ನಮ್ಮ ಹೂವಿನ ಹಡಗಲಿ ಬಸವರಾಜ ಅವರ ನಿಜ ಜೀವನ ಕತೆ ಸರ್ ❤ ಧನ್ಯವಾದಗಳು ❤ ಸರ್ ವೀಡಿಯೋ ಮಾಡಿರೋದಕ್ಕೆ ❤
@krishnaappu8648 Жыл бұрын
ಇಂಥವರು ಬಗ್ಗೆ ವಿಡಿಯೋ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು🙏🙏🙏🙏
@ajaypppp7756 Жыл бұрын
,
@jagadeeshatc Жыл бұрын
ಬಸವರಾಜು ರವರು ನಿಜವಾಗಿಯೂ ಹುಚ್ಚರಲ್ಲ. ಔಚಿತ್ಯ ಪ್ರಜ್ಞೆ ಇರುವ, ವಿಶಾಲಮನೋಭಾವದ ಸಂಘಜೀವಿ...... ಅವರು ಬಿಟ್ಟುಹೋದ ಆದರ್ಶದ ಜೀವನಕ್ಕೆ ಸಾವಿಲ್ಲ; ಅವರಿನ್ನೂ ಜೀವಂತವಾಗಿದ್ದಾರೆ...... 🙏🙏🙏👍👌🙏
@bhavyaachar1271 Жыл бұрын
ಒಳ್ಳೆಯ ಗುಣಕ್ಕೆ ಹಣಕ್ಕಿಂತ ಹೆಚ್ಚು ಬೆಲೆ ಇದೆ ಅನ್ನೋದನ್ನ ಇವರ ಈ ಕತೆ ತಿಳಿಸುತ್ತದೆ........ 🙏🙏🙏great soul 💐💐💐💐
@mauappachandaragi7943 Жыл бұрын
🙏🙏🙏
@vaniraja7106 Жыл бұрын
@@mauappachandaragi7943 jio ni😅
@devendrappam.b.2605 Жыл бұрын
Pp 😢🎉ಜಠಪ
@rameskh4786 Жыл бұрын
Super
@premalilakc1150 Жыл бұрын
@@vaniraja7106 @9
@vithobmavinalli440 Жыл бұрын
ವಾರೆವಾ ಹುಚ್ಚ ಬಸಪ್ಪನ ಜೀವನ ಮತ್ತು ಅವರ ಸರಳತೆ ಅತ್ಯುತ್ತಮ ಲವ್ ಯು ಬಸಪ್ಪ ಕಾಕಾ❤️
@panduranga935 Жыл бұрын
Huachabasapanahathamathinanaymanasu
@hadagali_raayann10 ай бұрын
ಹಡಗಲಿ ಜನತೆಗೆ ದೇವ್ರು ನಮ್ಮ ಬಸ್ಯಾ ಬಸಣ್ಣ 😢😢😢rip 😢😢😢😢❤❤
@SanjuSanju-bu5ms Жыл бұрын
ಯಾವತ್ತು ಯಾರನ್ನೂ ಗೇಲಿ ಮಾಡಬಾರದು ಅನ್ನೋ ಸತ್ಯ ಹೀ ಕಥೆಯಲ್ಲಿ ಇದೆ.. ಧನ್ಯವಾದಗಳು ಸರ್ ನೀಮಿಗೆ ಈ ತರ ಮಾಹಿತಿ ತಿಳಿಸಿದ್ದಕ್ಕೆ🎉🎉
@pavitranpavi916611 ай бұрын
Nija bro
@bhagyarathna2470 Жыл бұрын
ಸುಬ್ರಹ್ಮಣ್ಯ ಸರ್ ಚಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು💐🙏 ಈ ಹೊಸ ವರ್ಷವು ಎಲ್ಲರಿಗೂ ಹರುಷ ತರಲಿ ಎಲ್ಲರ ಜೀವನ ಸುಖಮಯವಾಗಿರಲಿ ನಿಮ್ಮ ಈ ಪಯಣ ನಿರಂತರವಾಗಿ ಸಾಗುತ್ತಿರಲಿ😍👍 ದೇವರ ರೂಪವೇ ಈ ಬಸಪ್ಪ ನವರು. ಅವರಿಗೆ ನನ್ನ ಪ್ರೀತಿಯ ನಮಸ್ಕಾರ💐🙏
