೆಯ ಕನ್ನಡಿಗ ಬ್ರೋ ನೀನು, ನೀನು ಸ್ಪಷ್ಟವಾಗಿ ಕನ್ನಡ ಮಾತಾಡುತ್ತೀಯಾ ಬೇರೆಯವರಿಗೆ ಕನ್ನಡ ಕಲಿಸುತ್ತೀಯಾ ಜೈ ಕರ್ನಾಟಕ ಮಾತೆ ❤️
@user-mk2mh7oe1i
@user-mk2mh7oe1i Жыл бұрын
ಬೆಳಗಿನ ವಂದನೆಗಳು ❤❤ ನಮ್ಮ ಕನ್ನಡಿಗ ನಮ್ಮ ಹೆಮ್ಮೆ 💛❤
@user-mk2mh7oe1i
@user-mk2mh7oe1i Жыл бұрын
LOVE FROM BELAGAVI 💛 ❤
@ahambrahmasmi2477
@ahambrahmasmi2477 Жыл бұрын
ಎಲ್ಲರಿಗೂ ನಲ್ವಗಲು 🙏
@nidonisplnews
@nidonisplnews Жыл бұрын
ನಮಸ್ಕಾರ ಸರ್ ....
@shwetahiremath1651
@shwetahiremath1651 Жыл бұрын
So sad to see them your making great job bro, 👌👌
@vinaynaik448
@vinaynaik448 Жыл бұрын
ಸಾಧನೆ ಅನ್ನುವುದು ಎಲ್ಲರಿಗೂ ಸಾಧ್ಯ ಅನ್ನುವುದನ್ನು dr bro ಅವರು ಹೇಳಿಕೊಟ್ಟಿದ್ದಾರೆ ಇಡೀ ವಿಶ್ವಕ್ಕೆ ಕನ್ನಡವನ್ನು ಪಸಿರುಸಿತ್ತಿದ್ದರೆ ಇದು ನಮ್ಮ ಹೆಮ್ಮೆಯ ವಿಚಾರ ಆದರೆ ನಮ್ಮ ವ್ಯವಸ್ಥೆ ಕನ್ನಡ ಬರ್ದೆ ಇರುವವರಿಗೆ ಎಲ್ಲ ಕುರುಸ್ಕೊಂದು ಶೋ ಮಾಡ್ತಾರೆ ಟಿವಿ ಅನ್ನೋ ಸಾಗರದಲ್ಲಿ ಜೈ dr bro ❤️❤️ ಜೈ ಕರ್ನಾಟಕ ಕನ್ನಡ
@krnworrld2292
@krnworrld2292 Жыл бұрын
ಎಲ್ಲರೂ ಕೆಲಸ ಮಾಡ್ತಾರೆ.. ಆದರೆ ಅದೇ ಕೆಲಸನ ಎಲ್ಲರಿಗಿಂತ ವಿಭಿನ್ನವಾಗಿ.. ಪರ್ಫೆಕ್ಟ್ ಆಗಿ ಮಾಡೋದನ್ನ Dr.Bro ಅವರಿಂದ ಕಲಿಯಬಹುದು.. ನೀವೂ ದೇವ್ರು ಗುರು...... 🙏🙏🙏🙏🙏🙏🙏🙏🙏🙏
@nidonisplnews
@nidonisplnews Жыл бұрын
ಹೌದು ಸರ್ ನಿಜ, ಹೊಸ ಯೂಟ್ಯೂಬ್ ಗರಿಗೆ ಮಾದರಿ, ಉತ್ಸಾಹ ತೋರಿಸುತ್ತಾರೆ ,
@nidonisplnews
@nidonisplnews Жыл бұрын
ಹೌದು ಸರ್ ನಿಜ ,ನನಗೆ ಇವರೆ ಪ್ರೇರಣೆ, ಸರ್ , ನಿವು ಕೂಡ ನನ್ನ ಚಾನೆಲ್ ಗೆ ಕನೆಕ್ಟ ಆಗಿ , ಅನಿಸಿಕೆ ಅಭಿಪ್ರಾಯ ತಿಳಿಸಿರಿ ಸರ್.ದಯವಿಟ್ಟು ನಿಮ್ಮ ಸಲಹೆ ಸೂಚನೆಗಳು ಬಹಳ ಬೇಕು ಸರ್
@kirannatarajkirannataraj5922
@kirannatarajkirannataraj5922 Жыл бұрын
"ಕನ್ನಡ"❤💛ಭಾಷೆಯನ್ನು ವಿಶ್ವಕ್ಕೆ ಚದುರಿಸುತ್ತಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು... 🙏
