ಧನ್ಯವಾದಗಳು ಸ್ವಾಮೀಜಿ.ತುಂಬಾ ತಡವಾದರೂ ನಿಮ್ಮ ಪ್ರವಚನವನ್ನು ಕೇಳುವ ಸೌಭಾಗ್ಯ ದೊರೆತಿದೆ. ಭಗವದ್ಗೀತೆಯನ್ನು ಕೆಲವು ಶ್ಲೋಕಗಳ ಅರ್ಥಗಳನ್ನು ಪ್ರತಿನಿತ್ಯನಮಗೆ ತಿಳಿಸಿಕೊಟ್ಟರೆ ನಾವು ಧನ್ಯ ರಾಗುತ್ತೇವೆ .ದಯಮಾಡಿ ಭಗವದ್ಗೀತೆಯ ಪ್ರವಚನವನ್ನು ಪ್ರಾರಂಭಿಸಿ . ನಮಗೆ ತಿಳಿಸಿ ಕೊಡಿ. ನಿಮ್ಮಿಂದ ಈ ವಿಷಯಗಳನ್ನು ತಿಳಿದುಕೊಳ್ಳಲು ಕಾತುರರಾಗಿದ್ದೇವೆ ದಯವಿಟ್ಟು ಭಗವದ್ಗೀತೆಯನ್ನು ಪ್ರಾರಂಭಿಸಿ.
@manasaairani91034 ай бұрын
ಗುರುಗಳಿಗೆ ನಮಸ್ಕಾರ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
@purushothamagowda17423 жыл бұрын
ಗುರುಗಳು ಅತೀ ಉತ್ತಮ ರೀತಿಯಲ್ಲಿ ಆಧ್ಯಾತ್ಮಿಕ ಪ್ರವಚನ ಮಾಡುತ್ತಿದ್ದಾರೆ. ಇಂತಹ ವಿಚಾರಗಳಲ್ಲಿ ಆಸ್ಥೆಯಿಂದ ತೊಡಗಿಸಿಕೊಳ್ಳುವ ದೈವ ಭಕ್ತರಿಗೆ ಇವರು ಪರಮ ಗುರುವಾಗಿ ಕಾಣುತ್ತಾರೆ. 🙏🙏🙏🙏
@swarnalathavishwanath9206 Жыл бұрын
ಬಹಳ ವಿಶದವಾಗಿ,ಸರಳವಾಗಿ,ಮನಮುಟ್ಟುವಂತೆ ಹೇಳಿರುವ ಗುರುಗಳಿಗೆ ನಮೋನಮಃ🙏🙏🙏
@satishchandraks7492 Жыл бұрын
ಸನಾತನಿಗಳಿಗೆ ಅತ್ಯಂತ ಶ್ರದ್ಧೆಯಿಂದ ತಮ್ಮ ಗುರಿ ಸಾಧಿಸಲು ಒಳ್ಳೆಯ ಅವಕಾಶ ತಮ್ಮ ಪ್ರವಚನ ಗುರುಗಳೇ....ನಮೋನಮಃ 🌹🌿🙏🙏🙏
@ranjaniniranjan41273 жыл бұрын
ನಿಮ್ಮ ಮೃದುವಾದ ಉಪದೇಶ ಕೇಳಿದರೆ ಮನಸ್ಸಿಗೆ ನೆಮ್ಮದಿ. ಹರಿ ಓಂ , ಸ್ವಾಮೀಜಿ!!🙏
@MuraliKrishna-sn5us3 ай бұрын
Nima pravachana nana antharkarna shudi ga first stepping stone for my life. 🎉🎉🎉🎉
@ramaprakash668 Жыл бұрын
ಗುರುಗಳಿಗೆ ಅನಂತ ನಮಸ್ಕಾರ
@anasuyagn2963 Жыл бұрын
ಸಮಸ್ಯೆಯೇ ಆಧ್ಯಾತ್ಮಿಕ ಸಾಧನೆಗೆ ಪೂರಕ ಸಾಮಗ್ರಿ ಹೇಗೆ ಎಂಬುದನ್ನು ತಮ್ಮ ಸುಂದರ ಮಾತು ತೋರಿದೆ.ನಿಮ್ಮೆಲ್ಲಪ್ರವಚನವನ್ನು ಒಂದನ್ನೂ ಬಿಡದಂತೆ ಆಲಿಸುವ ನಾನು ಹಾಸನಕ್ಕೆ ಈ ಸಲ ಬಂದಾಗಲೂ. ಜ್ಞಾನ ಭಂಡಾರವೇ ಆದ ತಮ್ಮ ಸಾನ್ನಿದ್ಯಕ್ಕೆಬಂದು ತಮ್ಮಲ್ಲಿ ಮಾತನಾಡಲು ಆಗಿಲ್ಲ.ಆದರೇನಂತೆ ತಮ್ಮ ಮಾರ್ಗದರ್ಶನವನ್ನು ಶಿರಸಾವಹಿಸಿ ಪಾಲಿಸುತ್ತಾ ಇರುವುದರಲ್ಲಿ ಆನಂದ ಕಾಣುತ್ತಿರುವ ನನಗೆ ತಮ್ಮ ಆಶೀರ್ವಾದ ಸದಾ ಇರಲಿ.ನಮಸ್ಕಾರ
@muralikrishna-cq6ht2 жыл бұрын