@vanitharaja8588 Жыл бұрын
¹
@suvarnasv7074 Жыл бұрын
ನಿಮ್ಮ ಸ್ವರ ಭಾಷೆಯನ್ನು ಕೇಳುವುದಕ್ಕೆ ನನಗೆ ಬಹಳ ಇಷ್ಟ ಅಷ್ಟು ಅಚ್ಚುಕಟ್ಟು ಹಾಗೂ ಸ್ಪಷ್ಟ ನಿಮ್ಮ ದ್ವನಿ ಕೇಳುವುದಕ್ಕೆ ಚೆಂದ ನಾನಂತು ಎರಡು / ಮೂರು ದಾರಿ ಕೇಳ್ತೀನಿ ತಪ್ಪು ತಿಳಿಯ ಬೇಡಿ ಕ್ಷಮಿಸಿ ಧನ್ಯವಾದಗಳು ❤❤❤😊😊😊😊
@nagamani8969 Жыл бұрын
ನಿಮ್ಮೆಲ್ಲರ ಕುಟುಂಬಕ್ಕೂ ಮತ್ತು ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು ನಿಮ್ಮ ವಾಯ್ಸ್ ಸೂಪರ್
@srishailzalaki8024 Жыл бұрын
ಶ್ರೀ ಓಂಕಾರ ಸ್ವರೂಪಿಯಾದ ಭಗವಂತನು ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ 💐🙏
@SureshShigihalli-qt1fy Жыл бұрын
ಇಂತಹವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದ
@angrysnake4862 Жыл бұрын
ಈ ಬಸ್ಯಾ ಮಹಾನ್ ಯೋಗಿ ಆಗಿರುತ್ತಾನೆ. ಹರಿಃ 🕉️🙏🏾
@Mani143.2 Жыл бұрын
ಇದು ನಮ್ಮ ವಿಜಯನಗರ ಜಿಲ್ಲಾ ನಮ್ಮ ಹೆಮ್ಮೆ ❤️💛
@praveenprave7742 Жыл бұрын
ನಮ್ಮ ಹೂವಿನ ಹಡಗಲಿ. ಬಸಪ್ಪ 🙏
@chandandigital935710 ай бұрын
ಒಳ್ಳೆಯ ಗುಣಕ್ಕೆ ಹಣಕ್ಕಿಂತ ಹೆಚ್ಚು ಬೆಲೆ ಇದೆ ಅನ್ನೋದನ್ನ ಇವರ ಈ ಕತೆ ತಿಳಿಸುತ್ತದೆ........ 🙏🙏🙏great soul 💐💐💐💐 143 Reply
@BheemuNelogi-r6cАй бұрын
Hatsuup 🙏🙏🌻🌻👌👌
@malkangoudapatil339 Жыл бұрын
ಸಮಾಜಕ್ಕೆ ಉತ್ತಮ ಸಂದೇಶ 😢
@thippeswamyu1681 Жыл бұрын
ಸುಬ್ರಹ್ಮಣ್ಯ ಸಾರ್.ಯುಗಾದಿ ಹಬ್ಬ ಶುಭಾಶಯಗಳು 💐💐💐💐💐💐
@molydcunha3710 Жыл бұрын
Very inspiring story. You are really great in the eyes of God. May you rest in peace. Thank you for recognizing such a valuable person. Its really amazing.
