ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

  Рет қаралды 582,325

Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ

Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ

Күн бұрын

ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |
ಅ೦ದು ಅ೦ದರೆ 40ರ ದಶಕದಲ್ಲಿ ವೃತ್ತಿರ೦ಗಭುಮಿಯಲ್ಲಿ ಸಾಮಾಜಿಕ ನಾಟಕಗಳು ವಿರಳವಾಗಿದ್ದ ಕಾಲವದು.. ಅ೦ದು ಸಮಾಜ ತಪ್ಪಿಗೆ ಪಶ್ಚಾತಾಪವೇ ಪ್ರಾಯಶ್ಚಿತ್ತಾ ಎ೦ಬ ನಾನುಡಿಯನ್ನ ಮರೆತು ತಪ್ಪು ಮಾಡಿದವನಿಗೆ ಶಿಕ್ಷೆಯನ್ನ ನೀಡುತ್ತಾ ಅವರನ್ನ ಮತಷ್ಟು ತಪ್ಪು ಮಾಡುವ ಹಾದಿಗೆ ತಳ್ಳುತ್ತಿತ್ತು.. ಇ೦ಥಾ ಸಮಯದಲ್ಲಿ ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯನವರು ಸಮಾಜಕ್ಕೆ ಹಾಸ್ಯದ ಮೂಲಕ ಕಣ್ಣು ತೆರೆಸುವ ಪ್ರಯತ್ನವನ್ನ ಮಾಡಿದ್ದರು.. ಅದು ಅವರ ನಾಟಕ ಪಶ್ಚಾತಾಪದ ಮೂಲಕ.. ಅದೇ ನಾಟಕವನ್ನ ಅವರ ಮಗ ಮಾಸ್ಟರ್ ಹಿರಣ್ಣಯ್ಯನವರು ಹಾಗೂ ಮಾಸ್ಟರ್ ಹಿರಣ್ಣಯ್ಯನವರ ಮಗ ಬಾಬು ಹಿರಣ್ಣಯ್ಯ ಸೇರಿ ಕೆ.ಹಿರಣ್ಣಯ್ಯ ಮಿತ್ರ ಮ೦ಡಲಿಯ ಮೂಲಕ ಪ್ರಸ್ತುತ ಪಡಿಸಿದ್ದಾರೆ.. Once a thief is always a thief and once a prose is always a prose ಎ೦ಬ ಸಮಾಜದ ತತ್ವವನ್ನ ತಪ್ಪೆ೦ದು ಸಾರುತ್ತಾ ಪಶ್ಚಾತಾಪವೇ ಪ್ರಾಯಶ್ಚಿತ್ತಕ್ಕೆ ಪರಿಹಾರವೆ೦ದು ಸಾರಿದ್ದಾರೆ.. ಕಳ್ಳರಿಬ್ಬರು ಜೈಲಿ೦ದ ಹೊರ ಬ೦ದು ಸತ್ಯದಿ೦ದ ಬದುಕಲು ಪಡುವ ಪಾಡನ್ನು ಕೊನೆಗೆ ಮತ್ತೆ ಸಮಾಜ ಅವರನ್ನ ಕಳ್ಳರನ್ನಾಗೆ ಮಾಡುವ ಕಥಾವಸ್ತುವನ್ನ ವಿಡ೦ಬನೆಯ ಮೂಲಕ ಇಲ್ಲಿ ಪ್ರಸ್ತುತ ಪಡಿಸಿದ್ದಾರೆ.. ಇದನ್ನ ನೋಡಿ ಆನ೦ದಿಸಿ...ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೇ.. ದಯಮಾಡಿ ವೀಕ್ಷಿಸಿ.. ನಿಮ್ಮವರೊ೦ದಿಗೆ ಹ೦ಚಿಕೊಳ್ಳಿ ಹಿರಣ್ಣಯ್ಯ ಮಿತ್ರ ಮ೦ಡಲಿಯನ್ನ ಹರಸಿ.
Baabu Hirannaiah / Babu Hirannaiah
.
.
.
.
.
.
.
.
.
.
.
.
.
.
.
.
.
.
.
#BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Пікірлер: 307
@sudhayv5583
@sudhayv5583 Жыл бұрын
ತುಂಬಾ ಚೆನ್ನಾಗಿ ಇದೆ, ಬಾಬು ಹಿರಣ್ಣಯ್ಯ ಅವರಿಗೆ share ಮಾಡಿದ್ದಕ್ಕೆ ಧನ್ಯವಾದಗಳು
@nagalakshmi1044
@nagalakshmi1044 27 күн бұрын
K 1:05:55 😢❤
@savithavatsala
@savithavatsala 4 жыл бұрын
ನಮ್ಮ ಚಿಕ್ಕಂದಿನಿಂದ ನೋಡಿ ಬಂದ ಮಾಸ್ಟರ್ ಹಿರಣ್ಣಯ್ಯ ರವರ ಈ ನಾಟಕಗಳಿಗೆ ನಾವು ಸದಾ ಅಭಿಮಾನಿಗಳು. ಈ ಉತ್ತಮ ವಾದ ನಾಟಕವನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಸರ್.
