ಸ್ವಾಮೀಜಿ ತಮ್ಮ ಈ vedio ವೀಕ್ಷಿಸಿ ನಾನು ಧನ್ಯನಾದೇ. ನನ್ನ ಯಾವುದೋ ಒಂದು ಪುಣ್ಯ ಕರ್ಮ ದಿಂದ ಈ ವಿಷಯ ನನಗೆ ತಿಳಿಯಿತು. ನಾನು ರಮಣರ ಬಗ್ಗೆ ಅವರ ವಿಚಾರಗಳ ಬಗ್ಗೆ ಹೆಚ್ಚು ಹೆಚ್ಚು ಕೇಳಬೇಕು ಅಂತ ಅನ್ನಿಸಿತ್ತು, ಏಕೆಂದರೆ ನಾನು ಹಿಂದೆ ಒಮ್ಮೆ ಓದಿ ತಿಳಿದ ಸಂಗತಿ ಏನು ಎಂದರೆ ರಮಣರು ಭಾರತ ದೇಶದ ಒಬ್ಬ ಅತ್ಯಂತ ಶ್ರೇಷ್ಟರಾದ ತುಂಬಾ ಅತಿದೊಡ್ಡ ಆಧ್ಯಾತ್ಮಿಕ ಗುರುಗಳು ಮತ್ತು ಅವರ ವ್ಯಕ್ತಿತ್ವ , ಬಿಳಿ ಕಾಗದದ ಮೇಲೆ ಬಿಳಿ ಚುಕ್ಕೆಯಂತೆ ಅಂತ ತಿಳಿಸಿರುತ್ತಾರೆ
@svanajalakshmi3 жыл бұрын
ನೀವೂ ಶಾಂತ ಗುರೂಜಿ ನಿಜಕ್ಕೂ ಶಾಂತ ತೆಯ ಅನುಭವ ನಮಗೆ🙏🙏🙏
@lekhagayathri2082 жыл бұрын
ಮನಸ್ಸಿಗೆ ಮುಟ್ಟುವಂತೆ ಸಂಕ್ಷಿಪ್ತವಾಗಿ ತಿಳಿಸಿದ್ದಕ್ಕೆ ತಮಗೆ ಅನಂತಾನಂತ ಧನ್ಯವಾದಗಳು...ಗುರುಗಳೇ.🙏🙏🙏
@rakeshkatteppanavar68012 жыл бұрын
ಇಲದೆ ಇರೋ ಸಮಸ್ಯೆ ಅನ್ನೋ ಇದೆ ಯಂದು ಅಳುತಿದ್ದೇವೆ ನಾವು ಒಳ್ಳೆಯ ಸಂದೇಶ್ ಮನಸ್ಸು ಹಗುರವಾಯಾಯಿತು
I prey God that our country needs Swamiji like you.Crores of Swamiji like you God should create in our country. We are motivated by your pravachana very much Swamiji. HATS off to your calmness in delivering your pravachana.
@kathyayiniprasad42023 жыл бұрын
ಅದ್ಭುತ ಗುರುಗಳೆ, ಮನಸಿನ ಮೂಲಕ್ಕೆ ಹೋಗುವ ಹಾಗೆ, ತಿಳಿಸಿ ಕೊಟ್ಟದೀರ, ಮನಸ್ಸಿನ ಬಗ್ಗೆ, ನಿಮಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏
@clientsinfo8 ай бұрын
🙏🙏Harekrishna tqu tqu
@kusumakushi25372 жыл бұрын
ದಿನವೂ ಇಂತಹ ಪ್ರವಚನ ಕೇಳುತ್ತಿದ್ದರೆ ನೆಮ್ಮದಿಯೆನಿಸುತ್ತದೆ. ಧನ್ಯವಾದಗಳು🙏 ಗುರುಗಳೇ...
@ramkrishnakaginele72613 жыл бұрын
ಅದ್ಭುತವಾದ ವಿವರಣೆಯ ಉಪನ್ಯಾಸ ಗುರುಗಳೇ 👌ಅನಂತ ನಮನಗಳು ತಮ್ಮ ಕಮಲ ಚರಣಗಳಿಗೆ 🙏🙏🙏
@prabhakararaogaddikeri2234 Жыл бұрын
Hari Om. ❤ Om Sri. Gurubhyonamaha namo Namaha❤❤ Excellent information on Who Am I. Sri. Guruji ❤❤❤💕💕💕💘💘💘🚩🚩🚩👌👌👌
@yogeesh19843 жыл бұрын
ನಾನು ಎನ್ನುವ ವಿಚಾರ ಆದ್ಯಾತ್ಮಿಕ ಸಾಧನೆಯ ಮುಖ್ಯವಾದ ವಿಚಾರ ಇದನ್ನು ಅತ್ಯಂತ ಸುಂದರ ವಾಗಿ ಸ್ವಾಮಿಜಿಯವರು ವಿವರಿಸಿದ್ದಾರೆ. ರಮಣರ ವಿಚಾರವನ್ನು ಸುಲಭವಾಗಿ ಹೇಳಿದ್ದಾರೆ. ಯಾವನು ನಾನು ಯಾರು ಎನ್ನುವ ವಿಚಾರದಲ್ಲಿ ಸ್ಪಷ್ಟವಾಗಿ ತಿಳಿಯುತ್ತಾನೋ ಅವನು ದುಃಖರಹಿತನಾಗುತ್ತಾನೆ 🙏🙏
@sandeshswamy63112 жыл бұрын
Danyavadagalu Guruji tq
@ShivakumarD-um6mm5 ай бұрын
Fantastic gurugale 🙏🏻 entha arthapurana vashayavanu nam antha agnannigalige tilisi gnanada yadege dari tori kota guru nimage saranu🙏🏻
@venkateshh61082 жыл бұрын
ಓಂ ಶ್ರೀ ಗುರುಭ್ಯೋ ನಮಃ
@drphanindranathv67843 жыл бұрын
Shri Gurubhyo namaha….. just remembering Bhagvan Shri Ramana Maharshi one gets into silence so also your best way of summarising “ Who Am I ? “, has muted mind…. Gurudeva what else we need more than Ur grace….. blessed we are…. 🙏🙏🙏
@bskulkarni2806 Жыл бұрын
Hari om shri Gurubhyo namaha 🙏🙏
@ravindraprasad56169 ай бұрын
💐💐💐 ಅಪ್ಪಾಜಿ 🌹🌹🍎🍎🍎🙏🙏🙏
@anandabasava6102 жыл бұрын
ಧನ್ಯೋಸ್ಮಿ ಧನ್ಯೋಸ್ಮಿ ಧನ್ಯೋಸ್ಮಿ ಎಂತಹ ಜ್ಞಾನ ನಿಮ್ಮದು ಗುರುಗಳೇ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಮೈಮನ ಪುಳಕಗೊಳ್ಳುತ್ತದೆ ಆತ್ಮವಿಶ್ವಾಸ ನಂಬಿಕೆ ಧೈರ್ಯಗಳು ಇಮ್ಮಡಿಯಾಗುತ್ತವೆ ಈಗೋ ನಿಮ್ಮಗೆ ಸಾವಿರ 🙏