@ಸಂತೋಷ್ವೆಂಕಟಯ್ಯ Жыл бұрын
ವಿಜಯನಗರ ಜಿಲ್ಲೆಯ ಜನ ಬಹಳ ಸ್ನೇಹಜೀವಿಗಳು ಅನಿ ಸುತ್ತೆ... ಕಾರಣ ನಮ್ಮೆಲ್ಲರ ಕನ್ನಡ ನಾಡಿನ ಕಂದ ಅಪ್ಪು ಸರ್ ಅವ್ರನ್ನ ತುಂಬಾ ಯತೆಚ್ಚವಾಗಿ ಪ್ರೀತಿಸುವುದು....... 🙏🏿 💐 ಆ ಭಾಗದ ಜನ ತುಂಬಾ ಸೌಜನ್ಯವಂತರು....
@ullash3298 Жыл бұрын
Its true
@SomashekarMaski-w5v2 ай бұрын
ನಿಜವಾದ ದೇವರ ರೂಪನೇ ಇವರು ❤😊
@koutishankar1659 Жыл бұрын
ನಿಜವಾಗಲೂ ಒಳ್ಳೆ ಮನುಷ ನಾನು ಕೂಡ ಮೂರ್ನಾಲ್ಕು ಭಾರಿ ಮಾತನಾಡಿಸಿದ್ದೇನೆ ಅದೃಷ್ಟವಶಾತ್ ಘಟನೆಯಲ್ಲಿ ಸಾವ್ನಪ್ಪಿದ್ದಾನೆ ಆದರೆ ಇವನೆ ಒಂದು ಅದೃಷ್ಟ ಹೂವಿನ ಹಡಗಲಿ ರತ್ನ ಎನ್ನಬಹುದು
@channigaramaiahc5189 Жыл бұрын
ಅಪೂರೂಪದಲ್ಲಿ ಅಪೂರೂಪ ವ್ಯಕ್ತಿ, ಇಂತಹ ವ್ಯಕ್ತಿ ಮತ್ತೆ ಹುಟ್ಟಿಬರಲಿ.
@ManjunathMuttalageri Жыл бұрын
ನಮ್ಮ ಬಾಗಲಕೋಟೆ ಜಿಲ್ಲೆಯಲ್ಲೂ ಒಬ್ಬ ಸಂತರು ಇದ್ರೂ ಅವರೇ "ಲಡ್ಡು ಮುತ್ಯಾ" ಮಹಾತ್ಮ..
Thanks for creating video, this is true and is from my native place Huvinahadagali. I always watch your video but this is something special.
@bellibelligoudap5326 Жыл бұрын
Love From ballari❤️💫✨️
@DrGMahipalReddyАй бұрын
ಬಸವರಾಜ ಬಳ್ಳಾರಿ ಭೀಕ್ಬಕ ಒಬ್ಬ ಒಳ್ಳೆಯ ಮಾನವತಾವಾದಿ ಎಂದು ನಾನು ಹೇಳುತ್ತೇನೆ.
@chandrakantdurg6954 Жыл бұрын
This is God gift every body can't get it even if you spend lots of money. 🙏🏾🙏🏾🙏🏾
@rajeshwarithimmayya259 Жыл бұрын
ತುಂಬಾನೇ ಚೆನ್ನಾಗಿದೆ
@hallianjinappa6416 Жыл бұрын
He was good boy.His own sister is live in our Village Bandri, Harapanahalli Taluk.she is normal, good women and she has good family ,3 children's,and these 3 children's are in our Village and we'll beings.all are married.totaly good
@ExpandVision1 Жыл бұрын
Thanks for this channel to report this LIFE LESSONS story
@harishkunder6272 Жыл бұрын
Really very interesting 🤔 story,handge sir,
@latasavanur4744 Жыл бұрын
Idappa story andrey full of positivity and there is something to learn from such people berlu torsidrey angainey nunguva intha kaladalli entha mahaan aatmaa Tegedukolta iddaddu vande rupayi hats off to him may his soul rest in peace.adu bittu yaro eno madidru aa bhasheli maatadlilla e bhasheli maatadlilla haag maadidru heeg madidru what is this bro is this is a story annothara irlilla nice.