@creative_minds1770
@creative_minds1770 Жыл бұрын
Innocence throughout the video....ty 🙏 loved this
@sckeshavamoorthy
@sckeshavamoorthy Жыл бұрын
ಸೂಪರ್.. ಎಷ್ಟು ಧೈರ್ಯ ಮಗ ನಿನಗೆ. ಆ ಕಾಡುಜನದ ಜೊತೆ ಸಲೀಸಾಗಿ ಓಡಾಡ್ತಾಇದ್ದೀಯ.. ಯು ಆರ್ greate
@kiccha_8055
@kiccha_8055 Жыл бұрын
ಬೆಳಿಗ್ಗೆ ಬೆಳಿಗ್ಗೆ ನಮ್ಮ ದೇವರ ದರ್ಶನದಿಂದ ನಮ್ಮ ಜನ್ಮ ಸಾರ್ಥಕವಾಯಿತು ❤❤❤
@harshavardhan5802
@harshavardhan5802 Жыл бұрын
ಈ ವಿಡಿಯೋ ನೋಡಿದ ನಂತರ ನನಗೆ ಊಟದ ಬಗ್ಗೆ ಇನ್ನಷ್ಟು ಮಹತ್ವದ ಅರಿವಾಗಿದೆ ಮೊದಲಿಗಿಂತಲೂ ಈಗ ಗೌರವ ಹೆಚ್ಚಾಗಿದೆ ಧನ್ಯವಾದಗಳು, ದೇವ್ರು 👍
@sandeepraja7238
@sandeepraja7238 Жыл бұрын
ಅದ್ಭುತ ಗುರು ನೀನು,ನಿನ್ನ ದೈರ್ಯ ಸಾಹಸಕ್ಕೆ ಒಂದು ಸಲಾಂ. ದೇವರ🙌ಇರಲಿ,ಒಳ್ಳೆದಾಗಲಿ 🙏
@srimathibhat3005
@srimathibhat3005 Жыл бұрын
ನಿಮಗೂ ನಿಮ್ಮ ಕರ್ತವ್ಯಕ್ಕೆ ಒಂದು ದೊಡ್ಡ ನಮಸ್ಕಾರಗಳು bro.
@poornachandra4777
@poornachandra4777 Жыл бұрын
Best climax ever ನನ್ನ ಕಣ್ಣಲ್ಲಿ ನೀರು ಬಂತು ನಿನ್ನಂತ ಹಾಲಿನ ಮನಸ್ಸಿಗೆ ಯಾರು ಹುಳಿ ಇಂಡದಿರಲಿ ಈ ವಿಡಿಯೋ ಯಾರ್ dislike ಮಾಡ್ತಾರೆ ದೇವ್ರು 💛❤️🙏🙏🙏
@sujathasuju9745
@sujathasuju9745 Жыл бұрын
S definitely. He is very intelligent guy. I heartily likes his videos.❤️
@poornachandra4777
@poornachandra4777 Жыл бұрын
@@sujathasuju9745 ss
@shrinikta
@shrinikta Жыл бұрын
ಅದು "ಹುಳಿ ಹಿಂಡದಿರಲಿ". ಉಳಿ ಹಾಗು ಹುಳಿ ಎರಡೂ ಬೇರೆ ಬೇರೆ ಶಬ್ದಗಳು. ಅವುಗಳ ಅರ್ಥ ಕೂಡಾ ವಿಭಿನ್ನ. ಕನ್ನಡ ಶಬ್ದಕ್ಕೆ ಹನ್ನೆರಡು ಅರ್ಥ ಅಂತ ಗಾದೆ ಮಾತಿದೆ. ಒಂದೇ ಶಬ್ದವೇ ಬೇರೆ ಬೇರೆ ಅರ್ಥಗಳನ್ನು ಕೊಟ್ಟು ಅನರ್ಥಕ್ಕೆ ಎಡೆಮಾಡುವಾಗ ನೀವು ಬೇರೆ ಶಬ್ದವನ್ನೇ ಹಾಕಿಬಿಟ್ಟರೆ ಹೇಗೆ? ದಯಮಾಡಿ ಇನ್ನು ಮುಂದೆ, "ಹ"ಕಾರ "ಅ"ಕಾರ ಹಾಗೂ "ಇ"ಕಾರ ಗಳನ್ನು ಸರಿಯಾಗಿ ಬಳಸಿ.