@baabuhirannaiah5204
@baabuhirannaiah5204 4 жыл бұрын
Savitha Vatsala we are ever indebted to you all and your wishes
@sumediniml3575
@sumediniml3575 2 жыл бұрын
Master hirannaiah is always immortal and will be remembered by all hirannahas fans tku Lakshmi Narayana adv mysuru be
@baabuhirannaiah5204
@baabuhirannaiah5204 6 ай бұрын
ಧನ್ಯವಾದ .. ನಿಮ್ಮಲ್ಲರ ಪ್ರೀತಿ ಪ್ರೊತ್ಸಾಹವೆ ನಮ್ಮ ಆಸ್ತಿ
@krishnacharcr3289
@krishnacharcr3289 3 жыл бұрын
ನಾನು ರಂಗಭೂಮಿಯಲ್ಲಿ ಹವ್ಯಾಸಿ ಕಲಾವಿದನಾಗಿ ಅಭಿನಯಿಸುತ್ತಿದ್ದೋ,, ಹಿಂದೊಮ್ಮೆ ಮಡಿಕೇರಿಯಲ್ಲಿ 7 =8 ದಿನಗಳ ಕಾಲ ರಂಗಚತುರರು ಶ್ರೀ ಹಿರಣ್ಣಯ್ಯನವರ ಎಷ್ಟೋ ನಾಟಕಗಳನ್ನು ನೋಡಿ ಆನಂದ ಪಟ್ಟಿದ್ದೇ,,, ಈಗ ಸಂಚರಿವಾಣಿ ಬಿತ್ತರಿಸುತ್ತಿರುವುದಕ್ಕೆ ಧನ್ಯವಾದಗಳು,,, ನಾಟಕದ ಎಲ್ಲಾ ಕಲಾವಿದರಿಗೆ ನಮನಗಳು🙏🙏🙏 ಇನ್ನು ಮುಂದೆ ಹಿರಣ್ಣಯ್ಯ ಮಿತ್ರ ಮಂಡಳಿಯವರಿಂದ ಎಲ್ಲಾ ನಾಟಕಗಳನ್ನು ಬಿತ್ತರಿಸಿದರೆ ಕರ್ನಾಟಕ ರಾಜ್ಯ ಎಲ್ಲರೂ ಆನಂದಪಡುತ್ತಾರೆ,,, ಸಿ ಆರ್ ಕೃಷ್ಣಾಚಾರ್ ನಿವೃತ್ತ ಖಜಾನೆ ಅಧಿಕಾರಿ ಳಿಗೆ 142,khb colony ಚಾಮನಹಳ್ಳಿ ಮದ್ದೂರು,,, 💐💐💐💐
@jyothidaglur5703
@jyothidaglur5703 2 ай бұрын
😢ನಿಮ್ಮ ಕನ್ನಡ 👌👌
@jyothidaglur5703
@jyothidaglur5703 2 ай бұрын
ತಪ್ಪಾಗಿ 😢ಬಂದಿದೆ
@seenajbs8035
@seenajbs8035 18 күн бұрын
ಹೈ ಕೋರ್ಟ್ ಜಡ್ಜ್ ಹೇಳ್ದ್ಮೇಲೆ ಯಾರ್ ನೋಡ್ತಿದಿರ ❤
@hemanthrajaily4527
@hemanthrajaily4527 3 жыл бұрын
ಸರ್ ಈ ನಾಟಕ ಆಡಿಯೋ ಕ್ಯಾಸೆಟ್ ನಿಂದ ಕೇಳುತ್ತಿದ್ದೇನೆ. ಇಗ ವಿಡಿಯೋ ನೋಡುತಿದ್ದೇನೆ ಇದು ಯಾವುತ್ತಿದ್ದರು every green 100%👍👌🙏
@baabuhirannaiah5204
@baabuhirannaiah5204 3 жыл бұрын
Thanks 🙏 ನಾಟಕಕ್ಕೂ ಮೀರಿದ್ದು ನಿಮ್ಮ ಅಭಿಮಾನ
@darshanprince
@darshanprince 12 күн бұрын
Justice Srishananda Sir Your Really Inspired Me Thank you so much for this beautiful Drama Suggest 🙏🏽🙏🏽🙏🏽🙏🏽🙏🏽🙏🏽🙏🏽
@kannadaschool7135
@kannadaschool7135 4 жыл бұрын
ಮತ್ತೆ ಮರುಕಳಿಸಿ ಮರೆಯಲಾಗದ ಸವಿನೆನಪುಗಳು 👏👏👏👏
@baabuhirannaiah5204
@baabuhirannaiah5204 4 жыл бұрын
Kannada School ಧನ್ಯವಾದಗಳು ಸಾರ್
@Sammie_sampa
@Sammie_sampa 3 жыл бұрын
ದೇವರ ದಯೆಯಿಂದ ಮಾಸ್ಟರ್ ಹೀರಣ್ಣಯ್ಯ ಅವರನ್ನ ಕಣ್ಣಾರೆ ನೋಡೋ ಭಾಗ್ಯ 2011 ರಲ್ಲಿ ಸಿಕ್ತು..😍🙏.ನೇರ ನುಡಿ..ಅವರನ್ನ ನೋಡಿದ ನಾನು ಧನ್ಯ 🙏
@baabuhirannaiah5204
@baabuhirannaiah5204 3 жыл бұрын
ನಿಮ್ಮ ಅಭಿಮಾನವೆ ನಮ್ಮ ಆಸ್ತಿ ಸಾರ್
@ramaseshukittursrinivasan1788
@ramaseshukittursrinivasan1788 11 ай бұрын
I grew up hearing Pashchathapa, Lanchavatara, Kapi Mushti, Phoneavatara, Purushavatara in the early and late 80s. I still use Master Hirannaiah’s dialogues (I know quite a lot by-heart) to generate a lot of laughter in family gatherings. You are doing a great job in continuing his legacy. My best wishes and lots of success to you!
@baabuhirannaiah5204
@baabuhirannaiah5204 8 ай бұрын
ಧನ್ಯವಾದ ನಿಮ್ಮ ಅಭಿಮಾನದ ಮಾತುಗಳಿಗೆ
@sridharsatya8522
@sridharsatya8522 4 жыл бұрын
ನನ್ನ ಮಟ್ಟಮೊದಲ ಕೇಳಿದ ನಾಟಕ 40 ದಶಕಗಳ ಹಿಂದೆ... ಇಂದಿಗೂ ಆ ಧ್ವನಿಸುರುಳಿ ಕೇಳಿದ ಹಾಗೆ ಆಗುತ್ತೆ...... miss you dear Anna...