@shreenidhisiri2400 Жыл бұрын
Best vedio frvr 🙏
@govindareddy312 Жыл бұрын
Always down to earth Onde Mathu sir Yalla Maye Hana,Nertu,friends Yalla Maye. Hugadi Habbadha Shubasheyagallu Subramanya sir.
@MajjegeriRamesh3 ай бұрын
ನಮ್ಮ ಮಲ್ಲಿಗೆ ನಾಡು ಹೂವಿನಹಡಗಲಿ ಅಮ್ಮ ಬಸ್ಯ ಮತ್ತೆ ಹುಟ್ಟಿ ಬಾ ಬಸವರಾಜ್
@siddharudhanaganur9433 Жыл бұрын
ಸರ್ ನಮಸ್ಕಾರ, ಬಸವರಾಜನ ಕಥೆಯನ್ನು ಕೇಳಿ ಕಣ್ಣಲ್ಲಿ ನೀರು ಬಂತು ಸರ್
@irappapujari5210 Жыл бұрын
ನಿಜ್ವಾಗ್ಲೂ ನೀರ ಬಂತ್ತು ಕಣ್ಣಲ್ಲಿ
@l.somashekharasomu5674 Жыл бұрын
Very very good information sir thank you very much sir 👃
@manjunathngowda3396 Жыл бұрын
ಇದು ನಡೆದು ವರ್ಷಗಳೇ ಕಳೆದಿದೇ ಸರ್
@veenavasanth2524 Жыл бұрын
Ella video galu tumba Chennagi mudibarutide god bless you sir
@manjunathm844 Жыл бұрын
Great sole . Sole rest in peace in God's feet .
@chanduaacharya37712 ай бұрын
ಸರ್ ಭಗವಂತ ಎಲ್ಲರಿಗೂ ಒಳ್ಳೆಯದು ಮಾಡಲಿ🙏🙏🙏
@ramya9310 Жыл бұрын
I like your vice sir Matte nivu helo vichara
@bebigowdrubebi8202 Жыл бұрын
Nanu kuda daly nodta school ge hogtidde sir yavaglu nagu moga dindane erta edru evru realy great person sir evru Baaraj avru nivu e video madidakke tumbha danya vadagalu namdu huvina hadagali. Tq sir
@Shruthi-bk8zj2 ай бұрын
Namdu ಹೂವಿನಹಡಗಲಿ ಹತ್ತಿರ holagundi ನಾನು chikkahudugi eddaginda ನೋಡಿದ್ದೇನೆ e ಒಂದು ವಿಡಿಯೋ ನೋಡಿ ತುಂಬಾ ಖುಷಿ ayitu bassya ಸತ್ತಿದ್ದಾನೆ adre yaru maritilla
@praveenharavi7893Ай бұрын
Basana anama
@malathij5431 Жыл бұрын
It's very sad to hear that he met with accident, unfortunately, he did not recover. Some attitude people talk ill of such person. Hucchu Basia is really rich getting so much of love and affection from thousands of people. I respect the soul and bow my head to him. 😭😭🙏🏻🙏🏻🙏🏻🙏🏻🙏🏻
@MohanMohan-l9o3 ай бұрын
Dx
@vidyasagarsagar45262 ай бұрын
ಬಸಣ್ಣ ನಮಸ್ಕಾರ ಅಣ್ಣ ಧನ್ಯವಾದಗಳು ❤❤❤
@SuhasP-nu8hm11 ай бұрын
Jeevandalli badukiddaga en madidvi annodakintha sathaga nam hinde yar bartharey annodu mukya...Basya sampadisiddu Hana aasthi alla..Ava sampadisiddu AA oorina janagala Preethi...evathina Yantrika badukalli maneyavru saavige barode hechu anthadtalli estu janara Preethi sampadisiro Basya avare Dhanya..ee video nodida naane Dhanya...thank you for this video sir..God bless you n your family ❤