@rajamma3844
@rajamma3844 11 ай бұрын
I like Gagan take care❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@splovers5146
@splovers5146 Жыл бұрын
ನಿಮ್ಮ ರೇಂಜಿಗೆ ಕನ್ನಡ ಟ್ರಾವೆಲ್ ಯೂಟ್ಯೂಬರ್ ಬರಲ್ಲ ಗುರು ಯಾರು ಏನೇ ಮೋಸ ಮಾಡಿದ್ದು ನಮ್ಮ ಕನ್ನಡಿಗರು ನಿಮ್ಮನ್ನು ಕೈ ಬಿಡುವುದಿಲ್ಲ 🙏😍 I love you bro
@santhoshsslovs1709
@santhoshsslovs1709 Жыл бұрын
ನಿಜವಾಗ್ಲೂ ನಿಮ್ ಜನ್ಮ ಸಾರ್ಥಕ ಬ್ರೋ, ಎಲ್ಲರು ಅವರವರ ಹುಟ್ಟಿಗೆ ಒಂದೊಂದು ಅರ್ಥ ಕೊಟ್ಟು ಹೋದರೆ ಅದಕ್ಕಿಂತ ದೊಡ್ಡ ಸಾಧನೆ ಏನು ಬೇಡ 🙏
@user-rb8wm5pe4m
@user-rb8wm5pe4m Жыл бұрын
ಸೂಪರ್ ಬ್ರೋ 🙏🙏🙏ನಿಮ್ಮ ಸಹಾಯ ಅವರಿಗೆ ತುಂಬಾ ಖುಷಿಯಾಗಿದೆ 🙏🙏🙏
@kotresh.kotresh.kotrii4986
@kotresh.kotresh.kotrii4986 Жыл бұрын
ಅಣ್ಣ ನೀನು ಅವರು ಮುಖದಲ್ಲಿ ನಗು ನೋಡ್ತಾ ಇದ್ದಾರೆ. ಅವರು ನಿನ್ನ ಮುಖದಲ್ಲಿ ದೇವರನ್ನು ನೋಡ್ತಾ ಇದ್ದರು.🙏❤️🤗
@vijethaacharya7619
@vijethaacharya7619 Жыл бұрын
ನೀವು ಒಂದು ಜಾಗದ ಬಗ್ಗೆ ನೀಡುವ ವಿವರಣೆ , ಹಾಗೂ ಜನರ ಜೀವನ ಶೈಲಿ ಬಗ್ಗೆ ವಿವರಿಸುವ ರೀತಿ ಅದ್ಭುತ 😊 keep it up Gagan 👍
@k.s.muralidhardaasakoshamu6478
@k.s.muralidhardaasakoshamu6478 Жыл бұрын
Hesarige takkante aakaasha dastu ettarakke BELEYIRI GAGAN👌😍🙌
@anjank26
@anjank26 Жыл бұрын
Those who grew in Karnataka, became rich, looted so much of money from each Karnataka peoples never ever tried to teach kannada to beside states.... Dr.Bro you are teaching kannada to those Tribal Africans. We are really proud of you macha.....🙌
@AthensofSouth
@AthensofSouth Жыл бұрын
WHAT AFRICANS GONNA DO WITH YOUR KANNADA
@anandrathodbanjara7975
@anandrathodbanjara7975 Жыл бұрын
ಏನ್ ಕಷ್ಟ ಗುರು ಅವರಿಗೆ 😔😔 ನಾವು 🇮🇳ಭಾರತ ದೇಶ ದಲ್ಲಿ ಹುಟ್ಟಿದ್ದು ತುಂಬಾ ಪುಣ್ಯ ಮಾಡಿದೀವಿ ❤️❤️ ಗಗನ್ ಬ್ರೋ ನಿನು ಲಾಸ್ಟಿಗೆ ಸಹಾಯ ಮಾಡಿದ್ದೂ ತುಂಬಾ ಖುಷಿ ಆಯ್ತು i ❤️ it
@afrezkhan321
@afrezkhan321 Жыл бұрын
💯 hvdu guru ☹️
@simplegruhiniindu
@simplegruhiniindu Жыл бұрын
ನಿಮ್ಮ ಭಾಷಾಶೈಲಿ ನೀವು ನೀಡುವ ಮಾಹಿತಿಗಳು ಅದ್ಭುತ ಬ್ರದರ್ 👌
@raonetenhead-2204
@raonetenhead-2204 Жыл бұрын
ನಿಮ್ಮ ವಿಡಿಯೋ ಎಡಿಟಿಂಗ್ ತುಂಬಾನೇ ಚೆನ್ನಾಗಿದೆ. ನಿಮ್ಮ ಯುಟ್ಯೂಬ್ ಚಾನೆಲ್ನ ತುಂಬಾ ಇಷ್ಟಪಡುತ್ತೇನೆ.