@baabuhirannaiah5204
@baabuhirannaiah5204 4 жыл бұрын
sridhar satya ಸತ್ಯದ ಮಾತುಗಳು ಗುರುವೇ
@piouskerur
@piouskerur 3 жыл бұрын
My Father s fav... Hiranaiayah sir
@vittalpoojary9826
@vittalpoojary9826 Ай бұрын
S
@premanathhv1677
@premanathhv1677 4 жыл бұрын
ನನ್ನನ್ನು 40ವರ್ಷದ ಹಿಂದೆ ಕರೆದುಕೊಂಡು ಹೋದ ಹಾಗೆ ಅನುಭವ ಆಯಿತು. ಎಷ್ಟು ಸಾರಿ ನೋಡಿದರೂ ಬೇಜಾರು ಆಗುಲ್ಲ.ಮಾ:ಹಿರಣ್ಣಯ್ಯನವರು ಈಗ ಬರಿ ನೆನಪು ಮಾತ್ರ.... 🙏🙏🙏
@baabuhirannaiah5204
@baabuhirannaiah5204 4 жыл бұрын
Premanath Hv ಧನ್ಯವಾದಗಳು ಸಾರ್.. ನಿಮ್ಮ ನೆನಪು ಹಾಗು ಅಭಿಮಾನಕ್ಕೆ ಶರಣು
@piouskerur
@piouskerur 3 жыл бұрын
V true..
@puttaswamyv24
@puttaswamyv24 2 жыл бұрын
@@piouskerur m bbbn..
@umashankarkm9170
@umashankarkm9170 Жыл бұрын
Intha kale iroru munde baroke sadyane illa
@dinesh2471972
@dinesh2471972 3 жыл бұрын
Super..... I was listening this pashatapa drama in cassette in my 80s n early 90s......it got to my terns....but those dialagues were more punching....I knowthis act for onlyfor online picture...enyhow....but I enjoyed this .. Great effort
@sambhram-ecmc2926
@sambhram-ecmc2926 3 жыл бұрын
Babu sir Watching wondarfull drama at midnight at 2 am loveing it sir. Babu sir I am a big fan of you ...... Great timeing
@baabuhirannaiah5204
@baabuhirannaiah5204 3 жыл бұрын
Thanks 🙏 for sharing your time and your thoughts. Luv you for the support
@jagadeeshab4855
@jagadeeshab4855 3 жыл бұрын
Sir really supar acting 👌👌👌💐💐💐Always happy for your comedy
@yogeshdivanaji9140
@yogeshdivanaji9140 3 жыл бұрын
ಹಿಂದೊಮ್ಮೆ ಧಾರವಾಡದ ಆಕಾಶವಾಣಿ ಯಲ್ಲಿ ಮತ್ತು ಕ್ಯಾಸೆಟ್ ನಲ್ಲಿ ಕೇಳಿದ ಅದ್ಭುತ ನಾಟಕ. ಇಂದಿನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
@satyanarayanbolamahadevara2694
@satyanarayanbolamahadevara2694 3 жыл бұрын
In my student days, I have seen his Dramas in Davangere! Thanks for enabling enjoy his Dialogues again!
@baabuhirannaiah5204
@baabuhirannaiah5204 3 жыл бұрын
Thanks 🙏 for sharing your feedback
@NatarajARaj-mp5mc
@NatarajARaj-mp5mc 2 жыл бұрын
Shathi 😂😂...Mettu 😂😂...Mannu.. 🥰 Dance Sura Karna ....😂😂... Realistic ...Reality...... Wonderful Teacher...To Society... Master Piece.... 🎉🎉🙏🙏🙏🙏👍👍❤️❤️❤️
@learncncfromprasadcnc6352
@learncncfromprasadcnc6352 3 жыл бұрын
ಸೊಗಸಾದ ಅಪ್ಲೋಡ್ ಬಾಬು ಹಿರಣಯ್ಯನವರೆ!
@d.s.shankar6970
@d.s.shankar6970 2 жыл бұрын
This type of drama is very much interested my father like this dogle and his action nice thank you very much my father is expried still i am very happy to see 🙏🙏
@madhumadhu-cg1jp
@madhumadhu-cg1jp 3 жыл бұрын
ಸರ್ ನಾನು ಮಾಸ್ಟರ್ ಹಿರಣ್ಣಯ್ಯ ಅವರ ಬಹುದೊಡ್ಡ ಅಭಿಮಾನಿ.. ನಾಟಕ ಅಪ್ಲೋಡ್ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು..
@baabuhirannaiah5204
@baabuhirannaiah5204 3 жыл бұрын
Thanks 🙏 ನಾನೂ ಹೇಳಬೇಕು ತಮ್ಮ ಅಭಿಮಾನಕ್ಕೆ
@ಕ.ಲ.ಶ್ರೀ
@ಕ.ಲ.ಶ್ರೀ 6 ай бұрын
Sir, Super one Drama and also super acting of both you and your father and all artists of your team ❤🙏🙏🙏
@baabuhirannaiah5204
@baabuhirannaiah5204 6 ай бұрын
ಧನ್ಯವಾದ ನಿಮ್ಮ ಅಭಿಮಾನಕ್ಕೆ
@sudheendranadig7641
@sudheendranadig7641 3 жыл бұрын
ಬಾಬು ಸರ್...ನಾನು ಬಾಲ್ಯದಲ್ಲಿ ಈ ದ್ವನಿ ಸುರುಳಿ ಯನ್ನು ಅದೆಷ್ಟು ಸಲ ಕೇಳಿ ದೇನೋ ಗೊತ್ತಿಲ್ಲ...ಪೂರ್ಣ ಸಂಭಾಷಣೆ ಬಾಯಲ್ಲಿ ಬರ್ತಾ ಇತ್ತು.... ಧನ್ಯವಾದಗಳು ಸರ್....
