ಅವರನ್ನು ಸೌಕರ್ಯ,ಸುರಿಕ್ಷಿತ ಯಾವುದಾದರೂ ಆಶ್ರಯದಲ್ಲಿ ಇರುವುದು ಒಳ್ಳೆಯದು.ಈ ವಯಸ್ಸಿನಲ್ಲಿ ಎಲ್ಲದಕ್ಕೂ ಪರಾವಲಂಬಿಗಳು.ಗ್ರಾಮ ಪಂಚಾಯಿತಿಯಿಂದ ಇಂಥವರ ಬಗ್ಗೆ ನೆರವು ನೀಡಲು ಮುಂದಾಗಬೇಕು.
@SidduK-bt7ei5 ай бұрын
ಇಷ್ಟು ದಿನ ಎಲ್ಲಿ ಮಲಗಿದ್ದೀರಿ ಇದಕ್ಕಿಂತ ಮೊದಲು ಅವರಿಗೆ ಸಹಾಯ ಮಾಡಬಹುದಿತ್ತಲ್ರೀ ನೊಂದ ಕುಟುಂಬದ ಜೊತೆ ಸುದ್ದಿ) ವಿಚಾರ ಮಾಡುವ ಧನ್ಯವಾದಗಳು🌹 ನಿಮಗೆ ಧನ್ಯವಾದ ಜಾತಿ ನೋಡಬೇಡಿ ಸಹಾಯ ಮಾಡಿ ಎಲ್ಲರೂ ಕೈಜೋಡಿಸಿ ನೊಂದ ಕುಟುಂಬದ ಜೊತೆ 😢
@GaneshKumar-bz9jg5 ай бұрын
🙏 ಇವರನ್ನು ವೀಡಿಯೋ ಮಾಡಿದುದರ ಉದ್ದೇಶವೇ ಅವರಿಗೊಂದು ಸೂರು ದೊರಕಲಿ ಎಂದು✔️ ಹೊರತು ಕಾಮೆಂಟ್ ಹಾಕಲೂ ಅಲ್ಲ, ಯುಟ್ಯೂಬರ್ ಗೆ like ಸಿಗಲೆಂದೂ ಅಲ್ಲ,ಆದರೆ ವೀಡಿಯೋ ಮಾಡಿದ್ದು ತುಂಬಾ ಉಪಕಾರವಾಗಲಿ 🙏
@vijayanaik26024 ай бұрын
ಅಯ್ಯೋ ದೇವರೇ.... ಹೇಗಾದ್ರೂ, ಯಾರ ರೂಪದಲ್ಲಾದರೂ ಬಂದು ಸಹಾಯ ಮಾಡು ದೇವಾ....
@mannaik81065 ай бұрын
ಇವರ ಕಷ್ಟದ ಮುಂದೆ ನಮ್ಮದೇನು ಅಲ್ಲಾ 🙏
@deepadeepa38685 ай бұрын
ಇಷ್ಟು ನೋವಿನಲ್ಲೂ ಅಜ್ಜಿಯ ಮುಖದಲ್ಲಿ ನಗುವಿದೆ.
@mohanb6554 ай бұрын
because NO INTERNET , NO LAPTOP & NO FACEBOOK
@chethanjsuvarna36365 ай бұрын
Even though having such trouble in her life she is still jovial. That's great
@venkatakrishnabhat6515 ай бұрын
ಆ ಪ್ರದೇಶದ ಜನಪ್ರತಿನಿಧಿಗಳು ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ವಹಿಸಬೇಕಾಗಿದೆ.
@bhagyagowda17815 ай бұрын
ಅವರ ಅಕೌಂಟ್ ನಂಬರ್ ಹಾಕಿ ನನ್ನಿಂದ ಆದ ಸಹಾಯ ಮಾಡುತ್ತೇನೆ
@Logicboy-j5t5 ай бұрын
😂ಸುಲಭದ ಕೆಲಸ. ಅವರು ನಡೆಯುದೇ ಕಷ್ಟ ಇನ್ನು ಹಣ ವಿತ್ ಡ್ರಾ ಮಾಡುದಂತೆ ಅವರಿಗೆ ಅಕೌಂಟ್ ಇರುದಂತೆ
@NagammaMk-pz8oy5 ай бұрын
ಧನ್ಯವಾದಗಳು ಸರ್ ಮೊದ್ಲು ಅವರೆಗೆ ವಂದು ಸೂರ್ ಆಗ್ಲಿ ಸರ್ ದೈವೀಟ್ಟು ಅವರೆಗೆ ಸಹಾಯ ಮಾಡೋಣ ಹೇಗೆ ಎಂದು ತಿಳಿಸಿ ಸರ್
Ayyo devree evra enta kasta padtisare nam kasta tumbha sannudu
@lathikapoojary93085 ай бұрын
Panchayat members entha bada kutumbadavaranna gurthishi helbeku.😢
@krishnabhat80455 ай бұрын
Jilleya collector ge ee vishaya tilisiri, ivarige help madlilla andre identhaha samaja? Anda ivarigondu jathi irabekalla? Aaga jathi bandhavarirabahudalla? Avariruva gramakkobba gramaadhikari irabahudalla? Avarigondu panchayath irabahudalla? Aa gramadalli seva manobhavada sanghatanegalillave?