@sumitarchives
@sumitarchives Жыл бұрын
Whenever i feel depressed this video boosts me Want to see more times
@mahieditzandtutorials2662
@mahieditzandtutorials2662 Жыл бұрын
ಕರ್ನಾಟಕದ no 1 vlogger andre ನೀವೇ , ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ ❤️, ಜೈ ಕರ್ನಾಟಕ 💛❤️
@lohithmalnad7732
@lohithmalnad7732 Жыл бұрын
Yappa Gagan!!!! you took us into an another world. ನಿನ್ನೊಳಗಿನ ಭಗವಂತ ಸದಾ ಹೀಗೆ ಜೀವಂತವಿರಲಿ 😊
@lokeshn424
@lokeshn424 Жыл бұрын
Super
@vimalakumar1654
@vimalakumar1654 8 ай бұрын
😅😅🎉
@muralimuralimuralia9275
@muralimuralimuralia9275 Жыл бұрын
Gagan. I am. Murali you. Are another beautiful man with destiny. Continue to. Make. More. Video's. Great Indian kannadiga.
@gowthamlatesh1666
@gowthamlatesh1666 Жыл бұрын
ನಾನಂತೂ wild movie ನೋಡಿದಷ್ಟು ಸಂತೋಷ ಆಗಿದೆ ಬ್ರೋ .......
@sanjubabali
@sanjubabali Жыл бұрын
ಕಾಡು ಜನರಿಗೆ ನಿವು ಊಟ ಸಿಗದಿದ್ದಾಗ ಅವರಿಗೆ ಮೇಕೆ ತಂದು ಕೂಟ್ಟು ಕುಡಿಯುದಕ್ಕೆ ಜ್ಯೂಸ ಕೂಟ್ಟಿದಿರಾ hands of you DR BRO ❤️❤️❤️👍👍👏👏 love you bro ಕರ್ನಾಟಕದ ಹೆಮ್ಮೆ proud of you bro 😍❤️❤️👍✨
@prakashdoddalingegowda1030
@prakashdoddalingegowda1030 Жыл бұрын
ನೀನು ನಿಜವಾದ ಧೈರ್ಯ ವಂತ ಕನ್ನಡಿಗ ಬ್ರೋ, ಕನ್ನಡದ no 1 you ಟ್ಯೂಬ್ ಚಾನೆಲ್, ಶುಭಾಶಯಗಳು ಬ್ರೋ 🙏
@Mahi-un4jb
@Mahi-un4jb Жыл бұрын
ಅಣ್ಣಾ ನಿಮ್ಗೆ ದೇವರು ಒಳೆದು ಮಾಡಲಿ
@ff.noobgamer186
@ff.noobgamer186 Жыл бұрын
Really a great man❤ .... Hats off you ... Love from UDUPI😍🇮🇳
@sandeeppatilgc
@sandeeppatilgc Жыл бұрын
ಹೆಂಗೋ ದೇವರ ದಯದಿಂದ ಈ ವಾರ ಒಳ್ಳೇ adventure ಮೂವಿ ನೋಡಿದ ಹಾಗೆ ಆಯ್ತು🙏🙏🙏
@nidonisplnews
@nidonisplnews Жыл бұрын
ಹೌದು ಸರ್....ಬಹಳ ಮಾಹಿತಿ ತಿಳಿಸಿದ್ದಾರೆ ...ಲೋಹಿತ ಸರ್ ಕ್ಕಿಂತ ಬಿನ್ನ ವಾಗಿ ತೋರಿಸಿದ್ದಾರೆ...
@govindrajraju9917
@govindrajraju9917 Жыл бұрын
ತುಂಬಾ ಧನ್ಯವಾದಗಳು ಡಾಕ್ಟರ್ ಬ್ರೋ , ಕಾಡು ಜನಗಳಿಗೆ ಮೇಕೆ ಕೊಟ್ಟ ನಿಮಗೆ ಕೃತಜ್ಞತೆಗಳು ದೇವರು ಒಳ್ಳೇದ್ ಮಾಡ್ಲಿ .