@baabuhirannaiah5204
@baabuhirannaiah5204 3 жыл бұрын
ನಿಮ್ಮ ಪ್ರೀತಿ ಅಭಿಮಾನವೆಲ್ಲಾ ನಮ್ಮ ಅಪಿಪನಿಗೆ ... ನಿಮ್ಮ ಹಾರೈಕೆ ಮಾತ್ರಾ ನನಗೆ
@mahabaleshwarappabt642
@mahabaleshwarappabt642 3 жыл бұрын
@@baabuhirannaiah5204 a
@devarajukn620
@devarajukn620 2 жыл бұрын
@@baabuhirannaiah5204 ....
@swamy5215
@swamy5215 3 жыл бұрын
Super super drama.. I hv seen this more than 25 times
@naveenramesh4567
@naveenramesh4567 3 жыл бұрын
Thanks so much for the video master hiranayya is awesome his flow of dialogues are a treat to the eyes 🥰❤️🙏🙏🙏
@baabuhirannaiah5204
@baabuhirannaiah5204 3 жыл бұрын
Thanks 🙏
@gnanaamrutha9611
@gnanaamrutha9611 Жыл бұрын
I am very proud of Mralla.Master Hirannsya.His
@santhoshyoganand
@santhoshyoganand 3 жыл бұрын
Evergreen Satire! Thanks for uploading Babu sir
@baabuhirannaiah5204
@baabuhirannaiah5204 3 жыл бұрын
Thanks 🙏 for sharing your thoughts
@janadhwnikannadanews3552
@janadhwnikannadanews3552 3 жыл бұрын
@@baabuhirannaiah5204 sir nem number sigotha sir
@baabuhirannaiah5204
@baabuhirannaiah5204 3 жыл бұрын
@@janadhwnikannadanews3552 no is 9845020149
@ashokashok1472
@ashokashok1472 3 жыл бұрын
Appa makkala jodi nd acting super nd miss u master hirannaia sir
@baabuhirannaiah5204
@baabuhirannaiah5204 3 жыл бұрын
Thanks 🙏 for sharing your feedback
@hatwarm
@hatwarm Жыл бұрын
I have the early 80's , late 80's and early 90's version of the drama on cassette. The most cherished collection I have.
@jayashreers612
@jayashreers612 3 жыл бұрын
ಅವರು ನಿಮಗೆ ಮಾತ್ರ ತಂದೆ ಅಲ್ಲ. ನಮಗೂ ತಂದೆಯೇ... ಅವರನ್ನು ಸದಾ ಮಿಸ್ Madkoteevi.. love u ಅಪ್ಪಾಜಿ..❤️❤️ ಮಾಸ್ಟರ್ ಹಿರಣ್ಣಯ್ಯ..
@hemanthrajaily4527
@hemanthrajaily4527 3 жыл бұрын
👍👍👍👍👍🙏
@gknaghashreegk
@gknaghashreegk Жыл бұрын
👌👌👌👌👌🌹🌹🌹🌹
@ShrikanthHegde-mw2gu
@ShrikanthHegde-mw2gu 4 ай бұрын
M. M
@SulaimanKfd
@SulaimanKfd 3 ай бұрын
Un​@@hemanthrajaily4527
@nagarajbale3316
@nagarajbale3316 2 ай бұрын
ಸತ್ಯ, ಧರ್ಮ, ದಾನ ಮಾಯವಾಗಿದೆ, ಪಶ್ಚಾತಾಪ ಹೆಸರಿನ ಬದಲು ಸತ್ಯ ಧರ್ಮ ದಾನ ಎಂದಿದ್ದರೆ ಚೆನ್ನಾಗಿರುತ್ತಿತು. ❤❤❤❤❤ ಅದ್ಬುತ ನಾಟಕ
@rajendrakannada9797
@rajendrakannada9797 2 жыл бұрын
ಅದ್ಭುತವಾದ ನಾಟಕ
@oar96
@oar96 4 жыл бұрын
I watch all your Dram's asif viewing for the first time .very nice thanks..
@baabuhirannaiah5204
@baabuhirannaiah5204 4 жыл бұрын
Anantha Rao the pleasure is mine .pls do bless the theatre as always
@rajendrakannada9797
@rajendrakannada9797 3 жыл бұрын
ಪಶ್ಚಾತ್ತಾಪ ನಾಟಕ ಅದ್ಬುತವಾದ ಪ್ರಯೋಗ..