@indiradayanand19145 ай бұрын
🙏🙏🙏🙏🙏
@gamingffyt84705 ай бұрын
Evarannu ಯಾವ್ದಾದರು ashramakke ಸೇರಿಸೋದು ಒಳ್ಳೆದು
@mukambikag32495 ай бұрын
Bank details of Baby Amma pld
@Vilasini-j3n5 ай бұрын
Allina grama panchayath malagida. Alli na MLA na hideeri..
@soumyaravishankar55005 ай бұрын
ಅಲ್ಲಾ ಸರ್ ಅವರು ಕನ್ನಡ ಮತ್ಆಡುತೀದ್ದ್ರು,,,,, ನೀವು ತುಳುನಲ್ಲಿ ಮಾತಾಡಿದೀರಿ, ನಾವು ವೀಡಿಯೊ ನೋಡ್ ಲೀಲ್ಲಾ.
@emildapais63285 ай бұрын
Address Please
@brrakkasagirakkasagi71275 ай бұрын
😢
@gunapalshetty31285 ай бұрын
ಸರಕಾರಕ್ಕೆ ಕಣ್ಣು ಕಾಣುದಿಲ್ಲವೇ
@grettaalmeida36125 ай бұрын
😮😢😢😢🙏🙏🙏
@anushakl365 ай бұрын
Idu yava distric & taluk baruthe ?
@om11om5 ай бұрын
ಅಕ್ಕಾ ಯಾರತ್ರ ಕೇಳೋದು ನೀವು tv ಯವರತ್ರನ. ಅವರ ಕೆಲಸ ಮುಗಿದಿದೆ ಇನ್ನೇನಿದ್ದರೂ ನಮ್ಮ ನಮ್ಮ ಜವಾಬ್ದಾರಿಗಳಷ್ಟೇ.ಅವರಿರೋ address ವಿಡಿಯೋ ವಾಪಸ್ ನೋಡಿದ್ರೆ ಗೊತ್ತಾಗಬಹುದು.
@prakashshetty2425 ай бұрын
ಸುಳ್ಯ
@SaidakadikadkaSafa5 ай бұрын
Namma manye ache😢
@hemasalian48405 ай бұрын
❤️❤️❤️
@alwynpinto-rb1gj5 ай бұрын
Mla mp galu hindu muslim galate maduvudakintha inthavar bage swalpa nodidare voleyadu devaru kuda mechuvanthaguthe
@nagamanik18045 ай бұрын
😭❤😁👌❤️
@punyk-w1i5 ай бұрын
Yenu commet madbeku antane gothagtha illa nijavaglu avara dairyakke mecchubeku
@parvathilokesh56625 ай бұрын
Help madai sir
@prempammi48805 ай бұрын
Evara address haki sir
@geethah79155 ай бұрын
Please help me government 🙏🙏🙏🙏🙏🙏🙏🙏💔
@chinnichinni-vu5fq5 ай бұрын
🙏🙏🙏🙏😥
@ashalathashetty86375 ай бұрын
Naavu hindugalu sir😰
@parvathilokesh56625 ай бұрын
Papa avarige devaru kapadali
@ritasoni42855 ай бұрын
Do some thing now sir
@chandrashekar-ff3mt5 ай бұрын
Dehradun ka ticket
@josephdml68405 ай бұрын
Heege esto kutumbagalu ede adre avranna uddaramaduva Jana kadyme dhrmada lepana edre bega Jana serthare
@anjalinaik35105 ай бұрын
😭😭😭
@prakashputhran13645 ай бұрын
Panchayat navaru mane katti Kodi
@veereshv93955 ай бұрын
Yy
@sumanalpai18505 ай бұрын
Thulu baralla kannadadali mathanadi
@gksvgksv5 ай бұрын
Very bad
@KalanjaPrakash5 ай бұрын
😂
@hemashetty17295 ай бұрын
Please send their account number or Gpay num..will do my small contribution..so sad for them... tomorrow nobody whis situations how it would be.