@anilraj7338
@anilraj7338 Жыл бұрын
U r really Great Guy Bro🙏👌👌👌God bless you always 🙏
@dhananjayshashri4198
@dhananjayshashri4198 Жыл бұрын
ಹಾಯ್ ಗಗನ್ ಬ್ರದರ್ ನಿಮಗೆ ಶ್ರೀ ಚಾಮುಂಡೇಶ್ವರಿ ತಾಯಿ ಸದಾಕಾಲ ಹೀಗೆ ಆರೋಗ್ಯ ಅಭಿವೃದ್ಧಿ ಆಯಸ್ಸು ಐಶ್ವರ್ಯ ಸಕಲ ಕಾರ್ಯ ಯಶಸ್ಸನ್ನು ಕೊಟ್ಟು ಸದಾಕಾಲ ನಿಮ್ಮನ್ನು ಈಗೆ ಕಾಪಾಡಲಿ ನಾವು ನಿಮ್ಮ ಕೆಲಸವನ್ನು ತುಂಬು ಹೃದಯದಿಂದ ಇಷ್ಟಪಡುತ್ತೇವೆ ಲವ್ ಯು ಬ್ರದರ್
@pavanj1705
@pavanj1705 Жыл бұрын
ನಮಸ್ಕಾರ ದೇವ್ರು,, entire Karnataka ನಿಮ್ಮ ಬೆನ್ನ ಹಿಂದೆ ನಿಂತಿದೆ, ಧೈರ್ಯದಿಂದ ಮುನ್ನುಗ್ಗಿ,, ಒಳ್ಳೆದಾಗಲಿ
@Psychotechnicaltrader
@Psychotechnicaltrader Жыл бұрын
It's not just a video.. it is like a movie with a no budget.. very emotional as well as a big massage.. thank you Dr Bro ☺️ be safe 🙂
@battlebullet5117
@battlebullet5117 Жыл бұрын
No budget ha guru? Travel, food , guide chargu yar kodtare?
@Psychotechnicaltrader
@Psychotechnicaltrader Жыл бұрын
Nan yav angle inda helde anta Ning artha aagilla bidu guru
@Psychotechnicaltrader
@Psychotechnicaltrader Жыл бұрын
Chill maadu ninu.. jaasti tale nu odsok hogbeda..
@imnothing9803
@imnothing9803 Жыл бұрын
@@Psychotechnicaltrader with his own budget Anta helidre chennagirtittu bro
@Psychotechnicaltrader
@Psychotechnicaltrader Жыл бұрын
@@imnothing9803 haa bro haage helbekittu
@yamanoorappailager9163
@yamanoorappailager9163 Жыл бұрын
ಕನ್ನಡ ಭಾಷೆಯನ್ನು ವಿಶ್ವಕ್ಕೆ ಚದರಿಸುತ್ತಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು❤❤❤❤
@shamagastya6146
@shamagastya6146 Жыл бұрын
ಕನ್ನಡದ ಕೀರ್ತಿ ಪತಾಕೆ ನಿನ್ನಿಂದ ಇನ್ನೂ ಜಾಸ್ತಿ ಆಗ್ತಿದೆ ಗುರು 🤗😍 ಒಳ್ಳೇದಾಗ್ಲಿ 🤗
@kavyasbridalmakeovers
@kavyasbridalmakeovers Жыл бұрын
This s kannada version of man vs wild 😊 I was literally in tears , I could feel what Gagan would have felt while gifting the goat to them knowing it’s going to die in sometime.. 😢
@prajwalkotyan7419
@prajwalkotyan7419 Жыл бұрын
True
@imnothing9803
@imnothing9803 Жыл бұрын
Yeh bro 🥺
@mohann2289
@mohann2289 Жыл бұрын
Yake nivu tinnalva non veg, avrige ade oota
@sandalwood2069
@sandalwood2069 Жыл бұрын
ಅಲ್ಲಿ ಜನ ಊಟಕ್ಕೆ ಕಷ್ಟ ಪಟ್ರೆ😧 ನಾವು ದುಡ್ಡು, ಆಸ್ತಿ, ಯಾರನ್ನೋ ಮೆಚ್ಚಸೋಕೆ ಕಷ್ಟ ಪಡುತಿವಿ,😕🙁