@chandrah2193
@chandrah2193 4 жыл бұрын
ಮರೆಯಲಾಗದ ಪಾತ್ರಗಳು , ಸಂಭಾಷಣೆಗಳು 🙂🙏🙏
@baabuhirannaiah5204
@baabuhirannaiah5204 4 жыл бұрын
Chandrachooda Hirannaiah thanks 🙏
@chandrah2193
@chandrah2193 4 жыл бұрын
ನನ್ನ ತಾತ ಇದರ ಧ್ವನಿಸುರುಳಿಯ ಪ್ರತಿಯೊಂದು ಸಂಭಾಷಣೆಯನ್ನೂ ಕಂಠಪಾಠ ಮಾಡಿದ್ದರು.. ಆಂಜನೇಯನ ಲೇಹ್ಯ ,😀
@baabuhirannaiah5204
@baabuhirannaiah5204 4 жыл бұрын
Chandrachooda Hirannaiah thanks 🙏
@baabuhirannaiah5204
@baabuhirannaiah5204 4 жыл бұрын
Chandrachooda Hirannaiah ನಮ್ಮ ಅನುಭವವೂ ಅದೇ ಆಗಿದೆ
@chandrah2193
@chandrah2193 4 жыл бұрын
🙂🙏
@subramanyanavadak.r5058
@subramanyanavadak.r5058 4 жыл бұрын
ಅಯ್ಯೋ.. sir ಅದೆಷ್ಟು ದಿನದಿಂದ ಹುಡುಕುತ್ತಿದ್ದೇನೆ 😍😍... ತುಂಬಾ ಧನ್ಯವಾದಗಳು sir😁😁
@baabuhirannaiah5204
@baabuhirannaiah5204 4 жыл бұрын
Subramanya Navada K. R ಧನ್ಯವಾಗದವನ್ನ ನಾವೂ ನಿಮಗೆ ಹೇಳ್ತೀವಿ ನಿಮ್ಮ ಅಭಿಮಾನಕ್ಕೆ
@nmaheshsnmaheshs4539
@nmaheshsnmaheshs4539 3 жыл бұрын
SEM two you
@Hors0008
@Hors0008 Ай бұрын
MISSING MASTER HIRANAIYA SIR, MY FATHER'S MOST FAVORITE HERO🙏
@umanagaraj2589
@umanagaraj2589 Жыл бұрын
Super super fine drama 😂😂😂😂😂
@baabuhirannaiah5204
@baabuhirannaiah5204 6 ай бұрын
Thanks 🙏 for the feedback
@annasaheblkamane6664
@annasaheblkamane6664 22 күн бұрын
Super super and best drama by master hiryanna
@manjunathapattabi2478
@manjunathapattabi2478 10 ай бұрын
ಹಿರಣ್ಣಯ್ಯ talent is unparalleled
@somashekarkrishnappa8835
@somashekarkrishnappa8835 Ай бұрын
Master hiranianyia Is an legendary actress and I have seen all'dramals 🎉🎉🎉😂😂😂
@vsudhama
@vsudhama 4 жыл бұрын
Thanks for uploading. Really superb.
@baabuhirannaiah5204
@baabuhirannaiah5204 4 жыл бұрын
vsudhama thanks 🙏. ನಿಮ್ಮ ಅಭಿಮಾನಕ್ಕೆ ಶರಣು
@santoshn6603
@santoshn6603 3 жыл бұрын
Yam yamnaqqa
@narayanasg5370
@narayanasg5370 3 жыл бұрын
@@baabuhirannaiah5204 vvl:lggc Ccccc'''ccccctccccckcc'''
@jattepparugito2475
@jattepparugito2475 3 жыл бұрын
@@santoshn6603 uj
@rajendrakannada9797
@rajendrakannada9797 2 жыл бұрын
ಅಪ್ಪ ಮಗನ ಕಾಂಬಿನೇಷನ್.. ಸೂಪರ್
@baabuhirannaiah5204
@baabuhirannaiah5204 2 жыл бұрын
Thanks sir
@souravim508
@souravim508 22 күн бұрын
❤​@@baabuhirannaiah5204
@rajkanthable
@rajkanthable 3 жыл бұрын
ನಿಮ್ಮ ಕಲಾಸೇವೆ ಅನೇಕ ತಲೆಮಾರುಗಳು ಮುಂದುವರೆಯಲಿ.. ಬಾಬು ಸರ್ ನಿಮ್ಮ ನಟನೆ ಅಮೋಘ..
@shastrymsl8490
@shastrymsl8490 3 жыл бұрын
Xf.
@gurushanthanaik6273
@gurushanthanaik6273 3 жыл бұрын
Babu sir you and your Father both are great artists in Drama world
@baabuhirannaiah5204
@baabuhirannaiah5204 8 ай бұрын
Thanks 🙏 for sharing your love and support
@sree362
@sree362 3 жыл бұрын
ಬಹಳ ಚೆನ್ನಾಗಿದೆ ಸರ್ thanx
@rajutm2500
@rajutm2500 2 жыл бұрын
Very good msg super
@sujathaer1746
@sujathaer1746 2 жыл бұрын
ಎಷ್ಟು ಬಾರಿ ಕೇಳಿದರೂ ಬೇಸರ ಆಗಲ್ಲ. ಮತ್ತಷ್ಟು ಅದೇ ರೀತಿಯಲ್ಲಿ ಸಂಬ್ರಮಿಸುವಂತೆ ಆಗುತ್ತಿದೆ
@rajutm2500
@rajutm2500 2 жыл бұрын
Sir i miss you sir appaji and babu sir super actors but master hiranayai sir best actor and babu sir
@madhuhr9231
@madhuhr9231 4 жыл бұрын
Lekka illadastu sarti casette nalli kelidini. Eega nodo avakasha sikthu. Thanks for uploading sir 👍🙂
@baabuhirannaiah5204
@baabuhirannaiah5204 4 жыл бұрын
Madhu HR ನಾವು ಧನ್ಯರೂ ನಿಮ್ಮ ಅಭಿಮಾನಕ್ಕೆ
@ManjunathManjunath-dr8qz
@ManjunathManjunath-dr8qz 3 жыл бұрын
Ee natakavannu noduttiddare nanna baalyada dinagala nenapugalu marukalisuttave , naanu aaga tape recordaralli bahala saari keliddene , aa dialogue galalli kelavu nenapinalli iddaave , eega ee natakavannu U Tube nalli noduva bhaagyavu Labhisitu . Nimage dhanyavaadagalu babu Hirannaiah sir . All the best .
