ಇವರು ಸಂಗೀತ ಪಾಠ ಕಲಿಸುವ ಗುರುಗಳಿಂದ ಅಭ್ಯಾಸ ಮಾಡಿದರೆ ಇನ್ನೂ ಹೆಚ್ಚಿನ ಗೀತೆಯನ್ನು ಹಾಡಿ ಜನರ ಮೆಚ್ಚು ಗೆಗೆ ಪಾತ್ರರಗುತ್ತಾರೆ,,, ಶುಭವಾಗಲಿ💐💐💐💐💐
@editorcityexpressiilikedis67393 жыл бұрын
ಹಳ್ಳಿಯಲ್ಲಿ ಮೂಲೆ ಮೂಲೆಯಲ್ಲಿ ಕುಳಿತುಕೊಂಡಿರುವ ಪ್ರತಿಭೆಗಳೇ ಎದ್ದೇಳಿ .ಕನಸುಗಳನ್ನು ನನಸು ಮಾಡಿ. ಇಂತಹ ತಾಯಿಗೆ ಹೃದಯ ಪೂರ್ವಕವಾದ ವಂದನೆಗಳು.
@barathacharya4143 жыл бұрын
ಕಲೆ ಯಾರ ಅಪ್ಪನ ಜಾಸ್ತಿ ಅಲ್ಲ ಅಮ್ಮ ನಿಮಗೆ ಇಡೀ ಕರ್ನಾಟಕ ಸಪೋರ್ಟ್ ಇದೆ ನನ್ನ ಮುಂದಿನ ಆಲ್ಬಮ್ ಹಾಡಿಗೆ ನೀವು ಅದ್ಭುತ ವಾದ ಸ್ವರವನ್ನು ನೀಡಬೇಕು ಅಮ್ಮ ಆದಷ್ಟು ಬೇಗ ನಿಮ್ಮನು ನಾನು ಭೇಟಿ ಮಾಡುತೇನೆ.. ದೇವರು ಒಳ್ಳೇದು ಮಾಡಲಿ ಕೊರಗಜ್ಜ ದೇವರು ಒಳ್ಳೆಯದು ಮಾಡಲಿ ಅಮ್ಮ 🙏🙏🙏
@barathacharya4142 жыл бұрын
@Divya PP Divya PP helo 🙏🙏
@thrupthirai8605 ай бұрын
Very nice amma❤
@barathacharya4145 ай бұрын
ಹಲೋ
@shashiputhran86055 ай бұрын
ತುಂಬಾ ಇದೇ ರೀತಿಯ "talent "ಗಳು ಇವೆ ಸರ್ 🙏🙏ಆದ್ರೆ ಬೆಳಕಿಗೆ ಬರೋಲ್ಲ ಅಷ್ಟೇ 🙏ಇಂತಹ ಪ್ರತಿಭೆ ಗಳನ್ನು ಪ್ರೋತ್ಸಾಹ ಮಾಡಬೇಕು 🙏🙏🙏
@barathacharya4145 ай бұрын
@@shashiputhran8605 ಹೌದ ಸ್ವಾಮಿ ಕೊರಗಜ್ಜ ದೈವ ಅಮ್ಮನಿಗೆ ಒಳ್ಳೇದು ಮಾಡಲಿ 🙏🙏 ನಾನು ಅವರನ್ನು ಒಮ್ಮೆ ನೋಡಬೇಕು 🙏
@sudheersuvarna5 ай бұрын
ಇದನ್ನೇ ಸಾಕ್ಷಾತ್ಕಾರ ಅನ್ನೋದು,ಸರಸ್ವತಿಯೇ ಇವರ ನಾಲಿಗೆಯುಲ್ಲಿ ನೆಲೆಸಿದಂತಿದೆ. ಇವರಿಗೆ ಇನ್ನೂ ಹೆಚ್ಚಿನ ಯಶಸ್ಸು ದೊರೆಯಲಿ.
@ShreeMbk5 ай бұрын
ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲೂ ಇರುತ್ತೆ. ಆದ್ರೆ...ತೆರೆಮರೆಯಲ್ಲಿ ಇರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಮೀಡಿಯಾದ ವರಿಗೂ... ಈ ಮಾತೃಶ್ರೀ ಯವರ ಮನೆಯವರಿಗೂ.... ಹೃದಯಸ್ಪರ್ಶಿ ಅಭಿನಂದನೆಗಳು.... 🙏🙏🙏🙏🙏🙏
@Mutturajmutt-l9r5 ай бұрын
ಅಕ್ಕ ಸೂಪರ್ ಹಾಡಿದ್ದೀರಿ ನಾನು ಕೂಡ ಶಾಲೆ ಕಲಿತಿಲ್ಲ ಹಾಡು 🎉🎉🎉🎉ಹಾಡುತ್ತೇನೆ ಹಾಡು ನಾನೇ ಬರುತ್ತೇನೆ ಕಥೆ ಬರೆಯುತ್ತೇನೆ ಕವನ ಬರೆಯುತ್ತೇನೆ. ಕೊಪ್ಪಳ ಜಿಲ್ಲಾ ಅಕ್ಕಮಹಾದೇವಿ.