@kaleshk7754
@kaleshk7754 Жыл бұрын
💯yes 💯💯💯🙏🏻
@onetking1869
@onetking1869 Жыл бұрын
This is better
@kushigowda-uy2tu
@kushigowda-uy2tu 11 ай бұрын
Nija
@user-uc2iv4cy8w
@user-uc2iv4cy8w Ай бұрын
ಆದಿವಾಸಿಗಳ ಬಗ್ಗೆ ಇನ್ನೂ ಹೆಚ್ಚಾಗಿ ವಿಡಿಯೋ ಮಾಡಿ ಬ್ರೋ..❤❤
@Darshan_kmr
@Darshan_kmr 9 ай бұрын
ಈ ತರ ಇರುವಂತಹ ಜನರನ್ನೆಲ್ಲ ಪರಿಚಯ ಮಾಡಿಕೊಡುವ ನಮ್ಮ Dr bro ಅವ್ರಿಗೆ ಒಂದು ಬಿಗ್ ಸಲ್ಯೂಟ್ ❤❤ like buttun give respect for Dr bro >>>>>>>>>>>
@meghanadagoud921
@meghanadagoud921 Жыл бұрын
ಹಸಿದವರಿಗೆ ಅನ್ನ ನಿಡಿದ ನಿಮಗೆ ನಮ್ಮ ಕಡೆ ಯಿಂದ ತುಂಬುಹೃದಯದ ಧನ್ಯವಾದಗಳು ಅಣ್ಣ💐💐
@rcbforever1234
@rcbforever1234 Жыл бұрын
"ಕಾಡು ಬೆಳೆಸಿ, ನಾಡು ಉಳಿಸಿ" That's Why We Love Dr Bro 🤍
@nidonisplnews
@nidonisplnews Жыл бұрын
ಹೌದು ಪರಿಸರ ಉಳಿಸಬೇಕಿದೆ ....ಸಿಸ್ಟರ್
@sunilsandy4899
@sunilsandy4899 Жыл бұрын
Anna nindh nu. Er koda anna plzzz
@satishm517
@satishm517 Жыл бұрын
Last ending message is super
@bisanakoppkumar..marapur
@bisanakoppkumar..marapur Жыл бұрын
❤️ಬ್ರೋ ಏನ್ ದೈರ್ಯ ನಿಂದು ಬ್ರೋ ಸಲಾಂ 🙏
@rhmhm5490
@rhmhm5490 Жыл бұрын
ನೋಡಿ ಬ್ರದರ್ ನೀವು ನಮ್ಮ ಹೃದಯದಲ್ಲಿ ಇದ್ದೀರಿ , ಏಕೆಂದ್ರೆ ನೀವು ಕನ್ನಡ ನ ಬಹು ಎತ್ತರಕ್ಕೆ ತಗೊಂಡ್ ಹೋಗ್ತಿದಿರಿ ,ಆದ್ರೆ ನಿಮ್ ಈ ಸವಾಲಿನ ಕೆಲಸ ನಿಜವಾಗಲೂ ಕಷ್ಟವೇ ಆ ದೇವ್ರು ಈ ದೇವರಿಗೆ ಶಕ್ತಿ ಕೊಡಲಿ🙏
@odaadu-4463
@odaadu-4463 Жыл бұрын
"ಏಕಾಂಗಿ ಪ್ರಯಾಣವು ನಿಮ್ಮ ಜೀವನದ ಭಯಾನಕ, ಅತ್ಯಂತ ವಿಮೋಚನೆ, ಜೀವನವನ್ನು ಬದಲಾಯಿಸುವ ಅನುಭವವಾಗಿದೆ. ಒಮ್ಮೆಯಾದರೂ ಪ್ರಯತ್ನಿಸಿ!" ಶುಭೋದಯ ಕನ್ನಡಿಗರೇ 🙏
@renu_7878
@renu_7878 Жыл бұрын
The line he says " ಕಾಡನ್ನು ಬೆಳೆಸಿ ನಾಡನ್ನು ಉಳಿಸಿ " Amazing bro 👍 proud to be kannadiga♥️💛
@ponnapakm319
@ponnapakm319 11 ай бұрын
ನಿಜ್ವಾಗ್ಲೂ ನಾವು ಸ್ವರ್ಗ ದಲ್ಲಿ ಇದ್ದೇವೆ ಅವ್ವ ನೋ ಬಾವನೋ ಏನು ಗೊತ್ತಾಗೊಲ್ಲ. ಆದರೆ ಸೂಪರ್ ಬ್ರೋ
@nagesh375
@nagesh375 Жыл бұрын
ನನಗಂತೂ ಇವರಿಗೆ ಜೀರೋ ಹೆಟರ್ಸ್ ಇದಾರೆ ಅನ್ಸುತ್ತೆ love from kalburgi ದೇವ್ರು 😍🥰
@BasanagoudBPatil
@BasanagoudBPatil Жыл бұрын
ನಮ್ಮಂಥ ಹಾಗೂ ಗಗನ್ ರಂಥಾ ಅದೆಷ್ಟೋ bachelors ಗೆ parle_g ಒಂದು ಹೊತ್ತಿನ ಊಟಾ ದೇವ್ರು ❤ parle_g is an emotion 💥
@PraveenKumar-dc7do
@PraveenKumar-dc7do Жыл бұрын
Excellent job bro God bless you bro 🙏
@swamysogi9999
@swamysogi9999 Жыл бұрын
100% ನಿಜ ಬ್ರೋ...