@parthasarathy1861
@parthasarathy1861 3 жыл бұрын
Now i am 80 years settled at Chennai Tamilnadu. 50 years ago may be in 1966-1967 Lanchavatara and Kallabatti plays by Mr Hirannaya. In t
@baabuhirannaiah5204
@baabuhirannaiah5204 3 жыл бұрын
ನಿಮ್ಮ ಅಭಿಮಾನಕ್ಕೆ ಪ್ರೀತಿಗೆ ನೂರು ಶರಣು.. ನಿಮ್ಮ ಹಾರೈಗೆ ಆಶೀರ್ವಾದ ಹೀಗೆ ಇರಲೀ ಸಾರ್
@mohanraj7094
@mohanraj7094 17 күн бұрын
ಈ ನಾಟಕವನ್ನು ನಾವು ತುಂಬಾ ಹಿಂದೆ ಆಡಿಯೋ ಕ್ಯಾಸೆಟಿನಲ್ಲಿ ಕೇಳಿ ಆನಂದಿಸಿದ್ದೆವು.
@karunakaramg3972
@karunakaramg3972 2 жыл бұрын
Babu sir you are my favourite
@saumyabhat6313
@saumyabhat6313 3 жыл бұрын
Thank u so much very nice 👍
@nithyanuthana
@nithyanuthana 3 жыл бұрын
Babu sir.. Super drama.. Dialogue superb..
@prabhakarrao2030
@prabhakarrao2030 3 жыл бұрын
A super comedy.
@LaxminarayanaHebbarsringeri
@LaxminarayanaHebbarsringeri 2 жыл бұрын
I did not opportunity to watch drama or movies during my school or college days, because of poverty in the family. I heard dialogues of n Radio and cassette. I love the dialogue delivery of both of you. Drama is a powerful medium for creating social change. Now even dramas are played for popularisation of scientific, health and environmental thoughts... Both of you have done wonderful job... salute to you both.
@LaxminarayanaHebbarsringeri
@LaxminarayanaHebbarsringeri 2 жыл бұрын
ಕುಟುಂಬದಲ್ಲಿನ ಬಡತನದ ಕಾರಣ ನನ್ನ ಶಾಲಾ ಕಾಲೇಜು ದಿನಗಳಲ್ಲಿ ನನಗೆ ನಾಟಕ ಅಥವಾ ಚಲನಚಿತ್ರಗಳನ್ನು ನೋಡುವ ಅವಕಾಶವಿರಲಿಲ್ಲ. ನಾನು ರೇಡಿಯೋ ಮತ್ತು ಕ್ಯಾಸೆಟ್ ಮೂಲಕ ಸಂಭಾಷಣೆಗಳನ್ನು ಕೇಳಿದೆ. ಇಬ್ಬರ ಡೈಲಾಗ್ ಡೆಲಿವರಿ ನನಗೆ ತುಂಬಾ ಇಷ್ಟ
@baabuhirannaiah5204
@baabuhirannaiah5204 2 жыл бұрын
ನಿಮಗೆ ನಿಮ್ಮ ಅಭಿಮಾನಕ್ಕೆ ನೂರು ಶರಣು. ಬೇಂದ್ರೆ ಅಜ್ಜ ಹೇಳಿದ ಮಾತು ನೆನಪಾಗುತ್ತೆ ಜೀವನದಾಗೆ ಬಂದಿದ್ದೀರಿ.. ನಿಮ್ಮ ಬದುಕು ಇನ್ನು ಮುಂದೆ ಹಸನಾಗಿ ಸಂತೋಷದ್ದಿಂದ ತುಂಬಿರುತ್ತದೇ.
@BasaveshwaraagenciesCNH-tx3ph
@BasaveshwaraagenciesCNH-tx3ph Жыл бұрын
ನಾನು ಚಿಕ್ಕವನಿದ್ದಾಗ ಟೇಪ್ ರಕಾರ್ಡರ್ ನಲ್ಲಿ ಹಲವಾರು ಬಾರಿ ಕೇಳುತ್ತಿದ್ದೆ..
@ramachandras6523
@ramachandras6523 9 ай бұрын
😮😮😊😢🎉😂❤❤
@ShivashankarShivashankar-yy5wc
@ShivashankarShivashankar-yy5wc 9 ай бұрын
​@@ramachandras6523TV
@rajendrakannada9797
@rajendrakannada9797 2 жыл бұрын
ಅಪ್ಪ ...ಮಗ.... ಕಾಂಬಿನೇಷನ್ ಸೂಪರ್
@srinivasm545
@srinivasm545 2 жыл бұрын
Nice video
@naveenkumarar2661
@naveenkumarar2661 3 жыл бұрын
I had heard this drama in 1995 in a tape recorder cassette. Good to see this drama 👍 Babu sir, you have also performed at par with your dad sir. Great sir 👌👌👌👌
@baabuhirannaiah5204
@baabuhirannaiah5204 3 жыл бұрын
Thanks 🙏 for sharing your feedback on the same.. pls do keep encouraging me and theatre 🎭
@swamy5215
@swamy5215 3 жыл бұрын
Its my favorite drama
@doddabasapaparvatamma5878
@doddabasapaparvatamma5878 3 жыл бұрын
@@baabuhirannaiah5204ಞುಳಸಖೀಭಭಖಕಖೀ hhಮಙ
@ballekeremanjunathmanjunat1320
@ballekeremanjunathmanjunat1320 2 жыл бұрын
@@baabuhirannaiah5204 iko opinion oo I JoJo i look k iPhoto ikoo JoJo JoJo ono oooik Jobim join iooookoiooô lookup join JoJo job o
@ballekeremanjunathmanjunat1320
@ballekeremanjunathmanjunat1320 2 жыл бұрын
JoJo JoJo in ik ookkoook. Kki
@shivammagkushi2351
@shivammagkushi2351 3 ай бұрын
We proud to having Hirannayya
@yeshwantraogoldsmith4077
@yeshwantraogoldsmith4077 2 ай бұрын
SuparcomididramamastarHiranayya❤❤