@shashikalakumble43224 ай бұрын
ಎಂದೋ ಬೆಳಕಿಗೆ ಬರಬೇಕಿತ್ತು... ಈಗಲಾದರೂ ಸಾಧ್ಯವಾಯಿತಲ್ಲಾ... ಈ ಪ್ರತಿಭೆಗೂ... ಮುನ್ನೆಲೆಗೆ ತರಲು ಕಾರಣವಾದ ಚ್ಯಾನೆಲ್ ಗೂ ಅಭಿನಂದನೆಗಳು 👍
@kpspharmacist7125 ай бұрын
ಸಂದರ್ಶನ ಮಾಡಿದವರ ಹಾಗೂ ಮಡಿಸಿ ಕೊಂಡವರ ಸಂಭಾಷಣೆಯ ಸಹಜ ಮಾತುಗಳೇ ಮೆಚ್ಚಿಗೆ ಆದವು.
@poornimahirinja76564 ай бұрын
ಶುಭವಾಗಲಿ ಅಮ್ಮಾ 🥰🥳🥳😘💐💐💐💐
@reshmamh7095 ай бұрын
ಎಷ್ಟು ಸುಮಧುರವಾದ ಧ್ವನಿ ಇದೆ ನಿಮಗೆ, ತುಂಬಾ ಚೆನ್ನಾಗಿ ಹಾಡುತ್ತೀರ 🙏🙏💐💐🥰🥰ಖುಷಿ ಆಯ್ತು
@SavithriKE-o8w5 ай бұрын
ಪ್ರತಿಭೆಗೆ ವಯಸ್ಸಿನ ಅಡ್ಡ ಇಲ್ಲ ಎಂದು ತೋರಿಸಿದ ನಮ್ಮೂರಿನ ಹೆಮ್ಮೆಯ ಗಾಯಕಿ ರೇವತಿ ಅಕ್ಕನವರಿಗೆ ಅಭಿನಂದನೆಗಳು🎉 ಸೂಕ್ತ ಅವಕಾಶ ಗಳು ಸಿಗುವಂತಾಗಿ ತೆರೆ ಮರೆಯ ಕಾಯಿ ಬೆಳಕಿಗೆ ಬರಲಿ ಎಂದು ಶುಭ ಹಾರೈಕೆಗಳು 💐🌹👏👏
@prafullashetty20164 ай бұрын
ಬಾರಿ ಪೊರ್ಲು ಸೊರ.. 👌🏼👌🏼👌🏼ಎಡ್ಡೆಪ್ಪುಲು ಅಕ್ಕ. ಈರೆನ ಪ್ರತಿಭೆಗ್ ಪುರಸ್ಕಾರ ತಿಕ್ಕಡ್ ❤️❤️❤️❤️😘😘
@sharinaashraf27274 ай бұрын
Very true😊 she deserves
@prakashameen5483 жыл бұрын
ಸೂಪರ್ ಅಕ್ಕ , ವಾಯ್ಸ್ ಸೂಪರ್ ಪ್ರಯತ್ನ ಮುಂದುವರಿಯಡ್ good lak ,
Suuuuper singing . All the best 👍 ಪಾತೆರ್ಪಾಯಿನಾರ್ ನನಲ ಒಂತೆ ತುಳು ಕಲ್ಪೊಡು.
@shanthisullia89033 жыл бұрын
ಬಾರೀ ಶೋಕು ಪದ ಪನ್ಪರ್... ಮಸ್ತ್ ಇಷ್ಟ ಆಂಡ್..ಇರೆನ ವಾಯ್ಸ್ ಸೂಪರ್..god bless you
@manjulan7643 жыл бұрын
ಕನ್ನಡದಲ್ಲಿ ಮಾತಾಡಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು . Voice super
@sachinmulkajemaada66233 жыл бұрын
ಕನ್ನಡದಲ್ಲಿ ಮಾತಾಡಲಿಕ್ಕೆ ಇದು ತುಳುನಾಡು . ಐತ ..ಕನ್ನಡ ನಿಮ್ಮ ನಾಡಲ್ಲಿ ಮಾತಾಡಿ .ಇಲ್ಲಿ ಏನಿದ್ರೂ ತುಳು .
@sandeepoojary3 жыл бұрын
Jai Tulunad
@yogitageethu48003 жыл бұрын
ತುಳುನಾಡ ಪ್ರತಿಭೆ ಸೂಪರ್ Voice👌👌👌👌
@natarajau2433 жыл бұрын
ಇವರಿಗೆ ಇನ್ನಷ್ಟು ತರಬೇತಿ ಕೊಟ್ರೆ ಒಬ್ಬ ಕ್ಲಾಸ್ ಒನ್ ಗಾಯಕಿಯಾಗುತ್ತಾರೆ. ಶುಭವಾಗಲಿ.
@jagadishsps5 ай бұрын
ಸೂಪರ್ graret, ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ
@sujeeshs83693 жыл бұрын
Wow this is called hidden talent. Mam should get support n encouragement. We public will support her n request family members to support n push her further. This is called power of Tulu🙏
@veenar14683 жыл бұрын
Wow..amazing voice👏👏👏..amma dever yedde mlpd...Tulunad g onji perme🙏🙏🙏😄😄😄
@ravindrapoojari69503 жыл бұрын
Amma super.dever yedde malpadu.inchene munduvarisale.namm athmastairyogu praya ijjamma..👍🙏🙏
@abdullatheef27972 жыл бұрын
God bless you. Amma eer nanala padya panle
@bhagyajyothik4625 ай бұрын
ಹಳ್ಳಿ ಪ್ರತಿಭೆ ಚೆನ್ನಾಗಿದೆ.ಆದರೆ ಅವಕಾಶಗಳು ಸಿಗಬೇಕು ಅಷ್ಟೆ