@jayashreeu3558
@jayashreeu3558 2 ай бұрын
ಅತ್ಯದ್ಭುತ. ನಿಮಗಿದು ಸೆಲ್ಯೂಟ್
@dasharathar8478
@dasharathar8478 Жыл бұрын
Dr Bro you showed another world... We can see their Happiness because of they get food.... Humanity is above all .... All the very best Bro 🇮🇳
@shivukumar0822
@shivukumar0822 Жыл бұрын
ದೇವ್ರು ನಿನಂತ Volgger ಹಿಂದೆ ಇಲ್ಲ ಮುಂದೆ ಬರೋದಿಲ್ಲ ನೀವು ಕರ್ನಾಟಕ no 1 volgger 💛❤💫
@champa1944
@champa1944 Жыл бұрын
Yes god bless u
@nidonisplnews
@nidonisplnews Жыл бұрын
ಹೌದು ಸರ್ ನಿಜ ,ಅದಕ್ಕೆ ಇಡೀ ಕರ್ನಾಟಕ ಇವರ ವಿಡಿಯೋ ಗೆ ಕಾಯುತ್ತದೆ ಸರ್ ,ಅದರಲ್ಲಿ ನಾನು ಒಬ್ಬ ,
@chandanjain1050
@chandanjain1050 Жыл бұрын
ಕಾಡನ್ನು ಬೆಳೆಸಿ ನಾಡನ್ನು ಉಳಿಸಿ.. 👌👌 ಅವರ ಬಾಯಲ್ಲಿ ಕನ್ನಡದ ಪದಗಳು sprrrr bro 🔥🔥 ನೀನು ❤❤❤❤
@chandanp1810
@chandanp1810 Жыл бұрын
Best vloger in india
@harishalk4672
@harishalk4672 Жыл бұрын
Sir, ನಿಜವಾಗಲೂ ಈ episode ನಮ್ಗೆ ಸೆಂಟಿಮೆಂಟ್ ಆಯಿತು.
@akashpatil4694
@akashpatil4694 Жыл бұрын
ಯಾರೇ ಇರಲಿ ಯಾರೇ ಬರಲಿ ನಿನ್ನ ರೆಂಜಿಗೆ ಯಾರಿಲ್ಲ. Super ಅಣ್ಣಾ ಅವರಿಂದ ನಮ್ಮ ಕನ್ನಡ ಅನಿಸಿದಿಯಲ್ಲ👌👌💛❤️
@chethankl88
@chethankl88 Жыл бұрын
None of the National geography or discovery channels make documentaries like this .The best content creator in kannada KZbin.
@savithashwetha6397
@savithashwetha6397 Жыл бұрын
Yes
@chandraprasad1549
@chandraprasad1549 Жыл бұрын
Neev nodilla aste
@D3epu
@D3epu Жыл бұрын
Yen pungthiya guru nammava antha Hemme ide aadre yaru madilla antha misinformation kodbeda
@justinmalli
@justinmalli Жыл бұрын
ನಿಮ್ಮ ವಿಷಯ ಸಾವಿರ ಮಂದಿಗೆ ಮಾರ್ಗದರ್ಶನ
@shivushivraj2831
@shivushivraj2831 Жыл бұрын
Jivana badalavanege entha vondu video saku, ninna sahasake mathu ninna kelasakke ondu godaa salute Galeya,🙋‍♂️
@Lohith_Poojary
@Lohith_Poojary Жыл бұрын
ದೇವ್ರು... ಚೆನ್ನಾಗ್ ಇದೀವಿ... ನೀವು ಚೆನ್ನಾಗ್ ಇರಿ🙏❤️ lots of love from Kundapura 💛💚
@sportzholic3535
@sportzholic3535 Жыл бұрын
love from kundapura🥰
@kirtimokashikannadavlogs
@kirtimokashikannadavlogs Жыл бұрын
Ohh God vlog end ಅಲ್ಲಿ ಸಿಕ್ಕಾಪಟ್ಟೆ emotional agittu ಅವರಿಗೆ ಉಟ ಸಿಗದೆ ಇರೋವಾಗ ನೀವು ಹೆಲ್ಪ್ ಮಾಡಿದ್ದು super ದೇವರು ನಿಮಗೆ ಹೀಗೆ ಚೆನ್ನಾಗಿ ಇಡಲಿ 😍👌
@hemavathin2855
@hemavathin2855 Жыл бұрын
WHAT A GREAT ADVENTURE IN THIS YOUNG AGE.GOOD LUCK 2U ALL.