@ranjithagowdaranjitha9824 Жыл бұрын
ಪುಣ್ಯಾತ್ಮ🙏
@udeernakv2985 Жыл бұрын
ಆತ ಭಿಕ್ಷುಕನ ವೇಷದ ಪವಾಡ ಪುರುಷ.. ಅಷ್ಟೂ ತಿಳಿಯೋದಿ ಲ್ಲವೇ!!🤔🤔
@narayanabhandary3797 Жыл бұрын
Must be a great soul.... Remembering similar case: Sheshi, a lady begging for 4 anna/8 anna or 1 rupee from bus passengers, 50/60 years back, in Coondapoor ( Kundapura) bus stand.... 🎉😀🙏
@HLN8055 Жыл бұрын
Sir ಅವನನು ನಮ್ಮ ಊರಲ್ಲಿ 1 ರೂಪಾಯಿ ದೇವ್ರು ಅಂತ ಕರಿತಿದ್ರು ಅಷ್ಟು ಮಾತ್ರ ಗೊತ್ತು
@Yamanappakonchigeri Жыл бұрын
Ip
@sushmabhagya Жыл бұрын
🙏🏻🙏🏻🙏🏻 ,..great soul
@sushmabhagya Жыл бұрын
😭😭😭
@kavyashrees3530 Жыл бұрын
Voice so awesome....
@ShreeshailarR Жыл бұрын
Huvinahdagali ya manikya .,....🙇🌼💐💐💐
@user-vinod92 ай бұрын
Thanks for this video maker and etc
@ramdesai2596Ай бұрын
Great he is the hero🙏🙏🙏🙏
@vamadevappashivasali6930 Жыл бұрын
ಅದ್ಭುತ ವೀಡೀಯೋ, ಇಂತಾ ವೀಡೀಯೋಗಳು ಹೆಚ್ಚು ಬರಲೀ
@anushreemahajan41652 ай бұрын
Nice information 😢👌👍🙏🏻
@mouneshamazon7443 Жыл бұрын
Sir shigli basyan bagge number video maadi. . . Thumba interesting character and different personality
@prabharavi3124 Жыл бұрын
Hucchu basyaranthavara saavigu eshtu bele ide anta idarinda tiliyutte , thank u so much for this video,
@rajaairavata2679 Жыл бұрын
ನಮ್ಮ ಊರು ನೀವು ಹೇಳಿದ ಮಾತು ಸಂತ್ಯ ಇದೆ
@ಜನರಿಗೆಬಿಟ್ಟಿದುಅಭಿಪ್ರಾಯ Жыл бұрын
Basyana samadi nirmana mado tara 1 vidio haki sir nanu huvina hadagali govinda pura thanda hadaglige 15km doora nanu bangalore nalli work madtidini
@durgeshmaya8965 Жыл бұрын
Ah sir nodi idini sir tumba good man 🙏🙏🙏
@Tungaamedia Жыл бұрын
ನಮ್ಮ ಬಳ್ಳಾರಿ 😍
@bakkinathan6801 Жыл бұрын
May his soul rest in peace 🙏 Om Shanti
@sateeshsinde157711 ай бұрын
Sir good job ❤
@AnandRaj-kg3pi Жыл бұрын
Rip Basappa,may you sole rest in peace
@Anamika143- Жыл бұрын
Nam uru basyaa❤️⚡
@ramaameda6250 Жыл бұрын
a great person nanu kuda nodiddini Chikkavaniddaginda.