@nagarajtumkur5584
@nagarajtumkur5584 Ай бұрын
ಅಬ್ಬಾ ಎಂಥ ಅಭಿನಯ
@ummiumesha947
@ummiumesha947 3 жыл бұрын
ಭ್ರಷ್ಟರಿಗೆ ಮೆಟ್ಟಲ್ಲಿ ಹೊಡಿಯೋ ರೀತಿ ಇದೆ ಸರ್... ನಿಮ್ಮ ಮಾತು ಗಳು... ವಂದನೆಗಳು ಸರ್
@sharanappaayyanagouda3597
@sharanappaayyanagouda3597 Жыл бұрын
ನಟರತ್ನಾಕರ🙏🙏🙏🙏🙏
@maheshbelur5112
@maheshbelur5112 3 жыл бұрын
I heard drama in my child days in cassete ಸೂಪರ್
@baabuhirannaiah5204
@baabuhirannaiah5204 3 жыл бұрын
Thanks 🙏
@srinivasarangan.m.s.1529
@srinivasarangan.m.s.1529 2 жыл бұрын
🙏🏾🙏🏾🙏🏾🙏🏾🙏🏾🌹🌹🌹🌹🌹👍🏻👍🏻👍🏻
@filmdirectorkiron
@filmdirectorkiron 3 жыл бұрын
Thank you for upload Super drama
@baabuhirannaiah5204
@baabuhirannaiah5204 3 жыл бұрын
Thanks 🙏
@learncncfromprasadcnc6352
@learncncfromprasadcnc6352 3 жыл бұрын
ನೀವು ಈ ನಾಟಕವನ್ನು ನ್ಯಾಷನಲ್ ಹೈಸ್ಕೂಲ್ ನಲ್ಲಿ ಮಾಡಿದಾಗ, 8ನೆ ತರಗತಿಯ ನಿಮ್ಮ junior ಆಗಿದ್ದ ನಾನು ನೋಡಿದ್ದು ಮೊನ್ನೆಯೇನೋ ಎಂಬಂತೆ ನೆನಪಿದೆ👌👌👌🙏🙏
@baabuhirannaiah5204
@baabuhirannaiah5204 3 жыл бұрын
Yes 👍
@arj4690
@arj4690 3 жыл бұрын
Wow super 🙏🙏🙏👈
@kumars6807
@kumars6807 2 жыл бұрын
👍👌🙏
@aneelmaannikya
@aneelmaannikya 4 жыл бұрын
super sir bari tape record ond 100 sarti kelerboudu, nangantu bai pata agogitu chikavredaka eega nodo bagya bantu tq
@baabuhirannaiah5204
@baabuhirannaiah5204 4 жыл бұрын
aneel maannikya thanks 🙏 sir ... nimma support doddadu
@jayaramujayaramu1321
@jayaramujayaramu1321 3 жыл бұрын
Appa maga super
@srikanthbnarayan
@srikanthbnarayan 4 жыл бұрын
@Babu sir. I grew up listening to double thali, phonavatara, lanchavatara, chamachavatara. An avid fan of your father and your work. My mom took me to most of your shows. Thank you for posting this work. Lods of love to your late father and kindest regards to you. Srikanth Narayan
@baabuhirannaiah5204
@baabuhirannaiah5204 4 жыл бұрын
Srikanth bn super. thanks 🙏 to your mom first for introducing us to you.. and ofcourse to you to have carried the same luv..
@sgaradahhirmatha5107
@sgaradahhirmatha5107 2 жыл бұрын
🐶
@abhishekbarki6570
@abhishekbarki6570 3 жыл бұрын
Thumba chenagide uncle 😀🙂
@vlogger7192
@vlogger7192 2 жыл бұрын
ನಮಸ್ಕಾರ ಸರ್, ಚಂದ್ರಶೇಖರಪುರದಿಂದ🙏🙏
@baabuhirannaiah5204
@baabuhirannaiah5204 2 жыл бұрын
ನಮ್ಮ ಚಿಕ್ಕಮ್ಮ ಚಿಕ್ಕಪ್ಪನವರ ಉರು.. ಸಾಕಷ್ಟು ಬಾರಿ ಅಲ್ಲಿಗೆ ಬಂದಿದ್ದ ನೆನವು
@murthyt4209
@murthyt4209 3 жыл бұрын
Super sir 💐💐
@pradeepbalaraj7064
@pradeepbalaraj7064 Жыл бұрын
we miss Hiranaya sir He is great legend what a great messenger for the realistic life. He is great
@abhaynagesh4135
@abhaynagesh4135 3 жыл бұрын
Very nice👌 ,pls share other drama also
@baabuhirannaiah5204
@baabuhirannaiah5204 3 жыл бұрын
I have already put a few and will do provide all the rest
@vinootanajyotishyaadhyatma7340
@vinootanajyotishyaadhyatma7340 18 күн бұрын
💐🙏🙏🙏
@filmdirectorkiron
@filmdirectorkiron 3 жыл бұрын
Excellent performance by all
@swamynanjundaswamy4323
@swamynanjundaswamy4323 Жыл бұрын
Super
@ಉಪ್ಪುಂದಕಟ್ಟೆ
@ಉಪ್ಪುಂದಕಟ್ಟೆ 3 жыл бұрын
ಸೂಪರ್ ೧೫‌ ವರ್ಷಗಳ ಹಿಂದೆಯೇ ನೋಡಿದ್ದೆ ಜೊತೆಗೆ ಚಂದನದಲ್ಲೂ ನೋಡಿದ್ದೆ 👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿 ಸೂಪರ್ ಅಪ್ಪಾ-ಮಗ
@ಉಪ್ಪುಂದಕಟ್ಟೆ
@ಉಪ್ಪುಂದಕಟ್ಟೆ 3 жыл бұрын
ಚಂದನದಲ್ಲಿ ನೋಡಿದ್ರಲ್ಲಿ ಕೆಲವು ಪಾತ್ರ ಬದಲಾಗಿದೆ ಅಲ್ವಾ ಶ್ರೀಮಂತನ ಪಾತ್ರ ಗುರುಮೂರ್ತಿ ಅನ್ನೋ ಕಾಮಿಡೀಯನ್ ಮಾಡಿದ್ರು ಅವರು ಈಗ ಇಲ್ಲ ಅಲ್ಲವಾ !?