ನಮಸ್ತೆ ಗುರುಗಳೇ ನಿಮ್ಮ ಪ್ರವಚನ ಕೇಳುತ್ತಿದ್ದರೆ ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮ ಹೇಳಿದ ಹಾಗೆ ಇದೆ ಧನ್ಯವಾದಗಳು ಗುರುಗಳೇ
@meerasshetty81858 ай бұрын
Pranam Swami ji❤❤❤❤
@munikotivedachants268 ай бұрын
Wonderful speech guruji pranams🙏🙏🙏🙏🙏🙏🙏🙏🙏🙏🙏🙏🙏🙏
@viswanathks69193 жыл бұрын
ಅಚ್ಚ ಕನ್ನಡದ ತಮ್ಮ ಪ್ರವಚನ ಸವಿದಷ್ಟು ಬೇಕೆನ್ನಿಸುವಂತಿದಿದೆ 🙏 ಕಗ್ಗಗಳ ಜೊತೆಯಲ್ಲಿ ತಾವು ವಿವರಿಸುವ ರೀತಿ ಬಲು ಚಂದ ಗುರುಗಳೇ 🙏🌹
What a beautiful way of making us understand the unifications of material n spirtual life whatever we are doing n whereever we are,all my doubts are clear. Its so lovely to hear him deliver the contents,god bless him long life,namaskara
@lakshmibhat78982 жыл бұрын
Namaste Gurugale 🙏 nimma pravachana tumba tumba valuable information
@seemakulkarni14382 жыл бұрын
ಬಹಳ ಸುಂದರ ಮಾರ್ಗದರ್ಶನ 👌👌🙏🙏 ಸ್ವಾಮೀಜಿ, ಬಹಳ ಧನ್ಯವಾದಗಳು 🙏🙏
Tq U So much for beautiful ❤️👍🙏 explained Gurigale
@pushparani31172 жыл бұрын
Extrodinary massage nimma speech kalidara mind Khushi yagutha
@ganeshmandya31203 жыл бұрын
ಗುರುಗಳೇ ನಮಸ್ಕಾರಗಳು..🙏🙏 ಸ್ವಾಮೀಜಿ, ನ ಕರ್ಮಣಾ ನ ಪ್ರಜಯಾ.... ಈ ಭಾಗದ ಅರ್ಥ ತಿಳಿಸಿ ಎಂದು ಪ್ರಾರ್ಥಿಸಿದ್ದೆ. ಸ್ವಾಮೀಜಿ ಮತ್ತೊಮ್ಮೆ ಪ್ರಾರ್ಥನೆ....🙏🙏🙏
@SachinSreeram3 жыл бұрын
Swamiji, many thanks for bringing clarity to what is (or what should be) life's top priority, what should be the right attitude towards leading it, unification of material & spiritual domains and simplified means to discover the Self & sustainable happiness. You covered all great topics required for great life & living. Thank you very much again!!