@manjubramha5282
@manjubramha5282 Жыл бұрын
ದೇವ್ರು... ಗ್ರೇಟು ನೀವು 🙏💖😘💯
@jagadheeshhalyala4810
@jagadheeshhalyala4810 Жыл бұрын
I am soldier But thank you so much bro ಅವರಿಗೆ ಒಂದು ಹೊತ್ತು ಊಟ ಕೊಟ್ಟಿದಕೆ And respect and love also ❤️ Again thank u bro
@prakashdoddalingegowda1030
@prakashdoddalingegowda1030 Жыл бұрын
ಹಸಿದವರಿಗೆ ಬಿಸ್ಕತ್ ಹಾಗೂ ಜ್ಯೂಸು ಕೊಟ್ಟು ಅವರಿಗೆ ನೇರವಾಗಿ ದ್ದಿಯ, ಅದಕ್ಕೆ ನಿನಗೆ ಧನ್ಯವಾದಗಳು, ಯಾವುದೊ ಜನ್ಮ ದ ಋಣ ಇದು ಬ್ರೋ 🙏
@manjut4079
@manjut4079 Жыл бұрын
ಯುಟ್ಯೂಬ್ ನೋಡಿ ಕಣ್ಣಲ್ ನೀರ್ ಬಂದಿದ್ ಇದೇ ಮೊದಲು ತಮ್ಮಯ್ಯ😭😭😭 ಹಸಿದ ಹೊಟ್ಟೆಗೆ ಮೇಕೆ ಕೊಟ್ಟು ಹೊಟ್ಟೆ ತುಂಬಿಸಿದ ನಿನಗೆ ಕೋಟಿ ಪ್ರಣಾಮಗಳು ❤️❤️❤️❤️🙏🙏🙏🙏
@nagarajmori4968
@nagarajmori4968 Жыл бұрын
ನಮ್ಮ ಕನ್ನಡ ಇಡೀ ವಿಶ್ವದಲ್ಲಿ ಪ್ರಶಿಧ್ಧ ಮಾಡತಾನೆ ನಮ್ ಗಗನ
@shreesagarbv8233
@shreesagarbv8233 11 ай бұрын
ನಮಸ್ಕಾರ ದೇವರು 🙏 Just making history out there. A special person being able to show other side of the world to everyone one of us out here.
@rakeshrakcy7331
@rakeshrakcy7331 Жыл бұрын
ಅವರ ಹಸಿವನ್ನು ಅರ್ಥ ಮಾಡಿಕೊಂಡ ನಿಮ್ಮ ಕಾಳಜಿಗೆ ಧನ್ಯವಾದಗಳು dr. Bro ನಿಮ್ಮ ಪ್ರಯಾಣ ಅನ್ವೇಷಣೆ ಸುಖಕರವಾಗಿರಲಿ ❤️🥰
@RAM-of3wg
@RAM-of3wg Жыл бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💐😍😘
@kirangr3068
@kirangr3068 Жыл бұрын
ಮಾನವೀಯತೆ ಮರೆತರೆ ಮುಕುತಿ ದೊರಕದು 😍🙏❤️
@sureshak1044
@sureshak1044 21 күн бұрын
ಅದ್ಬುತ 😮😮ಬ್ರದರ್ 🫶
@Achyut-zt7ni
@Achyut-zt7ni Жыл бұрын
Dr Bro is not a name. It's an emotion ❤️
@raghavendra5056
@raghavendra5056 Жыл бұрын
"ಕಾಡು ಉಳಿಸಿ ನಾಡು ಬೆಳಸಿ" that's why we love dr bro
@ursraju
@ursraju Жыл бұрын
ದೇವರು ಏನ್ ಕಂಟೆಂಟ್ ಇದು yeppa 🔥🔥 ಯಾವ ಸಿನೆಮಾ ಗು ಕಮ್ಮಿ ಇರಲಿಲ್ಲ ವಾವ್ 🌟✨ ಇದೆ ತರ ಸ್ವಲ್ಪ ಕಾಡು ಜನದ್ದು ಇನ್ನಷ್ಟು ತೋರಿಸಿ ಅವರ ದಿನಚರಿ , ಊಟದ ಪದತ್ತಿ ಬಹಳ ಕುತಹಲಕಾರಿ ಆಗಿದೆ 👍ಲಾಸ್ಟ್ ಲೈನ್ಸ್ ಮಾತ್ರ Goosebumps 🔥 ಪ್ಲಸ್ heart touching ಆಗಿತ್ತು 😍
I wish I could change THIS fast! 🤣
00:33
America's Got Talent
Рет қаралды 128 МЛН
Каха и суп
00:39
К-Media
Рет қаралды 4,2 МЛН
Вечный ДВИГАТЕЛЬ!⚙️ #shorts
00:27
Гараж 54
Рет қаралды 14 МЛН
I Can't Believe We Did This...
00:38
Stokes Twins
Рет қаралды 95 МЛН
The Most TERRIFYING STAIRWAY in the Philippines
18:24
SEFTV
Рет қаралды 1,1 МЛН
I wish I could change THIS fast! 🤣
00:33
America's Got Talent
Рет қаралды 128 МЛН