@madhusudanakj7988 Жыл бұрын
I love u r voice
@timmaraddidoddamani6211 Жыл бұрын
Voice 😘😘😘❤
@SomuSomu-n1v11 ай бұрын
Great human being sir❤
@dpakkeeraiah2158 Жыл бұрын
Very good impression. Bigger is great basappa Anna super
@zubaidaanwar6873 Жыл бұрын
Evara Guna varthane Keli thumba santhosha aithu Allah nimge (swarga )🤲needi anugrhisli
@annappagudakar311 Жыл бұрын
💐💐rip💐💐ಬಸರಾಜ ನಿನಗೆ ಭಗವಂತ ಶಿರಶಾಂತಿ ಕೊಡಲಿ
@VenkangoudaPatil-tt6ge3 ай бұрын
Dhanyawad galu thanks 🙏👍
@tsunamiblastersr74433 ай бұрын
ನನ್ನ ಮಗನಿಗೆ ನಿಮ್ಮ ಸ್ವರ ಕೇಳುವುದೆಂದರೆ ತುಂಬಾ ಇಷ್ಟ
@VkooeSSw Жыл бұрын
Impressive man he was. It is good theme for a wonderful movie
@pradeepkamath5888 Жыл бұрын
Avana olle manassige devru shathi kodli❤❤❤
@iconicshivabhai4305 Жыл бұрын
Great 👍
@ARmanjunath3 ай бұрын
Thanks r information
@bindiyayogish2543Ай бұрын
😌😭 Om Shanti 🙏🙏🙏
@kumbarjagadeeshkumbarjagad28582 ай бұрын
🌹🙏🙏🙏🙏🙏
@basudeginaldeginal9670 Жыл бұрын
ಒಳ್ಳೆಯ ಮಾನವೀಯ ವ್ಯಕ್ತಿತ್ವ
@honnegowdabs7710 Жыл бұрын
Sir mansikta khinnathe bagge arivu moodisi nanu ee rogada palanubhavi
@ajshiraguppi267210 ай бұрын
Thrutha is God shri Hucha Basanna Hi god Tq Dr sshiraguppi Distic Belgavi
@karnataka_tractor_game11 ай бұрын
ನಮ್ಮ ಮಲ್ಲಿಗೆ ನಾಡು ಹೂವಿನ ಹಡಗಲಿ ನಮ್ಮ ಊರು ಬ್ರೋ ❤ ಬಸ್ಯಾ ಗೊತ್ತು 😢😢😢
@BasavarajaNBasavarajaN-ij4cz11 ай бұрын
Yaru basya
@kadlarangappa4708 Жыл бұрын
Supar sir
@shrikantjagajampi5280 Жыл бұрын
Best video best begar om shanti
@amrutmunoli11632 ай бұрын
Best massage
@SuryanarayanaH-sq2nb10 ай бұрын
Avana Olleya gunan mechi antya kaladalli astondu Jana seralu karanavagide 🙏🙏🙏
@akashc61219 ай бұрын
Good work
@jamalsabnadaf7401 Жыл бұрын
ನಿಮ್ಮ ಚಾನೆಲ್ ಗೆ ನನ್ನ ನಮಸ್ಕಾರ.
@venkateshkl7904 Жыл бұрын
Nice message sir
@weloveindia5866 Жыл бұрын
ದಯವಿಟ್ಟು RIP (rest in peace) ಅಂತ ಹೇಳಬೇಡಿ ಆತ್ಮ ಶಾಂತಿ ಯಿಂದ ಮಲಗಿಕೊಳ್ಳಲು ಸಾಧ್ಯವಿಲ್ಲ ನಮ್ಮ ಸನಾತನ ಧರ್ಮದಲ್ಲಿ ಆತ್ಮಕ್ಕೆ ಸದ್ಗತಿ ಗಳು ಸಿಗಲಿ ಎಂದೇಳಿ ಆತ್ಮವನ್ನು ಒಂದು ಬಾಕ್ಸ್ ಲ್ಲಿ ಬಂದಿಸಿಡಲು ಸಾಧ್ಯವಿಲ್ಲ ಮರುಜನ್ಮ ಅಥವಾ ಮರುಲೋಕ ಪ್ರಾಪ್ತಿಸುವುದು ಇದೇ ನಿತ್ಯ, ಸತ್ಯ ಜೈ ಶ್ರೀ ರಾಮ