@lalithakarkera92503 жыл бұрын
8bahabagbvata
@harshasreenath95072 жыл бұрын
Hari om
@MrVenkateshbhagavath3 жыл бұрын
ಹರೇ ರಾಮ ಸ್ವಾಮೀಜಿ🙏🕉️
@staymatthuga1483 жыл бұрын
Very Usefull pravachana. Thank you very much Swamiji.
@mallikarjunradaratti5627 Жыл бұрын
ಶರಣು ಶರಣಾರ್ಥಿ
@rajeshkn75132 жыл бұрын
Unbelievable, it's really speechless🙏🙏🙏
@nateshbhat89652 жыл бұрын
Dhanyavadagalu
@MrSamarthKulkarni5 ай бұрын
Tumba Dhanyavadagalu Swamiji! These discourses are so good! I am always in tears when I listen to you. I know its far fetched, but is there any way, we can listen to these discourses LIVE, in-person and any chance we can meet you Guruji?
@mpscreations91413 жыл бұрын
ಧನ್ಯವಾದಗಳು. ಉತ್ತಮ ವಿವರಣೆ
@vijayalakshmirao67023 жыл бұрын
Wonderful Guruji. We are immensely blessed to hear you. Several Pranamas to you Sacred Lotus Feet.
@bhupendrawodeyar40992 жыл бұрын
Guruji, hats off to your memory and mobile voice and thanks for your clear pravachan
@nagappam30142 жыл бұрын
Thank you so much swamiji i have found many answer of problems
@komalreddy66583 жыл бұрын
Verry happy to listen such words frm u guruji I'll eagerly waiting to listen ur pravacahnas all the times 🙏🙏🙏
ದಯಮಾಡಿ ಮಂಕುತಿಮ್ಮನ ಕಗ್ಗ ದ ಸಂಪೂರ್ಣ ಪ್ರವಚನ ಮಾಡಿ ಗುರುಗಳೇ
@bskulkarni28062 жыл бұрын
Hari om shri Gurubhyo namaha 🙏🙏
@shashiraveendra19382 жыл бұрын
Awesome, Swamiji, very clearly telling common people like me also understand easily. Pranamagalu.
@krishnakamath42032 жыл бұрын
Super collection of sparking taughts... great Sir
@sumanagesh37983 жыл бұрын
Very clearly explained Guruji 🙏🙏Pranams at your holy feet
@rangarajprasanna94613 жыл бұрын
🌈 Devanu Samruthamai Nithya Ananda Chithinayam very nice and beautiful thought pakvam thanking you deary for making the life in the flow of heavenly Divinety vertued Hari Om
@ravijagadevappanandi56363 жыл бұрын
Thank you lot guruji..... please continue videos on Bhagavad Gita....
@sudhaprabhu44123 жыл бұрын
Very good nice Pravachan❤
@nadatarangam81063 жыл бұрын
An Imbalanced stressfull mind gets relaxed by your Amruthavani. Pranam Gurudev.. 🙏
@nagaratnahegde80063 жыл бұрын
Namo Namaha Ati Adbuta upanysa 🙏🙏🙏🙏🙏🙏
@sowbhagyads23233 жыл бұрын
Pranams to the Lotus feet of Sri Sadbodana Swamiji for refining our hearts with all goods'.
Shri Gurubhyo Namaha…. 🙏🙏🙏 You kind words with your sweet voice are immensely Motivating, Intellectually interesting and understandable but the train of thoughts that rise strongly to break our discipline, how do we deal with it ?, it happens intermittently with few days going well and few days troubled & frustrating keeping us completely out of track shifting our focus from being Real to fighting mind. How do we surrender in this state ?, when we are engulfed by train of thoughts. Poojya Guruji…. We are very lucky to be receiving wonderful gifts from you, but for me it’s like carrying water in hands always end up empty handed…. The Lost Gift…. Kindly bless us. 🙏🙏🙏