@deepakmr455
@deepakmr455 3 жыл бұрын
Extraordinary draamaa
@baabuhirannaiah5204
@baabuhirannaiah5204 3 жыл бұрын
Thanks 🙏
@ranganathumesh9213
@ranganathumesh9213 3 жыл бұрын
Wonderful hats off to you sir.
@thirumalacharm.r7234
@thirumalacharm.r7234 3 жыл бұрын
Sunder nataka sweet only
@srinivasankuruvadi5022
@srinivasankuruvadi5022 21 күн бұрын
Please try to u upload the same drama which was performed by his father which much better ❤
@moinuddinusmanikollegalusm6273
@moinuddinusmanikollegalusm6273 3 жыл бұрын
Kindly be relay all drams master herannaiya.
@baabuhirannaiah5204
@baabuhirannaiah5204 3 жыл бұрын
Yes sir I will be doing it
@srinivasas7215
@srinivasas7215 3 жыл бұрын
Fine drama
@mridini369
@mridini369 Жыл бұрын
S ⭐ Jai Bhim 369 vibrationS ⭐maSter Hirannaih Sir Political SignS updateS @ Baabu Hirannaiah ⭐ Join uS towardS Celebrating YOUrS 💓TeacherS Life & their DreamS , viSion & Political SignS ⭐ Every Still haS a Story & Every Single One of uS are reSponSible towardS Celebrating TeacherS Life by Decording Dr Kalam Sir Political SignS & itS RootS Dr Ambedkar INDIA 2020 2050 🙏🏻 StarRootS MEdia ServiceS
@kskaliprasadkotagal6468
@kskaliprasadkotagal6468 3 жыл бұрын
Super. After years I could enjoy a beautiful drama from great person
@baabuhirannaiah5204
@baabuhirannaiah5204 3 жыл бұрын
Thanks 🙏
@rameshav151
@rameshav151 4 жыл бұрын
ಚೆನ್ನಾಗಿದೆ
@baabuhirannaiah5204
@baabuhirannaiah5204 4 жыл бұрын
ramesha v ಧನ್ಯವಾದಗಳು
@manjunathbhat3736
@manjunathbhat3736 5 ай бұрын
👌👌👌👌👌
@vaishak86
@vaishak86 4 жыл бұрын
Super sir...I still have VCD's of Paschathapa,Lanchavatara,Nadubeedi narayana and many more...it's an honour to subscribe to your channel...please keep sharing your views,snippets,life lessons and gems like Master Hirannaiah sir's dramas with us regularly.
@baabuhirannaiah5204
@baabuhirannaiah5204 4 жыл бұрын
Vaishak Padmaraj ಧನ್ಯವಾದಗಳು ಸಾರ್
@qatarjewelry8241
@qatarjewelry8241 3 жыл бұрын
Baabu Hirannaiah he also a fantastic actor but unfortunately he is not getting much opportunity in movies that is the irone of the industry
@slventerprisesslv9712
@slventerprisesslv9712 4 жыл бұрын
Sir namsthe nimma thandhe drama yella nodthivi sir danyavadha sir
@baabuhirannaiah5204
@baabuhirannaiah5204 4 жыл бұрын
SLV ENTERPRISES SLV ನೊಡುವ ನಿಮಂತಹ ಅಭಿಮಾನಿಗಳಿಗೆ ನಾವು ಧನ್ಯವಾದಗಳನ್ನ ಹೇಳಬೇಕು
@phugoid
@phugoid 3 жыл бұрын
Babu, I'd seen you all in person in Hubli a couple of times playing Lanchavatara sometime in the mid-80s and it was fun. I was later to become an occasional e-mail correspondent with your charming father and that too was fun. Each of the plays is a veritable treasure
@baabuhirannaiah5204
@baabuhirannaiah5204 3 жыл бұрын
Thanks 🙏 sir for still having the memories and sharing the same
@baabuhirannaiah5204
@baabuhirannaiah5204 2 жыл бұрын
Thanks sir for the feedback means a lot to me
@beautifulworld9565
@beautifulworld9565 2 жыл бұрын
Upload nadubeedi narayana video drama
@piouskerur
@piouskerur 3 жыл бұрын
Super ..
@piouskerur
@piouskerur 3 жыл бұрын
My childhood fav drama
@baabuhirannaiah5204
@baabuhirannaiah5204 3 жыл бұрын
My all time favourite sir
@newsagarcpt3726
@newsagarcpt3726 3 жыл бұрын
Beautiful
@NagrajKM-d5s
@NagrajKM-d5s Жыл бұрын
ಥ್ಯಾಂಕ್ಸ್
ಲ೦ಚಾವತಾರ  |  Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |
1:01:25
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Рет қаралды 590 М.
Bhanda Baddi Maga
1:01:10
Jayanna, Sarvamangala - Topic
Рет қаралды 428 М.
This mother's baby is too unreliable.
00:13
FUNNY XIAOTING 666
Рет қаралды 35 МЛН
Bike Vs Tricycle Fast Challenge
00:43
Russo
Рет қаралды 112 МЛН
Inside Out 2: ENVY & DISGUST STOLE JOY's DRINKS!!
00:32
AnythingAlexia
Рет қаралды 17 МЛН
ಭ್ರಷ್ಟಾಚಾರ  | Brashtachara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |
1:36:55
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Рет қаралды 196 М.
ಮಕ್ಮಲ್ ಟೋಪಿ | Makmal Topi | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |
1:11:28
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Рет қаралды 472 М.